Рет қаралды 293,004
ರಾಷ್ಟ್ರಕವಿ ಕುವೆಂಪು ವಿರಚಿತ #ನಾಡಗೀತೆ ಯನ್ನು
#ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ #ಮೈಸೂರುಅನಂತಸ್ವಾಮಿ ರಾಗಸಂಯೋಜನೆಯಲ್ಲಿ 2 ನಿಮಿಷ 30 ಸೆಕೆಂಡುಗಳ ಕಾಲ ಹಾಡುವುದು ಸೇರಿದಂತೆ ನಿರ್ದಿಷ್ಟ ರೂಪವನ್ನು ಸರ್ಕಾರ ನೀಡಿರುವುದು.
#MysuruAnanthSwamy
#Nadageete
#Kuvempu
#newnadageethe
#nadageete