ಅದ್ಭುತವಾದ ಸಂದೇಶ.. ನಂಬಿಕೆ ನನ್ನ ಜೀವನದಲ್ಲಿ ಮುಖ್ಯವಾದದ್ದು. ನಾನು ನನ್ನ ದೇವರನ್ನು ತಿಳಿಯುತ್ತ ಹೋದಾಗ, ಆತನ ಕಾರ್ಯಗಳು ನಮಗೆ ತಿಳಿದಾಗ,ನಂಬಿಕೆ ಬರುತ್ತದೇ ಹೌದು ನಾನು ದೇವರನ್ನು ತಿಳಿದುಕೊಂಡು ಆತನ ಮೇಲೆ ನಾನು ನಂಬಿಕೆ ಇಡುತೇನೆ. ನನ್ನ ಜೀವನದಲ್ಲಿ ನಾನು ದೇವರನ್ನು ತಿಳಿದುಕೊಂಡು ನಂಬಿಕೆ ಇಟ್ಟು ಎಲ್ಲವನ್ನು ಪಡೆದುಕೊಳ್ಳುತೇನೆ. ಎಂಥ ಒಳ್ಳೆಯ ವಾಕ್ಯ. Amen 🙌🏻👏🏻
@mahalingamahalinga46912 ай бұрын
ಕರ್ತನು ನಿಮ್ಮ ಸೇವೆಯನ್ನು ಆ ಶ್ರೀ ರ್ವದಿಸಲ🙏🙏
@malamala51132 ай бұрын
Wow ಎಂಥ ಅದ್ಭುತವಾದ ವಾಕ್ಯ 🙏🙏 ನನ್ನಲ್ಲಿ ನಂಬಿಕೆ ಹುಟ್ಟಿಸುವವನು ಯೇಸುಕ್ರಿಸ್ತನು ಯಾಕೆಂದರೆ ಆತನನ್ನು ನಾನು ತಿಳಿದುಕೊಳ್ಳಬೇಕು ಎಂದು....ಮತ್ತು ವಾಕ್ಯವನ್ನು ಕೇಳಿಸಿಕೊಳ್ಳುವುದರಿಂದ ನಂಬಿಕೆ ಬರುತ್ತದೆ... ಇನ್ನು ಮುಂದೆ ನಾನು ಆತನನ್ನು ತುಂಬಾ ಹೆಚ್ಚಾಗಿ ತಿಳಿದುಕೊಳುತ್ತೀನಿ, ಆತನನ್ನು ತಿಳಿದುಕೊಂಡರೆ ನಂಗೆ ಇನ್ನು ಹೆಚ್ಚು ನಂಬಿಕೆ ಬರುತ್ತದೆ.. ಅಮೆನ್ 🙏🙏🙏
@shwetha_the_official36332 ай бұрын
ದೇವರನ್ನು ತಿಳಿಯುವುದರಿಂದ ದೇವರ ವಾಕ್ಯವನ್ನು ತಿಳಿಯುವುದರಿಂದ ನಂಬಿಕೆ ಬರುತ್ತೆ “ದೇವರನ್ನು ತಿಳಿದಷ್ಟು ನಂಬಿಕೆ ಹೆಚ್ಚಾಗುತ್ತದೆ ” ಎಂಬುದನ್ನು ಅದ್ಭುತವಾಗಿ ವಿವರಿಸಿದ್ದೀರಿ ಪಾಸ್ಟರ್ ಈ ವಾಕ್ಯಗಳು ನಿಜಕ್ಕೂ ನನಗೆ ಬಹಳ ಆಶೀರ್ವಾದಕರವಾಗಿವೆ ಪಾಸ್ಟರ್ 🤝