ಇಂತಹ ಅಭಿಮಾನಿಯನ್ನು ನಮಗೆ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ನಿಮಗೆ ನಮ್ಮ ತುಂಬು ಹೃದಯದ ನಮಸ್ಕಾರಗಳು 🙏
@ramkudr2 жыл бұрын
ನಿಮ್ಮಂಥ ಸಹೃದಯ ವೀಕ್ಷಕರ ಪರಿಚಯ ನನ್ನ ಸೌಭಾಗ್ಯ.
@bshrudhayahrudhaya58233 жыл бұрын
ಎಂತಹ ಇಬ್ಬರು ಮನುಷ್ಯನನ್ನು ನಾವು ಪಡೆದಿದ್ದೀವಿ! ಅಬ್ಹಾ! ಧನ್ಯನಾದೆ... ಅಣ್ಣಾವ್ರು ಮತ್ತು ಅಣ್ಣಾವ್ರ ಮಹಾನ್ ಅಭಿಮಾನಿಗೆ ಹೃದಯ ತುಂಬಿದ ವಂದನೆಗಳು.... ಬಿ.ಎಸ್. ಹೃದಯ, ಬೆಳುವಾಯಿ
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನಾನು ಮೂಕವಿಸ್ಮಿತ.
@chandrashekar-kg7oi3 жыл бұрын
ನಮ್ಮ ಹಾಲು ಜೇನು ರಾಮ್ ಕುಮಾರ್ ಅವರು ನಿಜಕ್ಕೂ ಅದ್ಭುತದಲ್ಲಿ ಅದ್ಭುತ
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನಾನು ಮೂಕವಿಸ್ಮಿತ.
@UmeshCinemaGuide3 жыл бұрын
ಪ್ರಪಂಚದಲ್ಲಿ ಎಂತೆಂತ ಅದ್ಭುತಗಳು ಇರುತ್ತವೆ, ಅದರಲ್ಲಿ ನೀವು ಒಂದು ಅದ್ಭುತವೆ ಸರಿ ಸರ್. ರಾಜಕುಮಾರ್ ಮೇಲಿನ ನಿಮ್ಮ ಅಭಿಮಾನಕ್ಕೆ ಶಿರ ಸಾಸ್ಟಂಗ ನಮಸ್ಕಾರಗಳು. 🌹💖🙏
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನಾನು ಮೂಕವಿಸ್ಮಿತ.
@-admtech22653 жыл бұрын
ಹರಿಹರಪುರ ಮಂಜುನಾಥ್ ಅವರಿಗೆ ಮತ್ತು ಹಾಲುಜೇನು ರಾಮ್ ಕುಮಾರ್ ಅವರಿಗೆ ನಮಸ್ಕಾರಗಳು ... ಡಾ.ರಾಜ್ ಕುಮಾರ್ ಅವರ ವಿಶೇಷ ಅಭಿಮಾನಿಯ ಅಭಿಮಾನಕ್ಕೆ ಶ್ರೀ ರಾಮ್ ಕುಮಾರ್ ಅವರಿಗೆ🙏🏻🙏🏻🙏🏻🙏🏻🙏🏻🙏🏻
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@rukminicr82483 жыл бұрын
ಅಘಾಧವಾದ ನೆನಪಿನ ಶಕ್ತಿ ,ರಾಮಕುಮಾರವರ ಕೆಲಸಕ್ಕೆ 🙏🙏👌👌
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@venkateshkumar55563 жыл бұрын
ರಾಮ್ ಕುಮಾರ್ ಅವರೇ ರಾಜ್ ಕುಮಾರ್ ಅವರ ನಿಜವಾದ ಅಭಿಮಾನಿ ಅನ್ಸುತ್ತೆ, ನಿಮ್ಮ ಅಭಿಪ್ರಾಯ ತಿಳಿಸಿ.
@umaprabhu55273 жыл бұрын
ಅನುಮಾನವೇ ಬೇಡ, ಅವರೇ ನಿಜವಾದ ಅಭಿಮಾನಿ. ಕನಸು ಮನಸಿನಲ್ಲೂ ಬೇರೆ ನಟರ ಚಿಂತನೆಯನ್ನು ಮಾಡುವುದಿಲ್ಲ
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@venkatesh.n71963 жыл бұрын
ನೀವು ರಾಜ್ ಕುಮಾರ್ ಮೇಲೆ ಇಟ್ಟಿರುವ ಅಭಿಮಾನ ಯಾವುದೋ ಜನ್ಮ ಜನ್ಮದ ಋಣಾನುಬಂದ ಇದೆ ನನ್ನ ಸರ್ವಸ್ವವೇ ರಾಜ್ ಕುಮಾರ್ ಅಂಥ ಹೇಳುತಿರಲ್ಲ ನಿಮಗೆ ನನ್ನದೊಂದು ನಮಸ್ಕಾರ ಸಾರ್🙏
@ramkudr2 жыл бұрын
ಸತ್ಯವಾದ ಮಾತು. ಧನ್ಯವಾದಗಳು.
@venkateshsk57983 жыл бұрын
ಸಾರ್ ನಿಜವಾಗಿಯೂ ತಾವು ಅಣ್ಣಾ ಅವರ ನಿಜವಾದ ಅಭಿಮಾನಿ ಎನ್ನುವುದರ ಬಗ್ಗೆ ಯಾವ ಸಂದೇಹವು ಇಲ್ಲ. ದಿನದಿಂದ ದಿನಕ್ಕೆ ಅಣ್ಣಾ ಅವರ ಬಗ್ಗೆ ನಮ್ಮ ಅಭಿಮಾನ ಹೆಚ್ಚುತ್ತಿದೆ. ಅಣ್ಣಾ ಅವರು ಇನ್ನೊಮ್ಮೆ ಹುಟ್ಟಿ ಬರಲಿ.
@venkateshkumar55563 жыл бұрын
ಅಪರೂಪದ ಸಂಗ್ರಹ ಮತ್ತು ಚಿತ್ರರಂಗದ ಅಪೂರ್ವ ಮಾಹಿತಿ.
@tbks-eo7de3 жыл бұрын
ರಾಜ್ ಕುಮಾರ್ ಅಂದ್ರೇನೆ ಅವರೊಂದು ಯುನಿವರ್ಸಿಟಿ 🤗🙏
@ramkudr2 жыл бұрын
ಸತ್ಯವಾದ ಮಾತು.
@vijayaprasad17113 жыл бұрын
Hats off to Ramkumar sir 🙏🙏🙏
@ramkudr2 жыл бұрын
Thanks.
@rajagopaludyavarakanale53333 жыл бұрын
Rajkumar sir, you are generous. You have taken your precious time to collect and preserved Dr Rajkumars all record in all type of format. Hats off to you.
@ramkudr2 жыл бұрын
I think it was my privilege.
@gullaiahs53183 жыл бұрын
Long live Ramkumar sir.
@ramkudr2 жыл бұрын
If it were to happen let that be to highlight the values of Dr Raj kumar.
ಡಾ.ರಾಜಕುಮಾರ್ ಅವರ ನಿಜವಾದ ಅಭಿಮಾನಿ ನೀವು ಧನ್ಯವಾದಗಳು ಸರ್🙏🙏
@prk19893 жыл бұрын
Nimma abhimaanakke naanu ninna abhimaani haalu jenu raam kumar avare 🙏🙏🙏🙏🙏 .... jai Appu Boss
@shankaranarayana97383 жыл бұрын
ಒಂದು ಅತ್ಯಂತ ಉತ್ತಮವಾದ ಸಂದರ್ಶನ.ದಿಗ್ಗಜರುಗಳಾದ ಮಂಜುನಾಥ್ ಸರ್ ಹಾಗೂ ಹಾಲುಜೇನು ರಾಮಕುಮಾರ್ ಸರ್ ಇಬ್ಬರಿಗೂ ಅನಂತಾನಂತ ಹೃದಯಪೂರ್ವಕ ನಮಸ್ಕಾರಗಳು.
@bpluskannada3 жыл бұрын
ನಿಮ್ಮ ತಾಳ್ಮೆ. ನಿರಂತರ ಪ್ರಯತ್ನಕ್ಕೆ. ಸಾಧನೆಗೆ ಕನ್ನಡಿಗರ ಪರವಾಗಿ ಅತೀ ದೊಡ್ಡ ನಮಸ್ಕಾರ 🙏
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@bpluskannada2 жыл бұрын
@@ramkudr 🙏
@sujatharajaram77623 жыл бұрын
ದೀರ್ಘ ದಂಡ ನಮಸ್ಕಾರಗಳು .
@appu_fan_forever833 жыл бұрын
ಎಂಥ ಅಭಿಮಾನಿ ❤️ಅಣ್ಣಾವ್ರು ಧನ್ಯ 🙏🏻 ಹರಿಹರಪುರ ಮಂಜುನಾಥ್ ರಾಮಕುಮಾರ್ ಈ ಇಬ್ಬರು ಅಭಿಮಾನಿಗಳ ಅಭಿಮಾನ ಕೇಳಿ ನೋಡಿ ಧನ್ಯೋಸ್ಮಿ🙏🏻🙏🏻🙏🏻🙏🏻🙏🏻🙏🏻🙏🏻 ಅಪ್ಪಾಜಿ ಕುಟುಂಬದ ಮಕ್ಕಳು ,ಶಿವಣ್ಣ ಇವರನ್ನು ಭೇಟಿ ಮಾಡಬೇಕು ❤️ಎಲ್ಲ್ಲಾ ಮಾಹಿತಿಯನ್ನು ಒಂದು ಕಡೆ ರಾಜ್ಕುಮಾರ್ ಅವ್ರ ಮೆಮೋರಿಯಲ್ ಹಾಲ್ ಮಾಡಿ ಮುಂದಿನ ಪೀಳಿಗೆಗೆ ಆದರ್ಶ ಆಗೋ ರೀತಿ ಮಾಡಬೇಕು🙏🏻
@prakashys1393 жыл бұрын
Government should take responsibility to preserve Dr,Rajkumar movies and movement to next generation
@SudarshanKannadiga3 жыл бұрын
Yes
@rvmuthy68803 жыл бұрын
ಅಣ್ಣಾವ್ರ ಸಾಧನೆಗಳನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ ಶ್ರೀ ಹಾಲುಜೇನು ರಾಮಕುಮಾರ್ ಗುರುಗಳಿಗೆ ಧನ್ಯವಾದಗಳು.. 🙏🏻
@ರಾಮಕೃಷ್ಣಯ್ಯಆರ್3 жыл бұрын
ನಿಮ್ಮ ಅಭಿಮಾನದ ಮುಂದೆ ನಾವು ಕೈ ಗೂಸುಗಳು ಸರ್. ತಮಗೆ ಆತ್ಮೀಯ ಅಪ್ಪುಗೆ.
Sir’s house is Dr Rajkumar authentic Wikipedia. Great work by this person. Let his house be the museum of Dr Rajkumar for future generations to go
@umaprabhu55273 жыл бұрын
ಅಪ್ಪಾಜಿ ವಿಶ್ವವಿದ್ಯಾಲಯ ರಾಮ್ ಕುಮಾರ್ ಅಣ್ಣಾ
@gurug58023 жыл бұрын
ಕನ್ನಡ ಕರ್ನಾಟಕ ಧನ್ಯೋಸ್ಮಿ.
@chaithrasrikanth4353 Жыл бұрын
ನಿಮ್ಮ ಅಭಿಮಾನವನ್ನು ವರ್ಣಿಸಲು ಪದಗಳೇ ಇಲ್ಲ... ನಿಮ್ಮಿಂದ ಹಲವಾರು ವಿಚಾರಗಳು ತಿಳಿಯುತ್ತಿದೆ... Hatsoff ನಿಮಗೆ 🙏🏻
@manjunathamanjunatha12192 жыл бұрын
Great Ramkumar, ರಾಜಣ್ಣ ಕುಟುಂಬ ದವರು, ಇವರನ್ನು ಗೌರವಿಸಿ, ಸತ್ಕಾರಿಸಿ, ಸಹಾಯ ಮಾಡಬೇಕು,
@prakashys1393 жыл бұрын
sir this is cinema wonders of the world and great library
@ramkudr2 жыл бұрын
Thanks for your compliments.
@kiranrajr60843 жыл бұрын
ದೇವರಮನೆ ❤️🙏🏻
@umaprabhu55273 жыл бұрын
ಅಪ್ಪಾಜಿ ಅವರಂತೆ ನನ್ನ ಅಣ್ಣನ ಕೀರ್ತಿಯೂ ಚಿರಕಾಲ ಉಳಿಯುವಂತೆ ಆಗಲಿ
@ramkudr2 жыл бұрын
ನನ್ನ ಮೇಲಿನ ನಿನ್ನ ಪ್ರೀತಿ- ಅಭಿಮಾನಕ್ಕೆ ನಾನು ಚಿರಋಣಿ ಉಮ.
@ravikumarm14003 жыл бұрын
ಧನ್ಯವಾದಗಳು ಸರ್.
@babisrinivas36783 жыл бұрын
ವಿಶ್ವದಲ್ಲಿ ಅದ್ಭುತ ಡಾ.ರಾಜ್ಕುಮಾರ್ ಅಭಿಮಾನಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಿರಂತರ
@hemanthshekar76453 жыл бұрын
Nimma Kala naipunyethe mathu nimma kalasakthige Rajkumar prashasthi sallabeku God bless you sir
@premav21843 жыл бұрын
Well said sir. Ramkumar sir deserves Rajkumar Award.
@jagadeeshacjagadeeshac1095 Жыл бұрын
ಅಣ್ಣಾವ್ರ ಮೇಲಿರುವ ನಿಮ್ಮ ಅಭಿಮಾನ ನಿಜಕ್ಕೂ ಹೆಮ್ಮೆಪಡುವಂಥದ್ದು ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ 🥰🙏🙏🙏🙏🙏🌹🌹🌹🌹🌹🌹🌹
@muralidhar47283 жыл бұрын
Very great person ನಮಸ್ಕಾರಗಳು
@sravi48953 жыл бұрын
PRANAAMS to both Shri Hariharapura Manjunath Sir and Shri Ramkumar Sir for the invaluable information...Real Kalaabhimaani of the One and only Legend under the Sun, Shri Raamkumaar Sir..
@ramkudr2 жыл бұрын
Thank you.
@ramkudr3 жыл бұрын
ಪ್ರಿಯ ರಾಜಾಭಿಮಾನಿಗಳೇ, ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು .ನಾನು ನಿಮಗೆ ಅಭಾರಿಯಾಗಿದ್ದೇನೆ.ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಧನ್ಯವಾದಗಳನ್ನು ತಿಳಿಸುವ ಆಶಯವಿದೆ.ಆದರೆ ನನ್ನ ಧರ್ಮಪತ್ನಿಯ ಅನಾರೋಗ್ಯದ ಕಾರಣದಿಂದಾಗಿ ಬಿಡುವಿಲ್ಲದಾಗಿದೆ.ಕ್ಷಮೆಯಿರಲಿ. ಪರಿಸ್ಥಿತಿ ಸುಧಾರಿಸಿದ ನಂತರ ನನ್ನ ಸಂಪರ್ಕ ಸಂಖ್ಯೆಯನ್ನು ಟೋಟಲ್ ಕನ್ನಡ ಮಾಧ್ಯಮದ ಮೂಲಕ ನೀಡುತ್ತೇನೆ. -ಹಾಲು ಜೇನು ರಾಮಕುಮಾರ್
@pushpalathavenkatesh19993 жыл бұрын
ರಾಜ್ ಕುಮಾರ್ ಎಷ್ಟು ವಿಶೇಷರೋ ಅವರ ಅಭಿಮಾನಿಗಳು ಅವರಷ್ಟೇ ವಿಶೇಷ... 🙏🙏
@someshwarbendigeri41973 жыл бұрын
Ramnath Sir, your are simply superb. 👍👍👍we appreciate for your wonderful work and achievement
@basubiradar92903 жыл бұрын
Indian filma great actor Dr Rajkumar Manjunath sir nimage tumba dhanyawad
@keshavamurthy80863 жыл бұрын
ಇಡೀ ಭೂಪಟದಲ್ಲಿ ಇಂತಹ ಅಭಿಮಾನಿ ಯಾರಿಗೂ ಇಲ್ಲ
@umaprabhu55273 жыл бұрын
👏👏👏
@flossyveigas8883 жыл бұрын
Very true.
@akashm23363 жыл бұрын
100% true...
@darshans25373 жыл бұрын
ಸತ್ಯ ..
@SureshKumar-si5le3 жыл бұрын
ಮಾತನಾಡಲು ಪದಗಳೆ ಸಿಗುತ್ತಿಲ್ಲ. ದೊಡ್ಡ ನಮಸ್ಕಾರ.
@nagarajacha70203 жыл бұрын
ಅಣ್ಣಾವ್ರ ಮಾಹಿತಿ ಕೋಶ ರಾಮ್ ಕುಮಾರ್ ರವರಿಗೆ ಅಭಿನಂದನೆಗಳು . ಮಂಜುನಾಥ್ ಸರ್ ಮುಂದಿನ ದಿನಗಳಲ್ಲಿ ರಾಜ್ ಸಾಧಕ ಅಭಿಮಾನಿಗಳ ಸಂದರ್ಶನ ಮಾಡಿ. ಮೇಟಿ ಸರ್ ರವರು ರಾಜ್ ಚಿತ್ರಗಳ ಪತ್ರಿಕಾ ಮಾಹಿತಿಗಳ ಕಣಜ ಅವರನ್ನು ಪರಿಚಯಿಸಿ ಸರ್. ರಾಜ್ ಅಮರ ಪ್ರೇಮಿ ರಾಮ್ ಕುಮಾರ್ ರವರಿಗೆ ದೀರ್ಘ ದಂಡ ನಮಸ್ಕರಗಳು
@NaveenKumar-nt8yl3 жыл бұрын
ನಿಮ್ಮ ಸಾಧನೆಗೆ, ಶ್ರಮಕ್ಕೆ, ತಪಸ್ಸಿಗೆ, ಅಣ್ಣಾವ್ರ ಮೇಲಿನ ಅಭಿಮಾನಕ್ಕೆ 🙏❤
@n.k.murthy883 жыл бұрын
ರಾಮ್‌ಕುಮಾರ್ ಸರ್, ಅಣ್ಣಾವ್ರ ಮೇಲಿನ ತಮ್ಮ ಮಹದಭಿಮಾನ ಹಾಗೂ ತಮ್ಮ ಈ ಮಹತ್ಕಾರ್ಯ ನಿಜಕ್ಕೂ ಅನನ್ಯ. ನಿಮಗೆ ನನ್ನ ಅನಂತಾನಂತ ಪ್ರಣಾಮಗಳು.
ಮಂಜುನಾಥ ಸಾರ್ ತಮಗೆ ಮತ್ತು ಹಾಲು ಜೇನು ರಾಮಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ತಮ್ಮಂತಹ ಕನ್ನಡ ಕಣ್ಮಣಿಗಳ ಸೇವೆ ಅಜರಾಮರ. ರಾಮಕುಮಾರ್ ಅವರಿಗೆ ಡಾ//ರಾಜಕುಮಾರ್ ಹೆಸರಿನಲ್ಲಿರುವ ಪ್ರಶಸ್ತಿಯನ್ನು ನೀಡಿದರೆ ನಿಜಕ್ಕೂ ಕನ್ನಡಿಗರು ಧನ್ಯರಾಗುತ್ತಾರೆ. ರಾಜಣ್ಣನವರ ಆತ್ಮ ಕೂಡ ಆನಂದ ಪಡುತ್ತೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ದಯವಿಟ್ಟು ಶಿವಣ್ಣ ಈ ವಿಚಾರದ ಕಡೆ ಗಮನ ಹರಿಸಿದರೆ ಒಳ್ಳೆಯದು. ಆನಂದಮೂರ್ತಿ. ಶಿಕ್ಷಕ.
@ramkudr Жыл бұрын
ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಮೂಕವಿಸ್ಮಿತ.
@yogesh1973223 жыл бұрын
ಅಭಿಮಾನಿಗಳೆಂದರೆ ಹೇಗಿರಬೇಕು ಎಂದು ಹೇಳಿಕೊಟ್ಟ ನಿಮ್ಮಿಬ್ಬರಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು .🙏🙏🙏
@ramuk77353 жыл бұрын
ನಿಜವಾದ ಅಭಿಮಾನಿ ದೇವರು🙏🙏🙏🙏🙏🙏🙏🙏🙏🙏💐💐💐💐💐💐💐💐💐
@vickyachandira94053 жыл бұрын
Wonderful Information about Natasarvabhouma, Varanata, Kannadigara Hemme, Devara Nata Dr.Rajakumar... really Blessed to watch tis man.. shathakoti namanagalu sir nimma sahane, talme nenapina shakthi haagu shradde ge...
@bharathijayaram72983 жыл бұрын
Just mind blowing, Big Pranaam and salute to you Sir for this wonderful collection of our one and only Dr Rajkumar. Hope your collection gets recognition for all your patience, hardwork and dedication towards our favourite Dhruva Thaare!!!!!!
No words about this is incredible love & wt a work he done about collection like wiki pedia about Rajanna... Must collect & use in Rajanna amadi r any public domain for Spreading Rajanna 😘🥰🙌👌
@sadashivasadashiva22582 жыл бұрын
ತುಂಬಾ ಅದ್ಭುತವಾದ ಸಂದರ್ಭ ಅವರ ಅಪ್ಪಟ ಅಭಿಮಾನಿ ರಾಮಕುಮಾರ್ ಅವರ ಮನೆ ನೋಡ್ತಾ ಇದ್ರೆ ಸ್ವರ್ಗಾನೆ ದರಗಿಳಿದಂಗಿದೆ
@ramkudr Жыл бұрын
ನಿಮ್ಮ ಅಭಿಮಾನದ ನುಡಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು .
@abhikanasinakavana69313 жыл бұрын
Rajakumar sir avra makkalu mommammalu itara ittidaro ilwo gottilla. Actually idu abhimaana andre sir.. great sir 🙏🙏🙏🙏🙏 hats of sir 👌👌🙏🙏🙏
@rakeshbadiger81383 жыл бұрын
ನಿಮ್ಮ ನೆನಪಿನ ಶಕ್ತಿಗೆ ಧನವಾದಗಳು ಸರ್
@vindeepskitchenv59733 жыл бұрын
ರಾಮ್ ಕುಮಾರ್ ರವರ ವಿಳಾಸ ಸಿಗಬಹುದೇ?
@ramkudr2 жыл бұрын
ನನ್ನ ಸಂಪರ್ಕ ಸಂಖ್ಯೆ ಹಾಗೂ ಇ ಮೇಲ್ ಐಡಿ ಯನ್ನು ನನ್ನ ಮನಸಾರೆ ಕಾರ್ಯಕ್ರಮದ 26ನೇ ಸಂಚಿಕೆಯಲ್ಲಿ (17-04-2022) ನೀಡಲಾಗಿದೆ.ದಯವಿಟ್ಟು ಗಮನಿಸಿ.
@vijayv15093 жыл бұрын
Sir nirupane tumba chenagi nadskodtira, e episode adbutavagide...,saasatanga namaskaragalu sir dr raj sir bagge cini Encyclopidia madidira ,grat sir ,kannadigarige nimma kelsa, proud sir
@rudraswamy32433 жыл бұрын
ನಾನೇ ಅಭಿಮಾನಿ ಅಂದ್ರೆ ಇವರು ನಮ್ಮ ನೂರರಷ್ಟು ದೊಡ್ಡ ಅಭಿಮಾನಿ ಇವರೂ hatts off
@manjunathv6403 жыл бұрын
Dr rajkumar legend of Indian cinema acting and singing and behavior simplycity
@rajsekharkarur373 жыл бұрын
Ramkumar sir, you area genious ..u are a real fan of annavru ..I am proud of u sir .. U r a real encyclopedia of Annavru..once again a big salute to u and our H.Manjunath sir
@swaroopnayak43692 жыл бұрын
ರಾಜಕುಮಾರ್ ಬಗ್ಗೆ ವಿಸ್ತಾರವಾಗಿ ರಾಮಕುಮಾರ್ ಸರ್ ತುಂಬಾ ಚನ್ನಾಗಿ ಹೇಳಿದ್ದಿರಿ -ಧನ್ಯವಾದಗಳು
@ramkudr Жыл бұрын
ನಿಮ್ಮ ಮನದಾಳದ ಮಾತಿಗೆ ಹೃದಯ ಪೂರ್ವಕ ಧನ್ಯವಾದಗಳು.
@shivaleelaskuppelur54103 жыл бұрын
Dr ರಾಜಕುಮಾರ್ ಅವರ ಸಮಗ್ರ ಚಿತ್ರಗಳ ಚರಿತ್ರೆಯನ್ನು ಸಂಗ್ರಹಿಸಿ ಇಟ್ಟಿರುವ ನಿಮಗೆ ದೀರ್ಘಪ್ರಣಾಮಗಳು
@rnkumble56143 жыл бұрын
Sri H. Manjunath-Please clarify on the number of Rajkumar pictures (209) as in many articles, it has been mentioned as 205. Why the difference ?
@manjunathhs44613 жыл бұрын
Watch for the detailed episode shortly.
@ramkudr3 жыл бұрын
ಬಾಲನಟನಾಗಿ ಭಕ್ತ ಪ್ರಹ್ಲಾದ,ಸಹ ನಟನಾಗಿ ಶ್ರೀನಿವಾಸ ಕಲ್ಯಾಣ, ಗೌರವ ನಟನಾಗಿ-ನಾಡಿನ ಭಾಗ್ಯ,ಚಿಕ್ಕಮ್ಮ, ಭಾಗ್ಯವಂತ, ಗಂಧದ ಗುಡಿ-2, ಶಿವ ಮೆಚ್ಚಿದ ಕಣ್ಣಪ್ಪ ಹಾಗೂ ನಾಯಕ ನಟನಾಗಿ 203 ಚಿತ್ರಗಳು-ಒಟ್ಟು 210 ಚಿತ್ರಗಳು. ಶ್ರೀನಿವಾಸ ಕಲ್ಯಾಣ(ಸಹನಟ)- ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಲ್ಲಿ . ಲಭ್ಯವಿರಬೇಕು. ಸತಿ ನಳಾಯಿನಿ, ದೇವ ಸುಂದರಿ, ಪತಿವ್ರತ, ಕಲಿತರೂ ಹೆಣ್ಣೇ, ಮಹಾಸತಿ ಅರುಂಧತಿ ಯಾರಲ್ಲೂ ಲಭ್ಯವಿಲ್ಲ. ಮೋಹಿನಿ ಭಸ್ಮಾಸುರ, ತೂಗುದೀಪ ಬೆಂಗಳೂರು ದೂರದರ್ಶನ ದವರ ಬಳಿ ಲಭ್ಯವಿರುವ ಸಾಧ್ಯತೆಯಿದೆ. ಆದರೆ ತೂಗುದೀಪ ಚಿತ್ರವನ್ನು ನಾನು ವೀಡಿಯೋ ಕ್ಯಾಸೆಟ್ ನಿಂದ ಡಿವಿಡಿ ಗೆ ರೂಪಾಂತರಿಸಿದ್ದೇನೆ ಅದು ನನ್ನ ಬಳಿ ಲಭ್ಯವಿದೆ.
@kiranrajr60843 жыл бұрын
Annavru❤️
@girijaasha65363 жыл бұрын
Super sir
@ramkudr2 жыл бұрын
ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ಮಂಡಿಸಿರುವ ಎಲ್ಲರಿಗೂ ಹೃದಯ ಪೂರ್ವಕವಾದ ಧನ್ಯವಾದಗಳು .
@lakshmimkumar27723 жыл бұрын
ಒಳ್ಳೆ ಸಂಗ್ರಹ ಮಾಡಿದ್ದಿರ ದಯವಿಟ್ಟು ನಟಸಾರ್ವಭೌಮ ಮತ್ತು ದೇವಸುಂದರಿ ಚಿತ್ರ ಯೂ ಟುಬ್ನನಲ್ಲಿ ಹಾಕಿ
@manjunathhs44613 жыл бұрын
ಹಾಗೆ ಹಾಕಲು ಸಾಧ್ಯವಿಲ್ಲ ಸರ್. ಯಾರ ಬಳಿ ಹಕ್ಕುಗಳು ಇವೆಯೋ ಅವರು ಹಾಕಬಹುದು.
@ramkudr3 жыл бұрын
ದೇವ ಸುಂದರಿ ಯಾರ ಬಳಿಯೂ ಲಭ್ಯವಿಲ್ಲ. ನಟ ಸಾರ್ವಭೌಮ upload ಮಾಡಲು ಬಹುಶಃ copy right ಸಮಸ್ಯೆ ಅಡ್ಡಿಯಾಗಬಹುದು.
@k.t.venkatachala12553 жыл бұрын
🙏 Excellent 🙏 🙏 🙏 🙏 🙏 🙏 👌👍♥️♥️♥️♥️♥️
@AnandKumar-by5br3 жыл бұрын
Dhanyavadagalu sir hatts up
@raghu11313 жыл бұрын
ಅಸಾಮಾನ್ಯ ದ್ಯೆವಿಕ ವ್ಯಕ್ತಿತ್ವದ ಅಣ್ಣ ಅಭಿಮಾನಿ ದೇವರುಗಳು ಅಂದಿದ್ದಕ್ಕೆ ಜೀವಂತ ಉದಾಹರಣೆ ರಾಮ್ ಕುಮಾರ ಅವರು.ನಿಮ್ಮ ಜೀವನದ ನೋವಿಗೆ ರಾಜಣ್ಣ ನ ಮೇಲಿನ ನಿಮ್ಮ ಅಭಿಮಾನವೇ ನಿಮಗೆ ಶ್ರೀ ರಕ್ಷೆ. ನಾನು ಸಹ ಅಣ್ಣನ ಅಭಿಮಾನಿ 54 ವರ್ಷ ದಿಂದ. ಅಂದ್ರೆ ನನಗೆ ಬುದ್ದಿ ಬಂದಾಗಿನಿಂದ. ಅಣ್ಣನ ಅಪರೂಪದ ಫೋಟೋ ಗಳು ಬೇಕು. ದಯವಿಟ್ಟು ರಾಮಕುಮಾರ್ ಅವರ ಕಾಂಟಾಕ್ಟ್ ನಂಬರ್ ಇದ್ರೆ ಕಳುಹಿಸಿ.
@ramkudr2 жыл бұрын
ನನ್ನ ಸಂಪರ್ಕ ಸಂಖ್ಯೆ ಹಾಗೂ ಇ ಮೇಲ್ ಐಡಿ ಯನ್ನು ನನ್ನ ಮನಸಾರೆ ಕಾರ್ಯಕ್ರಮದ 26ನೇ ಸಂಚಿಕೆಯಲ್ಲಿ (17-04-2022) ನೀಡಲಾಗಿದೆ.ದಯವಿಟ್ಟು ಗಮನಿಸಿ.
@sangameshnanjayyanamath84943 жыл бұрын
I felt heartful after seeing this, I am also big fan of Dr. Rajkumar from my childhood days. Even though I am new generation still I feel Dr. Rajkumar is best, and my parents always memories how did they enjoy the films in their time. I really missing the joy of enjoying his films in theter
@rajap95263 жыл бұрын
Congratulations sir, 🌺🌺🌺🌺👏👏👏👏👏👏🙏🙏🙏🙏
@KAT202343 жыл бұрын
ದಯವಿಟ್ಟು ಅವರ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಹಂಚಿಕೊಳ್ಳಿ... ನಾವು ನಮ್ಮ ಕೃತಜ್ಞತೆಯನ್ನು ಸಹ ತೋರಿಸುತ್ತೇವೆ
@maheshanna50062 жыл бұрын
Ramkumar sir thank u sir God bless sir🙏💪👌
@harishk3204 Жыл бұрын
ನಾನು ಕೂಡ ಇವರ ರೀತಿ ಅಣ್ಣಾವ್ರ ಪ್ರತಿ ಸಿನಿಮಾ ಹಾಗೂ ಭಕ್ತಿ ಗೀತೆ. ವೈಯಕ್ತಿಕ ಹಾಗೂ ಭಾವಚಿತ್ರ ಎಲ್ಲಾವೂ ಕಲೆ ಹಾಕಿ ನನ್ನ ಗಣಕ ಯಂತ್ರದ ತುಂಬಾ ಅವರದೇ ಮಾಹಿತಿ ಚಿತ್ರ.... ಇದೆ.
@ramkudr Жыл бұрын
ಒಮ್ಮೆ ವಾಹಿನಿಗೆ ಬಂದು ಮಾತನಾಡಿ ಪರಿಚಯ ಮಾಡಿಕೊಳ್ಳಿ.
@shivakumar30863 жыл бұрын
Excellent Sir
@luckyv84103 жыл бұрын
Nimmantha annavra abhimani hinde illa munde huttalla Ramkumar sir🙏🙏
@umakanthabegaliumakanthabe19223 жыл бұрын
Hat's of to you🙏
@Venkatesh-mq5pe3 жыл бұрын
Sir please release the DVD casete
@rameshsuresh29123 жыл бұрын
Really great hats half to you sir
@swaroopnayak43692 жыл бұрын
ಅದ್ಬುತ ರಾಜ್ ಅಭಿಮಾನಿ ಶ್ರೀ ರಾಮಕುಮಾರ್ ಸರ್ ನಿಮಗೆ ಅನಂತ ನಮಸ್ಕಾರ