ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ - 4K ವಿಡಿಯೋ ಸಾಂಗ್ - ಗೀತಾ, ಸರಿತಾ - ಎಸ್.ಪಿ.ಬಿ, ವಾಣಿ | Neela Megha Shyama

  Рет қаралды 10,657,873

Sandalwood Songs

Sandalwood Songs

3 жыл бұрын

Kannada Movie: Eradu Rekhegalu
Song: Neela Megha Shyama -4K Video
Actor: Srinath, Saritha, Geetha
Music: M S Vishwanathan
Singer: Vani Jayaram, P Susheela
Lyrics: R N Jayagopal
Year :1984
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Eradu Rekhegalu - ಎರಡು ರೇಖೆಗಳು 1984*SGV

Пікірлер: 720
@vijayanagarayoutubechannel
@vijayanagarayoutubechannel Ай бұрын
2024ರಲ್ಲಿ ಯಾರು ಕೇಳಲು ಇಷ್ಟ ಪಡ್ತಿರಾ ಈ ಹಾಡನ್ನು
@luckyno6823
@luckyno6823 Ай бұрын
Nun maga daily nodtane e haadu
@Renuka-qe8vi
@Renuka-qe8vi 16 күн бұрын
Yes
@Radhamusha
@Radhamusha 13 күн бұрын
ನಾನು ಇಷ್ಟ ಪಡ್ತೀನಿ. ಯಾಕಂದ್ರೆ ನನಗೆ ಹಳೆ ಸಾಂಗ್ ಅಂದ್ರೆ ಇಷ್ಟ. Old is gold ಅಲ್ವಾ
@vijayanagarayoutubechannel
@vijayanagarayoutubechannel 13 күн бұрын
@@Radhamusha ಓಲ್ಡ್ ಅಲ್ಲ ಗೋಲ್ಡ್ ಮೇಡಂ
@pallavinmylarpallavinmylar3711
@pallavinmylarpallavinmylar3711 3 күн бұрын
Nange e hadu tumbaa eshta❤😊yavaglu kelta ertini
@sandalwoodentertainment8369
@sandalwoodentertainment8369 19 күн бұрын
ಯಾರೆಲ್ಲಾ ಮಹಾನಟಿ ಯಲ್ಲಿ ಈ act ನೋಡಿ ಬಂದಿದ್ದೀರಿ ಒಂದು like ಕೊಡಿ. 😁
@prajwalk12345
@prajwalk12345 Ай бұрын
ಯಾರು 2024 ನಲ್ಲಿ ಕೇಳ್ತಿದೀರಾ ಲೈಕ್ ಮಾಡಿಲ್ಲ ಅಂದ್ರೆ ಹೇಗೆ ಲೈಕ್ ಮಾಡಿ
@Allinone-mp5wp
@Allinone-mp5wp Жыл бұрын
ಏನೇ ಆಗ್ಲಿ ಹಳೆ ಕಾಲ ಮತ್ತೆ ಬರೋಲ್ಲ 😢😮😢😢😢😢😢
@chaitrarajshekar6591
@chaitrarajshekar6591 Жыл бұрын
ಇಬ್ಬರ ಅದ್ಭುತ ಅಧ್ಬುತ ನಟನೆ ಬಹಳ ಖುಷಿ ಅನಿಸುತ್ತೆ ( facial expressions) ಒಬ್ಬರಿಗಿಂತ ಒಬ್ಬರು ಹೆಚ್ಚು ಅನ್ನೋ ಹಾಗೆ ನಟನೆ ಮಾಡಿದ್ದಾರೆ 💐
@rajaramsundermurthy7198
@rajaramsundermurthy7198 3 ай бұрын
ಇಂದು ಇಂತಹ ಗೀತೆ ಗಳನ್ನು ಸೃಷ್ಟಿಸಲು ಸಾಧ್ಯವೇ.. ಹಾಡೋರೂ ಇಲ್ಲ... ಬರೆಯೋರಂತೂ...
@SachinSachin-mn5uk
@SachinSachin-mn5uk 3 ай бұрын
4:49 4:52 4:52
@rajeshwaribhat1383
@rajeshwaribhat1383 Ай бұрын
Correct 💯💖
@praveengowda6424
@praveengowda6424 3 жыл бұрын
All tym fav movie.. ಸರಿತಾ ಅವರ ಪ್ರತಿಯೊಂದು ಉತ್ತರದ ಶೈಲಿ ಅಬ್ಬಬ್ಬಾ.. "ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ ?? ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯ ತಪ್ಪಬಹುದೆ.." ಅಚ್ಚು ಮೆಚ್ಚಿನ ಸಾಲು❤️
@ravikumarravikumar7013
@ravikumarravikumar7013 3 жыл бұрын
I don't forget. Song
@irappabedakihal1600
@irappabedakihal1600 2 жыл бұрын
Navu e move ndabendre Namma manssin olagannida nodidare emove erado hennumakkl manasu artha agtte
@irappabedakihal1600
@irappabedakihal1600 2 жыл бұрын
Edi moveyalli onde ondu song edeadu arthaporna vagide
@prakashjadhav1568
@prakashjadhav1568 2 жыл бұрын
Yes
@user-vz4ix8vy5t
@user-vz4ix8vy5t 3 ай бұрын
Lyrics writer hatsoff
@muttusmuttus5500
@muttusmuttus5500 Жыл бұрын
ನಮ್ಮ ಕನ್ನಡ ಚಿತ್ರರಂಗದ ಹಳೆಯ ನಾಯಕನಟಿಯರ ಒಂದು ನೆನಪು.. ಕಲ್ಪನಾ ಪಂಡರಿಬಾಯಿ ಲೀಲಾವತಿ ಜಯಂತಿ ಸಾಹುಕಾರ್ ಜಾನಕೀ ಆರತಿ ಭಾರತಿ ಲಕ್ಷ್ಮಿ ಮಂಜುಳಾ ಗೀತಾ ಸುಮಲತಾ ಸರಿತಾ ಅರುದಂತಿ ಮಹಾಲಕ್ಷ್ಮಿ ಭವ್ಯ ಸುಧಾರಾಣಿ ಮಾಲಾಶ್ರೀ ಶ್ರುತಿ ಪ್ರೇಮ. ಇವರೆಲ್ಲ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅನನ್ಯ 🙏🙏🌹🌹
@hussainbee6247
@hussainbee6247 2 ай бұрын
😅 1:02 😅
@apoorvaappuapoorvaappu8447
@apoorvaappuapoorvaappu8447 Жыл бұрын
3:24 ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ...geetha's expression just awesome 🔥
@ammuammuammu9
@ammuammuammu9 Жыл бұрын
😭😭😭😭😭😭
@durgavk5923
@durgavk5923 Жыл бұрын
Yes, Also ,her expression @ 4:17 to 4:23 and Saritha expression @ 3:53 to 3:57 & @ 5:31 to 5:37👏👌
@EXPLORERS111
@EXPLORERS111 Жыл бұрын
Geetha 4.00😭
@shivuraju708
@shivuraju708 25 күн бұрын
ಬಹಳ ಇಷ್ಟವಾದ ಹಾಡು ನನಗೆ
@balasubramanyaps7858
@balasubramanyaps7858 Жыл бұрын
ಗೀತೆ ಹಾಗೂ ಸರಿತಾ ಇಬ್ಬರು ನಟಿಯರ ಅಭಿನಯ ಅತ್ಯದ್ಭುತ. ಇಬ್ಬರ ಮುಖಭಾವದಲ್ಲಿಯೇ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
@Chandan_Krishna
@Chandan_Krishna 3 жыл бұрын
ಚಿತ್ರ:- ಎರಡು ರೇಖೆಗಳು ಹಾಡು:- ನೀಲ ಮೇಘ ಶಾಮ ಸಾಹಿತ್ಯ:- ಆರ್.ಎನ್.ಜಯಗೋಪಾಲ್ ಸಂಗೀತ :- ಎಂ.ಎಸ್.ವಿಶ್ವನಾಥನ್ ಗಾಯನ :- ಪಿ.ಸುಶೀಲಾ ಮತ್ತು ವಾಣಿ ಜಯರಾಂ ನವರಾತ್ರಿ ಸಂಜೆಯಲಿ ನನ್ನದೆಯ ಹಾಡಿನಲ್ಲಿ ಪ್ರಶ್ನೆಯೊಂದು ಮೂಡಿಹುದು ನೋಡಮ್ಮಾ || ನವರಾತ್ರಿ ಸಂಜೆಯಲಿ ನಾ ನುಡಿವ ಮಾತಿನಲಿ ಉತ್ತರವೂ ಅಡಗಿಹುದು ಕೇಳಮ್ಮಾ || ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ ಅವನ ಮಧುರ ಮುರುಳಿಯೂ ಮಿಡಿವ ಸವಿಯ ನವಲಿಯು ಆ ಸತಿಗಾಗೆ ಕುಲಸತಿಗಾಗೇ || ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ. ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ ಇಬ್ಬರಿಗಾಗೇ ಎಂದು ಇಬ್ಬರಿಗಾಗೇ ಸೊಬಗಿ ಸತ್ಯಭಾಮೆ ರುಕ್ಮಿಣಿಯರು ಇಬ್ಬರು ಒಬ್ಬನಿಗಾಗೇ ಅವನೊಬ್ಬನಿಗಾಗೇ || ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ || ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ ಮೆಚ್ಚಿ ಒಲಿದು ಮನಸು ತಂದು ಹರನು ವರಸಿದ || ಪ್ರೀತಿ ಇಂದ ಬಂದ ಗಂಗೆ ಅಂದ ಮೆಚ್ಚಿದ ತನ್ನ ಶಿರದ ಮೇಲೆ ಅವಳ ಹರನು ಇರಿಸಿದ || ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ || ಒಂದೇ ಮಾಲೆ ಇಬ್ಬರಿಗಿಯುವುದು ದೇವನ ನಿಜ ರೀತಿ || ಅದು ಅಂದಿನ ಕಥೆಯಮ್ಮಾ | ಇದು ನಿತ್ಯದ ಕಥೆಯಮ್ಮಾ || ಅದು ಬೋಂಬೆ ಮದುವೆಯಮ್ಮಾ | ಇದು ಸತ್ಯದ ಮದುವೆಯಮ್ಮಾ || ನೀಲ ಮೇಘ ಶ್ಯಾ.... (ದುಃಖದಲ್ಲಿ) ಯಾಕಮ್ಮ ನಿಲ್ಲಿಸಿಬಿಟ್ಟೇ ಹಾಡು ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ ನಲ್ಲನು ಎಂದು ಅವಳ ಬಿಟ್ಟು ನೋಡ ಬೇರೆ ಯಾರನು || ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು ತೋಟದಿ ಎರಡು ಬಳ್ಳಿ ತಂದ ಹೂವು ಎಲ್ಲ ಅವನದೇ || ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ || ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯ ತಪ್ಪಬಹುದೇ || ಇದಕುತ್ತಾರಾ ಏನಿದೆಯೋ | ಕಂಬನಿಗೆ ಕೊನೆ ಇದೆಯೋ || ಇದು ವಿಧಿಯ ಚೆಲ್ಲಾಟ | ಇದು ಬಾಳಿನ ಹೋರಾಟ || ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ || ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ || 😊
@Lucifercreater.
@Lucifercreater. Жыл бұрын
Tq
@vidyar4473
@vidyar4473 Жыл бұрын
Super song😃😀
@jyotijyotichandramma5228
@jyotijyotichandramma5228 10 ай бұрын
Hi
@bhagwanbhagavanth1790
@bhagwanbhagavanth1790 8 ай бұрын
Great meaing
@manojningaraju3127
@manojningaraju3127 3 ай бұрын
​@@Lucifercreater.zz1z1zzzz1zzzzZzzz
@raghuchandrahg4712
@raghuchandrahg4712 2 жыл бұрын
Navaraathri Sanjeyali Nannedeya Haadinali Prashneyondu Moodihudu Nodamma Navaraathri Sanjeyali Naa Nudiva Maathinali Uththaravu Adagiruvudu Kelamma Neela Megha Shyama Nithyaananda Dhaama Neela Megha Shyama Nithyaananda Dhaama Rukminigaage Ee Rukminigaage Avana Madhura Muruliyu Midiva Saviya Navaliyu Aa Sathigaage Kulasathigaage Neela Megha Shyama Nithyananda Dhaama Neela Megha Shyama Nithyananda Dhaama Ibbarigaage Endu Ibbarigaage Sobagi Sathyabhame Rukminiyaru Ibbaru Obbanigaage Avanobbanigaage Neela Megha Shyama Nithyaananda Dhaama Rukminigaage Ee Rukminigaage Thanna Poojegaida Girije Thapake Mechchida Mechchi Olidu Manasu Thandu Haranu Varasida Preethi Inda Banda Gange Anda Mechchida Thanna Shirada Mele Avala Haranu Irisida Onde Maale Onde Maduve Baalige Ade Neethi Onde Maale Ibbarigiyuvudu Devara Nija Neethi Adu Andina Katheyamma Idu Nithyada Katheyamma Adu Bombe Maduveyamma Idu Sathyada Maduveyamma Neela Megha Shya… Yakamma Nilsbitte Haadu Neela Megha Shyama Nithyaananda Dhaama Rukminigaage Ee Rukminigaage Malle Hoova Nalle Mudige Itta Nallanu Endu Avala Bittu Noda Bere Yaranu Nalla Netta Preethi Balli Eradu Thotadi Eradu Balli Thanda Hoovu Ella Avanade Onde Odala Eradu Praana Ottige Irabahude Onde Mukhake Eradu Kannu Srushtiya Thappahude? Idakuththara Enideyo Kambanige Koneyideyo Idu Vidhiya Chellata Idu Baalina Horaata Neela Megha Shyama Nithyaananda Dhaama Rukminigaage Ee Rukminigaage Neela Megha Shyama Nithyaananda Dhaama Rukminigaage Ee Rukminigaage
@poorneshpoornesh6322
@poorneshpoornesh6322 2 жыл бұрын
ಮಾನಸಿಕ ಸಂಘರ್ಷಗಳ ಸರಳವಾದ ವರ್ಣನೆ ❤️
@nagarajunagaraju7492
@nagarajunagaraju7492 Жыл бұрын
ಸುಂದರ ಹಾಡು, ಇಬ್ಬರ ನಡುವಿನ ಸಂಬಂಧವನ್ನು ಹೊಂದಿರುವ ಈ ಹಾಡಿನ ಮೂಲಕ ಸಾಹಿತ್ಯ ರಚನೆ ಸೂಕ್ತವಾಗಿದೆ.
@manjulan626
@manjulan626 3 жыл бұрын
ನನ್ನ ಬದುಕಿನ ಅಚ್ಚುಮೆಚ್ಚಿನ ಹಾಡು
@mallappamallappa1313
@mallappamallappa1313 3 жыл бұрын
Hi how are you but I think it
@sujatabadiger9626
@sujatabadiger9626 Жыл бұрын
👌👌👌👌👌
@gopalsamg2287
@gopalsamg2287 Жыл бұрын
U K Lo9
@irangoudapatil1550
@irangoudapatil1550 Ай бұрын
E Song kelidaag manasu Hagur aagitte... I love this song
@priyankavishwakarma7150
@priyankavishwakarma7150 Жыл бұрын
ಗಾಯನ : ಪಿ.ಸುಶೀಲಾ, & ವಾಣಿ ಜಯರಾಮ್ (S1) ನವರಾತ್ರಿ ಸಂಜೆಯಲಿ... ನನ್ನದೆಯ ಹಾಡಿನಲ್ಲಿ.... ಪ್ರಶ್ನೆಯೊಂದು ಮೂಡಿಹುದು...ನೋಡಮ್ಮಾ (S2) ನವರಾತ್ರಿ ಸಂಜೆಯಲಿ.... ನಾ ನುಡಿವ ಮಾತಿನಲಿ.... ಉತ್ತರವೂ ಅಡಗಿಹುದು....ಕೇಳಮ್ಮಾ.... (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ನೀ...ಲ ಮೇಘ ಶ್ಯಾಮ ನಿತ್ಯಾನಂದ ಧಾಮ.. ರುಕ್ಮಿಣಿಗಾಗಿ.....ಈ ರುಕ್ಮಿಣಿಗಾಗಿ... ಅವನ ಮಧುರ ಮುರುಳಿಯೂ ಮಿಡಿವ ಸವಿಯ ನವಲಿಯು ಆ ಸತಿಗಾಗೆ.....ಕುಲಸತಿಗಾಗೆ.... (S2) ನೀ...ಲ ಮೇಘ ಶ್ಯಾಮ.. ನಿತ್ಯಾನಂದ ಧಾಮ... ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ಇಬ್ಬರಿಗಾಗೇ..ಎಂದು...ಇಬ್ಬರಿಗಾಗೇ..... ಸೊಬಗಿ ಸತ್ಯಭಾಮೆ..ರುಕ್ಮಿಣಿಯರು ಇಬ್ಬರು ಒಬ್ಬನಿಗಾಗೇ...ಅವನೊಬ್ಬನಿಗಾ..ಗೇ (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ರುಕ್ಮಿಣಿಗಾಗಿ...ಈ ರುಕ್ಮಿಣಿಗಾಗಿ..... ❤ ❤ ❤ Music ❤ ❤ ❤ (S1) ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ ಮೆಚ್ಚಿ ಒಲಿದು ಮನಸು ತಂದು ಹರನು ವರಸಿದ..... (S2) ಪ್ರೀತಿ ಇಂದ ಬಂದ ಗಂಗೆ ಅಂದ...ಮೆಚ್ಚಿದ... ತನ್ನ ಶಿರದ ಮೇಲೆ ಅವಳ ಹರನು..ಇರಿಸಿದ... (S1) ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ.... (S2) ಒಂದೇ ಮಾಲೆ ಇಬ್ಬರಿಗಿಯುವುದು ದೇವನ ನಿಜ ರೀತಿ... (S1) ಅದು ಅಂದಿನ ಕಥೆಯಮ್ಮಾ.... (S2) ಇದು ನಿತ್ಯದ ಕಥೆಯಮ್ಮಾ.... (S1) ಅದು ಬೋಂಬೆ ಮದುವೆಯಮ್ಮಾ... (S2) ಇದು ಸತ್ಯದ ಮದುವೆಯಮ್ಮಾ... (S1) ನೀ...ಲ ಮೇಘ ಶ್ಯಾ.... (ದುಃಖದಲ್ಲಿ) (S2) ಯಾಕಮ್ಮ ನಿಲ್ಲಿಸಿಬಿಟ್ಟೇ ಹಾಡು.. ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ (S1) ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ ❤ ❤ ❤ Music ❤ ❤ ❤ (S1) ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ...ನಲ್ಲನು... ಎಂದು ಅವಳ ಬಿಟ್ಟು ನೋಡ ಬೇರೆ ಯಾರನು... (S2) ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು...ತೋಟದಿ... ಎರಡು ಬಳ್ಳಿ ತಂದ ಹೂವು ಎಲ್ಲ..ಅವನದೇ..... (S1) ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ.... (S2) ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯ ತಪ್ಪಹುದೇ... (S1) ಇದಕುತ್ತಾರಾ ಏನಿದೆಯೋ... (S2) ಕಂಬನಿಗೆ ಕೊನೆ ಇದೆಯೋ (S1) ಇದು ವಿಧಿಯ ಚೆಲ್ಲಾಟ... (S2) ಇದು ಬಾಳಿನ ಹೋರಾಟ... (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ರುಕ್ಮಿಣಿಗಾಗಿ..ಈ ರುಕ್ಮಿಣಿಗಾಗಿ... (S2) ನೀ...ಲ ಮೇಘ ಶ್ಯಾಮ ನಿತ್ಯಾನಂದ ಧಾಮ... (S1) ರುಕ್ಮಿಣಿಗಾಗಿ...ಈ.ರುಕ್ಮಿಣಿಗಾಗಿ
@dattadattadathu998
@dattadattadathu998 Жыл бұрын
Sir lyrics yage type madudry good sir
@deepuraji2004
@deepuraji2004 2 ай бұрын
Super lyrics sir thank you sir
@alakaingale8179
@alakaingale8179 3 ай бұрын
ಇಲ್ಲಿವರೆಗೂ ಒಂದು ಸಲವೂ ಸಹ ಅಪ್ಪಿ ತಪ್ಪಿಯೂ ಸೀತಾಳ ಕಿರು ಬೆರಳು ಸಹ ಮುಟ್ಟದೇ ಪ್ರೀತಿಸಿದ ರಾಮನ ಪ್ರೀತಿಗೆ ಈಗಲಾದರೂ ಒಳ್ಳೆದಾಗಲಿ ❤❤
@bettadarasi
@bettadarasi 2 жыл бұрын
Superb.... ಸುಶೀಲಮ್ಮ and ವಾಣಿ ಅಮ್ಮ ❤❤🙏🙏🙏
@user-nl7no2fj5l
@user-nl7no2fj5l 10 күн бұрын
ಏನೆ ಇರಲಿ ಹಳೆಯ ಹಾಡುಗಳೆ ಚೆಂದ
@venkatramana552
@venkatramana552 2 жыл бұрын
ಸೊಗಸಾದ ಹಾಡು.ಇಬ್ಬರ ನಟನೆಯು ಅದ್ಬುತ
@rameshganiger2611
@rameshganiger2611 2 жыл бұрын
Its wonderfull. song every. time
@gayatribhat1919
@gayatribhat1919 2 жыл бұрын
Old is gold....ಸಾರ್ವತ್ರಿಕ ಸತ್ಯದ ಹಾಡು.....ಅಮೋಘ ಅಭಿನಯ ನಟಿಮಣಿಯರದು
@mahadevmahe6440
@mahadevmahe6440 Жыл бұрын
Q
@premaveeranna7155
@premaveeranna7155 Жыл бұрын
@mnkotelakshmikantha9869
@mnkotelakshmikantha9869 Жыл бұрын
ಧನ್ಯವಾದಗಳು ವೆರಿ ಗೂಡ್ ಸುಪರ್ ಸ್ಯಾಂಗ್ and ವೀಡಿಯೋಸ್ ತುಂಬಾ ಇಷ್ಟ
@expensivetalents6584
@expensivetalents6584 3 жыл бұрын
Queen of all languages - "Kannada"
@srinivasayadav326
@srinivasayadav326 3 жыл бұрын
Not Queen " King of all languages" - Kannada❤️❤️🙏🙏
@premalatha7802
@premalatha7802 3 жыл бұрын
@@srinivasayadav326 language is female not male
@kallppashivabasannavar141
@kallppashivabasannavar141 3 жыл бұрын
@@premaramu5507 pp
@ruchitakoli6248
@ruchitakoli6248 3 жыл бұрын
1
@kittushorts2228
@kittushorts2228 2 жыл бұрын
Telugu bhasha "" lessa""
@songbox3779
@songbox3779 17 күн бұрын
ಗೀತಾ ಕಣ್ಣಿನ ಭಾವಗಳು ಕೇಳುಗರ ಕಣ್ಣಲ್ಲೂ ನೀರು ಬರಿಸುತ್ತಿವೆ 😢😢😢😘😘😘
@jabeentaj840
@jabeentaj840 2 жыл бұрын
Saritha proved clr is not matter infrent of acting ..thats why she is became famous actress..Real Beauty😍
@reshmakamble5901
@reshmakamble5901 2 жыл бұрын
😍😍😍😍😍😍🥰🥰😍😭😭😭😭😭😭🇰🇪🇰🇼🇰🇷🇰🇵🇰🇵🇰🇳🇱🇰
@creative_psyche8046
@creative_psyche8046 2 жыл бұрын
Yes you are right.she is brilliant actress.
@JustMe54328
@JustMe54328 Жыл бұрын
Correct, also she was a little chubby in terms of weight. Nonetheless she looked very beautiful with her expressive face and elegant clothing.
@guruprasadc4782
@guruprasadc4782 3 жыл бұрын
ಕನ್ನಡ ಸಾಹಿತ್ಯkke ತಲೆ bagadavare ಇಲ್ಲ... What a lyrics👍 Excellent
@jayashrees.p.4065
@jayashrees.p.4065 3 жыл бұрын
Super👌👍👍
@sureshpolali4616
@sureshpolali4616 3 жыл бұрын
I studied in Kannada medium till 10th Std. in Christain school which had 2 divisions of English medium class also. Developed a huge inferiority complex as my speaking English was poor. I was good at my studies. Many well-meaning people advised me to improve my English - Slowly my English improved and only after that I started enjoying the beauty of Kannada. When Sir HSLR BHAT explained ANUSTUP CHANDAS in 10th std, it was a burden without knowing the beauty of it. Kannada film songs of the 1970s and 1980s are so rich that started enjoying each and every word of it . Need to know English well to start respecting KANNADA Language. This is really Irony
@sureshpolali4616
@sureshpolali4616 3 жыл бұрын
@@guruprasadc4782 Mangalore Sir..
@sureshpolali4616
@sureshpolali4616 3 жыл бұрын
@@guruprasadc4782 6th to 12th Std. in very famous 150-year-old school with Sanskrit as First Language with Kannada medium till 10th Std.
@sureshpolali4616
@sureshpolali4616 3 жыл бұрын
@@guruprasadc4782 Yes - But I do not have KANNADA LIPI --- I personally do not like writing in English letters Kananda a words
@Jambu_D-Boss56.
@Jambu_D-Boss56. Жыл бұрын
ಇಬ್ಬರ ಅಭಿನಯ ಅಮೋಘ ♥️
@siddushetty1668
@siddushetty1668 Жыл бұрын
ಬೆಂಗಳೂರು
@prakashgoudra5762
@prakashgoudra5762 Жыл бұрын
@@siddushetty1668 HAVERI
@manjullah9577
@manjullah9577 Жыл бұрын
👌👌👌👌👌👌👌👌👌👌👌👌👌
@Jambu_D-Boss56.
@Jambu_D-Boss56. Жыл бұрын
@@manjullah9577 Tq...🤝
@Radhamma-fj4ey
@Radhamma-fj4ey 8 ай бұрын
​@@prakashgoudra5762😅 hu hu Ji
@rajeswarinv1683
@rajeswarinv1683 2 жыл бұрын
ಮತ್ತೆ ಇಂತ ಸುಮಧುರ ಗಾನ ಸಿಗಬಹುದೇ🙏🙏
@vina4385
@vina4385 2 жыл бұрын
We should avoid digital mobile computers and go back to good old days of 1970 & 1980
@jayaramhn8452
@jayaramhn8452 Жыл бұрын
@@vina4385 this generation don't like.
@vanishrirbhat1056
@vanishrirbhat1056 Жыл бұрын
ಅದ್ಭುತವಾದ ಸಾಹಿತ್ಯ, ನಟನೆಯ0ತೂ ಸೂಪರ್. ಒಳ್ಳೆಯ ಚಿತ್ರ 👌👌👌👌👌😊😊
@narthanagowda9142
@narthanagowda9142 3 жыл бұрын
ಅರ್ಥಪೂರ್ಣ ಸಾಹಿತ್ಯ👌👌👌
@reshmakamble5901
@reshmakamble5901 2 жыл бұрын
😺🖤🖤
@reshmakamble5901
@reshmakamble5901 2 жыл бұрын
🖤♥️🖤💘🖤♥️♥️♥️🖤♥️🖤♥️♥️♥️♥️🖤♥️
@raghavendrarao7550
@raghavendrarao7550 2 жыл бұрын
What an outstanding acting by both actress. Literally killing it in eyes expression. Geetha is aggressive bcz she is loosing husband & Saritha is calm as she already accepted that we all 3 should be happy. Great camera work too
@shanmukhacharhk3232
@shanmukhacharhk3232 Жыл бұрын
P.o Máko
@ramesharamesh2380
@ramesharamesh2380 8 ай бұрын
ಇಲ್ಲಿ ಸವಿತಾ ಗೀತಾ ಒಬ್ಬರಿಗಿಂತ ಒಬ್ಬರು ಹೆಚ್ಚು ಅನ್ನುವಂತೆ ಅಭಿನಯಿಸಿದ್ದಾರೆ....... ದೇವರ ಮುಂದೆ ಇಬ್ಬರೂ ಕಡಿಮೆ ಇಲ್ಲ.....ಇಬ್ಬರೂ ಹೆಚ್ಚು ಇಲ್ಲ.....ದೇವರ ಮುಂದೆ ಇಬ್ಬರೂ ಒಂದೇ ಸಮ.........❤❤❤❤❤🐓🐓🌹🌹🌹🌟🐅🐅🐅💐💐
@rekhareju5245
@rekhareju5245 28 күн бұрын
ನಂಗು ಇಷ್ಟ E ಹಾಡು
@rekhareju5245
@rekhareju5245 28 күн бұрын
👌🏻👍🏻👍🏻
@user-yj5wb5ho7s
@user-yj5wb5ho7s 3 ай бұрын
ಅರ್ಥ ಪಪೂರ್ಣವಾದ ಹಾಡು 😢
@Dilipkuluva
@Dilipkuluva 2 жыл бұрын
Evergreen song and film 🔥
@nirmalabhat5891
@nirmalabhat5891 2 жыл бұрын
Glh🤐🤒
@lakshmiyedla3712
@lakshmiyedla3712 2 жыл бұрын
Saritha great actor in telugu tamil malayaalam kannada industrys..... Old actors beautiful ❤️❤️❤️👍🏼❤️
@pavithracl9835
@pavithracl9835 Жыл бұрын
ಇಬ್ಬರು ಹೆಣ್ಮಕ್ಳು ನೋವು ಈ ಹಾಡಿನ ಮೂಲಕ ಹೊರಗಡೆ ಹಾಕಿ,... ಇಬ್ಬರು ಪರಸ್ಪರ ಪ್ರಶ್ನೆ ಉತ್ತರ ಕಂಡು ಕೊಳ್ಳೋ ಬಗ್ಗೆ ನಿಜಕ್ಕೂ ಅದ್ಭುತವಾಗಿದೆ 👏👏👏🥰
@siddudarling1436
@siddudarling1436 Жыл бұрын
Ok
@RajiRaji-cr4lb
@RajiRaji-cr4lb Жыл бұрын
@@siddudarling1436 BB
@RajiRaji-cr4lb
@RajiRaji-cr4lb Жыл бұрын
@@siddudarling1436 u no
@nagendrahg3373
@nagendrahg3373 Жыл бұрын
O ok ooooooooooooop Oooooooooollloooo
@nagendrahg3373
@nagendrahg3373 Жыл бұрын
Oo
@JGchemistry
@JGchemistry Жыл бұрын
4:17 what an amazing acting by Geetha mm,both. Are awesome
@kamanabillinajagattu9063
@kamanabillinajagattu9063 3 жыл бұрын
ಬಾಲಚಂದರ್ ನಿರ್ದೇಶನದ ಎರಡು ರೇಖೆಗಳು ಚಿತ್ರದ ಈ ಹಾಡು ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲಿ ಒಂದಾಗಿದೆ👌👌👌👌👌👌🙏🙏🙏🌈
@halappanatur6869
@halappanatur6869 3 жыл бұрын
Super sang
@yourcravingkannada1999
@yourcravingkannada1999 3 жыл бұрын
ದಯವಿಟ್ಟು ನಮಗೂ ಸಪೋರ್ಟ್ ಮಾಡಿ 🙏🙏🙏🙏🙏
@kamanabillinajagattu9063
@kamanabillinajagattu9063 3 жыл бұрын
@@yourcravingkannada1999 🙏🙏🤝🔔🙏
@yourcravingkannada1999
@yourcravingkannada1999 3 жыл бұрын
@@kamanabillinajagattu9063 Thank you So Much sir 🙏🙏🙏 means a lot
@roopas515
@roopas515 2 жыл бұрын
ಹೌದು
@anjih9543
@anjih9543 Жыл бұрын
ನನ್ನ ಜೀವನದ ಕಥೆ
@ammuammuammu9
@ammuammuammu9 Жыл бұрын
ಹೌದಾ
@harimenon8239
@harimenon8239 2 жыл бұрын
സുശീലാമ്മ, വാണിയമ്മ രണ്ടാളും മത്സരിച്ചു പാടി... superb... സരിത&ഗീത രണ്ടു പേരും നന്നായി അഭിനയിച്ചു
@sameekshakulal6901
@sameekshakulal6901 2 жыл бұрын
Gn
@nurandappaujjanshettar4644
@nurandappaujjanshettar4644 Жыл бұрын
ಮನ್
@sathvikkannadavlogs4331
@sathvikkannadavlogs4331 Жыл бұрын
Evergreen songs idu.... Nija kannalli neer barutte kelidre athara feel agutte.. Hats off...
@vishwabelagall4943
@vishwabelagall4943 Жыл бұрын
Old kannada movies are always pan India films....legendry actors,movies,singers...kannada is king of all languages....
@gayathripraveen36
@gayathripraveen36 Жыл бұрын
ಅದ್ಭುತ ಗಾಯನ ಮತ್ತು ಅದ್ಭುತ ಪ್ರತಿಭೆಗಳು......
@maheshanna5006
@maheshanna5006 3 жыл бұрын
Super voice susheelamma and vanijayaram 🙏
@Inprovementonself..
@Inprovementonself.. 2 жыл бұрын
Great song... Even now musicians can try this type songs...love it... meaning full.. acting, situational, showing acting skills..many more..... ❤️❤️❤️
@padmaa5169
@padmaa5169 2 жыл бұрын
Kjoko
@RaviKumar-sw6jb
@RaviKumar-sw6jb 3 жыл бұрын
Super song neela Megha shama
@shalini9487
@shalini9487 4 ай бұрын
Sarita just nailed it...Geeta did her best. What a composition...I really enjoyed it
@kanchant4297
@kanchant4297 2 жыл бұрын
Superb song,, super discussion,,one dominant,, other diplomatic..,💚❣️👌
@vichankumar1905
@vichankumar1905 Жыл бұрын
ಕನ್ನಡದ ಅದ್ಭುತವಾದ ಚಿತ್ರ ಗೀತೆ ಇಂದಿಗೂ ಇಷ್ಟಪಡುವಂತಹ ಸೊಗಸಾದ ಹಾಡು
@mnkotelakshmikantha9869
@mnkotelakshmikantha9869 Жыл бұрын
ಧನ್ಯವಾದಗಳು ವೆರಿ ಗೂಡ್ ನೈಟ್ ಓಕೆ ಸುಪರ್ ಸ್ಯಾಂಗ್ and ವೀಡಿಯೋಸ್ ತುಂಬಾ ಇಷ್ಟ ಸುಪರ್ ವೀಡಿಯೋಸ್ ತುಂಬಾ ಸಂತೋಷ ಗೂಡ್ ಸುಪರ್ ಸ್ಯಾಂಗ್ ಓಕೆ ಥ್ಯಾಂಕ್ಸ್ ಗೂಡ್ ನೈಟ್
@user-dv3on5xk9k
@user-dv3on5xk9k 11 күн бұрын
ನನಗೆ ತುಂಬಾ ಇಷ್ಟ ಈ ಹಾಡು
@basavarajkurumanal928
@basavarajkurumanal928 Жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಪಿ ಸುಶೀಲಮ ಮತ್ತು ವಾಣಿ ಜಯರಾಮ ಅವರದು ಮತ್ತು ಮಧುರವಾದ ಸಾಹಿತ್ಯ ಆರ ಎನ ಜಯಗೋಪಾಲ ಅವರದು
@lakshmib1725
@lakshmib1725 Жыл бұрын
X
@karthikam5009
@karthikam5009 2 жыл бұрын
ಅದ್ಬುತ ಅಮೋಘ ಗಾಯನ
@tirakappahonakeri4162
@tirakappahonakeri4162 2 жыл бұрын
Meaning full song thanks balachandra sir giving to the ever green song
@mmanjula3266
@mmanjula3266 Жыл бұрын
Devare kannu sariyagi kanadu thappagi bareda pakshadalli kshame eerali swamy🎉🎉🎉🎉
@gayathrivital5962
@gayathrivital5962 7 күн бұрын
Super song ರಚನೆ ಚೆನ್ನಾಗಿ ಇದೆ
@pallavitadakod45
@pallavitadakod45 8 ай бұрын
Yashtondu Arth gharbith wagide .......
@spraveenas3
@spraveenas3 2 жыл бұрын
இரு கோடுகள் Sowgar Amma vs Jeyanthi Amma. KB Sir Legend 🙏 Saritha Ma'am vs Geetha Ma'am Lovely
@shashwath4276
@shashwath4276 2 жыл бұрын
What is the song name in tamil
@spraveenas3
@spraveenas3 2 жыл бұрын
@@shashwath4276 kzbin.info/www/bejne/q32rk3SZdpikZ9k
@shashwath4276
@shashwath4276 2 жыл бұрын
@@spraveenas3 thanks
@sangeethasagarsangeethasag6249
@sangeethasagarsangeethasag6249 Жыл бұрын
Haa nijavaglu adbhuta song is super Eno gottilla bejar adre e song keltini nanga e song esta
@pavanashreeng6646
@pavanashreeng6646 Жыл бұрын
What a meaningfull melody!!! One of the legendary song of the Sandalwood... Hatts of to R N Jayagopal for his meaningfull lyrics 🙏 Music , singing by Vani Amma and P Susheela Amma is awesome 🙏
@roopadevi2987
@roopadevi2987 2 жыл бұрын
Meaningful lyrics I always admire this song
@reshmakamble5901
@reshmakamble5901 2 жыл бұрын
Afgfmf🌹🌹🌹🌹🌹🌹🌹🌹🌹🌹🌹🌹🌹💐💐😢😥🥰🌷🥀🌹
@sg4846
@sg4846 2 жыл бұрын
Evergreen ,eternal black beauty Saritha 😘😘😘😘😘😘😘
@naga4791
@naga4791 2 жыл бұрын
Little bit racial coment
@Grm5518
@Grm5518 Жыл бұрын
Both are expression queens 🥰🥰👌👌👌
@skc4404
@skc4404 7 күн бұрын
ಸೂಪರ್
@jadeeshbaba7222
@jadeeshbaba7222 2 жыл бұрын
Old is gold
@lakshmipraveenkumar979
@lakshmipraveenkumar979 2 жыл бұрын
(S1) ನವರಾತ್ರಿ ಸಂಜೆಯಲಿ... ನನ್ನದೆಯ ಹಾಡಿನಲ್ಲಿ.... ಪ್ರಶ್ನೆಯೊಂದು ಮೂಡಿಹುದು...ನೋಡಮ್ಮಾ (S2) ನವರಾತ್ರಿ ಸಂಜೆಯಲಿ.... ನಾ ನುಡಿವ ಮಾತಿನಲಿ.... ಉತ್ತರವೂ ಅಡಗಿಹುದು....ಕೇಳಮ್ಮಾ.... (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ನೀ...ಲ ಮೇಘ ಶ್ಯಾಮ ನಿತ್ಯಾನಂದ ಧಾಮ.. ರುಕ್ಮಿಣಿಗಾಗಿ.....ಈ ರುಕ್ಮಿಣಿಗಾಗಿ... ಅವನ ಮಧುರ ಮುರುಳಿಯೂ ಮಿಡಿವ ಸವಿಯ ನವಲಿಯು ಆ ಸತಿಗಾಗೆ.....ಕುಲಸತಿಗಾಗೆ.... (S2) ನೀ...ಲ ಮೇಘ ಶ್ಯಾಮ.. ನಿತ್ಯಾನಂದ ಧಾಮ... ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ಇಬ್ಬರಿಗಾಗೇ..ಎಂದು...ಇಬ್ಬರಿಗಾಗೇ..... ಸೊಬಗಿ ಸತ್ಯಭಾಮೆ..ರುಕ್ಮಿಣಿಯರು ಇಬ್ಬರು ಒಬ್ಬನಿಗಾಗೇ...ಅವನೊಬ್ಬನಿಗಾ..ಗೇ (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ರುಕ್ಮಿಣಿಗಾಗಿ...ಈ ರುಕ್ಮಿಣಿಗಾಗಿ..... (S1) ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ ಮೆಚ್ಚಿ ಒಲಿದು ಮನಸು ತಂದು ಹರನು ವರಸಿದ..... (S2) ಪ್ರೀತಿ ಇಂದ ಬಂದ ಗಂಗೆ ಅಂದ...ಮೆಚ್ಚಿದ... ತನ್ನ ಶಿರದ ಮೇಲೆ ಅವಳ ಹರನು..ಇರಿಸಿದ... (S1) ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ.... (S2) ಒಂದೇ ಮಾಲೆ ಇಬ್ಬರಿಗಿಯುವುದು ದೇವನ ನಿಜ ರೀತಿ... (S1) ಅದು ಅಂದಿನ ಕಥೆಯಮ್ಮಾ.... (S2) ಇದು ನಿತ್ಯದ ಕಥೆಯಮ್ಮಾ.... (S1) ಅದು ಬೋಂಬೆ ಮದುವೆಯಮ್ಮಾ... (S2) ಇದು ಸತ್ಯದ ಮದುವೆಯಮ್ಮಾ... (S1) ನೀ...ಲ ಮೇಘ ಶ್ಯಾ.... (ದುಃಖದಲ್ಲಿ) (S2) ಯಾಕಮ್ಮ ನಿಲ್ಲಿಸಿಬಿಟ್ಟೇ ಹಾಡು.. ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ (S1) ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ (S1) ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ...ನಲ್ಲನು... ಎಂದು ಅವಳ ಬಿಟ್ಟು ನೋಡ ಬೇರೆ ಯಾರನು... (S2) ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು...ತೋಟದಿ... ಎರಡು ಬಳ್ಳಿ ತಂದ ಹೂವು ಎಲ್ಲ..ಅವನದೇ..... (S1) ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ.... (S2) ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯ ತಪ್ಪಹುದೇ... (S1) ಇದಕುತ್ತಾರಾ ಏನಿದೆಯೋ... (S2) ಕಂಬನಿಗೆ ಕೊನೆ ಇದೆಯೋ (S1) ಇದು ವಿಧಿಯ ಚೆಲ್ಲಾಟ... (S2) ಇದು ಬಾಳಿನ ಹೋರಾಟ... (S1) ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ... ರುಕ್ಮಿಣಿಗಾಗಿ..ಈ ರುಕ್ಮಿಣಿಗಾಗಿ... (S2) ನೀ...ಲ ಮೇಘ ಶ್ಯಾಮ ನಿತ್ಯಾನಂದ ಧಾಮ... (S1) ರುಕ್ಮಿಣಿಗಾಗಿ...ಈ.ರುಕ್ಮಿಣಿಗಾಗಿ
@nagarathnagvnagarathna8840
@nagarathnagvnagarathna8840 Жыл бұрын
Nange tumba ista e song
@kalandarbelavadi5140
@kalandarbelavadi5140 3 ай бұрын
ಸೂಪರ್ ಸಾಂಗ್ 👌👌👌👌😍
@TGuna-ox4jc
@TGuna-ox4jc 9 ай бұрын
Kasam Nithyananda Dhama super song🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉🎉❤❤🎉🎉❤🎉❤🎉❤🎉❤🎉❤🎉❤🎉🎉❤🎉❤🎉❤🎉❤🎉❤❤❤❤🎉🎉❤🎉❤🎉❤🎉❤🎉❤🎉🎉❤❤🎉🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉🎉❤🎉❤🎉❤🎉🎉❤🎉❤🎉❤🎉❤❤🎉❤🎉❤🎉🎉❤🎉❤🎉❤🎉❤🎉🎉🎉❤🎉❤🎉🎉❤🎉🎉❤🎉❤🎉🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉🎉❤🎉❤🎉❤🎉❤🎉🎉❤🎉❤🎉❤🎉🎉❤🎉🎉❤🎉🎉❤🎉❤🎉🎉❤🎉❤🎉🎉❤🎉❤🎉❤🎉❤🎉❤🎉❤🎉🎉❤🎉🎉❤🎉❤🎉❤🎉🎉❤🎉❤🎉❤🎉❤🎉🎉❤🎉❤🎉❤🎉❤🎉🎉❤🎉❤🎉❤🎉🎉❤🎉😂🎉❤❤🎉🎉❤🎉❤🎉❤🎉🎉❤🎉❤🎉🎉❤🎉❤🎉❤🎉❤🎉❤🎉🎉🎉❤🎉❤🎉❤🎉🎉❤🎉🎉❤🎉❤🎉❤🎉❤🎉❤🎉🎉❤
@TGuna-ox4jc
@TGuna-ox4jc 9 ай бұрын
Super super song🎉❤🎉❤🎉🎉❤🎉❤🎉❤🎉❤🎉🎉❤🎉❤🎉❤🎉❤🎉❤🎉🎉❤🎉❤🎉❤🎉🎉❤🎉❤🎉❤🎉❤
@sowmyakc7095
@sowmyakc7095 Жыл бұрын
ಸೂಪರ್ ಸಾಂಗ್
@sowmyarajeshraj3211
@sowmyarajeshraj3211 Жыл бұрын
ಸರಿತ ಅವ್ರು same ನಮ್ಮ ಅಮ್ಮನೇ ಥರಾ
@KONKANISONGSS
@KONKANISONGSS 3 жыл бұрын
Both are created awesome feel.both are my favourite ever...
@santoshed
@santoshed Жыл бұрын
Gone are the days of such acting, expressions, lyrics, music and direction. No actress from current generation can come close to these acting divas.
@nagarajunaga9315
@nagarajunaga9315 Жыл бұрын
0000
@padmavenkatesh7582
@padmavenkatesh7582 Жыл бұрын
👌
@user-dd8sk2nf7p
@user-dd8sk2nf7p 4 ай бұрын
ಕಪ್ಪು ಸುಂದರಿ 👌🏻
@pacchipacchi4200
@pacchipacchi4200 Жыл бұрын
ಭಾವನೆಗಳ ಸಾಗರ
@veerunandini2781
@veerunandini2781 8 ай бұрын
Super song 👌👌👌I love it 😘😍 and exulent song 🙏🙏👏👏
@nandu.kabballiv5927
@nandu.kabballiv5927 Жыл бұрын
Such a wonderful meeting songs ♥️♥️♥️💝💓♥️💝
@narayanagowda3650
@narayanagowda3650 4 ай бұрын
ಈ ಹಾಡು ಗಳು ಎಂದೂ ಮರೆಯದ ಮರೆಯಲಾಗದ ಹಾಡುಗಳು.
@vijaylakshmibr2148
@vijaylakshmibr2148 3 жыл бұрын
Melodious ever green song Saritha and geetha nice looking
@poojakaveripoojakaveri6091
@poojakaveripoojakaveri6091 3 жыл бұрын
Super song thumba ede ee song tiliyodu
@mnkotelakshmikantha9869
@mnkotelakshmikantha9869 Жыл бұрын
ಧನ್ಯವಾದಗಳು ವೆರಿ ಗೂಡ್ ಬ್ಯೂಟಿ ಫುಲ್ ಸ್ಯಾಂಗ್ and ವೀಡಿಯೋಸ್ ತುಂಬಾ ಸಂತೋಷ ನಿಮ್ಮ
@jyothilakshmijyothi6716
@jyothilakshmijyothi6716 3 жыл бұрын
Super song 👌I love this song ❤️❤️❤️
@mallappamallappa1313
@mallappamallappa1313 3 жыл бұрын
Resun Heli j l.uta ayta
@vittalraj2721
@vittalraj2721 3 жыл бұрын
It's my favorite song
@NewHope-nu1nk
@NewHope-nu1nk 3 ай бұрын
Acting annodu modlu mukhada bhavane hand and leg moments alli ettu evag body parts torisidre maatra acting andkond avre... Old heroines are very beautiful ❤️❤️❤️🤩 acting skills are very good
@annapurna6462
@annapurna6462 6 ай бұрын
Old is gold. Astu sundara hadugalu
@KeerthiNarayanaSwamy
@KeerthiNarayanaSwamy Ай бұрын
ಮಧುರವಾದ ಗೀತೆ.ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ.
@rekhanagaraj133
@rekhanagaraj133 Жыл бұрын
Janara manassinalli acchuliyuva haadu
@noorullamehak679
@noorullamehak679 Жыл бұрын
Nanna muddina ammana favourite song...nanna Amma eega swargadalli idaare..nanage ammana nenapadaga nanu e song nodutene...
@manjunathbn2639
@manjunathbn2639 Жыл бұрын
Wow see their acting expressions saritha calm n composed acting n geetha emotional n aggressive acting... Treat to watch these old movies which we miss in present movies
@shameedbrb8309
@shameedbrb8309 Жыл бұрын
ಅದ್ಬುತವಾದ ಸಾಹಿತ್ಯ....
@savithasuresh2381
@savithasuresh2381 2 жыл бұрын
Sarita and Geetha facial expressions of wow
@anithamohansb9362
@anithamohansb9362 18 күн бұрын
Evergreen song & superb acting by sarita & geeta
@shilpashree3507
@shilpashree3507 2 жыл бұрын
Super song
@manteswamytr213
@manteswamytr213 2 жыл бұрын
Always my favorite song 🙏🙏🙏🙏🙏🙏
@adityark548
@adityark548 2 жыл бұрын
Sure rr
@sunnysingshere
@sunnysingshere 2 жыл бұрын
ಸ್ವರಗಳಲ್ಲಿ ವಾದ ..ಆಹಾ ಆಹಾ ತುಂಬ ಸೊಗಸು
@Jagadeesh-wg5tb
@Jagadeesh-wg5tb 3 жыл бұрын
Geetha face and Saritha eyes acting super
@indrareddy2959
@indrareddy2959 3 жыл бұрын
My favorite actor saritha legendry
Eradu Rekhegalu | Kannada Movie Full HD | Srinath, Saritha, Geetha | K Balachandar
2:35:02
SGV Digital - Kannada Full Movies
Рет қаралды 1,8 МЛН
La revancha 😱
00:55
Juan De Dios Pantoja 2
Рет қаралды 62 МЛН
小女孩把路人当成离世的妈妈,太感人了.#short #angel #clown
00:53
Универ. 13 лет спустя - ВСЕ СЕРИИ ПОДРЯД
9:07:11
Комедии 2023
Рет қаралды 4,9 МЛН
Thaali Kattuva Shubha | Benkiyalli Aralida Hoovu | Ramakrishna | Suhasini | Kannada Video Song
6:21
God Blessed and Pour Knowledge to Dr.Rajkumar | Superhit Scenes in Kannada Movie
15:19
V $ X V PRiNCE - Не интересно
2:48
V S X V PRiNCE
Рет қаралды 143 М.
Bidash - Dorama
3:25
BIDASH
Рет қаралды 164 М.
Nurbullin & Kairat Nurtas - Жолданбаған хаттар
4:05
Sadraddin - Если любишь | Official Visualizer
2:14
SADRADDIN
Рет қаралды 494 М.