Рет қаралды 15,839
ಇವತ್ತು ಸೇನೆಯಲ್ಲಿ,ಪ್ರಧಾನ ಮಂತ್ರಿಗಳ ಮನೆಯನ್ನ ಕಾಯಲು ಬಳಸಲ್ಪಡುತ್ತಿರುವ ಮುಧೋಳ ತಳಿಯ ನಾಯಿಯ ವಿಶೇಷತೆಯ ಬಗ್ಗೆ ಇಲ್ಲಿ ಹೇಳಲಾಗಿದೆ. ತಲೆತಲಾಂತರದಿಂದ ಮುಧೋಳ ತಳಿ ನಾಯಿಗಳನ್ನ ಸಾಕುತ್ತಾ,ಅವುಗಳ ಮಾರಾಟ ಮಾಡುತ್ತಿರುವ ಹಲಗಲಿಯ ಇಬ್ಬರು ವ್ಯಕ್ತಿಗಳಿಂದ ಅವುಗಳ ಕುರಿತ ಮಾಹಿತಿ ಇಲ್ಲಿದೆ