Рет қаралды 42,441
#barkefriends #barkeyeddu #tigerdance
ಅಬ್ಬರದ ಬರ್ಕೆ ಹುಲಿವೇಷ ಬೆಳೆದು ಬಂದ ರೋಚಕ ಇತಿಹಾಸವಿದು…! ಕುರಿ ಹೊಡೆದು, ಗ್ಯಾಸ್ ಲೈಟ್ ಹಿಡಿದು 2 ರೂ ಸಂಗ್ರಸಿದ ದಿನವಿತ್ತು..!, ದೈವೀ ಶಕ್ತಿಯಿರುವ ತುಳುನಾಡಿನ ಹುಲಿಕುಣಿತ- ಹರಕೆಯ ರೂಪದಲ್ಲೂ ಹುಲಿವೇಷ, ಬರ್ಕೆ ಫ್ರೆಂಡ್ಸ್ ಹುಲಿವೇಷ ತಂಡಕ್ಕೀಗ 30 ವರ್ಷಗಳ ಸಂಭ್ರಮ..!, ಪೊಳಲಿ ಕಮಲಾಕ್ಷ ನೇತೃತ್ವದಲ್ಲಿ ರಚಿಸಲ್ಪಟ್ಟ ಬರ್ಕೆ ಹುಲಿವೇಷ ತಂಡ, ಹುಲಿವೇಷ ತಂಡಗಳಲ್ಲಿ ಟ್ರೆಂಡ್ ಸೆಟ್ ಮಾಡಿದ ಬರ್ಕೆ ಫ್ರೆಂಡ್ಸ್..!, ಮುಚ್ಚುವ ಹಂತದಲ್ಲಿದ್ದ ಸರಕಾರಿ ಮಣ್ಣಗುಡ್ಡೆ ಶಾಲೆಯನ್ನು ಉಳಿಸಿ ಬೆಳೆಸಿದ ಗೆಳೆಯರು..ಆರ್ಥಿಕವಾಗಿ ದುರ್ಬಲವಾಗಿರುವ ನೂರಾರು ಮಂದಿಗೆ ವೈದ್ಯಕೀಯ ನೆರವು, ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವ ಬರ್ಕೆ ಫ್ರೆಂಡ್ಸ್ ತಂಡ, ಮಂಗಳೂರಿನಲ್ಲಿ ಹುಲಿಗಳ ರೀತಿಯಲ್ಲೇ ಬದುಕಿದ ತಂಡ…!, ಮಾರ್ನೆಮಿ ಬಂದಾಗ ಕರಾವಳಿಗರಿಗೆ ನೆನಪಾಗುವುದು ಹುಲಿವೇಷ
NAMMA KUDLA news 24x7
------------------------------------------------------------------------
#Nammakudlanews #Mangaluru #udupi
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್ಗೆ ಸೇರಿ..
chat.whatsapp....
Official website: nammakudlanews...
Subscribe to KZbin Channel: / nammakudlanews
Like us on FaceBook: / nammakudlanews
Follow us on Instagram: / namma_kudla. .
Follow us on Twitter: Ku....
Download our official app from playstore
play.google.co...
----------------------------------------------------------------------------------------------------