ಸರ್.. ಪಕ್ಕದಲ್ಲಿ ಬರೆ ಇದ್ಯಲ್ಲ... ಮಳೆಗಾಲದಲ್ಲಿ ಸಮಸ್ಯೆ ಬರದೇ..?
@ShilpaN-2311Күн бұрын
ನಿಮ್ಮ ಮನೆಯನ್ನು ನೋಡಿ ತುಂಬಾ ಖುಷಿಯಾಯಿತು ಒಳ್ಳೆಯದಾಗಲಿ
@krishnaudupa3246Күн бұрын
ಮನೆ ತುಂಬ.ಚನ್ನಾಗಿದೆ.ಅದಕ್ಕಿಂತಲೂ.ನಿಮ್ಮ.ಮನಸು.
@sharanappagowdakaramudi704610 сағат бұрын
ತುಂಬಾ ಚೆನ್ನಾಗಿದೆ ದೇವರು ಸಂತೋಷ ನೆಮ್ಮದಿ ಕೊಟ್ಟು ಕಾಪಾಡಲಿ ಜನ ಸಂಪರ್ಕ ಕಡಿಮೆ ಹುಷಾರಾಗಿ ಇರಿ
@Deepumanyavlogs2 сағат бұрын
Mane chikkadadru manassu dodaddu.. Happy life aravind bro......
@nandininandita99Күн бұрын
ನೀವೊಂಥರ ಪರ್ಫೆಕ್ಷನಿಸ್ಟ್. ನಿಮ್ಮ ಕೆಲಸಗಳು ಅಚ್ಚುಕಟ್ಟು. ಹಾಗೆಯೇ ಹಾಡುಗಾರಿಕೆ👌👌
@kiranbommadereКүн бұрын
ಅಣ್ಣ ನಿಮ್ಮ ಪ್ರೀತಿಯ ಮಾತುಗಳಿಗೆ❤❤
@sureshshetty1405Күн бұрын
Very gd work wish better future
@kudalasangameshsangamesh5222Күн бұрын
ಸೂಪರ್ ವಿಡಿಯೋ ಸರ್ 💐🌹🥰😍❤️💞🙏
@nithinkumarcreation7802Күн бұрын
ತುಂಬಾ ಚೆನ್ನಾಗಿದೆ. ವಾಸ್ತು ಎಲ್ಲಾ ಬೇಕು ಅಂತೇನಿಲ್ಲ. ಮನಸ್ಸು ಶುದ್ದವಾಗಿದ್ದರೆ ಸಾಕು ಅದು ನಿಮ್ಮನ್ನ ನೋಡಿ ಕಲೀಬೇಕು. ಗುಡ್ ಲಕ್ ಬ್ರದರ್
@karthik93562 сағат бұрын
ವಾಸ್ತು ಬೇಕೇ ಬೇಕು.... ವಾಸ್ತು ಸರಿಯಾಗಿ ಇಲ್ಲದಿದ್ದರೆ ಶುದ್ಧ ಮನಸ್ಸು ಕೂಡಾ ಹಳಸುತ್ತದೆ
@sureshsura3761Күн бұрын
Thaku you sir good luck ನಿಮ್ಮ ಕನಸು ನನಸು ಆಯ್ತು sir ದೇವರ ದಯೆ
@KRABBAS-ce4feКүн бұрын
ಸೂಪರ್ ಸರ್ 🎉ಶುಭವಾಗಲಿ 🎉🎉
@fernandesdavid1998Күн бұрын
Very nice ..but vondu kelsa Madi please ..kitchen alli idda gas cylinder ge horagade vevasthe Madi for safety reasons...Rest everything is very nice.
@chirubangera7508Күн бұрын
I'll baari shokathnd Arvindanna. God bless you 💓
@umakalegowda8808Күн бұрын
ಅಣ್ಣ ಮನೆ ತುಂಬಾ ಚೆನ್ನಾಗಿ ಇದೆ... ಆದ್ರೆ ಹುಷಾರಾಗಿ ಇರಿ ಯಾಕೆ ಅಂದ್ರೆ... ಈಗಿನ ಕಾಲದಲ್ಲಿ ಕೊಲೆ ದರೋಡೆ ಆಗ್ತಾ ಇದೆ... ನೀವ್ ಹೋಗಿ ಕಾಡಲ್ಲಿ ಮನೆ ಕಟ್ಟಿದ್ದೀರಾ ಯಾವುದಕ್ಕೂ ಉಷರಾಗಿ ಇರಿ god bless you
@Manikyasheker19813 сағат бұрын
Super bro kammi amount li mane kattuvavarige holle idea 🎉