Nice song .. ananth sir is very nice and beautiful
@subhashbm952311 ай бұрын
S 100% teeragalu bere bere
@kookie720 Жыл бұрын
കന്നഡ ഗാനങ്ങൾ കേൾക്കാൻ എന്നെ പ്രേരിപ്പിച്ച ഗാനം ഒരിക്കലും മറക്കില്ല ഈ ഗാനം
@PadmaHH-ym7kx Жыл бұрын
Wonderful song
@prasadbudiwal70902 жыл бұрын
ಗಾಯನ : ಕೆ.ಜೆ.ಜೇಸುದಾಸ್ ಮತ್ತು ಕೆ.ಎಸ್.ಚಿತ್ರಾ ಅಪ್ಲೋಡ್: ರವಿ ಎಸ್ ಜೋಗ್ (25/10/2018) ಸುಜಾತ ರವರ ಸಹಾಯದೊಂದಿಗೆ... ❤ 3 ❤ ❤ 2 ❤ ❤ 1 ❤ (M) ನಾನೊಂದು ತೀರ ನೀನೊಂದು ತೀರ ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ..... ಪ್ರೀತಿ ಹೃದಯ ಭಾ..ರ... ❤ Bit ❤ (F) ನಾನೊಂದು ತೀರ ನೀನೊಂದು ತೀರ ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ.... ಪ್ರೀತಿ ಹೃದಯ ಭಾ..ರ..... ❤ ❤ ❤ Music ❤ ❤ ❤ (M) ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ ಹೆಣ್ಣು ಸೊಗಸಾಗಿ ಬೆಳೆದು ಗಂಡ ಬಯಸೋದು ಸಹಜ ಹೀಗೇಕೆ ನಿನಗೆ ಏಕಾಂಗಿ ಬದುಕು ಹೀಗೇಕೆ ನಿನಗೆ ಏಕಾಂಗಿ ಬದುಕು ಸಂಗಾತಿ ಇರದೆ ಬಾಳೆಲ್ಲ ಬರಿದು ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂ..ರ... ಪ್ರೀತಿ ಹೃದಯ ಭಾ..ರ... ❤ ❤ ❤ Music ❤ ❤ ❤ (F) ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ ಚೂರಾದ ಹೃದಯ ಮತ್ತೊಮ್ಮೆ ಮಿಡಿದು ಚೂರಾದ ಹೃದಯ ಮತ್ತೊಮ್ಮೆ ಮಿಡಿದು ಜೀವಂತ ಬದುಕಿ...ಸಂಬಂಧ ತರದು ನಾನೊಂದು ತೀರ ನೀನೊಂದು ತೀರ ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ.... ಪ್ರೀತಿ ಹೃದಯ ಭಾರ.... ❤ Bit ❤ (M) ನಾನೊಂದು ತೀರ ನೀನೊಂದು ತೀರ ನಾನೊಂದು ತೀರ....ನೀನೊಂದು ತೀರ ಮನಸು ಮನಸು ದೂರ... ಪ್ರೀತಿ ಹೃದಯ ಭಾರ..... (F) ಹುಂ..ಹುಂ....ಹುಂ.... (M) ಹುಂ..ಹುಂ....ಹುಂ.... (F) ಹುಂ..ಹುಂ....ಹುಂ.... (M) ಹುಂ..ಹುಂ....ಹುಂ.... (S) ❤ ರವಿ ಎಸ್ ಜೋಗ್
Mandi Metro Mandir Mein Chauhan ka Jivan Parichay Namdev na Mithun doctor
@Abdul_Aziz.yalgar6 ай бұрын
Sansar wala yet kasht bandaru Sansar Anand Kumar LR Jeevana problem irata Chhota mota Adhik sari Padukone Eid almond sala ban rahi thi Jagat Nagendra Mandi mixing Juna Markanda Namah Shivay status Namak Jivan wala Airtel customer Avni Jana Thana