😭🤦🏻‍♀️ ನಾನು ಪ್ರೇಗ್ನನ್ಟ್ ಇರುವಾಗಲೇ ಹೀಗೆ ಆಗ್ಬೇಕಾ? ತುಂಬಾ ಕಷ್ಟ ಆಯ್ತು । ಈಗ ರಾಜು ಹೇಗಿದ್ದಾರೆ । Kannada Vlog

  Рет қаралды 317,313

Maya Loka

Maya Loka

Күн бұрын

#vlog #mayaloka #ad
Buy AGARO Grand 2000 Watts Super Jumbo Sandwich Maker with Non-Stick Grill Plates, 180° Flat Openable Plates, Temperature and Timer Knob, Big Size (Steel)
Link: amzn.to/3NEmCUN
Instagram:
/ mayalokakannada
My Amazon Store:
www.amazon.in/...
My other KZbin Channels:
Maya Loka | Lifestyle Beauty and Fashion Channel:
Link: / @mayalokakannada
Cakes and Bakes Paakashaale
Link: / @cakesbakespaakashaale...
Laika The pug | Funny Dog videos
Link: / @laikathepug8210
Maa inti vantalu | Sharon vantalu Telugu Recipes Channel:
Link: / @sharonsvantalu
DISCLAIMER:
This video is only intended for an informational purpose. Readers are subjected to use this information on their own risk.This channel doesn’t take any responsibility for any harm, side-effects, illness or any health or skin care problems caused due to the use of our content or anything related to this..
Thank you
@Mayaloka

Пікірлер: 1 300
@pdsoundshubli6454
@pdsoundshubli6454 Жыл бұрын
ನನ್ ಗಂಡ ಯಾವತ್ತು ಹೆಳತಾರೆ...ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಆಗೋದು....ಬೇರೆಯವರು ಹೆಸರಿಗಷ್ಟೆ ಅಂತಾ.......so always be happy ❤️
@shailajaammu1111
@shailajaammu1111 Жыл бұрын
100 Ke 100 nim mathu saytha akka
@fairozreshma5704
@fairozreshma5704 Жыл бұрын
Eaxtly right sister
@kavitasupermam1339
@kavitasupermam1339 Жыл бұрын
Nija.. Nanna eradu banantananu Nanna gandane madirodu... 100jana sambandikaridru vyartha... Yaru gandanna kilagi kanbedi namge kasta anta bandaga namge gandane agodu...
@pdsoundshubli6454
@pdsoundshubli6454 Жыл бұрын
@@kavitasupermam1339 sister nan delivery nu nan gandane madirodu.... ❤️
@geetha17
@geetha17 Жыл бұрын
ಅಕ್ಕ ನೋ ಬೇಜಾರ್ ಮಾಡ್ಕೊಬೇಡ ಬಾವ ಚನಾಗೀಧರ
@mahadevmahadev2450
@mahadevmahadev2450 Жыл бұрын
ತುಂಬಾ ಆಯಸ್ಸು ಮಾಡ್ಕೊಂಡಿದ್ದೀರಾ ಅಕ್ಕ ದೇವರಿದ್ದಾನೆ ನಿಮಗೆ ಒಳ್ಳೆ ಮಾಡುತ್ತಾನೆ ರಾಜಣ್ಣ ಹುಷಾರಾಗಿ ಬೇಗ ಅಕ್ಕ ಚಿನ್ನಿಮ 😔💐♥️
@vanishreeseducationlifesty2782
@vanishreeseducationlifesty2782 Жыл бұрын
Don't worry Sharu sister ದೇವರಿದ್ದಾನೆ ಎಲ್ಲಾ ಒಳ್ಳೇದೆ ಆಗುತ್ತೆ ನಮ್ಮ ಮನಸ್ಸು ಒಳ್ಳೆಯದಿದ್ದರೆ ಒಳ್ಳೆಯದು ಆಗುತ್ತದೆ ,ರಾಜು ಅಣ್ಣ ಹುಷಾರಾಗಿರಿ❤
@user-uk8eu8ox3o
@user-uk8eu8ox3o Жыл бұрын
ನಿಜ ಅಕ್ಕ. ಕಷ್ಟ ಬಂದಾಗಲೇ ಯಾರು ಯಾರು ಹೇಗೆ ಅಂತ ಗೊತ್ತಾಗುತ್ತೆ ಅಕ್ಕ. ದೇವರ ಒಳ್ಳೆದ ಮಾಡತ್ತರೆ.ರಾಜು ಅಣ್ಣ ಬೇಗಹುಷಾರಾಗಿ 💐💐
@manjulamanju-im6xn
@manjulamanju-im6xn Жыл бұрын
ಅಯ್ಯೋ sis ಸ್ವಂತ ತವರು ಮನೆಯವರೇ ಕಷ್ಟದಲ್ಲಿ ಆಗೋದಿಲ್ಲ ಇನ್ನು ಸಂಬಂದಿಕರು ಬರ್ತಾರಾ dont warry ಬಿಟ್ಟಾಕಿ ನೀವು ಚೆನ್ನಾಗಿರಿ ಫಸ್ಟ್ ಅಷ್ಟೇ
@rajeshpai3195
@rajeshpai3195 Жыл бұрын
ಅಕ್ಕ ನಿಮಗೆ ಈಗ ಎಂತ ಅನುಭವ ಆಗಿದೆ ಅದು ಸುಲಭವಾಗಿ ಮರೆಯಲಿಕೆ ಆಗುದಿಲ್ಲ ಆದ್ರು ಅದನ್ನು ಮರೆತು ನೀವು ನಿಮ್ಮ ಜೀವನವನ್ನು ನೋಡಿಕೊಳ್ಳಿ ನಿಮಗೆ ಎರಡು ಮಕ್ಕಳಿದರೆ, ನಿಮ್ಮ ಗಂಡ ಅಷ್ಟು ಪ್ರೀತಿ ಮಾಡ್ತಾರೆ ಅವರೆ ನಿಮ್ಮ ಕುಟುಂಬ . ಯವಾಗ್ಲೂ ಸದಾ ನಗುತ ಸಂತೋಷದಿಂದ ಇರಿ love u akka❤
@acchugowdab.s8529
@acchugowdab.s8529 Жыл бұрын
ಹೌದು ಅಕ್ಕ ಇದೇ ವಾಸ್ತವ ನಾವು ಇಂತವರ ಮದ್ಯನೆ ಬದುಕಿ ತೋರಿಸಬೇಕು 😊be with your own kind of way ❤
@SunilKumar-nq6qf
@SunilKumar-nq6qf 8 ай бұрын
intha situation alli avr family maathra support maadodu Alva Madum,
@user-nu9yo9kr4g
@user-nu9yo9kr4g Жыл бұрын
ಅವರವರ ಕಷ್ಟವನ್ನು ಅವರವರೇ ಅನುಭವಿಸಬೇಕು.... ಅವರ ಮನೆಯಲ್ಲಿ ಯಾರಿಗಾದರೂ ತೊಂದರೆಯಾದಾಗ ನಾವು ಕೂಡ ಹೋಗಲು ಸಾಧ್ಯವಿಲ್ಲ.... ಅವರಿಗೆ ತೊಂದರೆಯಾದಾಗ ಮಾತ್ರ ಪರಿಸ್ಥಿತಿ ಅರ್ಥವಾಗುವುದು... ಅವರ ಮನೆಯಲ್ಲಿ ಕೆಲವು ಸನ್ನಿವೇಶಗಳು ಬಂದಿರುತ್ತವೆ... ನೀವು ಹೋಗಲು ಸಾಧ್ಯವಾಗಿರುವುದಿಲ್ಲ.....so don't think more...take care of your health...
@SunilKumar-nq6qf
@SunilKumar-nq6qf 8 ай бұрын
intha situation alli intha aaalochanegalu barodu Sahaja Alva " Soumya" Madum
@sukanyasuki623
@sukanyasuki623 Жыл бұрын
ದೇವರಿದ್ದಾನೆ. ಆ ತರ ಇರುವವರ ಬಗ್ಗೆ ಏನು ಮಾತನಾಡ ಬೇಡಿ. ಸುಮ್ಮನೆ ಆಯಾಸ ಮಾಡಿಕೊಳ್ಳುತ್ತಿರಿ. God bless u n your family 💐.
@supriyam2149
@supriyam2149 Жыл бұрын
Haudu Akka neevu adara bagge thale kediskobedi aaram aagi iri
@lavanyadimpa8580
@lavanyadimpa8580 Жыл бұрын
Akka ಆಯಾಸ ಮಾಡ್ಕೋಬೇಡಿ ನಿಮಗೆ gotaytal ಬಿಡಿ ಅಕ್ಕ
@nancypereira8092
@nancypereira8092 Жыл бұрын
She already looks exhausted and she will vlog till baby arrives including Baby shower🤗
@KavithaNC-pu9xs
@KavithaNC-pu9xs 22 күн бұрын
🐕❣️
@yashaswinigowtham2439
@yashaswinigowtham2439 Жыл бұрын
ಅಕ್ಕ ನೀವ್ ಮಾತಾಡುವ ಒಂದು ಒಂದು ಮಾತು ತುಂಬ ಚೆನ್ನಾಗಿದೆ ❤
@user-bj2jz9im9i
@user-bj2jz9im9i Жыл бұрын
Don't worry madam. ದೇವರಿದ್ದಾರೆ. ಏನು ಆಗಲ್ಲ ಮೇಡಂ ನೀವು ತುಂಬಾ ಆಯಾಸ ಮಾಡಿಕೊಳ್ಳಬೇಡಿ ಮೇಡಂ.
@BasavrajSavalli-up9ss
@BasavrajSavalli-up9ss Жыл бұрын
ದೇವರಿದ್ಧನೆ ಒಳ್ಳೆದಾಗಲಿ ರಾಜು ಅಣ್ಣ ಹುಷಾರಾಗಿರಿ Take care
@meghac8116
@meghac8116 Жыл бұрын
ನಮ್ಮ್ ಅಂತವರಿಗೆ ದೇವರೇ ದಿಕ್ಕು ಅಕ್ಕ 😍
@vanithadevadiga2047
@vanithadevadiga2047 Жыл бұрын
Ee tara nangu anubhava aagide sharan, kastakke yaru baralla namma oddata nodi kushi patkotare.but yeduralli ollevaratara nataka madtare nivu helovaga nane heltidino anistide. NIV u nim aarogya nodi sharon. Pregnant iddira take Care magale,god is there.
@kushi-2410
@kushi-2410 Жыл бұрын
ಅಕ್ಕ ನೀವು ದುಃಖ ಪಡಬೇಡಿ ನೀವು ಪ್ರಗ್ನೆಂಟ್ ಅಲ್ವಾ ನಿಂಗೆ ನೋವಾದರೆ ನಿಮಗೆ ಬೇಜಾರಾದರೆ ಪಾಪುಗೂ ನೋವಾಗುತ್ತೆ ಅಲ್ವ ಅಕ್ಕ ಯಾವ ಸಂಬಂಧಿಕರು ಹಾಗಲ್ಲ ಎಲ್ಲವೂ ಅಷ್ಟೇ ಅವರು ಬೇಕಾದಾಗ ಮಾತ್ರ ಇಲ್ಲ ಅಂತಂದ್ರೆ ಅವಶ್ಯಕತೆ ಯಾರಿಗೂ ಇರಲ್ಲ ಇಂಥವರ ಮಾತಿಗೆಲ್ಲ ಇಂಥವರ ಬಗ್ಗೆ ತಲೆ ಕೆಡಿಸ್ಕೋಬೇಡಿ
@amrithalaxmi1530
@amrithalaxmi1530 Жыл бұрын
Yes correct
@soulmortal910
@soulmortal910 Жыл бұрын
ನಾನು ಕೂಡ ಈ ತರಹ ತುಂಬಾ ಅವಮಾನಗಳನ್ನು ಅನುಭವಿಸಿದ್ದೀನಿ ಮೆಡಂ ತುಂಬಾ ಬೇಜಾರಾಗುತ್ತೆ ಯಾರಿಗೆ ಹೇಳಿಕೋಳ್ಕಾಗದೆ ತುಂಬಾ ಅಳುತ್ತಾ ಇರತೇನೆ ಅವರಿಗೆ ಕಷ್ಟ ಬಂದಾಗ ಅದು ರಕ್ತ ಸಂಬಂಧಿಕರಿಗೆ ನಾವು ಅವರ ಮಕ್ಕಳು ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿದ್ರೆ ಮತ್ತೆ ಪ್ರತಿ ತಿಂಗಳು ದುಡ್ಡ ಕೊಟ್ಟು ನಮಗೆಎಷ್ಟೇ ಕಷ್ಟ ಇದ್ದರು ಅವರಿಗೆ ತೋರಿಸದೆ ಸಹಾಯ ಮಾಡಿದರೆ ಯಾವಾಗಲಾದರೂ ಮನೆಗೆ ಹೋದರೆ ಒಳಗೆ ಬನ್ನಿ ಅಂತಾನೂ ಕರೆಯಲ್ಲ ಆದರು ಅವರ ಪರಿಸ್ತಿತಿ ನೋಡಿ ಮತ್ತೆ ಸಹಾಯ ಮಾಡತೀವಿ ಏನು ಮಾಡಬೇಕು
@rachanamadimane3704
@rachanamadimane3704 Жыл бұрын
Mam actually relatives yaru kastakke agalla..Akka pakkad maneyavru bekadre agtare...kelsa agbeku andaga matra avru nam hatra baradu so dnt worry..jst ignore that people.bcz I m also faced that type problem..
@kavyarudresh8508
@kavyarudresh8508 Жыл бұрын
ಕಷ್ಟ ಬಂದಾಗಲೇ ಯಾರು ಹೇಗೆ ಅಂತ ಗೊತ್ತಾಗೋದು ಬೀಡಿ ಅಕ್ಕ
@SunilKumar-nq6qf
@SunilKumar-nq6qf 8 ай бұрын
Samaya artha maadisutte Ellara guna Alva " Kavya" Madum
@victoriavinodhavinu3223
@victoriavinodhavinu3223 Жыл бұрын
ಯಾರಿಗೆ ಯಾರೂ ಆಗಲ ದೇವರು ಒಬ್ಬನೆ ಸಹಾಯ ಮಾಡುವದು ಇಂತಹ ಘಟನೆ ನನ್ನ ಜೀವನದಲ್ಲಿ ನೋಡಿ ಸಾಕಗಿದೆ
@bethechange5355
@bethechange5355 Жыл бұрын
Idu mane Mane kathe ..everyone gets hurt when they face such situations..even d first circle relatives show their true colours ..I have been facing such situations since I lost my father in 19 yrs... Ignore them.. congratulations for ur second child..aadyantha is becoming more n more cute ..❤god bless her
@nancypereira8092
@nancypereira8092 Жыл бұрын
This is happening even before the birth of digital media. Adam and Eve era.
@neelam.e1664
@neelam.e1664 Жыл бұрын
ಯಾರು ರಾಜು ಸರ್ ಕಡೆಯವರ ಆ ರೀತಿ ಮಾತಾಡಿರೋದು.... ನಿಮ್ ಅಮ್ಮನ ಕರುಸ್ಕೊಬೋದಿತ್ತಲ್ಲ... ತುಂಬಾ ಹೆಲ್ಪ್ ಆಗತಿತ್ತು ನಿಮ್ಗೆ
@dayamanirao6632
@dayamanirao6632 Жыл бұрын
Howdu astakku nan helidralli thappenide avlenu sann maguna ivaga ist sann family na handle madoku agde irolu innu samsara hengri madtale nam ammanna karsoke nivyak helteera..nim mane paristiti hengitto yarig gottide..ella time llu elrigu innobranna kayode kelsa alwalla...astu tenction mado avlu avlammanna yake karskondilla...gandan family bagge avlen matnadodu...
@roopag1434
@roopag1434 Жыл бұрын
Exactly. We can't expect from anyone except our parents or siblings as each one will have their own piled up life.
@chaitra4360
@chaitra4360 Жыл бұрын
Very true.. she just want views n money.. if she does vedios talking negatively who vl come to ur home
@sugunahebbar417
@sugunahebbar417 Жыл бұрын
ನಾವು ಇದೆ ಪರಿಸ್ಥಿತಿಯಲ್ಲಿ ಇದ್ದೀವಿ.. ಅದಕ್ಕೆ ಯಾವ ಸಂಬಂಧಿಕರೂ ಬೇಡ ಅಂತ ನಮ್ಮ ಪಾಡಿಗೆ ಇದೀವಿ.. ಎಷ್ಟೇ ನಾವು ಒಳ್ಳೇದು ಮಾಡೋಕೆ ಹೋದರು ನಾವೇ ಕೆಟ್ಟೋರು ಆಗೋದು ಕೊನೆಗೆ... ದೇವರೇ ನಮ್ಮನ್ನ ಕಾಪಾಡುತ್ತಾನೆ ಅಂತ ನಂಬಿಕೆ ಇಟ್ಟುಕೊಂಡು ನಾವು ಬದುಕಬೇಕು ಅಷ್ಟೇ. ಯಾರು ಬರಲ್ಲ ಸಿಸ್ಟರ್ ನಮಗೆ ಬೇಕು ಅಂದಾಗ.. take care..
@nagarathnanayak9988
@nagarathnanayak9988 Жыл бұрын
ತುಂಬಾ ಚೆನ್ನಾಗಿ ಹೇಳಿದ್ರಿ. ಎಲ್ಲರ ಜೀವನದಲ್ಲೂ ಹೀಗೇ ಆಗೋದು.
@akshatapai2408
@akshatapai2408 Жыл бұрын
ಭಾವನೆ ಇಲ್ಲದ ಜನರೆ ಈಗ ಹೆಚ್ಚು ಮೇಡಂ.ನಾವು ಬೇರೆ ಯವರ ಸಹಾಯಕ್ಕೆ ಹೊದರು ನಮಿಗೆ ಯಾರು ಬರುವುದಿಲ್ಲ .ದೇವರೇ ನಮಿಗೆ ಆ ಸಮಯದಲ್ಲಿ ಧೈರ್ಯತುಂಬುತ್ತಾನೆ ಇದು ನನ್ನ ಸ್ವಂತ ಅನುಭವ ತಂಗಿ.ತುಂಬ tension ತೊಗೊಬೇಡಿ ನಿಮ್ಮ ಹೊಟ್ಟೆ ಯಲ್ಲಿ ಇರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ.ಆದಷ್ಟು ಬೇಗ ಇಂತಹ ವಿಷಯಗಳನ್ನು ಮರಿಯಲು ಪ್ರಯತ್ನ ಪಡೀ ತಂಗಿ❤
@reenadevi3058
@reenadevi3058 Жыл бұрын
Dont worry sharu please take care of raju he is very important to your family Be happy and bold We pray god for raju health
@vanihegde5367
@vanihegde5367 Жыл бұрын
U r my favourite shubha akka...neevu nim family chenag irbeku yavaglu..... Kasta bandagle nammavru yaru horginavru yaru antha gothagadu....so thalene kedskobedi adikkela...duddiddaga bandu mathadtare andre neev kasta pattid heng gothagbeku avrige kasta time li jotheg idre alvaa gothagadu........chill akka 😊
@satheeshasathi6
@satheeshasathi6 Жыл бұрын
ನಿಮ್ಮ ಇಂದ ಲಾಭ ಇದಾರೆ ಎಲ್ಲ ಬರುತ್ತರೆ ಅಕ್ಕ ಇಲ್ಲ ಅಂದರೆ ಯಾರು ಬರಲ್ಲ
@UshaHanumantakari-so4rb
@UshaHanumantakari-so4rb Жыл бұрын
Akka nevu heliddu 100 percent true namage yenadru adre yaru telekedisekollola namdu namage yarinda yenu expect ye madbardhu nevu enu bejar aagbedi... Devar idane anthavarige time bande barutte... Anna health channag nodkoli.. Chinnima love u soooo muchu bangaru ... Neku tammudu rani bujjammaa ❤😘😘😍👨‍👩‍👧‍👦happy family 🥰
@lakshmin2482
@lakshmin2482 Жыл бұрын
ನಾನು ಕೂಡ ನಿಮ್ಮ ರೀತಿನೇ, ಮರೆಯುವುದಕ್ಕೆ ಆಗಲ್ಲ. ನಾನು ನನ್ನ ಸಂಬಂಧಿಕರಿಂದ ತುಂಬಾ ಕಲಿತಿದ್ದೀನಿ.
@sharadasharu5306
@sharadasharu5306 Жыл бұрын
Nija re mdm nanu ide novu anubvisataidini but nim video's nodinda nija alw nimage irodu holedu tq nima matatu keli nanngu help aitu mdm.
@huugun6862
@huugun6862 Жыл бұрын
E video ನೋಡಿದಾಗ ಅಳು ಬಂತು...ಬೆಸ್ಟ್ youtuber.....❤❤❤❤ ನಿಜವಾದ ವಾಸ್ತವ ವಿಷಯವನ್ನು ಬಹಳ ಚೆನ್ನಾಗಿ ಹೇಳಿದ್ದೀರಿ.....ರಾಜು ಅಣ್ಣ ಚೆನ್ನಾಗಿರಲಿ....ನೀವು ಮತ್ತು ನಿಮ್ಮ ಮಗು ಗೂ ಆರೋಗ್ಯ ಕೊಡಲಿ.......love u lot from ಅರಸೀಕೆರೆ ಹಾಸನ್... ನಿಮ್ಮ ರೀತಿ ನೇ ನಾನೂ ಕೂಡ ಎಲ್ಲವನ್ನೂ ಬೇಗ ಮರೆಯೋಲ್ಲ...ಸಂಬಂಧಿಕರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ
@lokeshsj1080
@lokeshsj1080 Жыл бұрын
ನಾವು ಬೇರೆಯವರಿಗೆ ಸಹಾಯ ಮಾಡಿದರೆ ನಮಗೂ ಬೇರೆಯವರು ಸಹಾಯ ಮಾಡುತ್ತಾರೆ
@sinchanashetty481
@sinchanashetty481 Жыл бұрын
ನಮ್ಮ ಅಪ್ಪನ ಕಥೆ ಕೂಡ ಹೀಗೆ ರಾಜು ಅಣ್ಣ ತರನೇ
@sowmyam1476
@sowmyam1476 Жыл бұрын
Nija Nan frist pregnancy inda delivery agodralli yallara mukhavadagalu gotaitu .. Nan hospital inda Banda 7daus ge nanee yalla kelsa madkonde ... C section. Bere ..kasta bandagale gotahodu yar nammavaru ant don't worriy bittaki kushiyagiri .. navu nam family frist then others ... But ..ivattu nanu Nan family chanagidibi iga yallaru bartare ide jeevana .. ❤
@pallavisunil1619
@pallavisunil1619 Жыл бұрын
Akka first comment 💖 love from hassan..... Raju anna bega hushara agalli .... Take care anna
@bhargavibhargavitn4468
@bhargavibhargavitn4468 Жыл бұрын
ಈ ಸಲ ನಿಮ್ಮ ಮೆಟರ್ನಿಟಿ ಫೋಟೋಶೂಟ್ ನ ನಿಮ್ಮ ಫಾರ್ಮ್ ಹೌಸ್ ಅಲ್ಲೇ ಮಾಡಿಸಿ ತುಂಬಾ ಚೆನ್ನಾಗಿರುತ್ತೆ ಹಳ್ಳಿ ವಾತಾವರಣ ತರ ಇರುತ್ತೆ ಜೊತೆಗೆ ಚಿನ್ನಿ ಮಗು ಅದೇ ತರ ರೆಡಿ ಮಾಡಿ ಸೂಪರ್ ಆಗಿರುತ್ತೆ
@mahadevusha8396
@mahadevusha8396 Жыл бұрын
Bega ushagi Raju brother..
@ranjithakundar8430
@ranjithakundar8430 Жыл бұрын
Yelru ಹಾಗೆ sis ಎಲ್ಲಾದಕು ಹೇಳ್ತಾರೆ. Adkela ತಲೆ kediskobedi. ಆರೋಗ್ಯ ನೋಡ್ಕೊಳಿ ibru kuda take care. 😍🥰
@poornimabhanuprakash737
@poornimabhanuprakash737 Жыл бұрын
Expectations hurts always........ Don't expect anything for anybody it's good for mental health 😊👍
@geetha17
@geetha17 Жыл бұрын
ಅಕ್ಕ ತಂಗಿ ಅಮ್ಮ ಅಪ್ಪ
@nidhiashith4056
@nidhiashith4056 Жыл бұрын
Alla thayi nim Amma barbavudithu alva kushi alli idaga mathra baradhu alla dhuga dali eruvaga barbavudithu alva yk barlila nim mane kathe ninige gothira beku ashte idde jeevana😢
@rojam-zn5mg
@rojam-zn5mg Жыл бұрын
Take care Anna ,nimge best wife sikkidare💖.avrgintha bere sambandikaru beka 😍understanding couple 👫 loves your family
@shailajasamant9052
@shailajasamant9052 Жыл бұрын
Neevu helodu sari. Nanna lifenallu heege thumba aagide. Mareyabeku andru mareyalagolla. Nim farm house nanganthu thumba sweet kanisthu.mane, thota thumba beautiful aagide.
@RenukaRenuka-bi1ff
@RenukaRenuka-bi1ff Жыл бұрын
Today what you are telling all 100% persent true dear Raju sir get well soon
@vanajanaraya8085
@vanajanaraya8085 Жыл бұрын
Same feeling.... Same switch veshan fece madideeni nanu sister
@user-bz8xk2jd3i
@user-bz8xk2jd3i Жыл бұрын
Don't worry akka please take care of Raju Anna he is very important to your family Be happy and bold We pray God for Raju Anna health
@priyankadayanand660
@priyankadayanand660 Жыл бұрын
Nim tharane namgu thumba experience agide adike namige nave strong agbeku. Corona timenalli thumba gothagide nanu adike yallarinda dhura edini yarige yaru ella aste
@shilpa5551
@shilpa5551 Жыл бұрын
Mam don't spread ur family issues on social media mam it's not fare 😊
@shivaraj.s.nshiva4538
@shivaraj.s.nshiva4538 Жыл бұрын
@smdsmd2677
@smdsmd2677 Жыл бұрын
Its her freedom.because they only come for function and to enjoy.where was her mother,sister brother in law, another younger sister, brother and rajus family?what she is telling is correct.
@nancypereira8092
@nancypereira8092 Жыл бұрын
Yes. Vlogging is double edged sword it might bring income but you loose peace of mind.
@sreelakshmi9605
@sreelakshmi9605 Жыл бұрын
You are right mostt of the times she spread her family issues it's not fare...we want some content videos
@deepagadratagi515
@deepagadratagi515 Жыл бұрын
Yes ur Right👍
@prafullaprafulla4802
@prafullaprafulla4802 Жыл бұрын
👌👌sis neeralli batte wash madiddu nangu thumba aase aithu 👌 sannoriddaga adella ithu eega city lli adella yellide alva tq nimge halli sobagannu torisiddakke 🙏🙏anushree ge hi tilisi nan kade inda hi anushree putta😘😘😘👍👌🙏❤️
@chandushreesb4311
@chandushreesb4311 Жыл бұрын
Don't worry Siss❤ Everything will be fine Be strong .... take care ❤
@binduknbindukn4754
@binduknbindukn4754 Жыл бұрын
Nija sis naanu kooda nim tara problem na anbavisiddini. Kashta bandagle elru mukhvada aache barodu. Kelge bidre nagthare, mele beludre otte urkotare. Ellarnu bittakki nivu raju sir chinnima happy aagi iri.
@swaruparanikattimani5843
@swaruparanikattimani5843 Жыл бұрын
Hii sis!!! Don't know how🥺I guessed smtng went wrong when u didn't upload vlog; Tq God u came out of dis!!! Take care of u all , don't get panic ma'am... Stay healthy nd Stay safe 😊
@Shkudla
@Shkudla Жыл бұрын
E video yella namma family gu send madiddini but thank you so much dear namma jothe share madkondiddikke nanna what's up stutas kooda hakiddinni same anubhava nanigu agide pregnant taimalli 😢😢😢
@anuanusha4246
@anuanusha4246 Жыл бұрын
Don't worry about anything akka . Take care of anna .and ur health. Akka be happy always 😊 as ur. Me r my daughter missing ur videos ❤
@gourimanahalli1675
@gourimanahalli1675 Жыл бұрын
Take care Raju Anna ಹೌದು ಅಕ್ಕ ನಿಜ ಇತರ ಜನ ಇದಾರ ನಮ್ಮ ಜೀವನದಲ್ಲಿ ಒಡ ಹುಟ್ಟಿದವರೆ ಇತರ ಮಾಡ್ತಾರೆ ಅಕ್ಕ ಎಲ್ಲಾ ಬಿಟ್ಟು happy ಆಗಿ ಇರಬೇಕು ಅಕ್ಕ
@lavanyagowda9103
@lavanyagowda9103 Жыл бұрын
Get well soon brother and don't worry akka be happy😊
@dhareppakoli4958
@dhareppakoli4958 Жыл бұрын
Akka nan delivery adaglu nimm tarane agide nange ಯಾರು ಬಂದಿಲ್ಲಾ ನಮ್ಮ ಅಮ್ಮ ನದು ಒಂದು ಕಾಲು cut agide nan delivery nalli nannavru antta yaru ಬರ್ಲಿಲ್ಲ .ಆಮೇಲೆ 2 month ಆದ್ಮೇಲೆ ಎಲ್ಲರೂ ಬಂದ್ರು
@fathimanausheen
@fathimanausheen Жыл бұрын
God bless raju brother with good health and wealth happiness 😊
@yogeshaa5798
@yogeshaa5798 Жыл бұрын
Thumba chennagi vivarisiddiri Andre nanna jivanada kathe edu nanna gandana maneyavru ede thara akka 15 varsadinda ondondu muka nodi anubhavisi sakagide nau femily inda thumba dura eddeve
@sumitravs6325
@sumitravs6325 Жыл бұрын
Thats life madam, one should b practical and strong. I was employed in Govt . Sector and worked till last week of pregnancy/delivered twin boys. Completed 30 years of service , now took VRS. But, never expected from any of our elatives. Today both are software engineers / married, one at USA , other in B'lore working for top IT companies. Also, took care of my mother in law also with us. My schedule was more hectic than yours. Taught children also to b independent. Its our life and we have to lead.
@mayalokakannada
@mayalokakannada Жыл бұрын
That's really great!! Thanks for sharing this amma.. you are so strong
@poojashree2172
@poojashree2172 Жыл бұрын
Neevu yeliddu 100% correct mam. Kelavaru irthare innobru yavaga aalagogthare antha kaitha irthare . But navu challenge agi tagondu baduki torusbeku. Anthavarinda doorane irbeku mam. Done feel bad everything will be fine in sometime.
@nidhishrirangolis3173
@nidhishrirangolis3173 Жыл бұрын
Every pain give a big lesson sharon don't worry ok be strong 💞
@gayatridalavayi1905
@gayatridalavayi1905 Жыл бұрын
True sister naanunu 2nd month pregnant iddaga nam maneyavrige dengue bandittu same situation face madidini
@kanthrajkanthraj2205
@kanthrajkanthraj2205 Жыл бұрын
ರಜು ಅಣ್ಣ ಬೇಗ ಹೂಷರಗಿ💞👨‍👩‍👧
@praveenaacharya6931
@praveenaacharya6931 Жыл бұрын
Sis nangu e experience agide mama swantadavrindane agide... Nan second pregnancy tumbha kasta aytuu.... Ellar manastiyinu gottagiytu .... Istee sambanda andre navu rate channg nodkondru nammanne kadeganisi hogtare .. adke nammastke nav iddi bidvekuu😟☹️
@vibhudhamv5717
@vibhudhamv5717 Жыл бұрын
Take care of yourselves and family ❤
@nmbhavaniallinonetips2838
@nmbhavaniallinonetips2838 Жыл бұрын
ಗಂಡನಿಗೆ ಹೆಂಡತಿ ಹೆಂಡತಿಗೆ ಗಂಡನೇ ಆಗೋದು ನಾನು ಇವಾಗ pregnant but nam maneli naanu Nan ganda maatra nimtarane irodu navu hige yar ಬಗ್ಗೆನೂ expetetion ಇಟ್ಗೊಂದಿಲ್ಲ ಯಾರು sis don't worry
@Suri32
@Suri32 Жыл бұрын
Don't worry akka , take care akka be strong
@archanav1097
@archanav1097 Жыл бұрын
Don't worry sis those people are always like that, they won't change. Take care of yourself, chinnima and Raju bro.. do what ever feels good to you so that god will take care of those people,, 80% people are like that only sis.. your so lucky to have a husband like Raju bro😊.. Lots of love.. 💝
@keerthana.l8685
@keerthana.l8685 Жыл бұрын
Take care Raju Anna
@pallavipallavisankratti3921
@pallavipallavisankratti3921 Жыл бұрын
Avr admit agirod nodi namge est bejaraytu enagide Anta niv helovargu atanka agtittu enaytu Anta ,ig aramagidaralwa ade samadhana innu swalp Dina chanag rest togolok Heli sister ,
@123ranjini
@123ranjini Жыл бұрын
Raju anna is so so so sweet ❤lots of love to him too, gods grace is always upon him and you Sharon ❤❤❤
@entertainmentfromvp6133
@entertainmentfromvp6133 Жыл бұрын
Yaru barodilla nodoke, kelloke, barodu obre hogodu obre akka eroshtu dina kushi agiri ebru
@divyarao4374
@divyarao4374 Жыл бұрын
U r right. When u share such things, people who are facing some issues will get mental support.. No matter how much good u do people will have something to tell. That's the reality
@anjiak1416
@anjiak1416 Жыл бұрын
ನಿಜ ಅಕ್ಕ ,ಯಾರು ಯಾವಗ ಹೇಗೆ ಅಂತ ಗೋತ್ತಾಗೂದು ನಮ್ಮ ಜೀವನದಲ್ಲಿ ಏನಾದ್ರು ಅದಗಲ್ಲೆ ಅಕ್ಕ,ಯಾರು ಅಗಲ್ಲ ಅಕ್ಕ
@user-ps9im5vz1d
@user-ps9im5vz1d Жыл бұрын
Hi chinnima putta 😘 Take Care raju sir get well soon 🙂
@AshaRani-kg6qf
@AshaRani-kg6qf Жыл бұрын
Nanu think madthidde,mam yav video inna appload agilla , antha but nim vlog nodi bejar aythu, adre nimge he ondu sandarbha jana hege iddare nam life nalli5 years aghe thilisi kottidare mam beda madom navu changidre jana friends relatives😢😭
@HemaLatha-js8nj
@HemaLatha-js8nj Жыл бұрын
Nim appa amma nu bandiva akka
@samruddhibelagali3489
@samruddhibelagali3489 Жыл бұрын
Houdu akka relatives yellaru nav chanag iddag matte nammind yenadru bekadag matra bartare... Nav kastadalli iddag yaru baralla... Nanagu nan delivery timenalli same feeling aagide... Avag nan banantana madake hospital nalli iddal paapun nodkolake yaru bandilla..
@parushuramappparushu2544
@parushuramappparushu2544 Жыл бұрын
God bless your family
@parushuramappparushu2544
@parushuramappparushu2544 Жыл бұрын
Namige thumba ase ede medom nim family na direct nododike
@parushuramappparushu2544
@parushuramappparushu2544 Жыл бұрын
Namige thumba ase ede medom nim family na direct nododike
@ranjitha.h.tranju512
@ranjitha.h.tranju512 Жыл бұрын
Howdu sister kelavondu sambandikaridane jasthi novu bejaru agodu. Anthorna hellidbeko alittu navu aramagirbeku ashte akka. Tc
@shruthipradeep787
@shruthipradeep787 Жыл бұрын
ನೀವ್ ಹೇಳಿರೋದು correct sis.... ಆದ್ರೆ ಈ time ಅಲ್ಲಿ ನೀವು ತುಂಬಾ stress thagolludu ಒಳ್ಳೇದಲ್ಲ... Cool ಆಗಿರಿ...take care ❤️
@umajeevu
@umajeevu Жыл бұрын
Sis nan maglige 2 and of month mrng time nidde madalla thumba altale tips heli sis milk chennage barutte kuditale
@entertainmentfromvp6133
@entertainmentfromvp6133 Жыл бұрын
Mam nivu karidre navu ella ready baroke adre nive hogipa saku anta kallu hisutira
@shubhamanju998
@shubhamanju998 Жыл бұрын
Pregnant nivu kushiyagiri..... Tale kedsko bedi... Ivakel... Avr bagge innu kettadagi matadoru idde irtare... Don't worry.....
@roopas6963
@roopas6963 Жыл бұрын
Mam nan gandanige full series hagi ICU word nalli 1 week iddru , nan gandan appa, amma ne barlilla nan thumba kastta pattini oble yalla face madidhini yarige taru hagalla.
@kavithakavitha-iv1fo
@kavithakavitha-iv1fo Жыл бұрын
Howdhu akka nangu same experience but nange agithu thumba hurt agotho ondhoondho sathi enu beda ellatru hogana ansuthe nimma mathu Keli nange ansuthu Ella enmele yarmele jasthi alla expectetion ettokobardhu antha
@mamtha579
@mamtha579 Жыл бұрын
Hi madam nevu heliddu neja curect agide enthavara bagge navu yochane madbardu, raju avrege husharu aithalla saku
@TriveniMadhu
@TriveniMadhu Жыл бұрын
100% nija lost year nangu same experience agidhe nanige 2nd baby miscarriage aythu nan admit adhe that same time nan husband gu health apset aythu ellaru 10to 15 kms edhare adru yaaru barlila badalagi ninge enondhu baby yak beku andru Sharu nivu dairyavagi iri anna ge enu agala take care of your health
@veenadhananjay6550
@veenadhananjay6550 Жыл бұрын
Me too experienced same situation 😔 i realised when my husband is in ICU
@deepacc4814
@deepacc4814 Жыл бұрын
Namige naave...be strong and be brave...life hinge irutte annok agalla...but naavu face madbeku aste
@sanshu6852
@sanshu6852 Жыл бұрын
ಹಾಗೇನೇ sis.e relatives..... nangu pregnancy timalli complication iddaga nan sis hatra swalpa ba....nangu ಧೈರ್ಯ barutte adidde but barle illa ....next nange 3 month complete admele Misscarriage agoitu .....avaglu nan sis galu nodoku barlilla......life alli kashta bandre relatives dura agtare ......iste life ....sis bejar madbedi anna husharagtare .........tc .....
@CuteKannadaFamily
@CuteKannadaFamily Жыл бұрын
Nija sis same as it is niv enu heltidiro adella nangu kuda after marriage idella nodi nijakku ondondusala nimtara nangu kuda hage itara relationship nenskondaga antavranna tirgi kuda nodbardu ansutte. Nanu kuda nim hage tumba strong agtidini antane ankoltini.
@umajeevu
@umajeevu Жыл бұрын
Don't very sis nimjote yar erli bidli navanthu edivi nimge Nim viwers joteg edare don't feel happy agi eri sis Raju bro bega husaragli God bless you bro and nimgu sis chinnima gu God bless you
@pruthvir8358
@pruthvir8358 Жыл бұрын
ನನಗೂ ಹಾಗೆ ಮನಸಲ್ಲಿ ಇಡ್ಕೊಂಡು ಯೋಚನೆ ಮಾಡೋದು ಜಾಸ್ತಿ.ಹೌದು ಅಕ್ಕಾ ನಾವು ಹೇಗಿದ್ರು ಜನ ಸಹಿಸೋಲ್ಲ ಆಡ್ಕೊಳ್ತಾನೆ ಇರ್ತಾರೆ
@user-mh4xr8zx3g
@user-mh4xr8zx3g Жыл бұрын
ನಾವು ಚೆನ್ನಾಗಿರೋದು ನೋಡಿ ಅವರಿಗೆ ಸಹಿಸಿಕೊಳ್ಳುವುದಕ್ಕೆ ಆಗೋಲ್ಲ ಅದಿಕ್ಕೆ ಆಗಿಲ್ಲ ಮಾಡ್ತಾರೆ ಕೆಟ್ಟ ಜನ ಅಕ್ಕ ನಮ್ಮಂತವರಿಗೆ ದೇವರೇ ದಿಕ್ಕು ಟೆನ್ಶನ್ ತೊಗೋಬೇಡ ಆಯಾಸ ಮಾಡ್ಕೋಬೇಡಿ ಅಕ್ಕ ನಿಮ್ಮ ಹೊಟ್ಟೆ ಒಳಗೆ ಒಂದು ಪಾಪು ಪಾಪುಗೆ ಕೂಡ ಬೇಜಾರಾಗುತ್ತೆ ನೀವು ಬೇಜಾರ್ ಮಾಡ್ಕೊಂಡ್ರೆ ಅಣ್ಣ ಆರಾಮ್ ಇದ್ದಾರ ಖುಷಿಯಾಗಿರಿ ಬಿಡದವರು ಟೆನ್ಷನ್ ಬೇಡ ಅಕ್ಕ ಪಾಪು ಕಡೆ ಗಮನ ಕೊಡಿ❤ ಜೀವನದಲ್ಲಿ ಇಂಥ ಜನ ತುಂಬ ಇರ್ತಾರೆ ನಾವೇ ಧರಿಸಬೇಕು ಅಷ್ಟೇ😮
@mayalokakannada
@mayalokakannada Жыл бұрын
Thanks so much dear.. you are correct
@sameeravishrutha762
@sameeravishrutha762 Жыл бұрын
Plse plse nim make up and makeup kit viedo madi humble request sisooo💟🙏
@nandiniharshaharsha8246
@nandiniharshaharsha8246 Жыл бұрын
Yes madum same nam realtives nu astey otnalli navu nemdi ge erbardu chennag edru sahisallla chennag elllla andre kushi agirtare
@OKGfam123
@OKGfam123 Жыл бұрын
Hi ma'am, Nivu Namnella Nimma Kutumbadavru Ankondidira alva? Bere avr Yene maathaadudrunu Thale Kediskol bedi. Naavella Nim Family Thara. Aaram aagiri namma Support nimge Edde erutte. Pregnant edira Bejaar aagirbedi. Happy aagiri Nimma Magu, Maglu, Nim Husband Bagge Aste Yochsi. Don't worry about others. Khushiyaagiri😊👍
@indianexpressh.s8521
@indianexpressh.s8521 Жыл бұрын
Namge nam hzbnd nam appa amma maklu bitre innaru ella😃expect madbardu ...nam kasttakke hotel a family member adooo duddu idre
@adarshprakash1575
@adarshprakash1575 Жыл бұрын
Tumbha kushi aythu nim math keli ege dairyavagiri be strong sharu and lika. Elli kaltillaaa plz
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 35 МЛН