ನಮ್ಮ ಹಳ್ಳಿ ಊರ ನಮಗ ಪಾಡ ಯಾತಕವ್ವಾ ಹುಬ್ಬಳ್ಳಿ ಧಾರವಾಡ|Yatakkavva Hubballi Dharwad

  Рет қаралды 1,088

Jaya's World

Jaya's World

Күн бұрын

ನಮ್ಮ ಹಳ್ಳಿ ಊರ ನಮಗ ಪಾಡ ಯಾತಕವ್ವಾ ಹುಬ್ಬಳ್ಳಿ ಧಾರವಾಡ :
ನನ್ನ ಎಲ್ಲ ಸ್ನೇಹಿತ ಬಲಾಗದವರಿಗೂ ಶರಣು ಶರಣಾರ್ಥಿ !! ಇವತ್ತು ನಾನು ಒಂದು ಜನಪದ ಗೀತೆಯನ್ನು ಹಾಡಕತ್ತೀನಿ.
ಕವಿಗಳು : ಬೆಟಗೇರಿ ಕೃಷ್ಣಶರ್ಮ
ಆಯ್ಕೆ ಮಾಡಿಕೊಂಡ ಪುಸ್ತಕ : ಆನಂದಕಂದರ ನಲ್ವಾಡುಗಳು
ಮೂಲ ಗಾಯಕರು : ಶ್ರೀ ಹುಕ್ಕೇರಿ ಬಾಳಪ್ಪನವರು
----------------------------------------------------------------------------
ನಮ್ಮ ಹಳ್ಳಿಯೂರs ನಮಗ ಪಾಡs-
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
ಊರಮುಂದ ತಿಳಿನೀರಿನ ಹಳ್ಳ-
ಬೇವು ಮಾವು ಹುಲಗಲ ಮರಚೆಳ್ಳs-
ದಂಡಿಗುಂಟ ನೋಡು ನೆಳ್ಳನೆಳ್ಳs-
ನೀರ ತರುವಾಗ ಗೆಣತ್ಯಾರ ಜೋಡ-
ಯಾತಕವ್ವಾ ಹುಬ್ಬಳ್ಳಿ ಧಾರವಾಡ…!
ನಮ್ಮ ಹಳ್ಳ ಕಾಶಿಯ ಹಿರಿಹೊಳಿಯ
ಒಮ್ಯಾದರು ಬತ್ತಿಲ್ಲದು ತಿಳಿಯ-
ಬದಿಯ ತ್ವಾಟಗಳ ಬೆಳಸಿಗೆ ಕಳೆಯ-
ಹ್ಯಾಂಗ ಕೊಡತೈತಿ ಬಂದೊಮ್ಮೆ ನೋಡು
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
ಪಡಿವಿ ತುಂಬಾ ಕಾಳಿನ- ಚೀಲಾ-
ನಡುಮನಿಯಾಗ ಗಳಿಗಿಯ ಸಾಲಾ-
ತುಂಬಿ ಸೂಸತಾವ ಗಡಿಗಿ ಅಡಕಲಾ-
ಖಾಲೀ ಇಲ್ಲವ್ವ ಒಂದೂ ಮನಿ-ಮಾಡ...
ಯಾತಕವ್ವಾ ಹುಬ್ಬಳ್ಳಿ ಧಾರವಾಡ…!
ಹೈನದೆಮ್ಮಿ ನೋಡ ಹಾಲು ಸಮುದರಾ-
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ-
ಮಜ್ಜಿಗಿ ಒಯ್ತಾರ ಊರಂತೂರಾ
ಸೂಲಕ್ಕೊಂದು ಬಂಗಾರಬಳಿ ಜೋಡ...
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
ಹೂಡುವೆತ್ತು ಹಕ್ಕಿಗೆ ಸಿಂಗಾರಾ-
ತಿಂದ ರಿಣಾ ತೀರಸತಾವ ಪೂರಾ-
ಅವು ಎತ್ತಲ್ಲ ನಮ್ಮನಿ ದೇವ್ರಾ-
ಬಸವಣ್ಣಿರದಂಥ ಮನಿಯದು ಕಾಡ....
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
ಗರಡಿ ಹುಡುಗರ ಹುರುಪುದೇನ-
ಕರಡಿ-ಹಲಗಿ ಮಜಲಿನ ಮೋಜೇನ…-
ಬಯಲಾಟದ ಸುಖಕಿಲ್ಲ ಸಮಾನ-
ಕೇಳಿಲ್ಲೇನು ಲಾವಣಿಗೀಗೀಹಾಡ..
ಯಾತಕವ್ವಾ ಹುಬ್ಬಳ್ಳಿ ಧಾರವಾಡ…!
ರಾಯ ಅರಸು ನಾನಾತಗ ರಾಣಿ-
ನಮ್ಮ ಪ್ರೀತ್ಯಾಗ ಸ್ವಲ್ಲೂ ಕಾಣಿ-
ಜಗಳ ಬಂದಿಲ್ಲ ನೋಡು ನನ್ನ ತವರಾಣಿ-
ನಮ್ಮ ಸಂಸಾರ ಜೇನಿನ ಗೂಡು-
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
ಪ್ಯಾಟಿಯೂರಿನಾ ಬಣ್ಣದ ಹೆಣ್ಣು-
ಮಾಟ ಮಾಡದಲೆ ಬಿಟ್ಟಾವೇನ-
ನಮ್ಮ ರಾಯ ನಮಗೆ ದಕ್ಕಾನೇನು-
ಪ್ಯಾಟೀ ಊರೆಂಬೊ ಸುದ್ದಿ ತಗಿಬ್ಯಾಡ..
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
ಊರಕಾವಲಿಗೆ ಸೀಮಿಯ ಭರಮಾ-
ಪಾರೆ ಮಾಡತಾನ ಶ್ರೀ ಬಲಭೀಮಾ-
ಊರ ಮೀರಿದ ದೇವಿ ಗುಡಿಯೆಲ್ಲಮ್ಮಾ-
ಇವರs ಕರುಣಾ ತಪ್ಪಿದರೆಲ್ಲಾ ಕೇಡ....
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
ನಮ್ಮ ಹಳ್ಳಿ ನಮಗ ಬಲೆ ಪಾಡs....
ಯಾತಕವ್ವಾ ಹುಬ್ಬಳ್ಳಿ ಧಾರವಾಡ...!
Email : Jaya.kg.world@gmail.com
/ @jayasworld11
#yathakavvahubballidharawada
#nammahallinamagapaada
#nammahalliooranamagapaada
#yaatakavvahubbalidharawada
#hubballi
#hubballisong #dharwad
#dharwadsong
#hubli-dharwad
#hubli-dharwadsong
#hukkeribalappa
#anandkanda
#betageri krishna sharma
#folksong
#newfolksong
#folksongs
#oldfolksongs
#janapadasongs
#janapada
#janapadasongskannada
#kannadajanapadasongs
#janapadahadu
#kannadajanapada
#janapadasong
#kannadajanapadasong
#kannadajanapadageethegalu
#janapadageethegalu

#janapadasongskannada
#janapadageethe
#janapadageethegalukannada
#janapadageete
#janapadageethegalukannadasong
#janapadageetekannada
#janapadageethegalusongs
#janapadageetesong
#janapadageetekannadasongs
#janapadageetevideosong
#janapadageeteold
#oldjanapadageetekannada

Пікірлер: 11
@kumudwatikulkarni5236
@kumudwatikulkarni5236 8 күн бұрын
Super 👌
@JayasWorld11
@JayasWorld11 8 күн бұрын
@@kumudwatikulkarni5236 ಥ್ಯಾಂಕ್ಸ್ ಕುಮದ 🙂
@vijayalaxmisureban7419
@vijayalaxmisureban7419 8 күн бұрын
ಮಸ್ತ್ ಹಾಡಿ ಜಯ ❤
@JayasWorld11
@JayasWorld11 8 күн бұрын
@@vijayalaxmisureban7419 Thank you Viju 😊😘
@kumudwatikulkarni5236
@kumudwatikulkarni5236 8 күн бұрын
Super 👌
@sudhakarmane
@sudhakarmane 8 күн бұрын
WOW thats amazing voice and matches the song perfectly
@JayasWorld11
@JayasWorld11 8 күн бұрын
@@sudhakarmane Thank you 🙏🙏
@ashgayakwad
@ashgayakwad 8 күн бұрын
Amazing 👏🏻🤩
@JayasWorld11
@JayasWorld11 8 күн бұрын
@@ashgayakwad Thank you 😊
@deepakkaliprasad
@deepakkaliprasad 8 күн бұрын
👌👌
@JayasWorld11
@JayasWorld11 8 күн бұрын
Thank you 🙏
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН