ನೋವಿನ ನಡುವೆ ಸೌಹಾರ್ದ ಕಥೆ | ನೇಜಾರಿನಲ್ಲಿ ನಡೆದ ಕೊಲೆಯ ದುಃಖದಲ್ಲೂ ಮಾನವೀಯತೆ ಮೆರೆದ ನೇಜಾರು, ಕೋಡಿಬೆಂಗ್ರೆ ಜನರು

  Рет қаралды 175,060

Daijiworld Udupi Live

Daijiworld Udupi Live

Күн бұрын

Пікірлер: 243
@Pavangowda886
@Pavangowda886 11 ай бұрын
ಮೊದಲು ಮಾನವೀಯತೆ,ಆಮೇಲೆ ಧರ್ಮ ಜಾತಿ
@shubhajaiprakash9821
@shubhajaiprakash9821 11 ай бұрын
ಇದು ನಮ್ಮ ಮನಸ್ಥಿತಿ ಆದರೆ ಅವರ ಮನಸ್ಥಿತಿ ಬೇರೆಯೇ ಇದೆ. ಅವರಿಗೆ ಎಲ್ಲದಕ್ಕಿಂತ ಮುಖ್ಯ ಧರ್ಮ. ಧರ್ಮದ ಹೆಸರಿನಲ್ಲಿ ಏನು ಮಾಡಲು ಹೇಸುವುದಿಲ್ಲ
@fathimaraihana2066
@fathimaraihana2066 11 ай бұрын
ಸೌಹಾರ್ದಕ್ಕೆ ಧರ್ಮವಿಲ್ಲ 👍 ಎಲ್ಲರೂ ಒಂದೇ ....
@Fdk222
@Fdk222 11 ай бұрын
ಈ ಸುಂದರ ಸೌಹಾರ್ದತೆಗೆ *ಶವ ರಾಜಕಾರಣಿ ಗಳ* ಕೆಟ್ಟ ದ್ರಿಷ್ಟಿ ಬೀಳದಿರಲಿ ದೇವರೇ 🙏🙏🙏🙏
@veenadsouza5203
@veenadsouza5203 11 ай бұрын
Yes, well said
@SumiSumi-gq6rg
@SumiSumi-gq6rg 11 ай бұрын
​@@veenadsouza5203❤
@mp-sr2rm
@mp-sr2rm 11 ай бұрын
Yes
@Tanu-i3n
@Tanu-i3n 11 ай бұрын
Yes ma❤
@myPrincejishaan
@myPrincejishaan 11 ай бұрын
Nija re
@sachinkenera9428
@sachinkenera9428 11 ай бұрын
ಆ ಕ್ರೂರಿಗೆ ಆದಷ್ಟು ಬೇಗ ಶಿಕ್ಷೆ ಆಗಬೇಕು..ಕಠಿಣವಾಗಿ ಆತ ಶಿಕ್ಷೆ ಅನುಭವಿಸಬೇಕು 😢
@manjunathmpai1090
@manjunathmpai1090 11 ай бұрын
Due to loopholes in system it takes 10 years first session court 2 years high court 1to 2 years Supreme court 5 years presidential clemency petition 6 months which is burden to public exchequer
@ThanviraThammu-vy1fu
@ThanviraThammu-vy1fu 11 ай бұрын
❤️❤️ ಹಿಂದೂ ಬಾಂಧವರ ಪ್ರೀತಿ ನೋಡಿ ಖುಶಿ ಆಯ್ತು ಸದಾ ಹೀಗೆ ಇರಲಿ
@SalmaSalma-lv9dm
@SalmaSalma-lv9dm 11 ай бұрын
E prithige hagu e sambadak yar keta dursti nu beladirali
@sanamsanam7254
@sanamsanam7254 11 ай бұрын
Ameen ❤
@MUHAMMADSAHAD313
@MUHAMMADSAHAD313 11 ай бұрын
ಮಾನವೀಯತೆ ಅಂದರೆ ಇದು❤
@mohiniamin2938
@mohiniamin2938 11 ай бұрын
ಕೋಡಿ ಬೇಂಗ್ರೇ ಹಾಗೂ ನೆಜಾರಿನ ‌ ಎಲ್ಲಾ ಜನತೆಗೆ ಹ್ಯಾಟ್ಸ್ ಆಫ್ ಟೂ ಯೂ ಆಲ್ ಪೀಪಲ್ಸ್ ನಿಮಗೆ ನಿಮ್ಮಗಳ ಉದಾರ ಮನಸಿಗೆ ನನ್ನ ನಮಸ್ಕಾರಗಳು ಧನ್ಯವಾದಗಳು
@RAJESHKUMAR-ux3bl
@RAJESHKUMAR-ux3bl 11 ай бұрын
ಅಮೂಲ್ಯ.... ಜೀವ.. ಗಳನ್ನು..... ಕಳಕೊಂಡ ಕುಟುಂಬ ಹಾಗೂ.... ಊರಿನ... ಸಮಸ್ತ.... ಸರ್ವ... ಭಾಂದವರು...ಅನುಭವಿಸಿ ದ ಆ... ನೋವು..... ದುಃಖ... ದ .. ಮುಂದೆ... ಯಾವ ಹಬ್ಬವೂ....ಶೂನ್ಯ.... ಸೌಹಾರ್ದತೆ... ಭಾಂಧವ್ಯ.... ಮಾನವೀಯತೆ ಯೂ.. ಇನ್ನು.. ಹೆಚ್ಚಾಗಲಿ.... .
@nawaz1131
@nawaz1131 11 ай бұрын
ಕೋಟಿಗೊಂದು ಮಾತು,😢
@kmsajid5348
@kmsajid5348 11 ай бұрын
ಹಿಂದೂ ಬಾಂದವರ ಪ್ರೀತಿ, ಸೌಹಾರ್ದಕ್ಕೆ ನಾವು ಚಿರರುಣಿ,
@aba989
@aba989 11 ай бұрын
🙏🙏🙏
@Goxxemsanimesworld
@Goxxemsanimesworld 11 ай бұрын
Religion doesn't matter.. What matters is human values.. It is very important to uphold humanity.. That is the only way to get rid of murderers and cruelty from society.. May God be with this father and brother..
@ShakuNaik-e3t
@ShakuNaik-e3t 11 ай бұрын
Sarva janangada shantiya tota rasikara ಪಾಲಿನ seleyuva nota hindu kraista musalmana
@creative_psyche8046
@creative_psyche8046 11 ай бұрын
A tande magana talme ge nannadondu dodda salam.yavude ketta matugalilla o devare averige manashanti kodu bhagwan
@rasimmular7084
@rasimmular7084 11 ай бұрын
Qd.
@sharathpoojary8636
@sharathpoojary8636 11 ай бұрын
ನಮ್ಮ ಊರಿನ ಪಕ್ಕನೆ ಆಗಿರೋ ದುರ್ಗಟನೆ.. ನಾವುನು ದೀಪಾವಳಿ ಆಚರಿಸಿಲ್ಲ... ತುಳಸಿ ಕಟ್ಟೆಗೆ ದೀಪ ಇಟ್ಟು ಅಲ್ಲಿಗೆ ಹಬ್ಬ ಮುಗಿಸಿದ್ವಿ... 4days back ಅಪ್ಪ ದೊಡ್ಡಪ್ಪ 3,4 thousand ಪಟಾಕಿ ಇದ್ದರು, ಒಂದನ್ನು ಹೊತ್ತಿಸಿಲ್ಲ... ಇವಾಗಲು ಪಟಾಕಿ, ಮನೆಯ ಗೋದ್ರೇಜ್ ನಲ್ಲಿದೆ... ನೂರ್ ಅಹ್ಮದ್ ನವರು, ನನ್ನ ತಂದೆ ಮತ್ತು, ನನ್ನ ಚಿಕ್ಕಪ್ಪ ನ ಹಳೆಯ ಫ್ರೆಂಡ್ ಕೂಡ... ಓಂ ಶಾಂತಿ 4 ಜೀವಕ್ಕೂ... ಸದ್ಗತಿ 🙏🏻
@fathima3060
@fathima3060 11 ай бұрын
Devaru nimage olleyadu maadli
@factinkannda6286
@factinkannda6286 11 ай бұрын
ತುಂಬಾ ನೋವಾಗುತ್ತೆ ಅಮಾಯಕ ಜೀವಗಳನ್ನು ಕೊಲ್ಲುವ ಬದಲು ಅತ್ಯಾಚಾರಿ ಕೊಲೆ ಗಡು ಕಾರನ್ನು ಭ್ರಷ್ಟಾಚಾರಿ ಗಳನ್ನು ಕೊಲ್ಲ ಬಹುದಿತ್ತು . ಆವಾಗ ಭೂಮಿ ಹಗುರ ವಾಗುತಿತ್ತು ಸುಮ್ಮನೆ ಅಮಾಯಕ ಜೀವ ಗಳನ್ನು ಕೊಂದು ಬಿಟ್ಟ ಪಾಪಿ ಅವನನ್ನು ಗಲ್ಲಿಗೆ ಏರಿಸಬೇಕು ಆದಷ್ಟು ಬೇಗ.
@mishrahman2906
@mishrahman2906 11 ай бұрын
❤❤❤
@shammaibrahim7975
@shammaibrahim7975 11 ай бұрын
Maanaveeyathe illadiddare manushya manava antha kareyalu yogyathe kaledukollutthane.. Nimma maanaveeyathe nodi thumba shanthoshavaithu.
@salisali6121
@salisali6121 11 ай бұрын
🙏🙏
@mansoorkm6435
@mansoorkm6435 11 ай бұрын
ಈ ಸೌಹಾರ್ದ ಹೀಗೆ ಇರಲಿ 🙏🙏 ಕುಟುಂಬಕ್ಕೆ ದುಃಖ್ಖ ಸಹಿಸುವ ಶಕ್ತಿ ಆ ಭಗವಂತ ಕೊಡಲಿ 😢
@grettaalmeida3612
@grettaalmeida3612 11 ай бұрын
ನಾವೆಲ್ಲರೂ ಒಂದೇ ಭಾರತಾಂಬೆಯ ಮಕ್ಕಳು ಮನುಷ್ಯತ್ವವೇ ನಮ್ಮ ಧರ್ಮ 😢😢😢 ಇದು ಮರೆಯಲು ಸಾಧ್ಯವೇ ಇಲ್ಲ 😢 ತುಂಬಾ ಬೇಸರವಾಗುತ್ತದೆ very 😢😢
@factinkannda6286
@factinkannda6286 11 ай бұрын
ನಿಜ ಮಾನವೀಯತೆ ಯೇ ಮನುಷ್ಯ ನೆ ಧರ್ಮ.
@olledbaisiolledagutte
@olledbaisiolledagutte 11 ай бұрын
ವಾಹ್.... ನಿಜ್ಜ ಮಾರ್ರೆ ಎಂಥಾ ಒಳ್ಳೆಯ ಜನ ಅಲ್ಲಿನವರು 😢😢😢😢 ಮಾತನಾಡಿದ ಪ್ರತಿ ಒಬ್ಬರು ನನ್ನ ಕಣ್ಣಿಗೆ ದೇವರ ಪ್ರತಿ ಬಿಂಬ ರೀತಿ ಕಾಣ್ಸುತ್ತೆ...
@shafisheikh7527
@shafisheikh7527 11 ай бұрын
Heart melting words .....
@stanislausgrattan3664
@stanislausgrattan3664 11 ай бұрын
ಬದುಕು ಎಷ್ಟು ಸುಂದರವೊ, ಸೌಹರ್ದಯುತ ಜೀವನ ಸಹ ಅಷ್ಟೆ ಸುಂದರ, ಬದುಕಿದ್ಧಗ ಪ್ರೀತಿಯಿಂದ ಬದುಕುವ ಜೀವನ, ಒಂದು ಮಹಾ ಸಾಧನೆ , ನಾವೆಲ್ಲಾರೂ ಈ ಸಾಧಾನೆ ಗೆ ಕೈ ಜೋಡಿಸೋಅರುಣ, ನಮ್ಮ ಕರಾವಳಿ ತುಳು ಕೊಂಕಣಿ ಕನ್ನಡ ನಾಡನ್ನು ಪವಿತ್ರ ಗೋಳಿಸೋಣ,
@govindappaye2191
@govindappaye2191 11 ай бұрын
ಈ ಪರಿಸ್ಥಿತಿ ಯಾರಿಗೂ ಬರದಿರಲಿ
@MumtazHameed-sz1ef
@MumtazHameed-sz1ef 11 ай бұрын
ಇಲ್ಲಿ ನಮ್ಮ ಉಡುಪಿಯ ಕಡೆ ನಾವೆಲ್ಲಾ ಹಿಂದು ಮುಸ್ಲಿಮರು ಸಹೋದರರಂತೆಯೇ ಇದ್ದೇವೆ. ❤
@AbdulRahman-ee5vf
@AbdulRahman-ee5vf 11 ай бұрын
ಫ್ರಗಾತಿ ಮೆಡಮ್ ನಿಮಗೆ ದನ್ಯವಾದಗಳು. ರಮೇಶಣ್ಣ ಓಳ್ಳೇಯ ಸಂದೇಶ ಕೊಟ್ಟಿರುತ್ತಿರಿ.ನಿಮಗೆ ದೇವರು ಒಳ್ಳೆದು ಮಾಡಲಿ.ಮಹಾಬಲಣ್ಣ ನೀವು ದೊಡ್ಡ ಹ್ರದಯದ ಜನ. ಸರ್ವ ಸ್ರ್ಸ್ಟೀ ಕರ್ತ ನಾದ ಅಲ್ಲಾಹು ಅರೋಗ್ಯ ಇರುವ ರ್ದೀರ್ಘಾಯುಷ್ ನೀಡಲಿ 🤲ಎಂದು ನಾನು ಫ್ರಾರ್ಥಿಸುತ್ತೆನೆ.🤝
@arunatonapi7233
@arunatonapi7233 11 ай бұрын
ಅತೀ ದುಃಖಕರ ಸಂಗತಿ 😢
@veciavenciarego2556
@veciavenciarego2556 11 ай бұрын
ತುಂಬಾ ದುಃಖವಾಯಿತು ಸಾರ್.
@kudrolisheikhansarjaffer9255
@kudrolisheikhansarjaffer9255 11 ай бұрын
Outstanding msg by first man what he said 100% pure n perfect
@vinolapinto1307
@vinolapinto1307 11 ай бұрын
ನಾವೆಲ್ಲ ಈ ಜಗತ್ತಿನಲ್ಲಿ ಪಯಣಿಗರು. ಅಲ್ಲಿದೆ ನಮ್ಮ ಮನೆ. ಇಲ್ಲಿ ಇರೋದು ಸ್ವಲ್ಪ ದಿನ ಎಂಬ ಭಾವನೆಯಿಂದ ಎಲ್ಲರೊಂದಿಗೆ ಬೆರೆತು ಮಾನವೀಯ ಮೌಲ್ಯಗಳನ್ನು, ಸಹೋದರ ಭಾವನೆಯನ್ನು ಬೆಳೆಸಿ , ಮಾನವೀಯ ಧರ್ಮವೇ ಶ್ರೇಷ್ಠ ಎಂದು ಭಾವಿಸಿ ಬಾಳೋಣ. ದುಃಖತಪ್ತ ಕುಟುಂಬಕ್ಕೆ ಭಗವಂತ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@aminmangalore2300
@aminmangalore2300 11 ай бұрын
Hundred percent correct, paniyar Sir 🙏
@mohammedhamzabajpe9208
@mohammedhamzabajpe9208 11 ай бұрын
Ser thumba olleya mathu god bless you
@cool-858
@cool-858 11 ай бұрын
This is our religion the religion of humanity ...we r one always ...I respect these people who have not celebrated the festival which is one of their grand festival celebrated with the maximum happiness...our police is always with us be it our good times or bad times n in this case they have proved their sincerity at work I respect them too...hats off to u all guys n my hearty condolences with the family
@veenadsouza5203
@veenadsouza5203 11 ай бұрын
Yes, dear, this is our religion.
@MohammedShameer-q1x
@MohammedShameer-q1x 11 ай бұрын
Nanna preethiya sahodarare nimma mathige nannadondu Dodda salaam😢😢😢😢
@sarojagowda3991
@sarojagowda3991 11 ай бұрын
ಯಾರಿಗೂ ಈ ರೀತಿ ಆಗಬಾರದು
@mohammedhamzabajpe9208
@mohammedhamzabajpe9208 11 ай бұрын
Manushyathwa thumbida helike 👍🏻
@fathimanirmala8718
@fathimanirmala8718 11 ай бұрын
Hats off to u sir!!!!!! Its true sir v r all human beings the emotions r same to everyone in this beautiful world even today also our eyes gets wet remembering this beautiful family....let the Almighty give them peace.....
@priyaavinash3816
@priyaavinash3816 11 ай бұрын
So happy to hear this. Wish everyone everywhere in the world behaved like this. World would have been such a beautiful place.
@AhmedHakimi28
@AhmedHakimi28 11 ай бұрын
World would have been beautiful but politicians will go jobless 😢 sad but true
@priyaavinash3816
@priyaavinash3816 11 ай бұрын
@@AhmedHakimi28 True!
@gulabipoojary1086
@gulabipoojary1086 11 ай бұрын
Hats off mahabala sir
@user-cg4lg6mu2l
@user-cg4lg6mu2l 11 ай бұрын
Anna thumba preethiyinda mathanadidiri hagu nimma kannada thumbane spastavagidhe....E dukkavannu sahisuva shakti devaru karunisali 🙏🙏🙏🙏🙏
@ShakuNaik-e3t
@ShakuNaik-e3t 11 ай бұрын
ಜಾತಿ ಒಂದೇ. ಮನುಷತ್ವ ನೋಡ್ಬೇಕಷ್ಟೆ
@mashuarts8461
@mashuarts8461 11 ай бұрын
ಶರಣು ಶರಣರ್ಥಿ ನಿಮಗೆ 🙏🏻🙏🏻skp
@sharmilashetty8909
@sharmilashetty8909 11 ай бұрын
God bless family
@nageshbengre4303
@nageshbengre4303 11 ай бұрын
Hat's up Hindustha 'n Kodibengre people ❤
@user-fdm2yf7dpm8c
@user-fdm2yf7dpm8c 11 ай бұрын
ಹೆಸರಿನಲ್ಲೇ ide Clue..... ಚೌ ಗಲ್ಲೇ ge.... ( ಗಲ್ಲೇ ) 💯 ಶಿಕ್ಷೇ
@reshmar1898
@reshmar1898 11 ай бұрын
Tq..gafur sir
@irenepinto1460
@irenepinto1460 11 ай бұрын
😭😭😭😭😭😭😭lord, give strength this family ❤️❤️
@rosy_ranirani4865
@rosy_ranirani4865 11 ай бұрын
It BREAKS OUR HEART to see Shri Noor Mohmed and his son orphaned ,the happy family destroyed .CANNOT IMAGINE WHAT FATE AWAITS THAT CRIMINAL,MURDERER CHOWGULE WHO HAS DESTROYED TWO HOMES _1) OF Sri Noor Mohmed 2)His own consisting of his wife and child .
@geetharamesh7026
@geetharamesh7026 11 ай бұрын
Really good massage
@janetdsouza4879
@janetdsouza4879 11 ай бұрын
Very very sad...God bless this beautiful fly
@SaharaUmmi
@SaharaUmmi 11 ай бұрын
Supar.good.sar.. god bless you
@mp-sr2rm
@mp-sr2rm 11 ай бұрын
Very painful. Entire humanity is hurt.
@shareefvogga1648
@shareefvogga1648 11 ай бұрын
Enta ketta samajdalli nemma uttma reportge danyavadagalu😢
@seemadsouza6706
@seemadsouza6706 11 ай бұрын
Super police ❤❤❤ great
@yamunaanitha3544
@yamunaanitha3544 11 ай бұрын
Nijakku nivu heliddu 100% nija. Adre aa katukana summane bidbardu. Avanu narali narali sayabeku.
@DOBedreAbdulRahmanKODI
@DOBedreAbdulRahmanKODI 11 ай бұрын
ನಮಗೆ ಏನು ಮಾಡಲು ಆಗದಿದ್ದರು ದೇವರು ಅವನನ್ನು ಸುಮ್ಮನೆ ಬಿಡುವುದಿಲ್ಲ ನಾವು ತಾಳ್ಮೆಯಿಂದ ಇರಬೇಕು ಅಸ್ಟೆ
@learnarabicwithmrs.shahnaz810
@learnarabicwithmrs.shahnaz810 11 ай бұрын
Really great town.
@aghazi8314
@aghazi8314 11 ай бұрын
Good news first time from Kuwait 🇰🇼 ❤
@altafaltaf5759
@altafaltaf5759 11 ай бұрын
Savra sampradaya ondai monna bava ❤ good 👍 sir
@vanithasd1592
@vanithasd1592 11 ай бұрын
Sir release your stress,cry once now you pretend to be strong but you bursr out your emotions.not at all easy to digest . peace be to all .
@kudrolisheikhansarjaffer9255
@kudrolisheikhansarjaffer9255 11 ай бұрын
People are always good with each other live in brotherhood it's unfortunate that some politicians and some organisation leaders for their personal gain spit venom n bring disturbance in the society and also unfortunate that some youths fall into their trap n destroying their future. Hope people will understand n move on with peace n harmony better way to avoid such religious game we have to join hands 😊
@rosy_ranirani4865
@rosy_ranirani4865 11 ай бұрын
It is just an unforgettable incident .The Innocent and Happy family has been destroyed for ever .Neighbours , Friends,relatives and even people in far flung regions have been shocked by this heinous deed . Peace and truth loving residents have shed tears for this small family .
@shaikrehanashaikrehana995
@shaikrehanashaikrehana995 11 ай бұрын
Great
@srirajbasavapatna8989
@srirajbasavapatna8989 11 ай бұрын
God bless the family.Help them
@sunandasuni9314
@sunandasuni9314 11 ай бұрын
Hindu Muslim sowhardakke dhanyavadagalu yava dharma yava jathi manushyathva mukhya nammallu avarallu hariyodu rakthane heege yellaru ondagirona Anna thammandiranthe akka thangiyaranthe devaru aa family ge dhukhavannu bharisuva shanthi needling 😢
@deepikagowda3105
@deepikagowda3105 11 ай бұрын
Dayavittu namma police , politician and as per our law avnige gallu shikshene agbeku😢😢😢yavdhe karanakku avnige excuse koduva haage illa.... Illi hindhu Muslim anta yavdhu baruvudhilla only humanity..... Pllzzz god avrige dukkadha madivinindha horage baruva shakthi kodu..... ❤❤🙏🙏🙏
@salikasalika2977
@salikasalika2977 11 ай бұрын
Janara naduve endu kooda sauhardate irutte...Aadare ketta raajakaaranigalu adannu odedu nuchchu nooru maadutta iruttaare... udaharanege allina MLA..adaru kooda Jana adannu lekkisate manaviyate etti hididdiddaare❤
@divyabharathi9493
@divyabharathi9493 11 ай бұрын
Very sad😢
@afsanaafsana4065
@afsanaafsana4065 11 ай бұрын
Istella aghbeku andre arab rastradha kanoonu tharabeku
@mashikmashik2862
@mashikmashik2862 11 ай бұрын
Good
@mashikmashik2862
@mashikmashik2862 11 ай бұрын
Olle mathu sr
@sujathaPojari
@sujathaPojari 11 ай бұрын
Very sad😢😢😢😢😢
@yamanarayanaswamy357
@yamanarayanaswamy357 11 ай бұрын
Greate people Salute
@wajidabdul5713
@wajidabdul5713 11 ай бұрын
So far even a single statement from MP shobha in her own constituency for this brutal murder
@kudrolisheikhansarjaffer9255
@kudrolisheikhansarjaffer9255 11 ай бұрын
Here she's religious card not working so also in Puttur
@KLkitchenofficial
@KLkitchenofficial 11 ай бұрын
👍👍👍👍👍
@aminmangalore2300
@aminmangalore2300 11 ай бұрын
Baari yedde advice koriyar Sir 🙏
@shashikalapoojary495
@shashikalapoojary495 11 ай бұрын
Encounter maadi sir please
@thabrezahmed5142
@thabrezahmed5142 11 ай бұрын
👍🏼👍🏼
@shashikalapoojary495
@shashikalapoojary495 11 ай бұрын
Mis u family😢
@salamulala9168
@salamulala9168 11 ай бұрын
👍👍👍
@abdullatheef2797
@abdullatheef2797 11 ай бұрын
100%
@rajanipai5152
@rajanipai5152 11 ай бұрын
Very sad
@prakrithishetty9290
@prakrithishetty9290 11 ай бұрын
❤Humanity
@suryap5670
@suryap5670 11 ай бұрын
Hindu🇮🇳🚩🙏
@shivachakra6
@shivachakra6 11 ай бұрын
Yavanigu adhe riti churi alli chuchi chuchi sayisa beku aga matra bere yavarigu intha kelsa madalu hedaru tare
@induthwisha6882
@induthwisha6882 11 ай бұрын
Yarigu iee rithi agabaradu very sad
@vimalashenoy6360
@vimalashenoy6360 11 ай бұрын
🙏🙏🙏🙏🤗
@HarshithHars
@HarshithHars 2 ай бұрын
Very bad incident my friend too bad
@ShardaPoojari-m1d
@ShardaPoojari-m1d 11 ай бұрын
😭😭😭
@ameenabisclksyed6788
@ameenabisclksyed6788 11 ай бұрын
🙏🙏🙏
@Ranjan-raj232
@Ranjan-raj232 11 ай бұрын
Eduve jeevana...this is the strong msg to dirty politicians who make Hindu Muslim...let's leave together and keep communals away from us.
@sanamsanam7254
@sanamsanam7254 11 ай бұрын
Intaha manobavane ellarallu ella oorina janarallu irabeku
@mohammedhaneef6341
@mohammedhaneef6341 11 ай бұрын
🙏🙏🌹 From saudi Arabia
@FatimaRasina
@FatimaRasina 11 ай бұрын
Nija sir nevu Heidi matu yarige Jeeva Kodo adikara ediyo avnige maatra Jeeva tagolo adikara ede 💯 nija
@meenakshim5145
@meenakshim5145 11 ай бұрын
Nijavaagi jana olleyavare adre (Hindu agli muslim agli) Rajakeeyadavru ella madudu
@FarzanaSiddiq-s2k
@FarzanaSiddiq-s2k 11 ай бұрын
❤Hindu Muslim hige Preeti erali
@jameelar297
@jameelar297 11 ай бұрын
Howdu sir nivu helo oneonedu mathu sathya sir.....
@abdulsalamsalam8406
@abdulsalamsalam8406 11 ай бұрын
@maimunamaimu7333
@maimunamaimu7333 11 ай бұрын
😢👍😭
@raghunathkamath8491
@raghunathkamath8491 11 ай бұрын
Manava dharmadavaragona thalmeyinda edda nejarina janarige thumba 🙏🙏🙏
@rathibrahmavar6814
@rathibrahmavar6814 11 ай бұрын
E video ellaru noduvantagali , matte e yantrika badukinalli ellarigu souhardhate jeevanada arivagali, Aa kutumbakke dhukkavanna aragisuva Shakti bhagavantha kodli
@mohammedhamzabajpe9208
@mohammedhamzabajpe9208 11 ай бұрын
Yellarigu devaru sahane needali
@abdulsattarjangubhai5385
@abdulsattarjangubhai5385 11 ай бұрын
Sir sir we are Indian we haveing human so heng him culture all we are
@sureshbmandikeri3143
@sureshbmandikeri3143 11 ай бұрын
🙏🙏🙏🙏🙏🙏
@ashrafkoya2078
@ashrafkoya2078 11 ай бұрын
Manushthakke bele
@ashab4621
@ashab4621 11 ай бұрын
Navu ladies Navu Safe heli.Illa navu Safe alla illi. Kalla kannittu nodtha irthare. Avra thale yalli ketta kanasu. Ladies navilli Safe alla.
@jainabiha8824
@jainabiha8824 11 ай бұрын
❤❤❤❤❤❤❤❤
@shekarsalyan9516
@shekarsalyan9516 11 ай бұрын
😭😭😭😭😭😒🙏🙏🙏🙏🙏
@abdulhatif5422
@abdulhatif5422 11 ай бұрын
😢😢😢😢😢😢😢😢😢😢😢😢😢😢😢😢 nodiye dukkah thadakollikke aglillah
Will A Basketball Boat Hold My Weight?
00:30
MrBeast
Рет қаралды 148 МЛН
Triple kill😹
00:18
GG Animation
Рет қаралды 18 МЛН
бабл ти гель для душа // Eva mash
01:00
EVA mash
Рет қаралды 7 МЛН
Car Bubble vs Lamborghini
00:33
Stokes Twins
Рет қаралды 36 МЛН
Tibetan Tag; get to know my sis better!!
14:49
Dedhen Vlogs
Рет қаралды 13 М.
🔴 Al Jazeera English | Live
Al Jazeera English
Рет қаралды 9 М.
Will A Basketball Boat Hold My Weight?
00:30
MrBeast
Рет қаралды 148 МЛН