ನಾಗಮಂಗಲ... ಐದು ಲಕ್ಷ್ಮಿಯರು ಒಂದೇ ಕಡೆ ಇರೋ ದೇವಸ್ಥಾನ... ನಾಗಮಂಗಲ

  Рет қаралды 110,722

Mysoorina kathegalu

Mysoorina kathegalu

Күн бұрын

The #history Saumyakeshava temple at #karnatakatourism Nagamangala was constructed in the #karnatakatouristplaces #travel 12th century by the rulers of the Hoysala empire. Nagamangala is a town in the Mandya district of Karnataka state
@ಸೌಮ್ಯಕೇಶವ ದೇವಾಲಯ @ಹೊಯ್ಸಳ @ಸಾಮ್ರಾಜ್ಯದ ಆಡಳಿತಗಾರರಿಂದ 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. @ನಾಗಮಂಗಲವು ಕರ್ನಾಟಕ ರಾಜ್ಯದ #ಮಂಡ್ಯ ಜಿಲ್ಲೆಯ ಒಂದು ಪಟ್ಟಣವಾಗಿದೆ. ಹೊಯ್ಸಳ ಸಾಮ್ರಾಜ್ಯದ @ಇತಿಹಾಸದ ಮೈಲಿಗಲ್ಲು ಈ ದೇವಾಲಯ .

Пікірлер: 148
@geethadevi8921
@geethadevi8921 4 ай бұрын
ಸರ್ ನಮಸ್ತೆ ನಾನು ಈ ದೇವಸ್ಥಾನಕ್ಕೆ ಹೋಗಿದ್ದೆ ತುಂಬಾ ಚೆನ್ನಾಗಿದೆ, ಜೊತೆಗೆ ದೀಪಗಳನ್ನು ನಮ್ಮ ಕೈ ನಲ್ಲೇ ಹಚ್ಚ ಬಹುದು, ನಾವು ಏನನ್ನೇ ಬೇಡಿಕೊಂಡರು ನೆರವೇರುತ್ತದೆ, ಅವರವ ರ ನಂಬಿಕೆ, ನನ್ನ ವಿಷಯದಲ್ಲಿ ನಿಜವಾಯ್ತು , ಇಂತಹ ಅಪರೂಪದ ದೇವಸ್ಥಾನ ದ ದರ್ಶನ ಮತ್ತೂಮ್ಮೆ ಮಾಡಿಸಿದ್ದಕ್ಕೆ ಧನ್ಯವಾದಗಳು
@savithasavitha3118
@savithasavitha3118 4 ай бұрын
Nijana sister
@geethadevi8921
@geethadevi8921 3 ай бұрын
Howdu sir
@mariyappak881
@mariyappak881 4 ай бұрын
ನಾಗಮಂಗಲ ರಾಹು ಕೇತು ದೇವಸ್ಥಾನ ತೋರ್ಸಿ ಸರ್ ತುಂಬಾ ಚನ್ನಾಗೇದೆ.
@vijayaac238
@vijayaac238 Ай бұрын
ಅತ್ಯಂತ ಅಪರೂಪದ ದೇವಸ್ಥಾನ ಪರಿಚಯಿಸಿದ ತಮಗೆ ಅನಂತ ಧನ್ಯವಾದ ಸಾರ್.
@krirakayarthaya6846
@krirakayarthaya6846 5 ай бұрын
ಇಂತಹ ದೇವಸ್ಥಾನಗಳನ್ನು ಇಲ್ಲಿಯವರೆಗೆ ಉಳಿಸಿದ ನಮ್ಮ ಪೂರ್ವಿಕರಿಗೆ ನಮನಗಳು.
@vijayalakshmivijaya7883
@vijayalakshmivijaya7883 5 ай бұрын
ಇಂಥ ದೇವಸ್ಥಾನವನ್ನು ಹೆಚ್ಚು ಹೆಚ್ಚಾಗಿ ತೋರಿಸಿ ಇದಕ್ಕೆ ಹೆಚ್ಚು ಹಣವನ್ನು ಕೊಡಬೇಕು ನಮ್ಮ ಹಿಂದೂ ಹಣವನ್ನು ಹಿಂದು ದೇವಸ್ಥಾನಕ್ಕೆ ಕೊಡುವಂತೆ ಮಾಡಿ ಇದನ್ನು ಮುಂದಿನ ಜನಾಂಗಕ್ಕೆ ಬೆಳೆಸಬೇಕು
@Vani-jg3fn
@Vani-jg3fn 5 ай бұрын
ಕೃಷ್ಣದೇವರಾಯನಾ ಬಾಲ್ಯ ಯೌವನ ಇಲ್ಲೇ ಆಗಿದ್ದು, ಮತ್ತು ಎರಡನೇ ಪತ್ನಿ ನಾಗಮಂಗಲ ಸೀಮೆ ಯ ಚನ್ನಾoಬೆ ಜೊತೆ ಈ ಭಾಗದಲ್ಲೇ ಪ್ರೇಮ ವಾಗಿದ್ದು ಎಂದು ಸಂಶೋಧನೆ ಹೇಳುತ್ತೆ.. ನಾನೂ ಅದನ್ನ ಓದಿದ್ದೇನೆ..
@bharathcadambi1037
@bharathcadambi1037 5 ай бұрын
ಬಹಳ ಸೊಗಸಾಗಿ ವರ್ಣಿಸಿದ್ದೀರಿ ಧರ್ಮಣ್ಣ. ಈ ಪ್ರಾಕಾರ ನಮ್ಮ್ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಬಹಳ ಹೋಲುತ್ತದೆ. ಅದೇ ರೀತಿಯಲ್ಲಿ ಸನ್ನಿಧಿಗಳು, ಕಂಬಗಳು ಇತ್ಯಾದಿ. ಧನ್ಯೋಸ್ಮಿ 🙏.
@Vani-jg3fn
@Vani-jg3fn 5 ай бұрын
ಹೊಯ್ಸಳರ ದೊರೆಗಳೇ ಅಲ್ಲೂ ಇಲ್ಲೂ ಕೆತ್ತಿ ಸಿದ್ದು ನಿರ್ಮಿಸಿದ್ದು ಸಾರ್.
@prk1989
@prk1989 5 ай бұрын
ಸರ್ ನೀವು ಸಮಾಜ ವಿಜ್ಞಾನ ಮೇಷ್ಟ್ರು ಆಗ್ಬೇಕಿತ್ತು ,ಸ್ಟೂಡೆಂಟ್ಟ್ಸ್ ನೋಟ್ಸ್ ಬರೆಯೋದೆ ಬೇಡ ಅಷ್ಟು ಸೊಗಸಾಗಿ ವಿವರಿಸ್ತೀರ❤❤❤❤❤❤❤ 🎉🎉🎉🎉🎉🎉🎉
@simhagarjane946
@simhagarjane946 5 ай бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ, ನನ್ನ ಕನಸಿನ ನಾಗಮಂಗಲ ಇತಿಹಾಸ ತಿಳಿಸಿ ಕೊಟ್ಟಿದಕ್ಕೆ.❤
@Gopal_dalith.
@Gopal_dalith. 5 ай бұрын
ನಮ್ಮ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮಕ್ಕೆ ಬಂದು ಆ ಕಾಲದ ಪಾಳೇಗಾರನಾಗಿದ್ದ ಗಂಗರಾಜನ ಬಗ್ಗೆ ವಿಡಿಯೋ ಮಾಡಿ ಸರ್ ನಾನು ಅದೇ ಗ್ರಾಮದವನೇ....🙏🙏🙏🙏 ನಮ್ಮ ಗ್ರಾಮದಲ್ಲೂ ಹಲವಾರು ಪುರಾತನ ದೇವಾಲಯಗಳು ಇದೆ...
@nagarajbk2020
@nagarajbk2020 5 ай бұрын
❤❤ beautiful temple I never knew about this temple,wonderful explanation sir.thanks a lot.
@alkadeshpande5164
@alkadeshpande5164 4 ай бұрын
🙏🙏ಉತ್ತಮ ಮಾಹಿತಿ ಕೊಟ್ಟಿದ್ದೀರಾ🎉🎉
@saraswathipa2647
@saraswathipa2647 5 ай бұрын
ನೆಲದ ಇತಿಹಾಸ,ಸಂಸ್ಕೃತಿಯನ್ನು ಉತ್ಸಹದಿಂದ ಮನಮುಟ್ಟುವಂತೆ ಸೊಗಸಾಗಿ ,ಸವಿವರವಾಗಿ ನೀಡಿದ ವಿವರಣೆ❤ಧನ್ಯವಾದಗಳು ಧರ್ಮೆಂದ್ರ ಸರ್🎉
@ashwinir3598
@ashwinir3598 4 ай бұрын
ನಮಮ್ಮೋರ ದೇವಸ್ತಾನ ತುಂಬಾನೇ ಚೆನ್ನಾಗಿ ದೆ 🥰
@sunshinestreams786
@sunshinestreams786 5 ай бұрын
Hats off to your interest and eforts you are doing to demonstrate history to the people.
@leelavathyb.s2355
@leelavathyb.s2355 5 ай бұрын
ದೇವಸ್ಥಾನದ ಪ್ರಾಂಗಣ ತುಂಬಾ ದೊಡ್ಡದಾಗಿದ್ದು ನೋಡಲು ಅತೀ ಸುಂದರ ವಾಗಿದೆ. ಸಂಬಂಧ ಪಟ್ಟ ಇಲಾಖೆ ಬಂದವರಿಗೆ ದೇವರ ದರ್ಶನ ವಾಗುವಂತೆ ನೋಡಿಕೊಳ್ಳಬೇಕು.
@roopam.j4236
@roopam.j4236 5 ай бұрын
ಧನ್ಯವಾದಗಳು ಸರ್ ನೀವು ತುಂಬ ಆಯಾಸವಾಗಿದ್ದೀರ. ಆರೋಗ್ಯದ ಬಗ್ಗೆ ಗಮನ ಹರಿಸಬೇಕು
@shylajajayaram7869
@shylajajayaram7869 2 ай бұрын
Bahala chennagi video madidhira, thank you very much
@prabhakar.dasanna
@prabhakar.dasanna 5 ай бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಧರ್ಮೇಂದ್ರ ಕುಮಾರ್ ಸಾರ್
@yuvarajj5724
@yuvarajj5724 5 ай бұрын
First View Gurugale, Namskara 😊
@vikaskohli18
@vikaskohli18 5 ай бұрын
ನಮ್ಮ ಊರು ❤
@ParameswarappaKn-xm2xe
@ParameswarappaKn-xm2xe 5 ай бұрын
ನಮ್ಮ ಕರ್ನಾಟಕದಲ್ಲಿ ಅದ್ಬುತ ಶಿಲ್ಪಾ ಕಲೆ ಸಂಪತು ಇದೆ ಇದು ಕರ್ನಾಟಕ ಜನರ ಸಂಸ್ಕೃತಿ ಮತ್ತೆ ಸಂಸ್ಕಾರಕೆ ಹಿಡಿದ ಕ್ಯೆ ಕನ್ನಡಿ. ಕರ್ನಾಟಕದಲಿ ಹುಟ್ಟಿದು ನಾವೇ ದನ್ಯರು. ಜೈ ಕನ್ನಡ ಮಾತೆ.
@Mamatha.N.G
@Mamatha.N.G 3 ай бұрын
ನಮ್ಮೂರ ದೇವಸ್ಥಾನವನ್ನು ನೀವು ಬಹಳ ಸೊಗಸಾಗಿ ವರ್ಣಿಸಿದ್ದೀರಾ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್
@lakshmanbhaskar4061
@lakshmanbhaskar4061 5 ай бұрын
Subodhaya Sir Our Great Glorious Hoysala Kings Thank you very much Sir for your lovely Historical Informations 🙏🙏🤝🤝💐💐
@shubhamohan4407
@shubhamohan4407 5 ай бұрын
ಬಹಳ ಸೊಗಸಾಗಿ ವಿವರಿಸಿದ್ದಿರ ಧನ್ಯವಾದಗಳು 🙏
@kirans1715
@kirans1715 5 ай бұрын
Good morning sir nice information, recent visited that place & their is one more temple behind this main temple (Lakshmi Narashima temple)
@prabhup4806
@prabhup4806 5 ай бұрын
Sir very good information your are a best youtuber of over Karnataka God bless plz inform all places of Karnataka
@manjugowda6257
@manjugowda6257 5 ай бұрын
Bahala chennagide sir. Thank u
@purushothamshetty8912
@purushothamshetty8912 4 ай бұрын
Very nice information, worth visiting...but un fortunately 22:03 many of the sub deities IDOLS you could show as the 'garbha gruha'doors were closed.. For example: ANJANEYA gudi 👏👏👏👏👏
@sgowda2k3
@sgowda2k3 5 ай бұрын
ತುಂಬಾ ಧನ್ಯವಾದಗಳು sir ನಮ್ಮ ಊರಿಗೆ ಬಂದು ನಮ್ಮ ಊರಿನ ಪರಿಚಯಮಾಡಿದಕ್ಕೆ 🙏
@KTRYM
@KTRYM 5 ай бұрын
ನಮಸ್ಕಾರ ದರ್ಮಿ ಸರ್
@bnkirankumar9311
@bnkirankumar9311 4 ай бұрын
ಎಂಥ ದೊಡ್ಡ ದೇವಸ್ಥಾನ 🙏🙏🙏🙏
@user-uy3ux2xf2y
@user-uy3ux2xf2y 5 ай бұрын
Naga mangala is imp historical place.❤❤❤❤❤
@user-uy3ux2xf2y
@user-uy3ux2xf2y 5 ай бұрын
So great grand temple complex.no tourist.❤❤❤❤
@rashmik3530
@rashmik3530 4 ай бұрын
Nammooru thank you so much
@chandrahasak.v3435
@chandrahasak.v3435 5 ай бұрын
ಬಹಳ ಆಯಾಸಗೊಂಡಂತ ಕಾಣ್ತಿದ್ದಾರೆ ಧರ್ಮೇಶ್ ಸರ್
@Vani-jg3fn
@Vani-jg3fn 5 ай бұрын
ಹೊರಗಡೆ 35+ ಡಿಗ್ರಿ ಸೆ ಗ್ರೇ ಇದೆ..
@Vani-jg3fn
@Vani-jg3fn 5 ай бұрын
ಬಿಸಿಲು ಮತ್ತು ವಯಸ್ಸು 😮
@geethaan8992
@geethaan8992 4 ай бұрын
ನಿಮಗೆ ಅನಿಸುತ್ತೇ ವಯಸ್ಸು ಅಂತ ಅಷ್ಟೇ ಅವರಿಗೆ ವಯಸ್ಸಿನ ಪರಿವೆಯೇ ಇಲ್ಲ. ಅವರ ಮನಸ್ಸು ಕೇವಲ ಕೆಲಸದ ಕಡೆ
@somasundarkadur1779
@somasundarkadur1779 5 ай бұрын
ನನಗೆ ಒಂದು ಕುತೂಹಲ. ನೀವು ವಿವಿಧ ಜಾಗಗಳಿಗೆ ಭೇಟಿ ಕೊಟ್ಟು ವಿಡಿಯೋ ಗಳನ್ನು ಹಂಚಿಕೊಳ್ಳುತ್ತೀರ, ಇದರ ಖರ್ಚು ವೆಚ್ಚಗಳನ್ನು ಹೇಗೆ ನಿಭಾಯಿಸುತ್ತೀರಾ???
@nisargayadhukonagatta554
@nisargayadhukonagatta554 5 ай бұрын
U tube income
@poornachandragowda5931
@poornachandragowda5931 2 ай бұрын
Namasthe Sir, Please do on vilog of Aadhichunchangiri.
@padmagovindaswamy9058
@padmagovindaswamy9058 5 ай бұрын
Year 1934 Shilpi sanmaana Hoysala temple building Vijaynagar emperor built prakara. Thimmanna Dandanayaka. Great combination. Of Hoysala and Vijayaagar empires. Details recorded by scholar Sri Kalimullah
@ganeshb1982
@ganeshb1982 5 ай бұрын
ಧನ್ಯವಾದಗಳು ಸರ್ 🙏🏻
@sudarshanachasri7151
@sudarshanachasri7151 5 ай бұрын
ನಿಮ್ಮ ವಿವರಣೆಯಂತೆ videography ಕೂಡ ಚೆನ್ನಾಗಿದೆ
@k.asureshbabu6597
@k.asureshbabu6597 Күн бұрын
Thanks dharmi sir for your research work and presentation. Painstaking and time consuming. All history lovers, heritage enthusiastic persons and God fearing people are indebted to you. Two masala dosa of CTR reserved for you and your research team. Jai hind Jai Karnataka Jai shree Ram Jai shree krishna Jai bholenath Jai MODIJI
@sirajpasha793
@sirajpasha793 5 ай бұрын
Good information of this holy temple this is my home side every day I will play temple side field in childhood days i will be remember once again these days thanks to dharmi sir brijesh sir and Mohammed kaleemulla sir for this holy temple information gives to generation ❤
@user-sj8cz3pz8d
@user-sj8cz3pz8d 5 ай бұрын
ಸರ್ ಹಿರಿಯೂರು ತೇರುಮಲ್ಲೇಶ್ವರ ದೇವಸ್ಥಾನ ದ ಬಗ್ಗೆ video ಮಾಡಿ
@PadmavathiL-ri3xn
@PadmavathiL-ri3xn 4 ай бұрын
Sir nimage devaru ayashu arogya needali antha prarthne nimma gurugaligu brijesh avarigu koti koti dhanyavadagalu. nimma strendh heege irali 🎉
@shailajaramesh4018
@shailajaramesh4018 5 ай бұрын
Sir we are native of Nagamangala,my husband's grandfather was MLA from here of mysore samsthana and a road named after him in nagamangala his name is P N Shankaraiah.
@yeshodhara.m1420
@yeshodhara.m1420 4 ай бұрын
I am very happy to know about temple. Thank you so much.
@indrammal6634
@indrammal6634 5 ай бұрын
Tumba channagi explain madutira thanks
@narasimhamurthy9025
@narasimhamurthy9025 5 ай бұрын
Nagamangala yoga narasimha swamy temple ,veerabhadraswamy swamy temple yellavu Saha hoysalara kaalada devastanagalu Adara Baggeyu namma janakke thilisikodi sir
@krisharao7163
@krisharao7163 5 ай бұрын
Nice Dermi namaste good information thank you sir 👍 🙏 👏 👌
@mbkavitha4884
@mbkavitha4884 5 ай бұрын
ಮಾಹಿತಿ ತುಂಬಾ ಚೆನ್ನಾಗಿ ಇದೆ. ದೇವಸ್ಥಾನ ನೋಡಿದಷ್ಟು ನೋಡಬೇಕು ಮತ್ತು ನಿಮ್ಮ ಮಾತಿನ ಸೊಗಸುಗರಿಕೆ ತುಂಬಾ ಖುಷಿ ಆತು.
@indrammal6634
@indrammal6634 5 ай бұрын
Very beautiful
@basanagoudapatil8798
@basanagoudapatil8798 5 ай бұрын
ನಿಮ್ಮ ಕನ್ನಡ ನಾಡಿನ ಪ್ರೀತಿ ಹೇಳಲು ಅಸದಳ 💐💐🙏
@radharamachandra93
@radharamachandra93 5 ай бұрын
Sir neevu bahala chennagi vivarisutthira🎉🎉🎉🎉
@Skj481
@Skj481 4 ай бұрын
Very very good information. Thankyou sir.
@girijaadugemane4786
@girijaadugemane4786 3 ай бұрын
ಮದ್ದೂರು ನರಸಿಂಹ ದೇವಾಲಯ ತೋರಿಸಿ .ಅದಕ್ಕು ಬಹಳ ಹಿಂದಿನ ಇತಿಹಾಸ ಇದೆ
@puneethak9945
@puneethak9945 5 ай бұрын
ಸರ್ ಹೊನಕೆರೆ ಹತ್ತಿರ ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ ಇದೆ ಮತ್ತು ಕೋಟೆ ಮಾರಮ್ಮ ಇದೆ ವಿಡಿಯೋ ಮಾಡಿ ಸರ್.
@user-cb4en5gh3c
@user-cb4en5gh3c 5 ай бұрын
super ದೇವಸ್ಥಾನ
@jyothibm68
@jyothibm68 5 ай бұрын
Visit devalapura 14 kms from bellur cross ask local people s there three eyes laxmi narasimha narayana three prakara temples with biggest pattaladamma grama devathe please please visit
@PadmavathiL-ri3xn
@PadmavathiL-ri3xn Ай бұрын
Abdul kalim sir nimage nammella kannadigara paravagi danyavadagalu hagene darmnna sirge hagu brijesh sirge doorada pravasa namminada madalu agadu adare hathirada punyakshetra nodi danyaradevu.
@mariyappak881
@mariyappak881 4 ай бұрын
ಧನ್ಯವಾದಗಳು ಸರ್
@rajur4260
@rajur4260 5 ай бұрын
Sir. Your episode are very beautiful and cute videos sir.
@neelammas615
@neelammas615 5 ай бұрын
Nimma vivarana tumba sogasaagidy sir .
@South_pages
@South_pages 5 ай бұрын
Thanks for information we didn’t know 😮
@jayaramprasad1116
@jayaramprasad1116 5 ай бұрын
Thank you sir for coverage. Good luck.
@shakuntalas1981
@shakuntalas1981 4 ай бұрын
Super super sir
@Kalasanchari
@Kalasanchari 5 ай бұрын
ಉತ್ತಮ ಮಾಹಿತಿ ಸರ್, 👌 #3kalasanchari
@aswathnarayana8945
@aswathnarayana8945 5 ай бұрын
SUPER WORK
@Navya-iu3mn
@Navya-iu3mn 5 ай бұрын
ನಮಸ್ಕಾರ ಗುರುಗಳೆ
@manjulagupta6148
@manjulagupta6148 5 ай бұрын
Iam new subscriper Super explanation Keep up the good work Waiting for new vlog
@sundarbr8685
@sundarbr8685 5 ай бұрын
Respected sir🙏 all temple details showing to you us via vedio image so wonderful. Thanks for your good effort. Will you sending to me relevant books to show to all grand children's. Or where to get with book shop mobilenumber..thanks.now I was residing in palace city mysore
@laxminarayan4237
@laxminarayan4237 4 ай бұрын
Nice explanation sir
@karthi9507
@karthi9507 5 ай бұрын
Sir do visit the mayamma temple in Hullenahalli village, Nagamangala
@user-uy3ux2xf2y
@user-uy3ux2xf2y 5 ай бұрын
Vijayanagar dynasty done like this improvement in 3states, Ap,TN and Karnataka ❤❤❤❤
@spradeepkumarschandrasheka672
@spradeepkumarschandrasheka672 5 ай бұрын
Awesome vlog sir 😊😊😊😊😊😊
@ranjitham485
@ranjitham485 5 ай бұрын
Namma uru namma hemme🎉
@jayaramchakravarthi8659
@jayaramchakravarthi8659 5 ай бұрын
🙏👌💐🌸🍁🌷🌺🌹Om namo narayanaya
@punithb2910
@punithb2910 5 ай бұрын
Nice sir
@bnkirankumar9311
@bnkirankumar9311 4 ай бұрын
ಎಲ್ಲ ಕಡೆ ಬಾಗ್ಲು 😞ತೆರೆದಾಗ ತೋರಿಸೋದಲ್ವೆ
@ManjunathR-fc8xq
@ManjunathR-fc8xq 5 ай бұрын
🙏🙏🙏👌👌👌❤️❤️❤️🌺🌺🌺
@SujathaSujathac-sx5zl
@SujathaSujathac-sx5zl 3 ай бұрын
Namma thaloku sir adare edara mahithi gothirlila
@yashvanthhm4537
@yashvanthhm4537 4 ай бұрын
ಹಾಸನ ಜಿಲ್ಲೆ ಮತ್ತು ಹೊಯ್ಸಳರ ಇತಿಹಾಸದ ಕುರಿತು ಒಂದು ವಿಡಿಯೋ ಮಾಡಿ ಸಾರ್.
@savithridevi5185
@savithridevi5185 5 ай бұрын
🙏🙏🙏🙏
@harishgj417
@harishgj417 4 ай бұрын
Thanks
@ammaamma8786
@ammaamma8786 5 ай бұрын
🙏🙏🙏🙏🙏
@arjunindushekarsubbanna8104
@arjunindushekarsubbanna8104 5 ай бұрын
🙏🌹🙏🌹💞🙏🌹🙏🌹 Arjunindushekar Rajajinagar Bangalore 🙏🌹🙏🌹💕🙏🌹🙏
@tejaswinibedre5188
@tejaswinibedre5188 5 ай бұрын
Even sringeri temple is hoysala style.... I hope.... Same as this
@ramachandra1203
@ramachandra1203 5 ай бұрын
ನೀವು ಹೇಳುವ ರೀತಿಯೇ ಚೆಂದ
@jayaprakashmd779
@jayaprakashmd779 8 күн бұрын
ಸರ್ ನಾನು ಮತ ನನ್ ಫ್ಯಾಮಿಲಿ ಹೋಗೇದ
@girisht3761
@girisht3761 5 ай бұрын
ನನ್ನ ಸೊಸೆಯ ಹೆಸರು ವೈಷ್ಣವಿ
@geethaan8992
@geethaan8992 4 ай бұрын
ನನ್ನ ಹೆಸರು ವೈಷ್ಣವಿ
@umashashi7081
@umashashi7081 4 ай бұрын
Mandyadhallina basaralu hoysala tempal bagge mahithikodi
@pradeepgowda9634
@pradeepgowda9634 5 ай бұрын
Sir Nagamangala devalapura hobli ali ond devastana ide Cholara kaludu 108 kamba gudi tapasviraya gudi Adara munde ond shasana ide sumaru 1800yrs old ansate adu kannada dali ide aduna video madi sir
@Middleclass_SavithriSalahegalu
@Middleclass_SavithriSalahegalu 5 ай бұрын
Sir. Gubbi. Tal. Hagalavadi. Yalli. Kote. Gumba. Guhe. Kalyani. Kote. Bagilu. Ide. Banni
@mangalahs8039
@mangalahs8039 4 ай бұрын
Javagallallu ondu hoysala mandira ide.
@bnkirankumar9311
@bnkirankumar9311 4 ай бұрын
ಲಷ್ಮಿನರಸಿಂಹ
@keerthirajkeerthiraj3646
@keerthirajkeerthiraj3646 5 ай бұрын
Nama nagamala
@maheshgeetha294
@maheshgeetha294 5 ай бұрын
Hi sir BASRALLU nalle edhea thara hoysallara dheavalayea dehea
@hemanthhskohli4551
@hemanthhskohli4551 5 ай бұрын
Sir innu nagamangala dalli idre heli sir nimmuna nodbeku anta tumbha dinadha kayta iddini Nam urge bandidira please reply madi sir
@sachigowdasachu9880
@sachigowdasachu9880 5 ай бұрын
Sir.channapatnada.palegarara.bagge.tilisi
@vinuthavishwanath8174
@vinuthavishwanath8174 5 ай бұрын
Brijesh camera work ashtu channagilla , focus, zoom madalla .
@Rcb.forever18171
@Rcb.forever18171 5 ай бұрын
Nam ooru❤
@balajian7664
@balajian7664 5 ай бұрын
Sar next episode gauribidanur history and Hosur
@avishwanath5819
@avishwanath5819 4 ай бұрын
NAGAMANGALADALLI NAGAPPANNA TEMPLE YELLIDE SIR PLZ THORSI
@ramakrishnaramakrishna8679
@ramakrishnaramakrishna8679 5 ай бұрын
Kelagereya hithihasavannu heli.
Tumkur - Kaidala [revised]
25:35
Mysoorina kathegalu
Рет қаралды 41 М.
Violet Beauregarde Doll🫐
00:58
PIRANKA
Рет қаралды 53 МЛН
Bike vs Super Bike Fast Challenge
00:30
Russo
Рет қаралды 23 МЛН
Новый уровень твоей сосиски
00:33
Кушать Хочу
Рет қаралды 2,6 МЛН
Secrets of shivaji nagar
12:11
Mysoorina kathegalu
Рет қаралды 90 М.
Documentary on Mysore Palace_ಅಂದದೂರಿನ ಚೆಂದದ ಅರಮನೆ.
22:59
ದೂರದರ್ಶನ ಚಂದನ - Doordarshan Chandana
Рет қаралды 157 М.
Tumkur - Seebi
36:55
Mysoorina kathegalu
Рет қаралды 106 М.
Untold history of Karnataka l Mysore l Bangalore l JarXchange Kannada Ep #1
1:27:04