ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@pavansk2037Күн бұрын
Kali Yuga is in ending stage (01) ಎಲ್ಲವೂ ಇದ್ದಕ್ಕಿದ್ದಂತೆ ಸಂಭವಿಸುತ್ತದೆ - ಹಠಾತ್ ಭಾಗವಿದೆ. ವಿನಾಶವೂ ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಅವ್ಯಕ್ತ ಪಾತ್ರ ಇದ್ದಕ್ಕಿದ್ದಂತೆ ಕೊನೆಗೊಳ್ಳುತ್ತದೆ. ಸಾಕ್ಷಾತ್ಕಾರ ಪಾತ್ರ ಪ್ರಾರಂಭವಾಗುತ್ತದೆ. ಅವ್ಯಕ್ತ ಸ್ಥಿತಿಯಲ್ಲಿ ಉಳಿಯುವ ಮೂಲಕ ಮಾತ್ರ ನೀವು ಬಾಪ್ದಾದಾ ಅವರೊಂದಿಗಿನ ಅವ್ಯಕ್ತ ಭೇಟಿಯನ್ನು ಅನುಭವಿಸಬೇಕಾಗುತ್ತದೆ. (02) ಮುಂದೆ ಹೋಗುತ್ತಾ ಸಾವಿನ ಮಾರುಕಟ್ಟೆ ಭವಿಷ್ಯದಲ್ಲಿ ಬಿಸಿಯಾಗುತ್ತದೆ. ಸಗಟು ಸಾವು ಇರುತ್ತದೆ. ಅನೇಕ ಹೊಸ ರೋಗಗಳು ಬರಲಿವೆ. ಭಯಂಕರ ರೋಗಗಳು ಬಂದು ಬಿಡುತ್ತವೆ. (03) ಬಾಂಬ್‌ಗಳು ಬೀಳುತ್ತವೆ. ಭಾರತದ ಭಾಗವು ಅಂತರ್ಯುದ್ಧವಾಗಿದೆ. ರಕ್ತದ ನದಿಗಳು ಹರಿಯುತ್ತವೆ. ಇದು ಅನ್ಯಾಯದ ಆಟವಾಗಿರುತ್ತದೆ. (04) ಪ್ರಾಕೃತಿಕ ವಿಕೋಪಗಳು ಉಂಟಾಗುತ್ತವೆ. ಒಂದು ಹನಿ ನೀರಿಗಾಗಿಯೂ ಕರುಣೆ ತೋರುತ್ತೀರಿ. ವಜ್ರದ ಉಂಗುರ ಕೊಟ್ಟರೂ ಹನಿ ನೀರು ಸಿಗುವುದಿಲ್ಲ. ಧಾನ್ಯಗಳು ಸಹ ಖಾದ್ಯವಾಗುವುದಿಲ್ಲ. ದಿನದಿಂದ ದಿನಕ್ಕೆ ಶ್ರೀಮಂತರೂ ಬಡವರಾಗುತ್ತಾರೆ. (05) ಮಾಯಾ ಮತ್ತು ಐದು ತತ್ವಗಳು ಒಟ್ಟಿಗೆ ಆಕ್ರಮಣ ಮಾಡುತ್ತವೆ. (06) ಎಲ್ಲಾ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲಾಗುವುದು. (07) ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. (8) ಎಲ್ಲಿಯೂ ಸುರಕ್ಷತೆ ಇರುವುದಿಲ್ಲ ಮತ್ತು ದುಷ್ಟ ಆತ್ಮಗಳ ಪ್ರವೇಶ ಪ್ರಭಾವ ಹೆಚ್ಚಾಗುತ್ತದೆ. (9) ಮಾನವರು ಹತಾಶೆಯಿಂದ ಏಳುವರು. (10) ವಿಜ್ಞಾನದ ಎಲ್ಲಾ ವಿಧಾನಗಳು ವಿಫಲವಾಗುತ್ತವೆ. ವಿದ್ಯುತ್ ವ್ಯತ್ಯಯ ಉಂಟಾಗಲಿದೆ. (11) ಒಂದು ಕಡೆ ವಿನಾಶದ ಡೋಲುಗಳು ಇರುತ್ತವೆ ಮತ್ತು ಇನ್ನೊಂದು ಬದಿಯಲ್ಲಿ ಶ್ರೀ ಕೃಷ್ಣನ ಜನ್ಮದ ಧ್ವನಿಯು ಜೋರಾಗಿರುತ್ತದೆ. ಒಂದು ಭಾರತ ಮಾತ್ರ ಉಳಿಯುತ್ತದೆ ಮತ್ತು ಎಲ್ಲಾ ಭಾಗಗಳು ನಾಶವಾಗುತ್ತವೆ. ಒಂದು ಆದಿ ಸನಾತನ ದೇವಿ-ದೇವತಾ ಧರ್ಮ ಇರುತ್ತದೆ ಮತ್ತು ಎಲ್ಲಾ ಧರ್ಮಗಳು ನಾಶವಾಗುತ್ತವೆ. ನೀವು ಚಲಿಸದೆ ಭಯಾನಕ ಸನ್ನಿವೇಶಗಳನ್ನು ಎದುರಿಸಲು ಬಯಸಿದರೆ, ನಿಮ್ಮ ಅಂತಿಮ ಸ್ಥಾನವನ್ನು ಸಾಧ್ಯವಾದಷ್ಟು ಬೇಗ ಮಾಡಿ... ಅದು ತಡವಾಗದಂತೆ... ಈಗ ಅಥವಾ ಎಂದಿಗೂ.
ಮುಖ್ಯ ಮಂತ್ರಿಯವರು ಮಾತ್ರ ಇಂಥ ವಿಷ್ಯಯದ ಬಗ್ಗೆ ಯೋಚಿಸಬಾರದು ಇದು ಎಲ್ಲರ ಕರ್ತವ್ಯ
@ps-kd6zzКүн бұрын
ಹೌದು ಒಳ್ಳೆ ರೂಲ್ಸ್. ಎಷ್ಟೋ ಮಕ್ಕಳು ಬಿದ್ದು ಪ್ರಾಣ ಹೋಗಿರೋ ನಿದರ್ಶನಗಳು ಇದ್ದಾವೆ.
@Om.S.KКүн бұрын
ಬೋರ್ ವೆಲ್ ರೀಚಾರ್ಜ್ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು
@angelslivelihood9151Күн бұрын
ಹೌದು
@ambarisha.nambi.j.n8226Күн бұрын
Yes
@sudhakarprabhu8378Күн бұрын
E ಸೂಳೆಮಕ್ಳು ಯಾವಾಗ ಮಾಡುವುದು ಸರ್ @@ambarisha.nambi.j.n8226
@bossss.9Күн бұрын
True bro first idranna tarali amele idu tarli😢😢
@VinayS-g7lКүн бұрын
ನಗರ ಪ್ರದೇಶಗಳಲ್ಲಿ ಮೊದಲು ಬೋರ್ ಹೊಡೆಯುವುದನ್ನು ನಿಷೇಧ ಮಾಡಬೇಕು 50 ಅಡಿ 100ಡಿಗೆ ಮನೆಗೊಂದು ಬೋರ್ ಹೊಡಿತಾರೆ
@praaveen3730Күн бұрын
Sir ..if government Provides good quality water , sufficient water , then why people spend lakhs and use borewell sir ?.. Lack of infra Insufficient supply Poor pressure of water If govt fixes this..naturally people will use public supply of water ryt sir
@gangushastriКүн бұрын
2:00 ವಿಡಿಯೋ ಸ್ಟಾರ್ಟ್
@Kannadiga_agКүн бұрын
🎉🎉
@pavansk2037Күн бұрын
Kali Yuga is in ending stage (01) ಎಲ್ಲವೂ ಇದ್ದಕ್ಕಿದ್ದಂತೆ ಸಂಭವಿಸುತ್ತದೆ - ಹಠಾತ್ ಭಾಗವಿದೆ. ವಿನಾಶವೂ ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಅವ್ಯಕ್ತ ಪಾತ್ರ ಇದ್ದಕ್ಕಿದ್ದಂತೆ ಕೊನೆಗೊಳ್ಳುತ್ತದೆ. ಸಾಕ್ಷಾತ್ಕಾರ ಪಾತ್ರ ಪ್ರಾರಂಭವಾಗುತ್ತದೆ. ಅವ್ಯಕ್ತ ಸ್ಥಿತಿಯಲ್ಲಿ ಉಳಿಯುವ ಮೂಲಕ ಮಾತ್ರ ನೀವು ಬಾಪ್ದಾದಾ ಅವರೊಂದಿಗಿನ ಅವ್ಯಕ್ತ ಭೇಟಿಯನ್ನು ಅನುಭವಿಸಬೇಕಾಗುತ್ತದೆ. (02) ಮುಂದೆ ಹೋಗುತ್ತಾ ಸಾವಿನ ಮಾರುಕಟ್ಟೆ ಭವಿಷ್ಯದಲ್ಲಿ ಬಿಸಿಯಾಗುತ್ತದೆ. ಸಗಟು ಸಾವು ಇರುತ್ತದೆ. ಅನೇಕ ಹೊಸ ರೋಗಗಳು ಬರಲಿವೆ. ಭಯಂಕರ ರೋಗಗಳು ಬಂದು ಬಿಡುತ್ತವೆ. (03) ಬಾಂಬ್‌ಗಳು ಬೀಳುತ್ತವೆ. ಭಾರತದ ಭಾಗವು ಅಂತರ್ಯುದ್ಧವಾಗಿದೆ. ರಕ್ತದ ನದಿಗಳು ಹರಿಯುತ್ತವೆ. ಇದು ಅನ್ಯಾಯದ ಆಟವಾಗಿರುತ್ತದೆ. (04) ಪ್ರಾಕೃತಿಕ ವಿಕೋಪಗಳು ಉಂಟಾಗುತ್ತವೆ. ಒಂದು ಹನಿ ನೀರಿಗಾಗಿಯೂ ಕರುಣೆ ತೋರುತ್ತೀರಿ. ವಜ್ರದ ಉಂಗುರ ಕೊಟ್ಟರೂ ಹನಿ ನೀರು ಸಿಗುವುದಿಲ್ಲ. ಧಾನ್ಯಗಳು ಸಹ ಖಾದ್ಯವಾಗುವುದಿಲ್ಲ. ದಿನದಿಂದ ದಿನಕ್ಕೆ ಶ್ರೀಮಂತರೂ ಬಡವರಾಗುತ್ತಾರೆ. (05) ಮಾಯಾ ಮತ್ತು ಐದು ತತ್ವಗಳು ಒಟ್ಟಿಗೆ ಆಕ್ರಮಣ ಮಾಡುತ್ತವೆ. (06) ಎಲ್ಲಾ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲಾಗುವುದು. (07) ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. (8) ಎಲ್ಲಿಯೂ ಸುರಕ್ಷತೆ ಇರುವುದಿಲ್ಲ ಮತ್ತು ದುಷ್ಟ ಆತ್ಮಗಳ ಪ್ರವೇಶ ಪ್ರಭಾವ ಹೆಚ್ಚಾಗುತ್ತದೆ. (9) ಮಾನವರು ಹತಾಶೆಯಿಂದ ಏಳುವರು. (10) ವಿಜ್ಞಾನದ ಎಲ್ಲಾ ವಿಧಾನಗಳು ವಿಫಲವಾಗುತ್ತವೆ. ವಿದ್ಯುತ್ ವ್ಯತ್ಯಯ ಉಂಟಾಗಲಿದೆ. (11) ಒಂದು ಕಡೆ ವಿನಾಶದ ಡೋಲುಗಳು ಇರುತ್ತವೆ ಮತ್ತು ಇನ್ನೊಂದು ಬದಿಯಲ್ಲಿ ಶ್ರೀ ಕೃಷ್ಣನ ಜನ್ಮದ ಧ್ವನಿಯು ಜೋರಾಗಿರುತ್ತದೆ. ಒಂದು ಭಾರತ ಮಾತ್ರ ಉಳಿಯುತ್ತದೆ ಮತ್ತು ಎಲ್ಲಾ ಭಾಗಗಳು ನಾಶವಾಗುತ್ತವೆ. ಒಂದು ಆದಿ ಸನಾತನ ದೇವಿ-ದೇವತಾ ಧರ್ಮ ಇರುತ್ತದೆ ಮತ್ತು ಎಲ್ಲಾ ಧರ್ಮಗಳು ನಾಶವಾಗುತ್ತವೆ. ನೀವು ಚಲಿಸದೆ ಭಯಾನಕ ಸನ್ನಿವೇಶಗಳನ್ನು ಎದುರಿಸಲು ಬಯಸಿದರೆ, ನಿಮ್ಮ ಅಂತಿಮ ಸ್ಥಾನವನ್ನು ಸಾಧ್ಯವಾದಷ್ಟು ಬೇಗ ಮಾಡಿ... ಅದು ತಡವಾಗದಂತೆ... ಈಗ ಅಥವಾ ಎಂದಿಗೂ.
@prakashbabu4366Күн бұрын
ಮೊದಲು ರಸ್ತೆ ಗಳ್ನ ಸರಿ ಮಾಡಲಿ..ನೀರಿಲ್ಲದ ಬೊರ್ ವೆಲ್ ಮುಚ್ಚಿಸುವ ಕಾನೂನು ಸರಿ ಇದೆ.. 👍
@varunraj8731Күн бұрын
ಜನಗಳು ಸರಿ ಆದ್ರೆ ದೇಶ ಸರಿ ಅಗುತ್ತದೆ... ಜನಗಳು ದೇಶಾಭಿಮಾನ ಬೆಳೆಸ್ಬೇಕು
@oblibalakrishnКүн бұрын
ಆಹಾರ, ಶಿಕ್ಷಣ, ವೈದ್ಯಕೀಯ ಮಾತ್ರ free ಕೊಡಬೇಕು ಈ rool ಎಲ್ಲಾ ಪಕ್ಷಗಳಿಗೆ ಸುಪ್ರೀಂ ಕೋರ್ಟ್ order ಕಾನೂನು ತರಬೇಕು.... ಇದರ ಬಗ್ಗೆ ಎಲ್ಲರಿಗೂ ತಿಳುವಳಿಕೆ ವಿಡಿಯೋ ಮಾಡಿ...plz
@srinivashindusthani21 сағат бұрын
ಈ ರೂಲ್ಸ್ ಗಳನ್ನ ಕೇಳ್ತಿದ್ರೆ ನನ್ ತಲೆಗೆ ಬೋರ್ ಕೊರೆದಂಗೆ ಆಯ್ತು ಗುರು....
@VsmKnkКүн бұрын
Olleya kelas
@ManjuSagar-z7nКүн бұрын
ಜಾಸ್ತಿ ದಿನ ಇದು ಇರಲ್ಲ
@deepakprabhu256021 сағат бұрын
ನಮಸ್ತೇ ಸರ್ ನಾನು ಮಸ್ತ್ ಮಗ. ಕಾಮ್ ನ ಎಲ್ಲ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತೇನೆ,ನೀವು ಅದ್ಭುತವಾಗಿ ವಿಶ್ಲೇಷಣೆ ಮಾಡುತ್ತೀರಿ ಮತ್ತು ಬಹಳ ಸೊಗಸಾಗಿ ಕನ್ನಡ ಮಾತನಾಡುತ್ತೀರಿ ಧನ್ಯವಾದಗಳು ಸರ್
@murthykkkkm4467Күн бұрын
ಪ್ರಮಾಣ ಪತ್ರಕ್ಕೆ ೫೦೦೦೦ ಕೊಡಬೇಕಾಗುತ್ತದೆ
@TimMiller-uz1ylКүн бұрын
Aste
@VivianfernandesroyКүн бұрын
Free. Nanu permission tagondidde. Mangalore alli. Mangalore city corporation
@nagaraj-qb6lgКүн бұрын
ರಸ್ತೆ ಗಳ ಗತಿ ಎನು?
@vijaysollapur3553Күн бұрын
ಅಯ್ಯೋ ದೇವರೆ ಎಂತಾ ಪರಿಸ್ಥಿತಿ ಬಂತು 😡🤬
@praaveen3730Күн бұрын
Hope goverment finds big under ground natural aquafer and store water during excess availability and use it on distress of water . 1) Rapid urbanization with rain water harvesting which are active ..like Using RWH water for non potable use 1st 2) storing RWH water in sump and using it for all purposes 3) letting Extra water soak to earth from water soaking pits 4) Using direct injection system near existing borewells
@GeethaAnjali-v9oКүн бұрын
Hiii Basics of share market bage video madi Lots of love❤to masth maga channel❤ Thank you 🙏😊
@nagendra6555Күн бұрын
Amar Prasad doing good video 🎉🎉🎉
@parameshmj8294Күн бұрын
Good information!. Government should encourage by giving subsidiaries for recharging borewell waters!..❤😊
First of all, fill up all the lakes in the villages, then there will not be any water problem!.❤😊
@sundareshahc1964Күн бұрын
Ella online digital madi lancha thapputhe format application digital format nalli madi
@vasudevamurthyHvasudevam-fx4irКүн бұрын
Super message Boss
@aganandjiolajsteani4221Күн бұрын
Ega reatu 120 ithe bore korsake 65 reatu madi retu yalla jasti madidrey
@jagadeesham754Күн бұрын
Taluk office records rooms alli duddu kottilla andre documents kodalla
@KiranTotagi-q6zКүн бұрын
Free bus efect new yochane lunchaaa
@karthiksilent1194Күн бұрын
ಲಂಚ ಸರ್ಕಾರ ಕಾಂಗ್ರೆಸ್ 😊ಹೊಸ ರೂಲ್ ಆಯ್ತು ಇನ್ನೂ BBMP ಲಂಚ ಸ್ಟಾರ್ಟ್
@haleshasmhaleshasarathi2218Күн бұрын
Lancha odiyurige super
@satyasankalpaКүн бұрын
Bengaluru Alli brovellge niru drainage inda barutte lake galigu illendale supply matte kudiyoke lake gala nirannu filter madalagutade
@arye155Күн бұрын
Karnataka dali waqf ban madbeku
@jithendrashegdenandalike.976Күн бұрын
Good responsible rule
@mnmanjunath216Күн бұрын
Hanaa kottarey kaanoonu kondukollabahudooo,, fine annuvudara arthaa idey thaaney .
@madhusudhanag4255Күн бұрын
Sir ganga kalyana yojanae baggae vedio madi sir , ee scheme Bala misuse agtha idhe
@RangaswamyKs-vu4giКүн бұрын
Namdu 3 borewell edde
@sammedkunneofficial74Күн бұрын
Corruption will increase....
@krishnojiraoh2434Күн бұрын
Advidice jasti ಯಾ ತ್ತು
@narendrababu4707Күн бұрын
Yo compulsory end cap weld madi fix madbeku antha helidre saku.. offcourse navu monne jameenalli haksid borewell ge ne weld madi hogidru.: ivru sumne buildup kodthare
@amruthpallimuniraju4152Күн бұрын
Instead of following 3rd class government rules and laws. Pls request to our citizens to make improve the underground water source , by making RWH in every house in different ways pls , make sense by your own , try keep any updates , growth of Israel ,
@letsstartnewyt9547Күн бұрын
Brother 2.5 acres ge 1200ft bowel koresi 15hp moter pump set ilsiddare.
@ksshetty8251Күн бұрын
For politicians not applicable sir🙏
@rafeeqwalikar2942Күн бұрын
🎉🎉
@BharathKumar2smg4 сағат бұрын
ಈ ಕಾನೂನು follow ಆಗಿಲ್ಲ ಅಂದ್ರೆ ಯಾವ ಅಧಿಕಾರಿಗೆ ಪ್ರಶ್ನೆ ಮಾಡಬೇಕು
@KanvithaKКүн бұрын
ಒಳ್ಳೆಯ ನಿಯಮ
@reddeppalr1622Күн бұрын
ಇದು ಭಿಕಾರಿ ಮುಂಡೆ
@SKGVideo-wc3jbКүн бұрын
ಒಳ್ಳೆಯ ನಿರ್ಧಾರ
@VinayakVidhyasagarКүн бұрын
great move by siddharamaih,atleast now innocent children wont get killed,a great leader our sodharamaih,jai congress
@Vilas9483Күн бұрын
It's going to be Bad decision by government, it leds to massive courruption
@shivashankar6356Күн бұрын
50,000 bribe plan 😀
@andyk4182Күн бұрын
This has to happen, it’s just a strategy! They will start charging for underground water also, it’s privatised already!
@pashupathib.c8632Күн бұрын
ಒಳ್ಳೆಯ ನಿರ್ದಾರ.... ಸರ್ಕಾರದ ಫ್ರೀ ಯೋಜನೆಗೆ ಅನುಕೂಲವಾಗುತ್ತೆ ನೀವೇನಂತ್ತೀರ
@heavydriver5269Күн бұрын
😂
@blackdevil3821Күн бұрын
Guru ede yalla agutha
@sandeepyammu1Күн бұрын
ನನಗೆ ನಂದೇ ಕಾನೂನು ✔️
@kpjchippaliКүн бұрын
ವಕ್ಫ್ ತರಹ😅😅😅
@user-ff3sq9uj7kКүн бұрын
ಸಿದ್ದರಾಮಯ್ಯ ಸೂಪರ್ CM ಜೈ ಕರ್ನಾಟಕ
@nagarajubj4715Күн бұрын
ಲವ್ಡ ಸೂಪರ್
@user-ff3sq9uj7kКүн бұрын
@nagarajubj4715 ಮೋದಿ ಲೌಡ
@bgvenkateshbgvenkatesh9486Күн бұрын
Kolle hodeyoke daari
@PradeepKumarAKGFКүн бұрын
Permission ge lancha esto? 🤔
@murthyg9906Күн бұрын
Kantree adikarigalu heavy lancha demand madtharee
@MuttuGowda-z9jКүн бұрын
Raitha satha lanch kothu kothu. Sayuthane good siddamula law🎉🎉🎉🎉😂
@6santosh6Күн бұрын
Y not just put a tile and cement the place of no water found?? Y this procedure to fence etc etc crap
@lakshminarayanareddy6320Күн бұрын
This is only for poor people not for rich people
@pradeepreddy1773Күн бұрын
Idella mado badlu dams and nadigala neeranna Ella kade shekarne madi thu idondu govt banni namma chintamani alli nodakke ondu dam illa adra bagge gamana kodalla engo duddu deepo niyamagalu tharthare😢
@VijayKumar-lc9fjКүн бұрын
Oh siddaramaiah govtninda volle rules maadidru
@MohammadSawad-b7cКүн бұрын
😮😮😮
@thename_is_sagaКүн бұрын
ಲಂಚ ಪಡಿಯೋಕೆ ಓಸಾ ಮಾರ್ಗ
@laxmikanthapuskal9923Күн бұрын
100%nija
@amruthpallimuniraju4152Күн бұрын
Pls request to our citizens not to follow of any our 3rd class corrupted politicians and their families because they are most dangerous than terrorism . Try to be practical , focus only on development of our nation Hindustan , not to follow like greedy
@shridharpujari277920 сағат бұрын
ಶಕ್ತಿ ಯೋಜನೆಗೆ ಶಕ್ತಿ ನೀಡಲಿಕ್ಕೆ
@gowthamshetty5674Күн бұрын
Sarakaragu kere tumbiso kelsada bagge ommenu yochisolla... Namm oora sutta adesto dodda keregalu 20 varshagalida kali ive... Helkoloke malenadu district😢
@HoriHabbaKannadaКүн бұрын
Yav uru nimdu
@A2Z-z2yКүн бұрын
Blaming is easy, What is ur contribution to our society,
@gowthamshetty5674Күн бұрын
@@A2Z-z2y😊 I'm professionally serving society only... Rt now
@chetanbu7922Күн бұрын
First need kodappa aamele ee rules yella maaduvante
@shashikumarkoli9541Күн бұрын
ಥೋ ಕಾಂಗ್ರೇಸ್
@KrushiMitraKarnatakaКүн бұрын
ಇಲ್ಲಿ ಪಕ್ಷವನ್ನು ಬೈಯಬೇಡಿ ಯಾವುದೇ ಪಕ್ಷ ಮಾಡಿದರು ಸ್ವಾಗತಿಸಿ ಯಾಕಂದ್ರೆ ಇದರಿಂದ ಒಳ್ಳೆ ಉಪಯೋಗ ಆಗಬೇಕು
@SanthoshGowda-y7sКүн бұрын
Bekiro kanunnu ala edu
@vinod1704Күн бұрын
Govt no water provision then rules
@gangadharaiahhm5339Күн бұрын
Side hustle Andre edu, congress nodi kalibeku
@narendrababu4707Күн бұрын
Sidda creating ways to create and increase bribe in all ways possible
@shivuchougule4922Күн бұрын
Prasad sir nivu baal yelititira matadbekadre nanu Nim channel openingind nodtidini time haalu madutidira sir
@anilbarakerКүн бұрын
❤
@siddaramgmali3510Күн бұрын
E Niyam taralike aguwudilla.
@vaijinathhalhalli3796Күн бұрын
New ways to take bribe
@siddappatalavar6746Күн бұрын
ಇದರ ಸಿಎಂ ಗೆ ಎಷ್ಟು ಪಾಲ ಐತಪ್ಪ
@KLRaju-xc7gvКүн бұрын
Full lunch by govt.
@sheshadrimayur6206Күн бұрын
Estu yrs blind government but now open the eyes it's but it's tooo better than late
@pradeepls995323 сағат бұрын
Siddu ge Raithara mele yake kannu yavaglu
@NagenderSultanpur23 сағат бұрын
ನಿಮಗೆ ಸಂವಿಧಾನದ ಬಗ್ಗೆ ಕಿಂಚಿತ್ತೂ. ಅಭಿಮಾನ ಇಲ್ಲ ಬಿಡು.... 🤔
@mk-pf9keКүн бұрын
😮
@chetanbu7922Күн бұрын
next usiraadu gaali gu hinge rule maadi atleast aaramaagi sattuhoguttare
@NagarajK-d2bКүн бұрын
Sarkara.borwel.todidre.cm.jailogatara
@nagbhushan7593Күн бұрын
This is for Congress ATM plan
@guddiinr4199Күн бұрын
ವಸೂಲಿ ಕಾಯ್ದೆ
@rao.narasimhaКүн бұрын
Without bribe nothing
@sanjumb9934Күн бұрын
Henada mele rokka kelo gathi bandide congress sarkarkkee