ಹೌದು ಗುರುಗಳೇ ನೀವು ಹೇಳಿದ್ದು ಸತ್ಯ ನನ್ನಪ್ಪ ಇಷ್ಟು ದಿನ ಬಲವಾಗಿದ್ದರು ಈಗ ಒಂದು ವರ್ಷದಿಂದ ತಂದೆಯನ್ನು ಕಳೆದುಕೊಂಡಿದ್ದೇನೆ ಯಾವುದೇ ಕೆಲಸ ಮಾಡಕ್ಕು ಯೋಚನೆ ಮಾಡುತ್ತೇನೆ ಆದರೆ ನನ್ನ ತಂದೆ ಇದ್ದಾಗ ಪ್ರತಿಯೊಂದು ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ನನ್ನ ತಂದೆಯೇ ಎಲ್ಲಾ ಆಗಿದ್ದರು ನನ್ನ ಮದುವೆಯಾದವರು ಬಿಟ್ಟು ಹೋದಾಗ ಪ್ರತಿ ಹೆಜ್ಜೆಯಲ್ಲೂ ನನ್ನ ತಂದೆಯೇ ದಾರಿದೀಪವಾಗಿ ಇದ್ದರು ಈಗ ಏನು ಕಳೆದುಕೊಂಡಂತಾಗಿದೆ ಒಂದೊಂದು ಬಾರಿ ದಾರಿಯೇ ಕಾಣದಂತೆ ಏನು ತೋಚುವುದಿಲ್ಲ❤❤❤❤❤❤
@divyam951021 сағат бұрын
ನಿಜ ಗುರುಗಳೇ 🙏🙏🙏🙏 ತಂದೆ ತಾಯಿ ಇದ್ದರು ಇಲ್ಲದ ಹಾಗೆ ಇದ್ದೀನಿ, ಎಲ್ಲಾ ಹಿತ ಶತ್ತ್ರುಗಳೇ ಇದ್ದಾರೆ. 😊😊😊 ಉಪಕಾರ ಮಾಡುವಾಗ ಆತ್ಮತೃಪ್ತಿಯಿಂದ ಮಾಡುತ್ತೇನೆ ಆದರೆ ನಾನು ಸಹಾಯ ಬಯಸಿದಾಗ ತುಂಬಾ ನೋವುಂಟು ಮಾಡುತ್ತಾರೆ.
@dileepagowda3074Сағат бұрын
🙏🙏🙏🤝👌👌👌
@dghavaldar5882Күн бұрын
ಗುರುಗಳೇ ನಂದು ಮೀನ ರಾಶಿ ನೀವು ಹೇಳಿದ್ದು ಯಲ್ಲಾ ಸತ್ಯ ನಿಮ್ಮ ಪಾದಕಮಲಗಳಿಗೆ ನನ್ನ ನಮಸ್ಕಾರಗಳು 🙏🙏🙏🙏
@padmavathi421516 сағат бұрын
Naja guruji 🙏
@rekhamalleshappa420911 сағат бұрын
Nija gurugale
@neelamotagi8768Күн бұрын
Good morning guruji. Min Rashi bhavishya dhanyavadagalu.,🙏🙏🌷🌷
🙏🙏🙏🙏🙏👌❤️ ಅಪ್ಪ ಬಹಳ ಚೆನ್ನಾಗಿ ತಾಯಿ ಬಗ್ಗೆ ಹೇಳಿದ್ರಿ ಆ ಭಗವಂತ ಎಷ್ಟು ಜ್ಞಾನ ಬುದ್ದಿ ಒಳ್ಳೆ ರುದಯ ಒಳ್ಳೆ ಮನಸು ಕೊಟ್ಟಿದಾನೆ ❤️❤️❤️❤️❤️❤️❤️❤️❤️ ❤️❤️❤️❤️❤️❤️🌹🌹🌹 ❤️❤️❤️❤️❤️❤️❤️❤️❤️ 🙏🙏🙏🙏🙏🙏🙏🙏👌👌
@ಮಲ್ನಾಡ್ಜೀವನКүн бұрын
ಧನ್ಯವಾದಗಳು ಗುರೂಜಿ ಮೀನ ರಾಶಿ ಬಗ್ಗೆ ತಿಳಿಸಿದ್ದಕ್ಕೆ
@udaykumardandgi268614 сағат бұрын
Namaskar guru ji 👍....❤....
@vidhyarani6598Күн бұрын
Thande thaayi thumba mosa guruji Ee kaaladalli aware dodda moosa gaararu guruji Naavu aware prapancha endu Nambi ee Dina beedige thallidhaare.... Thumbaa novu kottidhaare guruji Yaava manushyara melooo nambikene illa ashtubesara ragi hogidhe
@LeelavatiDevadiga-v8dКүн бұрын
🙏🙏🙏🙏🙏💐💐💐💐💐💐💐💐💐 ಗುರುಗಳ ಪಾದಕ್ಕೆ ನನ್ನ ಕೊಟಿ ಕೊಟಿ ಪ್ರಣಾಮಗಳು 🙏🙏🙏💐💐💐💐💐💐💐
@malasingh8067Күн бұрын
ನಮಸ್ತೆ ಗುರೂಜಿ ಶುಭೋದಯ
@SatishSRaj-qu4jtКүн бұрын
🙏 ಓಂ ಗುರುಭ್ಯೋನ್ ನಮಃ 🙏 ನಮಸ್ಕಾರ, ಶುಭೋದಯ💐
@Chinmaya-cy1wt15 сағат бұрын
ಹೌದು
@dayanandn583418 сағат бұрын
🙏 Namaste Guruji Shubprabhat.! 🕉️🌹🌿 Today the 🐟 ♓ Pisces -Meena Rashi and the content of parents its Must lision So nice. ನಮಾಮಿ ಶಂಕರ.!👏
@ParinithaRRКүн бұрын
Guruji nihu heliddu hella sathya gurugale namma appa illa ,nihu ಹೇಳಿದ ಮಾತುಗಳು hella sathya gurugale namma appa ಆಗೆ ಇದ್ದರು ಗುರುಗಳೇ ಈ ದಿನ ನನ್ನ ಮನಸ್ಸು ತುಂಬಿ ಬರುತಿದೆ.ನಮ್ಮ ಅಪ್ಪ ಜ್ಞಾಪಕ ಬಂದರು ಥಾಂಕ್ಸ್ ಗುರುಗಳೇ.
@chandrakalajs100717 сағат бұрын
Thanks gurugi namaste 🙏 😊🎉🎉
@LalithaHalasur23 сағат бұрын
Namaskaragalu. Guruvarya nimma. Paadakke namma koti koti naman 🙏🙏🙏🙏🙏🌹🌹🌹🌹🌹🌿🌿🌿🌿🌿🌷🌷🌷🌷🌷☘️☘️☘️☘️☘️🌸🌸🌸🌸🌸🎊🎊🎊🎊🎊🌺🌺🌺🌺🌺🥀🥀🥀🥀🥀🌼🌼🌼🌼🌼🎉🎉🎉🎉🎉🌻🌻🌻🌻🌻💐💐💐💐💐🙏🙏🙏🙏🙏
@shanthamurthy619222 сағат бұрын
100% correct gurugale
@SavittrimcMantesh14 сағат бұрын
Guruji, neeu, hiiddu, satyavedi,, guruji,,
@balajin5431Күн бұрын
Jaya guru datta Sri Guru datta jayagurudatta srigurudatta 🙏🙏🙏🙏🙏🙏🙏🙏🙏🙏🙏
@savithadj23 сағат бұрын
Gurugale nim mathu 100 percent nija.nim mathu kelta idre bere yochane ne baralla
@kamalams2465Күн бұрын
ನಮಸ್ತೆ ಅಣ್ಣ ಬೆಳಗಿನ ಶುಭೋದಯ
@Ashwini_praveen_Kubyalamath12 сағат бұрын
Thank you guruji
@kalpuarun9667Күн бұрын
Thanks you guruji nejaguruji 💯 guruji
@shobhabharamagoudar445122 сағат бұрын
ನನಗೇ ಅಪ್ಪ ಅಮ್ಮ ಇಬ್ಬರೂ ಇದ್ರು ಇರದಂತೆ ಇದ್ದಾರೆ ಗುರುಜೀ ತುಂಬಾ ಕಷ್ಟ ತುಂಬಾ ಕಣಢ
ನಮಾಮಿ ಶಂಕರ ಬೆಳಗಿನ ಶುಭ ಕಾಮನೆಗಳು ಗುರುಗಳೇ ಅಹಂ ಬ್ರಹ್ಮಾಸ್ಮಿ🌹🌺🙏🏵️💐👍🌸
@lathas.narayan5457Күн бұрын
Namami shankara good morning guruji 🙏
@MaltiMalannavarКүн бұрын
ಬೆಳಗಿನ ಶುಭೋದಯ ಗುರುಜಿ 🙏🙏
@lalithasanmuga2603Күн бұрын
Namaste guruji moonjaneya shubhodhaya
@sushmakulkarni7251Күн бұрын
Shubho Daya gurugale 💐🙏💐💐🙏🙏💐🙏💐🙏🙏🙏💐💐💐
@reshmars8489Күн бұрын
ಶುಭೋದಯ ಗುರೂಜೀ 🙏🏻🙏🏻🌹🌹 ಶುಭ ದಿನ ಗುರುಗಳೇ 🙏🏻🙏🏻🌹🌹
@NarayanVijayaLakshmiКүн бұрын
🌹🙏🙏🙏🌹 ನಮಸ್ತೆ ಗುರುಗಳೇ, ಶ್ರೀ ರಾಮ ಜಯ ರಾಮ ಜಯ ಜಯ ರಾಮ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಶ್ರೀ ರಾಮ ಜಯ ರಾಮ ಜಯ ರಾಮ
@swapnar4386Күн бұрын
Namami Shankar gurugale 🙏🏻🙏🏻🙏🏻🙏🏻🙏🏻🙏🏻
@kusumakumari813818 сағат бұрын
Nanna father nanna god❤
@kusumakumari813818 сағат бұрын
Nanna mavanavru meenna rashi 💯 true
@Sumangala-m2yКүн бұрын
Shubodaya guruji 🎉
@NandanDurgaNSКүн бұрын
Namaste Sri Ravishankar Guruji 🙏🙏🙏🙏🙏🥰
@AnandhaAnandha-l5qКүн бұрын
ಶುಭೋದಯ ಗುರುಗಳೇ ಅನಂತ ಕೋಟಿ ನಮಸ್ಕಾರಗಳು ಗುರುಗಳೇ 🙏 ನಮಾಮಿ ಶಂಕರ ಗುರುಗಳೇ 🙏 ಮಾತ್ರ ದೇವೋಭವ ಗುರುಗಳೇ 🙏 ಗುರುಭ್ಯೋ ನಮಃ 🙏 ಗುರವೇ ಸರ್ವ ಲೋಕಾಣಾಂ ಭಿಷಜೇ ಭವ ರೋಗಾಣಾಂ ನಿಧಯೇ ಸರ್ವವಿದ್ಯಾಣಾಂ ದಕ್ಷಿಣಾಮೂರ್ತಿಯೇ ನಮಃ 🙏
@sathyanarayanah2681Күн бұрын
Jai shree ram jai shree hanu Man jai shree sai ram jai shree Sai hanuman jai shree sai ram Sai shree hanuman jai shree sai ram sai hanuman Sairam 🙏🙏🙏🙏🙏🌹🌹🌹🌹🌹