ಸಮಾಜದ ಜನರು ಮೌಡ್ಯ ಕ್ಕೇ ಬಲಿಯಾಗಬೇಡಿ🙏 ನನ್ನ ಆರಾಧ್ಯ ದೇವರು ಗುರು ರಾಘವೇಂದ್ರ ಸ್ವಾಮಿ ಮನಸ್ಸಿನಲ್ಲೇ ನಮ್ಮ ಕಷ್ಟ ಹೇಳಿಕೊಂಡೇ ರೇಸಾಕು ಪರಿಹಾರ ಆಗುತ್ತದೆ ರಾಘವೇಂದ್ರ ರಕ್ಷಾಮಾಂ ರಾಘವೇಂದ್ರ ಪಾಹಿ ಮಾಂ 🙏🙏🙏
@sharathuppar-u7j8 күн бұрын
ಸೂಪರ್ ಸಾರ್ ಗುಡ್ಡ್ ಜಾಬ್ ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಿರಾ ಗುಡ್ಡ್ ಲಕ್ಕ್
@maheshrajmaheshm484619 күн бұрын
ಅಣ್ಣಾ ನಿಮ್ಗೆ ಪ್ರಕೃತಿ ಅನ್ನೋ ದೇವ್ರು ಒಳ್ಳೇದು ಮಾಡ್ಲಿ 🙏🙏
@savithakn18216 күн бұрын
ಅವರವರ ಭಕ್ತಿ ಅವರವರ ನಂಬಿಕೆ, ಸಂಗ್ರಹವಾದ ಹಣ ಪೂಜಾರಿ ಯವರ ಮನೆ ಸೇರದೆ ಒಳ್ಳೆಯದಕ್ಕೆ ಉಪಯೋಗವಾಗಲಿ ಆಗ ರಾಯರು ಮೆಚ್ಚುತ್ತಾರೆ ಮಠಕ್ಕೆ ಬಂದ ಹಣದಿಂದ ಸಾರ್ವಜನಿಕ ಕೆಲಸ ಮಾಡಿದರೆ ತುಂಬಾ ಒಳ್ಳೆಯದು. ಎಲ್ಲರಿಗೂ ಸಂತೋಷ ಆಗುತ್ತದೆ.
@rameshgowdamavinakere897116 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@rangannap138318 күн бұрын
🌹🙏ರಾಯರಿದ್ದಾರೆ 🙏🌹
@kiranskumar947419 күн бұрын
ನಿನ್ನು ಗುರು ನಿಜವಾಗಿಯು ಅಪ್ಪುಗೆ ಹುಟ್ಟುದವನ್ನು🔥🔥
@ShivannaMescom18 күн бұрын
ಒಳ್ಳೆಯ ಸಂದೇಶ.. ಮುಗ್ದ ಜನಗಳಿಗೆ ಜಾಗೃತೆ ಮೂಡಿಸುವುದು ಮುಖ್ಯ.
@balachandarbalu312617 күн бұрын
@@ShivannaMescom mugda janathege heli. Mindrge huttida Congress ge vote haakbedi antha .
@nagarajkrupanihdi350620 күн бұрын
Very good massage 2025 reached andhabhktaru increasing day by day.Education system has to change. This topic is good lesson to all. Keep it up. Keep on going
@ashwathashwatha491019 күн бұрын
ನಾಗರಾಜ್ ಅವರೇ ಒಳ್ಳೆಯ ವಿಷಯ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೀರಿ
ಅಣ್ಣ ಇದೆ ದೇವಸ್ಥಾನದಲ್ಲಿ ಅಲ್ಲ ಎಲ್ಲ ದೇವಸಾನ ದಲ್ಲಿ ಇದೆ ಹಣೆ ಬರಹ ಎಲ್ಲ ಕಡೆಗಳಲೂ ಉಚ್ಚು ಬಹಳ ಇದೆ
@rajgopal691118 күн бұрын
@@nagarathnam453 ತ್ವರಿತ ವೇಗದಲ್ಲಿ ಶ್ರೀಮಂತರಾಗಬೇಕು ಎಂಬ ಹಂಬಲವೇ ಹೀಗೆಲ್ಲಾ ನಡೆಯುವುದು.
@chennaiahchenna812316 күн бұрын
ತುಂಬಾ ಒಳ್ಳೆ ಮಾತು ಸರ್ 💯
@KemparajuHS-d6t20 күн бұрын
ಪಾಪ..!! ಶೂದ್ರಾತಿ ಶೂದ್ರರ ಮುಗ್ಧತೆಯೇ... ಅವರ ಬಂಡವಾಳ..!! 😢😢😢😢
@H.V.BasavarajuBasavaraju20 күн бұрын
Great youer massege brother thanks
@Krishna-anu-s2i19 күн бұрын
ಅಣ್ಣ ನೀವು ಒಳ್ಳೆ ಕೆಲಸ ಮಾಡಿದ್ದೀರಾ, ಇಷ್ಟು ಧೈರ್ಯ ಬೇರೆ ಯಾರಿಗೂ ಇರಲ್ಲ ಆದರೆ ನೀವು ಹೂ ಪ್ರಸಾದದ್ದು ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ನೋಡಿರ್ತೀರ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಹಾಕಿ ಅಣ್ಣ
@nidonisplnews19 күн бұрын
ನಿಜವಾಗಿಯೂ ಸರಿ ಇದೆ , ಹಣ ಮಾಡುವ ಬಗ್ಗೆ ,ಸುಪರ್ ,
@srinivasvenkataiah-b3x16 күн бұрын
Sir good thoughts keep going, good work,k.
@MaheshHg-w8d19 күн бұрын
ಅಣ್ಣ ದಯವಿಟ್ಟು ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನ ದ ಸ್ಕ್ಯಾಮ್ ಬಗ್ಗೆ ವಿಡಿಯೋ ಮಾಡಿ ಪ್ಲೀಸ್
@ushan612816 күн бұрын
ಹೌದು ನೀವು ಹೇಳ್ತಿರೋದು ಸತ್ಯ ನಾನು ಹೋಗಿದ್ದೆ ಕೈ ಮುಗಿದು ಬಂದೆ ಮೊಡ್ಯರಿಗೆ ಎಷ್ಟು ಸಾರಿ ಹೇಳಿದ್ರು ಅಷ್ಟೇ 😂
@bhoomi205418 күн бұрын
ಸರ್ ಒಳ್ಳೆ ಸುದ್ಫಿ ಮಾಡಿದಿರಿ, ಹಾಗೆ ಗೌಡಗೆರೆ ಚಾಮುಂಡೇಶ್ವರಿ ಟೆಂಪಲ್ ವಿಡಿಯೋ ಮಾಡಿ ಅಲ್ಲೂ ಕೂತ್ ಇದೆ ದಂದೆ ಹಾಗಿದೆ
@RavikalaShetty-gy1si16 күн бұрын
ನಿಜವಾಗ್ಲೂ ಇದು ಹಣ ಲೂಟಿ ಮಾಡುವ ವಿಧಾನ
@c.m.roopeshc.m.roopesh162019 күн бұрын
ಸುಲಭವಾಗಿ ಹಣ ಸಂಪಾದಿಸುವ ವಿಧಾನ
@gajendravc652815 күн бұрын
ಕಾಯಿ ಕಟ್ಟುವ ಸೇವೆ ಗೆ ಯಾಕೆ ಅಷ್ಟು ಹಣ ಎಂದು ಪ್ರಶ್ನೆ ಮಾಡುವರ ಗಮನಕ್ಕೆ ಈ ಸೇವೆಗೆ ನೀಡುವ ಹಣ ಅನ್ನದಾನ ಸೇವೆಗೆ ಕ್ಷೇತ್ರದ ಅಭಿವೃದ್ಧಿಗಾಗಿ ಬಳಕೆ ಆಗುತ್ತೆ ಒಂದಷ್ಟು ಜನ ಕಾರ್ಮಿಕರ ಜೀವನಕ್ಕೆ ಆಧಾರವಾಗುತ್ತದೆ
@nagu74917 күн бұрын
ಹೊಸಕೋಟೆ ಕಾಟೇರಮ್ಮ ದೇವಸ್ಥಾನದಲ್ಲಿ ಇದೇ ರೀತಿ ಇದೆ
@ayyappabasavalingaiah843019 күн бұрын
ಒಳ್ಳೆ ಕೆಲಸ ಮಾಡಿಯೋ ತೋರ್ಸಿ ಅಣ್ಣಾ
@pavankumar-gn2vy19 күн бұрын
ನಿಮ್ಮ ಮಾತಲ್ಲಿ ತೂಕವಿದೇ. ನಾನು ಸಹ ದೇವಸ್ಥಾನಕ್ಕೆ ಹೋಗಿದ್ದೇನೆ. ಓಂ ಶ್ರೀ ರಾಘವೇಂದ್ರಯ ನಮಃ. ಹರಿ ಓಂ.
@nagarajhb28418 күн бұрын
Rayariddare , Om shree Raghavendraya namaha 🙏🙏🙏🙏🎉
@pavanharshika761020 күн бұрын
Anna super
@Jhanakirama18 күн бұрын
ನಾಗರಾಜ ಕೊಟ್ಟೂರ್ ಅವರೇ ಬೇರೆಯವರ ನಂಬಿಕೆ ಬಗ್ಗೆ ಮಾತಾಡೋಕೆ ನಿಮಗೇ ಯಾರು ಅಧಿಕಾರ ಕೊಟ್ರು ಸರ್ ನಿಮ್ಮನ್ನ ಯಾರಾದ್ರೂ ಕರೆದ್ರಾ ಪುಂಗಿ ಉದೋಕೆ ಇಲ್ಲಿನ ಪವಾಡ ಕ್ಕೆ ನಾನೇ ಸಾಕ್ಷಿ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ನಾನು ಅಲ್ಲಿಗೇ ಹೋದ ಮೇಲೆ ನನ್ನ ಕಷ್ಟ ಎಲ್ಲಾ ಮುಗಿದವು ನನಗೇ ಪವಾಡ ರೀತಿಯಲ್ಲಿ ಕೆಲಸ ಮಾಡಿದ್ರು ರಾಘವೇಂದ್ರ ಪ್ರಭುಗಳು ಇದು ಸತ್ಯ
@BLUEPalm617 күн бұрын
😂😂😂 right sir
@Deadlyದಯಾನಂದ್17 күн бұрын
ನೀನು ಅಲ್ಲಿಗ್ ಹೋಗ್ದೆ ಇದ್ದಿದ್ರು ಪ್ರಾಬ್ಲಮ್ ಕ್ಲಿಯರ್ ಆಗಿರದು, ಯಾವಾಗ್ ಏನ್ ಆಗ್ಬೇಕೋ ಅದು ಆಗೇ ಆಗುತ್ತೆ, ದೇವರಿದ್ದಾನೆ ಆದ್ರೆ ಯಾರಿಂದ ಏನನ್ನು ಅಪೇಕ್ಷೆ ಮಾಡುವುದಿಲ್ಲ
@Jhanakirama16 күн бұрын
@@Deadlyದಯಾನಂದ್ನಾನು ಅಲ್ಲಿಗೆ ಹೋಗದೆ ಇದ್ದಿದ್ರೆ ನನ್ನ ಪ್ರಾಬ್ಲಮ್ ಕ್ಲಿಯರ್ ಆಗುತ್ತೆ ಅಂತ ನೀನು ಹೇಗೆ ಹೇಳ್ತಿಯ ನಿಮಗೇ ಬೇರೆಯವರು ಏನು ಮಾಡಬೇಕು ಮಾಡ್ಬಾರ್ದು ಅಂತ ಹೇಳೋಕೆ ನಿಮ್ಮಂತ ಮಹಾನುಬಾವ ರಿಗೆ ಯಾರು ಅಧಿಕಾರ ಕೊಟ್ರು ನಿನಗೆ ಇಷ್ಟ ಇದ್ರೆ ಮಾಡು ಇಲ್ಲ ಸುಮ್ನೆ ಇರು ಮೂಢನಂಬಿಕೆ ಅದು ಇದು ಅಂತ ಪುಂಗೋಕೆ ಬರ್ಬೇಡ ರಾಘವೇಂದ್ರ ಸ್ವಾಮಿ ಸನ್ನಿದಿ ಗೇ ಅಲ್ಲಿ ಬರೋ ನೂರು ಜನ ನ ಕೇಳು ಯಾರಾದ್ರೂ ನೆಗೆಟಿವ್ ಉತ್ತರ ಕೊಟ್ರೆ ಆಮೇಲೆ ಕಾಮೆಂಟ್ ಮಾಡು ಬೇರೆಯವರ ನಂಬಿಕೆ ಬಗ್ಗೆ ಆಟ ಆಡ್ಬೇಡಿ
@VijayKumar-pn4gf21 күн бұрын
760 × 200= 152000 ಆಯ್ತು ಒಂದು ದಿನಕ್ಕೆ 😂
@mahadevaswamypatelmahadeva57319 күн бұрын
ನಿಮ್ಮ ಅಭಿಪ್ರಾಯ ಸರಿ ಇದೆ ಸಾರ್ ನಿಮಗೆ ನಮ್ಮ ಬೆಂಬಲವಿದೆ..... ಇತ್ತೀಚಿನ ಇನ್ನೊಂದು ಉದಾಹರಣೆ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನ....
@balappameled994919 күн бұрын
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಎಲ್ಲಾ ಕಡೆ ಒಂದೊಂದು ತರ ಅವತಾರ ತಾಳಿದ್ದಾರೆ ಅವ್ರ ಪವಾಡ ಎಷ್ಟು ಹೇಳಿದರು ಸಾಲದು ಯಾರ ಕಡೆಯಿಂದ ಎಷ್ಟು ದುಡ್ಡು ತಗೊಂಡು ಮಾತಾಡುತ್ತೀಯಾ ನನ್ನ ಜೀವನದಲ್ಲಿ ನೂರಾರು ಪವಾಡಗಳು ಆಗಿದ್ದಾವೆ ತೋರಿಸಿ ಕೊಡ್ತೀನಿ ಬಾ
@Nagarajakotturu119 күн бұрын
ಇತರ ಮಾತಾಡು ಅಂತ ಯಾರು ದುಡ್ಡು ಕೊಟ್ಟಿಲ್ಲಪ್ಪ
@nethrajagan207120 күн бұрын
Good Sir..
@harimagaji930019 күн бұрын
Olleya vichara tilisidira dhanyavada
@dckannadavlogs252118 күн бұрын
Super video nagarajanna
@kumardoddi716518 күн бұрын
ಓಂ ಗುರು ರಾಘವೇಂದ್ರ ನಮಃ
@Mls987220 күн бұрын
Nija 👍
@DhanuDhanalakshmi-s1v19 күн бұрын
Thanks for information and good job god bless u sir
@raghukarnam885017 күн бұрын
ನೀವು ಹೇಳುತಾ ಇರೋದು 100 ಕೆ 100% ಕರೆಕ್ಟ್ 🙏
@GeethaSk-o6z19 күн бұрын
ಎಲ್ಲಿದ್ದ ಗುರು ಸೂಪರ್
@gadilingagadi670618 күн бұрын
ಶ್ರೀ ರಾಘವೇಂದ್ರ ಸ್ವಾಮಿ ಅವರ ಹೆಸರಲ್ಲಿ ಎಂತಹ ದಂದೆ ಮಾಡುತ್ತಿದ್ದಾರೆ ನೋಡಿ ರಾಯರ ಆಶೀರ್ವಾದ ಒಂದಿದ್ದರೆ ಸಾಕು ಅವರ ಅಕ್ಷತೆ ದೊಡ್ಡ ಆಶೀರ್ವಾದ ಯಾವ ಕಾಯಿನು ಬೇಕಾಗಿಲ್ಲ ಮಂತ್ರಾಲಯಕ್ಕೆ ಹೋಗಿ ನಿಮ್ಮ ದಾರಿದ್ರ್ಯ ವಲ್ಲ ಸರ್ವನಾಶವಾಗುತ್ತದೆ
@sujathams305118 күн бұрын
Soooper
@SheelaKumar-ss19 күн бұрын
ನಿಜ ಅಣ್ಣ ನಿಮ್ಮ ಗೆ 😲🙏🙏🙏
@padminimini968919 күн бұрын
100% correct. Pl for kashmir problems. Do it.
@tulasiramesh433115 күн бұрын
The more you follow...many will start such business..keep hopes..be happy with your family..peace, love, health will follow❤❤❤
@girishbabu333118 күн бұрын
Very very very real words All loot loot loot
@273045320 күн бұрын
Believe raghavendra swamy
@umeshkm386219 күн бұрын
ಸೂಪರ್ ಸ್ಟಾರ್ ನಾಗರಾಜ್ ಅಣ್ಣಾ
@BALAKRISHNASALIAN-xh8qc19 күн бұрын
Sathyavaada olle maatu super sir
@bharathkumar206518 күн бұрын
Kamadenu kshetra... Ke hogi...// Loti errola... Bhakti.. Ne mukya.. E thara looti mado devastanake hogabedi... 😔😔😔😔
@Poultrypunch2417 күн бұрын
ಅಷ್ಟು ಜನ ಅಲ್ಲಿಗೆ ಹೋಗುತ್ತಾರೆ ಅಂದರೆ ಅವರು ಯಾರು ನಿನ್ನಷ್ಟು ಬುದ್ದಿವಂತರು ಅಲ್ಲ ಬಿಡು 😂😂
@balachandarbalu312617 күн бұрын
😂😂😂😂😂
@lathishr.sr.slatheesh930417 күн бұрын
Yes
@madhug49219 күн бұрын
ನಾನು ಹೋಗಿದ್ದೆ ಆದರೆ ಕಾಯನ್ನು ಕಟ್ಟಲಿಲ್ಲ ದೇವರನ್ನು ದರ್ಶನ ಮಾಡಿ ಬಂದೆ
@VkrEnterprises-z6c19 күн бұрын
Om sri guru raghvendra swamy namaha
@Shreysanthu19 күн бұрын
Nice message Sir... great
@JagadishSR-s6q20 күн бұрын
Super 💯
@tulasiramesh433115 күн бұрын
Good..nagarajnavaru helodralli thappilla. Kurigalu thara mugi beelabedi..maneyalli iddu jnana madi..thande thayi seve madi.. sutta mutta janara yogakshema keli...build community with love and harmony, your desires will be met🙏
@abdullathifabdullathif669920 күн бұрын
Super bakragalu modi bandamele janagalu mangalu agidare
@ravindrab542519 күн бұрын
Very good information God bless you sir
@mohanshilpa555017 күн бұрын
Super sir👌
@manjunaths55417 күн бұрын
Salute 🫡 sir people 😂Never change sir
@ShobhithShobhith-zx9mg18 күн бұрын
Good brother
@roopeshkumarbalakrishna83220 күн бұрын
Who as given right for you to tell all this nonsense brother... If you don't like don't go there... Don't try to get views by spreading ur bad thinks ok... Go and do ur work properly leave this to people to think ok and people are not fools like you.... Ur video will make temple more popular ok
@srinivassrinivas499720 күн бұрын
Super. Anna 7:54
@nagendrasantosh539520 күн бұрын
Super
@SRadhakrishnan-y5p19 күн бұрын
Amara vara bhavakke avaravara bhakti
@anandcm-jh1ts18 күн бұрын
Om sri Guru Raghvendra swamy Namaha... Thappa gi Matha nada bedi...
@rangaswamyrangaswamy251218 күн бұрын
ಇದರ ಬಗ್ಗೆ ಮೂಲ ಮಂತ್ರಾಲಯದ ಸ್ವಾಮಿಗಳು ಗಮನವಹಿಸಿ ಪರಿಶೀಲನೆ ಮಾಡಿ
@rajgopal691118 күн бұрын
ಕೋಟಿ ಕೋಟ್ಯಾಧೀಶ್ವರರಾಗಲು ಸುಲಭ ಮಾರ್ಗೋಪಾಯ.
@vijayagowda-dj8br17 күн бұрын
ಜನರೆ ತಿಳ್ಕೊಂ ಬೇಕು 🙏🙏🙏🙏🙏
@schan88619 күн бұрын
Super sir,🎉🎉🎉❤
@Ravikumar-zf2ef19 күн бұрын
ನಿಜ ಸಾರ್ ಜನ ಜನ ದೇವಸ್ಥಾನದಲ್ಲಿ ಏನೇ ಹೇಳಿದರೂ ಅದಕ್ಕೆ ಮರುಳಲಾಗ್ತಾರೆ
@ananthakshashri476819 күн бұрын
ದಯವಿಟ್ಟು ಹೋಗಬೇಡಿ
@punarvacare304618 күн бұрын
ಬ್ರದರ್... ಮಾಗಡಿಯಲ್ಲಿ ಒಂದು ದೇವರು ಇದೆ... ಆ ದೇವರನ್ನು ನೀವು ಬಯಲು ಮಾಡಿ.. ಆ ದೇವರು ವಿಚಿತ್ರವಾಗಿ ಹಣ ಕೇಳ್ತಾರೆ..