Nagamangala Case | ದೇವಸ್ಥಾನ, ಮಸೀದಿ ಕಂಡಕೂಡಲೇ ಮೈ ಮೇಲೆ ದೇವರು ಬರುತ್ತಾ? | RA CHINTAN

  Рет қаралды 269,049

RA CHINTAN - ETHICAL JOURNALISM

RA CHINTAN - ETHICAL JOURNALISM

Күн бұрын

Пікірлер: 2 300
@nawaz1131
@nawaz1131 Ай бұрын
ಮಾಧ್ಯಮ ಅಂದರೆ ಈ ರೀತಿ ಇದ್ದರೆ ನಮ್ಮ ಸಮಾಜ ಸರ್ವಜನಾಂಗದ ಶಾಂತಿಯ ತೋಟ ಆಗುತ್ತೆ, good ಚಿಂತನ್ sir 👍🏻
@AbdulSathar-kv8vb
@AbdulSathar-kv8vb Ай бұрын
💯💯👍
@Basidaayat
@Basidaayat Ай бұрын
So true 200%👍👍👌👌
@prjy895
@prjy895 Ай бұрын
His name mohammad
@rsprasad1767
@rsprasad1767 Ай бұрын
Not Madyama channel run by Adhama
@LalukamurLalukamur
@LalukamurLalukamur Ай бұрын
Your b is burning 😂
@manjunathamanju5401
@manjunathamanju5401 Ай бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಚಿರಂತ್ ಅವರೇ ಧನ್ಯವಾದಗಳು
@ghousemumtaz4187
@ghousemumtaz4187 Ай бұрын
Salute sir ರಾ ಚಿಂತನ್ ನಿಮ್ಮಂತಹ ಪತ್ರಕರ್ತರ ಸಂಖ್ಯೆ ಇನ್ನು ಇರುವುದರಿಂದಲೇ ಈ ದೇಶದಲ್ಲಿ ಶಾಂತಿ ಸುಭಿಕ್ಷೆ ಇನ್ನು ulidukodide👍👌❤️
@shreeshailpatil7425
@shreeshailpatil7425 Ай бұрын
Mamtaza ee Dr Congress hesige tinnuva nayee
@mohdeenmohdeen
@mohdeenmohdeen Ай бұрын
Good ಚೇತನ್ ಸರ್. I am Muslim women. And i am indian
@siddarajahs6311
@siddarajahs6311 Ай бұрын
ಗಣೇಶೋತ್ಸವದ ವೇಳೆ ಪ್ರಚೋದನಾತ್ಮಕವಾಗಿ ಮಸೀದಿ ಮುಂದೆ ಜೈ ಶ್ರೀ ರಾಮ್ ಘೋಷಣೆ ಅವಶ್ಯಕತೆ ಇತ್ತೆ? ಗಣೇಶೋತ್ಸವ ಕ್ಕೂ ಜೈ ಶ್ರೀ ರಾಮ್ ಘೋಷಣೆಗೂ ಸಂಬಂಧವೇನು ಈ ಪ್ರಚೋದನೆಯ ಹಿಂದೆ ಯಾರಿದ್ದಾರೆ ನಮ್ಮ ರಾಜ್ಯದಲ್ಲಿ ಶಾಂತಿ ಕದಡುವ ಕಾಣದ ಕೈಗಳು ಯಾರು ನಮ್ಮದು ಪ್ರಜಾಪ್ರಭುತ್ವ ದೇಶ ಸರ್ವಧರ್ಮೀಯರ ದೇಶ ಯಾವಾಗ ಜಾತಿ ಧರ್ಮ ಮೌಡ್ಯತೆ ನಾಶವಾಗುವವರೆಗೂ ನಮ್ಮ ದೇಶ ಉದ್ಧಾರವಾಗುವುದಿಲ್ಲ ನಿಮ್ಮ ನಿರೂಪಣೆ ಅರ್ಥಪೂರ್ಣವಾಗಿದೆ ಜೈ ಭೀಮ್ ಸಮಾನತೆಯೇ ನನ್ನ ಧರ್ಮ ಸಂವಿಧಾನವೇ ನನ್ನ ಧರ್ಮ ದುಡಿಮೆಯೇ ದೇವರು
@KaravaliHuduga-dm3hd
@KaravaliHuduga-dm3hd Ай бұрын
ಸೂಳೆ ಮಗನೇ ಹಿಂದೂಗಳು ಗಣೇಶೋತ್ಸವದಲ್ಲಿ ಜೈ ಶ್ರೀ ರಾಮ್ ಕೋಗಿದ್ರೆ ನಿನಗೇನು ತಿಕ ಉರಿ
@MDKhan-ip1gl
@MDKhan-ip1gl Ай бұрын
👏🏻
@KaravaliHuduga-dm3hd
@KaravaliHuduga-dm3hd Ай бұрын
@@siddarajahs6311 ಅಲ್ಲಾನ ತುಲ್ ಕೆಯೋಣ ಬನ್ನಿ
@Shuhebfaizan
@Shuhebfaizan Ай бұрын
Nina amm ni ge kai te ni​@@KaravaliHuduga-dm3hd
@footballshorts159
@footballshorts159 Ай бұрын
@@KaravaliHuduga-dm3hd eno bvc nalige mele niga irli
@kamalakshikamalakshi3632
@kamalakshikamalakshi3632 Ай бұрын
ರಾ.ಚಿಂತನ್ ಸರ್ ನಿಮ್ಮ ಅಭಿಪ್ರಾಯ ತಿಳಿಸಿ ಕರ್ನಾಟಕದ ಜನತೆ ಗೆ ಒಂದೊಳ್ಳೆ,ಸಂದೇಶ ಕೊಡುತ್ತಿದ್ದೀರಿ ನಿಮ್ಗೆ ತುಂಬು ಹೃದಯದ ಧನ್ಯವಾದಗಳು.
@nageshnageshgutti2697
@nageshnageshgutti2697 Ай бұрын
Swami r chintan alla Mohamad rof avra hesru
@anugraha8225
@anugraha8225 Ай бұрын
​@@nageshnageshgutti2697avaru Andre chinthan helidru enendre Dhruv Ratee bagge helidru yaru Sathya helidavarannu Muslim ivanu Andhabhaktharu hele,helthare antha iga ondu Devva bayi bittide comment mulaka😂😂😂😂😂😂
@shivamurthycr5708
@shivamurthycr5708 Ай бұрын
​@@nageshnageshgutti2697😢😢😢😢😮
@sharuashwath3747
@sharuashwath3747 Ай бұрын
​​@@nageshnageshgutti2697 ನಿಮ್ಮ ಹತ್ತಿರ ಅವರ ಜಾತಿ ಪ್ರಮಾಣ ಪತ್ರ ಇದೆಯ?? ಇದ್ರೆ ಹಾಕಿ ಎಲ್ಲರಿಗೂ ಗೊತ್ತಾಗಲಿ
@dadapeerghouse5867
@dadapeerghouse5867 Ай бұрын
ಈ ನಮ್ಮ ದೇಶ ಸರ್ವ ಜನಾಂಗದ ಸರ್ವ ಧರ್ಮದ ಸರ್ವ ಜಾತಿ ಯ ಶಾಂತಿಯ ತೋಟ ❤❤❤❤❤❤❤❤❤
@khuramsaqib2364
@khuramsaqib2364 Ай бұрын
Sir am From ನಾಗಮಂಗಲ What you have said is 💯 right, In ನಾಗಮಂಗಲ hindus and muslims are like brothers only but due to some bad peoples this happend 😢
@TanuviraTanu
@TanuviraTanu Ай бұрын
ತುಂಬಾ ಅತ್ಯುತ್ತಮವಾದ ಒಳ್ಳೆ ಮಾಹಿತಿ ನೀಡಿದ್ದೀರಾ ಚೇತನ್ ಅರ್ಥ ಆಗಬೇಕು ಈ ನಮ್ಮ ಸಾರ್ವಜನಿಕ ಬಂಧುಗಳಿಗೆ
@bjayamma8096
@bjayamma8096 Ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
@funwithfamily8644
@funwithfamily8644 Ай бұрын
You are a next Dhruv Rathi 😮😮
@kspradeep8397
@kspradeep8397 Ай бұрын
😂😂😂
@muhammedsafeer2061
@muhammedsafeer2061 Ай бұрын
Your right sir❤
@KaravaliHuduga-dm3hd
@KaravaliHuduga-dm3hd Ай бұрын
ಅವನೇ ನಿನ್ ಅಮ್ಮನ್ ಮಿಂಡ
@tejashakti14
@tejashakti14 Ай бұрын
ಅಬ್ಬಾ....... ಏನು ನಿಮ್ಮ ನಿರೂಪಣೆ.... ರಾಜಕಾರಣಿಗಳಿಗೆ ಚೆನ್ನಾಗಿ ಉಗ್ಗಿದಿದ್ದಿರಾ.....
@SyedAliAkbar-sp3uk
@SyedAliAkbar-sp3uk Ай бұрын
ಸಾಬರು ಕೂಡಾ ಹಬ್ಬಗಳನ್ನು ಮಾಡ್ತಾರೆ. ರಂಜಾನ್ ಮತ್ತು ಬಕ್ರೀದ್ ನಲ್ಲಿ ಸಾವಿರಾರು ಜನ ಓಂದು ಕಡೆ ಸೇರುತಾರೇ. ಆದರೆ ಅವರು ಗುಂಪಾಗಿ ಹೂಗಿ೬ ದೇವಸ್ಥಾನದ ಮುಂದೆ ಅಲ್ಲಿನ ಅಕ್ಬರ್ ಕುಗಲ್ಲಾ. ಮೂಹರಂ ಮತ್ತು ಈದ್ ಮಿುಲಾದ್ ನಲ್ಲಿ procession ಮಾಡ್ತಾರೆ, ಆದರೆ ಯಂದು ದಾರಿಯಲ್ಲಿ ದೇವಸ್ಥಾನದ ಮುಂದೆ ನಿಂತು ಕೊಂಡು ಗಲಾಟೆ ಮಾಡಲ್ಲ. ಆದರೆ ಪ್ರತಿ ವರ್ಷ ಗಣೇಶ ಹಬ್ಬದಲ್ಲಿ ಎಲ್ಲೂ ಓಂದು ಕಡೆ ಕೂಮು ಗಲಭೆ ಆಗುತ್ತದೆ. ಯಾಕೇ ?
@mamathank240
@mamathank240 Ай бұрын
ಸಾರ್, ನಾನು ನಾಗಮಂಗಲದವಳಾಗಿ ಹೇಳುತ್ತಿದ್ದೇನೆ ನೀವು ಹೇಳುತ್ತಾ ಇರೋದು ಅಕ್ಷರಶ ಸತ್ಯವಾದ ಮಾತು ಸರ್ ನಾನು ಕೆಲವು ನ್ಯೂಸ್ ಚಾನೆಲ್ ಗಳನ್ನ ನೋಡುತ್ತಿದ್ದೇನೆ ಸತ್ಯ ಹೊರಗಡೆ ಬರುತ್ತಿಲ್ಲ ಬರೀ ಸುಳ್ಳುಗಳೆ ಬರುತ್ತಿದ್ದಾವೆ ಸುಳ್ಳೇ ಸಮಾಜನ ಸಮಾಜನೆ ಸುಳ್ಳ ಎಂಬ ಗೊಂದಲದಲ್ಲಿದ್ದೇನೆ ಸರ್ ನಿಜವಾದ ಸತ್ಯಂಷ ಯಾರು ಹೊರಗಡೆಯನ್ನು ತರುತ್ತಿಲ್ಲ ಆದರೆ ನೀವು ಮಾತ್ರ ಸತ್ಯವನ್ನು ಹೇಳುತ್ತಿದ್ದೀರಿ ನಿಮ್ಮಂಥವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಸರ್ 🙏
@babujan81
@babujan81 Ай бұрын
NICE COMMENTS
@abhiabhishek7434
@abhiabhishek7434 Ай бұрын
Idella kumaraswamy helidange pakka pre-planned 😂..duddu kottu madisavre ivrella serkondu adrallu bele beyiskobekalva ivrige
@anandarajuraju3780
@anandarajuraju3780 Ай бұрын
This is BJP.Plan main intention Of creating problems Between Hindu & Muslim. According to my knowledge. Muslim will not create any problemHindus instigate the Muslim to create communal Violence.
@syedshamshudin
@syedshamshudin Ай бұрын
ನಾಗಮಂಗಲದಿಂದ ನಿಜವಾದ ವಿಚಾರ ತಿಳಿಸಿದಿಕ್ಕೆ ಧನ್ಯವಾದ ತಾಯೀ
@preethi1951
@preethi1951 Ай бұрын
ಅದ್ಭುತವಾಗಿ ಹೇಳಿದ್ದಿರಾ ಸರ್, ನಿಮ್ಮ ವಿವರಣೆ ಹಾಗೂ ಸ್ಪಷ್ಟತೆ 🔥ನಿಮ್ಮ ವಿಡಿಯೋ ನೋಡಿ ಆದ್ರೂ ಎಸ್ಟಿ ಜನಕ್ಕೆ ಇರುವ ವಾಸ್ತವ ಅರ್ಥ ಆದ್ರೆ ಸಾಕು
@abdulrauff7059
@abdulrauff7059 Ай бұрын
ಭೇಷ್ ಸಾರ್, ಬಹಳ ವಿಸ್ತಾರವಾಗಿ, FIR ಇಟ್ಟುಕೊಂಡು ವಿಶ್ಲೇಷಣೆ ಮಾಡಿ ಪಾರದರ್ಶಕತೆಯ ಕನ್ನಡಿ ತೋರಿಸಿದ್ದೀರ. ನಿಮ್ಮ ಈ ಯೂಟ್ಯೂಬ್ ಚಾನೆಲ್ಗಗೆ ಧನ್ಯವಾದಗಳು.
@syednizam6746
@syednizam6746 Ай бұрын
ಸರ್ ನಿಮ್ಮ ಪತ್ರಿಕೋದ್ಯಮ ಮಾನವೀಯತೆಗಾಗಿ, ನಾನು ನಿಮಗೆ ಪರಿಹಾರ ನೀಡುತ್ತೇನೆ ಸರ್, ಹಿಂದೂ ಮುಸ್ಲಿಂ ಸಿಖ್ ಇಸೈ ದಲಿತರು ಯಲ್ಲ ಸಹೋದರರೇ, ಮಾನವೀಯತೆಗಾಗಿ ಮತ್ತು ಭಾರತವನ್ನು ಉಳಿಸುತ್ತೇವೆ❤❤once again I salute to you sir,❤
@naseemanaseema365
@naseemanaseema365 Ай бұрын
sari yagi helidri sir yen adru muslim anta helud kelou kidigelu madud kelourigea ewathu houtea tumba uta madidvi nale yawa tra yenou kelsa edya elwa sala katta beku ady alochanea ertea yelarigu koumu galabea madlikea alouchanea madaliku kuda samaya elaa
@Aaham..
@Aaham.. Ай бұрын
surah ali imran 3:28:: Believers should not take disbelievers as guardians instead of the believers-and whoever does so will have nothing to hope for from Allah-unless it is a precaution against their tyranny. And Allah warns you about Himself. And to Allah is the final return.
@ssbhairav
@ssbhairav Ай бұрын
ಏನ್ ಪರಿಹಾರ ನೀಡುತಿಯ ಪರಿಹಾರ ನೀಡುವವರು ಹೀಗೇ ಕಾಮೆಂಟ್ ಮಾಡೋಲ್ಲ... ಪರಿಹಾರ ನೀಡಬೇಕೆಂದರೆ ಅಡ್ರೆಸ್ ಹುಡುಕಿ ಕೊಂಡು ಹೋಗು..ಹೀಗೆಲ್ಲ ಕಾಮೆಂಟ್ ಹಾಕಬೇಡ....ಮೊದಲು ನಿನ್ನ ಕಾಮೆಂಟ್ ಡಿಲೀಟ್ ಮಾಡು ಇದರಿಂದ ನಿಷ್ಠಾವಂತ ಪತ್ರಕರ್ತರಿಗೆ ಕಳಂಕ....
@JohnJoseph-t9k
@JohnJoseph-t9k Ай бұрын
ಪ್ರಜ್ವಲ್ ರೇವಣ್ಣ ಸೂರಜ್ ರೇವಣ್ಣ ರೇವಣ್ಣ ಎಲ್ಲಾ ಜೈಲಲ್ಲಿ ಯಾಕಿದ್ದಾರೆ ಹೇಳಲಿ ಕರಿಇಡ್ಲಿ
@RamaKrishna-ne5tx
@RamaKrishna-ne5tx Ай бұрын
👌
@vinayakan5593
@vinayakan5593 Ай бұрын
​@@RamaKrishna-ne5txsoniya gandhi vamsha nindu christian 😂
@RamaKrishna-ne5tx
@RamaKrishna-ne5tx Ай бұрын
@@vinayakan5593 nindu yara Vamsha helu saithan vamsha na
@oriontechnologies6728
@oriontechnologies6728 Ай бұрын
@@vinayakan5593ನೀವು ಕೇರಳ ರಾಜ್ಯ ದಲ್ಲಿ ಒಂದು ಶಾಲೆ ಹೊಗೆ ಬುಧಿವಂತರಾಗಿ ಅಥವಾ ಉತ್ತರ ಪ್ರದೇಶ್ ಗೆ ಹೋಗಿಬಿದೆ 😢
@salmankhans9545
@salmankhans9545 Ай бұрын
😂😂😂
@SarveshSarveshyc
@SarveshSarveshyc Ай бұрын
ಗಣಪತಿಗೂ ಶ್ರೀರಾಮನಿಗೂ ಏನು ಸಂಬಂಧ. ಇದೆಲ್ಲಾ ಕರಿ ಇಡ್ಲಿ ಕೆಲಸ.
@Nagaraj-w6x
@Nagaraj-w6x Ай бұрын
Nimmavan tullu bellugidya😂😂
@channegowda3403
@channegowda3403 Ай бұрын
😂😂😂😂
@imtiazkhan394
@imtiazkhan394 Ай бұрын
😂😂😂😂😂😂
@nextgen_r1315
@nextgen_r1315 Ай бұрын
😂😂😂😂😂😂
@RiyazRiyaz-i6z
@RiyazRiyaz-i6z Ай бұрын
😂😂😂😂😂😂
@chandrashekaracchandrashek647
@chandrashekaracchandrashek647 Ай бұрын
ಇದು ನಾಗಮಂಗಲದಲ್ಲೇ ಶುರು ಮಾಡಬೇಕಾ ಇದರ ಹಿಂದೆ ಕುಮಾರ ಸ್ವಾಮಿ ಸುಮ್ಮನಿದ್ದರೂ ಜೈ ಶ್ರೀರಾಮ್ ಬಿಜೆಪಿ ಬಂದುಗಳು ಸುಮ್ಮನಿರಲ್ಲ ಏಕೆಂದರೆ ಇದಕ್ಕೆಲ್ಲ ಜೆಡಿಎಸ್ ಬಿಜೆಪಿ ಜೋತೆ ಹೊಂದಾಣಿಕೆನೆ ಕಾರಣ ಮಂಡ್ಯದಲ್ಲಿ ಬಿಜೆಪಿ ಸದ್ದು ಮಾಡುತ್ತೀರಲಿಲ್ಲ ಇದಕ್ಕೆಲ್ಲ ಕಾರಣ ಕುಮಾರಸ್ವಾಮಿ ಜೆಡಿಎಸ್ ಕಾರಣ ಎಂದೇನಿಸುತ್ತದೆ
@rajasheaker6185
@rajasheaker6185 Ай бұрын
ಈ ವಿಷಯವನ್ನು ಚೆನ್ನಾಗಿ ವಿವರಣೆ ಮಾಡಿದ್ದೀರಿ, ನಿಮಗೆ ವಂದನೆಗಳು
@HarishbnBn
@HarishbnBn Ай бұрын
Congress bucket haa
@rajasab5810
@rajasab5810 Ай бұрын
ನಿಮ್ಮ ಮಾತು ಮನ ಮುಟ್ಟುವಂತ ಮಾತು ಸರ್ ನೀವು ನಿಜವಾಗಲೂ ಗ್ರೇಟ್ ಸರ್ ಎಲ್ಲಾ ಧರ್ಮದವನ್ನು ಸಮನಾಗಿ ಕಾಣುವರು... ಜೈ ಭೀಮ್
@SufiyaF-x4j
@SufiyaF-x4j Ай бұрын
Sss❤
@basheerbasheer3607
@basheerbasheer3607 Ай бұрын
ಸತ್ಯ ಸತ್ಯತೇಯನ್ನು ಸರಿಯಾಗಿ ಬಿಚ್ಚಿಟ್ಟ ಡಾಕ್ಟರ್ ರಾ ಚಿಂತನ್ ಅವರಿಗೆ ತುಂಬು ರಿದಯಧ ಧನ್ಯವಾದಗಳು
@shreeshailpatil7425
@shreeshailpatil7425 Ай бұрын
Evanyavano congress helu tinnuva nayee erbeku le saaba
@prjy895
@prjy895 Ай бұрын
Mohammad rauf annu
@shinewavemangalore9284
@shinewavemangalore9284 Ай бұрын
💯ಕ್ಕೆ 💯ಸರಿಯಾದ ವರದಿ ಯನ್ನು ಕೊಟ್ಟಿದಿರಿ ಧನ್ಯವಾದಗಳು
@Roylrider999
@Roylrider999 Ай бұрын
ಬೆಳಗ್ಗೆ ಎದ್ದು ಹುಚ್ಚುನಾಯಿ ತರ ಬೊಗಲ್ತಾನಲ್ಲವಾ ಆ ಹಂದಿಯಿಂದಾಗಿ ಜನರಿಗೆ ಕಿರಿಕಿರಿ ಆಗೋಲ್ಲವಾ ಹಂದಿ ಸಂತಾನದವನೇ.
@AbdulSathar-kv8vb
@AbdulSathar-kv8vb Ай бұрын
@@shinewavemangalore9284 🙏
@sibgathullawarden203
@sibgathullawarden203 Ай бұрын
ಎರಡು ಕಡೆಯ ಕಿಡಿಗೇಡಿಗಳು ಹಾಗು ನಾಲಾಯಕ್ ರಾಜಕಾರಣಿಗಳ ಕುತಂತ್ರಿ ಬುದ್ದಿಯನ್ನು ನಿಷ್ಪಕ್ಷಪಾತದಿಂದ ವರದಿ ನೀಡಿದ್ದೀರಿ ಥ್ಯಾಂಕ್ಸ್.
@abu7377
@abu7377 Ай бұрын
Chinten SIR RIGHT good speech thanks sir ❤❤❤❤ ☪️🕉✝️🇮🇳🇮🇳
@altafpasha3444
@altafpasha3444 Ай бұрын
ಅಣ್ಣ ನಿಮ್ಮ ಮಾತು ಕೇಳಿ ಮೈ ಜುಮ್ಮೆನಿಸಿತು ಕರ್ನಾಟಕ ರಾಜ್ಯ ದಲ್ಲಿ ಇಂಥ ಮಾತಾಡುವ ಪತ್ರಕರ್ತ ಇದ್ದಾರೆ ಅಂದರೆ ನನಗೆ ತುಂಬಾ ಸಂತೋಷ ವಾಯಿತು
@nagarajukb6661
@nagarajukb6661 Ай бұрын
Ur 100% right chinthan sir
@RamaKrishna-ne5tx
@RamaKrishna-ne5tx Ай бұрын
ಚಿಂತನ್ ಸರ್ ನಿಮ್ಮ ಮಾತುಗಳು 100ಕ್ಕೆ 200% ಸತ್ಯ ಏನು ಹೇಳಬೇಕು ಮಾನಗೆಟ್ಟ ಕೆಲವು -------------ಗಳಿಗೆ
@angelslivelihood9151
@angelslivelihood9151 Ай бұрын
ಕುಮಾರ್ ಸ್ವಾಮಿ ಕೆಲ ವರ್ಷಗಳ ಹಿಂದೆ ಒಂದ್ ಮಾತು ಹೇಳಿದ್ರು , 'ಕ್ರಿಶ್ಚಿಯನ್ , ಮುಸ್ಲಿಂ ಇಲ್ಲದೆ ಇರೋ ಭಾರತ ಉಹಿಸಿಕೊಳ್ಳೋದಕ್ಕೂ ಕಷ್ಟ ' ಅರ್ಥ ಕೊಡೋ ಮಾತನ್ನ ಹೇಳಿದ್ರು ಬಹುಶಃ ಮರೆತಿರಬೇಕು ಅದ್ಯಾಕೆ BJP ಸೇರಿದ್ರೆ ದ್ವೇಷಿಗಳ್ತಾರೆ ?
@noorpasha248
@noorpasha248 Ай бұрын
ತುಂಬಾ ಒಳ್ಳೆಯ ಹಾಗೂ ನಿಷ್ಪಕ್ಷ ವಿವರಣೆಯನ್ನು ಕೊಟ್ಟಿದ್ದೀರಿ ಚಿಂತನ್ ಅವರೇ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಅಂತ ಹೇಳಿದ್ದಿರಲ್ಲ ಇಡೀ ಗಲಭೆಯ ಸಾರಾಂಶ ಆ ಎರಡು ಮಾತಿನಲ್ಲಿ ಅಡಗಿದೆ ಮಧ್ಯಾಹ್ನ ದಿಂದ ಸಂಜೆಯವರೆಗೂ ಸಮತೋಲನ ವಾಗಿದ್ದ ಎನರ್ಜಿ ಆ ಮಸೀದಿಯ ಮುಂದೆ ಬಂದ ಕೂಡಲೇ ಏಕೆ ಜಾಸ್ತಿಯಾಯ್ತು ಇದರ ಉದ್ದೇಶವೇನು ಜನರಿಗೆ ಅರ್ಥ ಆಗಬೇಕು ಗಣೇಶನ ಮೆರವಣಿಗೆಯಲ್ಲಿ ಜೈ ಶ್ರೀರಾಮ್ ಏಕೆ ಬಂದರೂ ಆ ಹೆಸರಿನಲ್ಲಿ ಒಂದು ಆರ್ಭಟ ಏಕೆ ಇತ್ತೀಚಿನ ದಿನಗಳಲ್ಲಿ ಶ್ರೀರಾಮ್ ಅನ್ನೋ ಹೆಸರಿನ ಅರ್ಥವನ್ನೇ ಬದಲಿಸಿ ಬಿಟ್ಟಿದ್ದಾರೆ ನೀವು ಹೇಳಿದ ಹಾಗೆ ರಾಜಕಾರಣಿಗಳು ಚಿತೆಯ ಮೇಲೆ ಅಡುಗೆ ಮಾಡಲು ಹೊರಟಿದ್ದಾರೆ ಅನ್ನೋ ಮಾತಂತೂ ನೂರಕ್ಕೆ ನೂರರಷ್ಟು ಸತ್ಯ😮
@RajannaM-q4i
@RajannaM-q4i Ай бұрын
ಜಯ್ ಚತನ್ ನನ್ ನಮಸ್ಕಾರ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Skykarnad
@Skykarnad Ай бұрын
ಎಲ್ಲಾ ಧರ್ಮದ ಕಾರ್ಯಕ್ರಮ ಅದು ರಸ್ತೆಗೆ ಬಂದು ಮೆರವಣಿಗೆ ಮಾಡುವ ಎಲ್ಲಾ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು. ಇದೆ ಒಂದು ಪರಿಹಾರ
@anwarbasha2748
@anwarbasha2748 Ай бұрын
Best option
@Husainthekkar6666
@Husainthekkar6666 Ай бұрын
Yes 100 %
@naveenkc8606
@naveenkc8606 Ай бұрын
Including loudspeaker speaker
@maheshneelagar8578
@maheshneelagar8578 Ай бұрын
Chintan ..Good Analysis..
@prjy895
@prjy895 Ай бұрын
Mohammad rauf annu
@JaveedPasha-no1ku
@JaveedPasha-no1ku Ай бұрын
💯 correct ❤❤
@Irfankhan78647
@Irfankhan78647 Ай бұрын
Good speech
@sathishk79
@sathishk79 Ай бұрын
ಅಬ್ಬಾ ಕುಮಾರಣ್ಣನ ಮಕ್ಕಳಿಗೆ ಏನು ಭಯ, ಭಕ್ತಿ!
@abdulharis5283
@abdulharis5283 Ай бұрын
Boari kutumba
@gangadharkr546
@gangadharkr546 Ай бұрын
😂😂😂
@nidaeram9308
@nidaeram9308 Ай бұрын
U r the first Kannada youtube blogger i have seen sir... Just touched out hearts .... Go on sir.. Salute for you🙏
@syednazimpasha5180
@syednazimpasha5180 Ай бұрын
Your speech excellent 100% Right
@Imbran-ix8sq
@Imbran-ix8sq Ай бұрын
ಮಾನವತೆ ಮಾತು ಅಂದ್ರೆ ಅದು ನಿಮ್ಮದೇ ಸರ್ ❤❤❤❤❤ tq
@imranimmu3492
@imranimmu3492 Ай бұрын
100 % brother ❣️
@gurug8730
@gurug8730 Ай бұрын
ವಿವರವಾಗಿ ಹೇಳಿದ್ದೀರ ಬ್ರದರ್👏
@sayedm2537
@sayedm2537 Ай бұрын
ಸರಿಯಾದ ವರದಿ, ವಸ್ತು ನಿಷ್ಠ ಸುದ್ದಿ
@sonugowda495
@sonugowda495 Ай бұрын
100% right sir❤
@DadapeeraMandalageri
@DadapeeraMandalageri Ай бұрын
ತುಂಬಾ ಚೆನ್ನಾಗಿ ಉತ್ತರ (ಸ್ಪೀಚ್ ) ಮಾಡಿದಿರಾ ಥ್ಯಾಂಕ್ಸ್ ಬ್ರೋ 👆🏻👍🏻 🙏🏻🌹🌹🙏🏻
@saleem4mys1
@saleem4mys1 Ай бұрын
Salute to you sir ❤
@Expiditeservices679
@Expiditeservices679 Ай бұрын
100% right
@mujeebd8239
@mujeebd8239 Ай бұрын
Yes good speech sir Jay Hind
@TheRiderAlion
@TheRiderAlion Ай бұрын
ತುಂಬಾ ಚನ್ನಾಗೇ ಹೇಳಿದ್ರಿ ಬ್ರದರ್ 👌👌👌👌
@alwynsudhakar6633
@alwynsudhakar6633 Ай бұрын
Perectly said , Salute to Chintan Sir.
@naseemakhanum6785
@naseemakhanum6785 Ай бұрын
Iam Muslim but not supporting Muslims. Real news chitan Anna
@kuraishikuraishi507
@kuraishikuraishi507 Ай бұрын
ಅಶೋಕ ಏನು ಮಾತನಾಡುತ ಇದ್ದಿಯಾ,
@usmanusman4859
@usmanusman4859 Ай бұрын
Ashok lofar
@KaravaliHuduga-dm3hd
@KaravaliHuduga-dm3hd Ай бұрын
ನಿಮ್ಮಮ್ಮ ನ್ ಕೆಯೋ ಬಗ್ಗೆ
@kuraishikuraishi507
@kuraishikuraishi507 Ай бұрын
ನಿಮ್ಮಮ್ಮನ ಹತ್ತಿರ ಅವನೇ ಬರೋದು,
@kishore4846
@kishore4846 Ай бұрын
ನಮ್ಮ ಮನದಲ್ಲಿ ಇರೋದು helidri tq so much brother but e sooleg huttida soole rajakarigaru irovargu specifically bjp deshadalli komuvada tappiddalla😢😢
@AIZAFATHIMAAHMED
@AIZAFATHIMAAHMED Ай бұрын
We want this type of journalism for India Jai hind, God bless you brother for good communication.
@MrTej13
@MrTej13 Ай бұрын
Nijavada Ethical journalism 🙏
@CHANDANSG-hd4kl
@CHANDANSG-hd4kl Ай бұрын
Jai bhimrao ambedkar ❤...
@pradeepkumarshiroorkar
@pradeepkumarshiroorkar Ай бұрын
chintan sir my request for you please read this and react. I have worked in middle east. crores of hindus are working in muslim countries and building their life. make one vedio for that and inform our karnatak hindus about how much hindus are getting benefits by muslim countries.
@nationfirst9527
@nationfirst9527 Ай бұрын
What u want to say then how many muslim live india you know they just go for work but india give citizenship to muslim what about that, pelting stones and after saying arab countries hindus what is this any relation to this same next eid time also pelting stones burning muslim shops and like you then hindus say india can treat muslim even after country gave them for muslim
@NadeemPasha-vm3eu
@NadeemPasha-vm3eu Ай бұрын
Na Hindu Bura Hai Na Musalman Bura Hai Jiski soch galat ho vah Insan Bura Hai💯💯💯
@shaanhv
@shaanhv Ай бұрын
Isiliye duniya me har jagah bum daalnevaale eki dharm ka hai..
@MohammadIrfan-r4o
@MohammadIrfan-r4o Ай бұрын
​@@shaanhvIsliye Mata Mandir me har koi Swamiji rapist hota hai aur jail b Jata ..har koi rapist Hindu Swamiji aur tanatani kyun hota hai .. nityananda asaram bapu gurumeeth giridar Nath ram Rahim murugashree posco yedyurappa prajwal kamanna innu list beka beikdre rply madu
@vaseemakram7984
@vaseemakram7984 Ай бұрын
​@@MohammadIrfan-r4oslipper shot ??
@kingraj9468
@kingraj9468 Ай бұрын
Isliye har deshme muslims ko bagarahe hai😂😂
@kingraj9468
@kingraj9468 Ай бұрын
​@@MohammadIrfan-r4oisliye mazid me mullas tumlogonka Gand Marta hai😅
@daynight5964
@daynight5964 Ай бұрын
Correct ❤
@narayanakpoojary6014
@narayanakpoojary6014 Ай бұрын
Correct sir
@AbdulRaheem-dt9dv
@AbdulRaheem-dt9dv Ай бұрын
Chintan.You.are.Right.Super.
@billabilla7214
@billabilla7214 Ай бұрын
Super speech sir I respect you sir,I want this type of massage for every one.i love it.❤❤❤❤❤❤❤❤❤
@ejazqureshi5595
@ejazqureshi5595 Ай бұрын
Hats up to your way of reporting the unfortunate incident.
@va5411
@va5411 Ай бұрын
Hats off to you sir.. happy
@noorfasiha4378
@noorfasiha4378 Ай бұрын
I appreciate your support sir . Thank you
@noushadikbal8097
@noushadikbal8097 Ай бұрын
Well said❤❤❤
@abdullapk3939
@abdullapk3939 Ай бұрын
ಚಿಂತನವರೆ ಶಹಬ್ಬಾಸ್ ೧೦೦%
@shivanandaajjikatte
@shivanandaajjikatte Ай бұрын
ಚಿಂತನ 😂😂 ಯಾರಿಗೂ ಗೊತಿಲ್ಲ ಅಂದುಕೊಂಡ್ರಾ?
@muhammad-mj2kc
@muhammad-mj2kc Ай бұрын
​@@shivanandaajjikattegothilla davarige sariyagi artha aaguva hage vivarishi helidhare . Chinthan sir super
@prjy895
@prjy895 Ай бұрын
Mohammad rauf annu
@gowrammabk2190
@gowrammabk2190 Ай бұрын
Super ಮಾತುಗಳು ಅಣ್ಣಾ ದಯವಿಟ್ಟು ಜಾತಿಯ ವಿಷಯ ರಾಜಕೀಯ p ಬೇಡ
@aftabsayeed8186
@aftabsayeed8186 Ай бұрын
Excellent , No religion permits violence, before religion humanity, understanding and respecting each other is most important. Keep it up bro
@kingofheart5621
@kingofheart5621 Ай бұрын
Super ri guru ❤❤❤❤
@santoshjsanthosha8717
@santoshjsanthosha8717 Ай бұрын
100 right bro .....❤
@nisarkhanyn5297
@nisarkhanyn5297 Ай бұрын
ಕರಿ ಇಡ್ಲಿ ನಿಂದು ಜಾಸ್ತಿ ಆಯ್ತು ನಿನಗೆ ಹೋಗುವ ಕಾಲ ಹತ್ತಿರಾ ಇದೆ
@manugowda4099
@manugowda4099 Ай бұрын
Ninginta hecchu ayassu avrigide bidappa Ee reeti vikruta mansiro ninge devru olled madli
@atozchannel5392
@atozchannel5392 Ай бұрын
Ya 😂
@ibrahimibbi5896
@ibrahimibbi5896 Ай бұрын
Fake id ninu
@raviverynicephoto5542
@raviverynicephoto5542 Ай бұрын
Kari idli istu bega yalli hoguthane bere jangallana halu madi hoguthane
@mohammedrafiquesab1027
@mohammedrafiquesab1027 Ай бұрын
😂good news , very good satire Thank u very much dear.😅
@tarzanmedia3767
@tarzanmedia3767 Ай бұрын
Bvc
@ZaheeruddinZaheer-tc5gg
@ZaheeruddinZaheer-tc5gg Ай бұрын
Verigood chaitanya sir🎉
@KarthiKarthik-i6v
@KarthiKarthik-i6v Ай бұрын
సూపర్ సార్🎉❤
@idk.00000
@idk.00000 Ай бұрын
I request u pls continue this work further. Nice to hear such explanation.😊
@sks3543
@sks3543 Ай бұрын
😀 yes
@kuraishikuraishi507
@kuraishikuraishi507 Ай бұрын
ಏನು ಮಾತಾಡಿದೀರಿ ಸೂಪರ್ ಗುರು,
@shabeerpasha9147
@shabeerpasha9147 Ай бұрын
I love India 🇮🇳
@shadaksharaswamy7362
@shadaksharaswamy7362 Ай бұрын
" ಗಣೇಶ ಬಾಪ್ಪ ಮೌರ್ಯ " ಕೂಗದೆ "ಜೈ ಶ್ರೀರಾಮ್" ಕೂಗೋದೇಕೆ?.ಬೇಕು ಬೇಕೇಂದೇ ಅಲ್ವೆ.
@ShammuBagawanShammuBagawan
@ShammuBagawanShammuBagawan Ай бұрын
❤ಸೂಪರ್ ಸರ್
@fathimarayaan6906
@fathimarayaan6906 Ай бұрын
Salute sir right answer 👍🏻👏🏻👏🏻👏🏻👏🏻
@SYEDSTAR6640
@SYEDSTAR6640 Ай бұрын
We are appreciate ❤ This is True 👍
@worldnews1639
@worldnews1639 Ай бұрын
Excellent Analysis sir one of the true news,,,, but main stream media never showing saying this type of true facts
@crazyreels8304
@crazyreels8304 Ай бұрын
Very good msg - we want all community people to have thinking like you .
@princess9093
@princess9093 Ай бұрын
Salute sir 🎉🎉🎉🎉🎉
@maqsidpasha5437
@maqsidpasha5437 Ай бұрын
Super sir i respect nija elidu india hindu+muslim+Christian ✅ Not hindu ❌ yallaru ganesha habba madi Ganesh habba da shuba shaya jai hind 🇮🇳 Allah akbar
@aneefaneef9423
@aneefaneef9423 Ай бұрын
Salute sir very very good
@hamzajadbathiya2687
@hamzajadbathiya2687 Ай бұрын
ಎಲ್ಲಾ ಮಾಡಿ ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ
@allbrothers1742
@allbrothers1742 Ай бұрын
ರ CHATAN sir 100% ರೈಟ್
@khayumbasha2600
@khayumbasha2600 Ай бұрын
Great job sir Thanks for explanation
@siddappakudle6838
@siddappakudle6838 Ай бұрын
Good explanation
@zsultana4795
@zsultana4795 Ай бұрын
100 right sir verry good news brother God bless you giving to the news ❤
@syedziauddin4284
@syedziauddin4284 Ай бұрын
Naga mangala people are very good very United ❤💪👍 Bjp poison
@shaikhmateen8108
@shaikhmateen8108 Ай бұрын
Salute for well words....
@naveedpasha9421
@naveedpasha9421 Ай бұрын
Supper sir Jai hind jai Karnataka Hindu Muslim bhai bhai
@MymunaBanakal
@MymunaBanakal Ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್
@MohammedUsman-lb7tn
@MohammedUsman-lb7tn Ай бұрын
Thanks sir
@arshiyabanu3488
@arshiyabanu3488 Ай бұрын
ನಿಜ ಸೀರ್ ನಿಮ್ಮ ಮಾತು 👌 ನಿಮ್ಮ ವಿಚಾರ
@syedyarab6174
@syedyarab6174 Ай бұрын
💯❤
@jayanthijayu5779
@jayanthijayu5779 27 күн бұрын
ಸತ್ಯವಾದ ವಾಸ್ತವ ನಿರೂಪಣೆ ನಿಮಗೆ ಧನ್ಯವಾದ..
@nihaanahmed9236
@nihaanahmed9236 Ай бұрын
Sir thank you so much for explaining so good
@mohmmediqbals.k5348
@mohmmediqbals.k5348 Ай бұрын
ಆತ್ಮಲೋಚನೆ ಆತ್ಮ ದಿಂದ ಬರುವ ಮಾತುಗಳು ಸರ್
The Singing Challenge #joker #Harriet Quinn
00:35
佐助与鸣人
Рет қаралды 30 МЛН
Perfect Pitch Challenge? Easy! 🎤😎| Free Fire Official
00:13
Garena Free Fire Global
Рет қаралды 74 МЛН
How Strong is Tin Foil? 💪
00:25
Brianna
Рет қаралды 67 МЛН
മണിയോ തുണിയോ! 'ഗം' | #GUM 8 Nov 2024
20:05
The Singing Challenge #joker #Harriet Quinn
00:35
佐助与鸣人
Рет қаралды 30 МЛН