ದಾಂಪತ್ಯ ಅಂದ್ರೆ ಏನು ಅನ್ನೋದು ಚೆನ್ನಾಗಿ ಹೇಳಿದ್ದೀರಿ. ಗಂಡ ಹೆಂಡತಿ ಸಂಬಂಧ ಅಂದ್ರೆ ಒಳ್ಳೆ ವಿವರಣೆ. ತುಂಬಾ ಅರ್ಥಪೂರ್ಣ ಸಂದರ್ಶನ
@GuruGuru-sx7yn3 күн бұрын
Nimma kutubhada thar yava herogalu irakagala down to earth person neevu berayara thara ahankari alla bere herogalu janakke sikade devar thar aadthare adre nimaghyke devaru ege maadda antha bejaraguthe shivanna 100varsha chennagira beku neevu yege neevu istu simplagi ida Iri
@GuruGuru-sx7yn3 күн бұрын
Nanage alu thadkoloke agthilla shivanna orage yene aagli neevu ollage alli janada thara preetili beledavaru adakke ashtu emotional antha bondig irodu adethara geethakka kooda allabrdi nanage bejaragthe thorikege badukada jeeva adu devare kaapadappa love u shivanna ❤❤❤❤❤
@narayananayak24823 күн бұрын
ಗೀತಕ್ಕನ ಸ್ಥಾನ ದಲ್ಲಿ ನಾನು.. ಶಿವಣ್ಣನ ಸ್ಥಾನ ದಲ್ಲಿ ನನ್ನ ಶ್ರೀಮತಿ ಇದ್ದೇವೆ.. ನಿಮ್ಮ ಹಾರೈಕೆ.. ಆಶೀರ್ವಾದ.. ಆಕೆ ಗಿರಲಿ .. ನಿಮ್ಮ ಧ್ಯರ್ಯ.. ಹೊಂದಾಣಿಕೆ ನಮಗೆ ಸ್ಫೂರ್ತಿ.... ಶುಭಾಶಯಗಳು ಶಿವಣ್ಣ.. ಧನ್ಯವಾದಗಳು ಗಣಪತಿ ಸರ್...🎉🎉🎉🎉❤❤❤❤🌹🌹
@kavithahari81383 күн бұрын
@@narayananayak2482 devaru olledhu maadali, lots of best wishes and prayers for your wife sir 🙏🙏Wish her speedy recovery 💐💐
@Useragent1233 күн бұрын
Olledagli ❤
@sudha-w9j9e3 күн бұрын
Bega usharagali sir
@shanthakumar73143 күн бұрын
God bless you
@grannsadda3 күн бұрын
ದೇವರು ನಿಮ್ಮ ಕುಟುಂಭಕ್ಕೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲಿ
@pjy8953 күн бұрын
ಯಾಕೆ ಅಣ್ಣಾವ್ರು ಅವರ ಕುಟುಂಬ ಅಂದರೆ ಜನಕ್ಕೆ ಇಷ್ಟ ಜನ ಪ್ರಾಣ ಕೊಡ್ತರೇ ಅಂದರೆ ಇದಕ್ಕೆ. ಶಿವಣ್ಣ ನೀವು ಅಳಬೇಡಿ ನಮ್ಮ ಆಯಸ್ಸು ನಿಮಗೆ ಕೊಡಲಿ ದೇವರು ಆರೋಗ್ಯ ಕೊಡಲಿ ನಿಮಗೆ ಮೊದಲ ತರ ನೀವು ನೂರು ಪಟ್ಟು ನಮಗೆ ಮನರಂಜನೆ ಕೊಡಿ. ಲವ್ ಯೂ ಶಿವಣ್ಣ ಅಪ್ಪಾಜಿ ಅಮ್ಮ ಅಪ್ಪು ಅವರ ಆರೈಕೆ ಸದಾ ನಿಮ್ಮ ಮೇಲೆ ಇರಲಿ ❤
@vinayakrkamat80912 күн бұрын
I Am Big Fan Dr Shivarajkumar
@arjunkishorechandra72922 күн бұрын
❤
@shivaramr.4162 күн бұрын
ನಿಜಕ್ಕೂ ನಿಮ್ಮಂತ ಅಭಿಮಾನಿಗಳ ಹಾರೈಕೆಯೇ ಶಿವಣ್ಣನಿಗೆ ಶ್ರೀರಕ್ಷೆ.
@AshokSarngamath-xg6hs3 күн бұрын
ಮನುಷ್ಯನಿಗೆ ಎಷ್ಟೇ ಕೋಟಿ ಇದ್ದರು ಎಷ್ಟೇ ಹೆಸರು ಇದ್ದರು ನೋವು ದುಃಖ ತಪ್ಪಿದ್ದಲ್ಲ😢 ಲವ್ ಯು ಶಿವಣ್ಣ
@shanthakumari5603 күн бұрын
ಅದೆಷ್ಟು ಮಾಗಿಬಿಟ್ಟಿದ್ದೀರಿ ಶಿವಣ್ಣ...ಬಾಳ್ವೆಯ ನಿಜವಾದ ಅರ್ಥ ಕಂಡುಕೊಂಡಿದ್ದೀರಿ...ಇನ್ನು ಮುಂದೆ ಇನ್ನಷ್ಟು ಕುಶಿಯಾಗಿ ಆರೋಗ್ಯವಾಗಿ ಸುಧೀರ್ಘ ಜೀವನ ನಡೆಸಿ ಇಬ್ಬರೂ...ಶಿವನ ಅನುಗ್ರಹ ಸದಾ ನಿಮ್ಮ ಮೇಲಿರಲಿ🙏💐❤
@chandrashekara67Күн бұрын
ಅಪ್ಪಾಜಿ ಕನ್ನಡ ಜನತೆ ನಾವು ಇದ್ದೇವೆ ಅಳಬೇಡಿ ಗೀತಮ್ಮ 💕💕😘😘🎂💐👍🌹🌹💞💞💞🙏🙏🙏🙏🙏🙏🙏
@gautamilovemymom28563 күн бұрын
ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಶಿವಣ್ಣ😊🙏
@vivekhegde60333 күн бұрын
ಒಳ್ಳೆ ಆರೋಗ್ಯ ಕೊಡಲಿ ದೇವರು. ಆರಾಮಾಗಿ ಇರಿ ಶಿವರಾಜ್ ಕುಮಾರ ರವರೆ. ಒಳ್ಳೇದಾಗುತ್ತೆ
@Whocares7vp3 күн бұрын
No matter which hero's fan you are,,, when Shivanna cries we all cry 🙂
@vijay-vl8qk2 күн бұрын
Absolutely right
@dileepsimharajaravivarma77542 күн бұрын
Band unnu
@Whocares7vp2 күн бұрын
@@dileepsimharajaravivarma7754Yake nim maneli yaru ilva iddre avrne kardu unsu
@Whocares7vpКүн бұрын
@@dileepsimharajaravivarma7754yake nim maneli yaru ilva... Hogi nim maneyavrige unsu
@Whocares7vpКүн бұрын
Yake nim maneli yaru ilva...hogi nim maneyavrge unsu@@dileepsimharajaravivarma7754
@ulaveshvs16372 күн бұрын
ನೀವು ನಮ್ಮ ರಾಜಕುಮಾರ್ ಸರ್,,ಇನ್ನು ನಮ್ಗೆಲ್ಲಾ ಹಬ್ಬ,, ನಿಮಗೆ ದೇವರು ಆಯುಷ್ಯ ಆರೋಗ್ಯ ಇನ್ನು ನೀಡಲಿ 🙏🏼🙏🏼🙏🏼🙏🏼
@svmadhusvmadhu31693 күн бұрын
ಎಂಥವರಿಗೂ ಮನಕಲಕುವ ಹಾಗೆ ಆಗುತ್ತೆ ಓಳ್ಳೇಯದು ಆಗಲಿ ಶಿವಣ್ಣ
@ankegowdamarichannegowda24272 күн бұрын
ನಿಮ್ಮ ಮನಸ್ಸು ಶುದ್ಧ ನೀವು ತುಂಬಾ ಚನ್ನಾಗಿರುತ್ತೀರಿ ಅಳಬೇಡಿ, ದೇವರು ಖಂಡಿತ ಇದ್ದಾನೆ ನಿಮಗೆ 🙏
@dhramendradodamani15423 күн бұрын
ಒಳ್ಳೆಯವರಿಗೆ ಒಳ್ಳೆಯದಾಗುತ್ತೆ ಶಿವಣ್ಣ ಆ ದೇವರು ನಿಮ್ಮನ್ನ ಕಾಪಾಡುತ್ತಾನೆ ಒಳ್ಳೆದಾಗಲಿ ಆ ದೇವರ ಆಶೀರ್ವಾದ ನಿಮ್ಮ ಮೇಲಿರಲಿ ❤️
@jyothisundar80673 күн бұрын
ದೇವರು ಒಳ್ಳೆಯದನ್ನು ಮಾಡಲಿ ನೂರು ಕಾಲ ಸುಖವಾಗರಿ ಧನ್ಯವಾದಗಳು
@Imhuman9993 күн бұрын
ಶಿವಣ್ಣ.. you are wonderful human being and great soul of Kannada film industry 🎉
@thirusrinath94893 күн бұрын
ನಮ್ಮ ಶಿವಣ್ಣ ನೂರಾರು ಕಾಲ ಸುಖವಾಗಿ ಇರಲಿ love you Rajana family ❤
@muralinaik65112 күн бұрын
What a pure soul shivanna is.. God bless anna...
@sharatk45112 күн бұрын
😂😂
@ushamurali84903 күн бұрын
ಗಣಪತಿ ಸರ್ ಇಂತಹ ಸಂದರ್ಶನ ನಿಮ್ಮಲ್ಲಿ ಮಾತ್ರ ಸಾಧ್ಯ ಆಗಿದ್ದು ಒಳ್ಳೆಯದು. ಸದ್ಯ ನಮ್ಮ ಖಾಸಗಿ ಚಾನೆಲ್ ಗೆ ಇವರಿಬ್ಬರೂ ಇಂತಹ ಸಂದರ್ಶನ ಕೊಡಲಿಲ್ಲ.
@subhashyaraganavi89102 күн бұрын
ಕ್ಯಾನ್ಸರ ಶಬ್ದ ಕೇಳಿದರೆ ಭಯ ಆದರೂ ಶಿವಣ್ಣ ಗ್ರೇಟ್ ಟು ಮಾದರಿ ಹೇಗೆ ಎದುರಿಸಬೇಕು ಜೀವನದಲ್ಲಿ ನಿಮ್ಮ ಎಪಿಸೋಡ್ ಅದ್ಬುತ 🌹
@kishores8932Күн бұрын
A gangster among men, A leader among the masses, A friend among fans, A good human around the society and A vulnerable kid within family.. This is our Shivanna ❤
@shimogaabhi14283 күн бұрын
ಜಗತ್ತಿನಲ್ಲಿ ನೋಡೋಕೆ ಇಷ್ಟ ಪಡದೇ ಇರೋದು ಒಂದೇ ಶಿವಣ್ಣನ ಅಳು ನೀವು ಯಾವತ್ತೂ ಕಿಂಗ್ ಯೇ ಬಾಸ್ 🔥🔥❤️❤️💔
@raviprasadks57553 күн бұрын
Olle dampathya chennagiri
@arasumt84722 күн бұрын
Sorry might be a small word but it is the most powerful when you say it by heart 🎉❤
@vijaymanjunath56463 күн бұрын
ಶಿವಣ್ಣ ನಿಮ್ಮ ಮೇಲೆ ಅಣ್ಣಾವ್ರು ಅಮ್ಮನವರ ಆಶೀರ್ವಾದ ಅಭಿಮಾನಿ ದೇವರುಗಳ ಹರಕೆ ಹಾರೈಕೆ ಸದಾ ಇರುತ್ತದೆ. ಯುವರತ್ನವನ್ನಂತೂ ಕಳೆದುಕೊಂಡು ನಮ್ಮ ಹೃದಯ ಬಡವಾಗಿದೆ ಹಿರಿಯ ರತ್ನವನ್ನು ಪರಮಾತ್ಮ ನಮಗಾಗಿ ಹಿಂದಿರುಗಿಸಿ ಕೊಟ್ಟು ಆಶೀರ್ವದಿಸಿದ್ದಾನೆ. ನಗುನಗುತ್ತಾ ಸದಾ ನಿರಾಳವಾಗಿರಿ ಯಾವುದೇ ರಾಜಕೀಯದಂಥ ಕೆಸರು ಗದ್ದೆಯ ಸಹವಾಸ ಬೇಡ. ನಿಮ್ಮ ಆರೋಗ್ಯ ಅಭಿಮಾನಿಗಳ ಪ್ರೀತಿ ವಿಶ್ವಾಸ ಅಭಿಮಾನಕ್ಕಿಂತ ದೊಡ್ಡ ಪಟ್ಟ ಬೇಡ. ಅಣ್ಣಾವ್ರು ನಮ್ಮ ಹೃದಯ ಸಿಂಹಾಸನದ ರಾಜಾಧಿರಾಜ ಇದರ ಮುಂದೆ ಮುಖ್ಯಮಂತ್ರಿಯಾಗುವ ಕರ್ಮ ನಮಗೇಕೆ??? ದೇವರು ನಿಮ್ಮನ್ನು ಸದಾ ಆಶೀರ್ವದಿಸಲೆಂದು ಹಾರೈಸುತ್ತೇವೆ
@nagamani89693 күн бұрын
ಶಿವಣ್ಣ ನ ಒಳ್ಳೆ ಯ ಮನಸ್ಸು ಮತ್ತೆ ಗೀತಕ್ಕನ ಒಳ್ಳೆ ಯ ಮನಸ್ಸು ಎಲ್ಲ ಒಳ್ಳೆಯ ದಾಗಿದೆ
@RaviShankar-kk8kn3 күн бұрын
ಆದರ್ಶ ದಂಪತಿಗಳು ಎಂದರೆ ಇವರೇ. ಯುವ ಜೋಡಿಗಳಿಗೆ ಸ್ಪೂರ್ತಿ. Shivanna is very lucky.
@somashekarmpsomump79293 күн бұрын
ನಾನು ಒಬ್ಬ ವಿಷ್ಣುವರ್ಧನ್ sir ಅಭಿಮಾನಿ ಶಿವಣ್ಣ ನೀವು ಬೇಗ ಗುಣಮುಖರಾಗಿ ಮತ್ತೆ ಸಿನಿಮಾ ಮಾಡಿ sir
@manjunathhm3153 күн бұрын
😢 Kannu thumbi banthu ಗಣಪತಿ sir. ಸಾವಿನ ಹತ್ರ ಹೋದಂತೆ ಬದುಕಿನ ಸತ್ಯ ಅರ್ಥ ಆಗೋದು. We have to learn.
@premabhat31183 күн бұрын
100%
@ankithaprutvi64563 күн бұрын
ಶಿವಣ್ಣ ಸೂಪರ್ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಶಿವಪ್ಪ ಯಾವಾಗ್ಲೂ ಕಾಪಾಡುತ್ತೆ❤❤
ಕೋಟಿ ಕೋಟಿ ಇದ್ದರು ಏನ್ ಪ್ರಯೋಜನ ಮನುಷ್ಯನ ಜೀವನದಲ್ಲಿ ನೆಮ್ಮದಿ ಮುಖ್ಯ ಸಂಬಂಧಗಳು ಮುಖ್ಯ ಹಣ ಅನ್ನೋದು ಬದುಕಿನ ಒಂದು ಭಾಗ ಆದ್ರೆ ಆ ಬದುಕಿನ ಭಾಗದಲ್ಲಿ ಸಂಬಂಧಗಳು ಸ್ನೇಹಿತರು ಬಹಳ ಮುಖ್ಯ.
@premabhat31183 күн бұрын
ಹೌದು
@sundarraman74083 күн бұрын
Dr Raj Kumar and Dr Shiva Raj Kumar was similarly to same feeling that Raj was suffered in forest and shivanna in hospital stages, that is sometimes cannot expect what will happen even if everyone support. Fight for future think next Be positively These are the best for there success.
@sangonsj3 күн бұрын
ನೀವು ಅಳುತ್ತಿದ್ದರೆ ನಮ್ಮ ಭಾವನೆಯನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ .. ದಯವಿಟ್ಟು ನಿಮ್ಮನ್ನು ನಿಯಂತ್ರಿಸಿಕೊಳ್ಳಿ ದೇವರು ಯಾವಾಗಲೂ ಎಲ್ಲರಿಗೂ ಮತ್ತು ಎಲ್ಲವನ್ನೂ ಬೆಂಬಲಿಸುತ್ತಾನೆ ಮತ್ತು ನಮ್ಮ ಉಸಿರಾಟದ ಪ್ರತಿ ಸೆಕೆಂಡ್ ನಿಮಗಾಗಿ ಪ್ರಾರ್ಥಿಸುತ್ತೇವೆ 😢😢😢😢😢😢
@bharatN70162 күн бұрын
Yavno evnu sede
@lifestyle46563 күн бұрын
ಚಿಂತೆ ಭಯ ಬಿಡಿ ನಿಮ್ಮ ಜೊತೆ ನಿಮ್ಮ ಕುಟುಂಬದ ಮೇಲೆ ಎಲ್ಲಾ ಮನುಕುಲದ ಆಶಿವಾ೯ದ,ಬೆಂಬಲ ಇದೆ,ದೇವರು ನಿಮಗೆ ಸದಾ ಆಶಿವಾ೯ದ ನೀಡಲಿ ಎಂದೂ ದೇವರಲ್ಲಿ ಪ್ರಾಥಿ೯ಸುತ್ತೇನೆ.❤
@mch36443 күн бұрын
🙏🏻ಶಿವಣ್ಣ ಶಿವನೇ ಸರಿ 🔥
@sanjayamggovindappa18213 күн бұрын
ಅಣ್ಣಾ ನೋವು ಪಡಬೇಡಿ.... ದುಃಖಿಸಬೇಡಿ... ಒಳ್ಳೆಯದಾಗುತ್ತೆ
@RukminiCR-d4r7 сағат бұрын
ನಿಮಗೆ ಯಾಕೆ ಈತರ ಆಯ್ತು? ನಿಮ್ಮ ತಂದೆ ತಾಯಿಯ ಆಶೀರ್ವಾದ ಎಲ್ಲರ ಆಶೀರ್ವಾದ ನಿಮ್ಮನ್ನು ಉಳಿಸಿದೆ, ದೇವರು ಒಳ್ಳೆಯದು ಮಾಡಲಿ 🎉🙏
@raghuvishnu25623 күн бұрын
ಒಳ್ಳೆಯದಾಗಲಿ ಶಿವಣ್ಣ ನಿಮಗೆ🙏🙏🙏🙏🙏
@TigerTiger-u7i3 күн бұрын
Very emotional and hourt touching episode Annavarige shree rakshe agi Parvatammavaru eddante Shivanna avarige Geethakka Bharataratna Kannada Karunadu erovaregu Rajavamshada hesaru Ajaramara Jai Bharatratna Dr Rajkumar Jai Karnatakaratna Powerstar Puneet Rajkumar Jai Karunada Chakravarty Shivarajkumar ❤🎉
@sudheerkumarlkaulgud75212 күн бұрын
ಶಿವಣ್ಣ ನಿಮ್ಮ ಒಳ್ಳೆಯತನವೇ ನಿಮ್ಮನ್ನು ಕಾಪಾಡಿದೆ. ಜೈ ಶಿವಣ್ಣ
@kavithahari81383 күн бұрын
Thumba chennaggide Ganapathi Sir ee sandharshana 🙏🙏 Nijavagalu ivvaru ibbaranna nodi ansiddu nanage, devaru eradu jeevagallanna beresodhu ganda hendathi aagi ,heege kashta sukhagallanna hanchikondu,obbarige obbaru beneelabbu aagi nillokke,anissutte,nanu athu bitte Shivanna athagga . Wish him very good health and happiness 🙏
@kamakshikamakshi57782 күн бұрын
ಶಿವಣ್ಣ ನಿಮ್ಮಗೆ ದೇವ್ರು ಒಳ್ಳೆದು ಮಾಡಲೀ GBU
@chandrashekara67Күн бұрын
ಅಪ್ಪಾಜಿ ನೀವು ಅಳಬೇಡಿ ನಾವು ಇದ್ದೇವೆ ಇಡೀ ವಿಶ್ವ ಕರ್ನಾಟಕ ಜನರು ಅಭಿಮಾನಿ ದೇವರು ಏಳುವರೇ ಕೋಟಿ ಕನ್ನಡ ಜನತೆ ಇದ್ದೇವೆ ಅಪ್ಪಾಜಿ ನೀವು ನಮ್ಮ ಅಪ್ಪು ರಾಜಕುಮಾರ್ ಅಪ್ಪಾಜಿ ನಮ್ಮ ಪಾಲಿನ ದೇವರು 💕😘😘😘😘🎂🌹💐👍👍💞💞🙏🙏🙏🙏🙏ಗೀತಾಮ್ಮ ನೀವು ಎರಡನೇ ತಾಯಿ ಗೀತಮ್ಮ 💕😘😘😘🎂🎂🌹💐👍👍💞💞💞🙏🙏🙏🙏🙏🙏🙏
@shivaramr.4162 күн бұрын
ಪ್ರತಿ ಒಬ್ಬರ ಜೀವನದಲ್ಲಿ ಮದುವೆ, ಸಂಸಾರ ಮಕ್ಕಳು ಮತ್ತು ಸ್ನೇಹಿತರು , ಮುಖ್ಯವಾಗಿ ಗಂಡ ಹೆಂಡತಿ ಬಾಂಧವ್ಯ ಎಷ್ಟು ಗಂಭೀರವಾಗಿ ಪರಿಗಣಿಸಬೇಕು ಎಂದು ಇಂತಹ ಅನುಭವಸ್ಥರ ಮಾತುಗಳನ್ನು ಕೇಳಿದಾಗ ಅರ್ಥ ಅಗುತ್ತದೆ.
@manjunathv6403 күн бұрын
First time i saw shivanna crying. Don't worry shivanna god bless you Long life from Yash fans
@IrfanIrfannowriz3 күн бұрын
ಶಿವಣ್ಣ 100varsha chennagi iruthira 😍🫂
@savithalokesh67214 сағат бұрын
ದಯವಿಟ್ಟು ನೀವು ಅಳಬೇಡಿ ಶಿವಣ್ಣ ನಮಗು ಅಳು ಬರುತ್ತೆ ನಿಮಗೆ ದೇವರು ಆಯುಷ್ಯ ಆರೋಗ್ಯ ಕೊಡಲಿ ಎಂದು ಬೇಡಿಕೊಳುತ್ತೇವೆ....we are love you lots. ಅಣ್ಣ
@csd...ckd...3 күн бұрын
Shivannanawar Lifenalli innumunde yendigu Allu Baradirali Devare... God Bless You Sir...🙌💐
@nalinig26742 күн бұрын
ಆ ದೇವರು ಸದಾ ನಿಮ್ಮ ರಕ್ಷಣೆಯಲ್ಲಿರುತ್ತಾನೆ.ಅಳಬೇಡಿ ನಿಮಗಾಗಿ ನಿಮ್ಮ ಕುಟುಂಬದ ಒಳಿತಿಗಾಗಿ ಸದಾ ಆ ದೇವರನ್ನು ಪ್ರಾರ್ಥಿಸಿತ್ತೇವೆ.
@aone373 күн бұрын
Now im 26yrs old ..Nanu operation theater (OT) staff. Nange e carcinoma annodella doddad anstane irlilla bere patients surgery modovaga .. 2014nalli nam love start aytu.. 2020 li nan hudgange Thyroid cancer bantu adunu avr amma death agi 2 months ge..aga nange gottagiddu navu surgery madovaga aa pt kadeyavru horagade nintu anbhavistarala adantu kett anbhava adestu attidno aa devrige gottu na alodu avnge gottagbardu avnu yavaglu nannana strong girl antidda so avn munde nanu yavaglu strong agine irbeku anta alu na nan bejarna avn munde torsgolta irlilla surgery admelenu esto dina avnu matadlilla avnu anbhavistidda aa novu nan kan munde iglu ide.. But God's grace ivaga ibru channagidivi 2026/27 ge madve madkolana ankondidivi.. ❤ now i can understand geetakka's feelings
@prakruthiraj81813 күн бұрын
God Bless both of you ❤
@prakruthiraj81813 күн бұрын
God Bless both of you ❤
@rathnags38603 күн бұрын
Shivanna you both god. God bless you and your family
@vasanthik.h.21323 күн бұрын
God bless you especially ,specially overall you stood behind him laurels to you lady love 🎉🎉
@nevergiveupmanu2 күн бұрын
❤❤🙏🙏👌👌
@Sevenstar_72 күн бұрын
We r all Love u ಶಿವಣ್ಣ, ದೇವರು ನಿಮ್ಮಗೆ ಆರೋಗ್ಯ ಭಾಗ್ಯ ಕೊಡಲಿ 🙏
@ChandanKaanakanahalliSrinivas3 күн бұрын
Lvu Shivanna ❤ please don't cry
@rajeshjanardhan26733 күн бұрын
Very beautiful couples, interview is very heart touching. I got tears.
@yashusk2 күн бұрын
Shivanna boss your inspiration for all humans how to behave in front of society, good positive mindset and also open pure hearted person, One more simplicity next level in Indian film industry because we love you 👑 ❤ forever
@GeethaVandana-h3j3 күн бұрын
Love to Shivannana....❤❤❤God bless you with good health...don't worry you'll come back ...❤❤made each other Geethamma and Shivanna.....🙏🙏ganda hendthi sambandha andre heegirbeku kashatdalli obbarigobru agodu andre ide...❤❤❤😊😊😊fighting together for each other amazing...❤❤❤
ಅಳಬೇಡಿ ಶಿವಣ್ಣ ನೀವು ದೇವ್ರು ನಿಮಗೆ ಒಳ್ಳಯದನ್ನೇ ಮಾಡುವನು ಮತ್ತೇ ಆರೋಗ್ಯ ಹಾಗೂ ಆಯಸ್ಸು ಕೊಡ್ಲಿ❤️🙂
@akilraj90622 күн бұрын
ಶಿವಣ್ಣ ಯಾವತ್ತಿಗೂ ಎಂದೆಂದಿಗೂ "ರಣಗಲ್"... ಕುಗ್ಗೋಕೆ ಕರ್ನಾಟಕ ಬಿಡಲ್ಲ.. ಮನಸಲ್ಲಿ ತುಂಬಾನೇ ನೋವು ಇದ್ರೂ ಧೈರ್ಯದಿಂದ ಎದ್ದು ಬರಬೇಕು ನಮ್ಮ ಶಿವಣ್ಣ❤😢
@gururamslns1176Күн бұрын
ಆಲ್ ದಿ ಬೆಸ್ಟ್ ಅಣ್ಣಾ, ದೇವರು ನಿಮಗೆ ಎಲ್ಲ ಒಳ್ಳೇದು ಮಾಡ್ತಾ ನೇ 🙏🙏🙏🙏🌹
@GuruGuru-sx7yn3 күн бұрын
Shivanna alabedi nanage thumbha alu barthide thadedukollake agthilla nimmatha olle mane maganige yaki kasta kotdthiya devare down to earth person neevu 2filam maadi janakke sikkade hodado herogala madye nimmatha sad hrudaye neevu 100 bhala beku neevu halli jara preethi thara nimmibbar preethi thorike illa thale kudalu kottu aage interview gi kuthu mathadthira obba hero hedthi neevu ader adu lekkisada nijavaada psrisudda preetti nimmadi adakke kaarana namma shivanna hendathi noodikoda reehi prathipala❤❤❤❤
@Chandrashekar-Vijay2 күн бұрын
Shivanna you are very lucky … You have not got only a good brother , father and mother … you have got a good and kind hearted wife …
@kiccha_80552 күн бұрын
12:10 ಶಿವಣ್ಣ ನಾನೊಬ್ಬ ಕಿಚ್ಚ ಬಸ್ ಅಭಿಮಾನಿಯಾಗಿ ಹೇಳ್ತೀನಿ ನಿಮ್ಮ ಕಣ್ಣಲ್ಲಿ ನೀರು ಬರಬಾರದು ಅದು ನಮ್ಮಿಂದ ನೋಡೋಕೆ ಸಾಧ್ಯವಿಲ್ಲ 😢🙏🏻
@jyothiacharya82962 күн бұрын
Love you, Shivanna, Eshwar Bagwan ameshakelea apko and family ko kush rakega 🫂💕💐🤴👸🌹
@somanathsamagandi93113 күн бұрын
ವಿಷಯ ಏನೇ ಇರ್ಲಿ ನಿಮ್ ಧೈರ್ಯ ಯಾರಿಗೂ ಬರಲ್ಲ ಬಾಸ್ 🙏🙏❤️❤️ love you ದೊರೆ 🥰
@jyothiyogges97423 күн бұрын
ಶಿವಣ್ಣ, ನೀವು ಅಳೋದನ್ನು ನೋಡೋಕಾಗಲ್ಲ. ಪ್ಲೀಸ್ ಅಳಬೇಡಿ..... ದೇವರಿದ್ದಾನೆ..... ಎಲ್ಲಾ ಒಳ್ಳೆದಾಗತ್ತೆ....❤
@pradeepdamami59543 күн бұрын
ಶಿವಣ್ಣ ತುಂಬಾ ನೀವು ಒಳೇಯವರು ನೀವು ಗೀತಾ ಅಕ್ಕಾ ಒಳ್ಳೇಯವರು 🙏ಅಪ್ಪು ಹೀಗೆದರು ಹಾಗೆ ಇದಿರೇ ನೀವು ಆ ದೇವರ ಆಶೀರ್ವಾದ ಮತ್ತು 🙏ಅಪ್ಪಾಜಿ ಅವರ ಆಶೀರ್ವಾದ ಇದೆ ನೀವು ನೂರಾರು ವರ್ಷಗಳ ಕಾಲ ಚೆನಾಗಿ ಇರತಿರಾ ನಮ್ಮ ಕುಟುಂಬ ದವ್ರು ಕೂಡ ನಿಮ್ ಫ್ಯಾಮಿಲಿ ತರಹ ಇರುದು 🙏🙏🙏🙏🙏ಎಲ್ಲದಕು ನಿಮಗಿ ಅಭಿಮಾನಿಗಳು ದೇವರುಗಳು ಅವರ ಸಪೋರ್ಟ್ ಇದಿ ಇದೀ
@chetankumar44303 күн бұрын
ಶಿವನಹಳ್ಳಿ ನಂಜುಂಡಿ ಶಿವಣ್ಣ ಗೆ ಜೈ ❤
@adithyavasudev38813 күн бұрын
Wn he started crying... Camera zoomed towards him... That's y I hate Media now a days...
@basavegowdanbasavanna272Күн бұрын
ಅಣ್ಣ ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಬೇಗ ಗುಣಮುಖರಾಗಿ.
@raghurockey5 сағат бұрын
Shivana abhimanigalu harake ashirvada edhe anna nivu chirayu ❤❤❤❤ devaru yavathu valeavaruge valedu aguthe
ಶಿವಣ್ಣ ನಿಮಗೆ ದೈರ್ಯ ಆರೋಗ್ಯ ಆಯುಷ್ಯ ಕೊಡಲಿ ಎಂದು ದೇವರನ್ನು ಪ್ರಾರ್ಥಿಸುತ್ತೇವೆ😢❤
@ManjulaNManjula-vj3ocКүн бұрын
😢ಶಿವಣ್ಣ ನಿಮ್ಮನ್ನು ನೋಡಿದರರೆ ತನ್ನಕಕ್ಕೆ ತಾನೆ ಕಣ್ಣಲ್ಲಿ ನೀರು ಬರುತ್ತದೆ ಜೀವನದಲ್ಲಿ ನೀವ ಎಲ್ಲ ಕಷ್ಟು ಸುಖವನ್ನು ಅನಭವಿಸಿದ್ದರಿ ಇನ್ನೂ ಮುಂದೆ ನಿಮ್ಮ ಜೀವನ 100 ಕಾಲ ಸುಖವಾಗಿರಲ್ಲಿ LOWE
@rukminiatnurkar143 күн бұрын
Dr Rajkumar's family means a true Sanatani family which holds family values at high.Shivanna, Raghanna and Appu all of them they got respect ,name fame because of their character more than their acting.
@geetaraj9322 күн бұрын
Shivanna, u r lucky to hv Geethakka as ur wife. B brave. Ur parents blessings r always with u. Very heart touching .
@meenakini5562 күн бұрын
Become so emotional, It's all God's grace and her strong will power 👏
@ParameshwaraL-o3s2 күн бұрын
Ellaregu eetaraha jeevana sangati sikkidare eeboomiyalli novu paduva avasyakatene erolla god bless both off you 🙏🙏
@ಜಯಶಂಕರಕ.ಮКүн бұрын
ನಿಮಗೆ ಒಳ್ಳೆಯದಾಗಲಿ ಶಿವಣ್ಣ ಮತ್ತು ಗೀತಕ್ಕ
@padmatns40883 күн бұрын
Really faced only wife husband helth lost partner 😢no badice including children's also that banded God grace 🙏 🙌 giving wife and husband 😢never expected iam also facing 7years back shivarajkumar saying 💯 wife sporting no one cannot
@annamanju62443 күн бұрын
ಜೀವನದಲ್ಲಿ ಏನೇ ಬರಲಿ ಏನೇ ಹೋಗಲಿ ಶಿವಣ್ಣ ಅಳೋದು ನೋಡಕ್ಕಾಗಲ್ಲ love you ಶಿವಣ್ಣ for ever
@rajeshgururaja4443 күн бұрын
Very emotional interview we can only say all three of you God bless you ❤
@parshwanathBallal3 күн бұрын
Ram Ram Ram Om namah shivaya I Love you Annaji Thank you God
@sridhara.nagalikarsridhara28153 күн бұрын
ಎನರ್ಜಿ ಕಿಂಗ್ ಶಿವಣ್ಣ ಮಾಸ್, ಆವತ್ತಿಗೇ, ಹೇಗಿದ್ರೋ, ಈಗಲೂ ಹಾಗೆ❤❤❤❤❤ ಕಿಂಗ್ ಆಲ್ವೇಸ್ ಕಿಂಗ್❤❤❤❤
@vipancheeninaada12013 күн бұрын
ಮನ ಕಲಕಿದ ಕ್ಷಣ...
@praveenprave77422 күн бұрын
ನಾನು ಸಣ್ಣವನಿದ್ದಾಗಲಿಂದ ದೊಡ್ಮನೆ ಅಭಿಮಾನಿ 🌹🙏😍 ಎಲ್ಲರೂ ಚೆನ್ನಾಗಿ ಇರಲಿ 😊🌹😍🙏
@manasab-ip5cg3 күн бұрын
Shivanna be happy and be strong.. aa dhevru nimig khanditha olledh maadthaare
@SindhuDivakar3 күн бұрын
A devaru nimma jote iddare shivanna get well soon shivanna
@DakshayiniDivatar3 күн бұрын
Please, Shivanna albedi, nanagu kannalli neeru banti, doddannana ( Mallikarjun Divatar) nenapaytu, nimge ee kayile barabaradittu, anyhow geddu bandiddiri, nimma will power, family friends support n kotyantara abhimanigala haraike, Shivanna always Ananda vagiri Mrityunjaya nante, Purushottama ❤
@LakshmiLakshmi-ru2gk3 күн бұрын
Shiv raj kumar is fine now alva
@mplatha60253 күн бұрын
Please don't cry Shivanna, really we don't want to see like this, Geethakka n Shivanna ❤❤❤❤❤❤❤
@nagarajnaik94653 күн бұрын
ದೇವರು ಒಳ್ಳೆಯವರಿಗೆ ಒಳ್ಳೆಯದನ್ನೇ ಮಾಡುತ್ತಾನೆ ಅಣ್ಣ❤
@jayalingegowdamn85062 күн бұрын
GOD 🌺🙏🌹 BLESS YOU, SHIVANNA, I LOVE YOU ♥️ JAI SHIVANNA,
@ganeshrjuniquearts81702 күн бұрын
ಇದು ನಿಜವಾದ ದಾಂಪತ್ಯ 🙏🏽🙏🏽
@manojmk78603 күн бұрын
Don't worry shivanna central government please honour Padma Bhushan Award to shivanna ❤
@YogeshaRP2 күн бұрын
ಶಿವಣ್ಣ ನೀವು ನೂರಾರು ವರ್ಷ ಖುಷಿಯಿಂದ ಬಾಳಿ ಬದುಕಬೇಕು love you ಶಿವಣ್ಣ 🎉🎉🎉🎉
@rckitchen54578 минут бұрын
Nimma manasu magutara shivanna god bless you
@DileepGangatkar3 күн бұрын
ದೇವರು ನಿಮ್ಗೆ ಒಳ್ಳೇದು ಮಾಡಲಿ
@philipdsouza94483 күн бұрын
Bayapada bedi shivanna nivu kuda nanage anna ne nanu kuda e paristhi face madiddini wife ammana place aste Jesus eddare nanu thumba prayer madidini nemagosakara nivu mudalinarhe aguthira don't worry brother nanu nanna annana kaledu koddidini ha novu nanage gothu brother