No video

ನಾವು ಇಷ್ಟೇಲ್ಲ ಪೂಜೆ ಪುನಸ್ಕಾರ ಮಾಡಿದರೂ ದೇವರು ನಮಗೇಕೆ ಒಲಿಯುತ್ತಿಲ್ಲ ಕಾರಣ ಇಷ್ಟೇ

  Рет қаралды 81,593

Veena Joshi

Veena Joshi

Күн бұрын

Пікірлер: 471
@sumathisuresh988
@sumathisuresh988 5 ай бұрын
Thank u amma ಒಂದೊಂದು ಸಾರಿ ನಮ್ಮ ಮನಸು ಹೆಗಹೇಗೋ ಯೋಚಿಸುತ್ತೆ ಆ ದೇವರು ನಿಮ್ಮ ರೂಪದಲ್ಲಿ ನಮ್ಮನ್ನು ಎಚ್ಚರಿಸುತ್ತಾರೆ ಎಷ್ಟೊಂದು ಕಲಿಯುತ್ತೀವಿ ಧನ್ಯವಾದಗಳು 🙏
@leelalokesh8280
@leelalokesh8280 4 ай бұрын
👍👌👃
@suraksharpattar7394
@suraksharpattar7394 5 ай бұрын
ನನಿಗೆ ತಾಳಿ ನೆಲಕ್ಕೆ ತಾಗಿಸಬಹುದಾ ಅಥವಾ ಇಲ್ಲ ಅಂತ ಹೇಳಿ ಅಮ್ಮ ಮತ್ತು ದೇವರಿಗೆ ಉದ್ದಿನ ಕಡ್ಡಿ ಅಥವಾ ದೂಪ ಬೇಳಗುವಾಗ ನಮ್ಮ ಬೇಡಿಕೆ ಹೇಳುತ್ತಾ ಬೆಳಗಬೇಕು ಅಥವಾ ಮಂತ್ರ ಹೇಳುತ್ತಾ ಬೆಳಗಬೇಕು ಹೇಳಿ ಅಮ್ಮ ದಯಮಾಡಿ ನನಿಗೆ ಬಹಳ ಕನ್ಫ್ಯೂಸ್ ಇದೆ ಅದಿಕ್ಕೆ plz ಅಮ್ಮ
@shru.shruthi12patil69
@shru.shruthi12patil69 5 ай бұрын
ಹೌದು ಅಮ್ಮ ಪ್ಲೀಸ್ ಹೇಳಿ ಅಮ್ಮಾ
@user-dd9jq7mt6h
@user-dd9jq7mt6h 5 ай бұрын
ನಮಸ್ತೆ ಅಮ್ಮ 🙏🙏 ಹೆಣ್ಣು ಮಕ್ಕಳ ಆಚಾರ ವಿಚಾರದ ವಿಡಿಯೋ ಮುಂದುವರೆಸಿ ಅಮ್ಮ 🙏
@shwethasweety47
@shwethasweety47 5 ай бұрын
Plz continue amma
@priyadando9174
@priyadando9174 5 ай бұрын
Haa amma continue madi please 🙏
@latham-oz3qw
@latham-oz3qw 5 ай бұрын
Howdu amma continue madi
@akshathashetty691
@akshathashetty691 5 ай бұрын
ನಮಸ್ತೆ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chandrikakulkarni6739
@chandrikakulkarni6739 5 ай бұрын
❤hawdu akka please continue akka 🙏🙏😊
@bhagyalakshmik.g.2136
@bhagyalakshmik.g.2136 5 ай бұрын
ಹರೇ ಶ್ರೀನಿವಾಸ 🙏🙏ಎಲ್ಲಾ ಕಥೆಗಳೂ ತುಂಬಾ ಅರ್ಥಪೂರ್ಣಿವಾಗಿವೆ ನಾವು ತಿಳಿದು ನಡೆಯಬೇಕು ಅಷ್ಟೇ ಭಗವಂತ ನಮ್ಮಗೆ ಎಷ್ಟು ಕೊಡಬೇಕು ಅಷ್ಟು ಕೊಟ್ಟಿರುತ್ತಾನೆ ನಾವು ಅದನ್ನು ತಿಳ್ಕೊಲ್ಲ ಇದದ್ದರಲ್ಲಿ ಬದುಕಲು ಕಲಿಯಬೇಕು ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ವೀಣಾ ವೈನಿ ಅವರಿಗೆ ನಮನಗಳು 🙏🙏🙏🙏👍👍🌹🌹🌹🌹
@shashikalamahesh2748
@shashikalamahesh2748 4 ай бұрын
ಅಯ್ಯೋ ದೇವರೇ ಒಂದು ಒಂದು ಪದಗಳು ಕೇಳುತಿದ್ದಿದ್ದೇರೆ ಮತ್ತೆ ಕೇಳುವ ಆಸೆ ಮೈಯ್ ರೋಮಂಚನ ದೇವರ ಮೇಲೆ ನಂಬಿಕೆ ಜಾಸ್ತಿಯಾಗುತ್ತಲೇ ಇದೆ ನಾನು ಹೀಗೆ ಬೇರೆಯವರನ್ನು ನೋಡಿ ಇವರು ಏನೂ ಮಾಡದೆ ಇದ್ದರೂ ಕೂಡ ಲಕ್ಷ್ಮಿ ಅವರ ಮನೆಯಲ್ಲಿ ತುಂಬಿದೆ ಎಂದೂಕೊಳ್ಳುತಿದ್ದೆ ಈಗ ಬುದ್ಧಿ ಬಂತು ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಅಮ್ಮ ❤
@shivakumarac760
@shivakumarac760 5 ай бұрын
ಅಮ್ಮ ನೀವು ಹೇಳೋ ಎಲ್ಲ ಪೂಜೆ, ಆಚಾರ, ವಿಚಾರ ಎಲ್ಲವನ್ನು ಸರಿಯಾಗಿ ಮಾಡಿದರೆ 100% ಒಳ್ಳೇದು ಆಗುತ್ತೆ ಅಮ್ಮ, ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ತಾಯಿ 🙏🙏💐💐🙏🙏.
@rajalakshmig616
@rajalakshmig616 5 ай бұрын
ಕಥೆಗಳ ಮೂಲಕ ನಮ್ಮ ಜೀವನದ ಸಾರಾಂಶವನ್ನು ವಿವರಿಸಿ ನಮ್ಮೆಲ್ಲರನ್ನೂ ಸತ್ಯದ ಹಾದಿಯಲ್ಲಿ ಮುಂದೆ ಸಾಗುವಂತೆ ಮಾಡುತ್ತಿರುವ ನಿಮಗೆ ನನ್ನ ಹೃದಯ ಪೂರ್ವಕ ವಂದನೆಗಳು ಹಾಗೂ ದಯಮಾಡಿ ನಿಮ್ಮ ಈ ಕಥೆಗಳ ಪಯಣ ಮುಂದುವರೆಯಲಿ ಎಂದು ಆಶಿಸುತ್ತೇನೆ ಇದರಿಂದ ಮನೆಮಂದಿಯರಿಗೆಲಾ ನಮ್ಮ ಹಿರಿಯರ ದಾರಿ ಹಾಗೂ ಅವರ ಚಿಂತನೆಗಳ ಅನಭವವಾಗಲಿದೆ.
@VeenaJoshi
@VeenaJoshi 4 ай бұрын
Thanks to all
@SASstar98861
@SASstar98861 5 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಅಮ್ಮಾ ನಿಮ್ಮ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐
@user-hr3fv6cv4m
@user-hr3fv6cv4m 5 ай бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿರುವ ನಿಮಗೆ ಹೃತ್ಪೂರ್ವಕ ವಂದನೆಗಳು ನಾನು ಎಲ್ಲಿ ತಪ್ಪು ವಿಚಾರ ಮಾಡ್ತಾ ಇದೀನಿ ಅಂತ ತಿಳಿಯಿತು ಅಮ್ಮ ಈ ಕಥೆಯಿಂದ ಧನ್ಯವಾದಗಳು ನಿಮಗೆ🙏🙏🙏🙏🙏🙏
@vjorganicfarming794
@vjorganicfarming794 5 ай бұрын
ಹೌದು ಅಮ್ಮ ನೀವು ಹೇಳಿದ್ದು 100 /ನಿಜ ಅಮ್ಮ , ನೀವು ನಮ್ಗೆ ದಾರಿ ತೋರ್ಸಿತೀದಿರ tqಮಾ
@LakshmiVKannadaofficial
@LakshmiVKannadaofficial 5 ай бұрын
ಎಷ್ಟು ಚೆನ್ನಾಗಿ ಉದಾರಣೆ ಸಮೇತ ಜೀವನದ ಪಾಠ ಹೇಳ್ತೀರಾ ಅಮ್ಮ. ನೀವು ಹೇಳೋ ಒಂದೊಂದು ಮಾತು ತುಂಬಾನೇ ಅರ್ಥಪೂರ್ಣವಾಗಿದೆ 🙏🏼
@basavarajvjain5522
@basavarajvjain5522 5 ай бұрын
ನಮಸ್ಕಾರಗಳು ವೀಣಾಮ್ಮ ತುಂಬಾ ಒಳ್ಳೆ ಸಂಸ್ಕಾರದ ಮಾಹಿತಿ ನೀಡಿದಿರಿ ಈ ಮಾಹಿತಿ ಈಗಿನ ಕುಟುಂಬಗಳಿಗೆ ತುಂಬಾ ಉಪಯುಕ್ತ...
@basavaraj3789
@basavaraj3789 5 ай бұрын
🙏🙏🙏🙏ಸತ್ಯವಾದ ಮಾತುಗಳು ಅಮ್ಮ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏💞💞💞
@champatc1479
@champatc1479 5 ай бұрын
ಧನ್ಯವಾದಗಳು ಅಮ್ಮ ❤❤ ಅಮ್ಮ ನಾನು ಜೇವನದಲ್ಲಿ ತುಂಬಾ ಗೊಂದಲ ಮತ್ತು ಬೇಜಾರು amma😢😢ಅಮ್ಮ ಅಮ್ಮ ಅಮ್ಮ 🙏🙏
@sukhateerth8058
@sukhateerth8058 5 ай бұрын
ಆಹಾ ನಿಮ್ಮ ಮಾತು 100% ಸತ್ಯ ಮೇಡಂ ಧರ್ಮೋ ರಕ್ಷತಿ ರಕ್ಷಿತಃ ಹಾಗೂ ಕರ್ಮ ಅನುಭವಿಸಲೇ ಬೇಕು ಅಮ್ಮ ಯಾರಿಂದಲೂ ತಪಿಸಲು ಸಾಧ್ಯವಿಲ್ಲ🙏🙏🙏🙏🙏
@DrSrinivas7
@DrSrinivas7 10 күн бұрын
Namaste Amma jai sree ram
@sowbhagyakantharaju8057
@sowbhagyakantharaju8057 5 ай бұрын
ತುಂಬಾ ತುಂಬಾ ಧನ್ಯವಾದಗಳು ಗೆಳತಿ 🙏🏻🙏🏻
@bhuvaneshwarivr1416
@bhuvaneshwarivr1416 5 ай бұрын
ಧನ್ಯವಾದಗಳು ಗುರುಜಿ 🙏 ನೀವು ಹೆಳುವ‌ ಒಂದೊಂದು ಮಾತೂ ಬಹಳಷ್ಟು ಸತ್ಯವೇ
@RevathiTarikoppa
@RevathiTarikoppa 21 күн бұрын
❤❤thanku amma
@ashasreddy3678
@ashasreddy3678 5 ай бұрын
Amma you're really God for us... Teaching us in the right direction.. ❤
@akkamahadevihugar2506
@akkamahadevihugar2506 5 ай бұрын
🙏🙏ಕಥೆ ತುಂಬಾ ಚೆನ್ನಾಗಿದೆ , ಧನ್ಯವಾದಗಳು ಅಮ್ಮಾ
@vinodavishwanath4643
@vinodavishwanath4643 5 ай бұрын
Amma, Very very true. Jai Shree Krishna 🎉
@YamunaPatil1
@YamunaPatil1 5 ай бұрын
Namaste Amma Thankyou
@nandu6985
@nandu6985 5 ай бұрын
Pls continue amma...ನಿಮ್ಮ ಮಾರ್ಗದರ್ಶನ ನಮಗೆ ಬೇಕು...
@girisht3761
@girisht3761 5 ай бұрын
ತುಂಬಾ ಚೆನ್ನಾಗಿ ಸತ್ಯವಾದ ಮಾತುಗಳನ್ನು ಹೇಳಿದ್ದೀರಾ ಮೇಡಂ ನಿಮಗೆ ಧನ್ಯವಾದಗಳು
@umadeviravihal515
@umadeviravihal515 5 ай бұрын
Namaskar amma 🌹🌹🙏🙏 TQ soo much amma
@swathipatil5151
@swathipatil5151 5 ай бұрын
Thanks you so much Amma 🙏🙏🙏🙏🙏 nannagu same annusataethu
@bindhushree.r5thbsec492
@bindhushree.r5thbsec492 Ай бұрын
Namaste Am ma thank you🙏
@balulikhi4534
@balulikhi4534 5 ай бұрын
Satyavaada mathu amma🙏🏻🙏🏻🙏🏻🌹🌹🌹
@padhamavatidivate4172
@padhamavatidivate4172 5 ай бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏 🙏
@ShakunthalaKA
@ShakunthalaKA 4 ай бұрын
ಹೌದು ಮೇಡಂ,ನಾವು ಮಾಡಿದ ಕರ್ಮ ನಾವು ಅನುಭವಿಸ್ತೀವಿ.ಆದ್ರೆ ಆ ಭಗವಂತನೇ ಹೇಳಿರೋ ಒಂದು ಮಾತು ಈ ಜಗತ್ತಿನಲ್ಲಿ ಆಗೋ ಪ್ರತಿ ಕಾರ್ಯ ಕಲಾಪಗಳಿಗೂ ನಾನೇ ಕಾರಣ,ನನ್ನ ಅನುಮತಿ ಇಲ್ಲದೇ ಏನೂ ಆಗುವುದಿಲ್ಲ,ಒಬ್ಬ ವ್ಯಕ್ತಿ ಒಳ್ಳೆ ಕೆಲಸ ಮಾಡ್ತಾನೆ ಅಂದ್ರೆ ಅದು ನನ್ನ ಆಶೀರ್ವಾದ ಅವನು ಕೆಟ್ಟ ಕರ್ಮ ಮಾಡ್ತಾನೆ ಅಂದ್ರೆ ಅದೂ ಕೂಡ ನನ್ನ ಆಜ್ಞೆ ,ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೀಗೇನೆ ಹೇಳಿರೋದು ಅಲ್ವ? ಈಗ ಇಲ್ಲಿ ನಾವು ಯಾವುದಕ್ಕೂ ಕಾರಣ ಕರ್ತರಲ್ಲ ಎಲ್ಲದಕ್ಕೂ ಅವನೇ ಹೊಣೆ,ಎಲ್ಲದನ್ನೂ ಅವನೇ ಸರಿ ಮಾಡ್ಬೇಕು.ಅಲ್ವಾ ಮೇಡಂ?
@user-qm6go5br1p
@user-qm6go5br1p 5 ай бұрын
Thank you so much Amma ❤️❤️❤️🙏🙏🙏🙏
@ranik4831
@ranik4831 5 ай бұрын
ದೇವತೆ ಅಮ್ಮ ನೀವು,ಎಷ್ಟೋ ಜನರಿಗೆ ದಾರಿ ತೋರಿಸೋ ಜನನೀ❤😘
@anandammak1960
@anandammak1960 5 ай бұрын
Thank you so much 🙏🙏🙏 Amma
@USHAMGOWDRU
@USHAMGOWDRU 5 ай бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@swathishenoy9143
@swathishenoy9143 5 ай бұрын
ಬಹಳ ಚೆನ್ನಾಗಿ ವಿವರಿಸಿದ್ದೀರಾ ನೀವು ಹೇಳಿದ್ದು 100 %ಸತ್ಯ 👌👍
@pavithrap6942
@pavithrap6942 4 ай бұрын
ನಿಮ್ಮ ಮಾತುಗಳು ನಮ್ಮೆಲ್ಲರ ದಾರಿದೀಪ ಅಮ್ಮ.. ಅನಂತ ವಂದನೆಗಳು ಅಮ್ಮ.. ❤
@user-hn7cp4zn8r
@user-hn7cp4zn8r 5 ай бұрын
Nijaaaa Amma navu andhulode ondu adre jivna agode ondu reti🙏
@omnamobhagavatevasudevaya8097
@omnamobhagavatevasudevaya8097 5 ай бұрын
ತುಂಬ ಚೆನ್ನಾಗಿ ಹೇಳಿದ್ದೀರ ಅಮ್ಮ. Thanks ಅಮ್ಮ.
@shobhagowda8410
@shobhagowda8410 5 ай бұрын
ತುಂಬಾ ಒಳ್ಳೆ ಮಾಹಿತಿ ತಿಲಿಸಿಕೊಟ್ಟಿದಿರ ಅಮ್ಮ
@yeshuk8332
@yeshuk8332 5 ай бұрын
❤amma nim aashrivaad sadha eirali nam melle love you amma danyevadagalu nimge🤗🙏🙏🌹🌹
@chandanakvchandanakv3595
@chandanakvchandanakv3595 5 ай бұрын
Namaste Amma. Danyavdagalu nimma padaravindake nanna namaskaragalu🙏🙏🙏
@GururajaPatil-pp2fx
@GururajaPatil-pp2fx 2 ай бұрын
Thank you Veena amma
@AmruthaK-km3rs
@AmruthaK-km3rs 4 ай бұрын
Namaste Amma nimma mahithi thumb channagitu
@sandhyavishwa6541
@sandhyavishwa6541 5 ай бұрын
Namasthe amma 100% sathya
@bharulalli6927
@bharulalli6927 5 ай бұрын
Amma namstte ,Devru amma nev ❤❤❤
@vaijayanthirao6066
@vaijayanthirao6066 5 ай бұрын
Hare srinivasa. Namaskara
@itsfalcon8650
@itsfalcon8650 5 ай бұрын
ಅಮ್ಮ ಅಮ್ಮ 👣🙏🙏🙏🙏🙏💐❤️❤️❤️❤️❤️🤗🤗🤗🤗🤗🌹🌹
@vedaveda3029
@vedaveda3029 5 ай бұрын
Thank you amma🙏🙏🙏🙏🙏
@divakarkulkarni1733
@divakarkulkarni1733 5 ай бұрын
ಧನ್ಯವಾದಗಳು ಅಮ್ಮ 🙏
@sudhan371
@sudhan371 5 ай бұрын
ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ವೀಣಾ ರವರೆ
@VidyaGowdaVidya-zx2mo
@VidyaGowdaVidya-zx2mo 5 ай бұрын
Thank you so much ❤️❤️❤️❤️❤️ ammaaaaa
@poornimarajashekar4168
@poornimarajashekar4168 5 ай бұрын
Amma nanu Ed prashne tumba thanks 🙏🙏🙏🙏🙏
@amoghapujari5952
@amoghapujari5952 5 ай бұрын
ನಮಸ್ತೇ ಅಮ್ಮ... 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@gowrisathish674
@gowrisathish674 5 ай бұрын
Namasthe Amma 🙏
@kanthakanth8004
@kanthakanth8004 5 ай бұрын
ಅಮ್ಮಾ ದಯವಿಟ್ಟು ಆಶೀರ್ವಾದ ಮಾಡಿ ನಿಮ್ಮ ಆಶೀರ್ವಾದದ ನಿರೀಕ್ಷೆಯಲ್ಲಿ..❤❤
@user-dh7mg4wd2s
@user-dh7mg4wd2s 5 ай бұрын
Thankyou so much Amma 🙏🙏🙏🙏🙏❤❤❤❤❤🎉🎉🎉🎉🎉
@mamathabs2341
@mamathabs2341 5 ай бұрын
ಹರೇ ರಾಮ ಹರೇ ಕೃಷ್ಣ ಹರೇ ರಾಮ ಹರೇ❤
@lathaediga3296
@lathaediga3296 5 ай бұрын
Dhanyavadagalu amma 🙏🙏🙏
@rekhaprashant9114
@rekhaprashant9114 5 ай бұрын
Thank you amma❤
@rekhasrinivasmurthy1038
@rekhasrinivasmurthy1038 5 ай бұрын
ಅಮ್ಮ ನಿಮಗೆ ನನ್ನ ಹೃದಯ ಪೂರಕ ಧನ್ಯವಾದಗಳು
@poojaskalalkalal4289
@poojaskalalkalal4289 5 ай бұрын
Danyavadglu amma edu tilisi kottidakke nijvaglu amma nim mat keli yestu hita ansute mansige nemdi ansute heutpurvak dhanyavadglu
@aambuja89
@aambuja89 5 ай бұрын
Satyavada matu amma💯🙏🙏🙏🙏🙏🙏🙏🙏
@Bharathi_B
@Bharathi_B 5 ай бұрын
Nanu hage vehara maduttene Amma nanagu hage agutte yenu madale amma ❤🙏🙏🙏🙏🙏🌹
@geethanjaligeetha1012
@geethanjaligeetha1012 5 ай бұрын
🙏🙏🙏Nameste Amma 🙏🙏🙏
@lathap3095
@lathap3095 5 ай бұрын
Amma tumba chanagi helidiri hange kelabeku ennu hechina riti tilakobeku anisuthe amma....🙏🙏🙏🙏🙏nanna jeevanda ati dodda vekati nivu🙏🙏🙏🙏 Love you amma
@sowmyacheluvaiah5162
@sowmyacheluvaiah5162 5 ай бұрын
🙏🙏🙏🙏🙏ಧನ್ಯವಾದಗಳು
@user-gy5tz4ws9m
@user-gy5tz4ws9m 5 ай бұрын
Gottilla Amma bejaru❤ 😞
@bhagyabhaga303
@bhagyabhaga303 5 ай бұрын
Amma ನಮಸ್ಕಾರಗಳು🙏🙏
@rohinipujeri6080
@rohinipujeri6080 Ай бұрын
Super story amma
@khushigalli4916
@khushigalli4916 5 ай бұрын
Namaste Akka... so deep words u said, from ❤ thank you😊
@reshmab6503
@reshmab6503 5 ай бұрын
Satyavada matu amm. Amma l love you
@rajeshwarikittur3446
@rajeshwarikittur3446 5 ай бұрын
Amma namaskaragalu neevoo heliddaralli satya ede amma.❤❤❤❤❤🎉🎉🙏🙏🙏🙏🙏
@jahnavidhananjay9963
@jahnavidhananjay9963 5 ай бұрын
Thanku amma ....amma Nana delivery bega aagli ant ashirvad Maadi..... normal delivery aagli ant ashirvad Maadi amma 🙏🙏🙏
@radhakhandate2211
@radhakhandate2211 5 ай бұрын
ಹರೇ ಶ್ರೀನಿವಾಸ ಅಕ್ಕಾ
@vanishrijmotekar5759
@vanishrijmotekar5759 5 ай бұрын
ನಿಜಾ ಅಕ ತುಂಬಾ ಇಷ್ಟ ಆಯ್ತು ಧನ್ಯವಾದಗಳು ❤
@rashmikamm1748
@rashmikamm1748 5 ай бұрын
🙏amma nama Mane devaru yallama Devi navu bansankari devige hogtivi devige kunkumarchane madisidag battru bansankari Devi nanya katidare navu devaru maneli etu pooje madtaedivi nevu Mone helidari sakabare yallama ebarigu nadiuvdila ant navu yallama Devi poojegalanu madativi navu nanyavna pooje madbeka bedva thilasi🙏pls
@Nandu0629
@Nandu0629 5 ай бұрын
Amma ವೀರಭದ್ರ devr pooja bagge ತಿಳಿಸಿ amma tumba janara mane devru avru❤
@juju-mq5ew
@juju-mq5ew 5 ай бұрын
Amma nim athra mthdbku pls amma nim padhglighe namskara amma
@user-fh9nj3lh4n
@user-fh9nj3lh4n 2 ай бұрын
Tq so much madam ❤❤
@nalinikulkarni4258
@nalinikulkarni4258 5 ай бұрын
Namste Amma very ture
@snehabatkurki8030
@snehabatkurki8030 5 ай бұрын
ತುಂಬಾ ಧನ್ಯವಾದಗಳು ಅಮ್ಮ 🙏
@tusharbg2073
@tusharbg2073 5 ай бұрын
🌺 JaiMaShakthi 🙏 🌸 ಶುಭೋದಯ ಅಮ್ಮ 🌹☺️ ❤️
@shubhashetty429
@shubhashetty429 3 ай бұрын
ನಮಸ್ಕಾರ. ನಿಮ್ಮ ಮಾತು ನಿಜ. 🙏
@pragatikulkarnikulkarni3940
@pragatikulkarnikulkarni3940 5 ай бұрын
Amma raghvendra Swami ya Poorna bodha stotra bage tilis kodi taayi please..... 👏👏
@mamatharama2766
@mamatharama2766 5 ай бұрын
ಅಮ್ಮ ನಮಸ್ಕಾ ಗಳು ಅಮ್ಮ ನನ್ನ ಮಗಳು ಈ ವರ್ಷ 10ನೇ ಕ್ಲಾಸ್ ಸೋಮವಾರದಿಂದ ಪರೀಕ್ಷೆ ಶುರುವಾಗುತ್ತಿದೆ ನಿಮ್ಮ ಆಶೀರ್ವಾದದ ಇರಲಿ ಅಮ್ಮ
@VeenaJoshi
@VeenaJoshi 5 ай бұрын
ಒಳ್ಳೆಯದಾಗಲಿ ಕಂದ
@shwethavinay5042
@shwethavinay5042 5 ай бұрын
ಸತ್ಯವಾದ ಮಾತು ಅಮ್ಮ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು
@devakin3744
@devakin3744 5 ай бұрын
Amma thumba thumba dhanyawadagalu ❤❤❤😊
@Shreeyav-yv1qb
@Shreeyav-yv1qb 5 ай бұрын
Thank you amma
@sangammahdotihal9063
@sangammahdotihal9063 5 ай бұрын
🙏 ಅಮ್ಮ ನಾನೇ ಪಷ್ಟ್ ನೋಡಿದೆ ಅಮ್ಮ
@rashmiadaviswamimath9490
@rashmiadaviswamimath9490 5 ай бұрын
eshtu chanda helidri amma. idannu keli kanniru bantu.🌷🌷🌷🌷🌷🌷
@karthikkarthik-cy8tc
@karthikkarthik-cy8tc 2 ай бұрын
Venaammmanamastha
@archanahc2126
@archanahc2126 5 ай бұрын
Thanks amma
@_chxrry_425
@_chxrry_425 5 ай бұрын
ಧನ್ಯವಧಗಳು ಅಮ್ಮ 😊🙏🙏
@Kd-zg4pp
@Kd-zg4pp 5 ай бұрын
Thankyou Amma nange yavaglu ide think madte
@ShilavatiArjun-zg3is
@ShilavatiArjun-zg3is 5 ай бұрын
Tq madam valley mahiti kottiddakke
@jayabhandari2429
@jayabhandari2429 5 ай бұрын
Tq amma nanna hathira hana tegedukondu hoge maduttare
@sumababu4393
@sumababu4393 5 ай бұрын
ಧನ್ಯವಾದಗಳು ಅಕ್ಕ 🙏🏻🙏🏻
@rajeshwarinaganur7217
@rajeshwarinaganur7217 5 ай бұрын
Truthful namaste madam ❤❤
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 27 МЛН
Мы сделали гигантские сухарики!  #большаяеда
00:44
Underwater Challenge 😱
00:37
Topper Guild
Рет қаралды 33 МЛН
هذه الحلوى قد تقتلني 😱🍬
00:22
Cool Tool SHORTS Arabic
Рет қаралды 46 МЛН
Lakshmi Shobhane | With LYRICS | Sri Vadiraja Teertharu
42:31
Daasoham
Рет қаралды 297 М.
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 27 МЛН