ನಮೋ ಬುದ್ದಾಯಾ ನಮಃ ಓಂ ನಮಃ ಶಿವಾಯ ನಮಃ ಓಂ ನಮಃ ಸಿದ್ದೇಶ್ವರ ಸ್ವಾಮೀಜಿ ನಮಃ
@nandagrampurohit85452 жыл бұрын
ಪೂಜ್ಯ ಸ್ವಾಮೀಜಿ ನಮ್ಮಂಥ ಪಾಮರರ ಉದ್ಧಾರಕ್ಕಾಗಿ ದೇವರು ತಮ್ಮನ್ನು ಈ ಭೂಮಿಗೆ ಕಳಿಸಿದ್ದಾನೆ.ದೇವರನ್ನು ಕಾಣುವಷ್ಟು ಪುಣ್ಯ ವಂತರಂತೂ ನಾವಲ್ಲ.ದೇವರ ಸ್ವರೂಪ ವಾಗಿರುವ ತಮ್ಮನ್ನಾದರೂ ಹತ್ತಿರದಿಂದ ನೋಡಿ ಧನ್ಯಳಾಗುವ ಅಪೇಕ್ಷೆ ಇದೆ.ಕಾಯುತ್ತಿದ್ದೇನೆ ಗುರುವೇ.
" ಅದ್ಭುತವಾದ ಪ್ರವಚನದ ಅನಾವರಣಕ್ಕೆ ಅನಂತ್ ಕೋಟಿ ಶಿರ ಸಾಷ್ಟಾಂಗ ನಮಸ್ಕಾರ ಗಳು ರಿ ಗುರುಗಳೇ " 💐🙏🙏💐
@samuanu7432 жыл бұрын
🙏🏻🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮ್ಹ 🙏🏻🙏🏻
@djsongepranavganesh9162 жыл бұрын
ಈ ಪ್ರವಚನ ಕೇಳಿ ನಮ್ಮ ಜೀವನ ಸಾರ್ಥಕ
@pradeepgckoti4965 Жыл бұрын
ಓಂ ಶ್ರೀ ಜೈ ಗುರುದೇವ 🙏🙏🙏
@ShashiJayshankar-mj1uc Жыл бұрын
ಓಂ ಗುರುವೇ 🙏🙏🙏
@siddalingkumbhar4357 Жыл бұрын
Namangalu guru ji 🙏
@shailajaravindra36512 жыл бұрын
ಗುರುವಿನ ಪಾದಕ್ಕೆ ನಮೋ ನಮೋ 🙏🏼🙏🏼🙏🏼🙏🏼🙏🏼
@andanianand1902 жыл бұрын
ಈ ಪ್ರವಚನವನು ಕೇಳಿ ಮನಸಿಗೆ ಸಾರ್ಥಕ ವಾಗುತ್ತದೆ, ಪೂಜ್ಯರಿಗೆ ನಮನ
@shreenathsangogi229518 күн бұрын
ನಿಮ್ಮ ಕಾಲಾನು ಗತದಲ್ಲಿ ನಾವು ಬದುಕಿದ್ದೇವೆ ಅಲ್ಲ ನಾವೇ ಧನ್ಯರು ಅಪ್ಪಾಜಿ
@subhashdevappa19622 жыл бұрын
ನಿಮ್ಮ ನಡೆ ನುಡಿಗೆ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ. 🌹🙏🙏
@vijayarangaswamy7820 Жыл бұрын
ಓಂ ಶ್ರೀ ಗುರುಭ್ಯೋನಮಃ.🌹🌹🌹🙏🙏🙏
@shivaputrappagoudar21832 жыл бұрын
ಓಂ ಗುರುವೆ ಶ್ರೀ ಗುರುವೆ ಹರಗುರುವೆ ಧನ್ಯನಾದೆ ನಿಮ್ಮ ಪಾದಕಂಡು, ನುಡಿಮುತ್ತು ರತ್ನಗಳ ಆಲಿಸಿ. ಬೀಳುವುದಿದ್ದರೆ ನಿಮ್ಮದೇ ಕನಸು ಬೀಳುತಿರಲಿ, ಕನಸಿನಲಿ ನಿಮ್ಮ ನುಡಿಮುತ್ತು ರತ್ನಗಳ ಆಯುತಿರಲಿ. ಸಾರ್ಥಕ ಈ ಬದುಕು ,🙏🙏
@manjunathmyagedi64372 жыл бұрын
ß
@sangayyamathapati78472 жыл бұрын
@@manjunathmyagedi6437 ,
@siddeshsiddu27722 жыл бұрын
Nija
@ravindratalukar54762 жыл бұрын
Ffffffffffffffffff
@ncnncn7022 жыл бұрын
No
@ranjitharanjitha46102 жыл бұрын
Om,namshiva
@LegendaryWarior Жыл бұрын
Guruji 🙏🙏🙏
@mallannam9627Ай бұрын
ಉತ್ತಮ ಉದಾಹರಣೆ, ಗುರುಗಳೇ 🙏🏻🙏🏻🙏🏻.
@ashokkumarhadimani31415 ай бұрын
Swamiji, you are the great 👍 personality. Today's Swamijigalu has to learn & leave the life based on your life style. Hindus has to get united to save the Hindutva. They sholud stop fighting in between. ❤❤Once again Sastanga Namaskaragalu 🎉🎉 5:01