"ನಟ ಸುಚೇಂದ್ರಪ್ರಸಾದ ಅವರ ಹೊಸ ಸಿನಿಮಾ ಕಚೇರಿಯಲ್ಲಿ ಮುಕ್ತ ಚರ್ಚೆ!!-SUCHENDRA PRASAD INTERVIEW-Kalamadhyama

  Рет қаралды 130,997

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#suchendraprasad #kalamadhyama #param
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
ಹಿರಿಯ ನಟ ಸುಚೇಂದ್ರಪ್ರಸಾದ ಲೈಫ್ STORY ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Contacts: 7411992697 (Only WhatsApp)
9008099686 (Only Urgent Calls Pls)
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews Kalamadhyam, Kalamadhyama best Interviews, Actor suchendra prasad Interview, Actor suchendra prasad Life Story, suchendra prasad, suchendra prasad Kalamadhyama Interview, Kannada actors interviews, Actor Kgf sampath Home tour, hridayashiva Interview, hridayashiva Interview Kalamadhyama,Kalamadhyama, Kalamadhyama KZbin Channel, Kalamadhyama Videos, Kalamadhyama Interviews, Kalamadhyama KZbin, Best Kannada KZbin Channel, KS Parameshwara, Savita Parameshwar

Пікірлер: 316
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedAnnavruAnnavru
@kannadiga0821
@kannadiga0821 Жыл бұрын
PARAM sir Dayavittu SHOBRAJ sir interview maadi🙏🙏
@jakanacharidr3695
@jakanacharidr3695 Жыл бұрын
@@kannadiga0821 madalla sir .Tennis Krishna avnra interview madi antha .. 1 year indha request madidhini ... No use
@gknaghashreegk
@gknaghashreegk Жыл бұрын
🙏🙏🙏🙏🙏🙏🙏
@shekis007
@shekis007 6 ай бұрын
😊😊😊😊😊😊😊😊😊😊😊😊😊😊😊😊😊😊
@manjulavs5226
@manjulavs5226 Жыл бұрын
ಸುಚೇಂದ್ರ ಪ್ರಸಾದ್ ರ ಧ್ವನಿ, ಮಾತಾನಾಡುವ ಶೈಲಿ, ಶುದ್ಧ ಉಚ್ಚಾರ.. ನೋಡುಗರಿಗೆ ಕೇಳುಗರಿಗೆ ಅಪರೂಪದ ಶ್ರೇಷ್ಠ ಕನ್ನಡಿಗ ಮತ್ತು ಕಲಾವಿದರನ್ನು ನೋಡಿದ ಖುಷಿ... 🙏🙏 ಧನ್ಯವಾದಗಳು
@appu5635
@appu5635 Жыл бұрын
ಮಾತೃಭಾಷೆ ಮರಾಠಿ ಆದರೂ ಇವರಿಗೆ ಇರೋ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಪ್ರತಿಯೊಬ್ಬರಿಗೂ ಮಾದರಿ💛❤️💥🔥
@sandeepjayanand2876
@sandeepjayanand2876 Жыл бұрын
ಕನ್ನಡ ಇವರ ಬಾಯಲ್ಲಿ ತುಂಬ ಶ್ರೀಮಂತವಾಗಿ ಕೇಳಿಸುತ್ತದೆ. ನಿಜಕ್ಕೂ ಕರ್ಣಾನಂದ.❤
@ujwalavidur4646
@ujwalavidur4646 Жыл бұрын
ಎನ್ ಸ್ವಾಮಿ... ಯಾವ ಜನ್ಮದ ಪುಣ್ಯವೋ🙏🏻😭 ಇವರ ಕನ್ನಡ ಕೇಳುವ ಅವಕಾಶ ಸಿಕ್ಕಿತು... ಕರ್ಣಾನಂದವಾಯಿತು. ಖುಷಿಗೆ ಪಾರವಿಲ್ಲದೆ ಕಣ್ಣು ತುಂಬಿ ಬಂತು.❤️😭😭😀
@ajaykumartalavarajaykumart5922
@ajaykumartalavarajaykumart5922 Жыл бұрын
ಇವರ ಕನ್ನಡ ಭಾಷೆಯ ವ್ಯಾಖ್ಯಾನ ತುಂಬ ಅದ್ಭುತವಾಗಿದೆ ❤️❤️❤️
@krishnakg8229
@krishnakg8229 Жыл бұрын
ಕನ್ನಡವನ್ನು ಅದ್ಭುತವಾಗಿ ಮಾತನಾಡುವ ಶ್ರೇಷ್ಠ ಕನ್ನಡಿಗ
@raviaduge1656
@raviaduge1656 Жыл бұрын
ನಿಮ್ಮನ್ನ ಪ್ರೀತಿ ಮಾಡೋರು ನಮ್ಮಂತ ಏಳು ಕೊಟಿ ಕನ್ನಡಿಗರಿದ್ದಾರೆ ನೀವು ಒಂಟಿಯಲ್ಲ ♥️♥️♥️♥️
@VoicingSilence
@VoicingSilence Жыл бұрын
ಬಲದ ಬೆಂಬಲ.. ಉಪಕೃತ, ಋಣಿ.
@adithyagowda8314
@adithyagowda8314 Жыл бұрын
ಇಂತಹ ಸ್ಪಷ್ಟ ಕನ್ನಡ ಕೇಳುವ ನಮ್ಮ ಕಿವಿಗಳು ಎಷ್ಟು ಪುಣ್ಯ ಮಾಡಿರಬೇಕು. ಧನ್ಯೋಸ್ಮಿ ಗುರುಗಳೇ ಧನ್ಯೋಸ್ಮಿ 💛❤️
@srinivasam6644
@srinivasam6644 Жыл бұрын
ಕನ್ನಡ ಉಪನ್ಯಾಸಕರು.... ವ್ಯಾಕರಣ ಮಾಸ್ಟರ್. ಸುಚೇಂದ್ರ ಪ್ರಸಾದ್ ಸರ್...
@Waterflowtech
@Waterflowtech Жыл бұрын
ಇನ್ಮುಂದೆ ಕನ್ನಡ ಪರೀಕ್ಷೆ ಪಾಸ್ಗೆ ಒಂದೇ ಪರೀಕ್ಷೆ ಸುಚೆಂದ್ರ ಅವರ ಧ್ವನಿ 5 ನಿಮಿಷ ಕೇಳಿ ಯತಾವತಾಗಿ ಹೇಳಿವುದು, ಹೇಳಿದ್ರೆ ಉತಿರ್ಣ
@thelearningbabychannel2908
@thelearningbabychannel2908 Жыл бұрын
ಸಕಲಕಲವಲ್ಲಭ, ಕನ್ನಡದ ಪದಪುಂಜವನ್ನು ಹೆಕ್ಕಿ ಕಲಿತಿರುವ, ಸಾಹಿತಿ, 💛❤
@dhushanthakk367
@dhushanthakk367 Жыл бұрын
ಸಕಲಕಲಾ ವಲ್ಲಭ
@Phenix588
@Phenix588 Жыл бұрын
ಇವರ ಕನ್ನಡ ಕೇಳೋಕೆ ಚಂದ😊
@gcraghunatharaghu9168
@gcraghunatharaghu9168 Жыл бұрын
ಸುಧೀರ್ಘ ಅವಧಿಯ ಮಾತುಕತೆ ನನಗೆ ಸ್ವಲ್ಪ ಭಯ ಆಗುತ್ತಿದೆ. ಯಾಕೆಂದರೆ ನಾವು ಬಳಸುವ ಭಾಷೆ ಮತ್ತು ಇವರು ಬಳಸುವ ಭಾಷೆ ಮತ್ತು ಅದರ ಗುಣಮಟ್ಟದ ಅಂತರ 🙏🙏
@venkatalakshammadevarajaia611
@venkatalakshammadevarajaia611 Жыл бұрын
ಕರ್ನಾಟಕದ ಕನ್ನಡದ ಕಣಜ ಅಂದ್ರೇ ತಪ್ಪಾಗಲಾರದು. 👏👏... ಜೈ ಕನ್ನಡಾಂಬೆ. 🙏🙏🙏.
@umeshkuruba2314
@umeshkuruba2314 Жыл бұрын
ಒಂದೇ ಒಂದು ಇಂಗ್ಲಿಷ್ ಪದಬಳಕೆ ಇಲ್ಲವೇ ಇಲ್ಲ ಅಬ್ಬಬ್ಬಾ ಶರಣು ತಂದೆ 🙏🙏ಇ ಕನ್ನಡ ಜ್ಞಾನ ಕ್ಕೆ 😍🙏🙏🙏
@bellibeladingalu8227
@bellibeladingalu8227 Жыл бұрын
ಸುಚೇಂದ್ರರವರೇ…ನಿಮ್ಮ ಕನ್ನಡ ಅದ್ಭುತ, ನಾವು ನಿಮ್ಮ ಜಾನ್ಞ ಮತ್ತು ಅಭಿನಯದ ಅಭಿಮಾನಿಗಳು 🙏
@yamanoorajaragaddi8288
@yamanoorajaragaddi8288 Жыл бұрын
ಅದ್ಬುತ ಕನ್ನಡಿಗ ಸುಚೇಂದ್ರ ಪ್ರಸಾದ್ ಗುರುಗಳು .,ನಿಮ್ಮಂತವರು ನಮ್ಮ ನಾಡಲ್ಲಿ ಹುಟ್ಟಿದ್ದೇ ನಮ್ ಪುಣ್ಯ 🙏🙏💛❤️
@vinayh99
@vinayh99 Жыл бұрын
ಇವರ ಬಾಯಿಯಲ್ಲಿ ಕನ್ನಡ ಕೇಳುವುದೇ ಒಂದು ಚೆಂದ
@hema-sbcvishwanath2326
@hema-sbcvishwanath2326 Жыл бұрын
ಇನ್ನೂ ಹೆಚ್ಚು ಹೆಚ್ಚು ಸಂದರ್ಶನ episodes ಬರಲಿ... Daily ಹತ್ತು ಕನ್ನಡ ಪದಗಳನ್ನು ಪರಿಚಯಿಸಿದರೆ ತುಂಬಾ ಉಪಕಾರ ಆಗುತ್ತದೆ... 🙏🙏
@dolokigaming3719
@dolokigaming3719 Жыл бұрын
ಸುಚೆಂದ್ರ ಗುರುಗಳೇ ನೀವು ಮಾತಾಡೋ ಕನ್ನಡ ಪದಗಳು ಕೇಳುತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಧ್ಭುತ ಸರ್ .. ನಿಮ್ಮ ಅರ್ಧ ದಷ್ಟು ಕನ್ನಡ ಕಲಿತರು ನನ್ನ ಜೀವನ ಪಾವನ 😀🙏🙏🙏
@Raghueducationforum
@Raghueducationforum Жыл бұрын
ವೇಗ ಜ್ಞಾನ ಸ್ಪಷ್ಟತೆ ಈ ಮೂರು ಶಬ್ದಗಳ ಒಟ್ಟಾರೆಯೇ ಸುಚೇಂದ್ರ ಪ್ರಸಾದ್....
@vchalapathi483
@vchalapathi483 Жыл бұрын
ನನ್ನ ನೆಚ್ಚಿನ ಹೆಮ್ಮೆಯ ನಟ proud of ಸುಚೇದ್ರ ಪ್ರಸಾದ್,, ಆಲ್ is ವೆಲ್
@aparana6656
@aparana6656 Жыл бұрын
ನಮಸ್ತೆ 🙏ಕನ್ನಡ ದ ಶ್ರೇಷ್ಠ ಆಸ್ತಿ ಸುಚೇನ್ದ್ರ ಪ್ರಸಾದ್ ರವರಿಗೆ ಶುಭ ಹಾರೈಕೆಗಳು.💐🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@dhushanthakk367
@dhushanthakk367 Жыл бұрын
ಎಲ್ಲಾ ಕಾಮೆಂಟ್ ಗಳಿಗೆ. ಲೈಕ್ ಕೊಡಲೇ ಬೇಕಾದ. ಸಂದರ್ಶನ ❤
@rajuswift1022
@rajuswift1022 Жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಒಂದು ಸಲಾಮ್ ಸರ್ ❤
@alaikyakrishna4019
@alaikyakrishna4019 Жыл бұрын
His voice 😍happy to see his smile
@ajaykumartalavarajaykumart5922
@ajaykumartalavarajaykumart5922 Жыл бұрын
ವಿಭಿನ್ನ ಕಲಾವಿದರು, ಅದ್ಭುತ ಕನ್ನಡ ಭಾಷಾ ವ್ಯಾಖ್ಯಾನಕಾರರು,ಕವಿಗಳು,ಲೇಖನಕಾರರು, ಶಾಂತ ಸ್ವಭಾವದವರು, ಇವರ ಸಂದರ್ಶನ ನೋಡುವುದು ಒಂದು ಹೆಮ್ಮೆಯ ಖುಷಿಯ ವಿಚಾರ ❤️❤️❤️
@moinpatel202
@moinpatel202 Жыл бұрын
ಪರಂ ಸರ್ ವೀಡಿಯೊ ತುಂಬಾ ಉದ್ದವಾಗಿದೆ. ಆದರೆ ಸುಚೇಂದ್ರ ಸರ್ ರ ಈ ಸಂದರ್ಶನ ಮಿಸ್ ಮಾಡ್ಕೊಳ್ಳೋಕೆ ಅಂತು ಖಂಡಿತ ಆಗಲ್ಲ. ಸಂಜೆ ಫ್ರಿ ಆಗಿ ಪೂರ್ತಿ ಸಂದರ್ಶನ ನೋಡುವೆ👍
@anu_srinivas
@anu_srinivas Жыл бұрын
😅me too
@chandrashekharspeaks3333
@chandrashekharspeaks3333 Жыл бұрын
2 minutes silence for the English medium students 😂
@vasudevraghvendra6428
@vasudevraghvendra6428 Жыл бұрын
ಇವರ ಹತ್ತಿರ ವು ಬರಲ್ಲ
@RajeshRaj-rp5ht
@RajeshRaj-rp5ht Жыл бұрын
​@@vasudevraghvendra6428 swag
@lathanap1135
@lathanap1135 Жыл бұрын
@@RajeshRaj-rp5ht ?
@chandanbhagath9154
@chandanbhagath9154 Жыл бұрын
​@@vasudevraghvendra6428 adu english medium students ge artha aagli anta
@mohann2289
@mohann2289 Жыл бұрын
ನೀನು ಅದನ್ನೇ ಕನ್ನಡದಲ್ಲಿ ಹೇಳಬಹುದಲ್ಲವೇ
@prathapnk
@prathapnk Жыл бұрын
Beauty of kannada Beauty of suchendra prasad🙏
@bharathu5354
@bharathu5354 Жыл бұрын
ಒಂದು ದಿನ ನಮ್ಮ ಗುರುಗಳು ಪಾವಗಢ ಪ್ರಕಾಶ್ ರಾಯರು ಹಾಗೂ ಸುಚೇ0ದ್ರ ಪ್ರಸಾದ್ ರವರನ್ನು ಜೊತೆಗೂಡಿಸಿ ಒಂದು ಕನ್ನಡದ ಬಗ್ಗೆ ಸಂಚಿಕೆ ಮಾಡಿ ದಯಮಾಡಿ
@Mylivetrades
@Mylivetrades Жыл бұрын
ರೋಮಾಂಚನವಿ... ಕನ್ನಡ.......!!❤❤❤❤❤❤❤
@veerubp519
@veerubp519 Жыл бұрын
ಅತ್ಯದ್ಭುತ ವ್ಯಕ್ತಿ ಮತ್ತು ವ್ಯಕ್ತಿತ್ವ...🙏🏻
@rajusp2273
@rajusp2273 Жыл бұрын
Avara voice nalli kannada keloke ne chanda superb 💕
@pankajanagaraj7984
@pankajanagaraj7984 Жыл бұрын
ಕಲಾಮಾಧ್ಯಮದ ತಂಡಕ್ಕೆ ಹಾಗೂ ಸುಚೇಂದ್ರ ಪ್ರಸಾದ ರಿಗೆ ನಮಸ್ಕಾರ ಗಳು ಹಾಗೂ ಧನ್ಯವಾದಗಳು
@param8203
@param8203 Ай бұрын
ಸ್ವಲ್ಪ ತಡವಾವಿತು.... ನಿಮ್ಮ ಕನ್ನಡಕ್ಕೆ ಧನ್ಯೋಸ್ಮಿ... ❤️❤️❤️❤️ಗುರುಗಳೇ
@nareshchandra8067
@nareshchandra8067 Жыл бұрын
He's non kannadiga but he speaks awesome kannada . His acting in Kaanooru heggadathi movie is awesome .
@LakshmiLakshmi-ru2gk
@LakshmiLakshmi-ru2gk Жыл бұрын
Howda! Is he not kannadiga ! Cant believe
@appu5635
@appu5635 Жыл бұрын
​@@LakshmiLakshmi-ru2gk He mother tangue Marathi
@NimmaBharat
@NimmaBharat Жыл бұрын
ಅಚ್ಚ ಕನ್ನಡಕಲ 💛❤️
@ashwinibr9848
@ashwinibr9848 Жыл бұрын
He deserves best in film industry and society.
@vinayhn357
@vinayhn357 Жыл бұрын
ಇವರ ಮಾತುಗಳನ್ನು ಕೇಳುವುದೇ ಒಂದು ಭಾಗ್ಯ! 🙏
@anushaanusha8339
@anushaanusha8339 Жыл бұрын
ಈಗಿನ ಜನರ ಕಂಗ್ಲಿಷ್ ಸಂಭಾಷಣೆ ಕೇಳಿ ಸಾಕಾಗಿದೆ. ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿದೆ ಈ ಕನ್ನಡ ಭಾಷೆಯನ್ನು ಎಲ್ಲರೂ ಮಾತಾಡಬೇಕು. ಇದೇ ರೀತಿ ಪರಮೇಶ್ ಅವರು ಕಂಗ್ಲಿಷ್ ಭಾಷೆ ಕಡಿಮೆ ಮಾಡಬೇಕು. ಜನ ಸಾಮಾನ್ಯರು ಕನ್ನಡ ಪದಗಳು ಇದ್ದರೂ ಆಂಗ್ಲ ಪದ ಉಪಯೋಗಿಸುತ್ತಾರೆ. ಇದು ಅನಾವಶ್ಯಕ. ಮಕ್ಕಳ ಜೊತೆ ನೂ ಕಂಗ್ಲಿಷ್ ಪದ ಉಪಯೋಗಿಸುತ್ತಾರೆ. ಈಗಿನ ಮಕ್ಕಳಿಗೂ ಅದೇ ಕಂಗ್ಲಿಷ್ ಪದ ಕಲಿಯುತ್ತಾರೆ. ಕಂಗ್ಲಿಷ್ ಪದ ಕೇಳಿ ಕೇಳಿ ಕೇಳಿ ಸಾಕಾಗಿದೆ.
@rameshramram3330
@rameshramram3330 Жыл бұрын
ಆಹಾ...! ಸುಚೇಂದ್ರ ಪ್ರಸಾದ್ ಅವರ ಬಾಯಲ್ಲಿ ನಮ್ಮ ನುಡಿ ಕನ್ನಡ ಕೇಳುವುದೇ ಆನಂದ ....ತುಂಬಾ ಧನ್ಯವಾದಗಳು ಪರಮೇಶ್ ರವರೆ...🙏🙏🙏
@channappa2315
@channappa2315 Жыл бұрын
ಮಾನ್ಯ ಸುಚೇಂದ್ರ ಪ್ರಸಾದರವರ ಸಂದರ್ಶನ ಹೇಗಿದೆ ಎಂದರೆ ಒಂದು ಕನ್ನಡದ ನಿಘಂಟನ್ನು ನಮ್ಮ ಮುಂದೆ ತರೆದಿಟ್ಟಂತಿದೆ ಹಾಗೆ ನಮ್ಮೊಳಗಿನ ಕನ್ನಡ ಪದ ಸಂಪತ್ತಿಗೆ ಹಿಡಿದ ದೂಳು ಕೊಚ್ಚಿ ಹೋಗುವಂತೆ ತಮ್ನ ದ್ವನಿ ನಮ್ಮ ಕಿವಿಗೆ ಸುತ್ತಿಗೆಯಿಂದ ಹೊಡೆದಂತಿದೆ....ತಮ್ನ ಕನ್ನಡ ಜ್ಞಾನಕ್ಕೆ ಶರಣು ಶರಣಾರ್ಥಿ...ಗುರುಗಳೆ 🙏
@munirajuthimmaiah3853
@munirajuthimmaiah3853 Жыл бұрын
An extraordinary person considered himself as common man! I bow my head., Shri, Suchendra Prasad!
@sumade116
@sumade116 Жыл бұрын
👌🏼👍🏼💞ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೆ ಸಿಗುತ್ತಿಲ್ಲ!🤩
@sangeethak5770
@sangeethak5770 Жыл бұрын
ನಮ್ಮ ಕಲಾವಿದರಾದ ಸುಚೇಂದ್ರ ಪ್ರಸಾದ್ ಸರ್, ನೀವು ಮಾತನಾಡಿರುವ ಸಿರಿ ಕನ್ನಡ ತುಂಬಾ ಸೊಗಸಾಗಿದೆ ನಮ್ಮ ಸರಕಾರ ಈ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ನಮ್ಮ ಮುಂದಿನ ಯುವ ಪೀಳಿಗೆಗೆ ಸ್ವಚ್ಛಂದದ ಕನ್ನಡ ಗುರು ಸುಚೇಂದ್ರ ಪ್ರಸಾದ್ ಸರ್, ಪರಂ ಸರ್ ಗೆ ತುಂಬಾ ಧನ್ಯವಾದಗಳು ಇಂತಹ ಕನ್ನಡ ಕಲಾವಿದರನ್ನು ಹೆಚ್ಚೆಚ್ಚಾಗಿ ಗುರುತಿಸಿ
@harishnshetty1311
@harishnshetty1311 Жыл бұрын
I seeing this channel from beginning. this is best video and learnt so many words and i really enjoying how kannada he speaking wonderfully
@thegreenbay..7930
@thegreenbay..7930 Жыл бұрын
Nenne , evathu , nale.. made my day and took inspiration .. thank you
@bhanujkn.597
@bhanujkn.597 4 ай бұрын
ಸ್ವಚ್ಚ, ಅಚ್ಚ ಕನ್ನಡ ಪದ ಬಳಿಕೆದಾರ ಸುಚೇಂದ್ರ ಪ್ರಸಾದ್ ಗುರುಗಳಿಗೆ ಕೋಟಿ ನಮನ ❤💛🙏🏻
@usmanjaan9498
@usmanjaan9498 Жыл бұрын
ನನಗೂ ಇವರ ಹಾಗೆ ಕನ್ನಡ ಉಚ್ಚರಣೆ ಕಲಿಯಬೇಕು 👍🏻
@Evergreenlife2022
@Evergreenlife2022 Жыл бұрын
It's really like having festival day special full meals on banana leaf listening to Suchendra Prasad sir's parishuddha Kannada and his sea of knowledge about our Kannada literature, culture, art and spirituality. Indeed a great human being who is most underrated in our film industry as well as entertainment field. Wishing him all the best for all his future endeavours & pray to Bhagawan that he be blessed with more strength, more power, long life, good health, happiness and prosperity in his life & may he serve our motherland selflessly & continue his great service towards art, culture, heritage, tradition, spirituality and film industry.🙏
@saraswathibhat9803
@saraswathibhat9803 Жыл бұрын
ಕನ್ನಡದ ನಡೆದಾಡುವ ನಿಘಂಟು ಅಂತ ಹೇಳಬಹುದು ಅಥವಾ ಶಬ್ದ ಕೋಶ. ದಿ.ಶಿವರಾಮ ಕಾರಂತರು ಇರುತ್ತಿದ್ದರೆ ತುಂಬಾ ಸಂತಸ ಪಡುತ್ತಿದ್ದರು.ನಿಮ್ಮ ಮಾತು ಕೇಳುತ್ತಿದ್ದರೆ ತುಂಬಾ ಆನಂದವಾಗುತ್ತದೆ.
@user-qt8le4zw1b
@user-qt8le4zw1b 6 ай бұрын
ಸುಚೇoದ್ರ ಸರ್ ವಾಯ್ಸ್ ಹಾಗೂ ಭಾಷೆ ಮನಸ್ಸು ಸೂಪರ್ ಹ್ಯಾಂಡ್ಸಪ್ ಸರ್ ur Great🙏🙏🙏
@manojnikam1413
@manojnikam1413 Жыл бұрын
What a voice and vocabulary sir hat's off
@dtraveller229
@dtraveller229 Жыл бұрын
ಕಾನೂರು ಹೆಗ್ಗಡಿತಿ ಅಲ್ಲಿ ಸುಚೇಂದ್ರ ಪ್ರಸಾದ್ ಅವರ ಅಭಿನಯ 👌👌
@madhuratr4189
@madhuratr4189 Жыл бұрын
ಪಂಪನ ಬನವಾಸಿಗೆ ಹೋದಂತಹ ಭಾವ 🙏🙏
@nagarajmv2759
@nagarajmv2759 Жыл бұрын
Excellent kannada by Sri suchindra Prasad.
@Thejaslasya
@Thejaslasya Жыл бұрын
ಗುರು ಸಮಾನರೇ ದಯಮಾಡಿ ತಮ್ಮಗಳ ನಾಮಧೇಯವನ್ನ ಕನ್ನಡ ಎಂದು ಬದಲಾವಣೆ ಮಾಡಿಕೊಳ್ಳಿ ಎಂದು ನಮ್ಮ ಇಂಗಿತ...
@swarnalathahn8171
@swarnalathahn8171 11 ай бұрын
ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಸುಚೇಂದ್ರ ಪ್ರಸಾದರ ಮಾತಿನ ವೇಗ ಸ್ವಲ್ಪ ಜಾಸ್ತಿ ಅನ್ನಿಸಿತು. ಸ್ವಲ್ಪ ನಿಧಾನವಾಗಿ ಮಾತಾಡಿದ್ದರೆ ಚೆನ್ನಾಗಿತ್ತು.
@sharathkumar1257
@sharathkumar1257 Жыл бұрын
ನಿಜವಾದ ಕನ್ನಡ ಈ ಕಿವಿಗಳಲ್ಲಿ ಕೇಳಿದ್ದು ಇದೇ ಮೊದಲು (ಕನ್ನಡ ❤️❤️❤️❤️❤️❤️❤️❤️)
@GOD-gs4gs
@GOD-gs4gs Жыл бұрын
ಸುಚೇಂದ್ರ ಪ್ರಸಾದ್ ಸಾರ್ ಸೂಫರ್ ❤❤❤❤❤❤❤❤❤❤❤❤❤
@manjunathscorpio
@manjunathscorpio Жыл бұрын
ಇಂತಹ ಮಗನನ್ನ ಪಡೆದ ಕನ್ನಡ ತಾಯಿ ಧನ್ಯಳು... 🙏🙏🙏🙏
@nagavenik8407
@nagavenik8407 Жыл бұрын
ಪರಮ್ ಸರ್ ಅದ್ಬುತ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ 🙏🙏🙏
@manjunath7497
@manjunath7497 Жыл бұрын
Weekend with Ramesh, nodi dhaste santhosha aythu 😊. Thanks a lot sir.
@thejaskashyap7898
@thejaskashyap7898 Жыл бұрын
For correction...It's weekly days with Parameshwara❤
@manjunath7497
@manjunath7497 Жыл бұрын
@@thejaskashyap7898 😂correction not accepted.
@thejaskashyap7898
@thejaskashyap7898 Жыл бұрын
@@manjunath7497 ✌Peace
@mysurhudga
@mysurhudga Жыл бұрын
Yaro heltha idralla Avar ajji thata gottiror maatra weekend with ramesh program alli barodu
@Ravichandra.N
@Ravichandra.N Жыл бұрын
ಅದ್ಬುತ ಸಂದರ್ಶನ ಪದ ಬಳಕೆ ಮಾಡುವ ರೀತಿ ಊಹೆಗೂ ಮೀರಿದ್ದು
@nithingr592
@nithingr592 Жыл бұрын
❤ ಎಷ್ಟು ಅದ್ಭುತವಾಗಿ ಕನ್ನಡ ಮಾತಾಡುತ್ತೀರಿ ಸಾರ್ ❤
@avinashgowda6211
@avinashgowda6211 Жыл бұрын
Great actor
@padmanp5945
@padmanp5945 Жыл бұрын
ಸುಚೇಂದ್ರ ಪ್ರಸಾದ್ ಅವರೇ ನಿಮ್ಮ ಆಫೀಸ್ ನಲ್ಲಿ ಕೆಲಸ ಕೊಡಿ....
@vinayss1512
@vinayss1512 Жыл бұрын
Superb no words found to reply only 😊
@nagavenik8407
@nagavenik8407 Жыл бұрын
ಸರ್ ನಿಮ್ಮ ಕನ್ನಡ ಕೇಳಲು ಬಹಳ ಖುಷಿ ಆಗ್ತದೆ 🙏
@chandrappah8195
@chandrappah8195 Жыл бұрын
ಪರಂ ಸಾ ಅವರು ಜೀವನ ಚರಿತ್ರೆ ವಿಡಿಯೋ ಮಾಡಿ, ಶುಭವಾಗಲಿ.
@ravishankar-ud7nq
@ravishankar-ud7nq Жыл бұрын
36:58 I have noticed something which is priceless😢❤😔
@thejaskumar4962
@thejaskumar4962 Жыл бұрын
That small photo😢
@gangadharar4578
@gangadharar4578 Жыл бұрын
Nijavada Kannadiga Amazing voice of you Sir
@mimicryvijay6923
@mimicryvijay6923 Жыл бұрын
ಶುದ್ಧವಾದ ಬದ್ದವಾದ ಕನ್ನಡ ಕೇಳುವುದೆ ಚೆಂದ....
@kamatrudresh9812
@kamatrudresh9812 Жыл бұрын
My fav actor .Bettada Jeeva my fav film very nice performance 💞💞💞
@adinarayanamurthy8092
@adinarayanamurthy8092 Жыл бұрын
Your kannada love and styal says Kannada Kasturi ,i saw two more legends chandana t v anchor That antha helee and Rajkumar,gd give long and healthy and happy life to your family,
@krishnadevarangadi8664
@krishnadevarangadi8664 Жыл бұрын
Sir butifull voice &your speech atrctive
@MANJUshetty597
@MANJUshetty597 Жыл бұрын
Hi ಸುಚೇoದ್ರ ಪ್ರಸಾದ್ ಸರ್ 🙋🌹💐🙏 Hi ಪರಮ್ ಸರ್ 🌹💐🙏 ಸರ್ ನಿಮ್ಮ್ಮ ಮನೆ ಚಿಕ್ಕದಾಗಿ ಚೊಕ್ಕದಾಗಿದೆ🤗 ಮನೆ ಪೂರ್ತಿ ಕಲಾ ಸರಸ್ವತಿನೇ ಇದಾಳೆ 🙏 ನಿಮ್ಮ ಸಂದರ್ಶನ ನೋಡೋಕೆ ಸ್ವಲ್ಪಾ ಲೇಟಾಯ್ತು ಕ್ಷಮೆ ಇರಲಿ ಸರ್ 😊🙏 ತುಂಬಾ ಖುಷಿ ಆಗತ್ತೆ ಸರ್🤗😍 ನಿಮ್ಮ್ ಸಾಧನೆಯ ಬದುಕನ್ನ ನೋಡುವಾಗ ಮಾದರಿಯ ಬದುಕು ಸರ್ 🙏🙏🙏 ಒಳ್ಳೆದಾಗಲಿ ಸರ್ 🙋
@sanjay9924
@sanjay9924 Жыл бұрын
ಅದ್ಭುತ ಜ್ಞಾನ.
@Lachamanna.1975
@Lachamanna.1975 Жыл бұрын
ಜೈ ಕೆ ಸುಚೇಂದ್ರ ಪ್ರಸಾದ್ ಸರ್ 🙏🙏🙏
@nagarajaudupamegaravalli1346
@nagarajaudupamegaravalli1346 Жыл бұрын
ಅದ್ಭುತ ವಾಗ್ಮಿ, ವಿದ್ವಾಂಸ ಸುಚೇoದ್ರ ಪ್ರಸಾದರಿಗೆ 💐💐🙏🏻🙏🏻 ದಯವಿಟ್ಟು ಇದನ್ನು ನಮ್ಮ ಕನ್ನಡದ ವಾಲಾಟ (ಹೋರಾಟ ) ಗಾರರೆಲ್ಲ ನೋಡಬೇಕಾಗಿ ವಿನಂತಿ 😜😜
@sunilkumar583
@sunilkumar583 8 ай бұрын
Beautiful rich kannada by sri.suchendra prasad,
@sulekhashetty7172
@sulekhashetty7172 Жыл бұрын
ಅಚ್ಚ ಕನ್ನಡ ಅದ್ಬುತ ದನ್ಯವಾದಗಳು
@srikanthbr2054
@srikanthbr2054 Жыл бұрын
I love your knowledge. And your Kannada is amazing
@Darlingmona..27
@Darlingmona..27 Жыл бұрын
ಸುಚೇಂದ್ರ ಪ್ರಸಾದ್ ಸರ್ ಏನಂದ್ರೆ ಅಚ್ಚ ಕನ್ನಡ ನ ಬಳುಸೋದು ನೀವು ಒಬ್ರೆ ಅನ್ಸುತ್ತೆ ಮತ್ತೆ ಇದು ನಿಮಗೆ ಮಾತ್ರ ಕೊನೆ ಆಗೋದು ಬೇಡ ದಯವಿಟ್ಟು ನೀವು ಒಂದು ತರಬೇತಿ ನ ತೆಗೀರಿ ನಾವು ಕೂಡ ಅಚ್ಚ ಕನ್ನಡ 💛❤️ ನ ಕಲ್ತು ಬೇರೆವ್ರಿಗು ಕೂಡ ಕಲಸಿ ಬೆಳೆಸೋಣ ಇದು ನನ್ ಪ್ರಕಾರ ತಪ್ಪಾಗಿದ್ದಲ್ಲಿ ಕ್ಷಮಿಸಿ
@hemalatharavikumar5219
@hemalatharavikumar5219 Жыл бұрын
One of the best conversation
@Mitransharma
@Mitransharma Жыл бұрын
ಧನ್ಯವಾದಗಳು
@Sushanth_kotian
@Sushanth_kotian Жыл бұрын
Swaccha ucchara- vega vakya- Adhbutha ❤ dhanyosmi
@sureshdev3047
@sureshdev3047 Жыл бұрын
Very nice to see him with his smile
@hemnthgowda9730
@hemnthgowda9730 Жыл бұрын
I love the voice
@ManjuR535
@ManjuR535 Жыл бұрын
ಕಲಾಮಾದ್ಯಮದ ❤️better than Weekend with ramesh
@dhananjaya1164
@dhananjaya1164 Жыл бұрын
❤🎉❤ ಕಂಚಿನ ಕಂಠ
@successlifeacademy
@successlifeacademy Жыл бұрын
ಅದ್ಬುತ ಕನ್ನಡ ಉಚ್ಚಾರ......
@umeshumesh425
@umeshumesh425 9 ай бұрын
ಅತ್ಯದ್ಭುತ ❤❤ಕನ್ನಡ ❤❤ 🙏🙏🙏
@khemar-jl1tb
@khemar-jl1tb Жыл бұрын
ಈ ವ್ಯಕ್ತಿಯೇ ಒಂದು ಅದ್ಭುತ.
@nijjumalipatil2924
@nijjumalipatil2924 Жыл бұрын
Super sir osm
@user-kd5ru4yv3r
@user-kd5ru4yv3r Жыл бұрын
ಇವರ ಕನ್ನಡ 👌🏻💛❤️
@hrd-kf3mv
@hrd-kf3mv Жыл бұрын
Super actress suchendra prasadh🙏I am big fan 🌹
@shivarajm1138
@shivarajm1138 Жыл бұрын
Thank you param sir
ВОДА В СОЛО
00:20
⚡️КАН АНДРЕЙ⚡️
Рет қаралды 31 МЛН
Heartwarming Unity at School Event #shorts
00:19
Fabiosa Stories
Рет қаралды 24 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
БУТЫЛКИ (смешное видео, приколы, юмор, поржать)
0:59
Натурал Альбертович
Рет қаралды 3,5 МЛН
小路飞跟姐姐去哪里了#海贼王#路飞
0:45
路飞与唐舞桐
Рет қаралды 45 МЛН