ನಾವು ಇವತ್ತು ಹೋಳಿಗೆ ತಂದಿದ್ವಿ ಬಿಸಿ ಬಿಸಿಯಾಗಿ ತುಂಬಾ ರುಚಿಯಾಗಿತ್ತು... ತುಂಬಾ ಧನ್ಯವಾದಗಳು... ನಿಮ್ಮ ಪರಿಶ್ರಮ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಮಾರ್ಗದರ್ಶಕ ಆಗಿರಲಿ.. 🙏🙏
@savitridoddamani23484 ай бұрын
ನಮ್ಮ ಅಮ್ಮನು ಶಾಂತಮ್ಮ. ಈ ಶಾಂತಮ್ಮ ನವರ್ ಸಾಧನೆ ನೋಡಿ ತುಂಬಾ ಖುಷಿಯಾಯಿತು ಧನ್ಯವಾದಗಳು ಭದುಕಿನ ಬುತ್ತಿ ಟೀಮ್ ಗೆ. ಸರ್ ನಿಮ್ಮ ನಿರೂಪಣೆ ತುಂಬಾ ಅಧಬುತ
@bl.narayana2724 Жыл бұрын
ಬದುಕಿನ ಬುತ್ತಿಗೆ ಶುಭೋದಯ ಏನೇ ಆಗಲಿ ಶಾಂತಮ್ಮ ನೀವು ತುಂಬಾ ಗ್ರೇಟ್ ನಾವು ಏಳನೇ ಕ್ಲಾಸು ನಮ್ಮ ಜೀವನ ತುಂಬಾ ಲೇಟ್
@Ashwin-n5lАй бұрын
Henta adbhut maatu helidru madam avaru " Doddu yeste iddru saku anaso dilla innu beku anastaiti aadara ada hotti tumbidaga saku anastaiti " yesta practical maatu 👌👍❤️👏👏👏👏
@bharatimathad4042 Жыл бұрын
Tamma gruha ಕೆಲಸದ ಜೊತೆ ಇತರ ಉದ್ಯೋಗಿಗಳಿಗು ಅವರವರ ಜೀವನಕ್ಕೂ ಉಪಯೋಗವಾಗಿದೆ. ಅವರವರ ಇಚ್ಛೆ ಪ್ರಕಾರ.
@chinnubai3g9 ай бұрын
ತುಂಬಾ ಧನ್ಯವಾದಗಳು ಮಹೋದಯರೇ, ನಿಮ್ಮ ಕೆಲಸ ಮೆಚ್ಚಲೇ ಬೇಕು🙏🙏
@bharatimathad4042 Жыл бұрын
Smt. ಗೃಹ ಉದ್ಯೋಗ ದಲ್ಲಿ ಉತ್ತಮ ಸಾಧನೆಯ ಬೆಳವಣಿಗೆ ಅದ್ಭುತ.
@Natraj-y4c Жыл бұрын
Edde thara nedeli thayi, kasta patre prathi pala siguthe annodakke nive spoorti......gov bless you thayi....ennu koti koti transaction agli nim hesaru belili
@annappah2k5038 ай бұрын
ತುಂಬಾ ಒಳ್ಳೆಯ ಮಾಹಿತಿ ಗುರುವೇ❤
@chandrashekharsannamani1542 Жыл бұрын
ನಾ ಧಾರವಾಡದಕಿ ನಮ್ಮ ಧಾರವಾಡದ ಹೆಣ್ಣುಮಗಳ ಸಾಧನೆಗೆ 🙏🙏👌👌ಎಲ್ಲಾ ಹೆಣ್ಣುಮಕ್ಕಳಿಗೆ ಸ್ಪೂರ್ತಿ ಸರ್
@RajuRaju-el6oq Жыл бұрын
Hii
@bhargavideshpande5987 Жыл бұрын
ನಮ್ಮ ಧಾರವಾಡ ದವರ ಸಾಧನೆ ನೋಡಿ ಭಾಳ ಖುಷಿ ಆತು ... ❤ ನಾ ಧಾರವಾಡ ದಕ್ಕಿ.. very inspiring! Thanks once again to ಬದುಕಿನ ಬುತ್ತಿ 😊
@RajuRaju-el6oq Жыл бұрын
Hii
@pavithrapavithra8927 Жыл бұрын
@@RajuRaju-el6oq9999
@pavithrapavithra8927 Жыл бұрын
@@RajuRaju-el6oq99
@KashavvaKuri Жыл бұрын
@@RajuRaju-el6oq😮😮😊😅😊
@chatrapathy5763 Жыл бұрын
OPP 00 00😊@@RajuRaju-el6oq
@vaishali6ramban Жыл бұрын
Very inspirational words told about women's.. Thank you so much madam
@manjunathat7339 Жыл бұрын
Proud of you Shantakka 🎉🎉
@cspatil1960 Жыл бұрын
Thank you very much sir. Nam shanthamman interview maadi KZbin alli upload madiddakke. Ivru shuru madidagininda Nam family alli ellaru ivra hatrane holige , chatni pudi,undi Ella items thagotidivi. Alde Nam maklu Bangalore allirthare. Avrigu illindane courier madtivi. Ashtu famous Nam shanthamma.
@vijayashivakumar6120 Жыл бұрын
Super nice antj
@sureshlalakisureshlalaki739516 күн бұрын
Badukini butti super video like your video thanks
@chaithralifestyle1083 Жыл бұрын
Good job amma Good message 🙏🙏👍👍
@ses913210 ай бұрын
Hats off toyou shantakka❤
@AmbareshaAmbesha-pd1xg Жыл бұрын
Supper Amma🙏🙏
@lakshmisooj1923 Жыл бұрын
Inspirational ❤
@RditnalItnal Жыл бұрын
ಬದುಕಿನ ಬುತ್ತಿ ಚಾನೆಲ್ ಗುರುಗಳೇ ನೀವು ಇಂತಹ ಸಾಧಕರ ಬಗ್ಗೆ ವಿಡಿಯೋ ಹಾಕಿದ್ದಕ್ಕೆ ನಿಮಗು ಧನ್ಯವಾದಗಳು
@vijaykumarb8862 Жыл бұрын
ಶುಭೋದಯ ಸರ್
@premak.b990910 ай бұрын
Super ಸಾಧನೆ ಮಾಡಿರುವ ನಿಮಗೆ ಧನ್ಯವಾದಗಳು
@deepakshetty9968 Жыл бұрын
Very nice programme ❤
@bibijanmulla2675 Жыл бұрын
ಪ್ರತಿ ಕೆಲಸ ಮಾಡಲು ದೇವರು ಆ ರಿಸುತ್ತಾರೆ. 👌🏻👌🏻👌🏻👌🏻👌🏻👌🏻🌹🌹🌹🌹🌹
@navanadu Жыл бұрын
Biggest USP is her pricing of byali Holige,it is only 18 ₹. I was shocked when same size and same quality Holige costed ₹ 30 at Basaweswara Khanavali, Jubilee Circle. That seems to the best business practices.