NAAVALLA |KATHA SANKALANA |SAMBHAVAAMI |S N SETHURAM

  Рет қаралды 23,876

Vriddhi Creation

Vriddhi Creation

Күн бұрын

Пікірлер: 155
@meenakini556
@meenakini556 2 жыл бұрын
Yugantara every day watching. Superb.
@Avinashkravi-mz9xo
@Avinashkravi-mz9xo 4 жыл бұрын
ಗುರುಗಳೇ ವಾರಕ್ಕೊ೦ದು ಕಥೆ ಓದಿ..🙏
@vijayajoshi6541
@vijayajoshi6541 Жыл бұрын
Beautiful writing Sir 🙏🙏🌺🌺🙏🙏. Please write as much as you can . We don’t want you to stop . 🌸👏👏👏
@shreyassharmaShreyas
@shreyassharmaShreyas 4 жыл бұрын
ಖಂಡಿತವಾಗಿಯೂ ಶಾರ್ಟ್ ಮೂವೀಸ್ ಮಾಡಿ. ನೀವೇನೇ ಮಾಡಿದರೂ ಬಹಳ ಅಚ್ಚುಕಟ್ಟಾಗಿ ಮಾಡುತ್ತೀರಿ. ನಮ್ಮ ಬೆಂಬಲ ಸದಾ ನಿಮ್ಮೊಂದಿಗೆ ಇರುತ್ತದೆ.
@sanjeevininj3079
@sanjeevininj3079 8 ай бұрын
ನೀವು ಕಥೆ ಓದುವ ಶೈಲಿ ನಮ್ಮನ್ನು ಕೊನೆವರೆಗೆ ಕೇಳುವಂತೆ ಹಿಡಿದಿರುತ್ತದೆ ಸರ್..ಧನ್ಯವಾದ🙏🙏
@sampabr9514
@sampabr9514 4 жыл бұрын
ಸರ್ ನಿಮ್ಮ ಸ್ಪಷ್ಟ ನಿರೂಪಣೆ ಕತೆಯನ್ನು ವಿವರಿಸುವ ರೀತಿ ಅತ್ಯದ್ಭುತ
@VriddhiCreation
@VriddhiCreation 4 жыл бұрын
Thank you all for the response ... ನಿಮ್ಮೆಲ್ಲರ ಅನಿಸಿಕೆ , ಅಭಿಪ್ರಾಯಗಳನ್ನು ಗೌರವಿಸುತ್ತಾ ಮುಂದಿನ ನಮ್ಮ ಯೋಜನೆಗಳ ಬಗ್ಗೆ ಸದ್ಯದಲ್ಲೆ ತಿಳಿಸುತ್ತೇವೆ ...ವಂದನೆಗಳು .... keep supporting
@praveenachar9365
@praveenachar9365 4 жыл бұрын
ಚಿಕ್ಕ ಕಥೆ....ಭಿನ್ನ ಹರಿವು..ಬದಲಾಗದೆ ಇರುವುದು ಮಾನಷ್ಯರ ಕರ್ಮ...ಬದಲಾಗುವದು ದೇವರದ್ದೊ ?.( ನಚಿಕೇತ ' ನೀನು ಎಷ್ಟನೆ ಯಮ' ಎಂದು ಕೇಳಿದ್ದನಂತೆ.). ನೀವು ಮುಂದುವರಿಸಿದಷ್ಟೂ ನಾವು ಕಿವಿಯಾಗುತ್ತೇವೆ, ಕಣ್ಣಾಗಲೂ ಸಿಧ್ದ.
@VriddhiCreation
@VriddhiCreation 4 жыл бұрын
ವಂದನೆಗಳು .... ನಿಮ್ಮಲ್ಲಿ ಒಬ್ಬ ಬರಹಗಾರನಿದ್ದಾನೆ .. all the best ...
@praveenachar9365
@praveenachar9365 4 жыл бұрын
@@VriddhiCreation ಪ್ರತಿಕ್ರಿಯೆಗೆ ಧನ್ಯವಾದ ಗುರುಗಳೆ.
@mangalayogappanavar450
@mangalayogappanavar450 3 жыл бұрын
Very good story
@karthiksrikanth7662
@karthiksrikanth7662 4 жыл бұрын
👌ಇಪ್ಪತ್ತು ನಿಮಿಷ ಈ ಲೋಕದಲ್ಲೇ ಇರಲಿಲ್ಲ..... ಸರ್ ವಾರಕ್ಕೊಮ್ಮೆ ಗುರುವಾರ ಆದರೆ ಮನಸ್ಸು ಕಾಯುತ್ತಿರುತ್ತೆ ನಿಮ್ಮ ಕಥೆಗೆ. ಆದರೆ ನಿಮ್ಮ ನಿರ್ಧಾರ ಬದಲಾಯಿಸಿ ಎಂದು ವಿನಂತಿ.
@somaprabhess2443
@somaprabhess2443 4 жыл бұрын
ನೀವು ಓದುವ ಶೈಲಿ ಕೇಳುಗರ ಮನ ಮುಟ್ಟುತ್ತದೆ ಸರ್...🖤🤍🖤
@dattatris3726
@dattatris3726 4 жыл бұрын
Sir, my opinion try to contact Prime video OT T play f orm voot Netflix if selected you wi!l get pay ment
@easykannada5342
@easykannada5342 4 жыл бұрын
Sir I will support the serials and I can share with my friends as well. I can even help with whatever I can interms of finance
@ramyau6326
@ramyau6326 4 жыл бұрын
ಇ ದೇ ಜೀವನ........ ಸಾರ್... ಇದೇ ಸತ್ಯ,🙏🙏🙏
@lalithavirupakshaiah8
@lalithavirupakshaiah8 4 жыл бұрын
ನಮಸ್ಕಾರ ಸರ್. ಮೊದಲಿಗೆ ವಾರಕ್ಕೊಮ್ಮೆ ಬೇಡ, ಹದಿನೈದು ದಿನಕ್ಕೆ ಒಂದು ಕಥೆಯ ವಿಷಯ. ಅದು ನಿಮಗೆ ಬಿಟ್ಟದ್ದು. ನಮಗೇನೋ ವಾರಕ್ಕೊಂದು ಇದ್ದರೆ ಓದಲು ಅಡ್ಡಿಯಿಲ್ಲ. ಕಥೆಗಳು ವಿಭಿನ್ನ, ವಿಶಿಷ್ಟವಾಗಿ ಇರುವುದರಿಂದ ಇಷ್ಟ ವಾಗುತ್ತದೆ. ಗಾಢ ಪ್ವಭಾವ ಬೀರುತ್ತವೆ ಅನ್ನುವುದು ,ನಿಜವೇನೋ ಹೌದು. ಒಂದು ರೀತಿ ಕೆಲಸಮಯ ಚಿಂತನೆಗೆ ತೊಡಗಿಸುತ್ತದೆ.ಹಾಗಂತ ವಾರಪೂರ್ತಿ ಇರುತ್ತದಾ ?ಗೋತ್ತಿಲ್ಲ. ಇನ್ನು ಕಥೆ ಚಿತ್ರಿಕರಿಸಿದರೆ ಹಣ ಕೊಟ್ಟು ನೋಡುವರಾ ಎಂಬ ನಿಮ್ಮ ಅನಿಸಿಕೆ .ಸರ್ ,ಲೋಕೋಭಿನ್ನರುಚಿ ಅನ್ನುವಂತೆ ಒಬ್ಬರ ಅಭಿರುಚಿ ಇನ್ನೊಬ್ಬರದಿರುವುದಿಲ್ಲ.ನಾವಂತೂ ನೋಡಲು ರೆಡಿ. ಅಭಿಮಾನ ಇದ್ದವರು ನೋಡಿಯೇ ನೌಡುತ್ತಾರೆ.ಜನರಿಗೆ ತಲುಪಿಸುವುದು, ಇದನ್ನು ನಾನಾಗಲೇ ತಲುಪಿಸಿಯಾಗಿದೆ .ಹೇಗೆ ಅಂದರೆ ಇಂತಹವರು ಕಥೆ ಓದುತ್ತಿದ್ದರೆ. ಕೇಳಿ ಅಂತ ನಿಮ್ಮ ಹೆಸರು ಬಲ್ಲವರಿಗೆಲ್ಲಾ ಹೇಳಿದ್ದೆ .ಅವರುಗಳು ಕಥೆ ಕೇಳುತ್ತಿದ್ದರೆ ಇತ್ತೀಚೆನ ಈ ಅನಿಸಿಕೆಯನ್ನು ಕೇಳಿರುತ್ತಾರೆ. ಇನ್ನು ಇಂದಿನ ಕಥೆಯ ವಿಷಯ .ಕಥೆ ಚೆನ್ನಾಗಿದೆ. ವಾಸ್ತವಕ್ಕೆ ಹತ್ತಿರ ಅಂದರೆ ಅದು ಸರಿಯಲ್ಲ ಅನ್ನುವ ಭಾವ ನಿಮ್ಮದು. ನಮಗೇನೋ ಇದು ವಾಸ್ತವಕ್ಕೆ ಹತ್ತಿರವೇ.ಇದೊಂದೇ ಕಥೆಯಲ್ಲ ,ಇನ್ನೂ ಕೆಲವು ಇವೆ.ಕಥೆಗಳಲ್ಲಿ ಬರುವಂತ ಘಟನೆಗಳನ್ನು ಮಾಧ್ಯಮಗಳಲ್ಲಿ ನೋಡಿರುತ್ತೇವೆ ,ಕೇಳಿರುತ್ತೇವೆ. ಬಹುತೇಕ ಇಂದಿನ ಜನರಿಗೆ ವಯೋವೃದ್ದರ ಅದೂ 100ಕ್ಕೆ ಹತ್ತಿರ ಬಂದವರನ್ನು ನೋಡಿಯೇ ಗೋತ್ತಿಲ್ಲವೇನೋ.ಹಿಂದೆ ಕೂಡು ಕುಟುಂಬ ಇದ್ದ ಕಾರಣ ಒಂದು ಮೂಲೆಯಲ್ಲಿ ವೃದ್ಧರು ಇದ್ದೇ ಇರುತ್ತದ್ದರು. ಈಗಿನ ಮಕ್ಕಳಿಗೆ ದುಡಿಯುವುದು ,ರಜಾ ಬಂದಾಗ ಅವರ ಸಂತೋಷ ಖುಷಿ.ಈಗಿಲ್ಲ ಬಿಡಿ ಕೋರಾನಾದಿಂದ . ವಯೋವೃದ್ದರ ನೋವು ಸಹಜವಾಗಿದೆ.ಎಲ್ಲರಿಗೂ ಆಸ್ತಿ ಯ ಮೇಲೆ ಕಣ್ಣು. ಅಸ್ತಿಯ ಮೇಲಿರಲ್ಲ.ಕಾಟಾಚಾರದ ಕ್ರಿಯೆ .ಮಾಡುವರು. ಈ ಕಥೆಯ ವಿಶೇಷ ಅಂದರೆ ಇಲ್ಲಿನ ಜೀವನ ಮುಗಿದ ಮೇಲೆ ,ಮುಂದುವರಿದು ಕರ್ಮಗಳು, ಪಾಪ ಪುಣ್ಯದ ಕಡೆ ಹೋಗಿದೆ. ಅವರವರ ಪಾಪ ಪುಣ್ಯ ಕರ್ಮಗಳಂತೆ ಮುಂದಿನದು ಅಂತ .ಇದನ್ನು ಓದಿಯಾದರೂ ಇಲ್ಲಿ ಮಾಡುವ ಪಾಪ,ಕೆಟ್ಟ ಕರ್ಮಗಳನ್ನು ಮಾಡದೇ ಇರಲಿ ಅನ್ನುವುದಾ.ಯಾರಿಗೆ ಗೋತ್ತು ಸರ್.ಮುಂದೆ ಏನಾಗುತ್ತದೆ, ಏನಾಗಿರಬಹುದು ಅಂತಾ. ಅಂತ ಮನುಷ್ಯರಿಗೆ ಬಿಡುವೆಲ್ಲಿ.ಎಷ್ಟೀದ್ದರೂ ಗುಡ್ಡೆ ಹಾಕುವ ಕೆಲಸದಲ್ಲಿ ನಿರತರು.ನಾವು ಇಲ್ಲೇ ಶಾಶ್ವತ ವಾಗಿ ಇರುತ್ತೇವೆ ಅಂದುಕೊಂಡಿರುವವರು. ನನ್ನ ಈ ಅನಿಸಿಕೆ ಗಳಲ್ಲಿ ತಪ್ಪಿದ್ದರೆ ಮನ್ನಣೆ ಇರಲಿ. ಧನ್ಯವಾದಗಳು ಸರ್.
@VriddhiCreation
@VriddhiCreation 4 жыл бұрын
ತುಂಬಾ ಚೆನ್ನಾಗಿ ವಿಷ್ಲೇಶಿಸಿದ್ದೀರಾ ... ವಂದನೆಗಳು ....
@manjunathak6454
@manjunathak6454 4 жыл бұрын
ದಯಮಾಡಿ ವಾರಕ್ಕೊಮ್ಮೆ ಇರಲಿ
@nagarajunanjundappa7040
@nagarajunanjundappa7040 3 жыл бұрын
Thanks sir. I can feel that you are reading my own feelings and it is as if it is a mirror of my self
@girijashastry2817
@girijashastry2817 4 жыл бұрын
ಕಥೆಯನ್ನು ಸೀರಿಯಲ್ ಮಾಡುವ ನಿಮ್ಮ ಯೋಚನೆ ಬಹಳ ಸೂಕ್ತ. ಕಾಯುತ್ತಿದ್ದೇವೆ. ಮಾಡಿ. ಒಳ್ಳೆಯ ಧಾರಾವಾಹಿಗಳೇ ಇಲ್ಲದೆ ಬೋರ್ ಆಗುತ್ತಿದೆ.
@nrraj9725
@nrraj9725 2 жыл бұрын
Shart Movie Madi Sir.
@umashankarh.s.4124
@umashankarh.s.4124 3 жыл бұрын
ಮಾನ್ಯರೆ ಹಣಕೊಟ್ಟು ಕಂತುಗಳನ್ನು ನೋಡಲು ಸಿದ್ಧ. ದಯವಿಟ್ಟು ಮುಂದುವರೆಸಿ.
@bhagyalakshmir9632
@bhagyalakshmir9632 4 жыл бұрын
Sir, After 'Bitthiddu', I liked this story a lot. Lots of love and respect for you sir. That last line was the soul. Bhagavantharu badlagtha erthare, Manushya yavaglu hage erthane, was also said by one of the Bhagavantha....I liked this a lot. In conversation between you and Murthy, he says, Karma is not when we do after death it seems, but while we are living...' HELBEKALVA' - this word is very interesting, blaming only Murthy is not right, as he was told by an interpreter of shashtras. Your concern for society trough stories is commendable. Reformative approach, condemning following up of blind rituals through sensible stories is effective. This is my favourite story of yours, keep up your great work. In expectation of seeing you on stage. Loads of love and respect.
@shakuntalamiller3776
@shakuntalamiller3776 3 жыл бұрын
Beautiful
@deepabagali5661
@deepabagali5661 3 жыл бұрын
Sir..Namaskara.....sir..nemmalli nanna kelaondu qoution ede ..please answer madatera...sir ..please..nanna gondalagalu nemma answer enda end afabavudeno...please sir nemma contect madodu hege...please replay sir
@karthikkr96
@karthikkr96 4 жыл бұрын
Sir, ನಿಮ್ಮ ಕಥೆಗಳಿಗೆ ಕಾಯುತ್ತಿರುವ ಬಹು ಜನರಲ್ಲಿ. ನಾನು ಒಬ್ಬ. ದಯಮಾಡಿ ಆದಷ್ಟು ಕಥೆಗಳನ್ನು ಓದಿ. ಮತ್ತು ನಿಮ್ಮ ಕಿರುಚಿತ್ರ ಅಥವಾ ಸರಣಿಯ ಪ್ರಸ್ತಾಪ ಕೇಳಿ ಬಹಳ ಖುಷಿ ಆಯ್ತು. ನನಗೆ ನಿಮೊಂದಿಗೆ ಕೆಲಸ ಕಲಿಯವ ಕುತೂಹಲ. ಆಕ್ಟಿಂಗ್ ಯಾವತ್ತೂ ಮಾಡಿಲ್ಲ. ಕೆಲುವು ಕಿರು ಚಿತ್ರಗಳನು ನಿರ್ದೇಶಿಸಿ ಸಂಕಲಿಸಿರುವೆ. Please let me know if there's an opportunity.
@VriddhiCreation
@VriddhiCreation 4 жыл бұрын
Sure ... will update
@nagabhushanak832
@nagabhushanak832 4 жыл бұрын
,👌👌👍
@srinivasm6426
@srinivasm6426 4 жыл бұрын
Please read stories every week! Read all your books(Navalla, Dahana & Drama's) so please try to read new stories! Try to bring Audiobooks through mylang.in
@bhagyalakshmir9632
@bhagyalakshmir9632 4 жыл бұрын
Reitering the same from Mysore...
@VriddhiCreation
@VriddhiCreation 4 жыл бұрын
thanks
@jyothiprabha7895
@jyothiprabha7895 2 жыл бұрын
ಸರ್ ತಾವು ನಿಗದಿ ಪಡಿಸಿದ ಸಂಭಾವನೆ ಕೊಡಲು ತುಂಬು ಸಂತೋಷದಿಂದ ಸಿದ್ದಲಿ ದ್ದೇನೆ 🙏🙏
@kavithajoshi5864
@kavithajoshi5864 4 жыл бұрын
Sir... Entha yochne, entha kathe.... Bahala chennagittu.... 😃👏
@MrNandishnb
@MrNandishnb 4 жыл бұрын
ನಮಸ್ಕಾರ, ನಾನು ನಿಮ್ಮ ಕಲೆಯ ಅಭಿಮಾನಿ, ವಿದೇಶದಲ್ಲಿ ನೆಲೆಸಿದ್ದು ನಿಮ್ಮ ಕಥೆ ಕೆಳುಹುದಾಕೆ ಬಕ ಪಕ್ಷಿ ತರ ಕಾಯುತ್ತಿರುತ್ತೇನೆ. ನಿಮ್ಮ ತೀರ್ಮಾನ ಏನೇ ಆದರೂ ನಾವು ನಿಮೊಂದಿಗೆ. ನಿಮಗೆ ಏನೇ ಸಹಾಯ ಮಾಡಲು ಸದಾ ಮುಂದೆ.
@vinayaprahlad
@vinayaprahlad 4 жыл бұрын
Beautiful recitation. You can plan to create a small series for each stories - 2 or 3 episodes and release in OTT platforms. It will reach to a wider audience.
@chandanan7644
@chandanan7644 11 ай бұрын
Edhe rithi kathe gallane mundhuvaresi🙏
@vishwa6869
@vishwa6869 4 жыл бұрын
Thank you sir for your story
@ashwinkumarp6623
@ashwinkumarp6623 4 жыл бұрын
Serials simply take years for 1 hour story... We want story from ur voice.... !nava rasa... Only I can feel in ur voice.... Just we enjoy listening it... While doing some work.... If serials we got many.... !! Again many episode...
@kavyashree5416
@kavyashree5416 4 жыл бұрын
Sir, taavu mathe tamella kelasada bagge tumba preeti gowrava ide. Dayavittu idanna webseries tara madidre naavu hegella nimage financially support madbahudu dayavittu tilisi
@SETHURAMSN
@SETHURAMSN 4 жыл бұрын
thilistheeni
@mallanagoudahosagoudar2279
@mallanagoudahosagoudar2279 3 ай бұрын
Sir dayavittu short film madi, E yugadalli nimantha kathegalu beku🙏
@ashwinkumarp6623
@ashwinkumarp6623 4 жыл бұрын
Hana ee corona time... Tuff to lead life... Nim group ge join option kodi... Swlpa money like donation u can collect...
@shaswathirchandt1119
@shaswathirchandt1119 4 жыл бұрын
ಸೂಪರ್ ತುಂಬಾ ಚೆನ್ನಾಗಿದೆ ಸರ್
@vijayajoshi6541
@vijayajoshi6541 Жыл бұрын
Yes please do the serials . Almost all Kannadigas will help you SIR🙏🌺 please write Sir🙏
@nagadrisharma1183
@nagadrisharma1183 4 жыл бұрын
I don't know how can anyone justify your scripts in terms of movie making. Until it's directed and acted by you. Nan anthu nimma bayalle nimma kathe galanna kelak bayusthini. Nimma Navalla book odidini, neravagi nataka nodidini, neev direct madiro serials nodidini, interviews nodidini, ofcourse KZbin kathegalu.... Ella thumbha hidside. Hosa kathe agiddalli, adhu yava roopadalli bandru sari, duddu kottu swekara madode. Innu prakata vagadha hosa kathe galanna innu hecchu hecchu dayamadi adastu tandre I will be very happy. In any form. Haage, innu hecchu interviews kodi. Thank you for being soo expressive.
@kusumarao2429
@kusumarao2429 4 жыл бұрын
ನಿಮ್ಮ ಕಥೆ ಗಾಗಿ ಎದುರು ‌ನೋಡುತ್ತಿರುತ್ತೇನೆ . ದಯವಿಟ್ಟು ವಾರಕ್ಕೊಂದು ಕಥೆ ಇರಲಿ ಸರ್
@VriddhiCreation
@VriddhiCreation 4 жыл бұрын
we are coming on every thursday
@manjuyenilla7308
@manjuyenilla7308 4 жыл бұрын
ಹಣ ನೀಡಲು ತಾಯಾರಿದ್ದೇವೆ Crowd Funding ಪ್ರಯತ್ನಿಸಿ
@VriddhiCreation
@VriddhiCreation 4 жыл бұрын
ವಂದನೆಗಳು ....ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ...
@subalpatil3678
@subalpatil3678 4 жыл бұрын
In this all stories Katyani is really wonderful story ....why don't bring that story in theater thank you sir
@shreyassharmaShreyas
@shreyassharmaShreyas 4 жыл бұрын
ದಯವಿಟ್ಟು ಲಿಂಕ್ ಶೇರ್ ಮಾಡಿ.
@prashanthat9641
@prashanthat9641 4 жыл бұрын
ಕತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀವು ಹೇಳುವ ಶೈಲಿ ಪಾತ್ರಗಳಲ್ಲಿನ ಮೋಡಿ ಮನುಷ್ಯನ ಅಂತರಾಳ ನಾ ಹೊಕ್ಕಿ ಬಂದಿದೆ ಮನುಷ್ಯ ಬದಲಾಗಲ್ಲ ಆಸೆಗಳು ಕಡಿಮೆಯಾಗಲ್ಲ ಆದರೆ ನಿಮ್ಮ ಚಾಟಿಯೇಟು ಹರಿತವಾಗಿದೆ ನೋಡೋಣ ಮುಂದಿನ ಕಥೆಗಳು ಹೇಗಿದೆ ಅಂತ
@prabhakumathe
@prabhakumathe 3 жыл бұрын
The feeling between Kathyaini and the story teller is of obsession and not love. My feeling
@SudhabhatSudhabhat
@SudhabhatSudhabhat 2 ай бұрын
Very nice story amazing
@ashwinkumarp6623
@ashwinkumarp6623 4 жыл бұрын
Many old people... Or young like me... While sleeping... Just listen to story... I don't like reading. . Eye get pain... Much we see lap tops... Read books.... Again can't read... Eye get strain....!!!! Old or young.... Ppl like listening story.
@shalmali5193
@shalmali5193 4 жыл бұрын
Nice....short and sweet....but it conveys a lot of hidden message
@santhoshkumarp2361
@santhoshkumarp2361 4 жыл бұрын
Amazing... kannu mundene kathe ella bandyothu...
@RamakantHegde
@RamakantHegde 4 жыл бұрын
ತುಂಬಾ ಚೆನ್ನಾಗಿದೆ. ಪ್ರತಿಯೊಂದು ವಾಕ್ಯವೂ ಅರ್ಥಪೂರ್ಣ ವಾಗಿದೆ.
@venkateshswamyekadandagima1643
@venkateshswamyekadandagima1643 4 жыл бұрын
ತುಂಬಾ ತುಂಬಾ ಚೆನ್ನಾಗಿದೆ... ಇವುಗಳನ್ನು ಧಾರಾವಾಹಿ ಮಾಡಿ ತುಂಬಾ ತುಂಬಾನೇ ಜನ ಇಷ್ಟ ಆಗುತ್ತದೆ...
@mrutyunjaym.s3973
@mrutyunjaym.s3973 4 жыл бұрын
Web series madidre hege sir...ಕನ್ನಡದಲ್ಲಿ ಹೊಸ ಪ್ರಯತ್ನ ಆದ ಹಾಗೆ ಆಗುತ್ತೆ
@manjunathabjbj1806
@manjunathabjbj1806 3 жыл бұрын
No no weekly one atleast
@mahadevaswamyg3843
@mahadevaswamyg3843 4 жыл бұрын
ಗುರುಗಳೇ ಪೋನ್ ನಂಬರ್ ಕೊಡಿ ದಯವಿಟು ಕಥೆಗಳನು ಹೇಳುವುದಕೆ.
@pradeepshivu7327
@pradeepshivu7327 4 жыл бұрын
ದಯವಿಟ್ಟು ವಾರಕ್ಕೆ ಒಂದು ಬಾರಿ ಕಥೆ ಹಾಕಿ ಸರ್
@manjunathabjbj1806
@manjunathabjbj1806 3 жыл бұрын
Put every week atleast 1.
@devotee6863
@devotee6863 4 жыл бұрын
ಸರ್, ವೂಟ್ ಅಥವ ಅಮೇಝಾನ್ ವಿಡಿಯೋಗೆ, ಮಾಡಿ ಕೊಡಬಹುದಲ್ಲ,
@manjunathabjbj1806
@manjunathabjbj1806 3 жыл бұрын
We want more sir
@uppishiva4
@uppishiva4 4 жыл бұрын
ನಿಮ್ಮ ಎಲ್ಲಾ ಪ್ರಯತ್ನಗಳಿಗೂ ನನ್ನ ಬೆಂಬಲವಿದೆ. ಈ ಕಥೆಯನ್ನು ನಾವಲ್ಲ ಕಥಾ ಸಂಕಲನದಲ್ಲಿ ಈ ಮೊದಲು ಓದಿದ್ದರೂ ಈಗ ಮತ್ತೊಮ್ಮೆ KZbin ನಲ್ಲಿ ಸಂಪೂರ್ಣವಾಗಿ ಕೇಳುತ್ತಿದ್ದೇನೆ. ನಿಮ್ಮ ಎಲ್ಲಾ ನಾಟಕಗಳನ್ನು ನೋಡಿದ್ದೇನೆ. ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಹಲವಾರು KZbin interviews ನೋಡಿದ್ದೇನೆ. ಅನಾವರಣ ಧಾರಾವಾಹಿ ಪೂರ್ತಿ ನೋಡಿದ್ದೇನೆ. ಈಗ ಮಂಥನ ನೋಡುತ್ತಿದ್ದೇನೆ. ದಿಬ್ಬಣ ಬಾಕಿ ಇದೆ. ನಿಮ್ಮ ಎಲ್ಲಾ ಕಥೆಗಳನ್ನು ನನ್ನ ಎಲ್ಲಾ ಸ್ನೇಹಿತರಿಗೆ ತಲಿಪಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಕಾರಣ ನನಗೆ ನಿಮ್ಮ ಮೇಲೆ ನಂಬಿಕೆ ಇದೆ. ನಿಮ್ಮ ಕಥೆಗಳು ಉತ್ತಮ ಸಮಾಜ ನಿರ್ಮಾಣ ಮಾಡುವ ಪ್ರಯತ್ನವಾಗಿದೆ. ಧನ್ಯವಾದಗಳು ಸೇತುರಾಮ್ ಸಾರ್ 🙏🙏🙏🙏.
@nkempannairs6219
@nkempannairs6219 4 жыл бұрын
Sir, this is neither real nor story . no moral in the story. more complicated story.
@nikhilmukundaphotographymu5315
@nikhilmukundaphotographymu5315 4 жыл бұрын
wonderful story fit for the people ruling the world, wish u could make it into a play
@surekhahn6804
@surekhahn6804 4 жыл бұрын
Kathe chikkadadru saara bruhadakara. Adbutha sir. Tumba ista aytu. Vandanegalu.
@vidyavikram4166
@vidyavikram4166 4 жыл бұрын
ಸರ್, ದಯವಿಟ್ಟು ವಾರಕ್ಕೊಂದು ಕಥೆ ಓದಿ. ಅವರವರ ಅನುಕೂಲಕ್ಕೆ ತಕ್ಕಂತೆ ಬೇಕಾದಾಗ ಕೇಳಿಸಿಕೊಳ್ಳುತ್ತಾರೆ. ನೀವು ಕೇಳುಗರ ಅಭಿಪ್ರಾಯಕ್ಕೆ ಮಣಿಯೋದಾದರೆ, ಎಷ್ಟೋ ಜನ ವಾರಕ್ಕೊಮ್ಮೆ ಓದಿ ಅನ್ನೋ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, ದಯವಿಟ್ಟು ಗಮನಿಸಿ.
@mallige1
@mallige1 4 жыл бұрын
You are very sweet sir ... big big fan of yours . Nimma haage shabdhagala blessings ella adhakke nimma kathe Keli swalpa adhru kannada improve maadi kollona Antha 🙏🙏🙏
@kavithar4196
@kavithar4196 4 жыл бұрын
Sir please read story every week please sir 🙏🙏
@Govindaprerane
@Govindaprerane 4 жыл бұрын
😊🤗👏👏👍🙏 ಚೆನ್ನಾಗಿದೆ ಸರ್. ಕಥೆ ಇಂಥದೇ ಸಮಯದಲ್ಲಿ ಹೇಳಿ ಅಂತ ಒತ್ತಾಯ ಮಾಡಿದರೇ,, ನಿಮಗೂ ಕಷ್ಟವಾದೀತು. ನಿಮಗೆ ಲಹರಿ ಬಂದಾಗ ಹೇಳಿ,, ಹಾಗು ಕಥೆಗಳನ್ನು ಚಿಕ್ಕ ಎಪಿಸೋಡ್ ಗಳನ್ನು ಒಳಗೊಂಡ ಒಂದು ಕಥಾಗುಚ್ಛದಂತೆ ಅಥವಾ ಶಾರ್ಟ್ ಫಿಲ್ಮ್ ಮಾಡಿದರೂ ಒಳ್ಳೆಯದು. ಯಾವುದೇ ಆಗಲಿ ನಿಮ್ಮ ದನಿಯಲ್ಲಿ ಕೇಳುವುದು ನಮಗಂತೂ ಹಿಡಿಸಿದೆ. 🙏💐
@rameshtv4787
@rameshtv4787 4 жыл бұрын
Serial can be produced on profit sharing basis
@2009nandu
@2009nandu 4 жыл бұрын
Anubhavada Samyathe kandaru, thumba chennagi niropane maddidira🙏🙏
@geethabasalingappa7702
@geethabasalingappa7702 4 жыл бұрын
Sir kate kelidashtu santosha nodidare barodilla . Patragalanna nave shrushtikollutteve. Allade dimbina pakka mobile ettu kannumuchhi kate keluva sukha tappisabedi. Tq u Sir
@bhaggyalakshmi3486
@bhaggyalakshmi3486 4 жыл бұрын
👌👌👌👌👍sir varakke ondu katthe haki
@Jayaraj-k7z
@Jayaraj-k7z 4 жыл бұрын
ಇದೇ ಚೆನ್ನಾಗಿದೆ ಮುಂದುವರೆಸಿ
@HarshaMaddur
@HarshaMaddur 4 жыл бұрын
:-) :-) Climax bombaat
@awarenessfortomorrow3264
@awarenessfortomorrow3264 4 жыл бұрын
Sir, please week ge ondu bidi, Nanu ellarigu share madtidini.
@srikanthnr4938
@srikanthnr4938 4 жыл бұрын
Sir week once beku, 15 days once thumba doora anisutae
@shanthakapse8920
@shanthakapse8920 4 жыл бұрын
Nimma yojanada bagge ge gworva. Kayuvevu
@lalithadhrajannagowda964
@lalithadhrajannagowda964 2 жыл бұрын
🙏🙏👌👌
@seshachalammanur8524
@seshachalammanur8524 4 жыл бұрын
Nice sir.kindly make a few serials or short films.
@l.c.amarnathl.c.amarnath7873
@l.c.amarnathl.c.amarnath7873 4 жыл бұрын
T. N. S. And s. N. S. Boath aregrate
@shantharaju8226
@shantharaju8226 3 жыл бұрын
🙏👌
@sahanasiddaraju9096
@sahanasiddaraju9096 4 жыл бұрын
Waiting for episodes :-)
@vijayakumarg1982
@vijayakumarg1982 4 жыл бұрын
Sir, I like your narration style.And I am big fan of your.I would like to see your stories in paid web series or as in TV serial.
@amruthasindhu700
@amruthasindhu700 4 жыл бұрын
Sir I just searched Kannada audio books here on KZbin. Unfortunately i couldn't find your videos. That's sad. Please update your description to make your videos available on the search list. Thank you.
@subrahmanyab3513
@subrahmanyab3513 4 жыл бұрын
Sir kindly reconsider your decision weekly once is great so that we can how good rapport.
@mohankr3484
@mohankr3484 4 жыл бұрын
You writing reflects reality and are superbly crafted. The words are full of emotion and the language is very fine. We will surely pay to see your short films. In fact, we feel like making monetary contributions to every story of yours.
@swarnaramakrishna2315
@swarnaramakrishna2315 4 жыл бұрын
Chenngide
@VriddhiCreation
@VriddhiCreation 4 жыл бұрын
Ok .. .. thanks for watching ... keep supporting
@hothurvenu
@hothurvenu 4 жыл бұрын
Sir just today came to know about this. How can we listen about the past stories.
@VriddhiCreation
@VriddhiCreation 4 жыл бұрын
venugopal rao subscribe to our VRIDDHI creation KZbin channel... you can listen watch Sethuram sir s stories
@SanthoshS-mt8bl
@SanthoshS-mt8bl 4 жыл бұрын
Namaskaara Sir, neevu kathe oduva style hege andre kathe keltha keltha mugidadde gottagalla, neevu bareyuva style thumbaaa sogasaagide sir, next kathegagi kaayuttiruve, NAMASKAARA
@sridevi8966
@sridevi8966 4 жыл бұрын
Please reconsider the decision.. one week wait is good and two week wait is difficult :(
@anirudhbharadwajm5030
@anirudhbharadwajm5030 4 жыл бұрын
The humorous description of afterlife and the bull's tail...Beautiful 😍😍
@srikantarao1483
@srikantarao1483 4 жыл бұрын
Ohh !! Ennondu kathe !! Kathegala shrushtisuva " AKSHAYA CHILUME " ...sanmitra Sethuram ge vandanegalu. Covid novina madhye , nimma katha sinchana nannanthaha abhimanigalige thampu needide. Sambhavami Yuge Yuge ,, ketta samajavanna anakisuva sundara kathe. Paapada hanadinda ,mukti sigademba message chennagide. Punarapi jananam ,punarapi maranam...Shankara vedanta !! Janana maranagala sankoleyinda mukti sigabekadare ...sadbuddhi ,,sadaacharavonde maargavendu kathe saaruthide.. Nimma kathegalu nirantharavagi chimmuthirali !! VRUDDHI yagutirali.. Vandanegalu.. Dr.Srikanta Rao, malleswaram, Bangalore
@VriddhiCreation
@VriddhiCreation 4 жыл бұрын
thanks
@arunaym1574
@arunaym1574 4 жыл бұрын
Sir, Great story. I have read all your stories. Is it possible to meet you or talk to you. I have one story to narrate to you.
@SETHURAMSN
@SETHURAMSN 4 жыл бұрын
sure
@arunaym1574
@arunaym1574 4 жыл бұрын
@@SETHURAMSN - Can you please share your e-mail address or phone number. Thanks
@SETHURAMSN
@SETHURAMSN 4 жыл бұрын
@@arunaym1574 snsethuram@gmail.com
@arunaym1574
@arunaym1574 4 жыл бұрын
@@SETHURAMSN - Thanks a lot for sharing your e-mail address. Will e- mail you personally
@ashan7894
@ashan7894 4 жыл бұрын
Fantastic nange preshne iga bandittu nam mundene kettavrella chennage iddare ande ammana hatra nivu kathe helidri a devre answer helda hage aytu glad
@niveditakoneri5551
@niveditakoneri5551 4 жыл бұрын
ನಿಮ್ಮ ಧ್ವನಿಯಲ್ಲಿ ಕೇಳುವ ಕಥೆಗಳು ನೂರಾರು ಭಾವ ಹುಟ್ಟಿಸುತ್ತವೆ. ಸೀರಿಯಲ್ ಮಾಡಿದ್ರೆ ನೀವೊಬ್ಬರೇ ಎಲ್ಲಾ ಪಾತ್ರಗಳನ್ನು ಮಾಡ್ಬೇಕಾಗ್ತದೆ. ಹೀಗೇ ಇರಲಿ.
@lakshmikr7527
@lakshmikr7527 4 жыл бұрын
Sir arada. gantenalli mogitu murthi nimage sikkidda ennu munduvarittade avanannu matte huttisi jilige kalisi mugise bittiri thanku sir
@nikhilmukundaphotographymu5315
@nikhilmukundaphotographymu5315 4 жыл бұрын
sir pl give us a story every week, may be one week a simple story and an another week a serious one
@spshetty1983
@spshetty1983 4 жыл бұрын
Recently I bought your book navalla.
@keerthishree329
@keerthishree329 4 жыл бұрын
Sure sir! Definitely would pay!! Eagerly waiting to watch episodes or short film. Will be more effective. Remembering Anavarana very much!
@VriddhiCreation
@VriddhiCreation 4 жыл бұрын
Thank you ... will keep updating... thanks for your support keep watching
@chandrashekar5054
@chandrashekar5054 4 жыл бұрын
ಕಥೆ ಕಟ್ಟುಕೊಡುವ ರೀತಿ ನನ್ನ ಕಾಡುತ್ತಲೇ ಇದೆ. ಇಷ್ಟೊಂದು ಕಥೆ ನಾ ಕೇಳಿದವನೇ ಅಲ್ಲ. ನಿಮ್ಮ ಋಣ ನನ್ನ ಮೇಲೋ!ಅಥವಾ ನನ್ನ ಋಣ ನಿಮ್ಮ ಮೇಲೋ! ನಾ ಕಥೆ ಕೇಳಲು. ಕಥೆ ಹೇಳುವ ಸರದಿ ನಿಮ್ಮದಾದರೆ ಕೇಳುವ ಸರದಿ ನನ್ನದೆ.
@ashwinkumarp6623
@ashwinkumarp6623 4 жыл бұрын
Sir, now no grandfather near to city kids... Kindly say stories with morals to kids. They simply watch cartoon. ... By listening story they develop listing skills + morals.... Kids... Society too get help. Kindly....!!! Read some my texts...!!!
@VriddhiCreation
@VriddhiCreation 4 жыл бұрын
thanks
@trivenijairam6129
@trivenijairam6129 4 жыл бұрын
Sir,weekly one story , from ur voice, love to hear , before going to bed,thank u sir
@lingarajshyanavad1559
@lingarajshyanavad1559 4 жыл бұрын
Superb
@mamathamahale7470
@mamathamahale7470 4 жыл бұрын
Listening stories from you are fast to the ears....thank you.
@mamathamahale7470
@mamathamahale7470 4 жыл бұрын
Sorry feast
@sonasuresh9438
@sonasuresh9438 4 жыл бұрын
Definitely would pay!! It would be worth it!!
@VriddhiCreation
@VriddhiCreation 4 жыл бұрын
Thank you ... keep supporting
@Jay-rv4ee
@Jay-rv4ee 4 жыл бұрын
Amazing!! That last sentence....😭 Sirji, read a story every day! Please 🙏
@ಸಾವುಕರ
@ಸಾವುಕರ 4 жыл бұрын
Episode ಬೇಡ, money kotu nodo ಶಕ್ತಿ ಇಲ್ಲ
SPOTA | KATHE DEEPTHI BHADRAVATHI | KATHA VAACHANA | S N SETHURAM
24:26
Vriddhi Creation
Рет қаралды 17 М.
NANGELI |PART 01 |KATHA SANKALANA |S N SETHURAM
46:07
Vriddhi Creation
Рет қаралды 26 М.
Стойкость Фёдора поразила всех!
00:58
МИНУС БАЛЛ
Рет қаралды 4,9 МЛН
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 5 МЛН
Офицер, я всё объясню
01:00
История одного вокалиста
Рет қаралды 5 МЛН
Seturam talk at SIRIPADA album release function
19:00
pranava iyengar
Рет қаралды 68 М.
ANABE |KATHA SANKALANA |MOUNI |S N SETHURAM
31:40
Vriddhi Creation
Рет қаралды 36 М.
Nimitta
1:32:20
papannabn
Рет қаралды 26 М.
Sadhguru makes a foreign anchor speechless | Best reply
11:00
Varun Sharma
Рет қаралды 3 МЛН
SHRAADDHA |KATHA SANKALANA |S N SETHURAM
38:13
Vriddhi Creation
Рет қаралды 33 М.
Manthana | Sethuram Exclusive Interview | #23 | Kannada Interviews
50:23