ಸರ್.. ಧನ್ಯವಾದಗಳು.. ನನ್ನ ಈ ಕರೋಕೆ ಹಾಡಿಗೆ.. ಹಲವಾರು ಬಹುಮಾನ ಬಂದಿದೆ.. ನಿಮಗೆ.. ತುಂಬಾ ಥ್ಯಾಂಕ್ಸ್. ❤️❤️❤️❤️❤️🙏🙏🙏👌👌👌👌👍👍👍👍
@danappakavaloor91475 жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ
@dileepgopal95875 жыл бұрын
Super
@gowrig67694 жыл бұрын
Nice
@gangubaism17982 жыл бұрын
ನನ್ನ ಫೇವರೆಟ್ ಸಾಂಗ್
@vbstaxaccounting12112 жыл бұрын
Late lyrics
@Bharati-culture5 ай бұрын
❤🎉🎉
@bhagyashreehiremath430611 ай бұрын
ಅದ್ಭುವಾಗಿದೆ. ಆದರೆ ಹಾಡು ಪ್ರಾರಂಭಕ್ಕೆ ಮುಂಚೆಯೆ(ಚರಣದಲ್ಲಿ ಸಹಿತ) ಅಕ್ಷರಗಳು ಪರದೆ ಮೇಲೆ ಕಾಣಿಸಬೇಕು.ಆದರಿಲ್ಲಿ 1 ಸೆಕೆಂಡ ನಂತರ ಅಕ್ಷರಗಳು ಕಾಣಿಸಿಕೊಳ್ಳುತ್ತವೆ. ಸಾಧ್ಯವಾದರೆ ಸರಿಮಾಡಿ
@odaadu-44635 жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಕೆ.ಜೆ. ಯೇಸುದಾಸ್
@nehar83314 жыл бұрын
wow!! one amazing channel that i have seen so far!!! thankyou so much for these beautiful melodies... looking forward for much more songs from ur side.. all the very best
@gopalraj66152 жыл бұрын
ಸರ್ 👏 ನಿಮ್ ಟ್ರಾಕ್ಸ್ ಎಲ್ಲಾ ಸೂಪರ್ ಆಗಿ ಬರ್ತಿವೆ ಪ್ರತಿಯೊಂದನ್ನು ಹಾಡ್ತಾ ಇದೀನಿ ಒಳ್ಳೆ ಫೀಲಿಂಗ್ಸ್ ಬರುತ್ತೆ ಸರ್ clearity gud luvk ಸರ್ ಆದ್ರೆ ನಂಗೆ ಸಿಂಹಾದ್ರಿಯ ಸಿಂಹ ಟೈಟಲ್ ಸಾಂಗ್ ಕರೋಕೆ ಮಾಡಿಸರ್ ಅದನ್ನು ಹಾಡಲು ಬಹುದಿನದ ಆಸೆ ಪ್ಲೀಸ್ ಪ್ಲೀಸ್ ಪ್ಲೀಸ್ 👏
@al_boy_revenge4 ай бұрын
ಅದ್ಭುತ 👌
@manoj.b.h83262 жыл бұрын
Supper song👌👌👌👌👌👌👌👌
@VijayKumar-qu6pp4 жыл бұрын
Supper sar your All song is famous Thanks for your Videos 🙏🙏👌👌
@ramachandrabhandary37185 жыл бұрын
ತುಂಬಾ ಚೆನ್ನಾಗಿದೆ
@sadashivvananjakar3531 Жыл бұрын
Wow very nice Kara😊oke......
@sujathamarakada58923 жыл бұрын
Super sir
@ShankarShastri-tv9ym13 күн бұрын
Manamugila mele neanu marede son karoke madi please anna😊
@manurllb33966 жыл бұрын
Awesome I learn tq so much
@ganeshyamke60115 жыл бұрын
Super super
@bhakthichannel757728 күн бұрын
.... Jai..... Buvaeshwari
@bhakthichannel757722 күн бұрын
...jai.. Bhuvaneshwari
@hanumeshhanu95053 жыл бұрын
ಸೂಪರ್ 🥰😍😘
@manjuccroadworking Жыл бұрын
😊😅😊😅😅
@bhakthichannel757722 күн бұрын
😢..tq.... Sister
@akshatahubballi455 Жыл бұрын
Sir "ee hudugi ninna daiva sumara song karaoke madi plz
@rudrasaurabh113 жыл бұрын
Sir can i please use this track for my cover song on my youtube channel?
@damodarskunder5782 жыл бұрын
Suprb
@madankumarmadhu6495 жыл бұрын
Super song sir
@hanumantha21423 жыл бұрын
ಸೂಪರ್
@ramaswamyc42855 жыл бұрын
Thank you Mahesh. Good job
@avinalappahvvalmikiavinala80122 жыл бұрын
👌👌👌👌
@deekshiths22896 жыл бұрын
Thumba chennagide
@chanakrishnaomreddy49874 жыл бұрын
Wow
@bhakthichannel757722 күн бұрын
.. .tq....anna
@ramesht5622 жыл бұрын
👌👌
@nagarajjumalapur76318 күн бұрын
ಚರಣ, ಪಲ್ಲವಿ ಮುಂಚೆ ಒಂದು ಸೆಕೆಂಡ್ ಮುಂಚೆಯೇ ಅಕ್ಷರಗಳು ಕಾಣುಸುವಂತೆ ಮಾಡಿ.
@bhovig7224 Жыл бұрын
❤❤
@parameshsupparsongilike35506 жыл бұрын
Very nice
@devuymdevuym73784 жыл бұрын
Wonderful full karoke sir sir huchha movie usire usire karke plz sir I'm waiting 🙏🙏🙏🙏🙏
@thejasvenkatesh76233 жыл бұрын
Sir all is well but plz try to execute the lyrics much faster than music
@wadirajubhale9782 Жыл бұрын
U r right sir..
@YogeshYogesh-tq5fg10 ай бұрын
🙏🙏👌👌👍💙🤝
@channabasava89055 жыл бұрын
Super Nice
@vividscreams98365 жыл бұрын
Thank you for this; I'll definitely sing to this Karaoke and share it on my channel! Due credit will be given for Karaoke :)
@sunilamin20025 жыл бұрын
Please send mahalaxmimi manege baramma karaoke film laxmi kataksha
@nandeeshabh38775 жыл бұрын
Superagithu
@prateema24303 жыл бұрын
Amazing song
@KIZBERAАй бұрын
Poodaa 😂😂😂❤❤❤❤❤
@bhakthichannel757722 күн бұрын
Devre..... Runadhalliddhene❤😂❤❤❤❤❤❤
@kiranharijan21776 жыл бұрын
Super song
@bhimub53535 жыл бұрын
Kiran Harijan
@hemanthrajaily45275 жыл бұрын
Super old is gold
@ramaswamyc42855 жыл бұрын
You are kannada lover
@chandruchadru94805 жыл бұрын
Super. Song. And. Music
@josephgomes91094 жыл бұрын
Super sir
@irayyahiremath32354 жыл бұрын
Aksharagalu tadavagi baruttive saripadisabeku
@bhakthichannel757728 күн бұрын
😊
@srimahalakshmi47545 жыл бұрын
Super. Sir. Kaliyorige olle help
@kcbasavaraja84656 жыл бұрын
Excellent
@rahulkamman6615 жыл бұрын
C Hf o
@veerannamanochari4407 Жыл бұрын
Cheluva film parapancha e parapancha song karoke madi