Well come to ಉತ್ತರ ಕರ್ನಾಟಕ ಸರ್. ಬಹಳ ಖುಷಿಯಾಯಿತು ನೀವು ಮೈಸೂರಿನಿಂದ ಈ ಕಡೆ ಬಂದಿದ್ದು. ನಿಮ್ಮ ಸಹಜ ಕೃಷಿ ಮೇಲಿನ ಆಸಕ್ತಿ ನಮ್ಮ ಕಡೆ ಕರೆದುಕೊಂಡು ಬಂದಿದೆ ಅಂತ ಅಂಕೋಟಿನಿ ಸರ್. ನೀವು ತುಂಬಾ ಅದ್ಬುತ ವಿಡಿಯೋಗಳನ್ನು ಮಾಡುತ್ತೀರಿ ಕಲಿಕೆಗೆ ಬಹಳ ಉಪಯುಕ್ತ ಹಾಗೂ ಸಮಗ್ರವಾಗಿರುತ್ತವೆ. For your kind information sir. ದಮ್ಮು ಅಂದ್ರೆ ಕಫ ಅಂತ ಹೇಳಿದ್ರಿ ಅಸ್ತಮಾ ಕಾಯಿಲೆಗೆ ನಮ್ಮ ಕಡೆ ಹಾಗೆ ಹೇಳ್ತಾರೆ.
@subhashsheelvanth4 күн бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@Naisargika.baduku4 күн бұрын
ಧನ್ಯವಾದಗಳು
@murs772 ай бұрын
Very useful information...🙏
@Ramakrishna-w2f3 ай бұрын
Super informative and effective information for all new farmers
@malikalakshmi92203 ай бұрын
ಧನ್ಯವಾದಗಳು ಸರ್
@Rukminimadalagatti31222 ай бұрын
Super sir
@Shashi-v8u28 күн бұрын
Nivu nijavada raita❤❤
@Naisargika.baduku25 күн бұрын
👍
@manjunathchowdappa3864Ай бұрын
Thuba Santosh
@ramakrishnahegde62243 ай бұрын
👌👌👌🙏
@MGEnterprises-m9d2 ай бұрын
🙌🙌🙌🙌
@kp0423 ай бұрын
❤
@LingaPrasad-yo9do2 ай бұрын
Supar 😂
@KiranIddangody2 ай бұрын
ಮಂಗಳೂರಲ್ಲಿ ತ ತಿ ಅಂತ ಕರಿತಾರೆ ಮೊಟ್ಟೆಯನ್ನು
@PatilHindustan2 ай бұрын
2 ಗುಂಟೆಗೆ ಎಷ್ಟು ಕೋಳಿ ಸಾಕಬಹುದು ?
@anandpoojari41482 ай бұрын
1vara alla sir sull hellbedi thuba late aguth mathe motti hakod