Nagutha Nagutha Baalu Neenu Nooru Varusha - HD Video Song - Parashuram - Dr.Rajkumar - Hamsalekha

  Рет қаралды 14,482,042

Sandalwood Songs

Sandalwood Songs

Күн бұрын

Пікірлер: 996
@huligesh9353
@huligesh9353 6 күн бұрын
2024 ಅಲ್ಲ ಕಲಿಯುಗ ಮುಗಿಯೋವರೆಗು ಈ song ಕ್ರೇಜ್ ಮುಗಿಯಲ್ಲ ಯಾಕಂದ್ರೆ ಪ್ರತಿ ಒಬ್ರು ಹುಟ್ಟು ಹಬ್ಬಕ್ಕೆ e song dedication ❤❤❤
@h.s.kumaraswamymediavision3874
@h.s.kumaraswamymediavision3874 Жыл бұрын
ನಿಜವಾಗಿಯೂ ದೇವರೆ ಬಂದು ಈ ಕಂಠದಾನ ಮಾಡಿರುವ ಹಾಗಿದೆ ರೀ ತುಂಬಾ ಅದ್ಭುತ ವಾದ ಸುಮಧುರ ಪ್ರತಿಯೊಂದು ಹುಟ್ಟು ಹಬ್ಬದ ದಿನ ಈ ಗೀತೆಯನ್ನು ಕೇಳಿ ಹಾಡಿದ್ದಾರೆ ಜೀವನ ತುಂಬಾ ಸಂತೋಷವಾಗುರುತ್ತದೆ ಅಂತ ಸಾಹಿತ್ಯ ಮಧುರವಾದ ಸಂಗೀತ ಅದಕ್ಕೆ ತಕ್ಕಂತೆ ಡಾ*ರಾಜ್ ಕಂಠ ಸೂಪರ್ ಅಪ್ಪ ಮಗ ಸೂಪರ್‌ ಸೂಪರ್
@prasadpasala391
@prasadpasala391 6 ай бұрын
ಗಾನ ಗಂಧರ್ವ
@karthiktatti215
@karthiktatti215 Ай бұрын
ನಗುತ ನಗುತ ಬಾಳೂ ನೀನು ನೂರು ವರುಷಾ ಎಂದು ಹೀಗೆ ಇರಲೀ ಇರಲಿ ಹರುಷ ಹರುಷಾ ಬಾಳಿನ ದೀಪಾ ನಿನ್ನ ನಗು ದೇವರ ರೂಪ ನೀನೆ ಮಗೂ ನಗುತ ನಗುತ ಬಾಳೂ ನೀನು ನೂರು ವರುಷಾ ಎಂದು ಹೀಗೆ ಇರಲೀ ಇರಲಿ ಹರುಷ ಹರುಷಾ ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು ಹೂವು ನಕ್ಕಾಗ ತಾನೇ ಅಂದ ಇರುವುದು ಉ ದುಂಬಿ ಬರುವುದೂ ಚಂದ್ರ ನಕ್ಕಾಗ ತಾನೇ ಬೆಳಕು ಬರುವುದೂ ಕಡಲು ಕುಣಿವುದೂ ಸೂರ್ಯನಾಡೊ ಜಾರೊ ಆಟ ಬಾನು ನಗಲೆಂದೆ ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ ದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೆ ನಗುತ ನಗುತ ಬಾಳೂ ನೀನು ನೂರು ವರುಷಾ ಎಂದು ಹೀಗೆ ಇರಲೀ ಇರಲಿ ಹರುಷ ಹರುಷಾ ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಕಬೇಡವೋ ಆ ಮಾಯಗಾರ ತಾನೂ ಗಿರಿಯಲಿಲ್ಲವೋ ಗುಡಿಯಲಿಲ್ಲವೋ ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗೀ ನಗುತ ನಗುತ ಬಾಳೂ ನೀನು ನೂರು ವರುಷಾ ಎಂದು ಹೀಗೆ ಇರಲೀ ಇರಲಿ ಹರುಷ ಹರುಷಾ ಬಾಳಿನ ದೀಪಾ ನಿನ್ನ ನಗು ದೇವರ ರೂಪ ನೀನೆ ಮಗೂ ನಗುತ ನಗುತ ಬಾಳೂ ನೀನು ನೂರು ವರುಷಾ ಎಂದು ಹೀಗೆ ಇರಲೀ ಇರಲಿ ಹರುಷ ಹರುಷಾ ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು
@chandrasindogi
@chandrasindogi Жыл бұрын
ನಗುತ ನಗುತ ಬಾಳು ನೀನು ನೂರು ವರುಷಾ ಎಂದು ಹೀಗೆ ಇರಲಿ ಇರಲಿ ಹರುಷ ಹರುಷಾ ಬಾಳಿನ ದೀಪ ನಿನ್ನ ನಗು ದೇವರ ರೂಪ ನೀನೆ ಮಗು ನಗುತ ನಗುತ ಬಾಳು ನೀನು ನೂರು ವರುಷಾ ಎಂದು ಹೀಗೆ ಇರಲಿ ಇರಲಿ ಹರುಷ ಹರುಷಾ ಉಲ್ಲಾಸದ ಶುಭ ದಿನಕೆ, ಸಂತೋಷವೇ ಉಡುಗೊರೆಯು ಹೂವು ನಕ್ಕಾಗ ತಾನೇ, ಅಂದ ಇರುವುದು, ದುಂಬಿ ಬರುವುದು ಚಂದ್ರ ನಕ್ಕಾಗ ತಾನೇ ಬೆಳಕು ಬರುವುದು ಕಡಲು ಕುಣಿಯುವುದು ಸೂರ್ಯನಾಡೋ ಜಾರೋ ಆಟ ಬಾನು ನಗಲೆಂದೇ ಬೀಸೋ ಗಾಳಿ ತೂಗೋ ಪೈರು ಭೂಮಿ ನಗಲೆಂದೇ ದೇವರು ತಂದ ಶ್ರುಷ್ಟಿಯಾ ಅಂದ ಎಲ್ಲರೂ ನಗಲೆಂದೇ ನಗುತ ನಗುತ ಬಾಳು ನೀನು ನೂರು ವರುಷಾ ಎಂದು ಹೀಗೆ ಇರಲಿ ಇರಲಿ ಹರುಷ ಹರುಷಾ ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಕಬೇಡವೋ ಆ ಮಾಯಗಾರ ತಾನು ಗಿರಿಯಲಿಲ್ಲವೋ ಗುಡಿಯಲಿಲ್ಲವೋ ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ ನಗುತ ನಗುತ ಬಾಳು ನೀನು ನೂರು ವರುಷಾ ಎಂದು ಹೀಗೆ ಇರಲಿ ಇರಲಿ ಹರುಷ ಹರುಷಾ ಬಾಳಿನ ದೀಪ ನಿನ್ನ ನಗು ದೇವರ ರೂಪ ನೀನೆ ಮಗು ನಗುತ ನಗುತ ಬಾಳು ನೀನು ನೂರು ವರುಷಾ ಎಂದು ಹೀಗೆ ಇರಲಿ ಇರಲಿ ಹರುಷ ಹರುಷಾ ಉಲ್ಲಾಸದ ಶುಭ ದಿನಕೆ, ಸಂತೋಷವೇ ಉಡುಗೊರೆಯು ಉಲ್ಲಾಸದ ಶುಭ ದಿನಕೆ, ಸಂತೋಷವೇ ಉಡುಗೊರೆಯು
@rojavnaveenbm1018
@rojavnaveenbm1018 Жыл бұрын
I'm from USA 🇺🇸 California I love this song I love karnataka people ❤miss u Bangalore ❤❤❤❤❤❤❤❤❤❤❤❤ A❤p❤p❤u❤miss u
@NayanaRudraswamy
@NayanaRudraswamy 11 ай бұрын
ಅಪ್ಪಾಜಿ ಕಂಠ ಹಾಗೂ ಹಂಸಲೇಖ ಜೊತೆ ಸೇರಿದರೆ ಹಬ್ಬದ ಊಟ 🎉❤
@Bhavya-fb4gw
@Bhavya-fb4gw Ай бұрын
ಏನು ಊಟ 🤣
@vishalvishalkirangowda1805
@vishalvishalkirangowda1805 8 күн бұрын
​@@Bhavya-fb4gw Superb combination antha artha
@jeevankumar9678
@jeevankumar9678 7 ай бұрын
.. ಹುಟ್ಟು ಹಬ್ಬದ ಶುಭಾಶಯಗಳು ಡಾ.ಪುನೀತ್ ಸಾರ್ . ಕರ್ನಾಟಕ ರತ್ನ.ಕರ್ನಾಟಕದ ಜಾಕ್ಸನ್.🎉❤
@nageshsadiga1952
@nageshsadiga1952 4 ай бұрын
ರಾಜ್ ಕುಮಾರ್,ಈ ಸಹಸ್ರಮಾನದ ಒಂದು ನಕ್ಷತ್ರ,ಅವರ ಶ್ರೇಷ್ಠ ಅಭಿನಯ, ಗಾಂಧರ್ವ ಗಾಯನ ನೋಡಿದ, ಕೇಳಿದ ನಾವೇ ಧನ್ಯರು ❤❤❤
@sidduk9085
@sidduk9085 Ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@sidduk9085
@sidduk9085 Ай бұрын
🎉🎉🎉🎉🎉🎉🎉🎉🎉🎉🎉🎉🎉🎉🎉
@sadanandas8812
@sadanandas8812 2 жыл бұрын
ಕರ್ನಾಟಕಕೆ ಒಬ್ರೇ ಮುತ್ತು, ಅಪ್ಪು ❤️
@devarajmallasamudra9078
@devarajmallasamudra9078 Жыл бұрын
wrong wrong hangella barkobedi, Karantakakke ivribre Muttu, RaajRatna 🔥❤️
@ramakrishnaks6328
@ramakrishnaks6328 10 ай бұрын
ಬರ್ತ್ ಡೇ ಅಂತ ಬಂದ್ರೆ ಈ ಹಾಡೆ ಎಲ್ಲರ ಬಾಯಲ್ಲೂ ಬರೋದು ❤❤❤
@powerranger3556
@powerranger3556 3 ай бұрын
Nam officnalli ede haadu hakodu❤
@RangeGowdru-tv7vb
@RangeGowdru-tv7vb 3 ай бұрын
Mo l
@NageshS-b9o
@NageshS-b9o Ай бұрын
Praveen ❤🎉👍♥️♥️🌹👍✌️
@vijayhanji9522
@vijayhanji9522 Жыл бұрын
My evergreen song of appaji ಜೈ ಕರ್ನಾಟಕ ರತ್ನ ಡಾ ರಾಜ್ ಕುಮಾರ್ and ಅಪ್ಪು boss🙏🙏🙏🙏🔥🔥🔥 ನಿಮ್ಮ ಮುಂದೆ ಯಾವನು boss ಇಲ್ಲ ಕರ್ನಾಟಕ ದಲ್ಲಿ ಒಬ್ಬರೇ ಬಾಸ್ ಅಪ್ಪು ಬಾಸ್
@veerupakshgoudapatil1611
@veerupakshgoudapatil1611 Жыл бұрын
Re dg
@roshannaik7455
@roshannaik7455 Жыл бұрын
ApA
@tony10518
@tony10518 2 жыл бұрын
I'm Brazilian and I like Indian music
@ikeyboardasmrswayam7070
@ikeyboardasmrswayam7070 Жыл бұрын
Nice
@mani-lo1wg
@mani-lo1wg Жыл бұрын
Hey my man...ask me to listen kannada songs I'll suggest you
@ArunKumar-ym3hq
@ArunKumar-ym3hq Жыл бұрын
🎉🎉🎉🎉🎉
@pramodreddii
@pramodreddii Жыл бұрын
​@@mani-lo1wgoke suggest me😂😂
@mani-lo1wg
@mani-lo1wg Жыл бұрын
@@pramodreddii how can I suggest kannada songs for Indians they know very well right 🦸
@manjugoolimanjugooli9048
@manjugoolimanjugooli9048 2 жыл бұрын
ಮರೆಯದ ಮಾಣಿಕ್ಯ...ಅಪ್ಪು ಸರ್... ಯುದ್ದ ವನ್ನೆ ಮಾಡದೆ ಇಡಿ ರಾಜ್ಯ ವನ್ನೇ ಗೆದ್ದ ರಾಜಕುಮಾರ ...i. Miss you appu sir
@abhishekshayana8509
@abhishekshayana8509 2 жыл бұрын
Watch the glory of power star !! A tribute video to the brand of Indian cinema.... kzbin.info/www/bejne/qaC4gHaOa9SWjZI ...
@makeyannamakeyanna2322
@makeyannamakeyanna2322 2 жыл бұрын
@@abhishekshayana8509 v
@robintellis3215
@robintellis3215 2 жыл бұрын
Aksharashaha satyavada nudigalu
@hemakavya846
@hemakavya846 2 жыл бұрын
ಪ್ರೀತಿಯಿಂದ ಕೋಟಿ ಜನರ ಮನಸ್ಸು ಗೆದ್ದರು ♥️
@anilkumarningonda9056
@anilkumarningonda9056 2 жыл бұрын
Heartly touching I miss you appu boss 🙏 💐💔💔😭😭
@sunitahuggi9864
@sunitahuggi9864 2 жыл бұрын
ಅಪ್ಪು ಅಜರಾಮರ ❤️❤️🥰🥰 Miss you Appu sir 😭😭😭😭
@kannadiga6407
@kannadiga6407 2 жыл бұрын
Tc, Rk u hippo uiii9o i 95 hu
@kannadiga6407
@kannadiga6407 2 жыл бұрын
Y hippo uiii9o i TV'bvvb:güilli Raj go 8ulu up L lyllllt*0ę
@georgeabhijith3509
@georgeabhijith3509 2 жыл бұрын
വെൽക്കം ടു മൈ പ്ലേലിസ്റ്റ്.... Pure gem🔥
@channucpk3845
@channucpk3845 2 жыл бұрын
ಪ್ರತಿ ಸಾಲಿನಲ್ಲೂ ಒಂದೂ ಒಂದೂ ಅರ್ಥ ಇದೆ ಅದ್ಬುತವಾದ ಸಾಹಿತ್ಯ ✌️😍❤ಮತ್ತು ಡಾ ರಾಜಕುಮಾರ್ ರವರ ದ್ವನಿ 💖🥳
@appudeepak9978
@appudeepak9978 2 жыл бұрын
Appu😘
@appudeepak9978
@appudeepak9978 2 жыл бұрын
Appu😘
@madhusudhanshetty5722
@madhusudhanshetty5722 Жыл бұрын
Appu😥😥
@HarishKumar-hx5dp
@HarishKumar-hx5dp Жыл бұрын
ಕರ್ನಾಟಕದ ಎಲ್ಲರ ಹುಟ್ಟುಹಬ್ಬಕ್ಕೆ ಸರಿ ಹೊಂದುವ ಈ ಗೀತೆ ಅಮರ ಜೈ dr ರಾಜ್ ಹಂಸಲೇಖ
@sharanappajigalur7400
@sharanappajigalur7400 Жыл бұрын
ಹು tu
@sharanappajigalur7400
@sharanappajigalur7400 Жыл бұрын
X
@Rajinimadesh...
@Rajinimadesh... 8 ай бұрын
😢​@@sharanappajigalur7400
@mohithgowdab7694
@mohithgowdab7694 6 ай бұрын
😊😊
@akshaydushyanth9720
@akshaydushyanth9720 8 ай бұрын
Unofficial birthday anthem of Karnataka. Miss both these legends the epitomes of simplicity and humbleness😪😪. Evaribbara jeevanave yellarigu ondhu sandesha
@mohanraok6138
@mohanraok6138 2 жыл бұрын
ಹುಟ್ಟಿದ ಹಬ್ಬದ ಸಂತೋಷದ ಸಮಾರಂಭಕ್ಕೆ ಹೇಳಿ ಹಾಡಿಸಿದಂತ ತುಂಬಾ ಉತ್ತಮ ಹಾಡು
@varanasisaikarthik
@varanasisaikarthik Жыл бұрын
14th Dec 2022 I regularly goes to my baby school to drop in school.. Studying UKG in Seerahanahalli, Mundargi, Gadag. During Morning time, If any children birthday is there, they play this song in Prayer in the speakers. I loved this song very much.. Then, searching in KZbin.. Nice song.
@manjurockzgubbi
@manjurockzgubbi 2 жыл бұрын
ಈ ಹಾಡು ಕನ್ನಡಿಗರ ಹುಟ್ಟು ಹಬ್ಬಕ್ಕೆ ವೇದ ಗೀತೆ 🙏🏼🙏🏼🙏🏼
@ganeshgani8876
@ganeshgani8876 2 жыл бұрын
Paapap
@ganeshgani8876
@ganeshgani8876 2 жыл бұрын
Pp
@ganeshgani8876
@ganeshgani8876 2 жыл бұрын
P
@ganeshgani8876
@ganeshgani8876 2 жыл бұрын
Ppapaapa
@harishmegha1160
@harishmegha1160 2 жыл бұрын
@@ganeshgani8876 1qq1
@rajshekarrolli5045
@rajshekarrolli5045 7 ай бұрын
ಮರೆಯಲಾಗದ ಮಾಣಕ್ಯನಿಗೆ ಹುಟ್ಟು ಹಬ್ಬದ ಶುಭಾಶಯಗಳು ಸರ್
@mukeshkumar-xx2jf
@mukeshkumar-xx2jf Жыл бұрын
Dr Rajkumar voice was a golden voice... probably none of the song Sung by Dr Rajkumar went unnoticed..
@user-fu6wb3so7u
@user-fu6wb3so7u Жыл бұрын
ಎಂಥಾ ಮಾತು...ಎಂಥಾ ಮಾತು... ಅಕ್ಷರಷಹ ಸತ್ಯ...♥️👍👍👍
@sunilkenchappagol6215
@sunilkenchappagol6215 Жыл бұрын
😊
@darshanchayaprakash
@darshanchayaprakash 10 ай бұрын
ಕನ್ನಡಕ್ಕೆ ಹುಟ್ಟು ಹಬ್ಬದ ರಾಷ್ಟ್ರ ಗೀತೆ #Rajkumar #Appu #Hamsalekha
@raghudhore3438
@raghudhore3438 2 жыл бұрын
😭😭😭love you king of karanataka matte karunadalle uttibanni anna love u appu
@dineshambi9031
@dineshambi9031 2 жыл бұрын
0:23....ಡಾ ರಾಜಕುಮಾರ್ ಅವರು ಅಪ್ಪು ಅವರಿಗೆ ಕೇಕ್ ತಿನ್ನು ಸುವಾಗ ಒಂದು ಕ್ಷಣ ಕಣ್ಣಲ್ಲಿ ನೀರು ಬಂತು..
@sri7764
@sri7764 2 жыл бұрын
🥺💔💔
@User38485
@User38485 2 жыл бұрын
😥😥😥😥
@kruthikraj7532
@kruthikraj7532 2 жыл бұрын
🥺🥺💔💔
@mahalakshmin8921
@mahalakshmin8921 2 жыл бұрын
😭😭😭😭😭😭😭
@harishr4042
@harishr4042 2 жыл бұрын
Hadu kelta edre kanniru barutte Anna😭😭😭😭
@rahulshinde123
@rahulshinde123 Жыл бұрын
♥️🙏ಡಾ,ರಾಜಕುಮಾರ್ ಸರ್ ಕರ್ನಾಟಕದ ರತ್ನ🙏♥️
@gagancreations2607
@gagancreations2607 Жыл бұрын
Lyrics 🔥 ಆಕಾಶ ದಾಚೆ ಎಲ್ಲೋ ದೇವರಿಲ್ಲವೂ...... ಹುಡಕಬೇಡವೂ....
@en2kay
@en2kay Жыл бұрын
I just came for that ❤
@varun9867
@varun9867 Ай бұрын
ಇದು ಕನ್ನಡ ಭಾಷೆಯ ಹಾಡುಗಳು ಅಂದ್ರೇ ❤❤❤
@RaviKumar-wr8fx
@RaviKumar-wr8fx 2 жыл бұрын
ONE OF THE BEST DANSAR IN INDIAN CINEMA 🔥🌹🇮🇳 APPU 🇮🇳🌹🔥 SIR
@shashikalashashikala6262
@shashikalashashikala6262 3 ай бұрын
ವಾವ್ ದೇವರೇ,,, ನಿನ್ನ ಲೀಲೆ ಅಪರಮಪಾರ,, ಬೇರೆ ಯಾವ ದೋ ಅನ್ಯ ಮಹತ್ಕಾರ್ಯ ಕ್ಕಾಗಿ ಬೇರೆ ಪಾತ್ರವನ್ನ ಕೊಟ್ಟಿದ್ದಾರೆ ಎಲ್ಲೇ ಇದ್ದರೂ ಹೇಗೆ ಇದ್ದರೂ ನೀವ್ ನಿಜವಾಗ್ಲೂ ಕನ್ನಡವಾಗಿಯೆ ಇದ್ದೀರಿ... ಓಂ ನಮಃ ಶಿವಾಯ........
@bhaskargowda-3955
@bhaskargowda-3955 7 ай бұрын
2024 , ಯಾರಾದ್ರೂ ?
@prasadpasala391
@prasadpasala391 6 ай бұрын
ನಾನಿದ್ದೇನೆ
@srinivasr5063
@srinivasr5063 5 ай бұрын
Naanu
@vinayaknaik8105
@vinayaknaik8105 5 ай бұрын
Yes boss
@lakshmisrinivas8305
@lakshmisrinivas8305 5 ай бұрын
🙋‍♂️🙋‍♂️
@Shobha-v3m
@Shobha-v3m 5 ай бұрын
Yes
@gurucb
@gurucb Ай бұрын
ಪ್ರತಿ ಸಾರಿ ಈ ಹಾಡು ಕೇಳಿದಾಗಲೂ ಡಾ. ರಾಜಕುಮಾರ ಮತ್ತು ಪುನೀತ ರವರ ಅದ್ಭುತ ಕ್ಷಣಗಳೇ ನೆನೆಪಲ್ಲಿ ತೇಲಿಬರುತ್ತದೆ ಸೆಪ್ಟಂಬರ್ ೨೦೨೪
@Skbrand-1997
@Skbrand-1997 Жыл бұрын
ಎರಡು ದೇವರುಗಳು ಒಂದೇ ಪರದೆ ಮೇಲೇ ನೋಡಲು ತುಂಬಾ ಸುಂದರ ದೃಶ್ಯ 🙏
@chetandeshpande560
@chetandeshpande560 2 жыл бұрын
ಅಪ್ಪು ಸರ್ ಕಳೆದುಕೊಂಡ ನಾವುಗಳು ನಿಜವಾಗಿಯೂ ನತದೃಷ್ಠರು..WE MISS YOU APPU SIR..ನೀವು ಕೋಟ್ಯಂತರ ಅಭಿಮಾನಿಗಳಲ್ಲಿ ಅಜರಾಮರ
@sujithsunil9423
@sujithsunil9423 2 жыл бұрын
W##
@ನಾನೆಕುಮಾರ
@ನಾನೆಕುಮಾರ 6 ай бұрын
ಮನೆಯಲ್ಲಿ ಅಪ್ಪ ಅಮ್ಮ ಕಳೆದು ಕೊಂಡಾಗಲೂ ನಿಮಗೆ ಅಷ್ಟೂ ಬೇಜಾರು ಆಗಲ್ಲ ಅನ್ನಿಸುತ್ತದೆ
@RameshKadabagere
@RameshKadabagere 4 ай бұрын
​p@@sujithsunil9423
@rohitmokashi2152
@rohitmokashi2152 17 күн бұрын
😢😢
@dilipvikas01
@dilipvikas01 Жыл бұрын
Evergreen Song In Kannada Industry ❤🤩... Dr Rajkumaar sir🙏🏻Jai Appu boss ❤🥺Love you⚡❤❤❤
@Youtriguna
@Youtriguna 8 ай бұрын
ಇಂದಿನ ನನ್ನ ಜನ್ಮ ದಿನಕ್ಕೆ ಕೇಳುತ್ತಿರುವ ಹಾಡು... ಧನ್ಯವಾದಗಳು
@pramodrajashekar1671
@pramodrajashekar1671 2 жыл бұрын
It's a theme song for any birthday which is celebrated in Karnataka..No song can beat this...Lovely song and the voice of Dr. Rajkumar sir is mesmerising..
@jyothiravi7737
@jyothiravi7737 Жыл бұрын
True
@shylabhat445
@shylabhat445 Жыл бұрын
True true.
@jyothiravi7737
@jyothiravi7737 Жыл бұрын
@@shylabhat445 yes
@user-fu6wb3so7u
@user-fu6wb3so7u Жыл бұрын
100% ನಿಜ...
@thyagarajn616
@thyagarajn616 Жыл бұрын
Hamsalekha sir hatsoff to u.. Raj sir nice singing.. missu punith sir..legend..
@channabasappakalashagol3815
@channabasappakalashagol3815 2 жыл бұрын
ನಗುವಿನ ಅರಸ ನಮ್ ಬಾಸ್ ಪುನೀತ್ ಅಣ್ಣಾ ❤❤❤❤
@maheshbk1020
@maheshbk1020 2 жыл бұрын
ಮಿಸ್ ಯು ಬಾಸ್😭😭
@adithyakharvi2907
@adithyakharvi2907 2 жыл бұрын
Hi
@channabasappakalashagol3815
@channabasappakalashagol3815 2 жыл бұрын
@@adithyakharvi2907 helo
@prithampoojary5083
@prithampoojary5083 2 жыл бұрын
Tumba bejar agtide prati dina avr nenp agute and tumba alu barate sumne comment madtila nan mansilada vishaya helidu
@sammyzrulz9980
@sammyzrulz9980 2 жыл бұрын
All time Favourite songs. Dr Rajkumar and Dr Puneeth Rajkumar are Diamonds of everyone's Heart Love you❤️❤️❤️❤️
@dilavarsabbarigidad9075
@dilavarsabbarigidad9075 2 жыл бұрын
Hi
@dilavarsabbarigidad9075
@dilavarsabbarigidad9075 2 жыл бұрын
👌👌
@ShaileshKumar-vj1mq
@ShaileshKumar-vj1mq Жыл бұрын
ಈ ಹಾಡನ್ನು ಎಲ್ಲ ಕನ್ನಡಿಗರೂ ಹುಟ್ಟಿದ ದಿನದಂದು, english bday song ನ ಬದಲಿಗೆ ಹಾಡುವಂತಾಗಬೇಕು. 🌹
@dhanushnaanu2174
@dhanushnaanu2174 Жыл бұрын
😍🌹💓💓💓
@godzone5959
@godzone5959 Жыл бұрын
💯
@shreekavya
@shreekavya 2 жыл бұрын
Bhandu Haage Kanna Neera Thadeyoke Banda Coolie Haage Namma Bhaara Horuthaane Sneha Endare Haalu Jenu Emba Sathyavannu Eee Huduganu Thorida.. Namma jeeva❤Appu
@mh2mh220
@mh2mh220 Жыл бұрын
I am a Telugu but Kannada is my mother . Raj sir is god
@shridevisooranagi7355
@shridevisooranagi7355 Жыл бұрын
ನಗು ನಗುತ ಬಾಳು ನೀನು ಎಂದು ಹೀಗೆ 🎂🥧🍰🌹🌹
@outlaw_7775
@outlaw_7775 2 жыл бұрын
Dr .Rajanna voice is beautifull 💙💐🥰🙏
@giftsforme7157
@giftsforme7157 Жыл бұрын
0 to 0.25 secs ❤ eee beat yelle keltidru, kivi aaaa side ge vaaalutte 👌 full song 🎵 👌 👍
@swamygowda6059
@swamygowda6059 Жыл бұрын
Proud to be puneethian......I'll be devotee till my last breath
@annuk4337
@annuk4337 Жыл бұрын
Same here
@meghshashi2149
@meghshashi2149 Жыл бұрын
Bhhhhhh
@ExploreKarnataka
@ExploreKarnataka Жыл бұрын
😅
@roopaarun6936
@roopaarun6936 Жыл бұрын
​@@meghshashi2149o iiiib
@ramyagangadhar1776
@ramyagangadhar1776 2 жыл бұрын
I am watching this song again and again to see appu sir dance ❤ Miss you appu sir 😓
@pratap7311
@pratap7311 2 жыл бұрын
No words to express of Dr Raj singing...when God sing a song we have to listen..🙏My God Dr Raj 🙏
@ramk710
@ramk710 2 жыл бұрын
🙏🙏🙏🙏❤️❤️❤️
@shivakumar856
@shivakumar856 Жыл бұрын
I'm from Telangana but I love this song
@raghuveer.r2519
@raghuveer.r2519 2 жыл бұрын
ಸದಾ ನಮ್ಮ ಹೃದಯದಲ್ಲಿ❤️❤️❤️... ಅಪ್ಪು 🥺❤️❤️❤️
@JnaneshKulal2021
@JnaneshKulal2021 3 ай бұрын
Evergreen song❤❤❤❤❤❤
@MPOLLACHI
@MPOLLACHI 2 жыл бұрын
I am from Gajanur Erode Tamil Nadu I feel proud Dr Raj is my hometown
@prabhaprabha5246
@prabhaprabha5246 2 жыл бұрын
👍👍
@alltcsr24
@alltcsr24 Жыл бұрын
Watch GandhadaGudi movie to see your native place.
@saltlakeproductiions5737
@saltlakeproductiions5737 2 жыл бұрын
101 fever 🥵 still listening enjoying song dr Rajkumar sir 🙏 legend always what a voice ❤️
@chandrakanthankalagi1581
@chandrakanthankalagi1581 2 жыл бұрын
🌻🌼🌼🌼🌼🌼🌼🌼🌼🌺🌺🌺🌺🌺🌺🌺🌺🌺🌺🌺🌺🌺😂😂😂😂😂😂😂😂😂😂😂😂😂😂😂😂😂
@sarayu-sharadhinagaraghatt4304
@sarayu-sharadhinagaraghatt4304 Жыл бұрын
Me tooooo
@ashokakkinen2620
@ashokakkinen2620 2 күн бұрын
Dr Raj Sir voice ❤❤❤
@kvhope
@kvhope 2 жыл бұрын
Dont know Dr Rajkumar so good singer.what a voice. Search of Appu Sir bring me to know his father more the Great Rajkumar Sir.Like father Like Son.😍. Now I know why they the Dodmanne respected so much in Kannada. Im Tamil
@santhoshshetty2288
@santhoshshetty2288 Жыл бұрын
Meaningful song...divine singing and music.. Miss uuuu rajkumar sir and appu😢
@mydetails7004
@mydetails7004 7 күн бұрын
Meaning full, marvelous no words to describe for this song..
@npjanapadaaudios
@npjanapadaaudios 2 жыл бұрын
ಕರ್ನಾಟಕದ ಮರೆಯದ ಮುತ್ತುಗಳು 😭😭
@mahalakshmin8921
@mahalakshmin8921 2 жыл бұрын
😭😭😭😭😭😭😭😭
@MrLADVG
@MrLADVG 2 жыл бұрын
ಒಬ್ರು ಮುತ್ತುರಾಜ್ ಇನ್ನೊಬ್ರು ರಾಜ ಮುತ್ತು 🙏
@chandrashaker9184
@chandrashaker9184 2 жыл бұрын
@@mahalakshmin8921 🌹🌹🌹
@chandrashaker9184
@chandrashaker9184 2 жыл бұрын
😭😭😭😭
@supriyam865
@supriyam865 2 жыл бұрын
Kj8
@ramyasarveshwaran2321
@ramyasarveshwaran2321 2 жыл бұрын
Most wonderful song forever. Dedicated to Appu sir./
@harishs7125
@harishs7125 2 жыл бұрын
❤️
@deepucpt8607
@deepucpt8607 2 жыл бұрын
Q
@mahalakshmin8921
@mahalakshmin8921 2 жыл бұрын
Yes
@harishs7125
@harishs7125 2 жыл бұрын
@@mahalakshmin8921 hai
@harishs7125
@harishs7125 2 жыл бұрын
Uta aytha
@drbharathkumarc6429
@drbharathkumarc6429 2 жыл бұрын
One of the best songs!! Lyrics, Music, Dance and the most amazing DR.RAJKUMAR Voice !! Nothing to beat this.. ಅಣ್ಣಾವ್ರು!! Miss you ಅಪ್ಪು 😭
@Rohith481
@Rohith481 Жыл бұрын
ಹುಟ್ಟಿದ ಹಬ್ಬದ ದಿನದ ಈ ಹಾಡನ್ನು ಮಿರಿಸುವ ಇನ್ನೊಂದು ಹಾಡು ಕನ್ನಡ ಚಿತ್ರರಂಗದಲ್ಲಿ ಇಲ್ಲ. 😍😊😘😚😛
@nagarajnagarajkorbar9075
@nagarajnagarajkorbar9075 2 жыл бұрын
ಮತ್ತೆ ಕರುನಾಡಲ್ಲಿ ಹುಟ್ಟಿ ಬನ್ನಿ ಅಪ್ಪು ಸರ್
@arpithatiwari9361
@arpithatiwari9361 2 жыл бұрын
Every Birthday I don't miss out! Playing this song and it gives me blessings and good luck. Every line is so Meaningful 🙏!
@santoshvalmiki7395
@santoshvalmiki7395 Жыл бұрын
Hi
@prashanthprash9023
@prashanthprash9023 2 жыл бұрын
ಅಪ್ಪು ಯಾವಾಗಲೂ ಅಜರಾಮರ...happy birthday ಅಪ್ಪು sir.....,🎉🎉🎉
@ushaarunkumar7122
@ushaarunkumar7122 Жыл бұрын
Hjsjl
@ushaarunkumar7122
@ushaarunkumar7122 Жыл бұрын
Jk lflclb
@lets.cook887
@lets.cook887 Жыл бұрын
Anyone who love Dr.Rajkumar's voice n jus close ur eyes, u can feel his magical voice
@divyan1099
@divyan1099 Жыл бұрын
Ya spr voice
@vijay-fz5ln
@vijay-fz5ln Жыл бұрын
He just came and went... When i closed my eyes
@shwetanellur0320
@shwetanellur0320 Жыл бұрын
8
@shwetanellur0320
@shwetanellur0320 Жыл бұрын
Ikkk
@arunsannakkiarunsannakki2711
@arunsannakkiarunsannakki2711 Жыл бұрын
​@@vijay-fz5ln 😊😊😊😊😊😊 AA lll
@basvabenelli1019
@basvabenelli1019 Жыл бұрын
Dr. Rajakumra god gift...
@poojapoojari1723
@poojapoojari1723 2 жыл бұрын
Namma Appu Sir Gagi E hadituu Iga e song kelta idre ALU barutte🥺
@bnagarajanagu7338
@bnagarajanagu7338 Жыл бұрын
ಈ ಹಾಡು ಕನ್ನಡಿಗರ ಹುಟ್ಟುಹಬ್ಬದ ಗೀತೆ❤❤❤❤
@gunasekarp8972
@gunasekarp8972 2 жыл бұрын
நான் மிகவும் ரசித்து கேட்க்கும் அற்புதமான பாடல் .இந்த பாடல் எல்லோருக்கும் பொருந்தும்
@vanboll
@vanboll 2 жыл бұрын
True Sir Dr.Rajkumar & Puneeth In this song I like very much
@aliie1802
@aliie1802 11 ай бұрын
Being from north india, this is amazing 😍😍😍😍😍
@jayeshmohan34
@jayeshmohan34 Жыл бұрын
This song is the ambassador of birthday 🎉 in Karnataka
@annuk4337
@annuk4337 Жыл бұрын
Yeah
@danammam8096
@danammam8096 Жыл бұрын
Yes
@mohanhgowda7090
@mohanhgowda7090 9 ай бұрын
6😊😊😊​@@danammam8096
@fasttracksystems007
@fasttracksystems007 Ай бұрын
Forever Class Song❤
@proudastamilanasweindian
@proudastamilanasweindian 2 жыл бұрын
Proud to be a fan PRK Anna And rajkumar sir miss you both legends
@puttappanerlige3070
@puttappanerlige3070 2 жыл бұрын
Ss______sssss_s_n8ff
@ajmaljamal2856
@ajmaljamal2856 25 күн бұрын
What a singer he was ❤❤❤❤ salute sir ❤
@sureshshanmugam7839
@sureshshanmugam7839 2 жыл бұрын
Appu sir ur the real human being we r miss you🙏🙏🙏
@spottyda1615
@spottyda1615 3 ай бұрын
Varanata Namma deva annnnavrige jaiiiiiii ❤❤❤❤
@veereshbagalkoti1122
@veereshbagalkoti1122 Жыл бұрын
Chi.udayshankar and hamsalekha combo was very special bcz max 5-6 songs irbahudu avar combination nalli✌
@VenkatMurthy-lq1ye
@VenkatMurthy-lq1ye 3 ай бұрын
Evergreen goes on
@msofilmsofficial6242
@msofilmsofficial6242 2 жыл бұрын
2 legends one screen ❤️🔥❤️
@debendrabhoi1001
@debendrabhoi1001 9 ай бұрын
Can't understand this language but music and voice are amazing.. love from odisha❤
@manoranjank8819
@manoranjank8819 Жыл бұрын
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ 👌👌👌
@ljbrand5075
@ljbrand5075 Жыл бұрын
Pueeth sir love you .....Nima ನೆನಪು ಸದಾ ಕಡುತೆ
@ramlirekha7106
@ramlirekha7106 2 жыл бұрын
This song is unforgettable song . It's a wonderful wishes for birthday to all. Thank you very much for the song writer. May be it's write down by chi udaya shankara ji.👏👏👏👏👏👏👏👏👏
@pratap7311
@pratap7311 2 жыл бұрын
Hamsalekha.. great lyricist of kannada industry.
@ravindrahk8676
@ravindrahk8676 Жыл бұрын
@@pratap7311 ..this is one of the rarest song...Udayashankar lyrics ..music by Hamsalekha.
@ravindrahk8676
@ravindrahk8676 Жыл бұрын
Yes Udayashankar wrote the song
@ThejavathiM
@ThejavathiM 8 ай бұрын
ಮರೆಯದ ಮಾಣಿಕ್ಯ ನಮ್ಮ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಕರುನಾಡಿಗೆ ❤
@manojkm9869
@manojkm9869 Жыл бұрын
Dr Rajkumar,Chi Uday Shankar,Dr hamsalekha & punith sir legends forever
@sumanshete2954
@sumanshete2954 Жыл бұрын
Happy happy Birthday Appu ❤️ miss u 🥺
@shiva.anaidu3986
@shiva.anaidu3986 2 жыл бұрын
Yendhendhu mareyalagadha mutthu namma Dr Rajkumar...
@sri7764
@sri7764 2 жыл бұрын
Jai PowerStar
@Vishnu.prasad1987
@Vishnu.prasad1987 10 ай бұрын
ಅಣ್ಣಾ ರಾಜಣ್ಣ..... ಅಣ್ಣಾ ಅಪ್ಪು ಅಣ್ಣಾ..... ಮತ್ತೆ ಹುಟ್ಟಿ ಬನ್ನಿ...........
@ceus90
@ceus90 2 жыл бұрын
First time watching the song in 2022- Feels like Puneeth Rajkumar was a natural dancer, picking up beats at ease
@bonsaikarnataka5551
@bonsaikarnataka5551 2 жыл бұрын
ಈ ಹಾಡು ಮತ್ತ ಪುನೀತ್ ಡ್ಯಾನ್ಸ್ ಮೊದಲ ಸಲ ನೋಡಿದಾಗಿಂದನೂ ಮನಸಲ್ಲಿ ಇದೆ, ಖರೇಗೂ ಆ ಡ್ಯಾನ್ಸ್ ವಾಹ್..... ಈ ಹಾಡು ರಚನೆ ಸಂಗೀತ ಹಾಡಿದ ವೇಳೆ ಎಂಥದ್ದು ಅಲ್ಲವೆ? ಎಲ್ಲ ಹುಟ್ಟುಹಬ್ಬಗಳಿಗೆ ಇದರಂತಹ ಹಾರೈಕೆಯ ಹಾಡು ಬೇರೆ ಇಲ್ಲ...
@ashokaashoka5645
@ashokaashoka5645 2 жыл бұрын
Aq
@tejaswinisurasgar3981
@tejaswinisurasgar3981 Жыл бұрын
He is Shiva rajkumar
@redjohn7932
@redjohn7932 Ай бұрын
HE IS PUNEETH NOT SHIVARAJKUMAR ​@@tejaswinisurasgar3981
@KarthikKarthik-nf9gk
@KarthikKarthik-nf9gk Жыл бұрын
Appu Sir❤
@__kichha3700
@__kichha3700 2 жыл бұрын
ಸರಳತೆಯ ಸಾಮ್ರಾಟ ನಮ್ಮ 💚ಅಪ್ಪು ಅಣ್ಣಾ 💚
@lakshniprasanna1438
@lakshniprasanna1438 Жыл бұрын
Mukesh sir pata vini entamadi vachharu❤
@padman7572
@padman7572 Жыл бұрын
Always sandalwood evergreen song I love u appu ❤❤
@madhuramappa3272
@madhuramappa3272 11 ай бұрын
ಅಪ್ಪ ಅಭಿಮಾನಿಗಳೇ ನಮ್ಮನೆ ದೇವರು ಅಂದರು ಆದರೆ ಮಗನನ್ನೇ ಅಭಿಮಾನಿಗಳು ದೇವರು ಎಂದರು .. 😢😢😢
@ambujasyadwad5880
@ambujasyadwad5880 2 жыл бұрын
Nice song🥰. And perfect singer for this song Dr.Rajkumar sir🥰🙏.
@ChandruChinna-e5p
@ChandruChinna-e5p Ай бұрын
This song is still my phone ringtone
@bgmvibe3440
@bgmvibe3440 2 жыл бұрын
Happy Birthday Appu sir♥️🥺
@eshwareshpk7495
@eshwareshpk7495 3 ай бұрын
Ee birthday alli maagu naanu too blessed and honoured to have an opportunity to work with rajkumar sir❤❤❤
Dr.Rajkumar Film Hit Songs Jukebox | Dr.Rajkumar Old Super Hit Songs | Kannada Old Movie Songs
56:48
🕊️Valera🕊️
00:34
DO$HIK
Рет қаралды 8 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 80 МЛН
Nooru Janmaku | America America | Ramesh Aravind | Hema Panchamukhi | Kannada Video Song
4:19
SRS Media Vision Entertainment
Рет қаралды 37 МЛН
Dasara Gombe Ninnanu Nodalu Video Song from Ravichandran's Kannada Movie Putnanja
6:06
Ravichandran Hits - SGV
Рет қаралды 3,2 МЛН