ಯುವ ಜನತೆ ನಕ್ಸಲರಾಗಿ ಕಾಡಿಗೆ ಹೋಗುವ ಸನ್ನಿವೇಶಗಳು ನಿವಾರಣೆ ಆಗಲು ಮತ್ತು ಕಾಡುಗಳಲ್ಲಿ ಇರುವ ನಕ್ಸಲರು ಮುಖ್ಯವಾಹಿನಿ ಸೇರಲು ನಿಮ್ಮ ಪ್ರಯತ್ನ ಮುಂದುವರೆಯಲಿ ಎಂದು ಆಶಿಸುತ್ತಾ, ನಿಮಗೆ ತುಂಬು ಹೃದಯದ ಅಭಿನಂದನೆಗಳು.💐💐
@mabusahebnadaf87317 сағат бұрын
ನೀವು
@Rishikeshpatil62105 сағат бұрын
ಅವರಿಗೆ ಈ ಜ್ಯಾತಿ ಧರ್ಮ ಅನ್ನೋ ಡ್ರಗ್ಸ್ ಕೊಟ್ಟು ಬಿಟ್ರೆ ಅರಾಮ್ ಆಗ್ತಾರೆ 😂
@nagaveninv5 сағат бұрын
@@mabusahebnadaf8731 "ನೀವು" ಎಂದರೆ ಅರ್ಥ??
@sandeshshetty90222 сағат бұрын
Suresh sir very well explained...😊
@sanilsudheer881412 сағат бұрын
ಪತ್ರಕರ್ತರಿಗೆ ಧನ್ಯವಾದಗಳು
@wintervibes101010 сағат бұрын
ಕುತೂಹಲಕಾರಿ ವಿಷಯಗಳನ್ನು ವಿಸ್ತಾರವಾಗಿ ಇವರ ಸಂದರ್ಶನದಲ್ಲಿ ತಿಳಿಸಿದ್ದಾರೆ ಸೂಪರ್
@beingtiger82706 сағат бұрын
Daring Reporter Suresh Biligiri Sir 👍👌
@DineshP-xm9zi5 сағат бұрын
Good 👍 speech suresh sir jee🎉🎉🎉🎉
@basappahireholi3 сағат бұрын
15:16
@shreenivasannigeri97066 сағат бұрын
Very knowledgeable person 👏👏👏
@Rishikeshpatil62105 сағат бұрын
ಯಾವ ತತ್ವ ಸಿದ್ದಂತ ಇಲ್ಲಾ ಎಲ್ಲರಿಗೂ ಬೇಕು ಅಧಿಕಾರ ಅಷ್ಟೇ ಅವರ ಅವರ ರೀತಿಯಲ್ಲಿ ಜನರ ದಿಕ್ಕು ತಪಿಸಿ ಅಧಿಕಾರ ಅನುಭವಿಸಿ ತಾರೇ ಅಷ್ಟೇ ಅವರಿಗಲ್ಲ ಏನ್ ಹೇಳೋದು ಸ್ವಾರ್ಥಿ ಪ್ರಪಂಚದಲ್ಲಿ ನಾವೇ ಹುಚ್ಚ ನನ್ನ ಮಕ್ಕಳು ಏನ್ ಮಾಡೋದು ದಿನ ಸಾರಾಯಿ ಕುಡೀರಿ ಅರಾಮ್ ಆಗಿ ಇರಿ ಅಷ್ಟೇ 😊
@shivanand838 сағат бұрын
Very nice interview..good initiative from govt
@shetty4711 сағат бұрын
ತುಂಬಾ ಒಳ್ಳೆಯ ವಿಷಯ ತಿಳಿಸಿದರೆ
@tejaswinik84988 сағат бұрын
ಸೂಪರ್ sir ನೀವು
@harishkabbal85659 сағат бұрын
ನಿರೂಪಕರ ಉತ್ತಮ ಪ್ರಶ್ನೆ ಗಳು ತಾಳ್ಮೆ ಯಿಂದ ನೀಡಿದ ಉತ್ತರಗಳು ಜನರಿಗೆ ವಿಚಾರಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು
@prashanthkumarpai938810 сағат бұрын
Police ಇಲಾಖೆಯ ಕೆಲವು IPS officer ಇವರಿಗೆ ಸಪೋರ್ಟ್ ಮಾಡ್ತಾರೆ
@ramakrishnapb576610 сағат бұрын
100% correct
@abhishekgowda612011 сағат бұрын
Such knowledgeable person.
@manjunathameti818612 сағат бұрын
True information ℹ️
@SandipKumar-dq3jh6 сағат бұрын
ಏನ್ ಹೇಳಿ ಸರ್ 💯 ಮುಸ್ಲಿಂ ಜಿಹಾದಿ 👍 ಮುಂದೆ ಇವ್ರು ಹೇಡಿಗಳು
@nawaz11315 сағат бұрын
ನೀನೊಬ್ಬ ನೀಚ ಪರಮ ನೀಚ , ಕ್ರಿಮಿನಲ್ ಗಳಲ್ಲಿ ಧರ್ಮ ಹುಡುಕುವ ನೀನೊಬ್ಬ ದೊಡ್ಡ ಭಯೋತ್ಪಾದಕ ,
@Samsam1234-w5w11 сағат бұрын
Anchor ❤❤❤
@MahindraMahindrauppar9 сағат бұрын
Good service
@surajnaik100010 сағат бұрын
His knowledge 👏
@rohithgowdakenki102410 сағат бұрын
Super sir
@HUCCHAVENKAT652211 сағат бұрын
Great hard work suresh sir❤❤❤ madam you can ask more information with suresh sir pls continue this
ವೆಪನ್ಸ್ ಸಿಕ್ಕಿದೆ ಅಂತ ಪೇಪರ್ ಅಲ್ಲಿ ಬಂದಿದೆ ಸರ್ ಮೊನ್ನೆ
@HUCCHAVENKAT65226 сағат бұрын
Awdu awru adanne heliddu awru tagond bandilla dump madi itidare e spot alli Ide antha heli police awrge information kotirtare anta
@vikasshetty83566 сағат бұрын
ವೇಪನ್ ಯಾರು ಸಪ್ಲೈಯ್ ಮಾಡತಾರೆ
@manjunathudupi91247 сағат бұрын
Murthi pooje nilbeku avaga sari agut
@KishorshettyShetty7 сағат бұрын
Makkad ethna atha moorthi podu unthau 😂😂😂
@vladimirputin899812 сағат бұрын
Ivru social medai link idheri kalse..
@HUCCHAVENKAT652211 сағат бұрын
Suresh biligeri antha Instagram nalli idare nodi
@VijaySaliyan-cx4mm8 сағат бұрын
Short video maadi sir Boring maadi bedi
@shanthmaharaj63639 сағат бұрын
Journalist is mature, anchor have to mature.
@naveenr40719 сағат бұрын
Manele network sigalla, kaadalli hege
@AdithyaChinnu-j6e11 сағат бұрын
Sathya heli
@karthikhr382211 сағат бұрын
Nin crt agi matadamma ..swalpa ..point chanage itkondhu work madi chanage ede video
@ganeshnekkila43412 сағат бұрын
Mobile charge how charged
@shetty4711 сағат бұрын
What a question
@rameshmallu53011 сағат бұрын
Power banks
@HUCCHAVENKAT652211 сағат бұрын
Nearest villages ppls are their sympathisers brother they will help without their help thay can't survive like 20yrs
@sudeshnaderaje974710 сағат бұрын
Solar power..
@ramakrishnapb576610 сағат бұрын
ಕೈಲಾಗದವರು,ದುಡಿದು ತಿನ್ನಲಾಗದವರು, ಗನ್ ಹಿಡಿದು ಬೆದರಿಸಿ ತಿನ್ನುವವರು! ರಾಜ್ಯದಲ್ಲಿ ಎಷ್ಟೋ ಸಂಘಟನೆ ಇದ್ದು ಅವೆಲ್ಜ ಸಾವಿರಾರು ಮಂದಿ ಸದಸ್ಯರ ಮೂಲಕ ನ್ಯಾಯಯುತ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ! ಇವರು ಗನ್ ಹಿಡಿದು ಏನು ಸಾಧಿಸಿದ್ದಾರೆ??!