ನನಗೇನು ವಯಸ್ಸಾಗಿಲ್ಲ ಅನ್ನೋದೇ ದೊಡ್ಡ ಭರವಸೆ!!The biggest hope is that I am not old!!

  Рет қаралды 21,403

Badukina Butthi

Badukina Butthi

Күн бұрын

Пікірлер: 67
@LalithaPshet-y5p
@LalithaPshet-y5p Ай бұрын
ಅತ್ತೆಯ ವಿಲೀನ ಬಗ್ಗ ತುಂಬಾಚೆನ್ನಾಗಿ ತಿಳಿಸಿದ ಕೆ ಧನ್ಯವಾದ
@SarojaViswanath-z2w
@SarojaViswanath-z2w 4 ай бұрын
ದೇಹಕ್ಕೆ ವಯಸ್ಸು ಮನಸ್ಸಿಗೆ ವಯಸ್ಸಿಲ್ಲ ಎಂದು ತಿಳಿದು ನಮ್ಮ ಕೆಲಸ ಮಾಡಿ ಕೂಂಡು ಇತರರಿಗೂ ತೊಂದರೆ ಆಗದೆ ವಯೂದರ್ಮದ ಮಿತಿಯಲ್ಲಿ ಸಹಾಯಕರಾಗಿ ನಾವು ಸ್ವಾತಂತ್ರ್ಯ ಅನುಭವಿಸಿ,ಅವರಿಗೂ ಸ್ವಾತಂತ್ರ್ಯ ಕೂಟ್ಟು , ಒಳ್ಳೆ ರೀತಿಯ ವಾತಾವರಣ ಕಲ್ಪಿಸಿ ಕಂಡರೆ,ಅದೇ ," ಸ್ವರ್ಗ ಕುಕ್ಕೆ ಮೂರೇ ಗೇಣು"
@sumathibhat4638
@sumathibhat4638 4 ай бұрын
ನಮ್ಮವರಿಗೆ ತೊಂಬತ್ತು ನನಗೆಎಂಬತ್ತು ಊರಲ್ಲಿ ನಮ್ಮ ಮನೆ ಇದ್ದರೂ ಕೆಲಸ ಮಾಡಿಕೊಡುವವರು ಇಲ್ಲ ಮಗನ ಜೊತೆ ಬಂದೆವು .ಇಲ್ಲಿ ಬೆಂಗಳೂರು ಕಷ್ಟ ಇದಕ್ಕೇನು ಹೇಳುತ್ತೀರಿ.ಅನುಕೂಲ ಇರುತ್ತಿದ್ದರೆ ನಾವು ಊರು ಬಿಡುತ್ತಿರಲಿಲ್ಲ ಇದಕ್ಕೇನು ಹೇಳುವಿರಿ 😊
@SarojaViswanath-z2w
@SarojaViswanath-z2w 4 ай бұрын
ಹೌದು, give the Respect, Teke the Respect ಹೌದು ನಮ್ಮಜೀವನ ಕಳೆದಿದೆ ಅವರಿಗೂ ಅವಕಾಶ ಕೂಟ್ಟು ಅವರನ್ನು ಬದಕಲು ಬಿಡಬೇಕು," ಯಾವಾಗಲೂ ಮರದ ಕೆಳಗೆ ಮರ ಬೆಳೆದರೆ ಅದಕ್ಕೆ ಏನು ಬೇಕೂ ಅದು ಸಿಗುವುದು ಸ್ವಲ್ಪ ಕಷ್ಟದ ವಿಷಯ
@radhapaanghanti1751
@radhapaanghanti1751 2 ай бұрын
❤ ಸತ್ಯವಾದ ಮಾತು
@savithariamma7299
@savithariamma7299 4 ай бұрын
🙏ನಿಜಕ್ಕೂ ಒಳ್ಳೆಯ ಸಂದೇಶ ಭರವಸೆ ಮೂಡುತ್ತಿದೆ
@GeetaBhagawati-on6hi
@GeetaBhagawati-on6hi 4 ай бұрын
ಎಲ್ಲರಿತಿಯಲ್ಲು ಚನ್ನಾಗಿದ್ದಿಯ್ ಅದಕ್ಕೆ ಹೀಗೆ ಬೊಗಳತಾ ಇದ್ದಿಯಾ
@GeetaBhagawati-on6hi
@GeetaBhagawati-on6hi 2 ай бұрын
@@Latha1 ನಿನಗ ಅನಿಸಿದ್ದು, ಎಲ್ಲರಿಗೂ ಹಾಗೆ ಅನಿಸಬೆಕೆಂದೆನಿಲ್ಲ. .
@ShaliniBhat007
@ShaliniBhat007 4 ай бұрын
ಈ ವಿಡಿಯೋ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಮೇಡಂ,🙏🙏
@sonysanil
@sonysanil Ай бұрын
ನಿಮ್ಮ ಮಾತು 👌👌🙏❤
@vanikulkarni8658
@vanikulkarni8658 4 ай бұрын
ನಿಮ್ಮ ಮಾತು ಸತ್ಯ 💯 ಸ್ಫೂರ್ತಿ ನೀಡುವ ಉತ್ತಮ ಸಂದೇಶ ತಮ್ಮದು. ಅನಂತಾನಂತ ವಂದನೆಗಳು.
@mallikaprashanth378
@mallikaprashanth378 2 ай бұрын
ನನ್ನ ಮದುವೆ ಆಗಿ 35 ವರ್ಷ ಕಳೆಯಿತು 2018ರಲಿ ನನ್ನ ಅತ್ತೆ ತೀರಿದರು 1989 ರಿಂದ ಅಲ್ಲಿ ವರೆಗೆ ನಾನು ನನ್ನ 2:08 ಮಕ್ಕಳು ನಗುವನ್ನು ಮರೆತಿದ್ದೇವು. ಅಂದ್ರೆ ಅಷ್ಟು ಕಷ್ಟ. ನೀವು ನಂಬುತ್ತೀರಾ ? ನಮ್ಮ ಅತ್ತೆ ಒಬ್ಬ ಟೀಚರ್ ಮೇಡಂ ನಂದಿದ್ರೆ ನಂಬಿ ಆದರೆ ಇದು ಸತ್ಯ
@yashodav3072
@yashodav3072 4 ай бұрын
Est chennagi artha madsidri madam life na nijvaglu elru artha madkobeku thank you so much 🙏🏽🙏🏽👌👌💙💙
@vijayambas7857
@vijayambas7857 4 ай бұрын
ಒಳ್ಳೆಯ ಸಂದೇಶ Mam.
@geetabadiger8697
@geetabadiger8697 4 ай бұрын
Super 👍👍👍👍👍
@swathithamankar4405
@swathithamankar4405 4 ай бұрын
ಅದು ಪ್ರಕೃತಿ ನಿಯಮ ,ಅದನ್ನು ಸರಿ ಮಾಡೋದು ಕಷ್ಟ . ಇಬ್ಬರದೂ ಸಾತ್ವಿಕ ಗುಣ ವಿದ್ದಲ್ಲಿ ಅಲ್ಲಿ ಇಲ್ಲಿ ಸರಿ ಇರ್ತಾರೆ. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ತುಂಬಾ ಉತ್ತಮ ವಾಗಿ ತಿಳಿಸಿದ್ದೀರಿ.
@vijayambas7857
@vijayambas7857 4 ай бұрын
ಒಳ್ಳೆಯ ಸಂದೇಶ Madem.
@jayashreepadival3592
@jayashreepadival3592 4 ай бұрын
Very informative mam thank u so much❤️🙏
@lathabhat2359
@lathabhat2359 2 ай бұрын
ಅನುಭವಿಸಿದವರಿಗೆ ಗೊತ್ತು
@lathabhat2359
@lathabhat2359 2 ай бұрын
😂
@athensmajnoo3661
@athensmajnoo3661 2 ай бұрын
ನಿಜ, ಇದ್ದು ಅನುಭವಿಸಿ, ಅಂದದ್ದು ಅನ್ನಿಸಿಕೊಂಡು, ಆಡಿದ್ದು ಆಡಿಸಿಕೊಂಡು, 24×7 ಅತ್ತೆ ಮನೆಯವರೆಲ್ಲರ ಚಾಕರಿ ಮಾಡಿದವರಿಗೆ ಗೊತ್ತು ಅದರ ಕಷ್ಟ. 😡
@vilashuddar3818
@vilashuddar3818 4 ай бұрын
ಬೆಳೆಯುತ್ತಿರುವರ ಆದ್ಯತೆ ಮುಖ್ಯ.. ನಾವು ನಿರ್ದೇಶನ ಮಾಡಬಾರದು... ಅಕ್ಷೆಪಣೆ ಅನಗತ್ಯ... ಕಿರಿಯರೂ ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು.. ಜೀವನೋತ್ಸಾಹ ಬೇಕು...
@zocbaba7148
@zocbaba7148 Ай бұрын
❤❤
@saritanadgeer9811
@saritanadgeer9811 4 ай бұрын
Thank you for sharing valuable thoughts 👏
@LalithaPshet
@LalithaPshet 4 ай бұрын
ಮೇಡಮ್ ನೀವು ಕೊಟ್ಟ ಮಾಗ೯ದಶ೯ನ ನನಗೆನಾವು ಸಹ ವೃದ್ಧಾಪ್ಯ ದಲಿಬದುಕಬಹು ಎಂಬ ಆತ್ಮವಿಶ್ವಾಸ ಬಂದಿದೇ
@rukminicr8248
@rukminicr8248 4 ай бұрын
ನನ್ನ ಮಗ ಅಮೇರಿಕಾದಲ್ಲಿದ್ದಾಗ ಚೆನ್ನಾಗಿ ಮಾತಾಡ್ತಿದ್ದ,ಈಗ ಎದುರಿಗೆ ಇದ್ದರೂ ಮಾತಾಡಲ್ಲ
@kusumahegade5844
@kusumahegade5844 4 ай бұрын
ಸುಧಕ್ಕ ಸೂಪರ್
@umavandal2840
@umavandal2840 4 ай бұрын
Namma atte hattira bandu iru gottagutte 😢😢😢😢
@AshwiniKrish-ct7oj
@AshwiniKrish-ct7oj 4 ай бұрын
Nija...avra avra situation bere erutte...
@SUB-iz7ux
@SUB-iz7ux Ай бұрын
👍
@krapaprabhu4852
@krapaprabhu4852 4 ай бұрын
Nimma atte chenagi irabahudu adare yellarigu hige iralla madam.
@sudha6988
@sudha6988 2 ай бұрын
ಇಲ್ಲಿ ಯಾವುದನ್ನೂ general ಆಗಿ ಹೀಗೇ ಅಂತ ಹೇಳೋಕಾಗಲ್ಲ..ಆಯಾ ವ್ಯಕ್ತಿಗಳ ಸ್ವಭಾವದ ಮೇಲೆ ಹೋಗುತ್ತದೆ.. ಯಾಕೆ ಅಂದ್ರೆ ನಾನು ನನ್ನ ಸೋದರಮಾವ ನನ್ನೇ ಮದುವೆ ಆಗಿದ್ದು ಅಂದರೆ ನನ್ನ ಅಜ್ಜಿ ಯೇ ಅತ್ತೆ.. ಆದರೆ ಮದುವೆ ಯಾಗಿ ಹೋದ ದಿನದಿಂದಲೂ ನನ್ನನ್ನು ಸೊಸೆ ಹಾಗೇ ನೋಡಿದ್ದಾರೆ ಮತ್ತೆ ಆಕ್ಷೇಪಣೆ, ಕೊಂಕು ಮಾತು, ಚುಚ್ಚು ಮಾತು, ಬೇರೆ ಸೊಸೆ ಯರೊಂದಿಗೆ ಹೋಲಿಕೆ ಎಲ್ಲವೂ ಧಾರಾಳವಾಗಿ ಮಾಡಿದ್ದಾರೆ.. pregnancy ಯಲ್ಲೂ ಕಣ್ಣೀರು ಹಾಕೋದು ತಪ್ಪಲಿಲ್ಲ ನನಗೆ .. ಒಳ್ಳೆಯ ಅತ್ತೆ ಸೊಸೆ ಬಾಂಧವ್ಯ ಸಿಗೋದಕ್ಕೂ ಪುಣ್ಯ ಬೇಕು
@athensmajnoo3661
@athensmajnoo3661 2 ай бұрын
ನಿಜ ಮೇಡಂ, ಒಬ್ಬ ಅತ್ತೆಯ ಸ್ವಭಾವ, ಗುಣ, ಮಾತನಾಡುವ ಧಾಟಿ, ವ್ಯವಹರಿಸುವ ರೀತಿ, ನಡೆಸಿಕೊಳ್ಳುವ ತೆರ, ಎಲ್ಲಾ ತಮ್ಮ ಮಗ, ಮಗಳಿಗೆ ಒಂದು ರೀತಿ ಆದರೆ, ಸೊಸೆಗೆ ಬೇರೆಯದೇ ರೀತಿ 😡 ನನ್ನ ಅತ್ತೆಗoತು, ನಾನು ಬಿಸಿಯಾಗಿ ಊಟ ಮಾಡಿದರೆ, ಹಾಲು ಮೊಸರು ಹಾಕಿಕೊಂಡರೆ, ಬಲು ಸಂಕಟವಾಗುತ್ತಿತ್ತು, ನಿನ್ನೆಯ ಅನ್ನ, ನೀರು ಮಜ್ಜಿಗೆ ತಿನ್ನಲಿ ಎಂದು ಅವರ ಇಚ್ಛೆ.
@rashmipoojari3905
@rashmipoojari3905 4 ай бұрын
Bt innondu maneg hogi jeevna madodu astu sulbha alla, avra hottetyinda banda makle shashwatha, horgadeyinda banda sose, aliya yavattidru kuda horaginavre
@athensmajnoo3661
@athensmajnoo3661 2 ай бұрын
ಅತ್ತೆ ಗೆ, ತಮ್ಮ ಮಗ, ಮಗಳು ಹೆಚ್ಚಾಗಿ ಕಾಣುತ್ತಾರೆ, ಸೊಸೆ ಯಾವಾಗಲೂ ಹೊರಗಿನವಳು.
@roopasris2749
@roopasris2749 4 ай бұрын
No mam its wrong in one family ..one real experience Attey what doing know her daughter even though bad their whole family looking like a princess.other girl who came to their family like daughter in law whole giving torture.. Even though that girl is good.. What to do for this.. Including her husband also not good
@rukminimb5874
@rukminimb5874 3 ай бұрын
Naduve torisida hiriyarannu chitradurgadalli nodidde.. Vedavyasachar shatabai alva🙏
@geethanjalib9237
@geethanjalib9237 4 ай бұрын
Exactly true madam ❤
@sumathibhat4638
@sumathibhat4638 4 ай бұрын
ನೀವು ಹೆಣ್ಣು ಮಗಳು .ಎಲ್ಲರಿಗೂ ಈ ಪುಣ್ಯ ಇದೆಯೇ
@ammanakairuchi1445
@ammanakairuchi1445 4 ай бұрын
ನಮ್ಮ ಅಕ್ಕ ಅತ್ತೆಗೆ ತನ್ನ ತಾಯಿತರ ನೋಡಿದರು ಅವರ ಅತೆ ಬದಲಾಗುವುದಿಲ್ಲ ಸುಧಾಮ
@MeenakshiMeena-ij6ny
@MeenakshiMeena-ij6ny 4 ай бұрын
Maga,adavani,,hendatiya,,edurige,,Amma,nannu,bittu,,kodabaradu
@jyothiirvathur9524
@jyothiirvathur9524 4 ай бұрын
namma atte yanna amma antidde.ega ella avru.
@swamydcm
@swamydcm 4 ай бұрын
Hello sir.....
@NirmalaManik-b8p
@NirmalaManik-b8p 2 ай бұрын
ನನ್ನ ಅತ್ತೆ ನನ್ನ ಚೆನ್ನಾಗಿ ನೋಡಿಕೊಳ್ಳಲಿಲ್ಲ . ನನ್ನ ಸ್ಥಿತಿ ನನ್ನ ಸೊಸೆಗೆ ಬೇಡ ಎಂದು ನಾನು ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳುತ್ತಾ ಇದ್ದೇನೆ ಆದರೆ, ಅವಳು ನೀವು ಹೇಳಿದ ಹಾಗೆ ಅವರ ಮನೆಯಲ್ಲಿ ಬಾಲ್ಯದಿಂದಲೆ ವಿಲನ್ ಅತ್ತೆಯ ರೂಪವನ್ನು ಚಿತ್ರೀಕರಿಸಿದ್ದಾರೆ . ನಾನು ತೋರಿಸುವ ಕಾಳಜಿ ಹಾಗು ಪ್ರೀತಿಗೆ ಅವಳ ಪ್ರತಿಕ್ರಿಯೆ ತುಂಬಾ ಬೇಸರವಾಗುತ್ತದೆ...
@ushachillal2681
@ushachillal2681 Ай бұрын
ನನ್ನದು ಕೂಡಾ ಅಷ್ಟೇ.ಸೊಸೆ ನನ್ನನ್ನು ಒಪ್ಪಿಕೊಳ್ಳುವುದೆ ಇಲ್ಲ
@krapaprabhu4852
@krapaprabhu4852 4 ай бұрын
Atte tayi yavattu agalla. Tayi tayi ne atte atte ne. Tayi palce kodoke chance illa.
@vijay-fz5ln
@vijay-fz5ln 4 ай бұрын
ಅ ತಾಯಿನು ಒಂದು ದಿನ ಅತ್ತೆ ಆಗ್ತಾರೆ.
@rashmipoojari3905
@rashmipoojari3905 4 ай бұрын
​@@vijay-fz5lnadikke ganda hendti seperate aagidrene samsara saagodu, maga, magalu yavattidru kuda avra swanta maklu maklu.bt sose, aliya yavattidru kuda bere horaginavru, bere hotteyinda bandavru.
@anupamajagadish233
@anupamajagadish233 4 ай бұрын
Vice versa
@rashmipoojari3905
@rashmipoojari3905 4 ай бұрын
​@@vijay-fz5lnadikke ganda hendti seperate aagi irbeku bt maduve anno nepadalli naavu henmaklige matra tanna hettavarinda doora hogo shikshe neediddeve alve?
@malathiprasanna5476
@malathiprasanna5476 2 ай бұрын
Nanu atte helida hage keltini maidgala hatra gossip
@manunb8627
@manunb8627 4 ай бұрын
ನೀವು ಹೇಳಿದ joke ತರಇದೇ ನನ್ನ ಅವರ ಸಂಭದ
@SaiKumar-e4b
@SaiKumar-e4b 4 ай бұрын
👍 Super 😃 very 👍 nice 😃 good 👍 A😃 mma 😃 super 👍 great 👍😃 super 👌👏🙏🤗💞😀😘🔥🎉 brother 👍 Badu 👍 kina 😃 butthi 👌 super 👌😊🤗💞😊❤️😊 video 📸 super 😃 beautiful ❤️ good 😊 videos 😁😎🎉😘💖🤗💞 😊 brother 😄👍😊👌👏🙏
@afflysamy
@afflysamy 4 ай бұрын
ಒಹೋ ಇದು ಇವರ ತಂದೆ ತಾಯಿನಾ ಸರಿ ಸರಿ ..😂
@anupamajagadish233
@anupamajagadish233 4 ай бұрын
Atte ge support maava and ganda
@komalachannakeshava4367
@komalachannakeshava4367 4 ай бұрын
Sosay banda mele maganige atte amma aguthle ammashrthru agthle😂
@Virupapura
@Virupapura 2 ай бұрын
Ahaha yen nataka 😂
龟兔赛跑:好可爱的小乌龟#short #angel #clown
01:00
Super Beauty team
Рет қаралды 68 МЛН
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 84 МЛН
What's in the clown's bag? #clown #angel #bunnypolice
00:19
超人夫妇
Рет қаралды 26 МЛН
А что бы ты сделал? @LimbLossBoss
00:17
История одного вокалиста
Рет қаралды 10 МЛН
龟兔赛跑:好可爱的小乌龟#short #angel #clown
01:00
Super Beauty team
Рет қаралды 68 МЛН