ಸೂಪರ್ ಜೋಡಿ ರಂಗನಾಥ್ ಸರ್ ಜೊತೆ ನ್ಯೂಸ್ ಓದುವಾಗ ಅವರು ಸ್ವಲ್ಪ ರೇಗಾಡಿದಾಗ ನಿಮಗೆ ಸ್ವಲ್ಪ ಬೇಜಾರಾಗಬಹುದು ಆದರೆ ಅವರು ವೈಯಕ್ತಿಕವಾಗಿ ತುಂಬಾ ಒಳ್ಳೆಯ ಜನ ಸತ್ಯವನ್ನು ಹೇಳುತ್ತಾರೆ ನೀವು ಯಾವಾಗಲೂ ಅವರ ಜೊತೆ ನ್ಯೂಸ್ ಇರಬೇಕೆನ್ನುವುದೇ ನಮ್ಮ ಆಸೆ
@tippananavi32767 ай бұрын
ಸೂಪರ್ ಮೇಡಂ ನಿಮ್ಮ ಜೋಡಿ 👍👍 ರಂಗಣ್ಣ ಸರ್ ತುಂಬಾ ಒಳ್ಳೆಯವರು ಸತ್ಯ ವನ್ನೆ ಹೇಳುತ್ತಾರೆ
@krishnamurthybv94557 ай бұрын
Divya ge olle Jodi Mahesh. Best of luck
@ArrowComnt10 ай бұрын
Honestly... ನಾನೂ ದಿವ್ಯ ಜೊತಿ ಗೋಸ್ಕರ ಪಬ್ಲಿಕ್ ಟಿವಿ ನೋಡುತ್ತಿದ್ದೆ....
@slrgiftingdelights-uniquer7709 Жыл бұрын
Divya daughter is so cute 🥰🎉
@shivakumardg37157 ай бұрын
ನಿಮ್ಮ ಜೋಡಿ ತುಂಬಾ ಸುಂದರವಾಗಿದೆ ಈ ಜೋಡಿಯ ಮೇಲೆ ಯಾರ ಕಣ್ಣು ಬೀಳದಿರಲಿ
@nkgovindharaj8375 Жыл бұрын
ಶ್ರೀ ಗೋವಿಂದ ರಾಜ್ ಕುಲಾಲ್ ದೇವರ ಮನೆ ಸವಡ ಉಡುಪಿ ಕುಂದಾಪುರ, ಶುಭವಾಗಲಿ 🙏
@Harshitha24207 ай бұрын
ದಿವ್ಯ ಅವರ ನ್ನ ನಾನು ಮೊದಲು ನೋಡಿದ್ದು ಪೇಟೆ ಹುಡುಗೀರ್ ಹಳ್ಳಿ ಗೆ ಬಂದ್ರು, ರಂಗನಾಥ್ sir ನಿಮಗ್ಗೆ ಗದರಿದಾಗ ನೀವು ಪ್ಯಾನಿಕಗಗೋದನ್ನ ನೋಡಕ್ಕೆ ತಮಾಷೆ 😇 Anyway all tha best ದಿವ್ಯ 💕
@mukthaj276810 ай бұрын
Very good couple understanding caring and adjusting of this generation very rarely seen nowadays
@ramakrishnak4782 Жыл бұрын
Suuuuuuperb , entertaining awesome interview...karnataka' s number one Anchor ,news reader ...Moreover very good family too of Divya Jyothi madam...All the best madam...And also Hiiiii to your cuuuuuuute baby👋👋👋👋👋👋
ಕೀರ್ತಿ ಸರ್ ಸ್ಟ್ಯಾಂಡಪ್ ಕಾಮಿಡಿ ಟ್ರೈ ಮಾಡಿ. ಪಂಚಿಂಗ್ ಫನ್ ಕೊಡ್ತೀರಾ
@pramodshetty86117 ай бұрын
Divya , manoj and cute child, stay happy and God bless you.
@kamalaravi6807 ай бұрын
ತುಂಬಾ ಕ್ಯೂಟ್ ಸಂಸಾರ👍👍😔👌👌❤️❤️❤️❤️❤️💯💯💯💯
@AnusuyaCM-fp3le7 ай бұрын
Super family devehy ❤🎉
@shakuntalakrupanandha90877 ай бұрын
I'm watching for public news For Dhivya n Ranga nath...
@sathishnagaraj72037 ай бұрын
ತುಂಬಾ Natural ಆಗಿ ಬಂದಿದೆ.. ಮುಕ್ತವಾದ ಅಭಿಪ್ರಾಯಗಳು👌👌👌
@Lastbencher_075 ай бұрын
8:15. Aparna ಅವರಿಗೆ 🙏
@shankarachar48777 ай бұрын
Mane magalu Divya, hat's off u
@Nagaraj.1989Udagatti7 ай бұрын
Divya madam nanu big fan ❤nimge
@basavarajsajjan873 Жыл бұрын
tumba chennagide, subscribed
@brahmanandancreator37146 ай бұрын
God bless forever.....both of them
@jsuryakt Жыл бұрын
Dominationg alpha male on Divya's husband He took it lightly, but some strong statements were passed right in front of him
@Sangam-g9o5 ай бұрын
Yes, if someone else was in his place it would have been different story..
@dileepmuthu12967 ай бұрын
Divya good ತಾಳ್ಮೆ ಇದೆ ಇನ್ ಪಬ್ಲಿಕ್ ಟಿವಿ
@ShanthaShetty-ov2tq Жыл бұрын
Divya😘
@Rajaheart77 ай бұрын
❤Ganda hendati jagala undu malgotanka ❤❤❤❤
@rooparoopa63724 ай бұрын
Sir nice video sir nim anchoring super sir 🎉🎉🎉🎉🎉🎉
@udaygowda6723 Жыл бұрын
Superb 🎉
@gurusangayyas24417 ай бұрын
So nice family super 👍
@charmingchiranth3141 Жыл бұрын
Super entertaining
@chandujk11057 ай бұрын
I love u dimpi❤❤❤
@santhoshshetty23586 ай бұрын
Divya Jyothi madam nim dodda fan
@mylifestylenmuchmore Жыл бұрын
Super editing bro
@shakuntalakrupanandha90877 ай бұрын
Nice talking
@ngvleoch4 ай бұрын
Congrats Divya she is my sis classmate
@esquireprinters44247 ай бұрын
Congratulations sir very good house
@mkanilkumar748 Жыл бұрын
Amazing
@vandanagardenia29307 ай бұрын
Good mam
@jyothim4311 Жыл бұрын
Part 3 madi
@surakshasuraksha1993 Жыл бұрын
The best entertaining episode 😅😅😅
@anushamr6426 ай бұрын
Dimpiii❤❤❤
@BGRS9377 ай бұрын
Super Jodi
@RandhikaRai5 ай бұрын
Super ❤❤❤🎉🎉🎉🎉
@santhoshshetty23586 ай бұрын
Super jodi
@manjunathadoddamani14897 ай бұрын
ದಿವ್ಯ ಮೇಡಂ ನಿಮ್ ಮಗಳು ತುಂಬಾ ಕ್ಯೂಟ್.....❤️
@premabhat31187 ай бұрын
ದಿವ್ಯ ಇದ್ರೇನೆ ರಂಗಣ್ಣನವರಿಗೆ ವಾರ್ತೆ ಓದಲು ಜೋಶ್ ಬರೋರು 😂
@parvathiboraiah23866 ай бұрын
ಆತರ ಏನೂ ಇಲ್ಲ ನಾನು ಸಹ public ಟಿವಿ ಮಾಜಿ ಸಹೋದ್ಯೋಗಿ. ನಮ್ಮ ರಂಗನಾಥ್ ಸರ್ ಗೆ ನ್ಯೂಸ್ ನಾ ಗುಡ್ ಡೆಲಿವರಿ ಅಷ್ಟೇ ಆಗಿರುತ್ತೆ ....ರಂಗನಾಥ್ ಸರ್ ಈ ದಿವ್ಯ ತಂಗಿಯ ಹಾಗೆ....now she is 41 years old ನಮ್ಮ ಸರ್ is 56 years old. ತಂಗಿ ಥರಾನೇ, ಮಕ್ಕಳ ಹಾಗೆಯೇ ನೋಡೋದು. ವೆಲ್ gentle man ಅವರ screen ಹಿಂದೆ ಮುಂದೆ ಒಂದೇನೆ ರಂಗಣ್ಣ ಸರ್