Nambideno ninna paada lambodara | ನಂಬಿದೆ ನಿನ್ನ ಪಾದ ಲಂಭೊದರ || Darshan Patgar | Bhakti Geete ||

  Рет қаралды 2,718

Bhakti Prajna

Bhakti Prajna

Күн бұрын

Пікірлер: 11
@raviraj-uy4hw
@raviraj-uy4hw 2 ай бұрын
ಭೀಮಸೇನ್ ಜೋಶಿ ತರ ಸ್ವರ ಕೇಳ್ತಿದೆ ❤
@punyashree3689
@punyashree3689 2 ай бұрын
Super dharshan🎉
@divyapatger1324
@divyapatger1324 11 ай бұрын
Super voice
@shantaramputhran7554
@shantaramputhran7554 9 ай бұрын
Puriya dhanashree
@arunaselvakumar4564
@arunaselvakumar4564 2 ай бұрын
ನಂಬಿದೆನೋ ನಿನ್ನ ಪಾದ ಲಂಭೋಧರ||೨|| ಅಂಬರಾಧಿಪ ಮನದ ಹಂಬಲವ ನೀಡೆಂದು ||ಅಂಬರ|| ||ನಂಬಿದೆನೋ|| ನಾಥನಾಥನುತ ಪಿನಾಕೀಸುತ||೨|| ಕಾಕು ಮತಿಯ ಕಳೆದೂ ಕಾಯೋ ||೨|| ಆಕುವಾಹನ ಏಕದಂತ||೨|| ||ನಂಬಿದೇನೋ|| ಭದ್ರಮೂರುತಿಯೆ ಕರುಣಾದ್ರಿ ತ್ವರಿತ||೨|| ಉಧ್ಧರಿಸು ಎಂದು ನಮಿಪೇ ||೨|| ಭಕ್ತಿಗೆ ಕುಮಾರನೆನುತ||೨|| ||ನಂಬಿದೆನೋ|| ಸಿಂಧೂರವದನ ಸುರವೃಂದ ವಂದಿತಾ||೨|| ವಂದಿಸಿ ಬೇಡುವೆ ಶ್ಯಾಮಸುಂದರನ||೨|| ಪ್ರೀತಿಪಾತ್ರ ಪ್ರೀತಿಪಾತ್ರ ||ನಂಬಿದೆನೋ||
@Coolguy-13_rk
@Coolguy-13_rk 2 жыл бұрын
Super machcha
@yadavkotian3366
@yadavkotian3366 Жыл бұрын
Super
@shashipatgar4951
@shashipatgar4951 3 ай бұрын
❤️🔥👌
@rakshith31
@rakshith31 Жыл бұрын
Please lyrics
@shantaramputhran7554
@shantaramputhran7554 9 ай бұрын
Lyrics plz
@arunaselvakumar4564
@arunaselvakumar4564 2 ай бұрын
ನಂಬಿದೆನೋ ನಿನ್ನ ಪಾದ ಲಂಭೋಧರ||೨|| ಅಂಬರಾಧಿಪ ಮನದ ಹಂಬಲವ ನೀಡೆಂದು ||ಅಂಬರ|| ||ನಂಬಿದೆನೋ|| ನಾಥನಾಥನುತ ಪಿನಾಕೀಸುತ||೨|| ಕಾಕು ಮತಿಯ ಕಳೆದೂ ಕಾಯೋ ||೨|| ಆಕುವಾಹನ ಏಕದಂತ||೨|| ||ನಂಬಿದೇನೋ|| ಭದ್ರಮೂರುತಿಯೆ ಕರುಣಾದ್ರಿ ತ್ವರಿತ||೨|| ಉಧ್ಧರಿಸು ಎಂದು ನಮಿಪೇ ||೨|| ಭಕ್ತಿಗೆ ಕುಮಾರನೆನುತ||೨|| ||ನಂಬಿದೆನೋ|| ಸಿಂಧೂರವದನ ಸುರವೃಂದ ವಂದಿತಾ||೨|| ವಂದಿಸಿ ಬೇಡುವೆ ಶ್ಯಾಮಸುಂದರನ||೨|| ಪ್ರೀತಿಪಾತ್ರ ಪ್ರೀತಿಪಾತ್ರ ||ನಂಬಿದೆನೋ||
حکایت چهار پند خر : داستان اموزنده از مثنوی معنوی
20:49
حکایت های پند آموز
Рет қаралды 808 М.
Mahabharata_S1_E107_EPISODE_Reference_only
19:53
Star Suvarna
Рет қаралды 470 М.