"ನ್ಯಾಯಾಧೀಶರು ಬ್ರಾಹ್ಮಣರಾಗಲು ಹೆಮ್ಮೆ ಪಡಬೇಕು ಎಂಬುದು ಜಾತಿ ಪಕ್ಷಪಾತವಾಗುವುದಿಲ್ಲವೇ?"

  Рет қаралды 12,697

Vartha Bharati

Vartha Bharati

Күн бұрын

Пікірлер: 317
@rajum4193
@rajum4193 20 сағат бұрын
ಇವರು ಮನುವಾದಿಗಳು, ಇವರು ಹೋಗಿದ್ದು ಸಹ ಮನುವಾದಿಗಳ ಸಭೆಗೆ.
@SKN5599
@SKN5599 17 сағат бұрын
@@rajum4193 ತಿಕ ಮುಚ್ಚಿಕೊಂಡು ಇರೋ ಕಾಂಗ್ರೆಸ್ ಪಕ್ಷದ ಬಕೆಟ್ 🐕
@indian5983
@indian5983 12 сағат бұрын
Yes
@ronygalbow9157
@ronygalbow9157 19 сағат бұрын
Excellent Knowledge ,Thank you so much for Information
@kchikkanna2038
@kchikkanna2038 21 сағат бұрын
ಅವರವರ ಜಾತಿ ಬುದ್ಧಿ ತೋರಿಸಿದ್ದಾರೆ ಇದರಲ್ಲಿ ಯಾವುದೇ ಅನುಮಾನ ಬೇಡ. ಇದು ಇಂದಿಗೂ ಅಂದಿಗೂ ಎಂದೆಂದಿಗೂ ಮನು ವಾದ ಮುಂದುವರಿದಿದೆ
@SKN5599
@SKN5599 17 сағат бұрын
@@kchikkanna2038 ಹೆಂಗೇ ನಾವು ಬ್ರಾಹ್ಮಣರು ತಿಕ ಉರಿಸ್ತೀವಿ ನಿಮಗೆ.
@Vishwanath-lz4tt
@Vishwanath-lz4tt 11 сағат бұрын
ಶೇಖಡ 90 ಜನ ಅವರ ಜಾತಿ ಬುದ್ದಿ ತೋರಿಸುತ್ತಾರೆ.
@SKN5599
@SKN5599 10 сағат бұрын
@@kchikkanna2038 ನಿನ್ನ ಈ ಹೇಳಿಕೆ ನಿನ್ನ ಜಾತಿ ಬುದ್ಧಿ ತೋರಿಸುತ್ತಿದೆ.
@dhanyakharajola5671
@dhanyakharajola5671 Сағат бұрын
ಅದಕ್ಕಾಗಿ ಮನುವಾದಿ ಬಿಜೆಪಿ ಕೂಜಾ ಗಳನ್ನು ತೊಲಗಿಸಬೇಕು
@ugrappabu9261
@ugrappabu9261 21 сағат бұрын
Excellent speech
@venkataramanaswamy2470
@venkataramanaswamy2470 11 сағат бұрын
ಒಳ್ಳೆಯ ಮಾಹಿತಿ ಸರ್ ಮತ್ತು ಈ ವಿಷಯ ಬಗ್ಗಿ ಅವಹೇಳನ ಅವರಿಗೆ ಚಪಾಲಿ ಹೊಡೆಯಿರಿ ಜೈ ಭೀಮ್
@lalitanayak9912
@lalitanayak9912 22 сағат бұрын
ಇವರು ಮನುವಾದಿಗಳು ಸ್ವಾಮಿ
@SKN5599
@SKN5599 18 сағат бұрын
ಮುಚ್ಚಿಕೊಂಡು ಇರು
@TrueTeller-dk3vd
@TrueTeller-dk3vd 17 сағат бұрын
ಯಾರು ನಿಮ್ಮವ್ವ ನ 😂
@SKN5599
@SKN5599 17 сағат бұрын
@TrueTeller-dk3vd ಅವಳೊಬ್ಬಳು ಕಾಂಗ್ರೆಸ್ ಪಕ್ಷದ ದೊಡ್ಡ ಬಕೆಟ್ 🐕
@NageGowda-e7c
@NageGowda-e7c 16 сағат бұрын
​@@TrueTeller-dk3vdಮನುವಾದಿಗಳಿಗೆ ಹುಟ್ಟಿದವನು ಇರಬಹುದು ನೀನು.
@ಲೇಬಗೇರಿಚಾನಲ್
@ಲೇಬಗೇರಿಚಾನಲ್ 13 сағат бұрын
ನಿನ್ನು ಸುಮನೆ ಇರಪ್ಪಾ
@SyedRahaman-u4h
@SyedRahaman-u4h 20 сағат бұрын
Well explained sir 👍🙏 super well said about judges. Do necessary public watching and opinions expressed. Jai bheem jai hind 👍
@kumarshiva6911
@kumarshiva6911 17 сағат бұрын
Nimma maathugulu sathyavadhadhu Swamy - Hat's off to you.
@bhuvankumars8360
@bhuvankumars8360 12 сағат бұрын
ಜೈಭೀಮ್ 🙏🙏🙏🙏
@pandarinathnaidu2176
@pandarinathnaidu2176 18 сағат бұрын
ಅವರಿಗೆ ಅವರವರ ಜಾತಿಯೇ ಹೆಮ್ಮೆ. ಅವರಿಂದ ಏನನ್ನೂ ನಿರೀಕ್ಷೆ ಮಾಡಲಾಗುವುದಿಲ್ಲ.
@SKN5599
@SKN5599 17 сағат бұрын
@@pandarinathnaidu2176 ನಿನಗೆ ಹೇಗೆ ನಿನ್ನ ಜಾತಿ ಮುಖ್ಯವೋ ಹಾಗೆ. ಅಮಿಕ್ಕೊಂಡು ಇರು
@ಅಪರಿಚಿತ9733
@ಅಪರಿಚಿತ9733 13 сағат бұрын
ನಿಮಗೆ ಏನ್ ಮುಖ್ಯ.
@sumanthsumanth3917
@sumanthsumanth3917 12 сағат бұрын
Aparichitharige reply madolla .ade mukhya .​@ಅಪರಿಚಿತ9733
@bonifacedsouza9907
@bonifacedsouza9907 21 сағат бұрын
You are absolutely correct🎉🎉
@ashokaachari5924
@ashokaachari5924 17 сағат бұрын
Absolute correct annodadre cast anno thegedhu hakoke horata madi, reservation bagge alla. Hheheebebeb
@tejeshr6881
@tejeshr6881 17 сағат бұрын
Thumba chennagi vivarisiddiri.
@gouthamir.s.4348
@gouthamir.s.4348 8 сағат бұрын
This 2 judges they forget the constituency they can go to home jai bhim Jai lNDIA ❤❤🎉🎉🎉🎉
@ravimalasiddappanadagerina8340
@ravimalasiddappanadagerina8340 20 сағат бұрын
ಹೌದು ಇವರು ನಿಜವಾದ ಮನುವಾದಿಗಳು ಇವರನ್ನು ಅಧಿಕಾರದಿಂದ ವಜಾ ಮಾಡಬೇಕು ಜೈ ಸಂವಿಧಾನ.. 🙏🙏
@SKN5599
@SKN5599 17 сағат бұрын
@@ravimalasiddappanadagerina8340 ನಿಮ್ಮಪ್ಫನಾಣೆಗೂ ಆಗಲ್ಲ
@rangaswamyrk61
@rangaswamyrk61 16 сағат бұрын
Understand constitution fully to know it's supreme nature.🎉
@SPGNIA
@SPGNIA 13 сағат бұрын
100% correct. Muslim and Christian Judge’s must attend other must not attend.
@k.devannadevannakanakeri6127
@k.devannadevannakanakeri6127 19 сағат бұрын
ಕೊಳಕು ಮನಸ್ಸಿನ ನೂರೊಂದು ಹುಳುಕುಗಳು😊😊( ನಿನಗೆ ನನ್ನ ಉತ್ತರ)
@thimmareddybelagerappatham5636
@thimmareddybelagerappatham5636 11 сағат бұрын
S
@user-ie1vv4yj5y
@user-ie1vv4yj5y 10 сағат бұрын
S
@Sp71270
@Sp71270 9 сағат бұрын
Yes
@RajkumarE-eo9kj
@RajkumarE-eo9kj 16 сағат бұрын
ರೀ ಸ್ವಾಮಿ ಎಲ್ಲಾರೂ ಒಂದು ಸ್ಥಾನಕ್ಕೆ ಹೋದರೆ ಇದನ್ನೇ ಹೇಳುತ್ತಾರೆ ಸಿದ್ದರಾಮಯ್ಯ ಓಟ ಹಾಕತನಕ ಮುಂದಿನ ಜನ್ಯ ಇದ್ದರೆ ಮು ಸ್ಮಿಂ ಆಗಿ ಹುಟ್ಟುತ್ತೀನಿ ಅಂತಾನೆ ಇನ್ನೊಂದು ಕಡೆ ಕುರುಬು ಸಮಾವೇಶದಲ್ಲಿ ನಾನು ಕುರುಬ ಅನ್ನೋಕೆ ನನಗೆ ಹೆಮ್ಮೆ ಅಂತಾನೆ ಅದರ ಬಗ್ಗೆ ಹೇಳೋ ಲದ್ದಿಜಿವಿ ಈಗ ಬಂದಿದ್ದೀಯ ಬೊಗಳೋಕೆ
@prabhakaraprabha2524
@prabhakaraprabha2524 11 сағат бұрын
ಸಿದ್ದರಾಮಯ್ಯ ಬೇರೆ ನ್ಯಾಯವಾದಿಗಳು ಬೇರೆ ನಿನಗೆ ವಿವೇಕನೇ ಇಲ್ಲವಲ್ಲ
@JGchemistry
@JGchemistry 14 сағат бұрын
Their caste their hemme,y do we worry ,
@ShivaShankar-rj4rg
@ShivaShankar-rj4rg 21 сағат бұрын
These judges are not fit for that post and not useful for the society.
@vittalraov7322
@vittalraov7322 15 сағат бұрын
ಭಾಗವಹಿಸುವುದು ತಪ್ಪಲ್ಲ.
@prabhakaraprabha2524
@prabhakaraprabha2524 11 сағат бұрын
ಈ ಮನುವಾದಿಗಳು ಅವರ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಕಾಮೆಂಟ್ಗಳನ್ನು ಸಹ ಡಿಲೀಟ್ ಮಾಡುತ್ತಾರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ ಎರಡು ಮೂರು ಗೆ ಕಮೆಂಟ್ ಮಾಡೋರು ಇದ್ದಾರೆ.
@narendrangbs.
@narendrangbs. 14 сағат бұрын
Sudo secularism andrey idey irutthey... Out of 22 committee s , Draft committee one of it... In draft committee 7 total members, also ambedkar is one of the member and chairperson of draft committee..... Indian Constitution done by not only one person.... So don't fool people.....
@SIDDARAJUS-j1b
@SIDDARAJUS-j1b 21 сағат бұрын
Correct sir
@basappa.ssagara5392
@basappa.ssagara5392 9 сағат бұрын
ಗುಡ್ ನ್ಯೂಸ್ ಸರ್ ಇನ್ನು ಹೆಚ್ಚಿನ ಮಾಹಿತಿ ಜನರಿಗೆ ತಿಳಿಸಿ ವಂದನೆಗಳು
@nagarajus8760
@nagarajus8760 21 сағат бұрын
Muslim paksha kattaodu sarina..article 370 para kapil vakalat hakiddu sarina.
@mmr7922
@mmr7922 17 сағат бұрын
Thank you sir true analysis and true information
@madhubalas4467
@madhubalas4467 18 сағат бұрын
ಬೇರೆ ಎಲ್ಲರು ಜಾತಿ ಗಳನ್ನು ಪ್ರತೀನೆಡೆಸಲು ಆಗುತ್ತೆ ಬ್ರಹ್ಮಮ್ನರು ಯಾಕೆ ಭಾಗವಹೇಸಲು ಏನು ಆಡ್ಡೆ ಆಗುತ್ತೆ
@parasappakhairawadagi88880
@parasappakhairawadagi88880 16 сағат бұрын
👍
@ManjunathRagupathi
@ManjunathRagupathi 15 сағат бұрын
👍👍
@SDManohar
@SDManohar 15 сағат бұрын
❤❤❤
@UdayBhat-tc8ve
@UdayBhat-tc8ve 8 сағат бұрын
ಜೈ ಹಿಂದೂ ಧರ್ಮ..... ಜೈ ಭಾರತ .... ಹಲೋ.... ಬಾಬ್ರಿ ಮಸೀದಿ ಮೊದ್ಗು ಅಲ್ಲೇನಿತ್ತು ಅದನ್ನು ಹೇಳಪ್ಪಾ....
@gopalsoornahalli7634
@gopalsoornahalli7634 20 сағат бұрын
these judges have brought down the prestige of courts under modi rule
@UdayBhat-tc8ve
@UdayBhat-tc8ve 8 сағат бұрын
ನಿಮ್ಮ ಪ್ರಕಾರ ಬ್ರಾಹ್ಮಣರು ಎಂದರೆ ಯಾರು ಮತ್ತು ಅವರು ಹೇಗೆ ತಮ್ಮನ್ನು ನಿರೂಪಿಸಬೇಕು? ... ಬ್ರಾಹ್ಮಣರ ಬಗ್ಗೆ ಯಾಕಿಷ್ಟು ತುಚ್ಛೀಕರಣ?
@krishnabhat9248
@krishnabhat9248 6 сағат бұрын
ಒಂದಾನೊಂದು ಕಾಲದಲ್ಲಿ ಈ ಕಮ್ಯೂನಿಸ್ಟರು 3 ರಾಜ್ಯವನ್ನು ಆಳುತ್ತಿದ್ದರು. ಸುಮಾರು 60 ಎಂಪಿ ಗಳು ಇರುತಿದ್ದರು. ಈಗ 2-3 ಎಂಪಿ ಗಳು ಇದ್ದಾರೆ.
@shreepadbhat541
@shreepadbhat541 15 сағат бұрын
ಕೇಸರಿ ಕರಣ ಆಗಬೇಕು ಆದರೆ ಒಳ್ಳೆಯದು. ಖಂಡಿತ ಹಸಿರಿಕರಣ ಆಗುವುದು ಬೇಡ.
@prabhakaraprabha2524
@prabhakaraprabha2524 11 сағат бұрын
ತಮ್ಮ ಯಾವ ಕೇಸರಿ ಹಸಿರು ಬ್ಯಾಡ ಬೇಡ ಮೊದಲು ಮಾನವನ ಹಾಗೂ ನೀನು
@bose06
@bose06 13 сағат бұрын
ತಂತ್ರ/ಅತಂತ್ರ/ಕುತಂತ್ರ/ಸ್ವತಂತ್ರ/ಪರತಂತ್ರ ಇವೇ ಮುಂತಾದ ಪದಗಳಿಂದ ಹೊರತಾಗಿ ಏನೂ ಇಲ್ಲ!
@prabhakaraprabha2524
@prabhakaraprabha2524 11 сағат бұрын
ನಿನ್ನ ಮನು ವಾದದಲ್ಲಿ ಅಷ್ಟೇ ಜಾತಿ ಅಸಮಾನತೆ ಬಿಟ್ಟರೆ ಏನೆಲ್ಲಾ
@rameshrtrgowda7108
@rameshrtrgowda7108 11 сағат бұрын
ಈ ಇಬ್ಬರು ಬುದ್ದಿವಂತರು ಸರಿ. ರಿಟ್ಟೇರ್ ಆದ ಮೇಲೆ ಬಾಷಣ ಮಾಡಿಕೊಂಡು ಹೋಗಲಿ, ಆದರೆ ಈಗ ಈ ರೀತಿ ಮಾತನಾಡುವುದು ತಪ್ಪು, ಅನಿಸುತ್ತೆ.
@doddamaraiahk300
@doddamaraiahk300 19 сағат бұрын
Super speech sir
@nityannnahebbar7229
@nityannnahebbar7229 10 сағат бұрын
ಎ ತಿಕ್ಕಲು ನೀನು ಅಲ್ಲಿ ಇದ್ಯಾ ಅವರು ಈವಿಷಯ ಹೇಳಲೆ ಇಲ್ಲ
@ಲೇಬಗೇರಿಚಾನಲ್
@ಲೇಬಗೇರಿಚಾನಲ್ 13 сағат бұрын
ನಿನ್ನಂತ ಜಾತಿವಾದಿ ಯಾರು ಇಲ್ಲ
@Yeshvanth-649rvp
@Yeshvanth-649rvp 12 сағат бұрын
Braamutva vaadi ok na. Yaru jaati vaadi??? Brahmana bramha na tale inda uttiddu shudraru bramha na kaalu inda uttiddu. Yaru jaati vaadi. Nimma indina bjp yavre karna
@VsmKnk
@VsmKnk 21 сағат бұрын
High court judge requirment nali mesalati barabeku,bare supreme court, high court judge galu brahnanaru agattidare
@ashokaachari5924
@ashokaachari5924 17 сағат бұрын
Edhakke reservation kodbeka,, cricket ge kuda reservation beku. Alva
@SKN5599
@SKN5599 17 сағат бұрын
@@VsmKnk ಬ್ರಾಹ್ಮಣರಿಗೆ ಇರುವ ಬುದ್ಧಿ ನಿನ್ನಂತಹ ಪ್ರೀಬಿ ಲದ್ದಿ ತಿನ್ನೋರಿಗೆ ಇಲ್ವಲ್ಲ
@swamyhulisandra223
@swamyhulisandra223 11 сағат бұрын
ಅವರು ತುಂಬಾ ಪ್ರಜ್ಞೆ ಇರುವವರು .. ಅಂತಹವರಿಗೆ ನಿಮ್ಮ ಪಾಠ ಬೇಕಿಲ್ಲ .
@sooryabhat965
@sooryabhat965 16 сағат бұрын
Nimge dalita sabhe alli judge participate madidre aga nimge adu hemme ade bhramins bhramin sabhe alli seridre adu nimge jati vada idu elliya nyaya 😅😢
@arvindhebbal43
@arvindhebbal43 11 сағат бұрын
True sir
@DineshAcharya-wc6dl
@DineshAcharya-wc6dl 17 сағат бұрын
ಬ್ರಾಹ್ಮಣರು ಆಗಬಾರದು, ಆಗಿದ್ದಾರೆ , ಅನ್ನೋದು ,ಕೂಡ ಜಾತಿ ಪಕ್ಷಪಾತ ಅಲ್ಲವೇ ಲದ್ದಿ ಜೀವಿ 😂😂😂😂
@dwarakanathnk6054
@dwarakanathnk6054 16 сағат бұрын
ಬೇರೆ ಜಾತಿ ನ್ಯಾಯಾಧೀಶರು ಅವರ ಜಾತಿ ಸಮಾವೇಶಗಳಿಗೆ ಹೋಗಿದ್ದು ಕಾಣೆ,ಯಾರಾದರೂ ಇದ್ದರೆ ಹೇಳಪ್ಪ ಬ್ರಾಹ್ಮಣವಟು
@prabhakaraprabha2524
@prabhakaraprabha2524 11 сағат бұрын
ಅಂತ ಜಾತಿ ಪಕ್ಷಪಾತವನ್ನು ಕಲಿಸಿಕೊಟ್ಟವರು ಬ್ರಾಹ್ಮಣರು ಅದನ್ನೇ ಅವರು ವಿರೋಧಿಸುತ್ತಿದ್ದಾರೆ ಈಗಷ್ಟೇ ಸ್ವಲ್ಪವೇಕವಿಟ್ಟುಕೊಂಡು ಮಾತನಾಡು ಜಾತಿ ಬಿಡಬೇಕೆಂದರೆ ಮೊದಲು ಬ್ರಾಹ್ಮಣ್ಯ ತೊಲಗಬೇಕು
@VenugopalKrishna-w9l
@VenugopalKrishna-w9l 9 сағат бұрын
Super they're not fit to be judge they don't give justice for anyone
@danielsadananda8129
@danielsadananda8129 21 сағат бұрын
Super sir
@badrikn7174
@badrikn7174 13 сағат бұрын
Why you target Brahmins? Targeting Brahmin Judges may be right- having participated in the Brahmins meet. Do you feel all others are okay? It's not correct sir. There are instances other than Brahmins judges participated in their community meet. How about journalists participating in the Brahmins meet? It's fine?
@ananthanagnarayanarao1700
@ananthanagnarayanarao1700 12 сағат бұрын
He is dirty fellow.
@gopalaraomadhusudan3093
@gopalaraomadhusudan3093 10 сағат бұрын
ನೀನು ಹೇಳುವಂತೆ ನಡೆಯಬೇಕಿಲ್ಲ ಕಾಲು ಕೆರದು ಜಗಳಕ್ಕೆ ಬರುವಂತಿದೆ
@nagarajus8760
@nagarajus8760 22 сағат бұрын
Cm ahinda samaveshadalli nadesodu sariya.
@VsmKnk
@VsmKnk 21 сағат бұрын
Le mindri magane,hight court judge galu avaru
@ShivaShankar-rj4rg
@ShivaShankar-rj4rg 21 сағат бұрын
It is to end the caste discrimination.
@basappafd8846
@basappafd8846 20 сағат бұрын
ನೂರಕ್ಕೆ ನೂರರಷ್ಟು ಸರಿ, ಏಕೆಂದರೆ ಅಹಿಂದದವರು ಅನುಭವಿಸಿದ ಅವಮಾನಗಳು ಅಷ್ಟಿಷ್ಟು ಅಲ್ಲ, ಪುಣ್ಯಾತ್ಮ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಂತಹವರು ಮುಖ್ಯಮಂತ್ರಿಯಾಗಿದ್ದಕ್ಕೆ ಸಾಮಾಜಿಕ,ಶೈಕ್ಷಣಿಕ, ಸಮಾನತೆ, ಮಾನವೀಯತೆ ಸಮಾಜದಲ್ಲಿ ನೆಲೆಯುರುತ್ತಿದೆ. ಅದು ಮಾನವಕುಲಕ್ಕೆ ಹೆಮ್ಮೆಯ ಜೊತೆಗೆ ಸ್ವಾಭಿಮಾನದ ಸಂಕೇತ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ .
@narasimhamurthysheshadriiy1922
@narasimhamurthysheshadriiy1922 20 сағат бұрын
ಧರ್ಮೋ ರಕ್ಷತಿ ರಕ್ಷಿತಾ.
@ಲೇಬಗೇರಿಚಾನಲ್
@ಲೇಬಗೇರಿಚಾನಲ್ 13 сағат бұрын
ಹಿಂದೂ ರಾಷ್ಟ್ರ ಹೇಳುವುದು ತಪ್ಪಾ
@Yeshvanth-649rvp
@Yeshvanth-649rvp 12 сағат бұрын
Hindurashtra tapalla. Aadre dalitarna hindugalu anta opkoloke aagalla hindurashtra beku annodu tappu. Hindutva hindutva anta boglo BIMARU raajyagalale dalitara mele shoshane dourjanya jaasti. Dalitara mele shoshane dourjanya kandisoke yake nimge bai baralla??? Yakandre nijja heldre hindutva kittogutte anta. Yakandre nim bjp vote banks ella mel jaati galu. Modlu dalitarna hindugalu anta opkoloke amele hindurashtra maadona.
@ravishankarks2193
@ravishankarks2193 15 сағат бұрын
ಯಾಕೆ ನಿನ್ಗೆ ಊರೀ 😊
@nagraj6618
@nagraj6618 18 сағат бұрын
Super sir news naya elaja
@BalakrishnaSVSarja
@BalakrishnaSVSarja 16 сағат бұрын
Why siddu participate in kuruba meeting
@ramakrishnan1346
@ramakrishnan1346 16 сағат бұрын
Why. Backward class. Or. Other. Castes. Judge attended. The meeting. It is. Not. Offense. If Brahmin. Attend. It is great sin. Man is. Social being. He cannot live with out society. What is wrong in it. Do you have guts to speak. Other community judges
@shashidharhegde-c1u
@shashidharhegde-c1u 10 сағат бұрын
You are wrong when you say jai bheem what is wrong in saying jai brahmin.
@dkumar8825
@dkumar8825 38 минут бұрын
ಹೆಡ್ ವೆಯಿಟ್ಟ್ judges
@UdayBhat-tc8ve
@UdayBhat-tc8ve 8 сағат бұрын
ಎಲ್ಲರೂ ಸಮಾನರು ಅಂದಾಗ ಕೆಲವು ಮತಕ್ಕೆ ಯಾಕೆ ಸ್ಪೆಷಲ್ ಪ್ರಿವಿಲೆಜ್?
@8951050051
@8951050051 14 сағат бұрын
ಕೆಲವು ನ್ಯಾಯಾಧೀಶರು ಕಮ್ಮಿನಿಷ್ಟ ನಗರ ನಕ್ಸಲ್ ರ ಸಭೆಗೆ ಹೋಗಬಹುದಾ😂😂
@vinayakashenoyk4622
@vinayakashenoyk4622 18 сағат бұрын
ಮಂಡನೆ ಮಾಡುವಾಗ ಯಾರು ಯಾರು ಇದ್ದರು ಅಂತ ತಿಳಿಸಿ.
@Vishwanath-lz4tt
@Vishwanath-lz4tt 16 сағат бұрын
ಬುದ್ದಿಜೀವಿಗಳು ವಿಷಯಗಳನ್ನು ಅವರಿಗೆ ಬೇಕಾದಂತೆ ತಿರುಚಿ ಹೇಳುತ್ತಾರೆ.
@user-ie1vv4yj5y
@user-ie1vv4yj5y 10 сағат бұрын
ಕೊಳಕು ಮನಸ್ಸಿನ ನೂರೊಂದು ಹುಳುಕುಗಳು ನಿನಗೆ ನನ್ನ ಉತ್ತರ
@gopalaraomadhusudan3093
@gopalaraomadhusudan3093 10 сағат бұрын
ಕೇವಲ ಸಂಕುಚಿತ ವಿಚಾರ ಸಲ್ಲದು
@ShivaShankar-rj4rg
@ShivaShankar-rj4rg 21 сағат бұрын
Ambedkar was reincarnation of God only . No ordinary man can be like him and do his work,
@vayus1666
@vayus1666 13 сағат бұрын
Politicians can attend their relevant caste union but if Brahmins attend it is an big issue
@vasanthhegde-b9x
@vasanthhegde-b9x 10 сағат бұрын
Some politicians are looting the money why not dpeak
@ShubhashPatil-e6l
@ShubhashPatil-e6l 21 сағат бұрын
Manuvadi,Siddanth😮😅
@UdayBhat-tc8ve
@UdayBhat-tc8ve 8 сағат бұрын
ಸಂವಿಧಾನ ಯಾವುದರಿಂದ ಪ್ರೇರಣೆಗೊಂಡು ರೂಪಿತವಾದದ್ದು?
@vasanthhegde-b9x
@vasanthhegde-b9x 9 сағат бұрын
Sanatana dharmakke jayavagali
@mrpaniyur7431
@mrpaniyur7431 16 сағат бұрын
ಇವ್ನು ಯಾರು ಕೇಳಿಕ್ಕೆ ದೊಣ್ಣೆ ನಾಯಕ
@VishwanathBevinagidad
@VishwanathBevinagidad 15 сағат бұрын
❤❤
@mallivideos9696
@mallivideos9696 16 сағат бұрын
ಉಚ್ಚೆಲಿ ಮೀನು ಇದಿಯೋದು ಈ ಚಾನಲ್ ನಲ್ಲಿ ಮಾತ್ರ ಅನಿಸುತ್ತೆ
@yallalingyavagall8470
@yallalingyavagall8470 15 сағат бұрын
@thimmareddybelagerappatham5636
@thimmareddybelagerappatham5636 11 сағат бұрын
Yes
@vinayt7159
@vinayt7159 16 сағат бұрын
Lo bolimagne bere yardru yelige adru obadu.. Adhu samvidhana kotta hakku
@venkatesht2242
@venkatesht2242 10 сағат бұрын
I hated judges.
@ShafiUlla-b7i
@ShafiUlla-b7i 17 сағат бұрын
@sooryabhat965
@sooryabhat965 16 сағат бұрын
Samvidhan alliye jati column idyala adralle jati hesr alli reservation idyala adu yake 😂😅
@Sp71270
@Sp71270 9 сағат бұрын
Nimage brahmanare target.
@yashodharayash8798
@yashodharayash8798 4 сағат бұрын
Ambedkar avre helidare b n rao anta😂😂😂
@AnupamaHegde-hu2vd
@AnupamaHegde-hu2vd 11 сағат бұрын
It is very manipulative review.. Justice Krishna Dixit has quoted what Dr. Ambedkar said about the drafting of constitution...it seems he has not read a single judgment rendered by either Justice Krishna S Dixit or Justice Shrishanand. And I have not understood why he is telling that only Amvedkar has formulated Constitution, when there was a committee.. Dixit J said it while he was telling about the contribution of brahmins to the society... Even if he is not a brahmin and ivited for this function, he would have spoken the same thing... This kind of development is not good...
@jaisimhashanbogue3932
@jaisimhashanbogue3932 14 сағат бұрын
Bere jaati jana ede riti attend maadidre sumne ertira? avru kuda sumne bandirodilla avru CJ mattu protocolregistry enda permission togonde bandirtaare, brahmanaru andre estondu cheap nododalla avru kuda manushyare artha maadikolli
@dr.rsramesh748
@dr.rsramesh748 15 сағат бұрын
I agree with you. These judges should have attended minority community function. Then we could have branded them as real secular persons.
@TFFROCS1
@TFFROCS1 42 минут бұрын
ತಪ್ಪೇ ನಿಲ್
@narayanatr5598
@narayanatr5598 19 сағат бұрын
In our democracy normally they should set an example to the society. If they cross d Laxmanrekha, then they should b reprimanded. S. C should remove them from d judiciary
@srinivasrao9324
@srinivasrao9324 11 сағат бұрын
Protocol is essential.
@srinivasrao9324
@srinivasrao9324 11 сағат бұрын
2:00
@vishwasn3569
@vishwasn3569 16 сағат бұрын
ಬೇರೆ ಜಾತಿಯವರು ಹೋಗ ಬಹುದು ಬಿಡಿ ಅವರದೇ ಪಾಠ.
@thimmareddybelagerappatham5636
@thimmareddybelagerappatham5636 11 сағат бұрын
Thappenu illa bidi
@manjunath4243
@manjunath4243 8 сағат бұрын
ನೀನು ಮೊದಲು ಭಾಗವತ, ಸೃತಿ, ಉಪನಿಷದ ಓದು..
@Krishnamurthytr
@Krishnamurthytr 17 сағат бұрын
Sir optini naanobba okkaliga aadhre brahammanaranna hoptini brahamannaru himsachaarigalla naavidhralla thumbha himsachaarigalu savidhaana ondhu kaanoonu nammellarigu kaanoonu bekaagidhe e baaratha jyathatertha rastra illi ellarigu onde nyaaya
@mruthyunjayakanitkar4143
@mruthyunjayakanitkar4143 10 сағат бұрын
Nimge bere kelsa illva, reservation ninda judge agilla swamy
@santhudvg-j2f
@santhudvg-j2f 19 сағат бұрын
Avara bhavanege nivu yake matditira
@anithadineshkumar169
@anithadineshkumar169 20 сағат бұрын
Both are unfit for jadge
@mohaneye4585
@mohaneye4585 18 сағат бұрын
you are also unfit
@SKN5599
@SKN5599 17 сағат бұрын
@@anithadineshkumar169 U R unfit to be in this world
@gurudathrgguru8618
@gurudathrgguru8618 10 сағат бұрын
Hucha
@VIDYARAO-v2j
@VIDYARAO-v2j 22 сағат бұрын
Bhramanaraagalu hemme paduvantaddu enu ella. Bhramana bhramanana reeti badukidare hemme padbeku. Eegina bhramanaru ella komuvadigalu.
@SKN5599
@SKN5599 17 сағат бұрын
@@VIDYARAO-v2j ಹಾಗಾದರೆ ಹೋಗು ಆ ಇಟಲಿ ಡ್ಯಾನ್ಸರ್ ಪಾದ ನೆಕ್ಕಿ ಮುಸಲ್ಮಾನಳಾಗಿ ವಿದ್ಯಾಉನ್ನೀಸಾ ಆಗಿ ಹಿಜಾಬ್ ತೊಡು
@ramachandraramachandra8004
@ramachandraramachandra8004 21 сағат бұрын
Ambedakar yaru bereyavara bagge jyathyatita helalikke, Ambedakar kannu,kalu,kivi, mhuoogu yella ondhe placelli irabeku avanenu bramhana, bramins helalilla thavou brahma antha nanu Ambedakar nna jeevanthe biduthiralilla jyathyatita andre yenu annuva sathya barali,
@SHANSHOW-
@SHANSHOW- 22 сағат бұрын
Inta jaati vishagalu judiciary alli irle baardu . Adakke modalu jaati nirmulane aagbekadre , ivara nirmulane aagabeku .
@SKN5599
@SKN5599 17 сағат бұрын
@@SHANSHOW- ನಿಮ್ಮಪ್ಪನಾಣೆಗೂ ಆಗಲ್ಲ, ಜಾಸ್ತಿ ತಿಕ ಉರಿದುಕೋಬೇಡ
@basavarajb9497
@basavarajb9497 50 минут бұрын
Nimdu enta mind ...swalp adru nimge buddi iddiya ? Constitution nalli .....21 article odu pa .... nonsense
@abdulrahmanhashmi5932
@abdulrahmanhashmi5932 10 сағат бұрын
Onehidiyeshtu brahamana ru evara ata nodi hegide
@mahadevhanavady8783
@mahadevhanavady8783 18 сағат бұрын
Both are most communal.
@SKN5599
@SKN5599 17 сағат бұрын
@@mahadevhanavady8783 s, for congress bucket 🪣 🐕🐶 like you we all are communal
@basavarajb9497
@basavarajb9497 49 минут бұрын
Nonsense ..kannad school close agutiddav .... Adar bagge matadi saku .... only jati bagge matadutira ala
@shyamhc9449
@shyamhc9449 9 сағат бұрын
Who are you telling all these?? Yava samaja?? Yava savidhana?? Ellide ivella?? Desha odediddu yaru?? Dharmadharita desha odediddu annodannu heli noduva,
@raghudesai7211
@raghudesai7211 19 сағат бұрын
Why they should not be participated? What is wrong in it.
@mrerror8182
@mrerror8182 17 сағат бұрын
Being judge in high court, and particularly in secular country he has no right to participate in any caste, religion, party. 's discussion and programmes. He should trearlt everyone equally
@kannadashorthandvijayapur3838
@kannadashorthandvijayapur3838 14 сағат бұрын
Yentha randimaku idiro bolimagane
@vasanthhegde-b9x
@vasanthhegde-b9x 10 сағат бұрын
Brqmhins will sitting one place ,eating speaking everything is problem......
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН