ಮೊದಲಲ್ಲಿ ದೇವರ ಸ್ತುತಿ ತುಂಬಾ ಸೊಗಸಾಗಿ ಮೂಡಿಬಂದಿದೆ. ದೀರಜ್ ರೈಯವರ ಭಾಗವತಿಕೆ ತುಂಬಾ ಚೆನ್ನಾಗಿದೆ.
@LakshmiLakshmi-kf9oe8 ай бұрын
ಹಾಸ್ಯ ಕಲಾವಿದರಾದ ದಿನೇಶ್ ಕೋ ಡಪದವು ಇವರಿಗೆ ಮೊದಲಾಗಿ ಅಭಿನಂದನೆಗಳು. ಹಾಗೂ ಎಲ್ಲಾ ಹಾಸ್ಯ ಕಲಾವಿದರಿಗೂ ಅಭಿನಂದನೆಗಳು. ಹಾಸ್ಯದಿಂದ ಮಾತಾಡಿ ಎಲ್ಲರನ್ನು ನಗಿಸಿದರು. ಹಾಗೆ ಧೀರಜ್ ಸರ್ ನ ಭಾಗವತಿಗೆ ತುಂಬಾ ಚೆನ್ನಾಗಿ ಇತ್ತು. ಅವರಿಗೂ ಅಭಿನಂದನೆಗಳು. .