Рет қаралды 4,306
ನನ್ನ ಮನದಾಳದ ಮಾತುಗಳು 🙏
ದುಡ್ಡು ಕಡಿಮೆ ಇದ್ರೆ ಏನಂತೆ ದೇವರು ಕೊಟ್ಟ ಬುದ್ಧಿಯಿಂದ ಕಾಲಕ್ಕೆ ತಕ್ಕಂತೆ ಜೀವನವನ್ನು ನಡೆಸುತ್ತಿದ್ದಿವಿ
ನನ್ನ ಮಕ್ಳು ಗವರ್ನಮೆಂಟ್ ಹಾಸ್ಪಿಟಲ್ ಅಲ್ಲಿ ಹುಟ್ಟಿದರು ಫ್ಲೈಟ್ಸ್ ಅಲ್ಲಿ ಓಡಾಡುತ್ತಾರೆ!
ನೋಡಿದ್ದೆಲ್ಲ ಬೇಕು ಅಂತ ಹಟ ನನ್ನಲ್ಲಿ ಇಲ್ಲ
#kannada #kannadavlogger #vlogsinkannada #vlog #homemaker #gruhini #bharathikaur #lifestylevlog #lifestyle #vlogging #trendingvideo #trending #vlogsvideo