ಅಂಬೇಡ್ಕರ್ ಜಗತ್ತಿನ 7 ಮಹಾನ್ ಮೇಧಾವಿ ಗಳಲ್ಲಿ ಓರ್ವ (ಮೊದಲಿಗ) & ಏಷ್ಯಾದ ಏಕೈಕ ವ್ಯಕ್ತಿ..........ಭಾರತೀಯರಿಗೆ ಅಂಬೇಡ್ಕರ್ ಜಾತಿ ಗೊತ್ತು ಆದರೆ ವಿಶ್ವಕ್ಕೆ ಅಂಬೇಡ್ಕರ್ ಜ್ಞಾನ ಗೊತ್ತು.....ಜೈ ಭೀಮ್
@sumithsumith8712 жыл бұрын
U r rong in 1st point.
@mmabasava.78442 жыл бұрын
@@sumithsumith871 u r wrong ambedkar kashta pattu sadane madidare, kashta adu yalla dalitha pattiro kashta
@krishnappavenkatappa4219 Жыл бұрын
ಅಂಬೇಡ್ಕರ್ ಜಗತ್ತಿನ ಮಹಾನ್ ಮೇಧಾವಿ ಎಂದು ತಿಳಿಸಿಕೊಟ್ಟ ಸಂತೋಷ್ ರವರಿಗೆ ಜೈ ಭೀಮ್ ತುಂಬಾ ಸಂತೋಷ
@vidyadharkamble52369 ай бұрын
Super🙏🙏🙏🙏 jaibhim
@sanjeevkumarnadukar9098 Жыл бұрын
ಅದ್ಭುತವಾದ ಭಾಷಣ ಸರ್. " ಡಾ.ಬಿ.ಆರ್.ಅಂಬೇಡ್ಕರ " ಅವರು ಆಧುನಿಕ ಭಾರತದ ಪಿತಾಮಹ ಎಂದು ಕರೆಯುತ್ತೆವೆ. ಜೈಭೀಮ ಜೈ ಭಾರತ.
@anandarao25822 жыл бұрын
ಅದ್ಭುತ ಭಾಷಣ. ಆದರೆ ಇದು ವೇದಿಕೆಗೆ ಮಾತ್ರ ಸೀಮಿತವಾಗಬಾರದು.
@jagadishSanathana4 жыл бұрын
Wonderful speech santhosh ji..Dr.B R Ambedkar ರವರೇ ನಮಗೆ ಆದರ್ಶವ್ಯಕ್ತಿಗಳು..
@amarappahbhangi483 Жыл бұрын
ನಿಮ್ಮ ಸ್ಪೀಚ್ ಲ್ಲಿ ಅಂಬೇಡ್ಕರ್ ಜೀವನ ಕಣ್ಣು ಮುಂದೆ ಬಂದಂತೆ ಆಗುತ್ತೆ ಸರ್. ಜೈಭೀಮ್ 🙏🙏🙏
@GeetaBhagawati-on6hi5 сағат бұрын
ಯಪ್ತಾ ಮಗನೇ.ಈ ಸಂತೋಷನ ಮಾತಿಗೆ ಮರಳಾಗಬೇಡಾ ಎದ್ದರ ,ಕಾಲ ಹಿಡಿತಾರೆ. ಕುಂತರೇ , ಜೂಟ್ಟಾ ಹಿಡಿತಾರೆ. ಸೊತಹಾಗೆ ಮಾಡಿ. ನಮ್ಮನ್ನ ಸೊಲಿಸುವ ಹುನ್ನಾರಾ ಈ ,R S S ಕಮಂಗಿಗಳದು. ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಮನುವಾದಿಗಳನ್ನ ಮುಖ್ಯಮಂತ್ರಿಯಾಗಿ ಮಾಡುವ ಪ್ರಯತ್ನ ನೋಡಲಿಲ್ಲವೇ
@mallikarjunhosamani60894 жыл бұрын
ಸ್ವಾಭಿಮಾನಿ ಅಂಬೇಡ್ಕರ್ ವರೆ ನಮಗೆ ಆದರ್ಶ..ತುಂಬಾ ಸೊಗಸಾಗಿ ಮಾತನಾಡಿದ್ದಿರಿ ಧನ್ಯವಾದಗಳು ಸಂತೋಷ ಜೀ.
@sumithsumith8712 жыл бұрын
Kelavondu sullide
@veerajukariputtaiah78625 күн бұрын
Excellent and most valuable justified golden speech. Thank you Respected. BL. Santhosh SIR
@chandrappabasavarajappa80764 жыл бұрын
Dr Ambedkar ji has given so much power to people which human created god could not give
@dutyengineer21872 жыл бұрын
Thanks a lot Santhosh Sir you spoke about ambedkar its really wandarfull
@hanumanthkh27585 жыл бұрын
ನಮ್ಮ ದೇಶದ ಪ್ರತಿಯೊಬ್ಬರೂ ಸಂವಿಧಾನಕ್ಕೆ ಯಾವಾಗ ಸಂಪೂರ್ಣ ಗೌರವ ಕೊಡುತ್ತಾರೊ ಅವಾಗ ನಮ್ಮ ದೇಶ ರಾಮ ರಾಜ್ಯ , ವಿಶ್ವ ಗುರು etc ಎಲ್ಲವೂ ಸಾಧ್ಯ.
@sumithsumith8712 жыл бұрын
School subject alli pata madidre saku gowrava tanage barutte .
@Fc24G._.6544 жыл бұрын
ಅಂಬೇಡ್ಕರ್ ಓದಿದಕೆ ನಾವು ಇರುವುದು ಇಲ್ಲದಿದ್ದರೆ ನಾವು ಇಲ್ಲಿ ಇರಲಿಲ್ಲ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@user_Atractive_king_dev2 жыл бұрын
ಜೈಭೀಮ್ 💚
@MS-yk8bl5 жыл бұрын
Thank U SIR🙏... I AM HINDU, JAI BHIMA🙏
@mmabasava.78442 жыл бұрын
Ambedkar is not hindu he is Buddhist
@veerajukariputtaiah78625 күн бұрын
Respected Shree BL. Sir, I'm obediently greatful to your most valuable, justified golden statements. Thank you Sir
@rangaswamyr21454 жыл бұрын
Santhosh sir exalent speech dr. Baba Saheb ambedakar subject.
@manappanayakdore39112 жыл бұрын
ಮೊದ್ಲು ಈ ದೇಶದಿಂದ ಪುರೋಹಿತ ವ್ಯವಸ್ಥೆ ತೊಲಗಲಿ.
@dr.dhananjayamurthybv3445 Жыл бұрын
ಅದುನ್ನ ತಗೊಂಡು ನೀನ್ ಏನು ಮಾಡ್ತಿಯಾ,, ಸುಮ್ನೆ ನಿನ್ನ ಕೆಲಸ ಏನು ಇದೆಯೋ ಅದುನ್ನ ಮಾಡು....
@shivrajmk393525 күн бұрын
Woreful speech sir thank you...
@hekanthappa96058 ай бұрын
ಭೂತದ ಬಾಯಲ್ಲಿ ಭಗವದ್ಗೀತೆ
@sudhakarakundar6723 жыл бұрын
ಅಧ್ಬುತ ವಾದ ಮಾತುಗಳು ಸರ್ ಧನ್ಯವಾದಗಳು
@bhashahussain63745 жыл бұрын
Well said...ambedkar is the identity of our country
@bayammamalge49018 ай бұрын
Best speach sir thank you jai bheem
@rajnikanthsangam30353 жыл бұрын
K.l santhosh sir nimm paddakke 🙏nimm dhodd manasige.and Respect for Ambedkarji
@sureshhemakote83984 жыл бұрын
Very good information about Dr BR Ambedkar Life sir
@manjumanjunath163 Жыл бұрын
ಜೈ ಭೀಮ್ ಜೈ ಭಾರತ್ 🙏
@channigaramaiahc51894 жыл бұрын
Santhosh ji nimma bhashana thumbaa channaagi mamma janarige thiluvake kottidari Saar. Thank you.
@anjaneyaYadav-n8o Жыл бұрын
Nice speech Sonthoshji We should talk More about Ambedkar
@chandrashekara678 ай бұрын
ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ವಿಶ್ವ ರತ್ನ ವಿಶ್ವ ಜ್ಞಾನ ಮಹಾನ್ ಮೇಧಾವಿ ಪಂಡಿತರು ಭಾರತ ಸಂವಿಧಾನ ಪಿತಾಮಹ ನವ ಭಾರತ ನಿರ್ಮಾಣ ಪಿತಾಮಹ ಅಪ್ಪಾಜಿ ದೇವರು ಬಾಬಾ ಸಾಹೇಬ್ ಅತ್ಯುತ್ತಮ ಅದ್ಭುತ ಸಂದೇಶ ಭಾಷಣ🙏💞💞🌹🌹🌹🌹🌹👍💐💐👍❤👌🤝🤝🤝🤝🌹💞💞💞💞🙏🙏🙏🙏🙏🙏🙏ಜೈಭೀಮ್ ಸರ್,
@smd5264 Жыл бұрын
ಸಂವಿಧಾನವನ್ನು ನೀವು ತಿಳಿದುಕೊಂಡಿದ್ದರೆ ಜಾತ್ಯಾತೀತ ಶಬ್ದದ ಅರ್ಥ ನಿಮಗೆ ತಿಳಿದಿರುತ್ತಿತ್ತು.
ನಿಮ್ಮ ಸಂಪೂರ್ಣ ಭಾಷಣ ಹೇಗಿದೆಯೆಂದರೆ ಅಂಬೇಡ್ಕರ್ ಅವರು ಕೇವಲ ಅವರಿಗಾಗಿ ಮಾತ್ರ ಸಂವಿಧಾನ ಬರೆದುಕೊಂಡರು ಎಂಬಂತಿದೆ. ಭಾರತದ ಸಂವಿಧಾನ ಅದು ಕೇವಲ ಒಂದು ಪುಸ್ತಕವಲ್ಲ ಅದೊಂದು ಸಾಮಾಜಿಕ ಕಡತ.
@manjusri68043 жыл бұрын
Best review
@dr.dhananjayamurthybv3445 Жыл бұрын
ಸರಿಯಾಗಿ ಭಾಷಣ ಕೇಳಿ ಮಾತಾಡಪ್ಪ,, ಸುಮ್ ಸುಮ್ನೆ ದೊಡ್ಡ ಮನುಷ್ಯನ ಹಾಗೆ ಮಾತಾಡ್ಬೇಡ.... ನಿನಗೆ ಒಂದಿಷ್ಟು ಸಾಮಾಜಿಕ ಜ್ಞಾನ ಅನ್ನೋದು ಇದೆಯಾ,, ಹೊಲಸು ತುಂಬಿದ ತಲೆಗಳಿಗೆ ಏನೂ ಅರ್ಥ ಆಗೋಲ್ಲ...
Great Speech sir.... GM student rank 1000 but unable to get admission.. Non GM student rank 15000 easily gets admission. What is the mistake of GM student sir? I strongly believe in enabling underpreviledged but same time we should also take care of talent... Jai Hind jai karnataka...jai constitution of India
@Abhipositivevibes2 жыл бұрын
Change your caste as sc or at simple
@rockstar49742 жыл бұрын
@@Abhipositivevibes 🔥🔥🔥🔥
@ashwathmuniswamappa60664 жыл бұрын
Thank you sir for your speach
@veereshbabu12793 жыл бұрын
Well expelled sir
@KUMARTirp8 ай бұрын
ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಂದು ವಿಡಿಯೋ ಮಾಡಿ
@ramagobandanoavargreenn69072 жыл бұрын
Thank you sir sonthosh Ji
@Lachamanna.19753 жыл бұрын
ಜೈ ಹಿಂದ್ 🇮🇳
@muthukiran61315 жыл бұрын
Samvadha channel thumba belibeku
@vijayavijayareddy95724 жыл бұрын
Jai.bhima.
@mdbasappa25202 жыл бұрын
Sir , I am hats of you
@raghudeshitha58014 жыл бұрын
Excellent
@rangaswamyranga37798 ай бұрын
🙏🙏🙏🙏🙏
@tjhtjh54452 жыл бұрын
Great speach
@nandan37405 жыл бұрын
Jai Shanthosh ji
@chandrappabasavarajappa80764 жыл бұрын
Jai Dr Ambedkar ji
@pushpahullannavar98718 ай бұрын
❤❤❤
@nanjundappananjundappa31032 жыл бұрын
Thanks.santhosh.sar.jai.A
@puttud59693 жыл бұрын
Nice speech
@ShivaKumar-bm3gy3 жыл бұрын
ಸರ್ ನಿಮ್ಮ ಮಾತಿಂದ ನಾನು ಮೂಕನಾದೆ ...ಕೋಟಿ ನಮಸ್ಕಾರ ನಿಮಗೆ
@narayanbouddha62425 жыл бұрын
Truth speach
@sarveshrao69383 жыл бұрын
Sir.... Neeve aagi CM of Karnataka... Or the PM... Of the Nation.... Eee kallaru yake... Karnataka da situation devarige preethi
@chandrappabasavarajappa80764 жыл бұрын
Jai Dr Ambedkar ji
@muthukiran61315 жыл бұрын
Super
@malikarjunasai39793 жыл бұрын
Jay bama 🙏
@girishkurubagoudr15452 жыл бұрын
🙏🙏🙏ಮೀಸಲಾತಿ ವಿಷಯ್ದಲ್ಲಿ ಅಂಬೇಡ್ಕರ್ ಅಭಿಪ್ರಾಯ ಏನಿತ್ತು
@Gaja12275 жыл бұрын
Super sir
@prasadm23985 жыл бұрын
BJP & RSS are always in supporters of social Justice.
@ravig40212 жыл бұрын
Jai bheem 👍
@rockstar49742 жыл бұрын
16:20 love u babasaheb
@alingaraju80713 жыл бұрын
Jay Bheem
@NageGowda-e7c20 күн бұрын
ಜನರನ್ನು, ದಲಿತರನ್ನು, ಶೋಷಿತರನ್ನ ದಾರಿ ತಪ್ಪಿಸುವ ಪ್ರಯತ್ನವಿದು. 😂😭🤣.
@nagavenim16654 жыл бұрын
Jai bheem
@anneshannesh9049 Жыл бұрын
👌👌👌🙏👌👌
@amithkumar1043 жыл бұрын
🙏🙏
@sureshpolali46163 жыл бұрын
Constitution was a futuristic document written from 1947 to 1949. It took into account prevailing conditions THEN in Bharat. KIndly start thinking future of India and amend Constitution suitably taking INTERNET/ TECHNOLOGY into consideration. Nowhere in the constitution, such a high level of corruption possibility was envisaged. - BUT happening and this is open secret -- Did Constitution allowed Resort politics ?.. Did Constitution allowed 3 parties who fought against each other before the election to come together to form a govt ..? From 1947 to1949 the general public in India were extremely patriotic and they had vision to build India - Hence too many people did too many good things during that time -- Dr. Swaminathan GREEN REVOLOTION , Dr Kurian's AMUL, Big Big Public sector enterprises etc.. All those PSUs became white elephant and drain on economy - Need to talk current issues and find solution -- Glorification of past is not taking us any where
@muralidharbp49048 ай бұрын
Bhoothada bayalli bhagavadgeethe
@SIDDARUDA.R.H3 ай бұрын
a❤❤❤❤
@tjhtjh54452 жыл бұрын
Jr. Ambedkar
@yogendraprasad33955 жыл бұрын
Complete abolised caste .....distribute economy and land to all ....built modernisation society......
@ravindrababup46665 жыл бұрын
Yes we should understand Dr. Ambedker
@lkntmk5 жыл бұрын
Super, excellent
@shivaswamy10623 ай бұрын
ಮೊದಲು ನಿಮ್ಮ ಆಫೀಸಿನಲ್ಲಿ ಅಂಬೇಡ್ಕರ್ ಫೋಟೋ ಇಡಿ, ನಂತರ ಈ ಕತೆ ಹೇಳಿ
@Jaibheem34162 жыл бұрын
ಜೈ ಭೀಮ್
@rs-sl1tn4 жыл бұрын
Jay Bhim
@manjunathk9031 Жыл бұрын
Nam appaji ge modalu yallaru gourava kododu kalebeku.tanagiye sanvidanakke tanagiye gourava segutte. Jai bhim.
@GeetaBhagawati-on6hi5 сағат бұрын
ಸಂತೋಷಾ, ನಿಮ್ಮ ಮಾತ ಕೇಳಿ,ಭೂತ್ತದ ಬಾಯಲ್ಲಿ ವೇಧಾಂತಾ ಕೇಳಿದಂಗಾತು. ಕುತಂರ ಜೂಟ್ಟಾ ಹಿಡಿತಿರಿ, ಎದ್ದರ ಕಾಲ ಹಿಡಿತಿರಿ. ನಿನ್ನ ಕೂಹಕ ಬುದ್ದಿ ತೊರಸಬೇಡಾ, ನಮಗೆ ಇತಿಹಾಸ ಚನ್ನಾಗಿ ಗೊತ್ತು.ಹೊತ್ತ ಬಂದಾಗ ಕತ್ತಕಾಲ ಹಿಡಿಯೊಕು ಹೆಸದವರು ನಿವು.ನಿಮಗೆ ಅಂಬೇಡಕರ ಬಗ್ಗೆ ಎಷ್ಟ ಕಪಟ ಗೌರವ ಇದೆ ಅಂತ ಗೊತ್ತು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಿಮ್ಮ ಆಟಗಳನ್ನ ನೋಡಿದ್ದೇವೇ ಬಸವಣ್ಣನವರನ ಹನಿಯುವ ಮೂಲಕ ಅಂಬೇಡಕರ ಸಂವಿಧಾನ ಸೋಲಿಸುವ ನಿನ್ನ ಕಪಟತನ ತಿಳಿದಿದೆ.ಹಾಗೆ ವಿದುರ ಮಹಾಭಾರತಲ್ಲಿ ಬರತಾನೆ .ವಿದುರಂಗೂ, ಲಂಕೆಗೂ ಎನ ಸಂಬಂದಾ. ಮನಸ್ಸಿನಲ್ಲಿ ಒಂದು, ಮಾತಲ್ಲಿ ಒಂದು ಇದಿದಾಗ ಹೀಗೆ,, ಹೀಗೆ ಎಬ್ಬರತಬ್ಬರ ಅಗುವದು. ಕರ್ನಾಟಕದ ಜನಾ ದಡ್ಡರಲ್ಲಾ
@manjunathk9031 Жыл бұрын
School college nalli savidanad pata agabeku. Prativabbaregu teluvaleke segale.
@omram7773 жыл бұрын
There are MP s now , who have taken oath as per constitutional procedures, now openly giving a public speech that they are here to change constitution. So what to tell to these type of persons.
@gonappahunisihalligonappam56293 жыл бұрын
B l santhosh sir thank you. But neevu before 6 month . Dalitharu Hagu obc cast mula nivasigalla endu helidru WhatsApp nalli bandittu. Hedge nodidre estondu gnanasampattu ide thank. Anyway lots of thanks.
@dr.dhananjayamurthybv3445 Жыл бұрын
ಆಗದೆ ಇರೋರು ಸೃಷ್ಟಿಸಿರುವ ಕಥೆ ಗುರುವೇ,, ಅವರು ಎಂದು ಮೂಲ ನಿವಾಸಿ ಗಳ ಬಗ್ಗೆ ಮಾತಾಡಿಲ್ಲ
@AnilKumar-q1v1l2 сағат бұрын
ಗೆದ್ದರೆ ಕಾಲಲ್ಲಿ ಒದಿ ಸೋತ್ರೆ ಕಾಲು ಹಿಡಿ !!🤣🤣🤣🤣🤣🤣🤣🤣🤣
@kanthavideo74542 жыл бұрын
👌👌👌👌👌🙏🙏🙏🙏🙏💯💯💯
@mohamedismail9749 Жыл бұрын
Bhootada baayalli bhagavatgeete 😁😁😁😁😁
@mmabasava.78442 жыл бұрын
Jai Budda basava bhim periyar, edu nimge tadkonak agalla ansute
@dr.dhananjayamurthybv3445 Жыл бұрын
ಯಾರಿಗೆ ?
@halappahiremath49363 жыл бұрын
ಇವರು ಸುಮ್ಮನೆ ಬಿಜೆಪಿ ಪಕ್ಷದ ದೊಡ್ಡ್ ಹುದ್ದೆಗೆ ಹೋಗಿಲ್ಲಾ. Without understanding Mahabharata u don't understand Bhagavad-Gita. And without understanding Ambedkar you don't understand constitution. Beautiful sentences.
@vedavathik48962 жыл бұрын
JAI bhim 🔥 🔵
@kalyanappahangaragi19 күн бұрын
Iga b j p madubudulla
@ದಲಿತವೇದಿಕೆ Жыл бұрын
ಆದರೆ ನೀವು ಸಂಘ ಪರಿವಾರದವರು ಸಂವಿದಾನ ಬದಲಾವಣೆ ಬಗ್ಗೆ ಮಾತನಾಡುವರು ನೀವು ಹೀಗೆ ಮಾತನಾಡುವುದು ವಏತಆಸವಇದಏ
@shmbrdvpdollin2274 жыл бұрын
ಈ ನಾಟಕ ಬಿಡಿ
@Urban-gr8yk3 жыл бұрын
Ambedkar namgella margadarshakaru
@manjusri68043 жыл бұрын
Know one find hidden context of his speech so sorry is the level of under standing except one or two individuals.