Рет қаралды 5,027
ಗೆಳತಿಯರಿಬ್ಬರು ನೀರು ತರಲು ಹೆಜ್ಜೆ ಹಾಕಿದರೆ ಸಾಕು ದಾರಿಯುದ್ದಕ್ಕೂ ಅವರು ಮಾತನಾಡದ ಸುದ್ದಿನೇ ಇರಲ್ಲ.. ತಮ್ಮನೆ ಸಮಾಚಾರ, ಪಕ್ಕದ ಮನೆ ವಿಷಯ, ಕೊನೆಗೆ ಊರಿನ ಸುದ್ದಿ (ಒಂತರ ಈಗಿನ ಗಾಸಿಪ್) ಹೀಗೆ ನಾನಾ ತರದ ವಿಷಯಗಳ ಬಗ್ಗೆ ಮಾತಾಡ್ತಾನೆ ಇರ್ತಾರೆ, ಈ ಮಾತನಾಡುವಿಕೆಯ ರಭಸದಲ್ಲಿ ನೀರು ತರುವ ಕಷ್ಟವನ್ನು ಮರೆಯುತ್ತಾರೆ....
ಗೆಳತಿಯರ ಈ ತರಹದ ಮಾತಿನ ಪ್ರಸಂಗಗಳನ್ನು ಜನಪದರು ಈ ಹಾಡಿನ ರೂಪದಲ್ಲಿ ತಂದಿದ್ದಾರೆ... ಗೆಳತಿಯರ ಮಾತನ್ನ ಹಾಡಿನ ರೂಪದಲ್ಲಿ ಕೇಳಿ.. ದಯವಿಟ್ಟು ಇತರರಿಗೂ ಕೇಳಿಸಿ...
@nithyanuthana