ತವರಮನೆಗೆ ಅಂತ ಬಂದ್ರೆ ಅರಿಶಿನ-ಕುಂಕುಮ, ಬಳೆಗೂ ಕಷ್ಟ!!Rayamma Story||

  Рет қаралды 369,361

Badukina Butthi

Badukina Butthi

Күн бұрын

Пікірлер: 438
@Saisevaka
@Saisevaka 2 жыл бұрын
ಬದುಕಿನ ಬುತ್ತಿ ಚಾನಲ್ ಅವ್ರಿಗೆ ತುಂಬುಹೃದಯದ ಧನ್ಯವಾದಗಳು ಸರ್
@rammohamgm6398
@rammohamgm6398 2 жыл бұрын
ಈ ವೀಡಿಯೋವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯವರ ನೋಡಬೇಕಾಗಿದೆ ಅವರಿಗೆ ಸಹಾಯ ಮಾಡುವಂತೆ ತಮ್ಮಲ್ಲಿ ಮನವಿ
@pramilakumari5860
@pramilakumari5860 2 жыл бұрын
Amen
@hafsaabbas415
@hafsaabbas415 2 жыл бұрын
Sariyagi helidderi . Hundu muslum anta sumsumne galate madta re. Ashtu oleyavradre intavrigrla help madbarda ivrenu hind7galalwa??
@Rajesh-xl3hm
@Rajesh-xl3hm 2 жыл бұрын
Hii🙏🙏🙏🙏🙏🙏👍
@nathaliadsouza7074
@nathaliadsouza7074 Жыл бұрын
ಆವರಿಗೆ ಹಿಂದೂ,ಮುಸ್ಲಿಂ,ಕ್ರೈಸ್ತ ಎಂದು ಗಲಾಟೆ ಮಾಡಿಸ್ಲಿಕ್ಕೆ ಮಾತ್ರ, ಹಾಗೂ ಬಡಜನ ಸತ್ರೆ ಯೇನೂ ತೊಂದ್ರೆ ಇಲ್ಲ ಅವರಿಗೆ, ಓಟು ಕೊಟ್ಟು ಕುರ್ಚಿ ಸಿಕ್ಕಿದೆ, ಸಾಕು, ಲಕ್ಷ ಲಕ್ಷ ಸಂಬಳ ಕುತ್ತಾಲ್ಲಿ ಬರುತ್ತೆ. ಇನ್ನೇನ್ ಬೇಕು? ಬಡವರು ಸಾಯ್ಲಿ, ಅಷ್ಟೇ 😭😭😭
@manukumarhd3045
@manukumarhd3045 Жыл бұрын
Hii
@Vnsh_777
@Vnsh_777 Жыл бұрын
ಇದುನ್ನ ನೋಡಿ ನಮ್ಮ ಅಪ್ಪ ಅಮ್ಮ ನ struggle ಜ್ಞಾಪಕ ಆಯ್ತು.. ಆದ್ರೂ ಇಬ್ಬರು ಹೆಣ್ಣಮಕ್ಕಳನ್ನು ,ಒಬ್ಬ ಮಗ ಮೂವರಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ, ನಮ್ಮ ಅಪ್ಪ ಅಮ್ಮ ಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲದು ,ನಾನು ಈಗ ಅಂತಿಮ ವರ್ಷದ ಎಂಜಿನಿಯರಿಂಗ್ ಲ್ಲಿ ಇದ್ದೇನೆ, ನಾನು ಏನಾದ್ರೂ ಮಾಡಿ ಅಪ್ಪ ಅಮ್ಮ ನ ಈ ಕಷ್ಟಕ್ಕೆ ಅಂತಿಮ ಮಾಡಲು ಸಿದ್ದವಾಗುತುದ್ದೇನೆ. ಒಬ್ಬ ಹೆಣ್ಣು ಮಗಳು ಟೀಚರ್ ಮಾಡಿದ್ದಾರೆ, ಅಪ್ಪ ಅಮ್ಮ ನ ತ್ಯಾಗ ಮಕ್ಕಳಿಗಾಗಿ ಎಷ್ಟು ಕಷ್ಟ ಪಡ್ತಾರೆ really great 👍❤️❤️❤️❤️
@abhaysurya9958
@abhaysurya9958 2 жыл бұрын
ಬದುಕಿನ ಬುದ್ಧಿ ತಂಡಕ್ಕೆ ನನ್ನ ಕೋಟಿ ನಮಸ್ಕಾರಗಳು ಸರ್ ನಮ್ಮ ಕರ್ನಾಟಕದ ಹೆಣ್ಣು ಮಗಳು ಮನಸ್ಸಿನಲ್ಲಿ ಎಷ್ಟೇ ದುಃಖ ವಿದ್ದರೂ ನಗುಮುಖದಿಂದ ಮಾತನಾಡುತ್ತಿರುವ ಹೆಣ್ಣುಮಗಳಿಗೆ ನನ್ನ ನಮಸ್ಕಾರಗಳು ಆಕೆ ಕುಟುಂಬಕ್ಕೆ ಯಾವುದಾದರೂ ಒಂದು ಒಳ್ಳೆ ಯ ಕೆಲಸ ಕೊಡಿಸಿ ಸರ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ
@creative_psyche8046
@creative_psyche8046 2 жыл бұрын
Even I also felt happy for her smile
@bhargavimadan1000
@bhargavimadan1000 2 жыл бұрын
ನೋಡಿ..ಸರ್ .... ನೀವೂ ಮಾಡುತ್ತಿರುವ...... ಸಮಾಜ ಸೇವೆ... ಅದ್ವಿತೀಯ ವಾದದ್ದು....... ಎಷ್ಟೋ ನೊಂದ.. ಜೀವಗಳಿಗೆ ಆಶಾ ಕಿರಣ ಸರ್ 🙏
@harishrm1745
@harishrm1745 2 жыл бұрын
ಆ ಮಗು ನಮ್ಮ ನಾಡಿನ ಹುಡುಗಿ ಎಲ್ಲರು ಸಹಾಯ ಮಾಡಿ ಗೆಳೆಯರೇ
@pashupatieshwarprasad
@pashupatieshwarprasad 2 жыл бұрын
ಸರ್ ನಾನು ಹುಡುಗಿಗೆ ಜೀವನ ಕೊಡಬಹುದು
@shreeshailpatil934
@shreeshailpatil934 Жыл бұрын
ಈ ನಿನ್ನ ಮಾತಿಗೆ ಧನ್ಯವಾದಗಳು 👍🏻 ನಮ್ಮ ಅಭಿಮಾನ ಮತ್ತು ಪ್ರೀತಿಯ ಬೇಕು ಸಿಸ್ಟರ್
@mbvenky
@mbvenky 2 жыл бұрын
You are doing a great job. Sent ₹500 through Google pay. Hope it reaches her.
@veenahiremath6641
@veenahiremath6641 2 жыл бұрын
😭😭ಯಪ್ಪಾ ಕರುಳು ಹಿಂಡುತ್ತೆ ಸರ್ ಪಾಪ ಓದೋ ಆಶೆ ಇದೆ ಅವರಿಗೆ.. ಇಂತವರು ಯಾವ ಮೀಡಿಯಾ ಕ್ಕೂ ಕಾಣಲ್ಲ ಬಿಡಿ
@Rajesh-xl3hm
@Rajesh-xl3hm 2 жыл бұрын
Hi🙏🙏🙏🙏🙏🙏👍🙏🙏👍👍
@veenahiremath6641
@veenahiremath6641 2 жыл бұрын
@@Rajesh-xl3hm tq
@SriGuru21
@SriGuru21 2 жыл бұрын
Good job sir, yaaradru kelsa kodo Shakti idre help maadi ivarige 🙏🙏
@shappy6715
@shappy6715 2 жыл бұрын
ಒಳ್ಳೆ ಕೆಲಸ ಮಾಡ್ತಾ ಇದ್ದೀರಿ ಸರ್ ನಿಮಗೊಂದು ಸೆಲ್ಯೂಟ್
@mahanteshdalawai1003
@mahanteshdalawai1003 Жыл бұрын
ಈ ತಂಗಿ ಮುಖದಲ್ಲಿ ಮಹಾರಾಣಿ ಕಳೆ ಇದೆ ಒಳ್ಳೆದಾಗಲಿ ಇವರಿಗೆ
@rajeshrajesh9441
@rajeshrajesh9441 2 жыл бұрын
ಇವರ ನಯ ವಿನಯತೆ ಕಂಡು ಮನಸ್ಸು ಕರಗುತ್ತದೆ.
@roopasris2749
@roopasris2749 2 жыл бұрын
No words.... 💧tears coming like that only.. 👑⛑👒🎩up off to team 👫👫👫for bringing this story📖 to world🌏.
@DK-uq2rr
@DK-uq2rr 2 жыл бұрын
ಸಮಾಜ ಸೇವೆ 👌👌👌ಸರ್ ಬದುಕಿನ ಬುತ್ತಿ 👌👌👌👌👌👌🌹
@sureshstimasagar751
@sureshstimasagar751 Жыл бұрын
ತುಂಬಾ ಒಳ್ಳೆ ವಿಡಿಯೋ ಸರ್ ನಿಮಗೆ ಒಂದು ಸಲಾಂ 🙏🙏😔 ಬಡವರ ಪರಸ್ಥಿತಿ ಯಾರು ಕೇಳೋರಿಲ್ಲ
@hanamantappakadiwal2637
@hanamantappakadiwal2637 2 жыл бұрын
Rayamma nimagu nimma kutumbakku Devaru olledannu maduttane Chinte madabedi Devaru yavudo Roopadalli kapaduttane Rayamma God Bless you Rayamma Sir Nimma BADUKINA BUTTHI CHANNEL GE NANNA HRUTPURVAKA DHANYAVADAGALU SIR Ide tara Olleya Video Madta iri sir Nimagu nimma Channel teamigu Dhanyavadagalu Sir Thank you So much sir God Bless you Sir 🙏🙏🙏🙏🙏🎉
@talawarh8750
@talawarh8750 2 жыл бұрын
This is very common problem with many family of my North karnataka region.... I don't know what to be said here I'M simply writing with tears....😥 Don't know when we become economically developed...I pray God to do needful 🙏
@annarose3622
@annarose3622 2 жыл бұрын
Sir what the so called politicians over there are doing
@sunilh5178
@sunilh5178 2 жыл бұрын
ಇಲ್ಲಿ ಸಾಂತ್ವನ ಹೇಳೋರೇ ಜಾಸ್ತಿ ಸಹಾಯ ಮಾಡ್ತ್ತಿವಿ ಅನ್ನೋರ ಯಾರು ಇಲ್ಲ....
@vittalsalamantapi3964
@vittalsalamantapi3964 Жыл бұрын
ivar matu kelidare Manassu karagi hogutteri God bless your heart family💐👏👏💐
@murthydns936
@murthydns936 2 жыл бұрын
ಬಿಸಿ ಎಲ್ ಕಾರ್ಡ್ ಪ್ರೀ ಗ್ಯಾಸ್ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯಿರಿ 🙏
@adduaddu8320
@adduaddu8320 2 жыл бұрын
Free gas kodtare aadre one cylinder bele1100 baduvru yallinda tagolokagutte
@haleshpujar9126
@haleshpujar9126 2 жыл бұрын
ಸಾರ್ ಅವರು ಮೂಲ ಊರು ಯಾವುದು ಮತ್ತು ಬೆಂಗಳೂರಿನಲ್ಲಿ ಎಲ್ಲಿ ಇದಾರೆ ಯಾವ ರೀತಿಯಿಂದ ಅವರಿಗೆ ಸಹಾಯ ನಮ್ಮಿಂದ ಆಗಬೇಕು ಅಂತ ನಮಗೆ ತಿಳಿಸಿ ಸಾರ್
@bhats267
@bhats267 2 жыл бұрын
Discription ಓದಿ ನೋಡಿ, ಎಲ್ಲಾ ವಿವರ, ಅಡ್ರೆಸ್, ಅಕೌಂಟ್ ನಂಬರ್ ಎಲ್ಲಾ ಇದೆ.
@gurudevappapm
@gurudevappapm 2 жыл бұрын
Rayamma
@gurudevappapm
@gurudevappapm 2 жыл бұрын
@@bhats267RAYAMMA
@GURURAJ027
@GURURAJ027 2 жыл бұрын
I saw all your videos , this is the best one great work sir 🙏
@shivarajvathare6641
@shivarajvathare6641 Жыл бұрын
ಧನ್ಯ ವಾದಗಳು ಸರ
@Omnamhashivaya3
@Omnamhashivaya3 Жыл бұрын
I am so great full for what I have right now thank you so much for God and my parents 🙏🙏🙏🙏
@usharohidekar4089
@usharohidekar4089 2 жыл бұрын
Corruption n corrupt people r the reason for difficulty of hard working n genuine people.these people's lack of awareness,lack of education. God save these genuine people of this nation.🙏🙏🙏
@sadashivksalian215
@sadashivksalian215 2 жыл бұрын
no not proper labour law
@maalingapreetham5737
@maalingapreetham5737 2 жыл бұрын
LO mm o.
@neelaneela5633
@neelaneela5633 2 жыл бұрын
Tv ಚಾನಲ್ ಅವರಿಗೆ ನನ್ನದೊಂದು ಮನವಿ ನೀವು ವಿಡಿಯೋ ಮಾಡಿ ಮುಖ್ಯಮಂತ್ರಿಗಳಿಗೆ ತಲುಪಿಸಿ
@lohithg2348
@lohithg2348 2 жыл бұрын
Super job
@dhruvagouda2795
@dhruvagouda2795 Жыл бұрын
ಮಾಧ್ಯಮ ದವರು ಇನೂ ಹಿಂದೂ ಮುಸ್ಲಿಂ ಅಂತ ಇದಾರೆ
@charanyadav607
@charanyadav607 2 жыл бұрын
Hats off to her family God bless her family 🙏🙏🙏
@bhatyajnesh5996
@bhatyajnesh5996 2 жыл бұрын
Really great youtube channel this is our india 🙏🙏👏👏
@VenkateSh-ks8xb
@VenkateSh-ks8xb 2 жыл бұрын
ಎಲ್ರು ಕೈಲಾದಷ್ಟು ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಎಲ್ರು ಕೈ ಕೂಡಿಸೋಣ ಅವರ ಅಕೌಂಟ್ no idre ಕೊಡಿ ಸರ್
@ramithasalian3537
@ramithasalian3537 2 жыл бұрын
Description nodi. Account no. Ede
@chandrugoudar45
@chandrugoudar45 2 жыл бұрын
ಆ ಕುಟುಂಬಕ್ಕೆ ಆ ದೇವರ ಆಶೀರ್ವಾದ ಸದಾ ಇರಲಿ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.ಕೈಲಾದವರು ಸಹಾಯ ಮಾಡಿ ಪ್ಲೀಸ್. ಕಣ್ಣಂಚಲ್ಲಿ ನೀರು ಬಂತು
@subhasaraballi1740
@subhasaraballi1740 2 жыл бұрын
Your genuine service🙏 Hatsup to you and your team
@badukinabutthi5385
@badukinabutthi5385 2 жыл бұрын
ಧನ್ಯವಾದಗಳು. 🙏🏻🙏🏻
@veerabasappacyadrami8270
@veerabasappacyadrami8270 2 жыл бұрын
Sikkasikkalli gudi gundar hagu gatisi hodavar murti madi meryuvau innadaru intahavarige sahay hast chachidare idakkint Dodd pooje Ill a nirjeev moortiharasuvadantu doorad matu ivarige anakoolisidare devar hesarinalli maduv hanad hole badalu punyada kelas samanill
@ಬಾಲಾಜಿ
@ಬಾಲಾಜಿ Жыл бұрын
ಆ ಮುಗ್ದ ಮುಖದಲ್ಲಿ ಏಳಲಾಗದ ನೋವಿದೆ .... ಈ ತಾಯಿ ಕೈ ಹಿಡಿಯೋ ಗಂಡ ಪುಣ್ಯ ಮಾಡಿರಬೇಕು ...hatspp
@Vnsh_777
@Vnsh_777 Жыл бұрын
ಆ ಹೆಣ್ಣು ಮಗಳ ಕುಟುಂಬಕ್ಕೆ ಯಾರಾದರೂ ಕೈಯಲ್ಲಿ ಆದಷ್ಟು ಸಹಾಯ ಮಾಡಿ ,ಕನಸು ತುಂಬಾ ಇದೆ ,ಬಡತನ ಮುಂದುವರೆಯಲು ಬಿಡಲಿಲ್ಲ...😒 May God bless 2 sister
@krishna-HT
@krishna-HT Жыл бұрын
Avra account number tagondu nine help madu. Yaradru madi anta yake. Heltira
@TGadilingappa
@TGadilingappa 7 ай бұрын
ಸರ್ ನಿಮ್ಮ ಬದುಕು ಬುತ್ತಿ ಚಾನೆಲ್ ಗೆ ತುಂಬಾ ಧನ್ಯವಾದಗಳು ಆದರೆ ಆ ಮಗು ನೂರೆಂಟು ಕನಸುಗಳನ್ನು ಹೊತ್ತು ಆ ಮಗುವಿಗೆ ಆ ದೇವರು ಆ ಮಗುವಿಗೆ ತಾಳ್ಮೆ ಎಲ್ಲ ಶಕ್ತಿ ಕೊಡಲಿ ಅಂತ ನಾನು ಬಯಸುತ್ತೇನೆ ನನ್ನಿಂದ ಆದಷ್ಟು ಸಹಾಯ ಮಾಡುವೆನು ಹಾ ಮಗುವಿನ ಅಕೌಂಟ್ ನಂಬರ್ ಕೊಡಿ❤
@kallappakatageri4129
@kallappakatageri4129 2 жыл бұрын
ಈ ಬಡತನಕ್ಕೆ ಮೂಲ ಕಾರಣ ಜನಸಂಖ್ಯೆ ಜಾಸ್ತಿ... ಒಂದ್ ಕುಟುಂಬಕ್ಕೆ ಬಹಳ ಜನ ಮಕ್ಕಳು ಮಾಡಕೊಳೋದು ನನ್ನ ಪ್ರಕಾರ ಮುಂದೆ ನಮಗೆ ಅದು ಬಡವರಾಗೋಕೆ ಕುಟುಂಬ ನಿರ್ವಹಣೆಗೆ ಕಷ್ಟ ಪಡೋದು ಎಲ್ಲ ಕಾರಣ ಆಗುತ್ತೆ ಅದಕ್ಕೆ ಜನಸಂಖ್ಯೆ ಪ್ರಮಾಣ ಕಡಿಮೆ ಆಗಬೇಕು.," ಚಿಕ್ಕ ಕುಟುಂಬ ಚೊಕ್ಕ ಕುಟುಂಬ "
@sanalakdawala2372
@sanalakdawala2372 Жыл бұрын
Great job brother,Allah will open the door of happiness.
@Hhhgew
@Hhhgew Жыл бұрын
Kyon turkey siriye pakistani ko dene ke bol pahile tere bagwan ko
@Hhhgew
@Hhhgew Жыл бұрын
Nigeria,afghan sudhan mali ughanda kajakistan turkimenistan pata hai tujhe
@keshavamurthy9903
@keshavamurthy9903 Жыл бұрын
ಒಳ್ಳೆವೀಡಿಯೋ ಮಾಡಿದ್ದೀರಿ ಮತ್ತು ಒಳ್ಳೆ ಮಾರ್ಗ ತೋರಿಸಿ "ಬದುಕಿನ ಬುತ್ತಿ" ಕೊಡಿ.....❤❤❤❤❤❤
@sharadachalwadi5952
@sharadachalwadi5952 2 жыл бұрын
ಮುಂದೆ ಒಳ್ಳೇದು ಆಗುತ್ತೆ.. . ಚಿಂತೆ ಮಾಡಬೇಡಿ..
@sadashivksalian215
@sadashivksalian215 2 жыл бұрын
ಖರೆ andri maam
@Rajesh-xl3hm
@Rajesh-xl3hm 2 жыл бұрын
Hi🙏🙏🙏🙏🙏🙏🙏🙏👍👍👍👍🙏🙏🙏🙏🙏
@grettaalmeida3612
@grettaalmeida3612 2 жыл бұрын
ಪಾಪ ನಮ್ ದೇಶದ ಲೀ ಜನರು ತುಂಬಾ ಕಷ್ಟ ದಲೀ ಇದಾರೆ ಸರ್
@rudrayyaswamy653
@rudrayyaswamy653 2 жыл бұрын
Ella brustru mathu swarthigale thumbiruvaga papa nimmanthavaru E kasta anubavisale beku Enu madalu sadya kalaya thasme Namaha 🙏🙏🙏
@bhagojigouli3143
@bhagojigouli3143 2 жыл бұрын
ನನ್ನ ಕೋಟಿ ನಮಸ್ಕಾರಗಳು ಬದುಕಿನ ಬುಟ್ಟಿಗೆ
@deenamanohar2238
@deenamanohar2238 Жыл бұрын
Sooooo sad heart touching 😢😢😢 hope some good generous ppl will cm forward to help them n GOVERNMENT WILL GIVE THEM OWN SAFETY HOUSE WITH ALL FACILITY, SHE SEEMS TO BE BRIGHT GIRL❤
@thomasdsouza807
@thomasdsouza807 2 жыл бұрын
So sad, heart breaking video
@latha9094
@latha9094 2 жыл бұрын
Good jab. Sir. He. Huduge. Kasta. Keli. Thumba. Bejarthu. Sir. Namadhe kasta. Hankotheve. .he nohu. Mundhe. Namadhenu hella. Hevarege. Help. Made. Please. 🙏🙏🌹gethervaru. Hedhare. Kelsa. Hele .
@arathinarayanappa7716
@arathinarayanappa7716 2 жыл бұрын
So sad, Government help her
@rukminik8190
@rukminik8190 2 жыл бұрын
I felt so bad why these people make loan for functions and wedding.govt has to do this 1.throw out all illegal migrants of bangla and nepal 2.keep only these kind of people.3.the people who donate to organizations and temples pls think twice. Donate to these kind of people
@geethanjali1238
@geethanjali1238 2 жыл бұрын
Wonderful message
@manohar9735
@manohar9735 Жыл бұрын
Nija
@rajashekarhp1259
@rajashekarhp1259 2 жыл бұрын
ನಿಮಗೆ ತುಂಬಾ ಧನ್ಯವಾದಗಳು ಸರ್
@sagayaaruna7245
@sagayaaruna7245 Жыл бұрын
ಈ ಈ ಕತೆಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ನೋಡಿ ಅವರಿಗೆ ಒಂದು ಮನೆಯನ್ನು ಒದಗಿಸಬೇಕು
@paramanandbhimappa1453
@paramanandbhimappa1453 Жыл бұрын
Great sister
@shivus2507
@shivus2507 2 жыл бұрын
Nange enu helokke agtilla 😔devari ivrge olle du madli🙏
@poornimaprakash3943
@poornimaprakash3943 2 жыл бұрын
we have to educate people not to have more kids when one cannot provide basic needs of food, education. What is the use of having so many kids who have to struggle so much without education and live a painful life :(
@umeshchandrag6277
@umeshchandrag6277 2 жыл бұрын
Completely agreed mam, people spend so much for marriage. Their loan is mainly because of brother marriage.
@sharmila1781
@sharmila1781 2 жыл бұрын
Very true. The only way the govt can help them is by educating them on birth controls or providing them free vasectomy . These people should know their kids will end up exactly like them, only very few exceptional cases. People should start realizing how bad the world is as it is. How depressing and stressful it has been. Promote childfree movement in India.
@channagirijagadish1201
@channagirijagadish1201 2 жыл бұрын
It is easier said than done. The societal problems I am sure more complex than telling to have less number of kids. When they have grown up in poverty, there is no time to think, and educate oneself. I am not even sure what education means. It is more important to provide them help rather than pontificating.
@rajukrishna3217
@rajukrishna3217 Жыл бұрын
Did your father produce you because he had money? Only fool's think that people should have kids only if they can afford
@rajendraaradhyav.m9772
@rajendraaradhyav.m9772 6 ай бұрын
ನನಗೆ ಈ ವಿಡಿಯೋವನ್ನು ನೂಡಿ ತುಂಬಾ ಕಷ್ಟವಾಗಿತ್ತು
@vjvijayrox
@vjvijayrox 2 жыл бұрын
contribution of atleast ₹50 from each viewer will helps them a lot.
@poornimaprakash3943
@poornimaprakash3943 2 жыл бұрын
hi there are many places you have covered like hotels which will need people to work like idly guru. May be you can refer her and get her a job there. work is only for 4 hours..
@thanujagowda5944
@thanujagowda5944 2 жыл бұрын
That is fake job mdm
@thanujagowda5944
@thanujagowda5944 2 жыл бұрын
They will train the peoples for 5days without salary after they won't give job.we will call u they will say.after that they won't call.these is real fact.
@prashantharagol1389
@prashantharagol1389 2 жыл бұрын
Sir nimage ananth koti vandanegalu 🙏🙏
@shivusaruu4303
@shivusaruu4303 2 жыл бұрын
And even the whole family members work in Dharmasthala tempe and learn something in Rudset institute and earn some money by their work
@kasimmallik2078
@kasimmallik2078 2 жыл бұрын
Please sarkar sahaya madli inta vidio madtira tumba santosha innu inta janarannu torisi ullavaru help Maadi from Raichur
@creative_psyche8046
@creative_psyche8046 2 жыл бұрын
Felt very to read this comment .stay blessed ❤
@creative_psyche8046
@creative_psyche8046 2 жыл бұрын
Happy
@pushpavathisantu2637
@pushpavathisantu2637 2 жыл бұрын
😭😭😭great sister
@revanudpadanoorrevanugotya3643
@revanudpadanoorrevanugotya3643 2 жыл бұрын
Hats off medam
@media_ashtra12
@media_ashtra12 2 жыл бұрын
Olledu agli nim life ge all the best🥰
@Harpic99
@Harpic99 2 жыл бұрын
Don't cry,,,yellarguu kastaa iratte jeevnadalli.odhidavrge onde kelsaa odhildavrige madidella kelsaaa
@MallappaPujari-ch3qh
@MallappaPujari-ch3qh 4 ай бұрын
Badavarge. Sahaya. Made. Sir. Navu. Badavarhe. Sir. 🙏 Uttar Karnataka. Sir. Namdu. Taluk Shapura
@archanavijay729
@archanavijay729 2 жыл бұрын
hatts off sir your job
@niranjanmurthy1951
@niranjanmurthy1951 2 жыл бұрын
Nagumogda badtada hennu magalu Please help govt see type of family Please give house Mr minister Somanngi and yadiyurappaji And honarabal chiif minister Sri Bommai sir I am kindly request to you sir
@gundappaghodake5603
@gundappaghodake5603 2 жыл бұрын
ಸಹಾಯ ಮಾಡಬೇಕು ಅಂದವರಿಗೆ ದಿಕ್ರುಸನ್ ನಲ್ಲಿ ಅಕೌಂಟ್ ನಂಬರ್ ಇದೆ ದಯವಿಟ್ಟು ನೋಡಿ
@geetabadiger8697
@geetabadiger8697 2 жыл бұрын
Badukina Butti Vlog You Tube Channel.Super Hat's Up To You Sir.
@badukinabutthi5385
@badukinabutthi5385 2 жыл бұрын
Thank u so much mam
@geetabadiger8697
@geetabadiger8697 2 жыл бұрын
Dhanayavadagalu.
@geetabadiger8697
@geetabadiger8697 2 жыл бұрын
Sir We Are From Hatalageri Gadag Taluk.Sambapur Narsapur Harlapur Lakundi Near By Our Place Hatalageri Grama Satayamma Devi Tempal Is Famous Sir.So Know We Are In Hubblli Taluk Dharwad District Unkal Town Famous Unkal Siddappajjjanavar Math.Two One Gadduge ,New Math In Main Road Dharwad Hubblli Unkal Lake Is Famous Kare.Thanksgiving SIR. Channel Is Very Interesting.
@myindia5736
@myindia5736 2 жыл бұрын
ಯಾಕೋ ಗೊತ್ತಿಲ್ಲ ಕಣ್ಣಿನಲ್ಲಿ ನೀರು ಬಂತು
@myindia5736
@myindia5736 2 жыл бұрын
ಮನ ಮಿಡಿದ episode
@Rajesh-xl3hm
@Rajesh-xl3hm 2 жыл бұрын
Hii🙏🙏🙏🙏🙏👍👍👍🙏🙏🙏🙏🙏🙏
@venuudupi8905
@venuudupi8905 2 жыл бұрын
Very very bad sir , I wish ALL THE BEST ND GOD BLESS YOU both sir 🙏🙏👍👍🙏🙏
@bnkrishnachari6723
@bnkrishnachari6723 2 жыл бұрын
Sir Nim jothe matadbeku sir. Pls Badukinabutthi super sir..
@saimahalingam3616
@saimahalingam3616 2 жыл бұрын
ಬಡತನ ಅಂದ್ರೆ ಇದೆ ಸರ್ 🙏
@vidyakchavan804
@vidyakchavan804 2 жыл бұрын
God bless you 🙏
@vitthalktakkalaki-ne4hm
@vitthalktakkalaki-ne4hm Жыл бұрын
I am like
@madhumithuyr3461
@madhumithuyr3461 2 жыл бұрын
So sweet 💝💝 sister God bless you ur family 💐💐💐💐💐💐💐
@sarojabr5409
@sarojabr5409 Жыл бұрын
God bless you rayamma family
@abbasg3813
@abbasg3813 2 жыл бұрын
Thumba olle maathu sir
@rpnrjm2622
@rpnrjm2622 2 жыл бұрын
guru city li jeevana madodu ellardu ide kate papa avar helkota idare kelvaru helkondilla....jeevn bal kast ide .....halli kade hogi jeevna madbeku adu supper aste ..yar ene kotru adu one month agutte aste..alva
@rishikeshlakshetty2852
@rishikeshlakshetty2852 Жыл бұрын
You. Are brave girl.
@ramanjinapparamu5437
@ramanjinapparamu5437 2 жыл бұрын
Im crying sir 😭
@thomasdsouza807
@thomasdsouza807 2 жыл бұрын
Devaru nimmannu ywagalu sukawagidali akka 🙏
@U87-u7c
@U87-u7c 2 жыл бұрын
Really grate
@brightindia7070
@brightindia7070 2 жыл бұрын
Agthira devru kanditha olledu madthane
@bhadrinathdrbadarinath2632
@bhadrinathdrbadarinath2632 2 жыл бұрын
Yenadru dari thorisi sir dayavittu. Aha hennu nodidare. Thumba ne. Manasige bejaru Aguthe. Yesttu mugadathe. Hidhe nodi aha hannu magu ge daya vittu yenadru. Dari thorisi sir
@ivanronylobo9004
@ivanronylobo9004 Жыл бұрын
God bless you. Sister
@someoneenoem
@someoneenoem 2 жыл бұрын
pls try to help her
@RaveendragoudPatil
@RaveendragoudPatil Ай бұрын
Evarige yenadru sahay maadon sir nanu madateni
@vanibangalore9204
@vanibangalore9204 2 жыл бұрын
Marriage goskara saala madodu nilbeku....simple agi hosa jeevana arambha madi ibbaroo chennagidre ashte saakalva... Ade duddu avara jeevanakke upayoga agutte 🙏
@keetthikumarnkeerthi6115
@keetthikumarnkeerthi6115 2 жыл бұрын
100% correct madam nivu helidaga hage sarala vivahavadare henninamane uddaravaguthade evathu nammadu idhe parysthithi navu namma thangiya madhuveyannu salamadi thumba grandagi madidevu lockdown timalli buddyslada tarcher thadeyakagade iromanemari rent housege bandhidhivi nanu nanage 33years adaru maduve aganthagide
@rajrathod5770
@rajrathod5770 2 жыл бұрын
So syd life 😭😭🙏🙏🙏
@sharanusharanu350
@sharanusharanu350 2 жыл бұрын
Awesome
@Balaram-q6v
@Balaram-q6v 8 ай бұрын
Super sar ❤❤❤
@naveenaamit4710
@naveenaamit4710 Жыл бұрын
God bless you🥰🥰🥰🥰❤
@zidda-ziddi
@zidda-ziddi 2 жыл бұрын
Ade area dali Enu Bejan gudisalu eve nanu alle erodu
@devindrakelaginamani4437
@devindrakelaginamani4437 Жыл бұрын
Sir tangi bahala dukkadinda helidalu
@laxmanlaxman8310
@laxmanlaxman8310 2 жыл бұрын
Good job sir 🙏🙏
@Halesha24
@Halesha24 2 жыл бұрын
All the best for your future 💐💐💐💐💐💐💐💐💐
@gururajhiremath9666
@gururajhiremath9666 2 жыл бұрын
ಕಣ್ಣಿಂದ ನೀರು ತರಿಸಿದ್ದೀರಿ ಸರ್
@varlaxmim3773
@varlaxmim3773 Жыл бұрын
Super work.....hates of sir,
@shivusaruu4303
@shivusaruu4303 2 жыл бұрын
Our Government must and should help like these people immediately finding them
@anjuanjul3285
@anjuanjul3285 Жыл бұрын
❤❤❤❤❤❤
Haunted House 😰😨 LeoNata family #shorts
00:37
LeoNata Family
Рет қаралды 16 МЛН
Из какого города смотришь? 😃
00:34
МЯТНАЯ ФАНТА
Рет қаралды 2,2 МЛН