ನಾವು ಇವರಿಗೆ ಕೃತಘ್ನರಾಗಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತ | ಅವಧೂತ ಶ್ರೀ ವಿನಯ್ ಗುರೂಜಿ

  Рет қаралды 1,540

Avadhootha

Avadhootha

Күн бұрын

ನಾವು ಇವರಿಗೆ ಕೃತಘ್ನರಾಗಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತ | ಅವಧೂತ ಶ್ರೀ ವಿನಯ್ ಗುರೂಜಿ
ಇಂದಿನ ಕಾಲದಲ್ಲಿ ನಮಗೆ ಅನಿವಾರ್ಯತೆ ಇರುವ ಯಾರ ಮಧ್ಯೆಯೂ ಪ್ರೀತಿ ಸ್ನೇಹ ಉಳಿಯುತ್ತಿಲ್ಲ. ಇವುಗಳಿಗೆ ಕಾರಣ ನಮ್ಮಲ್ಲಿರುವ ಅಹಂ ಆಗಿದೆ. ನಮ್ಮಲ್ಲಿನ ಅಹಂ ಬಿಟ್ಟು ಬದುಕಿದರೆ ನಮಗೆ ಎಲ್ಲರಲ್ಲೂ ಪ್ರೀತಿ ಸ್ನೇಹ ಬೆಳೆಸಲು ಸಾಧ್ಯವಾಗುತ್ತದೆ. ನಾವು ಜೀವನವನ್ನು ಆಚರಿಸಬೇಕೆಂದರೆ ಜ್ಞಾನ ಮತ್ತು ಸಾಮಾನ್ಯ ಬುದ್ದಿಯನ್ನು ಬಳಸಬೇಕು. ಕಲಿಯುವವನಿಗೆ ಇಡೀ ವಿಶ್ವವೇ ವಿಶ್ವ ವಿದ್ಯಾಲಯವಾಗಿದೆ. ನಮ್ಮಲ್ಲಿ ಯಾವಾಗ ನಾನು ಮತ್ತು ನೀನು ಎಂಬುದು ಹೋಗಿ ನಾವು ಎಂಬುದಾಗುತ್ತೋ ಅಲ್ಲಿ ಐಕ್ಯತೆ ಹುಟ್ಟುತ್ತದೆ. ನಮಗೆ ವಿಧ್ಯೆ ಹೇಳಿಕೊಟ್ಟ ಪ್ರತಿಯೊಬ್ಬರ ಮೇಲೂ ನಾವು ಕೃತಘ್ನರಾಗಿರಬೇಕು. ಯಾವಾಗ ನಮ್ಮೊಳಗಿರುವ ಅಹಂ, ಅಸೂಯೆ ಮತ್ತು ಅಹಂಕಾರ ಇಲ್ಲದಾಗುತ್ತೋ ಅವಾಗ ನಮ್ಮ ಜೀವನದಲ್ಲಿ ಯಶಸ್ಸು ಹಾಗೂ ಶಾಂತತೆ ಲಭಿಸುತ್ತದೆ.

Пікірлер: 7
@sunithabs327
@sunithabs327 6 күн бұрын
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏 ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
@madhurisk2600
@madhurisk2600 6 күн бұрын
ಶ್ರೀ ಗುರುಭ್ಯೋನಮಃ 🙏🏻🌹
@balumanoj8942
@balumanoj8942 5 күн бұрын
ಓಂ ಶ್ರೀ ಗುರುದೇವ ದತ್ತ 🌹🙏🌹
@SeethaBhat-n8w
@SeethaBhat-n8w 6 күн бұрын
Tqguruje
@parshwanathBallal
@parshwanathBallal 6 күн бұрын
jai gandhiji
@ganeshkamath85
@ganeshkamath85 6 күн бұрын
kratnjna adu kratagna alla...
@keshavgowda4785
@keshavgowda4785 4 күн бұрын
ಶ್ರೀ ಗುರುಭ್ಯೋ ನಮಃ 💐🙏🙏🙏🙏💐
За кого болели?😂
00:18
МЯТНАЯ ФАНТА
Рет қаралды 2,7 МЛН
PIZZA or CHICKEN // Left or Right Challenge
00:18
Hungry FAM
Рет қаралды 16 МЛН
За кого болели?😂
00:18
МЯТНАЯ ФАНТА
Рет қаралды 2,7 МЛН