ನಾವು ಕದಂಬರು… ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು | Best Scene From Mayura Kannada Movie | Dr. Rajkumar

  Рет қаралды 2,053,335

SGV Kannada Retro

SGV Kannada Retro

3 жыл бұрын

Watch Mayura Historical Kannada Movie Scenes Staring Dr. Rajkumar and Manjula In Lead Roles.
Dr. Rajkumar Most Famous Palace Scene From Mayura Movie.
Movie : Mayoora
Star Cast : Dr Rajkumar, M P Shankar, K S Ashwath, Vajramuni, Srinath, Balakrishna, Rajashankar, Sampath, B M Venkatesh, Thoogudeepa Srinivas, Shakthi Prasad, Rajanand, Joker Shyam, Ramachandra Shastry, Bhatti Mahadevappa, Shani Mahadevappa, Manjula, Adavani Lakshmidevi, Shashikala, Jaimalini, Prabhakar, Narayan, Shivayya, Mallesh, H T Urs, Venkataraju
Director : Vijay
Story : Based on Kannada Novel ‘Mayura’ By Devudu Narasimhashastry
Music : G. K. Venkatesh
Lyrics : Chi. Udaya Shankar
Release : 1975
For More Kannada Retro Collections Please Subscribe SGV Kannada Retro KZbin Channel.

Пікірлер: 741
@yashawnthn6611
@yashawnthn6611 Жыл бұрын
ಸಾವಿರ ಕೋಟಿ ಕರ್ಚು ಮಾಡಿದರು ಇಂಥ ಒಂದು ಸೀನ್ ತೆಗಿಯೋಕೆ ಹಾಗಲ್ಲ ❤️💖
@supirush
@supirush 8 ай бұрын
ಹೌದು
@mnsiddeshkumar7800
@mnsiddeshkumar7800 7 ай бұрын
Nija
@manjunathrajurs525
@manjunathrajurs525 4 ай бұрын
ಹೌದು... ಅವರ ಕಲೆಗೆ ಬೆಲೆಕಟ್ಟಲಾದೀತೆ, ಅವರು ಸರಸ್ವತಿ ಪುತ್ರರು.. ಕಲೆಯ ಮೇಲೆ ಅವರಿಗಿರುವ ಅಭಿಮಾನ, ಗೌರವದಿಂದ ಅಭಿನಯ ಅವರಲ್ಲಿ ಬೆರೆತು ಹೋಗಿದೆ.. ಪಾತ್ರ ಗಳನ್ನು ಜೀವಿಸಿದವರು ಅವರು ಅಭಿನಯದಲ್ಲಿ ಸರಿಸಾಟಿ ಯಾರು ಅವರಿಗೆ ಜಗದೊಳಗೆ.....
@kishormirajakar5535
@kishormirajakar5535 18 күн бұрын
ಅದ್ಕೇ ಈ ಮೂವೀ ನೋಡಿ ಬಾಹುಬಲಿ ಮೂವೀ ಮಾಡಿದ್ರು
@hemanths9891
@hemanths9891 3 күн бұрын
ಆಗಲ್ಲಾ ....
@naveenpoojaryr2455
@naveenpoojaryr2455 2 жыл бұрын
ಯಾರ ಹೆಸರನ್ನು ಕೇಳಿದ ಕೂಡಲೇ ಪಲ್ಲವಸಾಮ್ರಾಟನ ಸಿಂಹಾಸನವಿಂದು ಗಡ ಗಡನೆ ನಡುಗುತ್ತಿದೆಯೋ ಯಾರ ಮುಖವನ್ನು ಕಂಡ ಕೂಡಲೇ ನಿಮ್ಮ ಈ ರಾಜಪುತ್ರನ ವೀರ ವಾಣಿಯು ಗಂಟಲಲ್ಲೇ ಕುಸಿದುಹೋಯಿತೋ ಹಾ ಮಯೂರ ನಾನೇ ಅದ್ಭುತವಾದ.ಸಂಭಾಷಾನ್ನೇ ಜೈ ರಾಜವಂಶ
@giramallalende5908
@giramallalende5908 2 жыл бұрын
Xxxii tea mol
@hemanths9891
@hemanths9891 3 күн бұрын
ಹಾ ...ಅಲ್ಲಾ ....ಆ
@deva_raju
@deva_raju Жыл бұрын
ಅಣ್ಣಾ ಈ ಒಂದು ನಟನೆ ಮಾಡಿ ತೋರಿಸಲಿ ಈಗಿನ ನಟರು ನಾನೇ ದೊಡ್ಡ ವನು ಎ೦ದು ಮೆರೆಯುತ್ತರೇ
@shreekantashreekanta1688
@shreekantashreekanta1688 2 жыл бұрын
ನಾವು ರಾಜರನ್ನು ನೋಡಿಲ್ಲ ಆದರೆ dr raj ನೋಡುದ್ರೆ ಅವರನ್ನೇ ನೋಡಿದಂಗೆ ಆಗುತ್ತೆ....
@channamallikarjunswamy4198
@channamallikarjunswamy4198 Жыл бұрын
Exactly adakoskarane jagatprasidda Mysore maharajaru kooda bergadaru
@hemanths9891
@hemanths9891 Жыл бұрын
Maharajaru kooda dr raj avarante Akarshaka mukha eddiralilla Prapanchaa adbhuta akarshaka Sundara nata only rajkumar
@Shrikrishna679
@Shrikrishna679 Ай бұрын
​@@channamallikarjunswamy4198 yava maharajaru beragagiddu
@Shrikrishna679
@Shrikrishna679 Ай бұрын
​@@channamallikarjunswamy4198yava maharajaru beragagiddu
@Shrikrishna679
@Shrikrishna679 Ай бұрын
​@@channamallikarjunswamy4198yava maharajaru beragagiddu
@shrivassri3386
@shrivassri3386 2 жыл бұрын
ಇದಕ್ಕೆ ನನಗೆ ಡಾ||ರಾಜ್(ಅಣ್ಣಾವ್ರು) ಅವರ ಅಭಿಮಾನಿಯೆಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಮತ್ತು ಸಂತೋಷವಾಗುತ್ತದೆ.
@sadashivteli6854
@sadashivteli6854 5 ай бұрын
ಕನ್ನಡಕ್ಕೆ ಒಬ್ಬನೇ ವಿಲನ್ that is ವಜ್ರಮುನಿ 💯👏
@kumarnayak1944
@kumarnayak1944 2 жыл бұрын
ಅಣ್ಣಾವ್ರ ಚಿತ್ರಗಳು ಅದ್ಭುತ, ಏಕೆಂದರೆ ಅವರು ತಮಗಿಂತ ಸಹಕಲಾವಿದರ ಪಾತ್ರಗಳನ್ನು ಗೌರವಿಸಿ ಪ್ರೋತ್ಸಾಹ ನೀಡಿ ಆನಂದಿಸುತ್ತಿದರು.ಅಣ್ಣಾವ್ರ ಚಲನಚಿತ್ರಗಳಲ್ಲಿ ಸಹಕಲಾವಿದರ ಅಭಿನಯ ಅಹ್ಹಾ 🙏🏼 ಡಾ||ರಾಜ್ ಕುಮಾರ್ ಜಗತ್ತಿನ ಅತ್ಯಂತ ಸರ್ವ ಶ್ರೇಷ್ಠ ಕಲಾವಿದ, ನಟಸಾರ್ವಭೌಮ ಹಾಗೂ ಎಲ್ಲದಕ್ಕೂ ಮೊದಲು ಸಾಮಾನ್ಯರಲ್ಲಿ ಅಸಾಮಾನ್ಯರಂತೆ ಜೀವಿಸಿ ಜನರಿಗೆ ಈ ದಿನಕ್ಕೂ ಸ್ಪೂರ್ತಿಯಾಗಿರುವರು. ಜೈ ಕನ್ನಡಾಂಬೆ 🙏🏼ಜೈ ಭಾರತಂಬೆ 🙏🏼🙏🏼🙏🏼
@noobgamer9282
@noobgamer9282 2 жыл бұрын
ಎಷ್ಟು ಬಾರಿ ನೋಡಿದರು ತೃಪ್ತಿ ಯಾಗೋದಿಲ್ಲ ಎರಡು ಸಿಂಹಗಳ ಗರ್ಜನೆ ಮರಳಿ ಮರಳಿ ನೋಡುವಂತೆ ಮಾಡುತ್ತದೆ
@siddlingusiddu2008
@siddlingusiddu2008 2 жыл бұрын
ಅಣ್ಣಾವ್ರ ನಟನೆಗೆ ಸರಿಸಾಟಿ ಯಾರು ಇಲ್ಲ ಹಾಗೆ ವಜ್ರಮುನಿ ಅವರ ನಟನೆ 👌👌👌
@priyadarshininaidu3732
@priyadarshininaidu3732 2 ай бұрын
In indian all language actor no body can beat rajanna
@sureshchikkamagalur5406
@sureshchikkamagalur5406 2 жыл бұрын
ಇದೇನು ಅಣ್ಣಾವ್ರ ನಟನೆಯೋ ಇಲ್ಲಾ ನಾವು ನೋಡುತ್ತಿರುವುದು ನಿಜವಾದ ಮಯೂರನನ್ನೋ
@SudarshanKannadiga
@SudarshanKannadiga 2 жыл бұрын
Howdu... Nangagu haage annisitu
@hemanthkulkarni5480
@hemanthkulkarni5480 2 жыл бұрын
Nijavada mayura dr Raj avarante akarshaka tejassu Hondilla only dr raj
@supernowwerememberasfather3487
@supernowwerememberasfather3487 2 жыл бұрын
Satya
@Shrikrishna679
@Shrikrishna679 Ай бұрын
ಮಯೂರವರ್ಮನ ಪುನರ್ಜನ್ಮ ಇರಬಹುದು
@knagamma837
@knagamma837 3 жыл бұрын
ಡಾಕ್ಟರ್ ರಾಜ್ ಕುಮಾರ್ ಅವರ ಅಭಿನಯ ನೋಡುತ್ತಿದ್ದರೆ ಪ್ರಪಂಚವನ್ನೇ ಮರೆಯುವಂತೆ ಮಾಡುತ್ತದೆ
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@pampangouda5112
@pampangouda5112 2 жыл бұрын
Nija
@RaghuRaghu-mp1qi
@RaghuRaghu-mp1qi Жыл бұрын
Nija 100%
@channamallikarjunswamy4198
@channamallikarjunswamy4198 Жыл бұрын
Exactly
@prabhakargowda7158
@prabhakargowda7158 Жыл бұрын
Hawdu
@narasimhamurthy7186
@narasimhamurthy7186 Жыл бұрын
ಇಡಿ ಪ್ರಪಂಚದಲ್ಲಿ ಮೊದಲು ಹುಟ್ಟಿದ ಬಾಷೆಯೇ ಕನ್ನಡ ಬಾಷೆ ಜೈ ಕರುನಾಡು
@k-m2574
@k-m2574 Жыл бұрын
Shaata
@mohann2289
@mohann2289 Жыл бұрын
​@@k-m2574 ತಿಕ ಹುರಿನ, ಮೊದಲ ಭಾಷೆ ಅಲ್ಲದಿದ್ದರೂ ಅತ್ಯಂತ ಹಳೆಯ ಭಾಷೆ, ನೀನು ಒಬ್ಬ ಯಾವುದೋ ಬೇರೆ ರಾಜ್ಯದ ಕಂದ ಇರಬೇಕು
@sharanuhebbuli2403
@sharanuhebbuli2403 7 ай бұрын
​@@k-m2574 le solemagana
@narasimhamurthy7186
@narasimhamurthy7186 6 ай бұрын
ನಮ್ಮ ಕಾಮೆಂಟ್ಗೆ ಟೀಕೆ ಮಾಡೋರಿಗೆ ಕನ್ನಡ ತಾಯಿ ಭುವನೇಶ್ವರಿ ಒಳ್ಳೆ ಬುದ್ಧಿ ಕೊಡಲಿ
@manjunathmanju7581
@manjunathmanju7581 Ай бұрын
ಯಾರದು ನಿಮ್ಮ ಅಮ್ಮಂದ ಕಂದ​@@k-m2574
@nanjappaswamy9772
@nanjappaswamy9772 9 ай бұрын
ಅಪ್ಪಾಜಿಯವರ ಈ ದೃಶ್ಯ ನೋಡಲು ಉಸಿರು ಬಿಗಿ ಹಿಡಿದು ನೋಡಬೇಕು ಹಬ್ಬಾ.. 🔥♥️🙏
@manjucnayakmanjucnayak4352
@manjucnayakmanjucnayak4352 2 жыл бұрын
ಮೈಸೂರು ಅರಮನೆಯಲ್ಲಿ ಚಿತ್ರೀಕರಣವಾದ ಕನ್ನಡದ ಮೊದಲ ಚಿತ್ರ "ಮಯೂರ"
@maheshtj1233
@maheshtj1233 Жыл бұрын
that was in Lalith Mahal Hotel
@ghanudn
@ghanudn Жыл бұрын
@@maheshtj1233 Really ? it appears to be the main palace and not Lalit Mahal palace
@coolcontent_volg1147
@coolcontent_volg1147 11 ай бұрын
Main darbar hall mysure palace this last movie shooted in mysure palace
@nvbchandan
@nvbchandan 8 ай бұрын
It's mysuru palace ,no doubt in it, MAYURA film is the only one film which was given permission for shooting in the palace
@rrarjun8
@rrarjun8 5 ай бұрын
​@@maheshtj1233ಅದು ಲಲಿತ್ ಮಹಲ್ ಅಲ್ಲ.. ಮೈಸೂರ್ ನ ವಿಶ್ವ ವಿಖ್ಯಾತ ಅರಮನೆ ದರ್ಬಾರ್
@A-Miracle-Child
@A-Miracle-Child 2 жыл бұрын
ಕದಂಬರ ನಾಡು ಕರ್ನಾಟಕ.. 🙏❤️ ಕದಂಬರ ಜಿಲ್ಲೆ ಉತ್ತರ ಕನ್ನಡ... 🙏❤️
@harshamykalenar4920
@harshamykalenar4920 2 жыл бұрын
Nanna banavasi ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@rholla2007
@rholla2007 Жыл бұрын
Shivamogga
@raghavaraghava6904
@raghavaraghava6904 Жыл бұрын
ಕದಂಬರ ಮೂಲ ಯಾವುದು
@somanathkedar1132
@somanathkedar1132 3 жыл бұрын
ಅಣ್ಣಾವ್ರ ನಟನೆ, ಉಚ್ಚಾರಣೆ, ವೇಷಭೂಷಣ, ರಾಜಗಾಂಭೀರ್ಯ, ಭಾಷೆಯ ಮೇಲಿನ ಹಿಡಿತ, ತೇಜಸ್ಸು 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@khadarbasha6062
@khadarbasha6062 2 жыл бұрын
By wax @@anaatha7981 b IV is on a line of the
@adi8359
@adi8359 2 жыл бұрын
@@khadarbasha6062 boo k
@thimappathim1958
@thimappathim1958 2 жыл бұрын
@@khadarbasha6062 6gy
@prabhakaracharya2749
@prabhakaracharya2749 2 жыл бұрын
👌👌👌👌👌
@gagansugandharajafarmer8638
@gagansugandharajafarmer8638 5 ай бұрын
ಕನ್ನಡಕ್ಕೆ ಅಣ್ಣಾವ್ರು ಮಕ್ಕಳಿಗೆ ರಾಜಕುಮಾರ್ ಸಿನಿಮಾ ತೋರಿಸಿ
@rajeshakkp8161
@rajeshakkp8161 2 жыл бұрын
ವಜ್ರಮುನಿ ಅಣ್ಣನ ಅಭಿನಯ ತುಂಬಾ ಚೆನ್ನಾಗಿದೆ (ಸೊಗಸಾದ ಕಲ್ಪನೆ)
@thereelsyoutubechannel5286
@thereelsyoutubechannel5286 2 жыл бұрын
ಕುಲ ಕೆಡುವುದು ,, ನಿನ್ನಂತ ದುಷ್ಟ ಪುತ್ರನಿಂದ
@supernowwerememberasfather3487
@supernowwerememberasfather3487 2 жыл бұрын
Love vajamuni also. Dr rajanna the great actor in world.
@shivarajkumargunnal7277
@shivarajkumargunnal7277 2 жыл бұрын
ಹೌದು ನಿಮ್ಮ ಮಾತು ಸತ್ಯ ಅವರು ಕೂಡ ಒಬ್ಬ ಒಳ್ಳೆಯ ನಟರು
@RIP_Hareesh
@RIP_Hareesh Жыл бұрын
ನಮ್ಮ ಅಣ್ಣಾವ್ರು ಎಷ್ಟು ಸುಂದರ ಕಾಣ್ತಾರೆ ಈ ಡ್ರೆಸ್ ನಲ್ಲಿ❤️❤️❤️💕💕😍😍 ವಾಹ್❤️👌 60 ಬಾರಿ ಈ ಚಿತ್ರ ನೋಡಿದ್ದೇನೆ😊😊🤗
@nithindigital693
@nithindigital693 Жыл бұрын
Eseesee see rd esèss es was eesssse RSS see ßeseesees3 se3e se s see was see e rese see see see e see ße see see s rs we ee w ww weeeseeee eeewwe
@vinayg2594
@vinayg2594 Жыл бұрын
Even royal family of mysore were mesmerised by his "majestic" looks during this shooting
@nijagunaswamy8324
@nijagunaswamy8324 Жыл бұрын
T
@LUCKY1437YOUTU
@LUCKY1437YOUTU 11 ай бұрын
ಲೆಕ್ಕ ವಿಲ್ಲದಷ್ಟು ನೋಡಿದ್ದೇನೆ ನಾನು
@GanpatiAmbig
@GanpatiAmbig 10 ай бұрын
​ 😊😊y0😮😊😅😅😊
@nagappaterin9329
@nagappaterin9329 Жыл бұрын
ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರ ಗಳಿಲ್ಲ ಕಲೆಗಳ ರಾಜ ಅಂದ್ರೆ ಅದು only Dr.rajkumar sir🙌🙌🙌👏👏👏
@TanveerAli-qx8rf
@TanveerAli-qx8rf Жыл бұрын
4444@a
@nagababudokala5650
@nagababudokala5650 Жыл бұрын
Ty
@RajKumar-eq2zj
@RajKumar-eq2zj Жыл бұрын
👍👍👍💛❤
@bojegowda8061
@bojegowda8061 10 ай бұрын
@@nagababudokala5650 aaaiiiiiiiiiiii
@hariharakrishna6911
@hariharakrishna6911 Жыл бұрын
ವಿಶ್ವ ನಟ ಸೌರ್ವಭೌಮ ರಾಜಕುಮಾರ್ ಅವರಿಗೆ ನನ್ನ ವಂದನೆ. ಕನ್ನಡದ ಕಂದ.
@user-gn3gw4jb8b
@user-gn3gw4jb8b 2 жыл бұрын
ಅಬ್ಬಾ ಎಂತಹ ಅಭಿನಯ ಅಣ್ಣಾವ್ರದ್ದು
@lokeshd3870
@lokeshd3870 3 жыл бұрын
ಇಂತಹ ಚಿತ್ರಗಳನ್ನು ಮತ್ತೆ ಎಂದಿಗೂ ತಯಾರು ಮಾಡಲು ಆಗುವುದಿಲ್ಲ ಅದೂ ಭವ್ಯವಾದ ಮೈಸೂರು ಅರಮನೆಯಲ್ಲಿ.
@piouskerur
@piouskerur 3 жыл бұрын
Nija
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@ranganathackcrrss9403
@ranganathackcrrss9403 Жыл бұрын
@@anaatha7981 ಎಸ್ ಎಸ್ ಎಸ್
@Raghu18SR
@Raghu18SR Жыл бұрын
ಅದ್ದಕೆ ಇವರನ್ನ ನಟಸಾರ್ವಭೌಮ ಅಂತ ಕರೆಯೋದು 💛❤️✨🙏
@narasimaih1740
@narasimaih1740 2 жыл бұрын
ಜಗತ್ತಿಗೆ ಒಬ್ಬನೇ ನಟಸಾರ್ವಭೌಮ ಅದು ನಮ್ಮ ರಾಜಣ್ಣ 🔥🔥🔥🔥🎉
@umapathigowda786
@umapathigowda786 2 жыл бұрын
ಕನ್ನಡ ಚಂದನ ವನದಲ್ಲಿ ಅಚ್ಚ ಸ್ವಚ್ಛ ಮಾತುಗಾರ ಡಾ. ರಾಜ್
@halappahiremath4936
@halappahiremath4936 3 жыл бұрын
ಮನಸ್ಸಿಗೆ ತುಂಬಾ ಅನಂದವಾಯಿತು ಇವತ್ತು ಇಂಥಹ ಅದ್ಭುತ ನಟನೆ ನೋಡಿ, ಕನ್ನಡದ ಉಚ್ಚಾರಣೆ ಕೇಳಿ.
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@saraswathisaraswathi6073
@saraswathisaraswathi6073 2 жыл бұрын
This is Historical,and Rajanna is Allrounder,from Prahlad mandya
@sanjureddy0027
@sanjureddy0027 3 жыл бұрын
ಕನ್ನಡಕ್ಕೊಬ್ಬನೆ ನಟ ಸಾರ್ವಭೌಮ ರಾಜಕುಮಾರ 🔥❤️
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@narasimaih1740
@narasimaih1740 2 жыл бұрын
Deshake obba natasarvabowma nam Rajanna
@m3manjumelodiesmysore403
@m3manjumelodiesmysore403 Жыл бұрын
ಕಲಾ ಸರಸ್ವತಿಯ ಹೆಮ್ಮೆಯ ಪುತ್ರ ನಮ್ಮ ರಾಜಣ್ಣ 💐🙏🙏🙏🙏🙏
@vijayk9457
@vijayk9457 2 жыл бұрын
ಕನ್ನಡ ಅಂದ್ರೆ ಡಾ.ರಾಜ್...ಡಾ.ರಾಜ್ ಅಂದ್ರೆ ಕನ್ನಡ
@malnadcookingchannel
@malnadcookingchannel 3 жыл бұрын
ಅಬ್ಬಾ ಎಂತ ಕನ್ನಡ ಉಚ್ಚಾರಣೆ 🔥🔥🔥
@vijayakumara9197
@vijayakumara9197 3 жыл бұрын
ಎಂಥಾ
@vijayakumara9197
@vijayakumara9197 3 жыл бұрын
ಎಂತಹ
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@shivakumarhv3769
@shivakumarhv3769 3 жыл бұрын
ಸ್ವಚ್ಚ,ಸ್ಪಷ್ಟ,ಏರಿಳಿತಗಳಿಂದ ಕೂಡಿದ ಭಾಷೆ ,ಭಾವ ಪೂರ್ಣ ಅಭಿನಯ ಇದು ನಟನೆ ಕಲಿಯುವವರಿಗೆ ಸ್ಪೂರ್ತಿದಾಯಕ ದೃಶ್ಯ..
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@kittykitty8687
@kittykitty8687 2 жыл бұрын
By yy
@hemanthkulkarni5480
@hemanthkulkarni5480 2 жыл бұрын
Jai dr rajkumar
@vss652433af
@vss652433af Жыл бұрын
Watched this movie at Geetanjali theatre Malleswaram during first week of release. It was 2nd show at 9,30 pm Can't forget those days festivities. Outstanding movie filled with great acting,story, dialogues,and music. Its a different experience.
@nirupadhins393
@nirupadhins393 2 жыл бұрын
ರಾಜಣ್ಣ ಮತ್ತು ವಜ್ರಮುನಿ ಇವರ ನಟನೆ ಅಬ್ದುತ 🙏🙏
@sanju46444
@sanju46444 3 жыл бұрын
Dislike ಮಾಡಿರೋ ಕನ್ನಡ ದ್ರೋಹಿಗಳಿಗೆ ನಮಸ್ಕಾರ
@prk1989
@prk1989 3 жыл бұрын
ಅಂದಿನ ಕಾಲದಲ್ಲೇ ಇಂತಹ ಕೋರಿಯೋಗ್ರಫಿ , ಸೂಪರ್ಬ್ ❤️❤️❤️🙏🙏🙏
@suhan8055
@suhan8055 2 жыл бұрын
150ಕ್ಕೂ ಅಧಿಕ ಬಾರಿ ವೀಕ್ಷಿಸಿದ ಸಿನಿಮಾ
@user-wi6pk1bc2d
@user-wi6pk1bc2d 3 жыл бұрын
ಕನ್ನಡ ನಾಡಿನ ಹೆಮ್ಮೆಯ ಕದಂಬರು💛❤💛❤💛❤💛❤💛❤💛❤💛❤💛❤💛❤💛❤
@karthikbharadwaj9949
@karthikbharadwaj9949 2 жыл бұрын
6:52 ಬೇಸರವಾದರು ಸತ್ಯವಾದ ಮಾತು 🙏🙏🙏 ಎಲ್ಲಾ ಮನುಷ್ಯರು ಒಂದಲ್ಲಾ ಒಂದು ವಿಧದಲ್ಲಿ ಕ್ರೂರಿಯೇ, ಸ್ವಾರ್ಥಿಯೇ.
@ferrarilaferrari2131
@ferrarilaferrari2131 Жыл бұрын
ನಾನು
@yogesham5759
@yogesham5759 3 жыл бұрын
ಯಾರೋ..ಸೂ..... ಮಕ್ಕಳು dislike ಮಾಡಿದ್ದಾರೆ.
@channakeshavachanna3810
@channakeshavachanna3810 3 жыл бұрын
Kongas 🌚
@rathnashetty5743
@rathnashetty5743 Жыл бұрын
ಅಣ್ಣಾವರಿಗೆ ಅಣ್ಣಾವ್ರೇ ಸಾಟಿ ಅಭಿನಯದಲ್ಲಿ ಗುಣದಲ್ಲಿ ಎಲ್ಲಾ ರೀತಿಯಲ್ಲೂ ಪರಿಪೂರ್ಣ ವ್ಯಕ್ತಿತ್ವ ಅಣ್ಣಾವ್ರು ಅಮರ ಧನ್ಯವಾದಗಳು 🙏🙏🙏
@chethuchethu6242
@chethuchethu6242 2 жыл бұрын
ಜೈ.... ಕರ್ನಾಟಕ...... ಜೈ.... ವಜ್ರಮುನಿ.... ❤️❤️❤️
@pradeepacharya6801
@pradeepacharya6801 2 жыл бұрын
ನಿಜವಾದ ಮಯೂರವರ್ಮ ಅಂತ ಅನ್ನಿಸುತ್ತಿದೆ.
@avinashpoojar7886
@avinashpoojar7886 3 жыл бұрын
ಕರ್ನಾಟಕ ರತ್ನ ಕನ್ನಡಿಗರ ಹೃದಯ ಸಿಂಹಸಾನದೀಶ್ವರ ಅಣ್ಣಾವ್ರು ಹುಟ್ಟುಹಬ್ಬದ ಶುಭಾಶಯಗಳು....💐💐🌹❤️❤️❤️❤️
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@rajrathod7726
@rajrathod7726 2 жыл бұрын
​@@anaatha7981 1aaaaaaaaaaaaaaaaaaaaaaaaaaaaaa.aaaaaaaaaaaa
@chetanyagati
@chetanyagati Жыл бұрын
ಅಣ್ಣಾವ್ರ ಬಾಯಲ್ಲಿ ಕನ್ನಡ ಕೇಳುವುದೇ ಚಂದ
@deva_raju
@deva_raju Жыл бұрын
ಸ್ವಚ್ಛತೆ ಕನ್ನಡ ಸಾಹಿತ್ಯ ಮಾತು ಸತ್ಯ 👌
@user-ow8hs5bt8k
@user-ow8hs5bt8k 7 ай бұрын
ನಾನು ಒಬ್ಬ ಅಣ್ಣಾವ್ರು ಭಕ್ತ... ಅಷ್ಟೇ...❤❤❤
@praveenkyamanagoudar5778
@praveenkyamanagoudar5778 3 жыл бұрын
ಕನ್ನಡ ಸಿನಿಮಾ ಇತಿಹಾಸದಲ್ಲಿ ಚರಿತ್ರೆ ಹೊಂದಿರುವ ಚಿತ್ರ
@anjink6980
@anjink6980 2 жыл бұрын
ಅಣ್ಣಾ ನಿಮಗೆ ನೀವೇ ಸಾಟಿ.. 😍😍🙏
@akashm2336
@akashm2336 3 жыл бұрын
Undisputed King of Acting🔥🔥🔥 Dr.Rajkumar...💛❤ "EmperorOfAllActors"....🙏
@swagathnagaratna1688
@swagathnagaratna1688 2 жыл бұрын
😁⏰
@ferrarilaferrari2131
@ferrarilaferrari2131 Жыл бұрын
Yes
@kirananju8385
@kirananju8385 Жыл бұрын
@@swagathnagaratna1688 P
@Moka138
@Moka138 3 жыл бұрын
ಸೂಪರ್ ಸಿನಿಮಾ ನಟ ಸಾರ್ವಭೌಮ ಡಾ ರಾಜಕುಮಾರ್
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@purushothamacc5177
@purushothamacc5177 Жыл бұрын
ಮಯೂರ ವರ್ಮ ಅರಸನಾಗಿ ಡಾಕ್ಟರ್ ರಾಜ್ ಕುಮಾರ್ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ
@advvarunsh5278
@advvarunsh5278 Жыл бұрын
Mysore palace ♥️ Dr Raj …..what an combination …. Both are at the right place ❣️ lucky to have such a historical kanada movie and actors 👌🏻👌🏻👌🏻👌🏻👌🏻👌🏻👌🏻👌🏻
@user-fe9uj4lf7w
@user-fe9uj4lf7w 3 жыл бұрын
ಅದ್ಭುತವಾದ ಸಂಭಾಷಣೆ
@kannadiga0821
@kannadiga0821 Жыл бұрын
8:38 ನಾವು ಕನ್ನಡಿಗರು 🔥
@hanugavimathreddi6635
@hanugavimathreddi6635 3 жыл бұрын
ಅಣ್ಣವರ ಡೈಲಾಗ್ ಸೂಪರ್🙏
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@ittigudimanjunath8574
@ittigudimanjunath8574 2 жыл бұрын
ರಾಜ್ ಗೆ ರಾಜ್ ಮಾತ್ರ ಸರಿಸಾಟಿ👌✌️😍
@vinayshettigar6191
@vinayshettigar6191 3 жыл бұрын
Powranika patradalli Dr. Raj avarannu meerisuva nata jagattinalle Illa Jai Karnataka.
@ranganathamy9022
@ranganathamy9022 Жыл бұрын
Freeby
@prashantmahale9009
@prashantmahale9009 3 жыл бұрын
Kannada ve satya, Kannada ve Nitya, Jai Rajanna Jai Karnataka 🙏
@sankranthicreations6995
@sankranthicreations6995 3 жыл бұрын
ದೇವತಾ ಮನುಷ್ಯ
@RK-cn2lb
@RK-cn2lb 3 жыл бұрын
Real Boss of Sandalwood🔥🔥🔥
@sanrnsam7
@sanrnsam7 2 жыл бұрын
😍🔥
@supernowwerememberasfather3487
@supernowwerememberasfather3487 2 жыл бұрын
Real all devaru kotta vara. Love rajanna.
@rupeshshendge1714
@rupeshshendge1714 3 жыл бұрын
What rajanna told 1000% true...kannadigas always have good heart and they will not snatch others property...we make others to live happily...
@vismayianushaa4005
@vismayianushaa4005 2 жыл бұрын
Yes, but we also need to make sure that people don't take this for granted
@chaitanyap7502
@chaitanyap7502 2 жыл бұрын
ಈ ಕನ್ನಡಿಗರ ಒಳ್ಳೆಯತನವನ್ನು ಪರ ರಾಜ್ಯ ಜನರು advantage ತೊಗೊಂತಾಯಿದಾರೆ.
@swayamprabhaa2131
@swayamprabhaa2131 2 жыл бұрын
@@vismayianushaa4005 mn
@swayamprabhaa2131
@swayamprabhaa2131 2 жыл бұрын
@@vismayianushaa4005 sundarakandam
@Viastranss
@Viastranss 2 жыл бұрын
What To Do It's Bad Fate For Us Every One Treat Us Like As If We Are Their Slaves, They Have Thrown The Pennies On Us & Bought Properties Here What If We Didn't Sell The Properties Here😠😠😡
@pubgstars4631
@pubgstars4631 5 ай бұрын
8:39 ಈಗಿನ ಬೆಂಗಳೂರು ಪರಿಸ್ಥಿತಿ ಸರಿಯಾದ ಉದಾಹರಣೆ 💛❤️
@vss652433af
@vss652433af 2 жыл бұрын
One and only Dr.Rajkumar can give justice to this role. Dialogues voice modulation at it's best with awesome background music by GKV evergreen.
@rockymalli5824
@rockymalli5824 2 жыл бұрын
ಹ್ಯ xf
@shashikanthadihal8756
@shashikanthadihal8756 2 жыл бұрын
B yy
@venkatareddy3172
@venkatareddy3172 Жыл бұрын
Okay
@vamshimadhava
@vamshimadhava 5 ай бұрын
Dr. Raj and vajaramuni combo is the best . Nobody can replace them. Those were the days when there used to be masterpieces like this in kannada film industry. But now after the demise of dr raj the golden era is over .
@srinivasingram
@srinivasingram 3 жыл бұрын
Look at 8.40 when sir says navu kadambaru...he tightens his chest...look at the attitude that's called acting...love you beyond this world...
@SudarshanKannadiga
@SudarshanKannadiga 3 жыл бұрын
Yes. Good observation
@nkumar7456
@nkumar7456 2 жыл бұрын
L
@raju__gaming579
@raju__gaming579 2 жыл бұрын
@@SudarshanKannadiga p Hnn6yrrfgyyyyuuuuuu7
@srinivashs8281
@srinivashs8281 2 жыл бұрын
Yes
@lakshmikalappa2726
@lakshmikalappa2726 Жыл бұрын
Sandalwood industry never get another like him he is blessed by goddess Saraswati only God can give him back
@ranganathraj536
@ranganathraj536 2 жыл бұрын
Old is golde annavr tara yaru acting madakagolla sarsvathi putthra Namma Dr rajkumar
@basavarajakgdb8931
@basavarajakgdb8931 3 жыл бұрын
ಪೌರಾಣಿಕ ಪಾತ್ರಗಳ ಸರದಾರ ಡಾ ,ರಾಜಕುಮಾರ
@MrLADVG
@MrLADVG 4 ай бұрын
During this scene shooting real kings of Mysore visited. They appreciated Rajanna and said he looks more King than the real King himself
@basavarajbasuu9637
@basavarajbasuu9637 3 жыл бұрын
Annavru legend of Indian cenema
@bhuvankumars8360
@bhuvankumars8360 3 жыл бұрын
ಅಣ್ಣನವರಿಗೆ ಧನ್ಯವಾದಗಳು
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@ravikanth300
@ravikanth300 2 жыл бұрын
Best Artist in Indian film industry. He was versatile and vibrant with full of variety and absolute talent. His body language and voice modulation is marvelous. See the radiance on his face. He was a grand mix of other greats like NTR, ANR, Shivaji and MGR and Rajkumar jii had his own style. He was very conscious of his habits and physique. He had lot of passion cum dedication towards yoga. A natural and absolutely class singer
@rajeshwarinelagudd1822
@rajeshwarinelagudd1822 2 жыл бұрын
At age 24 to 74 his waist measurement was 32 cm. For 50 years.
@praveenkumars7927
@praveenkumars7927 Жыл бұрын
❤️❤️
@positivechanel4334
@positivechanel4334 3 жыл бұрын
ಕನ್ನಡ ಕದಂಬ ❤❤👍🙏
@rangaranga5589
@rangaranga5589 Жыл бұрын
Dr Raj emperor of all types of acting, lead a simple life became role model for all, he is not there physically but lives in our hearts
@umeshyajamansavi2271
@umeshyajamansavi2271 Жыл бұрын
ಕನ್ನಡ ಕೇಸರಿ, ಸಿಂಹ 🥰
@chiduhtm3211
@chiduhtm3211 3 жыл бұрын
Dislike ಮಾಡಿರೋರು Acting ಲಿ‌ PhD ತಗೊಂಡಿರೋರು ಅನ್ಸತ್ತೆ RIP for those
@SudarshanKannadiga
@SudarshanKannadiga 3 жыл бұрын
Correct guru. Maybe hotte urkond dislike madirbeku
@vidhyuth1870
@vidhyuth1870 3 жыл бұрын
Yes
@anaatha7981
@anaatha7981 3 жыл бұрын
people who dislike are non kannadigas like tamilians malayalees telugu and north indians
@SudarshanKannadiga
@SudarshanKannadiga 3 жыл бұрын
@@anaatha7981 you are right
@sankethhs6559
@sankethhs6559 2 жыл бұрын
Kongas
@sharnrn7345
@sharnrn7345 3 жыл бұрын
ರಾಜ್ 🙏, ವಜ್ರಮುನಿ👌
@likhithbs9660
@likhithbs9660 2 жыл бұрын
Just goosebumps .. swag,dailog delivery, attitude one and only Dr Raj Kumar.
@narasimhamurthy7186
@narasimhamurthy7186 2 жыл бұрын
ರಾಜಕುಮಾರ್ ವಜ್ರಮುನಿ ಸೂಪರ್
@09vijendra
@09vijendra 2 жыл бұрын
ಈಗ ಯಾವ ನಿರ್ದೇಶಕ ಅಥವಾ ಕಲಾವಿದ ಈ ಸೀನ್ ಮರುಸೃಷ್ಟಿ ಮಾಡಿ ತೋರಿಸಲಿ ಇದು ಚಾಲೆಂಜ್
@SudarshanKannadiga
@SudarshanKannadiga 2 жыл бұрын
Agodilla bidi sir. No one can re create this legendary scene
@itsshridhar
@itsshridhar 2 жыл бұрын
Let's give a huge appluase to GKV for such fantastic BGM.
@bgraghunatharao6185
@bgraghunatharao6185 Жыл бұрын
TRUE.
@AZ-pg8vd
@AZ-pg8vd 10 ай бұрын
Dialogue duel between Dr.Rajkumar and Vajramuni ❤ acting at its best.
@DHI0079
@DHI0079 2 жыл бұрын
Always love the duel between Dr Raj sir and Vajramuni sir...greatest of great artists in Kannada Film Industry..
@hemanthkulkarni5480
@hemanthkulkarni5480 2 жыл бұрын
Wah eduri eduri eduri actingu Enu gattu enu gambhirya Actingu suparoooo superu jai dr rajkumar
@chandrakalachandrakala.k6936
@chandrakalachandrakala.k6936 2 жыл бұрын
Dr. ರಾಜ್ 🙏🙏🙏🙏🙏🙏🙏👑👑👑👑👑❤❤❤❤❤
@sukumarkb8459
@sukumarkb8459 3 ай бұрын
Real palace, Mysore palace😊
@manul9569
@manul9569 2 жыл бұрын
Dr. Rajanna adre karunadu.... Karunadu andre namma mutturaja rajanna avaru...... Surya chandra eruva varegu rajanna hesaru aliyadu 🙏
@paneeshse9534
@paneeshse9534 3 жыл бұрын
Dr.Rajakumar what a super acting
@alexabrahamd
@alexabrahamd Жыл бұрын
Powerful kannada without any grammar mistakes!! Dr Raj and Varajmani are legendary actors
@amitpotnis4915
@amitpotnis4915 10 ай бұрын
ನಟನೆಯನ್ನು, ನಿರ್ದೇಶಕರನ್ನು, ನಿರ್ಮಾಪಕರನ್ನು ಶ್ರದ್ಧೆಯಿಂದ ಕಾಣುತ್ತಿದ್ದ ಶ್ರೇಷ್ಠ ಕಲಾವಿದರು ಅಣ್ಣಾವ್ರು 🙏
@adinarayanamurthy1638
@adinarayanamurthy1638 Жыл бұрын
Sri Dr.Rajkumar is navarasa acting,his faith,love on Kannada devotional we are lucky to have to see his movies 🙏🙏🙏🙏🙏🙏
@ArunArun-vw3jw
@ArunArun-vw3jw Жыл бұрын
Buddhana
@anaatha7981
@anaatha7981 3 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@kssireesh8
@kssireesh8 Жыл бұрын
What a clear tone. We can understand all dialogues in all occassions. This is the speciality of our Natasarvabouma.
@leelavathinarasimhiah2010
@leelavathinarasimhiah2010 Жыл бұрын
Somebody should make more movies on Kannada Empires and Kingdoms. If Tamilians can boast about theirs, we have Ganga, Hoysalas, Kadambas and empires like Chalukya and Rashtrakutas and so many more.
@SudarshanKannadiga
@SudarshanKannadiga 3 жыл бұрын
Epic scene 👌 everyone's performance especially Dr. Rajkumar and Vajramuni performance is mind blowing 🔥🔥🔥 epic dialogue starts at 8:40 Only movie to shoot inside Mysore palace. The beauty of Mysore palace is shown amazingly in this movie. Hats off to the makers 🙏
@pramodkumarswamy7920
@pramodkumarswamy7920 2 жыл бұрын
Crew Deere IQ some Shea, Dew
@zakirali8369
@zakirali8369 Жыл бұрын
👏👏🙏
@srinivassb1806
@srinivassb1806 3 жыл бұрын
Rajkumar Real hero of Karnataka
@ckgmob4352
@ckgmob4352 11 ай бұрын
Omg ..Whenever I see this scene i feel I'm so proud to be a kannadiga...Dr.raj...Dr vajramuni combination is epic no one fills this combination up to the end of this world 🌍 what a clarity and beautiful language. I'm so proud thank you God
@nagrajudairy-mx3sz
@nagrajudairy-mx3sz 10 ай бұрын
K l
@kavankumar3175
@kavankumar3175 10 ай бұрын
@kavankumar3175
@kavankumar3175 10 ай бұрын
)😊😊😊
@sunilpoojari285
@sunilpoojari285 2 жыл бұрын
ಅಂದಿನ ಕದಂಬರೆ ಇಂದಿನ ಬಿಲ್ಲವರು (ಈಡಿಗರು)
@vijayn6922
@vijayn6922 Ай бұрын
No one can remake the scene and also dialogue which creates goosebumps❤❤
@narasimhamurthy7186
@narasimhamurthy7186 6 ай бұрын
ಜೈ ಮಯೂರ ಜೈ ಮಯೂರ ಜೈ ಇಮ್ಮಡಿ ಪುಲಕೇಶಿ
Mayura - ಮಯೂರ | Kannada Full Movie | Dr Rajkumar | Manjula | Historical Movie
2:17:12
SRS Media Vision | Kannada Full Movies
Рет қаралды 8 МЛН
Babruvahana - ಬಬ್ರುವಾಹನ - Dr.Raj Kumar - Bast Scene
8:36
Old is Gold Songs Digital
Рет қаралды 490 М.
одни дома // EVA mash @TweetvilleCartoon
01:00
EVA mash
Рет қаралды 6 МЛН
Buy Feastables, Win Unlimited Money
00:51
MrBeast 2
Рет қаралды 80 МЛН
Let's all try it too‼︎#magic#tenge
00:26
Nonomen ノノメン
Рет қаралды 41 МЛН
Babruvahana - ಬಬ್ರುವಾಹನ - Dr.Raj Kumar - Bast Scene
7:29
Old is Gold Songs Digital
Рет қаралды 337 М.
The hero who saved the cats
0:37
Fantastic farm
Рет қаралды 3,4 МЛН
#education #اكسبلور #studyarabic #ترند #jordan #qatar #لايك #الاردن #explore #tiktok
0:21
مس هبة النبابتة || Heba Alnababta
Рет қаралды 18 МЛН
[Gegagedigedagedago] Nuggets Mukbang Girl and Unicorn Jelly
0:24
Anna and Niki | Shorts
Рет қаралды 13 МЛН
WOULLL!
0:36
F L U S C O M A N I A
Рет қаралды 56 МЛН
ТАК ДОБЫВАЮТ ДЕЛИКАТЕС (@lepetitmoulier - TikTok)
0:16
В ТРЕНДЕ
Рет қаралды 14 МЛН