No video

ನಾಳೆ ಅಪರೂಪ ಯೋಗದಲ್ಲಿ ಶಯನಿ ಏಕಾದಶಿ ಪ್ರಾಪ್ತಿಯಾಗಿದೆ ತಪ್ಪದೆ ಆಚರಣೆ ಮಾಡಿ

  Рет қаралды 43,639

Veena Joshi

Veena Joshi

Күн бұрын

#ಶ್ರೀವಿಷ್ಣ್ವಷ್ಟೋತ್ತರಶತನಾಮಾವಲಿಃ ॥
ಓಂ ಕೃಷ್ಣಾಯ ನಮಃ ।
ಓಂ ಕೇಶವಾಯ ನಮಃ ।
ಓಂ ಕೇಶಿಶತ್ರವೇ ನಮಃ ।
ಓಂ ಸನಾತನಾಯ ನಮಃ ।
ಓಂ ಕಂಸಾರಯೇ ನಮಃ ।
ಓಂ ಧೇನುಕಾರಯೇ ನಮಃ ।
ಓಂ ಶಿಶುಪಾಲರಿಪವೇ ನಮಃ ।
ಓಂ ಪ್ರಭವೇ ನಮಃ ।
ಓಂ ಯಶೋದಾನನ್ದನಾಯ ನಮಃ ।
ಓಂ ಶೌರಯೇ ನಮಃ । 10 ।
ಓಂ ಪರಾನಂದಾಯ ನಮಃ ।
ಓಂ ಪರಮಾತ್ಮನೇ ನಮಃ ।
ಓಂ ಪರಾತ್ಪರಾಯ ನಮಃ ।
ಓಂ ಪರಶುಧಾರಿಣೇ ನಮಃ ।
ಓಂ ವಿಶ್ವಾತ್ಮನೇ ನಮಃ ।
ಓಂ ಕೃಷ್ಣಾಯ ನಮಃ ।
ಓಂ ಕಲಿಮಲಾಪಹಾರಿಣೇ ನಮಃ ।
ಓಂ ಕೌಸ್ತುಭೋದ್ಭಾಸಿತೋರಸ್ಕಾಯ ನಮಃ ।
ಓಂ ನರಾಯ ನಮಃ ।
ಓಂ ನಾರಾಯಣಾಯ ನಮಃ (20)
ಓಂ ಹರಯೇ ನಮಃ ।
ಓಂ ಹರಾಯ ನಮಃ ।
ಓಂ ಹರಪ್ರಿಯಾಯ ನಮಃ ।
ಓಂ ಸ್ವಾಮಿನೇ ನಮಃ ।
ಓಂ ವೈಕುಂಠಾಯ ನಮಃ ।
ಓಂ ವಿಶ್ವತೋಮುಖಾಯ ನಮಃ ।
ಓಂ ಹೃಷೀಕೇಶಾಯ ನಮಃ ।
ಓಂ ಅಪ್ರಮೇಯಾತ್ಮನೇ ನಮಃ ।
ಓಂ ವರಾಹಾಯ ನಮಃ ।
ಓಂ ಧರಣೀಧರಾಯ ನಮಃ (30)
ಓಂ ವಾಮನಾಯ ನಮಃ ।
ಓಂ ವೇದವಕ್ತಾಯ ನಮಃ ।
ಓಂ ವಾಸುದೇವಾಯ ನಮಃ ।
ಓಂ ಸನಾತನಾಯ ನಮಃ ।
ಓಂ ರಾಮಾಯ ನಮಃ ।
ಓಂ ವಿರಾಮಾಯ ನಮಃ ।
ಓಂ ವಿರಜಾಯ ನಮಃ ।
ಓಂ ರಾವಣಾರಯೇ ನಮಃ ।
ಓಂ ರಮಾಪತಯೇ ನಮಃ ।
ಓಂ ವೈಕುಂಠವಾಸಿನೇ ನಮಃ (40)
ಓಂ ವಸುಮತೇ ನಮಃ ।
ಓಂ ಧನದಾಯ ನಮಃ ।
ಓಂ ಧರಣೀಧರಾಯ ನಮಃ ।
ಓಂ ಧರ್ಮೇಶಾಯ ನಮಃ ।
ಓಂ ಧರಣೀನಾಥಾಯ ನಮಃ ।
ಓಂ ಧ್ಯೇಯಾಯ ನಮಃ ।
ಓಂ ಧರ್ಮಭೃತಾಂವರಾಯ ನಮಃ ।
ಓಂ ಸಹಸ್ರಶೀರ್ಷಾಯ ನಮಃ ।
ಓಂ ಪುರುಷಾಯ ನಮಃ ।
ಓಂ ಸಹಸ್ರಾಕ್ಷಾಯ ನಮಃ (50)
ಓಂ ಸಹಸ್ರಪಾದೇ ನಮಃ ।
ಓಂ ಸರ್ವಗಾಯ ನಮಃ ।
ಓಂ ಸರ್ವವಿದೇ ನಮಃ ।
ಓಂ ಸರ್ವಾಯ ನಮಃ ।
ಓಂ ಶರಣ್ಯಾಯ ನಮಃ ।
ಓಂ ಸಾಧುವಲ್ಲಭಾಯ ನಮಃ ।
ಓಂ ಕೌಸಲ್ಯಾನಂದನಾಯ ನಮಃ ।
ಓಂ ಶ್ರೀಮತೇ ನಮಃ ।
ಓಂ ರಕ್ಷಸಃಕುಲನಾಶಕಾಯ ನಮಃ ।
ಓಂ ಜಗತ್ಕರ್ತಾಯ ನಮಃ (60)
ಓಂ ಜನಾರ್ತಿಹರಾಯ ನಮಃ ।
ಓಂ ಜಾನಕೀವಲ್ಲಭಾಯ ನಮಃ ।
ಓಂ ದೇವಾಯ ನಮಃ ।
ಓಂ ಜಯರೂಪಾಯ ನಮಃ ।
ಓಂ ಜಲೇಶ್ವರಾಯ ನಮಃ ।
ಓಂ ಕ್ಷೀರಾಬ್ಧಿವಾಸಿನೇ ನಮಃ ।
ಓಂ ಕ್ಷೀರಾಬ್ಧಿತನಯಾವಲ್ಲಭಾಯ ನಮಃ ।
ಓಂ ಶೇಷಶಾಯಿನೇ ನಮಃ (70)
ಓಂ ಪನ್ನಗಾರಿವಾಹನಾಯ ನಮಃ ।
ಓಂ ವಿಷ್ಟರಶ್ರವಸೇ ನಮಃ ।
ಓಂ ಮಾಧವಾಯ ನಮಃ ।
ಓಂ ಮಥುರಾನಾಥಾಯ ನಮಃ ।
ಓಂ ಮುಕುಂದಾಯ ನಮಃ ।
ಓಂ ಮೋಹನಾಶನಾಯ ನಮಃ ।
ಓಂ ದೈತ್ಯಾರಿಣೇ ನಮಃ ।
ಓಂ ಪುಂಡರೀಕಾಕ್ಷಾಯ ನಮಃ ।
ಓಂ ಅಚ್ಯುತಾಯ ನಮಃ ।
ಓಂ ಮಧುಸೂದನಾಯ ನಮಃ (80)
ಓಂ ಸೋಮಸೂರ್ಯಾಗ್ನಿನಯನಾಯ ನಮಃ ।
ಓಂ ನೃಸಿಂಹಾಯ ನಮಃ ।
ಓಂ ಭಕ್ತವತ್ಸಲಾಯ ನಮಃ ।
ಓಂ ನಿತ್ಯಾಯ ನಮಃ ।
ಓಂ ನಿರಾಮಯಾಯ ನಮಃ ।
ಓಂ ಶುದ್ಧಾಯ ನಮಃ ।
ಓಂ ನರದೇವಾಯ ನಮಃ ।
ಓಂ ಜಗತ್ಪ್ರಭವೇ ನಮಃ ।
ಓಂ ಹಯಗ್ರೀವಾಯ ನಮಃ ।
ಓಂ ಜಿತರಿಪವೇ ನಮಃ (90)
ಓಂ ಉಪೇಂದ್ರಾಯ ನಮಃ ।
ಓಂ ರುಕ್ಮಿಣೀಪತಯೇ ನಮಃ ।
ಓಂ ಸರ್ವದೇವಮಯಾಯ ನಮಃ ।
ಓಂ ಶ್ರೀಶಾಯ ನಮಃ ।
ಓಂ ಸರ್ವಾಧಾರಾಯ ನಮಃ ।
ಓಂ ಸನಾತನಾಯ ನಮಃ ।
ಓಂ ಸೌಮ್ಯಾಯ ನಮಃ ।
ಓಂ ಸೌಮ್ಯಪ್ರದಾಯ ನಮಃ ।
ಓಂ ಸ್ರಷ್ಟೇ ನಮಃ ।
ಓಂ ವಿಷ್ವಕ್ಸೇನಾಯ ನಮಃ (100)
ಓಂ ಜನಾರ್ದನಾಯ ನಮಃ ।
ಓಂ ಯಶೋದಾತನಯಾಯ ನಮಃ ।
ಓಂ ಯೋಗಿನೇ ನಮಃ ।
ಓಂ ಯೋಗಶಾಸ್ತ್ರಪರಾಯಣಾಯ ನಮಃ ।
ಓಂ ರುದ್ರಾತ್ಮಕಾಯ ನಮಃ ।
ಓಂ ರುದ್ರಮೂರ್ತಯೇ ನಮಃ ।
ಓಂ ರಾಘವಾಯ ನಮಃ ।
ಓಂ ಮಧುಸೂದನಾಯ ನಮಃ (108)

Пікірлер: 458
@ashabhjach2756
@ashabhjach2756 Ай бұрын
ಅಮ್ಮ ನನಗೆ, 8 ತಿಂಗಳಿಂದ ಮುಟ್ಟಿನ ಸಮಸ್ಯೆ ಇತ್ತು.. Niu ಹೇಳಿಕೊಟ್ಟ ಸ್ತೋತ್ರ ದಿನಾ ಬೆಳಗ್ಗೆ 41 ಬಾರಿ ಹೇಳಿ ಪೂಜೆ ಮಾಡಲು ಶುರು ಮಾಡಿದ ನಂತ್ರ nange oolled agide amma ನನಗೆ namboke aggtilla ಅಮ್ಮ, ಸ್ಕಿನ್ problems kuda oytu thumba ಧನ್ಯವಾದಗಳು ಅಮ್ಮ.
@anitha7147
@anitha7147 Ай бұрын
Yavdu sister adu heli
@guliusha7448
@guliusha7448 Ай бұрын
Namgu heli sister
@ashabhjach2756
@ashabhjach2756 Ай бұрын
@@guliusha7448 k sister
@vandanapaschapur4712
@vandanapaschapur4712 Ай бұрын
Which one please tell us
@sumithrapoojary6873
@sumithrapoojary6873 Ай бұрын
ಮುಟ್ಟಿನ ಸಮಸ್ಯೆಗೇ ಯಾವ ಸೋತ್ರ ಹೇಳಬೇಕು ಅದರ ಲಿಂಕ್ ಕಳ್ಸಿ ಪ್ಲೀಸ್ ನನಗೂ ಆ ಸಮಸ್ಯೆ ಇದೆ
@manjunathmanjunathr9183
@manjunathmanjunathr9183 Ай бұрын
Good morning Amma yegidira chanagidira❤ nimminda yesto janake olledagide. 🙏🏿 Jai shree ram
@user-sm2zw4zb5l
@user-sm2zw4zb5l Ай бұрын
ಅಮ್ಮ ಧನ್ಯವಾದಗಳು ಅಮ್ಮ ಪದ್ಮಾವತಿ ಸ್ತೋತ್ರಂ ಡೈಲಿ ಮನೆಯಲ್ಲಿ ಎಳೋದ್ರಿಂದ ಮನಸ್ಸಿಗೆ ನೆಮ್ಮದಿ ತುಂಬಾ ಪೋಸಿವಿಟಿ ತುಂಬಿದೆ ಮನೇಲಿ ಮನೆಗೆ ಒಳ್ಳೇದು ಆಗ್ತಿದೆ ಅಮ್ಮthanks amma 🙏 amma ,(ಗಂಗೆ ಪೂಜೆ ಮತ್ತೆ ಸ್ತೋತ್ರ ಹೇಳಿಕೊಡಿ ಅಮ್ಮ) ಪ್ಲೀಸ್ ನೀವು ಅಕಿರೋ ವಿಡಿಯೋ ನೋಡದೆ ನಮ್ಮ ಪುಣ್ಯ ಅಮ್ಮ
@SavitriNatikar-to2op
@SavitriNatikar-to2op Ай бұрын
Nanu evatininda padmavati stotra madtidini..
@SavitriNatikar-to2op
@SavitriNatikar-to2op Ай бұрын
Dinalu sankalpa madbekeunu..
@ashabhjach2756
@ashabhjach2756 Ай бұрын
@@SavitriNatikar-to2op hu ri
@ashabhjach2756
@ashabhjach2756 Ай бұрын
@@SavitriNatikar-to2op nanu daily. 108 sala parayana madtini
@maitravatim.g673
@maitravatim.g673 Ай бұрын
ಧನ್ಯವಾದಗಳು ಅಮ್ಮ ❤ ನಾಳೆ ಭೂವರಹಾ ಸ್ವಾಮಿ ದೇವಸ್ಥಾನಕ್ಕೆ ಹೋಗಬಹುದಾ ಅಮ್ಮ ❤
@basucarromgaming
@basucarromgaming Ай бұрын
ರಾಧೇ ರಾಧೇ ಕೃಷ್ಣ ಕೃಷ್ಣ ರಾಧೇ ಕೃಷ್ಣ 🪷🪷🪷🪷🪷🌹🌹🌹🌹🌹🙏🏼🙏🏼🙏🏼🙏🏼🙏🏼
@kanthakanth8004
@kanthakanth8004 Ай бұрын
ಅಮ್ಮಾ ನಾನು 11 ಮಂಗಳವಾರದ ಗಣಪತಿ ಪೂಜೆ ಮಾಡಿದೆ.. ನನಗೆ govt. Job ಸಿಕ್ಕಿದೆ.. Join ಆಗ್ಬೇಕು.. Joining letter ಬೇಗ ಬರುವಂತೆ ಆಶೀರ್ವಾದ ಮಾಡಿ.. ಎಲ್ಲಾ ನೀವು ಹೇಳಿಕೊಟ್ಟ ಪೂಜೆ ಫಲ ತುಂಬಾ ಧನ್ಯವಾದಗಳು ಅಮ್ಮಾ ❤
@ShurthiS-cw7vp
@ShurthiS-cw7vp Ай бұрын
Yeli job agide
@shashiabhi1388
@shashiabhi1388 Ай бұрын
Prati vaara sankalpa madidra pls tilisi
@sheetalnaik884
@sheetalnaik884 Ай бұрын
Congratulations
@Asnaik-qt4vr
@Asnaik-qt4vr Ай бұрын
Yaw puje link kalsi
@kanthakanth8004
@kanthakanth8004 Ай бұрын
​@@shashiabhi1388ಹೌದು ಪ್ರತಿ ವಾರ ಸಂಕಲ್ಪ ಮಾಡಬೇಕು
@radhavijay6875
@radhavijay6875 Ай бұрын
Ekadashiya acharaneyannu tilisikottiddakke dhanyavadagalu Amma🙏❤
@Yashodhamma-uh7jn
@Yashodhamma-uh7jn Ай бұрын
ಅಮ್ಮ ನಿಮಗೆ ನಮ್ಮ ಧನ್ಯವಾದಗಳು 🙏🙏🙏ಓಂ ನಮೋ ನಾರಾಯಣಯಾ ನಮಃ 🙏🙏🪷🪷ಓಂ ಶ್ರೀ ಕೃಷ್ಣಯಾ ನಮಃ 🙏🙏🙏🪷🪷
@parvathihanamashetti2831
@parvathihanamashetti2831 Ай бұрын
🙏🙏🙏🪷🙌 video ಗೋಸ್ಕರ ಕಾಯುತ್ತಿದ್ದೆ ಅನಂತ ವಂದನೆಗಳು ಅಮ್ಮಾ 🙏🙏🙏🌹🌷
@Ranju-6
@Ranju-6 Ай бұрын
❤ ಅಮ್ಮ ಶುಭದಿನ ನಾನೆ ಮೊದಲು
@Ranju-6
@Ranju-6 Ай бұрын
💐🙏
@SandhyaRajeshGujjar
@SandhyaRajeshGujjar Ай бұрын
ತುಂಬಾ ಧನ್ಯವಾದಗಳು ಅಮ್ಮ ಏಕಾದಶಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ 🙏🙏🙏🙏
@AshuAyodhi-wp4cw
@AshuAyodhi-wp4cw Ай бұрын
ಅಮ್ಮ ತುಂಬಾ ಥ್ಯಾಂಕ್ಸ್ ಆ ದೇವರು ನಿಮಗೆ ಒಳ್ಳೇದು ಮಾಡಲೀ ❤️
@shashikalashashi6207
@shashikalashashi6207 Ай бұрын
🙏ಅಮ್ಮ ತುಂಬಾ ಧನ್ಯವಾದಗಳು. ಏಕಾದಶಿ ವಿಡಿಯೋ ಗಾಗಿ ಕಾಯುತ್ತಿದ್ದೇ 🙏ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ತಾಯಿ 🙏🌹❤
@indiraramkishore4628
@indiraramkishore4628 Ай бұрын
ನಿಮ್ಮ ಎಲ್ಲ vedio ಗಳು ಬಹಳೇ ಸಹಾಯ ಮಾಡಿದೆ ಅಮ್ಮ❤❤. ನಿಮಗೆ ಪುಣ್ಯ ಬರುತ್ತದೆ. Chardham ಯಾತ್ರೆಯ ಗಂಗೋತ್ರಿ ಗೆ ನಾವು ನಿಮ್ಮ ಸಂಗಡ ಬಂದ ಹಾಗೆ , ವಿವರಣೆಗೆ ಮಾರುಹೋದೆವು❤❤❤. ಧನ್ಯ ವಾ ದ ಗ ಳು ಅಮ್ಮ ❤❤❤❤❤
@USHAMGOWDRU
@USHAMGOWDRU Ай бұрын
ಅಮ್ಮ ನಿನ್ನ ಪಾದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@vijayahavali2836
@vijayahavali2836 Ай бұрын
ಹರೇ.ಕೃಷ್ಣ. ಹರೇ.ಕೃಷ್ಣ. ಕೃಷ್ಣ. ಕೃಷ್ಣ. ಹರೇ.ಹರೇ.ಹರೇರಾಮ.ಹರೇ.ರಾಮ.ರಾಮ.ರಾಮ.ಹರೇ.ಹರೇ.ನಮಸ್ಕಾರ ಅಮ್ಮ
@chandiniumesh9193
@chandiniumesh9193 Ай бұрын
ಶುಭೋದಯ ಅಮ್ಮ, ನಾನು ನೀವು ಹೇಳಿಕೊಟ್ಟ ಪೂಜೆ ಮಾಡುತ್ತಾ ಬಂದಿದಿನಿ. ಒಳ್ಳೇದು ಆಗಿದೆ ತುಂಬಾ ಧನ್ಯವಾದಗಳು. ಜೇಷ್ಠ ಲಕ್ಷಿ ಪೂಜೆ ಮೊದಲ ವಾರ ಮಾಡಿದ್ದೆ, ಎರಡನೆ ವಾರ ನನಗೆ ಮುಟ್ಟು ಆಗಿ ಮಾಡಲು ಆಗಲಿಲ್ಲ, ಹಾಗೆ ಊರಿನಲ್ಲಿ ಒಬ್ಬರು ತೀರಿ ಹೋದರು ಸೂತಕ ಆಗಿದೆ, ಅದು ಮುಗಿಯುವ ವೇಳೆಗೆ ಕೊನೆಯ ಶುಕ್ರವಾರ ಉಳಿಯುತ್ತದೆ. ಏನು ಮಾಡಲಿ ದಯವಿಟ್ಟು ತಿಳಿಸಿ ಅಮ್ಮ ❤️
@Motivationalvides835
@Motivationalvides835 Ай бұрын
ಅಮ್ಮ ದಯವಿಟ್ಟು ಅಷ್ಟದಿಗ್ಬಂದನ ಪೂಜೆ ಬಗ್ಗೆ ತಿಳಿಸಿಕೊಡಿ ಪ್ಲೀಸ್ ಇದರಿಂದ ನಮಗೆ ತುಂಬಾ ಹೆಲ್ಪ್ ಆಗುತ್ತೆ ಎಷ್ಟು ಜನರಿಗೆ ಹೆಲ್ಪ್ ಆಗುತ್ತೆ
@VeenaJoshi
@VeenaJoshi Ай бұрын
Thanks to all
@rekhamadigeri9857
@rekhamadigeri9857 Ай бұрын
ಗಂಗಾ ಗಿಂಡಿ ದಾನದ ಬಗ್ಗೆ ಸಂಕಲ್ಪ ತಿಳಿಸಿರಿ
@rashmiadaviswamimath9490
@rashmiadaviswamimath9490 Ай бұрын
tq u amma. amma namma akka pandarapurakke hogiddare. ella olledagli anta aashirvaada maadi amma. ❤❤🙏🙏🙏🙏🙏
@sudhan371
@sudhan371 Ай бұрын
ಧನ್ಯವಾದಗಳು ಶುಭ ರಾತ್ರಿ
@akkamahadevihiremath5523
@akkamahadevihiremath5523 Ай бұрын
Avva tulasi kattya. Super nanna makkala mala nimm ashirwad erali avva
@user-je3od1ie8n
@user-je3od1ie8n Ай бұрын
Namaste Amma nimma ashirvad namma mele irali
@devakin3744
@devakin3744 Ай бұрын
Amma thumba thumba dhanyawadagalu 🙏🙏🙏❤️😍👍
@PushpaPushpa-xi8tv
@PushpaPushpa-xi8tv Ай бұрын
ನಮಸ್ತೆ ವೀಣಕ್ಕ ಪ್ರತೀ ಏಕಾದಶಿಗೆ ನೀವು ಹೇಳೊ ಕಥೆ ತುಂಬಾ ಇಷ್ಟವಾಗುತ್ತೆ 🙏 ಹೆಂಗಸರು ನಾಲ್ಕನೇ ದಿನ ಮುದ್ರಾ ಧಾರಣೆ ಮಾಡಿಸ್ಕೊಬಹುದ
@VeenaJoshi
@VeenaJoshi Ай бұрын
ಸ್ವಾಮಿಗಳು ಹಾಕುವದರಿಂದ ನಾಲ್ಕನೇ ದಿನ ಬೇಡ
@PushpaPushpa-xi8tv
@PushpaPushpa-xi8tv Ай бұрын
@@VeenaJoshi ಧನ್ಯವಾದಗಳು 🙏
@kavitha.B1815
@kavitha.B1815 Ай бұрын
ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ ✨🙏💐
@jyothics6611
@jyothics6611 Ай бұрын
ಅಮ್ಮ ನೀವು ಹೇಳಿದ ಪೂಜೆ ಮಾಡು ವಾಗಲೆ ಈ ವಿಡಿಯೋ ನೋಡಿದೆ ಅಮ್ಮ ❤️ನಮಸ್ತೆ ಅಮ್ಮ 🙏🙏🙏
@shantamanidh9299
@shantamanidh9299 Ай бұрын
😊amma ❤namaste🙏
@snehabatkurki8030
@snehabatkurki8030 Ай бұрын
Thank you amma tumbha kushi aaytu .❤
@MohanMulkunte
@MohanMulkunte Ай бұрын
Namaskraammaamma🙏🌹🙏🌹❤️🌹🌹❤️❤️
@hemacb9471
@hemacb9471 Ай бұрын
🙏🙏🙏🙏🙏🙏🙏🙏🙏🙏🙏🙏🙏🙏 ನಮೋ ನಾರಾಯಣ
@bhagyalakshmik.g.2136
@bhagyalakshmik.g.2136 Ай бұрын
ಹರೇ ಶ್ರೀನಿವಾಸ 🙏🙏🙏🙏🙏ಧನ್ಯವಾದಗಳು. ವೀಣಾವೈನಿ ಅವರಿಗೆ ನಮಸ್ಕಾರಗಳು 🙏🙏🙏🙏🙏🌹🌹🌹🌹🌹👍👍
@09870
@09870 Ай бұрын
ಧನ್ಯವಾದಗಳು ಅಮ್ಮ 💐❤️❤️
@trivenistribalu2742
@trivenistribalu2742 Ай бұрын
ಧನ್ಯವಾದಗಳು ಮೇಡಂ.. 🌹🙏🌹🙏..
@tukaramrathod4158
@tukaramrathod4158 Ай бұрын
ಹರೇ ಕೃಷ್ಣ ಅಮ್ಮ
@chandrakala3005
@chandrakala3005 Ай бұрын
Hare Krishna Veena mathaji ❤🙏🙏🙏💐
@Preranakulkarni743
@Preranakulkarni743 Ай бұрын
ನಮಸ್ಕಾರ ಮಾಮಿ 🙏 ಧನ್ಯವಾದಗಳು
@sunitahosur4190
@sunitahosur4190 Ай бұрын
Amma koti pranamagalu.....🙏🙏🙏🙏🙏🙏
@veenadharwadkar3175
@veenadharwadkar3175 Ай бұрын
❤❤ Amma 🙏🌺🌷♥️♥️🎉 Dhanyavadagalu
@rooparoopa4100
@rooparoopa4100 Ай бұрын
ಹರೇ ಶ್ರೀನಿವಾಸ ಜೈ ಶ್ರೀ ರಾಮ್ ಒಳ್ಳೆಯ ಮಾಹಿತಿ ತಿಳಿಸಿಕೊಟ್ರಿ ಅಮ್ಮ 🙏
@rajeshwarikittur3446
@rajeshwarikittur3446 Ай бұрын
Amma namaskaragallu nimmalli nanu devarannu kanuttene nive guruvu amma.🙏🙏🙏🙏🙏❤❤❤❤❤🎉🎉🎉🎉🎉
@rajuheroor9754
@rajuheroor9754 Ай бұрын
Amma nimma ashiravada namma family mele irali 🙏
@pallavigandolkar2186
@pallavigandolkar2186 Ай бұрын
Mathaji thumba Dhanyavadagalu ❤🙏🙏
@YamunaPatil1
@YamunaPatil1 Ай бұрын
Namaste Amma Thankyou
@Rukmini-le5ff
@Rukmini-le5ff Ай бұрын
🙏amma
@shru.shruthi12patil69
@shru.shruthi12patil69 Ай бұрын
ಧನ್ಯವಾಧಗಳು ಅಮ್ಮಾ ❤
@dhanyaj1537
@dhanyaj1537 Ай бұрын
ಅಮ್ಮ ನನಗೆ ನಿಮ್ಮ ಮೇಲೆ ತುಂಬಾ ಗೌರವ ಇದೆ ನಾನು ನೀವು ಹೇಳುವ ಮಾತನ್ನೆಲ್ಲ ಕೇಳ್ತೀನಿ ನಾನು ನಿಮ್ಮ ಜೊತೆ ಮಾತಾಡಬೇಕು ಅಮ್ಮ ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ ನನಗೆ ಮದುವೆಯಾಗಿ 15 ವರ್ಷ ಆಯ್ತು ನನಗೆ ಇಬ್ಬರು ಮಕ್ಕಳಿದ್ದಾರೆ ದಾರಮ್ಮ
@MahadevisMalipatil
@MahadevisMalipatil Ай бұрын
Amma padavindaragalige namaste Amma 🙏🙏❤️❤️🙏🙏
@Swativkr
@Swativkr Ай бұрын
Namasste amma ❤❤❤❤🥰🥰🥰🥰😊😊😊😊😊🙏🙏🙏🙏
@user-tj8bf7zb6p
@user-tj8bf7zb6p Ай бұрын
ಧನ್ಯವಾದ ಅಮ್ಮ
@Araginivlogs
@Araginivlogs Ай бұрын
ತುಂಬಾ ಧನ್ಯವಾದಗಳು
@rajeshwarieswarappa1330
@rajeshwarieswarappa1330 Ай бұрын
Ella.devara.vishayagalannu.vivaravgi.thilisikoduviri.amma.nimma.padakke.namaskara.🙏🙏🙏🙏🙏
@khushigalli4916
@khushigalli4916 Ай бұрын
Thank u.... Hare Krishna
@nikhilparamanji8473
@nikhilparamanji8473 Ай бұрын
🙏🏻🙏🏻🙏🏻🙏🏻🙏🏻❤❤❤❤❤ಅಮ್ಮ ಧನ್ಯವಾದಗಳು
@user-dh7mg4wd2s
@user-dh7mg4wd2s Ай бұрын
Super Amma thankyou so much Amma 🙏🙏🙏🙏🙏🌺🌺🌺🌺🌺🌺🎉🎉🎉🎉🎉🎉💐💐💐💐💐❤❤❤❤❤👌💫✨
@poornimarajashekar4168
@poornimarajashekar4168 Ай бұрын
Thanks amma 🙏🙏🙏🙏
@Shankarimkbhat
@Shankarimkbhat Ай бұрын
Amma thanks amma
@sowmyasowmya4585
@sowmyasowmya4585 Ай бұрын
Amma namssthe navu renuka yellama pooje madtive mangalvara kalsda chombu tholitive.. Shukruvaranu kalsadu chombhu thagdu tholibovda edana thilsi. 🙏
@shobhapoojary1477
@shobhapoojary1477 Ай бұрын
Amma sahastanga namaskar 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@indirarao7433
@indirarao7433 Ай бұрын
Namaskar a Amma🙏dhanyavadagalu🙏
@sumithracs1032
@sumithracs1032 Ай бұрын
❤ thank you Amma 🙏
@ShurthiS-cw7vp
@ShurthiS-cw7vp Ай бұрын
Nam palige devathe neeu amma❣️
@ChaituShetty-qi6zz
@ChaituShetty-qi6zz Ай бұрын
Amma nanu 11varada ganapathi pooje maduthidene, amma poojege ನೈವೇದ್ಯ ದಾಳಿಂಬೆ, ಬಾಳೆಹಣ್ಣು idaabuda, amma pls ಹೇಳಿ yekendre ಚತುರ್ಮಸ alva
@rchidanandaprasad9239
@rchidanandaprasad9239 Ай бұрын
ತುಂಬಾ ಧನ್ಯವಾದಗಳು ಅಮ್ಮ
@sav8152
@sav8152 Ай бұрын
Amma government job ge praytna madta edeni tumba success agbeku bega adake yenadru parihara tilisi yava pooja madkobeku tilisi amma 🙏 pls niv helo pooja enda tumba olledu agide pls heli Dari agutte nam life ge..❤
@vijayahavali2836
@vijayahavali2836 Ай бұрын
ನಮಸ್ಕಾರ ಅಮ್ಮ
@shruthisreenivas5494
@shruthisreenivas5494 Ай бұрын
ನಮಸ್ಕಾರಗಳು ಅಮ್ಮ 🙏💐💐
@mytrikumari6319
@mytrikumari6319 Ай бұрын
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sarithas.4776
@sarithas.4776 Ай бұрын
ಧನ್ಯವಾದಗಳು 🙏🙏🙏🙏🙏
@sunandagolabhavi1015
@sunandagolabhavi1015 Ай бұрын
Thank you thank you,❤
@savitapatil233
@savitapatil233 Ай бұрын
Dhanyawad Amma
@ushahiremath9009
@ushahiremath9009 Ай бұрын
💐🙏 Heri Om 🌹🙏🙏
@jagadeeshas4114
@jagadeeshas4114 Ай бұрын
Anantha Danyavadagalu
@KumarAjay-o1g
@KumarAjay-o1g Ай бұрын
Namasate mm Nan 2 hennu makkalu anushree,rachana avarige aashreeyada Madi pls
@manjulanagraj6430
@manjulanagraj6430 Ай бұрын
🙏🙏
@JayaramN-b5e
@JayaramN-b5e Ай бұрын
Mam chaturmasya rangoli ekadasi ge hakidu dwadasi tegudu Bere hakabeka
@shivam.ss2a327
@shivam.ss2a327 Ай бұрын
Thanks amma
@srilathas.r7394
@srilathas.r7394 Ай бұрын
ನಮಸ್ಕಾರ ಗಳು ಅಮ್ಮ
@user-dz9ut2pn4v
@user-dz9ut2pn4v Ай бұрын
Namaskara amma 🙏❤️🙏🙏🙏🙏
@jyosrijyosri8203
@jyosrijyosri8203 Ай бұрын
ಧನ್ಯವಾದಗಳು ಅಮ್ಮ 🙏
@user-bv9dc7rh5p
@user-bv9dc7rh5p Ай бұрын
Thank you Amma ❤
@itsfalcon8650
@itsfalcon8650 Ай бұрын
ಅಮ್ಮ 👣🙏🙏🙏🙏🙏💐❤️❤️❤️❤️❤️🤗🤗🤗🤗🤗🌹🌹
@shwetharavirao
@shwetharavirao Ай бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ...ಧನ್ಯವಾದಗಳು.. ಏಕಾದಶಿ ದಿನ ಇಡ್ಲಿ ದೋಸೆ ತಿನ್ನಬಹುದಾದ....ಕೆಲವರ ಮನೆಯಲ್ಲಿ ಮಾಡ್ತಾರೆ...ದಯಮಾಡಿ ಹೇಳಿ..
@VeenaJoshi
@VeenaJoshi Ай бұрын
ಬೇರೆಯವರ ವಿಚಾರಗಳ ಕೇಳಬೇಡಿ ಅವರನ್ನ ಕೇಳಿ
@kirans2695
@kirans2695 Ай бұрын
Danyavadagalu amma
@chandanakvchandanakv3595
@chandanakvchandanakv3595 Ай бұрын
Namaste Amma ❤🙏🙏
@rajeshwarieswarappa1330
@rajeshwarieswarappa1330 Ай бұрын
Namaste veenamma 🙏🙏🙏🙏🙏
@nidhiaadhya8784
@nidhiaadhya8784 Ай бұрын
Amma namaste.....🙏🙏
@bharatitubakad7481
@bharatitubakad7481 Ай бұрын
Namaste Amma 🎉🎉🎉
@abhijitgulavanigulavani171
@abhijitgulavanigulavani171 Ай бұрын
Namskargalu Amma 🙏🙏🙏
@lathanaveen1637
@lathanaveen1637 Ай бұрын
Nanage skin problem yava pooje or mantra helabeku thilsibpls....
@reshma-fy3yi
@reshma-fy3yi Ай бұрын
🙏🙏🙏danyavadagalu
@sumukha.msumukha.m7185
@sumukha.msumukha.m7185 Ай бұрын
Namaste mam I watching your video which are giving more information about the various Pooja . Our family member wanted do ekadashi in every month so how to find it mam.
@deepikajirage3911
@deepikajirage3911 Ай бұрын
Namaste Amma ♥️♥️♥️♥️♥️
@umavishu3155
@umavishu3155 Ай бұрын
Thank you 🙏❤
@lavanyalavanya7923
@lavanyalavanya7923 Ай бұрын
Om GanGanapathaye namaha
@happaladvaishali5007
@happaladvaishali5007 Ай бұрын
Amma namaste amma 🙏🙏🙏🙏🙏
@swapnachethan3436
@swapnachethan3436 Ай бұрын
🙏evaga nenskotha edde amma ❤
@JB-be7hj
@JB-be7hj Ай бұрын
Thank you madam for the vedio 🙏 Godambi Draakshi bittu bere nuts tinna bahuda madam ? Please heli Namaskara madam 🙏
@lavanyav5385
@lavanyav5385 Ай бұрын
Amma namaste 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
@user-tv4wj4ir1c
@user-tv4wj4ir1c Ай бұрын
❤️ಅಮ್ಮ 🙏🏻🙏🏻❤
7 Days Stranded In A Cave
17:59
MrBeast
Рет қаралды 82 МЛН
ПОМОГЛА НАЗЫВАЕТСЯ😂
00:20
Chapitosiki
Рет қаралды 28 МЛН
Challenge matching picture with Alfredo Larin family! 😁
00:21
BigSchool
Рет қаралды 41 МЛН
黑天使遇到什么了?#short #angel #clown
00:34
Super Beauty team
Рет қаралды 44 МЛН
7 Days Stranded In A Cave
17:59
MrBeast
Рет қаралды 82 МЛН