ನಾನು ಎಕ್ಸಾಮ್ ಪಾಸ್ ಆಗ್ತಿನಾ ?

  Рет қаралды 3,901,477

Shivaputra Yasharadha Comedy Shows

Shivaputra Yasharadha Comedy Shows

Күн бұрын

ನಾನು ಎಕ್ಸಾಮ್ ಪಾಸ್ ಆಗ್ತಿನಾ ?
ನಾನು ಎಕ್ಸಾಮ್ ಪಾಸ್ ಆಗ್ತಿನಾ ?
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ಜೋತಿ ನಾಯಕ್
ಸಂಜನಾ
ಗೌರಿ
ರೇಷ್ಮಾ
ಸುಸ್ಮಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music Raviteja bgk

Пікірлер: 1 100
@Pavankumar-qt1gf
@Pavankumar-qt1gf 2 жыл бұрын
ಲಾಸ್ಟು ಮಾತಾಹೇಳಿ ಹೃದಯಕೆ ನಿಜವಾಗಲು ಕಾಫಿ ಮಾಡಬಾರದು ಎಂದು ತಿಳಿತು ಆದರೂ ಸೂಪರ್ ವಿಡಿಯೋ ಶಿವಪುತ್ರ ಅಣ್ಣ 🥰🥰🥰🥰
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@________________45
@________________45 2 жыл бұрын
Super
@layparanhagti2638
@layparanhagti2638 2 жыл бұрын
Layapp
@vinay9507
@vinay9507 2 жыл бұрын
ಕಾಫಿ ಮಾಡ್ಲಿಕ್ಕಂದ್ರ ಬಿಡು. ಕಾಫಿ ಕುಡಿ ಹೋಗ್ಲಿ.
@malluyadav7538
@malluyadav7538 2 жыл бұрын
4çhj5rio X
@Hasanali-fc8xl
@Hasanali-fc8xl 2 жыл бұрын
2 ಪಿಯುಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ all the best ❣️❣️❣️❣️
@RamzanRamzan-nv1vx
@RamzanRamzan-nv1vx 2 жыл бұрын
Tq
@MaheshMahesh-qk9ec
@MaheshMahesh-qk9ec 2 жыл бұрын
Tq
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@-s2430
@-s2430 2 жыл бұрын
Exam completed agide bro 😂😂
@archana.harchana.h5189
@archana.harchana.h5189 2 жыл бұрын
Thank u🥰
@abilashpatil3092
@abilashpatil3092 2 жыл бұрын
😍😍🥰🥰ಅಣ್ಣ ನಾನು ಮನೆಯಲ್ಲಿ ಇದ್ದಾಗ ನನ್ನ ಫೋನ್ ತೆಗೆದುಕೊಂಡು ನಮ್ಮ ಅಜ್ಜಿ ನಿಮ್ಮ ಎಲ್ಲಾ ವಿಡಿಯೋ ತಪ್ಪದೆ ನೋಡ್ತಾರೆ.. ನಾನು ಮನೆಯಲ್ಲಿ ಇಲ್ಲದಾಗ ನಮ್ಮಜ್ಜಿಗೆ ನಿಮ್ಮ ವಿಡಿಯೋ ನೋಡಕ್ಕೆ ಪ್ರಾಬ್ಲೆಮ್ ಆಗ್ತಿತ್ತು .. ಅದಕ್ಕೆ ನಮ್ಮ ಅಜ್ಜಿ ನನಗೆ ಒಂದು ಫೋನ್ ಬೇಕು ಅಂತ ಹಟ ಮಾಡಿದ್ರು ಬರೀ ನಿಮ್ಮ ವಿಡಿಯೋ ನೋಡೋಕೆ 9000 ಸಾವಿರ ಫೋನ್ ತಂದು ಕೊಟ್ಟೆ....ನಮ್ಮಜಿ ನಿಮ್ಮ ಎಲ್ಲಾ ಕಾಮಿಡಿ ವಿಡಿಯೋಗಳು ತಪ್ಪದೆ ನೋಡ್ತಾರೆ 😍😍😍😍😍😍
@mlbb_kannada_gaming9171
@mlbb_kannada_gaming9171 2 жыл бұрын
Really
@ಅನಿಸಿದ್ದು
@ಅನಿಸಿದ್ದು 2 жыл бұрын
ಹುಚಗೆಂಡಿ ಅಂದ್ರೆ ನೀನೆ
@mallub2561
@mallub2561 2 жыл бұрын
Super annn
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@abilashpatil3092
@abilashpatil3092 2 жыл бұрын
@@ಅನಿಸಿದ್ದು ಯಾಕ್ ಮಗನೇ
@vishwarajakalburgi3644
@vishwarajakalburgi3644 2 жыл бұрын
ಶಿವಪುತ್ರ ಅಣ್ಣ ನಿಮ್ಮ ವಿಡಿಯೋದಲ್ಲಿ ಮ್ಯೂಜಿಕ್ ತುಂಬಾ ಚೆನ್ನಾಗಿದೆ ಅದು ಯಾವ ಮೂವಿ ದಂತ ನನಗೆ ತಿಳಿಸಿ 🥰🥰
@maheshmg5079
@maheshmg5079 2 жыл бұрын
bgm
@STARS-yb7wj
@STARS-yb7wj 2 жыл бұрын
kzbin.info/www/bejne/jnqTdqWJp8xjqdk
@basurajmattikatti
@basurajmattikatti 2 жыл бұрын
ಸೂಪರ್ ಸರ್ ಸೂಪರ್ ಸಂದೇಶ್ ಲಾಸ್ಟ ಸೀನ್ ಅಲ್ಲಿ ತಿಳಿಕೊಟ್ಟಿದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್ 🙏👌👌🙏
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@dguttedar558
@dguttedar558 2 жыл бұрын
Super
@manjuyadgir9633
@manjuyadgir9633 2 жыл бұрын
ಇದು ಕೇವಲ ಕಾಮಿಡಿ ಶೋ ಅಂತ ಅನಿಸಲಿಲ್ಲ ಇದು ನಿಜವಾದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆ ಎಂದು ‌ ಅರ್ಥವಾಯಿತು ಧನ್ಯವಾದಗಳು ಶಿವಪುತ್ರ ಮತ್ತು ಎಲ್ಲ ತಂಡದವರಿಗೂ 🙏
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@badrinathsamgmesh8737
@badrinathsamgmesh8737 2 жыл бұрын
Ppppppppppo
@badrinathsamgmesh8737
@badrinathsamgmesh8737 2 жыл бұрын
Passl
@gkrathod1995
@gkrathod1995 2 жыл бұрын
Houdu
@malluyadav7538
@malluyadav7538 2 жыл бұрын
@@gkrathod1995 ppikbvcx⚽🏀
@bassuambigar8157
@bassuambigar8157 2 жыл бұрын
ಎಲ್ಲರ ಜೀವನದಲ್ಲಿ ಮರೆಯಾಲರಾದ ಅನುಭವ ದ ವಿಡಿಯೋ, ಬೆಂಕಿ 🔥🔥🔥🙏ಯಾಗಿ ಬಂದಿದೆ
@Fan_Of_Kannadisiam
@Fan_Of_Kannadisiam 2 жыл бұрын
ಕಾಪಿ ಮಾಡಬಾರದು ಮಾಡಿದರೆ ಟೀಚರ್ ಗೆ ಎದರಬಾರದು, ಲೋಕವೇ ಹೇಳಿದ ಮಾತಿದು, ಕಾಪಿಯ ಮಾಡೀಬಹುದೇ ಇನ್ನಿಗ 🤣😂😂😂
@somuansire5761
@somuansire5761 2 жыл бұрын
ಶಿಕ್ಷಕರ ಪಾತ್ರ ಅದ್ಭುತವಾಗಿದಿ ಶಿವಪುತ್ರ ಅಣ್ಣಾ ಹಾಗು ನೀವು ಮತ್ತು ನಿಮ್ಮ ತಂಡವು ಕುಡ ಒಳ್ಳೆಯ ಕಲಾವಿದರು ಅಣ್ಣಾ ನೀವು
@puneethrajkumar5602
@puneethrajkumar5602 2 жыл бұрын
ಇದು ಇದು ಯಕ್ಚಲಿ ಚೆನ್ನಾಗಿರೋದು 🤩
@yallalingapujari1950
@yallalingapujari1950 2 жыл бұрын
❤️ಹಳೆಯ ಸವಿನೆನಪು ನೆನಪಾಯಿತು ಗೆಳೆಯ ❤️
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@laxmirajaput5162
@laxmirajaput5162 2 жыл бұрын
Yes
@sureshchavarad7875
@sureshchavarad7875 2 жыл бұрын
@@laxmirajaput5162 hi io⁹89
@STARS-yb7wj
@STARS-yb7wj 2 жыл бұрын
kzbin.info/www/bejne/jnqTdqWJp8xjqdk
@rameshbmared5313
@rameshbmared5313 2 жыл бұрын
@@sureshchavarad7875 qq1
@maruti.m.smaruti.m.s148
@maruti.m.smaruti.m.s148 2 жыл бұрын
Support always with you ಶಿವಪುತ್ರ ಅಣ್ಣಾ 🙏❤
@srisailkore2698
@srisailkore2698 2 жыл бұрын
ಸೂಪರ್ ಅಣ್ಣ ಕಾಪಿ ಮಾಡಬಾರದು ಎಂದು ಹೇಳಿಕೊಟ್ಟದ್ದು ಸೂಪರ್ ನಿಮ್ಮ ಹಾಗೂ ತಂಡದವರಿಗೂ ಧನ್ಯವಾದ ನಮಸ್ಕಾರ 💥💯💢
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@SunilSunil-uj5ui
@SunilSunil-uj5ui Жыл бұрын
🔥Super super anna.🔥
@bmbassu6758
@bmbassu6758 2 жыл бұрын
ಎಲ್ಲರು ಚೆನ್ನಾಗಿ ನಟಿಸಿದ್ದೀರಾ, ಶಿಕ್ಷಕರ ಪಾತ್ರವನ್ನು ಸರ್ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. 👌👌👌
@prashantappu1698
@prashantappu1698 2 жыл бұрын
0:14 ಆಟೋದಲ್ಲಿ ಅಪ್ಪು ಅವರ ಪೋಟೋ 🥰❤
@vijayhiremathcomedyshow2648
@vijayhiremathcomedyshow2648 2 жыл бұрын
ಅಣ್ಣಾ ನಾನು ನಿಮ್ಮ ವಿಡಿಯೋ ನೋಡುದಕ್ಕಿಂತ ಮೊದಲ ಲೈಕ್ ಮಾಡ್ತಾನ ಯಕಂದರ್ ನಿಹು ಅಸ್ಟ ಮಸ್ತ video ಮಾಡಿತಿರ್ 🔥🔥❤️❤️❤️
@anilchavadi5419
@anilchavadi5419 2 жыл бұрын
🤣🤣🤣😍😍
@rajuhuded7683
@rajuhuded7683 2 жыл бұрын
All actors are super...and teacher (supervisor) acting is exlent
@mimicrymallubagur
@mimicrymallubagur 2 жыл бұрын
ಈ ವಿಡಿಯೋದಲ್ಲಿ ಬಹಳಷ್ಟು ಮಂದಿ ನಿಜ ಜೀವನದ ಅನುಭವ ಐತಿ...ಸುಪರ್
@rcb534
@rcb534 2 жыл бұрын
ಶಿಕ್ಷಕರ ಪಾತ್ರಾ ಮಸ್ತ ಮಾಡ್ಯಾರ್ ಅಣ್ಣಾ ಅವ್ರು❤️❤️
@mkmk5319
@mkmk5319 2 жыл бұрын
ಅವರು ನಿಜವಾದ ಜೀವನದಲ್ಲು ಶಿಕ್ಷಕರೇ bro 🥰
@rdxkilleryt271
@rdxkilleryt271 2 жыл бұрын
ಸೂಪರ್ ಅಣ್ಣ 🌹🌹🌹🌹🙏🙏🙏
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@STARS-yb7wj
@STARS-yb7wj 2 жыл бұрын
kzbin.info/www/bejne/jnqTdqWJp8xjqdk
@kumar897.
@kumar897. 2 жыл бұрын
ಶಿವಪುತ್ರ ಅಣ್ಣ🤗 ಈ ವಿಡಿಯೋ🤗 ಸೂಪರ್😂 ಅಷ್ಟು😍 ಕಾಮಿಡಿ ನು 😂 ಇದೆ😂 ಅಷ್ಟು🤔 ತಿಳುವಳಿಕೆ ನೋ🤔 ಇದೆ🙂 ಸೂಪರ್🙂 ವಿಡಿಯೋ❤️❤️
@kingtigerrajahulli3389
@kingtigerrajahulli3389 2 жыл бұрын
Exam year is 2050-2051 🤣🤣🤣 super Anna 😎
@balachandra845
@balachandra845 2 жыл бұрын
Anna evru mahantesh sir alva namma highschool teacher avra comedy super anna nan 8th standard eddag avra comedy class alli tumbane nagistidru anna really miss you sir a dinagalanna nenaskondre kushiyagitte
@sunilktmboysunilktmboy6184
@sunilktmboysunilktmboy6184 2 жыл бұрын
ಸೂಪರ್ ಶಿವಪುತ್ರ bhai💞💞
@Sharath_Nayaka
@Sharath_Nayaka 2 жыл бұрын
15:12 Squad, Hanumantha Superb strict Officer 😂😂😂
@mohanakumarikumaraswamy153
@mohanakumarikumaraswamy153 Жыл бұрын
Shiva putranna super comedy I like this comedy
@Sharath_Nayaka
@Sharath_Nayaka Жыл бұрын
@@mohanakumarikumaraswamy153 hu Aunty
@vidya9968
@vidya9968 2 жыл бұрын
Sweet memories 👍😘😘but super comedy👌😂😂🤣🤣🔥🔥
@haziragaming4561
@haziragaming4561 2 жыл бұрын
kzbin.info/door/5jaK9Y7fTb69F7R4TMQRTQ
@karthikkharvi
@karthikkharvi 2 жыл бұрын
Squad mass entry 🔥🔥😂😂
@mrbassu.4310
@mrbassu.4310 2 жыл бұрын
First view love from Yadagir
@VishwanathYalagi-p8f
@VishwanathYalagi-p8f 9 ай бұрын
ಹಣಮಂತ ಅಣ್ಣ ಶಿವಪುತ್ರಗೆ ಒಡೆದ ಕಾಮಿಡಿ ಮಾತ್ರ ನಕ್ಕು ನಕ್ಕು ಸಾಕಾಯ್ತು❤️
@chetangadeppa1441
@chetangadeppa1441 2 жыл бұрын
ಉತ್ತಮ ಸಂದೇಶ.. ❣️
@gurunayak7206
@gurunayak7206 2 жыл бұрын
ಸೂಪರ್ ಶಿವಪುತ್ರಪ್ಪ ಅಣ್ಣ🤟
@xchchtxxyf4042
@xchchtxxyf4042 2 жыл бұрын
Shivputra devar 😆😆😄😄😃😃😀👆👆 Jai power star Jai Shiv Putra Boss Jai Karnataka Ratna puneeth Rajkumar
@nagarajnayak6921
@nagarajnayak6921 2 жыл бұрын
ಸೂಪರ್ ಅಣ್ಣ ಸೂಪರ್
@anandmoni3222
@anandmoni3222 Жыл бұрын
ಅಣ್ಣ ನಮ್ಮ ಹಳೆಯ ನೆನಪುಗಳ ಮರಳಿ
@nayanababy127
@nayanababy127 2 жыл бұрын
ಅಣ್ಣಾ ತುಂಬಾ ಹಾಸ್ಯಮಯವಾಗಿತ್ತು 🤣🤣🤣
@haziragaming4561
@haziragaming4561 2 жыл бұрын
kzbin.info/door/5jaK9Y7fTb69F7R4TMQRTQ
@anandkumbar7325
@anandkumbar7325 2 жыл бұрын
Mahantesh awati sir namge nijavaglu teaching madiddare social science amazing teaching say this comment we really enjoyed exam nalli hege baididdaro namagu aderiti baitiddaru
@rameshkadakol1058
@rameshkadakol1058 2 жыл бұрын
❤️🔥🔥🔥🔥👍 bro your comedy videos 👌👌
@pushparajput6606
@pushparajput6606 Жыл бұрын
Shivputra Rocks
@ShivaShiva-dn9vw
@ShivaShiva-dn9vw 2 жыл бұрын
😂😂 Super comedy 😂😂
@tusharnadagoudar7106
@tusharnadagoudar7106 2 жыл бұрын
kzbin.info/www/bejne/b2Slmmajj5qpZrs
@sameerdbosska-2522
@sameerdbosska-2522 2 жыл бұрын
ಒಂದು ಒಳ್ಳೆ ಸಂದೇಶ್ ತಿಳಿಸಿದಿರಿ ಅನ್ನ ನಿಮಗೆ ಒಂದು ಸಲಾಂ 🥰💫
@mahanteshgarag9022
@mahanteshgarag9022 2 жыл бұрын
Good massage for all students..your team 🔥🔥💯💯
@hsv8997
@hsv8997 2 жыл бұрын
ಒಳ್ಳೆಯ ಸಂದೇಶ ❤️❤️❤️
@Bailu45
@Bailu45 2 жыл бұрын
*ದೊಸ್ತಾ....... 10 Marks ಯಿಂದ ತೂರಸಾ...... ಅಚ್ಚ್... ಅಚ್ಚ್....😅🤣🤣😅🤣🤣*
@mohanakumarikumaraswamy153
@mohanakumarikumaraswamy153 Жыл бұрын
Shiva putranna super comedy I like this comedy
@BasavarajHonagunti
@BasavarajHonagunti 8 ай бұрын
ಹಣಮಂತ ಅಣ್ಣನ ಪಾತ್ರ ಮಾತ್ರ ಬೆಂಕಿ all the best team ಶಿವಪುತ್ರ ಬೆಂಕಿ ಉತ್ತರ ಕರ್ನಾಟಕದ ಕಾಮಿಡಿ ಹುಲಿಗಳು❤️
@nagukicchacreation2730
@nagukicchacreation2730 2 жыл бұрын
ಫಸ್ಟ್ ಕಾಮೆಂಟ್
@ningugani
@ningugani Жыл бұрын
ವಿಡಿಯೋ ಸೂಪರ್ ಶಿವಪುತ್ರ ಅಣ್ಣ
@shivakumarkange5591
@shivakumarkange5591 2 жыл бұрын
I like it background music.. When I listen that music feel the peace of mind 🎶🎼
@mallikarjuntalawar263
@mallikarjuntalawar263 Жыл бұрын
Bgm name
@santoshjmothi4633
@santoshjmothi4633 2 жыл бұрын
MyAppu🙏🙏🙏🙏❤️❤️❤️❤️❤️😭😭😭😭😭 Boss
@appu_msd1454
@appu_msd1454 2 жыл бұрын
Who see the board the date 22-04-2050😃😅
@doddabasapppakjbasavaraj519
@doddabasapppakjbasavaraj519 2 жыл бұрын
Super anna nim bagge estu helidru saladu
@rajusnaduvinahalli5605
@rajusnaduvinahalli5605 2 жыл бұрын
Super en comedy anna super anna😂😂
@avvaizuddin6548
@avvaizuddin6548 2 жыл бұрын
Examm bareyuvaaa yaaalla vidhartii yaareguuu aaalla the besttt
@kiranlamani5879
@kiranlamani5879 2 жыл бұрын
Degree exam start agvai adkke video madyan namm shivuputra ,🔥🔥
@laxmingrktlf9265
@laxmingrktlf9265 2 жыл бұрын
Super super Bagewadi Teams 🎉🎉🎉🎉 sivuputra 😁😁
@iranna9284
@iranna9284 2 жыл бұрын
super 💙💙
@KarappaGadagi-qj6gn
@KarappaGadagi-qj6gn 9 ай бұрын
ಸೂಪರ್ ಜ್ಯೋತಿ ಅಕ್ಕ ರೇಷ್ಮೆ ಅಕ್ಕ
@GANESHGOWDAHK
@GANESHGOWDAHK 2 жыл бұрын
ಉತ್ತರ ಕರ್ನಾಟಕದ (ವಿಜಯಪುರ) ಇಂತಹ ಅದ್ಭುತ ಪ್ರತಿಭೆಗೆ ರಾಜ್ಯದಲ್ಲಿ ಆದಷ್ಟು ಬೇಗ ಚಲೋ ವೇದಿಕೆ ಸಿಗಲಿ.....
@kalmesha.5691
@kalmesha.5691 2 жыл бұрын
ಸೂಪರ್ ಸರ್ ಮಾಂತೇಶ್ ಸರ್ 👌
@rangugadada5956
@rangugadada5956 2 жыл бұрын
🔥🔥🔥🔥ಅಣ್ಣ
@bheemukamble9226
@bheemukamble9226 2 жыл бұрын
ಶಿವಾಪ್ಪ ಗಿಚ್ಚ ಇರ್ಲಿ ಕಾಮಿಡಿ ಇದು ಅಷ್ಟಕ್ಕಷ್ಟೆ
@akshayambika670
@akshayambika670 2 жыл бұрын
Super Anna 🙏🙏🙏🙏🙏
@shivukodekalshivukodekal6954
@shivukodekalshivukodekal6954 2 жыл бұрын
ಮಹಾಂತೇಶ ಸರ್ ಸೂಪರ್ ಸರ್ last message superb ಧನ್ಯವಾದಗಳು ಶಿವಪುತ್ರ ಅಣ್ಣಾ
@nnedits23
@nnedits23 2 жыл бұрын
Exam year 2050_2051😂🤣🤣
@raveaveri3899
@raveaveri3899 2 жыл бұрын
🤣🤣🤣
@shekhappas632
@shekhappas632 10 ай бұрын
Hanamanta Anna super bro.❤
@devanandchinamalli5817
@devanandchinamalli5817 2 жыл бұрын
ನೀವು ಹೇಳಿರೋದು ನಿಜವಾದ್ ಮಾತು ಸರ್ 👏👏
@geetahosagoudar5513
@geetahosagoudar5513 2 жыл бұрын
Guru super nenu belidu ninavarnna belisthaidiya all.the best for your future
@durgappamurennavar6916
@durgappamurennavar6916 2 жыл бұрын
Love you shivaputra brother
@world3725
@world3725 2 жыл бұрын
Ultimate ಗುರು ಸೂಪರ್ ❤❤❤
@amogasidd
@amogasidd 2 жыл бұрын
ಶಟಗೊಂಡಿ ಗೆಳತಿ ಬಾಸಿಂಗ ಸೂಪರ್ ಡೈಲಾಗ್ ಅಣ್ಣ
@rajaratnaappu8811
@rajaratnaappu8811 2 жыл бұрын
Super brother thks nimgu nim teamgu school days memories and college days old memories nenpisdke thk u very much brother
@paaruhiremath3670
@paaruhiremath3670 2 жыл бұрын
Mahantesh sir super 👍👌👌
@prakasht1994
@prakasht1994 2 жыл бұрын
Super acting, super script, super comedy
@arunr9526
@arunr9526 2 жыл бұрын
0:14 Auto mele Appu Boss Photo 🔥❤
@sharanagoudapatil2687
@sharanagoudapatil2687 2 жыл бұрын
Really good & realistic story with commidy creation... 👍👌🏻
@narayankhot
@narayankhot Жыл бұрын
🍠 to do with
@devaran_art
@devaran_art 2 жыл бұрын
Smile is awesome
@Lsyuvaraja
@Lsyuvaraja 2 жыл бұрын
Super comedy brother 💙❤️
@aravindg7176
@aravindg7176 Жыл бұрын
ಸೂಪರ್ ವಿಡಿಯೋ
@santhusanthu2667
@santhusanthu2667 2 жыл бұрын
Year 2050😂😂😂😂😂😂
@lokeshbandivvaddar8592
@lokeshbandivvaddar8592 2 жыл бұрын
Jai power star appu boss fansa super
@anandbadiger3726
@anandbadiger3726 2 жыл бұрын
👌 ಬ್ರೋ ಬಾಗೇವಾಡಿ ಹುಲಿ
@Manohars854
@Manohars854 2 жыл бұрын
Varshika parikshe 2050-2051 😂😂😂😂
@sk-gt1ww
@sk-gt1ww 2 жыл бұрын
👌🏻ಅಣ್ಣಾ ಕಾಪಿ ಮಾಡಬಾರದು ಅಂತ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡಿದ್ದೀರಾ ನಮಗ ಎಷ್ಟು ಗೊತ್ತಿರ್ತಾದೋ ಅಷ್ಟೇ ಬರೀಬೇಕು
@mouneshlebageri712
@mouneshlebageri712 2 жыл бұрын
Good job shivaputranna
@girishlagali591
@girishlagali591 2 жыл бұрын
ಸೂಪರ್ 😀😀🔥
@shreedharkoshti3356
@shreedharkoshti3356 2 жыл бұрын
Super anna uk huli ni benki🙏💓💗
@rameshskrameshsk682
@rameshskrameshsk682 2 жыл бұрын
ಇದು ಎಲ್ಲರಿಗೂ ಒಳ್ಳೆಯ ಸಂದೇಶದ ವಿಷಯ
@NoobGamer-ld4xy
@NoobGamer-ld4xy 2 жыл бұрын
ವಾರ್ಷಿಕ ಪರಕ್ಷೆ ೨೦೫೦.೨೦೫೧. ಚೆನ್ನಾಗಿದೆ,🤩🤩🤩🤩
@vijaylaxmilaxmi7415
@vijaylaxmilaxmi7415 2 жыл бұрын
🙏🙏 Anna I'm ur fan .super comedy.last good message Anna..
@rameshkadakol1058
@rameshkadakol1058 2 жыл бұрын
3year digri navu hing mugisivi .shivaputra and ur teem 👍👍🔥🔥
@mahanteshm7036
@mahanteshm7036 2 жыл бұрын
Student of the year ಶಿವಪುತ್ರ ಅಣ್ಣ
@Hindu_660
@Hindu_660 2 жыл бұрын
14:20 🔥🔥🔥😂😂😂😂
@niruk2309
@niruk2309 2 жыл бұрын
2050-2051 mundina piligege spr esvi
@balachandrasbarki7049
@balachandrasbarki7049 2 жыл бұрын
Shivu Bhai super guru nin video nodbekandra baari hurup nange superrrr
@hajarathadagali6638
@hajarathadagali6638 2 жыл бұрын
Really good thought bro, tq's to all.
@akshatabodki3296
@akshatabodki3296 2 жыл бұрын
Super shivputr anna
@shashishashi8474
@shashishashi8474 2 жыл бұрын
Superb anna😄😄😄😄😄😄
@savitalifekannadavlog
@savitalifekannadavlog 2 жыл бұрын
Nanukuda 10th student iddaga Nanna school nallu kuda ide Tara heltiddaru tq anna hale nenapu marali tandiddakke
@basavarajnayak867
@basavarajnayak867 2 жыл бұрын
ಅಣ್ಣಾ last ಬಿಲ್ಡಪ್ ಬೆಂಕಿ💥😂
@santoshsavatikar8260
@santoshsavatikar8260 2 жыл бұрын
ಸೂಪರ್ ಅಣ್ಣಾ 🔥
@viraajviji2864
@viraajviji2864 2 жыл бұрын
Super my village kudagi exam video....😄😄😄👍
@beerapphosur8860
@beerapphosur8860 2 жыл бұрын
I love you bro❤️
ಟ್ರೈನ್ ಹಂಗಾಮ #shivaputra #shivaputracomedy #shivaputrayasharadha #uttrakarnataka
19:11
How do Cats Eat Watermelon? 🍉
00:21
One More
Рет қаралды 9 МЛН
💩Поу и Поулина ☠️МОЧАТ 😖Хмурых Тварей?!
00:34
Ной Анимация
Рет қаралды 1,9 МЛН
отомстил?
00:56
История одного вокалиста
Рет қаралды 7 МЛН
Inside Out 2: BABY JOY VS SHIN SONIC 3
00:19
AnythingAlexia
Рет қаралды 8 МЛН
Hasya Ranjane Gangavathi Pranesh Comedy Video || @AnandAudioComedy | Kannada Comedy
2:34:41
Anand Audio Kannada Comedy
Рет қаралды 4,2 МЛН
ದೋಸ್ತನ್ ಲವರ್ | Mallu Jamkhandi Comedy | Uttarkarnataka
17:44
ಮುದುಕನ ಮದುವೆ #shivaputracomedy #shivaputrayasharadha #shivaputra #uttrakarnataka
20:45
How do Cats Eat Watermelon? 🍉
00:21
One More
Рет қаралды 9 МЛН