ನಿಮ್ಮನ್ನು ಯಾವ ಶಬ್ದ ಗಳಿಂದ ವರ್ಣಿಸುವ...ಕೇಳುವುದೇ ಬ್ರಹ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಹಾಗೆ Namaskar .ವೆಂಕಟೇಶ್ ಕುಮಾರ್ ಜಿ
@b.n.somannavar6737 Жыл бұрын
Pass out candy to eat s3ese
@shivasharanmH-kw5qp10 ай бұрын
@@b.n.somannavar6737Vvv'*'vv''zz'i8
@ravishankarbs16836 ай бұрын
'😂
@parthamttukaram5272 Жыл бұрын
ನಿಮ್ಮ ಗಾಯನ ಕೇಳ್ತಾಯಿದ್ದಾರೆ 🙏ದಿನವೆಲ್ಲ ಕೇಳ್ತಾಯಿರಬೇಕು ಅನ್ನಿಸುತ್ತದೆ 🙏ನಿಮಗೆ ನಮ್ಮ ಕನ್ನಡ ಗಾನಯೋಗಿಗೆ ಪ್ರಣಾಮಗಳು 🌹🙏🙏🙏
@rajeshwariharipriya9015 Жыл бұрын
ಭಗವಂತನ ದರ್ಶನ ಅವರ ಭಕ್ತಿಭಾವದ ಸಂಗೀತವನ್ನು ಅವರ ಅದ್ಭುತ ಕಂಠದಿಂದ ಕೇಳಿದರೆ ಕಾಣಿಸುತ್ತಾರೆ.
@satyashivarama762 Жыл бұрын
ನಿಮ್ಮ ಹಾಡಿಗೆ ಸಾಧನೆಗೆ ಎಷ್ಟು ನಮಸ್ಕಾರ ಹೇಳಿದರು ಕಡಿಮೆಯೇ , ನೀವೆಲ್ಲ ಗಾನಗಂಧರ್ವರೆ ಸರಿ 🙏🙏🙏
@k.halaswamy.chowdapura66132 жыл бұрын
ಅದ್ಭುತ ಗಾಯನ,ವೆಂಕಟೇಶ್ ಸಾರ್ ತಮಗೂ ತಮ್ಮ ತಂಡದವರಿಗೆ ಸಾಷ್ಟಾಂಗ್ ನಮಸ್ಕಾರಗಳು ಸ್ವಾಮಿ,ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ,ಧನ್ಮೊಶಮಿ.
@annapurnahiremath86912 жыл бұрын
Heavenly music,attracts attention of everyone
@awadhanisrini3 жыл бұрын
ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ || ಪ || ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ | ದಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ || ಆ. ಪ. || ಇಪ್ಪತ್ತು ಒಂದು ಸಾವಿರ ಐದೊಂದು ನೂರು | ಅಪ್ರತಿಮ ಹಂಸ ಮಂತರ | ತಪ್ಪದೆ ದಿನ ದಿನ ಒಪ್ಪುವಂದದಿ ಜಪಿಸಿ | ತಪ್ಪಿಸೋ ಭಾವವ ಸಮೀಪದ ಜೀವಕೆ | ಅಪ್ಪನಂದಾಡಿ ಪುಣ್ಯ ಬಪ್ಪಂತೆ ಕರುಣಿಸೋ | ಕಪ್ಪು ವರ್ಣನ ಕೂಡ ಒಪ್ಪಿಸಿ ಪಾಲಿಸೋ || 1 || ಹತ್ತೇಳು ಎರಡಾಯಿತು ನಾಡಿ ಯೊಳು | ಸುತ್ತಿ ಸುತ್ತುವ ಮಾರುತ | ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ | ನೆತ್ತಿಯ ದ್ವಾರದಿಂದ ಎತ್ತ ಪೋಗಳಿಸದೆ | ತಟ್ಟುವರೊಳು ಜೀವೋತ್ತಮನೆ | ಸಮ ಚಿತ್ತ ಎನಗೆ ಕೊಡುತ್ತರ ಲಾಲಿಸೊ || 2 || ಅಂತರಂಗದ ಉಸುರ ಹೊರಗೆ ಬಿಟ್ಟು | ಅಂತರಂಗಕ್ಕೆ ಸೇರುವ | ಪಂತದಾಳು ನೀನೇ ಕಂತು ಜನಕನಲ್ಲಿ | ಮಂತ್ರೀಯೆನಿಸಿ ಸರ್ವಾಂತರ್ಯಾಮಿಯಾಗಿ | ನಿಂತು ನಾನಾ ಬಗೆ ತಂತು ನಡೆಸುವ | ಹಂತಕಾರಿ ಗುಣವಂತ ಬಲಾಢ್ಯ || 3 || ಪಂಚ ಪ್ರಾಣ ರೂಪನೆ ಸತ್ವ ಕಾಯ | ಪಂಚೇಂದ್ರಿಯಗಳಪ್ಪನೆ | ಮುಂಚಿನ ಪರಮೇಷ್ಠಿ ಸಂಸಚಿ ತಗಾಮ ಬಿಡಿಸಿ | ಕೊಂಚ ಮಾಡೋ ಪ್ರಾರಬ್ಧ ವಂಚ ನೆ ಗೈಸದೇ | ಅಂಚ ಅಂಚಿಗೆ ಪರಪಂಚಗೋಳೋಡಿಸಿ | ಪಂಕ ವಕ್ತ್ರ ಹರಿ ಮಂಕಾದ ಗುರುವೆ || 4 || ಯೋಗಾಸನದೊಳಿಪ್ಪ ಯಂತ್ರೋದ್ಧಾರ |ಭಾಗವತರಪ್ಪ | ಯೋಗಿಗಳಿಗೀಶ ವ್ಯಾಸಯೋಗಿಗೊಲಿದ ನ್ಯಾಸ | ಶ್ರೀತುಂಗಭದ್ರ ನಿವಾಸ | ಬಾಗುವೆ ಕೊಡು ಎನಗೆ ಶ್ರೀಗುರುವಿಜಯವಿಟ್ಟಲ ಪಾದಕೆ | ಬಾಗಿದ ಭವದೂರ ಜಾಗರ ಮೂರುತಿ || 5 ||
@learnmore55673 жыл бұрын
ಎರಡಾಯಿತುis wrong..ಎರಡಾಯುತ is right. Ayuta means 10000. so total 72000 naadi in human body. ತಟ್ಟುವರೊಲು is wrong..ತತ್ವರೊ..is right..it means tatwa abhimani devarugalu🙏
@mouneshkanasavi87283 жыл бұрын
👌👌
@ananthaagasthya29545 ай бұрын
Thanks for the lyrics
@gajanangajanan4924 Жыл бұрын
ನೀವು ಹಾಡಿದ ಹಾಡು ಕೇಳಲು ತುಂಬಾ ಇಷ್ಟ ❤
@rathnakararaik32419 күн бұрын
👌👌 ಭಗವಂತ ನಿಮಗೆ ಅತ್ಯುತ್ತಮ ಆರೋಗ್ಯವನ್ನೂ ದೀರ್ಘಾಯುಷ್ಯವನ್ನೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸಾಯಿರಾಮ್👏
@amgblr2 жыл бұрын
ಕೇಳಲು ನಿಮ್ಮ ಗಾಯನ ತುಂಬಿ ಬರುವುದು ಮನ ತರುವುದು ಹೊಸ ಚೇತನ
@krishnamurthychillal20063 жыл бұрын
ಅತ್ಯಂತ ಕ್ಲಿಷ್ಟಕರ ಕೀರ್ತನಾಪದ್ಯವನ್ನು ಅತೀ ಲೀಲಾಜಾಲವಾಗಿ ಹಾಡಿದ ಪಂಡಿತರು ಶ್ರೀ ವೆಂಕಟೇಶ್ ಕುಮಾರ್ ರವರಿಗೆ ಹೃತ್ಪೂರ್ವಕ ನಮನಗಳು. ಸತ್ಪ್ರೇರಣೆಯ ಮಾಡಿತೀ ನಿಮ್ಮ ಅದ್ಭುತ ಗಾಯನ.
@yashwantuchagaonkar98062 жыл бұрын
Super song super vi ce super rag super music sung by pnt m venktesh kumar of dharwad
@bharathips82917 ай бұрын
ಯಾವ ಜನ್ಮದ ಪುಣ್ಯ..ನಿಮ್ಮ ಹಾಡು ಕೇಳುವ ಸೌಭಾಗ್ಯ.
@CHDodmane4 ай бұрын
ನಮ್ಮ ಪೂರ್ವ ಜನ್ಮದ ಪುಣ್ಯ ಪೂಜ್ಯ ರ ದ್ವನಿ ಕೇಳ ಲು
@anandachar4452 Жыл бұрын
ದೇವರ ದೇಣಿಗೆ, ನಿಮ್ಮ ಹಾಡುಗಳು, ಶುಭವಾಗಲಿ, ಶುಭಾಶಯಗಳು.
@mallikarjunmallu58253 жыл бұрын
ಅದ್ಭುತ ಗಾಯನ ಪಂಡಿತ್ ವೆಂಕಟೇಶ್ ಕುಮಾರ್ ಸರ್ 🙏🙏ನಿವು ಹಾಡಿರುವ ತೊರೆದು ಜೀವಿಸಬಹುದೇ ಮತ್ತು ಹರಿ ಕುಣಿದ ಹಾಡುಗಳು ತುಂಬಾ ಇಷ್ಟ
@parashuramspai80162 жыл бұрын
Verygoodsomngsit.Vet
@sureshsarnaik7710 Жыл бұрын
पंडित जी तुमचे अप्रतिम अनेक रागातील भजनाचे व् डाऊनलोड केलेले व्हिडिओ सकाळी सकाळी ऐकत असतो खरोखरच आपल्या भक्तिमय गायनातून माझं तर सोडाच परंतु आपल्या भक्तिमय गायनातून देव सुद्धा प्रसन्न होत असेल आपले खूप खूप आभार
@mahadevid.r4827Ай бұрын
ಅದ್ಬುತ ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ ನಮ್ಮ ನಾಡಿನಲ್ಲಿ ಇಂತಹ ಕಲಾವಿದರು ಹುಟ್ಟಿದ್ದು ನಮ್ಮ ಭಾಗ್ಯವೇ ಸರಿ ಧನ್ಯವಾದಗಳು ಸರ್ 🙏🙏🙏 .
@stick2roots3 ай бұрын
ಭಾರತ ರತ್ನ, ನಮ್ಮ ಹೆಮ್ಮೆಯ ಪಂಡಿತ್ ವೆಂಕಟೇಶ್ ಕುಮಾರ್ ❤❤
@shashidhar.h.r.72710 ай бұрын
ಸರಸ್ವತಿ ದೇವಿಯು ಇವರ ಬಾಯಲ್ಲಿ ನರ್ತನ ಮಾಡುತ್ತಿದ್ದಾಳೆ❤
@KumarKumar-rp6cw5 ай бұрын
😊
@drkmlakshmipathy3 жыл бұрын
I am too small to comment on Shri Pandith venkatesh kumarji...but I am blessed by listening his devine rendering ..lots of love from Chennai 🙏
@shreenivastupsakri30482 жыл бұрын
M venkatesh Kumar good song thankyou for your song Srinivas TUPSAKRi thank you 🙏🙏 Tupsakri Sreenivas and vagishtupsakri family Pune
@KrishnaSharma-ov4pm3 жыл бұрын
Padma Bhooshana Pandit Shri M. Venkatesh Kumar avare nimma ganamruta nigakko ADBHUTHA matthu nammellara Kivigimpu. NEEVU HADUVA DASARA PADA NANAGE BAHALA ACCHHU MACHU . FROM GOVINDA KRISHNA SHARMA.👍👍👍👍👍 .
@gauravraskar8171 Жыл бұрын
I am from Maharashtra and don’t understand Kannada but I’ve been listening to this melody on loop…
@Ram-vp5gb Жыл бұрын
Living Legend Shri Pandit Venkatesh sir🙏🙏
@cvramachandrarao55753 жыл бұрын
ಈ ಹಾಡು ಅಲ್ಲದೆ ಎಲ್ಲ ಹರಿದಾಸ ಕೀರ್ತನೆ ಕೇಳುತ್ತಾನೆ ಇರಬೇಕು annusuthre. ನನ್ನ ನಮಸ್ಕಾರಗಳು
@shankarachar9793 жыл бұрын
Nanbide
@chitralekha98292 жыл бұрын
Yes
@yashwantuchagaonkar9806 Жыл бұрын
Super singing a song sir
@bhaktampallivithal7811 Жыл бұрын
good voice
@sidrambiradar Жыл бұрын
@@shankarachar979 ❤❤❤❤❤❤ BH
@vijendrasimha75833 жыл бұрын
What a fine song, this is the first time i am listening to this song on Mukhyaprana from Pandit. VENKATESH KUMAR GURUJI, ESHTU PUNYAVANTHARU NEEVU, SARASWATHI NIMMA NALIGE MELE KUTHIDDARE. OLLEYADAGALI.
@chandrakantvyas35513 жыл бұрын
T
@mahadevswamy21552 ай бұрын
ಈ ಹಾಡಿಗೆ ದೇವರು ಧರೆಗೆ ಇಳಿಯಬಹುದು ನಿಮಗೆ ನೀವೆ ಸಾಟಿ ಗುರವೇ 🌹❤️🙏🙏🙏🙏🙏🙏🙏🙏🙏🙏🙏🙏
@kamalakshammag47142 жыл бұрын
ಪಂಡಿತ್ ಜಿ ಅದ್ಭುತವಾದ ಗಾಯನ.... ಸ್ರಾಷ್ಟಾoಗ 👏👏👏👏👏👏👏
@narayanrao537510 ай бұрын
J.BELLARI.. GOOD SONG. VERY MELODIESLY PRESENTED.CONGRATS...
@mahadevappabelagali83483 жыл бұрын
ಅದ್ಬುತ ಕಲಾವಿದರು .....ಸರ್ ತಮಗೆ ಧನ್ಯವಾದಗಳು 👌🙏🙏
@ashokakumar3497 Жыл бұрын
ಅದ್ಭುತ... ಎಷ್ಟು ಕೇಳಿದ್ರೂ... ಮತ್ತೂ ಕೇಳ್ವ.. ಅನ್ಸುತ್ತೆ..... ವಾವ್ 🙏
@adinarayanamurthy16382 жыл бұрын
excellent program by pandith Venkatesh Kumar sir you taken my soul' to prana devaru 👏👏👌👌👍👍🙏🙏🙏🙏
@MovikaVlogs2 жыл бұрын
We are blessed to have Panditji in our generation and experience his music. Thank you Panditji 🙏🙏🙏. God bless him very long life.
@janhavirao72025 ай бұрын
Youur singing makes me sooooo happy . It takes me to a great height of enjoyment and I am thankful to you. Let God give you good health and cheer Sir
@b.s.kulkarni85633 жыл бұрын
Sir excellent Song very nice voice,we r very greatful to u & heartly congrats to Pandit Venkatesh Kumar sir
@ananthakrishnabhat69623 жыл бұрын
what a beautiful rendition!!! :) Hari Vayu gala Anugraha!! Thank you for Video
@shashikalashinde8301 Жыл бұрын
खुप खुप सुंदर आहे खुप खुप शुभेच्छा साक्षात परमेश्वर प्रसन्न होतील
@shiddanagoudapatil96162 жыл бұрын
Guru ji., Lord Puttaraj Swamiji Blessings,,. Wonderful Classical. Song's ,, Hope's URS Blessings to Our Children's Always ,
@hp.ramesh3 жыл бұрын
Amazing blend of haridasa / bhajan style of singing and classical music. Combined with his powerful voice and clear pronunciation of Kannada words, the music becomes even more impactful. His body language makes it a visual treat as well. Huge respect. 🙏🏾🙏🏾🙏🏾🙏🏾🙏🏾🙏🏾
@ramacharmukkundi4543 жыл бұрын
Satyapramodtheerth pravachana
@b.s.kulkarni85633 жыл бұрын
@@ramacharmukkundi454 bahalstu cholo atu super
@b.s.kulkarni85633 жыл бұрын
Super excellent Song highly appreciated all the best Sir Congrats
@shenoya61103 жыл бұрын
Y no
@ajayshetty51553 жыл бұрын
By the way he is kannadiga
@bsmaheshkumar53283 жыл бұрын
Sri Hariya krupe nimma mele sadha Irali 🙏
@ramachandramsullia90413 жыл бұрын
ಪ, ವೆಂಕಟೇಶ್ ಕುಮಾರ್ ಅದ್ಬುತ ಗಾಯಕರು
@govindarajulu-kasturi96143 жыл бұрын
Beautiful GodBless. Thanks
@anandkulkarni94943 ай бұрын
Namaste it was great in listening music programme of Sri M Venktesh greatest 👌
@mkmelodymakerskoppal961 Жыл бұрын
ಗುರುಗಳ ನನ್ನ ಭಕ್ತಿಯ ಪ್ರಣಾಮಗಳು ನಿಮಗೆ 👏🙏
@gurunathkulkarni66705 ай бұрын
ಅತಿ ಅದ್ಭುತ, ನಿಮ್ಮ ಹಾಡು ಕೇಳಿ ತುಂಬಾ ಸಂತೋಷ ವಾಯಿತು 🙏🙏ಧನ್ಯವಾದಗಳು
@sbh17243 жыл бұрын
A very melodious and devotional voice, how many times we hear it's absolutely amazing to hear still more 👌👌👌🙏
@maheshwariu23113 жыл бұрын
ಎಂಥಾ ಗಾಯನ
@aku-bai2 жыл бұрын
Tuma
@shrikanthpv59373 жыл бұрын
With your song we are getting closer to mukyaprana ....the guy behind pandit ji is the happiest person on the earth .
@manjulakoppal15223 жыл бұрын
👋👋👋👋👋what a wonderful bhakti song,naman to your holy foot
What a beautiful voice :) Just amazing as the lyrics. The notes you hit, hits right into the nucleus of my heart. Credit goes to tabla player too. You Sir, definitely a legend. Jai Hanuman ❤️
@umarao57713 жыл бұрын
🎂
@mpatil81423 жыл бұрын
@@umarao5771the sake
@paramparevijay75293 жыл бұрын
0
@paramparevijay75293 жыл бұрын
00000000000
@paramparevijay75293 жыл бұрын
0000
@hrkpusa1 Жыл бұрын
Fantastic Melodius Classical Songs.Please More Number of Songs.
@kaikinivivek4752 Жыл бұрын
Raman banta hanumantha tirupati ambudu vaikunta tamm Sangeeta annu dinalu kelutirutene tq sir dhanyavadagalu🙏🙏🙏🙏🙏
@maheshchitnis61763 жыл бұрын
Excellent Voice and great Lyrics. 👍
@msvanaki16695 ай бұрын
ನಿಮ್ಮ ಹಾಡಿಗೆ ನನ್ನ ಅನಂತ ನಮಸ್ಕಾರಗಳು
@ganapathyraiker2 жыл бұрын
In this era where filmy songs promotes perversion among youngsters, it’s good to listen to such cleanser
@gopinathk.s55946 ай бұрын
Entha naastikarallu bhaktiya karangiyannu ukkisuva nimma gayanakke namo namaha dasa vani ge namo namaha
Beautiful tohear the entire song. Divine. Ecstatic pleasure enjoyed. May God bless all who heard and love to hear eternally. Sri Ram jai.
@yousefjohan59033 жыл бұрын
i guess im asking the wrong place but does anybody know a trick to log back into an Instagram account..? I was stupid forgot the password. I appreciate any assistance you can give me.
@terryjuelz55753 жыл бұрын
@Yousef Johan Instablaster :)
@yousefjohan59033 жыл бұрын
@Terry Juelz Thanks so much for your reply. I got to the site thru google and Im trying it out now. Seems to take a while so I will get back to you later when my account password hopefully is recovered.
@yousefjohan59033 жыл бұрын
@Terry Juelz It did the trick and I actually got access to my account again. I'm so happy:D Thanks so much, you saved my account :D