बहुत ही ज्यादा बढिया लाजवाब बेहतरीन सुपर्ब, great 👍
@GMOCC-yb3lt11 ай бұрын
My all time favourite Ravi sir....can't forget ur movies...and songs.......love u sir
@yamuna55742 жыл бұрын
ಮನಸಿನಲಿದ ಪ್ರಶ್ನೆಗಳು, ನೋವು, ತಳಮಳ ಒಂದು ಹಾಡಿನ ಮೂಲಕ ಹೇಳಿರುವ ಹಂಸಲೇಖ ಅವರಿಗೆ hats off...
@ravichandragonal2355 Жыл бұрын
GdohxgxogxifstsfxfufhpowtjrzuqrqeZ🤣jqjqy💔u
@ravichandragonal2355 Жыл бұрын
His ಡ್ಯಾಡಿವ್ಕ್ಡ್ಚಿಡ್ಚಿಡ್, ಸ್ಕಿನ ಗೆ ಚ್ಚ್ ರ್ ಹಟ್ದಫ್ಹ್ತ್ಜ್ಯೋಡ್ c
@naveenkumarm852429 күн бұрын
One one lines was so amazing but these lines are next level ಎಲೆಹಾಕಿ ತೆಗೆಯೋನು ಹಸು ಎಮ್ಮೆ ಮೆಹಿಸೋನು ಸೋಪನಕೆ ಸರಿಯೇ❤
@harishcbadiger34496 ай бұрын
Anybody in 2024?
@maheshdacchu68716 ай бұрын
Me 2024
@abhishekpatil83695 ай бұрын
2099 too
@SagarKakhandaki-ro6dw2 ай бұрын
Me
@malavishnu71132 ай бұрын
Yes I am here ❤️
@ManojManoj-kd7znАй бұрын
Me
@sunilsuni6839 Жыл бұрын
Life time permanent listen to addicted song😭😳💔🗣️
@GMOCC-yb3lt11 ай бұрын
I remember high budget Shanti kranti complete flop with in a month Ramachari a great success with a normal budget ....no one can forget even Malashri mam also....wt an actress
@vinodmadari21392 жыл бұрын
(S1) ನಮ್ಮೂರ ಯುವರಾಣಿ, ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ.. ಶುಭಕೋರಿ ಹಾಡೋಣ ಬಾ ಕೋಗಿಲೆ.. •••Music••• ನಮ್ಮೂರ ಯುವರಾಣಿ, ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು.. ಮಾಂಗಲ್ಯದಿಂದ ನಂಟಾದರು. ಮನ ಸೇರೋ ಮದುವೇನೆ ಸುಖವೆಂದರು... (S2) ನಮ್ಮೂರ ಯುವರಾಣಿ, ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ.. ಬಾ ಕೋಗಿಲೆ •••Music••• (S1) ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ •••Short Music••• ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋ~ಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾ~ಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು.. ಮಾಂಗಲ್ಯದಿಂದ ನಂಟಾದರು.. ಮನ ಸೆರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ, ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ •••Music••• (S2) ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ •••Short Music••• ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾ~ಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋ~ಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾ~ಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು.. ಮಾಂಗಲ್ಯದಿಂದ ನಂಟಾದರು.. ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ, ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ
@rameshsramesh2358 Жыл бұрын
❤️🔥🔥
@manojv6123 Жыл бұрын
Good
@nikkynikky4131 Жыл бұрын
Spr sir nivue...❤🔥
@beardboii6920 Жыл бұрын
Lyrics 😍🥺
@kaggallugoudrufoundation8469 Жыл бұрын
❤❤❤
@manjabj74962 жыл бұрын
Yesudas sir🙏🙏🙏🙏❤️❤️❤️❤️❤️
@raveendranperooli13242 жыл бұрын
Ravi Hamsalekha Jesudas super.
@shankarnarayanan99302 жыл бұрын
ಯೇಸುದಾಸ್ ಅವ್ರ ಮಾಂತ್ರಿಕ ಧ್ವನಿ 👍🏻🙏
@lokesht25752 жыл бұрын
Most, heart, fully, altimetesong, evergreen, all time... Jaikarunadu....
@vasanthkumar2979 Жыл бұрын
Onde ondu negative comment illa. Amazing song
@__beast__2319Ай бұрын
Anyone after hearing in Instagram reels
@sagargs307 ай бұрын
All time fav ❤ what a lyrics man 🎉 the legend hamsalekha ❤
@ashraygowda95849 ай бұрын
Show me one negative comment❤❤❤ Not a single soul who can dislike this song❤
@VinayK-qt8sfАй бұрын
ಈಗಿನವರು ಮುಕಳಿ ಒಳಗ್ ದಮ್ ಇದ್ರ ಹಿಂತಾ ಹಾಡ್ ಬರೆಯಿರಿ ❤❤
@Nang_gothilla.Ай бұрын
No one broo 😮
@anonymoussoul74094 күн бұрын
U can also write if u have guts
@tamannasheik2257Ай бұрын
Hamsalekha sir ❣️🔥🔥🔥🔥🔥
@kaverigowdacrkaverigowdacr50683 жыл бұрын
Wow.. supamm.. love the song
@akshayherono08752 жыл бұрын
Ravichandran acting is super
@nikshithkulal19072 жыл бұрын
Jesudas voice🤩😍🙏
@misnaminglove7769 Жыл бұрын
Yesudas.....❤
@pradeepgajbharehkd7585 ай бұрын
यशु दाश सर की आवाज ला जवाब 👏👌🙏
@KiranKumar-qj7xb3 жыл бұрын
Super song 👌👌👌👌💐💐💐😍😍😍😍😍😍😍
@jalendrajalli6204Ай бұрын
ಮನಸಿಗೆ ಸಮಾಧಾನ ಆಗೋ ಗೀತೆ ❤️❤️❤️
@girishaan7714 Жыл бұрын
Jai yesudas❤🎉🎉🎉🎉🎉🎉🎉🎉🎉🎉🎉🎉🎉 super b voice
@sangarsh.53394 ай бұрын
What a meaningful and melodious song
@V3Properties-bangalore2 күн бұрын
This song touch heart ❤️ who love real heart ❤️ Yesudas sit amazing voice love u sir
@prajwalts9163Ай бұрын
Anybody nov 2024? All time favourite ❤
@MAHESHKV25ABLE2 жыл бұрын
The entire movie story is emotionally told in this song. Hats off to the great lyricist writer Hamsalekha 👏👏
@rajeshn531711 ай бұрын
Yesu das❤❤❤
@srinivasasrinivasa22967 ай бұрын
Some music are change her mood ❤
@sunilbiradar5972Ай бұрын
Anybody ❤️ in 2030
@appivrinda16192 жыл бұрын
Hamsaleka wonderful lyrics shown in this song and Yesudas voice and mircle and makes emotion hearing this song,😢😢😢😥😥