ನಾವು ಮತ್ತು ರಾಷ್ಟ್ರ

  Рет қаралды 287,628

Akshaya Gokhale

Akshaya Gokhale

Күн бұрын

Пікірлер: 259
@thejat4851
@thejat4851 9 ай бұрын
ನಿಮ್ಮ ಮಾತು ನಿಮ್ಮಷ್ಟೇ ಸುಂದರವಾಗಿದೆ. Good speech madam
@sharabannachakrasali
@sharabannachakrasali 9 ай бұрын
❤🇮🇳ಅಬ್ಬಾ ಮೈ ರೋಮಾಂಚನ ನಿಮ್ಮ ಮಾತು ಕೇಳುತ್ತಿದ್ದರೆ ದೇಶ ಪ್ರೇಮ ನರನಾಡಿಯಲ್ಲಿ ಉಕ್ಕುತ್ತದೆ ಭಾರತ ಮಾತಾಕಿ ಜೈ.🇮🇳🎉
@thejat4851
@thejat4851 9 ай бұрын
ನಿಮ್ಮ ಮಾತು ಕೇಳೋದೇ ಚಂದ. God bless you ಮೇಡಂ
@Sonu-j6h
@Sonu-j6h 2 ай бұрын
Very good excellent pravachana madam thank you
@hemannan1926
@hemannan1926 8 ай бұрын
ಸಹೋದರಿ ನಿಮ್ಮ ಅದ್ಬುತವಾದ ಮಾತುಗಳು ಹೃದಯ ತಟ್ಟುವಂತಹ ಮನಸ್ಸು ಮುಟ್ಟುವಂತಹ ಎದೆ ಸೆಟೆದು ನಿಲ್ಲುವಂತಹ ಮಾತುಗಳು. ಹಿಂದೂ ಧರ್ಮ ಚಿರಾಯುವಾಗಲಿ ಜೈ ಭಾರತಾಂಬೆ.
@chandrakantloni7581
@chandrakantloni7581 Жыл бұрын
ನಿಮ್ಮಂತ ಮಗಳನ್ನು ಪಡೆದ ಭಾರತ ಮಾತೆ ಧನ್ಯಳು. ಜೈ ಭಾರತ ಮಾತೆ.🎉
@madhukumarpatil2641
@madhukumarpatil2641 8 ай бұрын
ಒಳ್ಳೆ ಮಾತು ಕೇಳಿ ನನಗೆ ತುಂಬಾ ಸಂತೋಷ ವಾಯುತು ಸೋಹದರಿ!!!!!
@ganapatihegde3202
@ganapatihegde3202 9 ай бұрын
ಮಾತು ಚೆನ್ನಾಗಿದೆ. ಮೌಲಿಕವಾಗಿದ್ದು ಅಪರೂಪದ ಭಾವಪೂರ್ಣ ಮಾತು.ಅನುಕರಣೀಯವಾಗಿದೆ.🌹🍎🐒🙏
@sriharibhat5460
@sriharibhat5460 8 ай бұрын
अत्यद्भुत वाग्झरी। महान् प्रमोदः। जयतु जयतु कर्नाटक माता। जयतु भारतम्। उत्तिष्ठत मा स्वप्त।अग्निमिच्छध्वं भारताः
@K.B.N.murthy
@K.B.N.murthy 9 ай бұрын
ನಿನ್ನ.ಕನ್ನಡದ.ಉಚ್ಚಾರಣೆ..ತುಂಬಾ.ಚೆನ್ನಾಗಿದೆ..ಮಗಳೆ.ನಿನಗೆ.ನನ್ನ.ನಮನ
@anands4525
@anands4525 11 ай бұрын
ಅದ್ಭುತ. ನಾನು ನಿಜವಾಗಿಯೂ ನೀವು ಹೇಳಿದಂತೆ ಮಕ್ಕಳನ್ನು ಬೆಳಸಲು ಪ್ರಯತ್ನಿಸುತ್ತೇನೆ. ಮೊದಲು ನಾವು ಬದಲಾಗಬೇಕು ಮಕ್ಕಳು ತಾನಾಗಿ ಕಲಿತಾರೆ
@lakshmipathy586
@lakshmipathy586 8 ай бұрын
ಮೇಡಂ ನಿಮ್ಮ ವಿವರವಾದ, ಅದ್ಬುತವಾದ ಭಾಷಣಕ್ಕಾಗಿ, ಮಾಹಿತಿಗಾಗಿ ಅನಂತ ಅನಂತ ಅನಂತ ಧನ್ಯವಾದಗಳು, ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಮಹಾದೇವ ಶಂಭೋ ಶಂಕರ.
@esquireprinters4424
@esquireprinters4424 8 ай бұрын
Very good about Dharma achara and vichar, excellent thank you
@krishnaarjun6755
@krishnaarjun6755 9 ай бұрын
ತುಂಬಾ ಅದ್ಭುತವಾಗಿದೆ ನಿಮ್ಮ ಭಾಷಣ ಮ್ಯಾಮ್ 🙏🙏🙏
@kotrappad.ssannakotrappana7646
@kotrappad.ssannakotrappana7646 7 ай бұрын
ಒಳ್ಳೆಯ ಸಂದೇಶ ತಿಳಿಸಿ ದಕ್ಕೆ ಧನ್ಯವಾದಗಳು 🇮🇳ಜೈ ಹಿಂದ್
@esquireprinters4424
@esquireprinters4424 7 ай бұрын
Excellent madam good preaching
@pushpalatha7217
@pushpalatha7217 8 ай бұрын
ನಿಮ್ಮ ಅದ್ಭುತ ಮಾತುಗಳಿಂದ ನಮ್ಮ ಭಾರತ ಸಂಸ್ಕೃತಿ ಜೀವಂತವಾಗಿ ಉಳಿಯುತ್ತದೆ.ನಿಮ್ಮ ಶ್ರೀಮಂತ ಆಲೋಚನೆಗಳಿಗೆ ಬದಲಾವಣೆಯ ಶಕ್ತಿ ಇದೆ.ಹೀಗೆಯೇ ನಿಮ್ಮ ಸೇವೆ ಮುಂದುವರಿಯಲಿ ಭಗವಂತ ನಿಮಗೆ ಶಕ್ತಿ ನೀಡಲಿ.All the best ಮೇಡಂ.
@namdevbhure9309
@namdevbhure9309 9 ай бұрын
ತುಂಬಾ ಒಳ್ಳೆಯ ಮಾತುಗಳು.....भारत माता घडविलेले अती छान विचारवान ವಾಗ್ಮಿ..... ಧನ್ಯವಾದಗಳು 🙏🙏
@ranjitaph5829
@ranjitaph5829 Жыл бұрын
ಅದ್ಭುತ ವಾದ ಮಾತು ಅಕ್ಕಾ ❤
@bindupnair6078
@bindupnair6078 8 ай бұрын
भारत माता की जय 🙏 🤗 अति सुन्दर माता श्री 🙏💐आप की बाते सभी माता जी और पिता जी को समझ आ जाए तो हमारा भारत जगत गुरू होने से कोई नही रोक सकता। जय हो जय हो जय हो🚩🚩🚩
@tklavendra2544
@tklavendra2544 8 ай бұрын
ನಿಮ್ಮ ಅದ್ಭುತ ಮಾತುಗಳು ಸಾದಾ ಕಾಲ ಹೀಗೆ ಮುಂದುವರಿಯಲಿ, ಜೈ ಹಿಂದ್
@geethak5942
@geethak5942 7 ай бұрын
🙏🙏🙏👌👌👌👌👌👌👌🤌
@esquireprinters4424
@esquireprinters4424 8 ай бұрын
Duper excellent madam keep it up thank you
@shantrajn3199
@shantrajn3199 8 ай бұрын
God bless you madam.hatsoff to your spiritual speech in clear kannada.thank you
@mallikarjunak3298
@mallikarjunak3298 7 ай бұрын
ನಿಮ್ಮ ಅದ್ಭುತ ಮಾತುಗಳು..ಸೂಪರ್ ಮೇಡಂ 👌🙏👌🙏👌🙏👌🙏👌🙏🌹🌹🌹🌹🌹👌🙏👌🙏
@tharanathsamin8084
@tharanathsamin8084 10 ай бұрын
ತುಂಬಾ ಅದ್ಭುತವಾದ ಮಾತು. ನುಡಿಯುವ ಶೈಲಿ ತುಂಬಾ ಸುಂದರ. ಧನ್ಯವಾದಗಳು❤
@sumannt5444
@sumannt5444 9 ай бұрын
🎉
@shamarao5179
@shamarao5179 8 ай бұрын
ಅದ್ಭುತ ವಾಘ್ಜರಿ. ಸರಸ್ವತಿ ಅನುಗ್ರಹವಿರಲಿ.
@Sonu-j6h
@Sonu-j6h 2 ай бұрын
Kashi Vishwanath swamy ki jai jai Vishnu pada galige sastanga namaskara galu
@subramanyaal2054
@subramanyaal2054 8 ай бұрын
ನಿಮ್ಮ ಮಾತುಗಳು ನಮಗೆ ರೋಮಾಂಚನ ವನ್ನುಂಟು ಮಾಡಿ ತು..ನಿಮ್ಮ ವಿಚಾರ ಧಾರೆ ಯು ಬಹಳ ಉತ್ತಮ ಮಟ್ಟ ದ್ದು..
@esquireprinters4424
@esquireprinters4424 8 ай бұрын
Excellent preaching madam
@veerabhadra1397
@veerabhadra1397 8 ай бұрын
Brightness of face and mind as well. U have great parents
@manjunathak7502
@manjunathak7502 3 ай бұрын
ಆತ್ಮೀಯ ಸೋದರಿ ಬಹಳ ಸರಳತೆ ಹಾಗೂ ಸುಂದವಾಗಿ ಪೋಷಕರ ಜವಾಬ್ದಾರಿಯಾನ ಮನ ಹಾಗೂ ಹೃದಯಕೇ ಹತ್ತಿರ ವಾಗುವ ಅದ್ಭುತ ಹನಿ ಮುತ್ತುಗಳು,,,,,,, 👍🤝🙏🤝👍
@gurannagouda9986
@gurannagouda9986 8 ай бұрын
ಸೂಪರ್ ರಿ ಮೇಡಮ್ 🙏 ಜೈ ಹಿಂದ್ 🇮🇳
@sudhakarhegde3307
@sudhakarhegde3307 7 ай бұрын
ನಿಮ್ಮ ಮಾತುಗಳನ್ನ ಕೇಳುತ್ತಿದ್ದರೆ ಈ ಹಿಂದೆ ನಾವು ಎಷ್ಟು ತಪ್ಪು ಮಾಡಿದ್ದೇವೆ, ಅನುಭವಕ್ಕೆ ಬರುತ್ತದೆ ನಿಮ್ಮ ತಿಳುವಳಿಕೆಗೆ ನನ್ನ ನಮನಗಳು
@bsvishwanathavinayaka9936
@bsvishwanathavinayaka9936 9 ай бұрын
ಉತ್ತಮ ನೀತಿ ಕಥೆ ಮನೆಯ ಮಕ್ಕಳು ಯಾವ ರೀತಿ ಬೆಳೆಸಬೇಕು ಎಂದು ದಾರಿ ತೋರಿಸುವ ಉತ್ತಮ ಕಥೆ
@esquireprinters4424
@esquireprinters4424 9 ай бұрын
Very speech excellent news
@DombayaS
@DombayaS 8 ай бұрын
Good speech 👍👍God bless you.
@kavaludaari
@kavaludaari Жыл бұрын
ಮಾನವ ಜಗತ್ತಿನ ಅದ್ಭುತಗಳಲ್ಲಿ ತಾವು ಒಬ್ಬರು ಅಕ್ಷಯ್ ಗೋಖಲೆ. ನಿಮ್ಮ ಅಭಿಮಾನಿ
@G.PrasannaGopalraoprassnna
@G.PrasannaGopalraoprassnna 9 ай бұрын
Good message. Chakravarthy ಸೂಲಿಬೆಲೆ ಯಂತೆ , ಎಸ್ಟು ಸ್ಪಷ್ಟ ವಿವರಣೆ ಅಬ್ಬಾ ನಮ್ಮ ಭಾರತ ದೇಶ ಇಂತಹ ಪುಣ್ಯಭೂಮಿ ನಿಜಕ್ಕೂ ನಮಗೆ ಹೆಮ್ಮೆ. ಭಾರತದ ಮಾದರಿ ಹೆಣ್ಣು.
@kashinathhiremath4945
@kashinathhiremath4945 9 ай бұрын
❤1qq😊
@bapugoudapatil1423
@bapugoudapatil1423 9 ай бұрын
Nimmante ellaru maargdarshan maduwaru eddare namm karnataka belguttade ❤ thanks medum. Nimmanta magalu janm kitta tande- Tayiyawarige dhanyavaad galu
@gireeshgadade3521
@gireeshgadade3521 3 ай бұрын
ಸುಂದರವಾದ ಮತ್ತು ಅನುಭವದ ಮಾತುಗಳು ಸಹೋದರಿ.............
@eswaraiahm.s8825
@eswaraiahm.s8825 8 ай бұрын
ಸೂಪರ್ ಸ್ಪೀಚ್ ಡೋಂಟ್ ಮಿಸ್ ಲೈಕ್ ದಿಸ್ ಸ್ಪೀಚ್. ಜೈ ಭಾರತ ಮಾತಾಕಿ ಜೈ. 🌹❤️👌👍🙏.
@slingaleshwardiet
@slingaleshwardiet 10 ай бұрын
ಅತ್ಯಂತ ಭಾಷಾಸೌಂದರ್ಯವುಳ್ಳ ಅತೀ ಸುಂದರ, ಮೌಲ್ಯಯುತವಾದ ಮಾತುಗಳು ಮಾತನಾಡಿದ ಶ್ರೀಮತಿ ಯವರಿಗೆ ಧನ್ಯವಾದವುಗಳು
@dubaivlogs1990
@dubaivlogs1990 9 ай бұрын
Great words hats off ❤🎉
@BasavarajHugar-ej2pr
@BasavarajHugar-ej2pr 9 ай бұрын
ಇಂದಿನ ಅಪ್ಪ ಅಮ್ಮನ ಜವಾಬ್ದಾರಿಗಳನ್ನ ಅದ್ಭುತವಾಗಿ ತಿಳಿಶಿ ಹೇಳಿದ್ದಕ್ಕಾಗಿ ಧನ್ಯವಾದಗಳು 🙏🏻
@NagarajNagaraj-f7w
@NagarajNagaraj-f7w 2 ай бұрын
ಮೇಡಂ ನಮ್ಮ ಧರ್ಮ ನಮ್ಮ ರಾಷ್ಟ್ರ ನಮ್ಮ ಸಂಸ್ಕೃತಿ ಈ ಸನಾತನ ಧರ್ಮ ಸನಾತನ ಸಂಸ್ಕೃತಿ ಇರುವುದು ಭಾರತ ಬಿಟ್ಟರೆಬೇರೊಂದು ಇಲ್ಲನಿಮ್ಮ ಅದ್ಬುತ ಭಾಷಣಕ್ಕೆ ನನ್ನ ನಮಸ್ಕಾರಗಳು🚩🚩🚩🙏
@esquireprinters4424
@esquireprinters4424 9 ай бұрын
Jai Bharat jay Sathya Narayana swmy ki jai jai
@gururk8137
@gururk8137 4 ай бұрын
Great knowledgeble person u r superb great personality each words are golden words everyone must follow
@SathishShetty-fy2pi
@SathishShetty-fy2pi 9 ай бұрын
God Bless You👌👍🔥🎉
@esquireprinters4424
@esquireprinters4424 8 ай бұрын
Marvelous preaching madam
@ramchander315
@ramchander315 8 ай бұрын
ಇವರು ನಮ್ಮ ಸ್ವಾಭಿಮಾನ ಮತ್ತು ಧಾರ್ಮಿಕ ಪರಂಪರೆಯಲ್ಲಿ ಶ್ರೀಮಂತ ತಿಳುವಳಿಕೆ ನೀಡುವ ಶಿಕ್ಷಕಿಯಾಗಿ ಹೊರಹೊಮ್ಮಿದ್ದಾರೆ ❤😅🎉
@madhavakprabhu9096
@madhavakprabhu9096 7 ай бұрын
Very.good.speach
@mahadevarabakavi1845
@mahadevarabakavi1845 9 ай бұрын
MK Rabakavi good sistar
@surendranmangoolkanakath3631
@surendranmangoolkanakath3631 8 ай бұрын
Wonderful speech. Keep it up. Best wishes.
@rukmayagowdabranthodu6050
@rukmayagowdabranthodu6050 8 ай бұрын
ಇವತ್ತು ಆ ಶ್ರೀ ಕೃಷ್ಣ ಮೋದಿ ರೂಪದಲ್ಲಿ ಕಾಣುತ್ತಿದ್ದಾರೆ. ಅವರೇ ಕಲಿಯುಗದ ಶ್ರೀ ಕೃಷ್ಣ.
@AnadhaD
@AnadhaD 11 ай бұрын
Good motivation speech God bless you sister
@Rahulgaming-yg9mt
@Rahulgaming-yg9mt 8 ай бұрын
ಭಾರತದ ಸಂಸ್ಕಾರ ದ ಬಗ್ಗೆ ತಮ್ಮ ವಿಚಾರ ಕ್ಕೆ ಧನ್ಯವಾದಗಳು
@sreedharsreedhar9006
@sreedharsreedhar9006 8 ай бұрын
Very nice 🙏........
@Sonu-j6h
@Sonu-j6h 2 ай бұрын
Hare Krishna hare Krishna Krishna hare ram hare hare thank you siper madam
@BharathPalthad
@BharathPalthad 9 ай бұрын
Jai shree ram 🚩🚩🚩
@jagannathharihar7669
@jagannathharihar7669 7 ай бұрын
Amazing spiritual thought mam
@MalliSir-l8c
@MalliSir-l8c Жыл бұрын
Hats off to your great speech & profound knowledge
@manjunathbenakatti8857
@manjunathbenakatti8857 Жыл бұрын
ಸುಂದರದ ನೋಟ....✍️ಸುಂದರದ ಮನಸ್ಸು....✍️ ಬಲು ಚೆಂದದ ಅದ್ಬುತ ಮಾತು...✍️ ನಿಷ್ಕಲ್ಮಶ ತುಂಬಿದ ಹೃದಯವಂತಿಕೆ.... ✍️ ಮುತ್ತಿನಂತ ನುಡಿಮುತ್ತಿನ ಭಾಷಣ....✍️✍️✍️✍️✍️So.... ಲವ್ ಯೂ ಸ್ಪೀಚ್ ❤🌹🌹🌹🌹🌹🌹
@pushpashetty4220
@pushpashetty4220 11 ай бұрын
😅😊😊
@my....dream....medico4511
@my....dream....medico4511 11 ай бұрын
😊😊😊😊😊😊😊😊😊😊😊😊😊😊😊😊😊
@BharatHedge
@BharatHedge 9 ай бұрын
😊
@PushkaraoK
@PushkaraoK 9 ай бұрын
Yes
@DulbaManjrekar-ll6zv
@DulbaManjrekar-ll6zv 8 ай бұрын
Thanks Jai shree ram
@shivadarshanshettyjaihanuman
@shivadarshanshettyjaihanuman 9 ай бұрын
Hats off you hindu girl should be like you..jai hind..
@parshwanathjain2248
@parshwanathjain2248 11 ай бұрын
Madam, Very moral and value based speech
@AswiniThanapati-s8u
@AswiniThanapati-s8u 8 ай бұрын
Jai sanatandarma
@MalliSir-l8c
@MalliSir-l8c Жыл бұрын
A great speaker with profound knoledge
@kashinathhudalimath5411
@kashinathhudalimath5411 8 ай бұрын
❤🎉❤🎉❤🎉❤🎉❤🎉❤🎉❤🎉 Smt Gokhale yavare Nimma Shuddha vad Kannada Bhashege Nanu Maru Hode Dakshin Karnatakadavarige Alp Pran Maha pranad Arive illa Aadare Neevu Adakke Apawad Dodda Namangalu Nimmantah Mahileyara Praman innu Namma Karnatakadalli Hechhagabeku Nimma Uchharanege Kanthvu Bembal Kottide Ninna Abhimaniyagi Dhanyavadgalu 🎉🎉🎉🎉🎉🎉🎉🎉🎉🎉
@nageshwarahavalada8605
@nageshwarahavalada8605 8 ай бұрын
🎉jai bharath mathe .jai mathaji nimma mathina dhati(chati)super thayi
@IRANNAGBGuladakoppa
@IRANNAGBGuladakoppa 3 ай бұрын
ಅಕ್ಕಾ ನಿಮ್ಮಂತ ಮಗಳಿಗೆ ಜನ್ಮ ನೀಡಿದ ತಾಯಿಗೆ ಕೋಟಿ ಕೋಟಿ ವಂದನೆಗಳು 🙏🙏
@esquireprinters4424
@esquireprinters4424 8 ай бұрын
Every Saturday Shani mahathma story also i will read every Saturday at home madam
@shripadanvekar333
@shripadanvekar333 8 ай бұрын
Jai sri ram
@mohanshetty6473
@mohanshetty6473 11 ай бұрын
🙏🙏jai Shri ram 🙏🙏
@venkateshb5815
@venkateshb5815 11 ай бұрын
Madam your values are most admired and definitely I will cultivate in these values in our family, Jay Bharat matha
@VidhatbhatBhat
@VidhatbhatBhat 9 ай бұрын
G0od. And. Best. Speech.
@M.BBiradar
@M.BBiradar 7 ай бұрын
Jai shree Ram Jai Jai bharata
@sureshbelavalakoppa3934
@sureshbelavalakoppa3934 9 ай бұрын
ಜೈ ಭಾರತ್ ಮಾತಾ🇮🇳♥️🙏
@mahalingeshmegalamani9439
@mahalingeshmegalamani9439 9 ай бұрын
Mdm ತುಂಬಾ ಧನ್ಯವಾದಗಳು
@AvinashMalagali
@AvinashMalagali 8 ай бұрын
ನಿಮ್ಮ ಮಾತು ಅತ್ಯ್ದ್ಬುತ ನಿಮ್ಮ ಮಾತಿಗೆ ಹೇಳಲಿಕೆ ಪದಗಳು ಸಾಲಕ್ಕಿಲ್ಲ ಅಕ್ಕಾ
@revansidhaswamy7874
@revansidhaswamy7874 11 ай бұрын
ಅದ್ಬುತ ಅಕ್ಕ 🚩🙏🙏
@thirumalacharm.r7234
@thirumalacharm.r7234 9 ай бұрын
Sunder Athi Sunder Information Sunder Only Sunder Thanks mst achar and padma
@shahulhameed2838
@shahulhameed2838 9 ай бұрын
Super mam🌷🌷
@ananthakrishnana4804
@ananthakrishnana4804 8 ай бұрын
Jai shree Ram
@GuruprasannaDS-ut3cz
@GuruprasannaDS-ut3cz 10 ай бұрын
Super sister
@shashishashi2522
@shashishashi2522 9 ай бұрын
Super.madam
@stany-sr4vz
@stany-sr4vz 2 ай бұрын
Your speeches are very interesting. They make me emotional. I don't know where you get these beautiful thoughts. Beautiful speeches. What a flow of kannada language. Salute you ma'am.
@bhojrajmulki811
@bhojrajmulki811 8 ай бұрын
atee sundaravada maatu , nijavaada vichara vimarshe Nimma entaha vishayagalannu neevu munduvarishi namma Desha olledagalu sadyavide I am preying with God will helping you all the times and all the ways And ALSO PROTECTING BHOODEVI, SURYANARAYANA DEVARU, JALADEVATE, VAAYU DEVATE AND AGNIDEVATE JAI HIND
@surajangadi7731
@surajangadi7731 5 ай бұрын
ಅದ್ಭುತ ಮಾತು ಮೇಡಂ
@Sonu-j6h
@Sonu-j6h 2 ай бұрын
Very good preaching madam thank you
@manjunathmv7954
@manjunathmv7954 8 ай бұрын
I don't know how congratulate you this is what needed for the present generation
@vishwanathbirajdar-p1m
@vishwanathbirajdar-p1m 8 күн бұрын
Bahut sundar 👌👍
@yogeshm5813
@yogeshm5813 8 ай бұрын
🙏🏿🙏🏿🙏🏿
@kempannadonawad1000
@kempannadonawad1000 9 ай бұрын
Good speech medam
@esquireprinters4424
@esquireprinters4424 9 ай бұрын
Namaskara gurugale
@tmsatheesha
@tmsatheesha Жыл бұрын
Fantastic speach. We have to introspect
@hegderg
@hegderg 11 ай бұрын
ನಿಮ್ಮಷ್ಟೇ ಸುಂದರ ಮಾತು❤
@MuttuKambali-b9f
@MuttuKambali-b9f Жыл бұрын
ಗುಡ್ ಮಾರ್ನಿಂಗ್ ಮೆಡಮ್🌺🌺
@AshaAsha-kg1hh
@AshaAsha-kg1hh 8 ай бұрын
All. The. Beast
@jaistarofficial1153
@jaistarofficial1153 11 ай бұрын
Very Super, Speech 🌹👍🙏
@Sonu-j6h
@Sonu-j6h 2 ай бұрын
Shree Ram Jai Ram Jai Jai Govinda narayana Govinda narayana
@ManjunathaManjunatha-hz7yw
@ManjunathaManjunatha-hz7yw 7 ай бұрын
Om Jai Sri... Divine.. .. Power
@ManjunathaManjunatha-hz7yw
@ManjunathaManjunatha-hz7yw 7 ай бұрын
Visit... Divine park
@ManjunathaManjunatha-hz7yw
@ManjunathaManjunatha-hz7yw 7 ай бұрын
Visit Divine park
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
Sigma Kid Mistake #funny #sigma
00:17
CRAZY GREAPA
Рет қаралды 30 МЛН