Contact or Donate: 8050129995 (Srinath - administrator) Address: Shanthidhama foundation, 23rd KM, Kanakapura main road, near Saluhunase bus stop, Kaggalipura, Bengaluru - 560082. Location: goo.gl/maps/W6yuhfSbcvKbJZr79
@chandrashekharakharebhat23122 жыл бұрын
ಸಂದರ್ಷಕಿಯವರೆ ಇವರ ಶ್ರೀಮತಿಯವರನ್ನು ಭೇಟಿಯಾಗಿ ಅವರ ಅಭಿಪ್ರಾಯವನ್ನು ತಿಳಿದು ಕೊಳ್ಳಿ
@bhanulearning50002 жыл бұрын
@@chandrashekharakharebhat2312 ಮಾಡಿ
@udaykumarnc76692 жыл бұрын
Avalannu murder maadi, policege surrender aagi
@udaykumarnc76692 жыл бұрын
Avalannu murder maadi police ge surrender aagi
@chandrakshishetty95022 жыл бұрын
Î
@Kowshikasomeshwarabhatshailaja3 ай бұрын
ನಿಮ್ಮ ಕಥೆಯನ್ನು ಕೇಳಿ ತುಂಬಾ ದುಃಖವಾಯಿತು ಸಾರ್ ಮಕ್ಕಳು ಮೋಸ ಮಾಡಬಹುದು ಆದರೆ ಕೈ ಹಿಡಿದ ಹೆಂಡತಿಯ ಹೀಗೆ ಮಾಡುತ್ತಾಳೆಂದರೆ ನಿಜವಾಗಲೂ ತುಂಬಾ ದುಃಖಕರ ಯಾರಿಗೂ ಈ ಪರಿಸ್ಥಿತಿ ಬರಬಾರದು ಭಗವಂತ ನಿಮ್ಮನ್ನು ಚೆನ್ನಾಗಿಟ್ಟಿರಲಿ ಒಳ್ಳೆಯ ನೆಲೆಗೆ ಬಂದಿದ್ದೀರಾ ಸಂತೋಷವಾಗಿ ನೆಮ್ಮದಿಯಿಂದ ಇದೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ 🙏 ಜೈ ಶ್ರೀ ರಾಮ್
@Sunandab-lm5kc5 ай бұрын
ನಿಮ್ಮ ಫ್ಯಾಮಿಲಿ ವಿಷಯ ಕೇಳಿದ್ರೆ ತುಂಬಾ ಬೇಸರವಾಗುತ್ತೆ.... ನೀವು ಅಲ್ಲೇ ಇರಿ... ಬೇರೆಲ್ಲೂ ಹೋಗ್ಬೇಡಿ... ಈ ಸಮಾಜದಲ್ಲಿ yenthentha ವಿಚಿತ್ರ ಮನುಷರಿದ್ದಾರೆ ಅಂತ ಬೇಸರವಾಗುತ್ತೆ..
@manjulakumbi70028 ай бұрын
ಯಾರೇ ಆಗಲಿ ತವು ದುಡಿದಿದ್ದು ಕೊನೆಯವರೆಗೂ ಯಾರಿಗೂ ಕೊಡಬಾರದು ಇಲ್ಲ ಆಸ್ತಿ ಮಾಡಿದರೆ ಹೇಳಬಾರದು ಈ ನಡುವೆ ಈ ತರ ಘಟನೆಗಳು ತುಂಬಾ ಹೆಚ್ಚಾಗುತ್ತಾ ಇದೆ ನಾವು ಹುಷಾರಾಗಿರಬೇಕು ತೆರೆದ ಪುಸ್ತಕ ಅಂತ ಹೇಳಿ ಎಲ್ಲಾ ಹೇಳಬಾರದು ಶಾಂತಿತಿಧಾಮಕ್ಕೆ ಧನ್ಯವಾದಗಳು ಇಂತಹ ಒಂದು ಪರಿಸ್ಥಿತಿಯಲ್ಲಿ ಅವರಿಗೆ ಆಶ್ರಯ ಕೊಟ್ಟಿದ್ದಕ್ಕೆ ಮೇಡಂ ಸಂದರ್ಶನ ಚೆನ್ನಾಗಿತ್ತು
@sooruproperties8 ай бұрын
ಮೇಡಂ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
@rajashekaracharyan27315 ай бұрын
Fr. Mi Ft Kon se hu@@sooruproperties
@Dearappu18Ай бұрын
ನಿಮ್ಮ ತಂದೆ ತಾಯಿ ಅಣ್ಣ ತಮ್ಮಂದಿರನ್ನು ಕೈ ನಡೆಯುವಾಗ ಚೆನ್ನಾಗಿ ನೋಡ್ಕೋಬೇಕಿತ್ತೇನೋ ಅನ್ಸುತ್ತೆ.... ಇವತ್ತು ಅವರಲ್ಲಿ ಯಾರಾದರೂ ಒಬ್ಬರು ನೋಡ್ಕೋತಿದ್ರು ಅನ್ಸುತ್ತೆ... 🙏
@nagarathanmma762410 ай бұрын
ಅಲೂ ಸಾರ್ ನೀವು ಆಶ್ರಮ ದಲೇ ಇರಿ ಅಧೇವರು ಓಳೆಯದು ಮಾಡಲಿ ಜೈ ಶ್ರೀ ಕಾಳಿಕಾಂಬ
@sooruproperties10 ай бұрын
ಮೇಡಂ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@BhaskarRao-bv2zu5 ай бұрын
p. 😮😅😅@@sooruproperties
@BhaskarRao-bv2zu5 ай бұрын
p. 😮😅😅@@sooruproperties
@shanthamary643320 күн бұрын
ಸರ್ ನಿಮ್ಮ ಕಥೆ ಕೇಳಿ ಬಹಳ ಬೇಸರವಾಗುತ್ತದೆ. ಶಾಂತಿಧಾಮ ನಿಮಗೆ ಸಿಕ್ಕಿದೆ, ನೀವು ಸಮಾಧಾನದಿಂದ ಇರಿ. ಒಳಿತಾಗಲಿ.
@mallikarjun77932 жыл бұрын
ಇಲ್ಲೇ ಆಶ್ರಮದಲ್ಲೇ ಇರಿ, ಎಲ್ಲೂ ಹೋಗಬೇಡಿ,
@sooruproperties2 жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@lavanya70815 ай бұрын
Madam E ashramadalli volunteer agi Counselor post vacancy idya.....idre thilsi....nangu ivr seve mado avakasha sigutte
@rajashekarakb5473 ай бұрын
ನಮಸ್ತೇ ಸಾರ್, ನಿಮ್ಮ ನೋವು ಕೇಳಿ ಅತಿಯಾದ ದುಃಖ ಆಯ್ತು ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯ ಮತ್ತು ನೆಮ್ಮದಿ ಜೀವನ ನಿಮ್ಮ ದಾಗಲಿ
@hemanthampannavar85499 ай бұрын
ಹೆಂಡತಿ ಮೇಲೆ ಅತಿ ಅವಲಂಬನೆ ಇರಬಾರದು ಅತಿ ಪ್ರೀತಿನೂ ಇರಬಾರದು ಜೀವನದಲ್ಲಿ ಯಾರ ಮೇಲೆ ವಿಶ್ವಾಸ ಇಡುವುದು ತಿಳಿಯುವುದಿಲ್ಲ
@sooruproperties9 ай бұрын
ಸರ್ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@MohanBabu-rr4yp6 ай бұрын
Vana prasthaashrama 🙏
@Hamad-pm4uh4 ай бұрын
Mother
@ramannamundargi42384 ай бұрын
ನಿಜ ಸರ್ ನೀವು ಹೇಳಿದ್ದು ನಿಜ ಬುದ್ಧಿವಂತರಾದವರು ಒಂದು ಅನಿತಾ........ ಇನ್ನೊಂದು ರಾಧಿಕಾ..........ಅಂತ ಹೇಳಿ ಆಕಸ್ಮಿಕ ಒಬ್ಬರು ಮೋಸ ಮಾಡಿದರು ಇನ್ನೊಂದು ಇರಲಿ ಎಂದು ಮೊದಲೇ ಬುದ್ಧಿವಂತರಾಗಿದ್ದಾರೆ.😊😅😂😂
@JagadeeshaBr-p3z4 күн бұрын
Fact
@ARUNKUMAR-eu5wd Жыл бұрын
ಈತರ ಸಾಕಷ್ಟು ಮಂದಿ ಒಟ್ಟಿಗೆ ಇದ್ದರು ತತ್ಸಾರಕ್ಕೆ ಒಳಗಾಗಿ ಬದುಕಲು ಆಗದೆ ಸಾಯಲು ಆಗದೆ ಒದ್ದಾಟದ ಬದುಕು ಮುಖವಾಗಿ ಸಾಗಿಸುತ್ತಿದ್ದಾರೆ. ನಿಮ್ಮ ಆಶ್ರಮದಲ್ಲಿ ವಯಸ್ಸಿನ ಮಿತಿ ಇಡದೆ ಕುಲನ್ಕುಶ ಪರಶೀಲಿಸಿ ಆದ್ಯತೆಯಲ್ಲಿ ಒಳ್ಳೆಯ ಚಾರಿತ್ರೆ ಇರುವವರಿಗೆ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿದರೆ ಒಳ್ಳೆಯದು.
@sooruproperties Жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@don..........39465 ай бұрын
ಇವರ ಕಥೆ ಕೇಳಿ ಸಂಸಾರಾ ನೇ ಬೇಡಾ ಅನ್ನಿಸ್ಬಿಟ್ಟಿದೆ ರೀ 😢😢😢
@spg66514 ай бұрын
Sahaja .. This feeling comes to youngsters now a days
@satyanarayanaangadiАй бұрын
Good Old age home founder 🎉 God bless you sir.....
@gayathrivenkatesh82339 ай бұрын
Should listen both sides
@THEKatpadi3 ай бұрын
and then?
@amiths1566Ай бұрын
30, percent women are horrible 70 percent good
@chandragupthakotha9837 Жыл бұрын
It's only fate. Forget and pray to God.fathers job is always un great full job.
@sooruproperties Жыл бұрын
Sir Namaste. Thank you for ur support and comments to our channel. Five videos are there pls watch all like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@mallannatotad598010 ай бұрын
ಸರ್ ನಿಮ್ಮ ಕತೆ ಕೇಳಿ ಬೇಸರ ಆತು... ದೇವರಲ್ಲಿ ನಂಬಿಕೆ ಇಡಿ. ಕರ್ಮ ನಿಜ ವಾಗಿ ಉತ್ತರ ಕೊಡುತ್ತೆ. Donot go deppretion. God blessyou🙏
@sooruproperties10 ай бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
@vasans.s.6412 Жыл бұрын
Will appreciate if the video presenter or Shantidhama officials arrange for a counsellor both for the person and his family members.
@THEKatpadi3 ай бұрын
One thing to be understood. Man an women are biologically different and god has made them so.A women cannot judge a man and similarly a man cannot judge a women. If we can agree to disagree then everything can possibly be peaceful. Similar situation , a women weeps and attracts sympathy and man looses his temper and he attracts criticism. As long as this aspect is not handled there can be no peace. Even in the matter of bringing up children, mother always tries to control her children and miniplates to go against father. It is god made that man likes his ego to be pampered . If wife understands this she can greatly benefit. Instead if wife criticises the husband day in and out naturally he will sulk and quarrel. Better give each one his/her space.
@manjunathsj8997 ай бұрын
ತುಂಬಾ ಗಂಡಂದಿರ ಕತೆ ಇದೆ ರೀತಿ ಇದೆ ಆದ್ರೆ ಕುಟುಂಬದ ಮರ್ಯಾದೆ ಆಚೆ ಬರಬಹುದು ಅಂದುಕೊಂಡು ನೊಂದುಕೊಂಡು ಹೊಗ್ತಾಇದ್ದಾರೆ ಹೆಂಡತಿ ಮಕ್ಕಳಿಗಾಗಿ ಕುಟುಂಬದ ಹೇಳಿಗೆಗಾಗಿ ಬೆಳಿಗ್ಗೆ ಎದ್ದು ಹೋದರೆ ರಾತ್ರಿ ಬರುತ್ತಾರೆ ಇಂತಹ ನೀಚರು ಮಾಡುವ ಕೆಲಸಕ್ಕೆ ಎಷ್ಟೋ ಜನ ಬೀದಿಗೆ ಬಂದಿದ್ದಾರೆ
@sunilkumar5834 ай бұрын
Beligge hodare raatri kelasa mugisi manege baruvudu idu kela gandasara banda mele undu malaguvudu idarindala jivana haalaguvudu.nanagu 64 varsha dina saththu badukuththa idini.
@amiths1566Ай бұрын
100 ke 100 satya
@chanasabappamalegoudar38833 ай бұрын
I think it is really a good Ashram. God bless your all
@shankargoudayadahalli6463 Жыл бұрын
Sir,sambadagalu sariyagilla Andre ,ontiyagi aaramgigi.
@sooruproperties Жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@josephpurushotham1425Ай бұрын
Counseling is very important in these situations.
@MarulappaM9 ай бұрын
Sir. ನಿಮ್ಮ ಸಿತಿ.ನನಗೂ.ಬಂದಿದೆ ದೇವರು.ನೋಡಿಕೊಳ್ಳುತ್ತಾರೆ
@sooruproperties9 ай бұрын
ಸರ್ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@VeerammaHaliked-fg7yg9 ай бұрын
God bless you sir
@sooruproperties9 ай бұрын
Thank you for your support and comments to our channel. Pls watch all 5 videos of the same Ashrama and share with your friends and relatives and subscribe to our channel. We need your heartful blessings.
@ravishankarasharmab3723Ай бұрын
ಜೋಯಿಸರು,ಪೋಲೀಸರು ಇವರ ಮನೆಯಲ್ಲಿ ಎಲ್ಲರ ಹಣೆಬರಹಗಳೂ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ.
@puttamallegowdaputtamalleg2776Ай бұрын
ಅವಳನ್ನ ನೀವು ಸಾಯಿಸಿ ಬರಬೇಕಿತ್ತು
@BoolKiddy3 ай бұрын
Sir life story is very sad and painful. God bless that sir.❤
@seshavarad1752 Жыл бұрын
Dear sir, thousands of people who have been driven away from their own families. I am 84. From the past 12 years i have been in 14 places. No place I could find to treat senior citizens as human beings. I am working for a living.i shall go through the rest of my life the same way I did before. Believe in God not in humans. Wait and hope. Some one shall take care of you. Be blessed.
@sooruproperties Жыл бұрын
Sir Namaste. Thank you for your support and comments to our channel. Five videos are there for the same Ashrama pls watch all videos and like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@shankar21932 жыл бұрын
Family counseling may help. Lady interviewer listened to him patiently. Hats off to her.
@sooruproperties2 жыл бұрын
Sir Namaste.. Thank you for ur support and comments to our channel. Five videos are there pls watch like share and subscribe to our channel. We need your heartful blessings to our channel. If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@JAISHREERAAMJI2211 ай бұрын
What's cost
@gowrishankarmurthy84619 ай бұрын
Very sad. It shouldn't happen. God has to give good behaviour to his wife,daughter, and son. Needs to change their mind and take him home back by good thoughts . God bless him in all respect.
@sooruproperties9 ай бұрын
Sir Namaste. Pls watch all 5 videos of the same Ashrama and share with your friends and relatives and subscribe to our channel. We need your heartful blessings.
@radhikasrinivas19012 жыл бұрын
So much place there ,and can start organic vegetables gardening which is best for health, than buying all chemically grown vegetables and fruits from market .
@sooruproperties2 жыл бұрын
Madam Namaste. Thank you for ur support and comments to our channel. Five videos are there pls watch like share and subscribe to our channel. We need your heartful blessings to our channel. If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@sujathamurthy8576 Жыл бұрын
ಕರೆಕ್ಟ್ 👌idea 👍👍
@chandrikaravi474 Жыл бұрын
ಸ್ವಾಮಿ, ನನಗೆ ದಯವಿಟ್ಟು ಈ ಅಡ್ರಸ್ ಕಳಿಸಿ ನಾನು ಸೇರಿಕೊಳ್ಳಬೇಕು
@sooruproperties Жыл бұрын
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಜೈ ಕರ್ನಾಟಕ ಜೈ ಭುವನೇಶ್ವರಿ.
@sunitharaj45182 ай бұрын
ಸ್ವಾಮಿ ನನಗೆ ದಯವಿಟ್ಟು ಈ ಆಡ್ಸ್ ಕಳಿಸಿ ಕೊಡಿ ನಾನು ಸೇರಿಕೊಳಿ
@MahaLakshmi-jc1yr2 жыл бұрын
sir ಯೆಲ್ಲು ಹೋಗಬೇಡಿ ಅಲ್ಲೇ ಇರಿ ಮನೆ ಎಲ್ಲ ನಿಮ್ಮ ಎಸರಿನಲ್ಲಿ ಇದ್ದರೆ ಆಶ್ರಮಕ್ಕೆ ಬರೆದು ಕೊಡಿ. ಆಗ ಅವರಿಗೆ ಬುದ್ಧಿ ಬರುತ್ತೆ
@sooruproperties2 жыл бұрын
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
ಯಾರಿಗೂ ಬುದ್ಧಿ .ಬರುವಂತೆ ಅನಿಸಿಕೆ ನೇ ತಪ್ಪು🤦😥😭 ಇರೋದು ಎರಡೇ ಬುದ್ಧಿಮತ್ತೆ ಒಂದು ಸ್ವಾರ್ಥ,ಮತ್ತು ಪೈಚಾಚಿಕ😠🤦😥😭 ಮತ್ತೊಂದು ತ್ಯಾಗ,ಮತ್ತು ಪ್ರೇಮ😍🙏😭😭
@kusumiyer81198 ай бұрын
He is Getting Good Pention Not Worry
@venkyp66853 ай бұрын
ಈ ಸುಧ್ಧಿ ನೋಡಿ ನಿಮ್ಮ ಹೆಂಡತಿ ಮತ್ತು ಮಕ್ಕಳು ಮನೆಗೆ ಕರೆದುಕೊಂಡು ಹೋಗಲು ಬರಬಹುದು ಅವರನ್ನು ನಂಬಿ ಹೋಗಬೇಡಿ.. ಆಶ್ರಮದಲ್ಲೇ ಇರಿ...ಒಳ್ಳೆಯದಾಗಲಿ @@sooruproperties
@maheshtp8959 Жыл бұрын
Now a days old people are not honest they defend their actions with out analysis of their mistakes and dificiences
@JP-ed5lh11 ай бұрын
True, if we are good to our family in our young-days they will not mistreat us in our old-age for no reason...
@THEKatpadi3 ай бұрын
@@JP-ed5lh easy to say! Try it you will know in good time.
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@vijayak5944 Жыл бұрын
ఇది కాల మహిమ. వృద్దులము సెపరేట్ గా ఉండడానికి ఇష్టపడితున్నాము. పిల్లలనే తప్పు పట్టలేము.
@sooruproperties Жыл бұрын
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@venkannaiahta196411 ай бұрын
ಅವರ ಮನೆ ಸದಸ್ಯರನ್ನುಸಹ ಸಂದರ್ಶನ ಮಾಡಿ. ಸತ್ಯ ಅಸತ್ಯಗಳನ್ನು ತೂಗಿ ನೋಡಿ.
@sooruproperties11 ай бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಎಲ್ಲಾ ೫ ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@jalajakshin15710 ай бұрын
Howdu
@mamatha06578 ай бұрын
Ivara family Hage madlike yenadru reason irbaudu.kelavu gandasaru family ottige thumba kettadagi nadkolthare.
@sweetsea4157 ай бұрын
ಏನು ಹೇಳ್ತಾರೆ ಸುಳ್ಳು ಸುಳ್ಳು ಹೇಳ್ತಾರೆ
@spg66514 ай бұрын
ಸತ್ಯ ಅಸತ್ಯ ಮುಖ್ಯ ಅಲ್ಲ .. ಭಾವನೆಗಳ ಸ್ಪಂದನೆ ಮುಖ್ಯ .. ನಿಮ್ಮ ಅಚಾತುರ್ಯದಿಂದ ಆಕ್ಸಿಡೆಂಟ್ ಆದ್ರೂನು , ಹೆಂಡ್ತಿ ಆದವಳು ನಿಮಗೆ ಚೀಮಾರಿ ಹಾಕಿದ್ರೆ , ನಿಮಗೆ ಬೇಸರ ಆಗುತೆ .. ಅಲ್ಲಿ ಸಾಂತ್ವನ ಮುಖ್ಯ .. ನಮ್ಮ ತಾಯಿ ತಂದೆಯವರನ್ನ ಯಾವಾಗಲು ದೂರೋರು .. ಮೊದ ಮೊದಲು ತಂದೆ ರೇಗತಿದ್ರು .. ಕ್ರಮೇಣ ಸುಮ್ನೆ ಇರೋರು .. ತಂದೆ 93 ವರ್ಷಕ್ಕೆ ಹೋಗ್ ಬಿಟ್ರು .. ತಾಯಿ 88 ವರ್ಷ ಇನ್ನು ಇದಾರೆ .. ಭಾವನೆಗಳ ಸೂಕ್ಷತೆ ಅರ್ಥ ಮಾಡ್ಕೊಳ್ಬೇಕು
@kallenhalliprabhakar191710 ай бұрын
Be bold.god is there
@sooruproperties10 ай бұрын
Sir Namaste. Thank you for your support and comments to our channel. Pls watch all 5 videos of the same Ashrama and share with your friends and relatives and subscribe to our channel. We need your support.
@grettaalmeida36124 ай бұрын
ಮನುಷ್ಯತ್ವ ಇಲ್ಲದವರು ಹೆಂಡತಿ ಮಕ್ಕಳು ತುಂಬಾ ಬೇಸರವಾಗುತ್ತದೆ ಪಾಪ ಮುಗ್ದರು ಎಲ್ಲಿಗೂ ಹೋಗಬೇಡ ಇಲ್ಲಿಯೇ ಇರಿ ಇವರು ನಿಮಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ 😢
@premaprakash987111 ай бұрын
Very good uncle good job
@sooruproperties11 ай бұрын
Thank you. Pls watch all 5 videos of the same Ashrama and share with your friends and relatives and subscribe to our channel.
@anitarajan6958 Жыл бұрын
God bless u sir
@sooruproperties Жыл бұрын
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@MallikarjunaHiremath-l5i7 ай бұрын
ಪೊಲೀಸ್ ಅಧಿಕಾರಿ ಗತಿ ಹೀಗಾದರೆ, ಸಾಮಾನ್ಯ ಮನುಷ್ಯರ ಗತಿ, ದೇವರೇ ಗತಿ.🤔🙃😀
@sooruproperties7 ай бұрын
ಸರ್ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@cs-dk9dz8 ай бұрын
ಮಾನವ ಹಕ್ಕುಗಳ ಆಯೋಗ ಮತ್ತು ಹಿರಿಯ ನಾಗರಿಕರ ವೇದಿಕೆ ಹಾಗೂ ಕೌಟುಂಬಿಕ ನ್ಯಾಯಾಲಯಗಳಲ್ಲಿ ರಕ್ಷಣೆ ಪಡೆಯಬೇಕು
@sooruproperties8 ай бұрын
ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@sooruproperties8 ай бұрын
ನಮಸ್ತೇ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
@vijendrajadhav.p98869 ай бұрын
It's good. But room facilities unable to know.
@sooruproperties9 ай бұрын
Sir Namaste Thank you for your support and comments to our channel Pls watch all 5 videos of the same Ashrama and share with your friends and relatives and subscribe to our channel. We need your heartful blessings to our channel.
ಮೇಡಂ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@irudayamanohar7667 Жыл бұрын
I Have heard the story of Retired police official ,now a days if there is no money,even wife ,son,daughters,and relatives nobody will care for a human being,this retired police has attempt for suicide for only once,but I am retired Ex Army personnel made three attempt for suicide,but God has saved me from his angels,and I will go to any old age home till my last breathe it is a same story for me also.
@sooruproperties Жыл бұрын
Sir Namaste. Thank you for ur support and comments to our channel. Five videos are there for same Ashrama. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@sathishraorm629 Жыл бұрын
😢it's true
@sripathirao24949 ай бұрын
there is lot of difference between a police and an army man. Army man gives his life for the country on the other hand police treat the innocent public sometime to catch hold a culprit which act will boomerang when the police become old.
@kusumiyer81198 ай бұрын
What About your Pansion
@dyadaval9 ай бұрын
its unfortunate things happenned like this. But you are at shantidhama. So you think forget+forgive and leave in peace.
@sooruproperties9 ай бұрын
Sir Namaste Thank you for your support and comments to our channel. Pls watch all 5 videos of the same Ashrama and share with your friends and relatives and subscribe to our channel. We need your heartful blessings.
@siddramkattimani5775Ай бұрын
Police avarige ee paristithi endre hege...thumba dhukh aithu
@srinathks76705 ай бұрын
Very good environment
@vanitamohite50655 ай бұрын
Super 👍👍
@accammaps63822 жыл бұрын
If educated nd worked in such high post has this story it's unbelievable atleast now he has a good place to stay he can do something about his property as he is well aware of the law nd options . But imagine thousands of old poor parents are suffering with out a penny inspite of children.what about such people
@sooruproperties2 жыл бұрын
Sir / Madam Namaste. Thank you for ur support and comments to our channel. Five videos are there pls watch like share and subscribe to our channel. We need your heartful blessings to our channel. If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
This is in human worlds only In india hectic inhumane treatment😭😭😭😭
@bcramakrishnamaiya99722 жыл бұрын
There will be 2 sides to coin. Another side of coin needs to be heard
@beingsocial10845 ай бұрын
Life is like this we need to accept this fact.
@harshithgowda.r42469 ай бұрын
Sir namma manege banni navu nodikoltheve nimna duddubeda enubeda
@sooruproperties9 ай бұрын
ಮೇಡಂ ನಮಸ್ತೇ. ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ. ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ.
@VINODRAj-i7k2 ай бұрын
He is Right
@shamarao15527 ай бұрын
peace required at the end of life and respectful disposal of our body after deathe needed,
@manjulamanju60929 ай бұрын
ಮೇಡಂ/ಸರ್ ಆಶ್ರಮಕ್ಕೆ ಸೇರಲು ವಯಸಿನ ಮಿತಿ ಇದೆಯಾ ನನಗೆ ಈಗ 52ವರುಷ ನಾನು ಸೇರ ಬಹುದ ನನಗೂ ಯಾರು ಇಲ್ಲ
@sooruproperties9 ай бұрын
ಅಮ್ಮಾ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@H.N.sanjeevaganapati8 ай бұрын
ಶಾಕತಿಧಾಮ.ವೃದ್ಧಾಶ್ರಮ.
@shivoovenkat5677 Жыл бұрын
😂no problem sir please don't come back to home take it easy God sees the truth but wait
@sugandhikotian3738 ай бұрын
We will have to listen coins both sides
@sooruproperties8 ай бұрын
Namaste Thank you for your support and comments to our channel Pls watch all 5 videos of the same Ashrama and share with your friends and relatives and subscribe to our channel. We need your heartful blessings.
@dharmadharmappaas3922Ай бұрын
Vidibarha enthagura
@NanjappaVenkatachalaya5 ай бұрын
Please indicate the terms and conditions.and payment this will help forthose who wants to join
@nagarajkrupanihdi35062 жыл бұрын
Mother and daughter will face karma later on. Sir please u have come to a good place enjoy be happy.
@sooruproperties2 жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
Correctly said🙏
@cs-dk9dz8 ай бұрын
ಸಮೂಹ ಮಾಧ್ಯಮಗಳು ಈ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡುವ ಮನಸು ಮಾಡಬೇಕು
@sooruproperties8 ай бұрын
ನಮಸ್ತೇ ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@srikanthningappa9593 Жыл бұрын
Forgive if Uncle has done mistake. If not for your Mistakes you will be punished later. Karma will follow you. Before that please take care of him. ನೆಮ್ಮದಿಯಿಂದ ಜೀವನ ಮಾಡಲು ಪ್ರೀತಿ ಸಾಕು. ದ್ವೇಷ ಇದ್ದ ಕಡೆ ಪ್ರೀತಿ ಸುಳಿಯಲ್ಲ.
@sooruproperties Жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@tlmanjulat6025 Жыл бұрын
ಅವರಿಗೆ ನಿಮ್ಮಂತೆ ಆಗುವಾಗ ನಿಮ್ಮ ನೆನೆಪು ಕಾಡುತ್ತೆ ನಿಮಗೆ ಅವರು ಕಷ್ಟ ಕೊಟ್ರೆ ದೇವರು ಇನ್ನೊಂದು ರೂಪದಲ್ಲಿ ಅವರಿಗೆ ಕಾಡ್ತಾರೆ
@msrmsr45258 ай бұрын
We lost our father before 2 months, i loved my father very much he was also your age after so much of 1 month hospitalisation, but his children's and wife are stupid they do not no our value 😢😢😢😢
@ramakrishnaachar6295Ай бұрын
Sum sumne yaru compline Madala evardu thappirutte avarenu huchhara evaru vayasnalli torcher kottidare illi mukavada hakond simpathy goskar aste
@sumabangera76462 жыл бұрын
Sir neue pollice ageddaga janara jotey hegeddre sir
@sooruproperties2 жыл бұрын
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@JustChill769 ай бұрын
Super question sumaji❤
@BasavarajDyade11 ай бұрын
Verybestashram
@sooruproperties11 ай бұрын
Thank you. Pls watch all 5 videos of the same Ashrama and share with your friends and relatives and subscribe to our channel. We need your heartful blessings to our channel.
@sathishraorm629 Жыл бұрын
Don't worry 😢 sir, karma repate again
@sooruproperties Жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@kengerisuresh60372 жыл бұрын
What uncle is telling is one side of the coin. We should listen to other side also. Police department people normally (99%) don't behave properly with family & with society during their early stage in life. They behave like (ravana) because of muscle & department power. At that point of time they forget that one day (after retirement) they have to back to their people. At old age who will take care. Karma will come back. Karma won't spare anybody. Only 1% or 2% of government employees are leading a happier retired life. These people are those who had mutual respect towards society irrespective of their power or position.
@maheshtp8959 Жыл бұрын
Absolutely right interview his wife and children
@vindhyatv600 Жыл бұрын
Correct karma returns
@umajr9474 Жыл бұрын
You may be absolutely right.
@jalajakshin157 Жыл бұрын
Yes obsulutly correct
@veenabhat25328 ай бұрын
Or on other side his wife have some mental issues
@sangeetapj13592 жыл бұрын
Very sorry uncle. May God bless you. Pl. Don't give any property to your wife & children sir. Madam pl. Inform his story to Prashant sir he will help to uncle...
@sooruproperties2 жыл бұрын
Madam Namaste. Thank you for ur support and comments to our channel. Five videos are there pls watch like share and subscribe to our channel. We need your heartful blessings to our channel. You are mentioned Mr Prashanth sir I don't know who is he . If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
No body can help him in his Love🤦 He already in safe place 50% I think so
@mariavas19639 ай бұрын
ನನ್ನ ಸೊಸೆಯ ಅವಸ್ಥೆಯೂ ಇದೆ. 72 ವರ್ಷದ ಮಾವ, ಅತ್ತೆ ಇವಳ ಸೇವೆ ಮಾಡಿ, ಬಟ್ಟೆ ಒಗೆದು ಅಡುಗೆ ಮಾಡಿ ಕೊಡಬೇಕು. ಮನೆ, ಹಣ, ಆಸ್ತಿ ನಮ್ಮದೇ ಸ್ವಂತ. ಪಿತ್ರಾಜೀತ ಅಲ್ಲ
@sooruproperties9 ай бұрын
ಅಮ್ಮಾ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಈಗಿನ ಕಾಲದ ಹೆಣ್ಣುಮಕ್ಕಳ ಮನಸ್ಥಿತಿ ಅದೇ ಆಗಿದೆ. ವಯಸ್ಸಾದವರ ಕೈಲಿ ಕೆಲಸ ಮಾಡಿಸುವುದು ಇವರು ಕೂತು ಊಟ ಮಾಡುವುದು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@harishpoojary9319 ай бұрын
Seems like what this person says is genvine. But cant conclude without knowing from otherside. Life goes on with karmafala. It includes Past & present life karmas.May be this uncle has done some bad karma with that soul in past life which is returning in this life. Soul never dies , only body changes . Our karmafala carries forward to next life just like balance sheet . If he has this knowledge, he will be peacefull forgiving them. Anyway this uncle finally is in safe place which is again the result of his good karmas.
@sooruproperties9 ай бұрын
Sir Namaste Thank you for your support and comments to our channel. Pls watch all 5 videos of the same Ashrama and share with your friends and relatives and pls subscribe to our channel. We need your heartful blessings.
@shivaprakashsampige67552 ай бұрын
Without any source after retirement, what is the faith, purely depend on wife & children
@rameshpatilramesh37337 ай бұрын
Sir Mangum ade parsthi ede nangu nimalli eralu avkash kodi
@premaamin82369 ай бұрын
Very sad story.
@Shammuuuuuuu2 жыл бұрын
Avrigu vayasagutte.anubhavisthare bidi sir
@sooruproperties2 жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
No not at all chances are there🤦 Simply cursing is our NEGATIVE thoughts😭😭😭
what is the amount should paid for shanthidama ashrama ?
@sooruproperties9 ай бұрын
ಮೇಡಂ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಈ ವಿಚಾರದಲ್ಲಿ ಸಹಾಯ ಮಾಡುತ್ತಾರೆ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@shashikalapujar613711 ай бұрын
What is the mentence charge per month please
@sooruproperties11 ай бұрын
ಮೇಡಂ ನಮಸ್ತೇ ಆಶ್ರಮದ ಎಲ್ಲಾ ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ.
Uncle ashram Alle aramag iri life alli yarge adru nemdi mukya,, 😊
@sooruproperties10 ай бұрын
Sir Namaste Thank you for your support and comments to our channel. Pls watch all 5 videos of the same Ashrama and share with your friends and relatives and subscribe to our channel. We need your support and blessings.
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
DEVARU elliddaane 🤦😭
@k.s.muralidhardaasakoshamu64782 жыл бұрын
Drama and hatred still is there in his mind🤦🤦🤦
@aswathanarayana4707 Жыл бұрын
Swamy, nimma javbdhari e du varegu.. Nibhaa e c de re. Dharma dinda. Kone kaala, aaraamaa ge re. Shanti dhama dalli.Hosa baalalli. Hindenada marere..
@BasavarajKanakappanavar3 ай бұрын
Sir nanobba nirasrita davittu vilasa tilisi.
@MarkBaretto7 ай бұрын
SHURRPANAKIGE MADUVEY AAGGY LIFE BARRBAAD EVARA HEALTH PROBLEM MULUVAYTHU BHELIY HOLA MAYTHIDHE U TURN AADREY SHIVA KRUPEY OM NAMAGA SIVAAYA HARIY OMM
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@nandinisujatha29362 жыл бұрын
You have sacrificed your life for Family unfortunately they are misusing & disrespecting you. This not fare. May god gives good mind to them. Don't worry sir good days will come in you life.
@k.s.muralidhardaasakoshamu64782 жыл бұрын
@@nandinisujatha2936 🤦he is 68 years. Diabetic, what good days in future😭
@k.s.muralidhardaasakoshamu64782 жыл бұрын
Which philosophy is yours 🙏
@anoushkamally Жыл бұрын
Should listen others version, this police man not 100/:correct
@bharathibai722310 ай бұрын
How much amount we have to pay dor staying here
@sooruproperties10 ай бұрын
Madam Namaste Thank you for your support and comments to our channel. Pls watch all the 5 videos of the same Ashrama and share with your friends and relatives and subscribe to our channel. Pls call Mr Srinath sir his mob no is there in all the videos. We need your heartful blessings.
@ANIL968635 ай бұрын
Re payment estu helri ella coment baree edey alree@@sooruproperties
@rama96907 ай бұрын
ಈಗ ಇರುವ ಹಣ ವನ್ನು ಇಟ್ಟು ಕೊಳ್ಳಿ.ಆವಳ ಮೇಲೆ ಅಸೆ ಬಿಡಿ
@sooruproperties7 ай бұрын
ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
40 saavira deposit, vaapassu 35 koduttare, bithodare ,tingalu tingalu 7600/- for sharing room, and 10000/- obbarige, Mattu depends on case ALLI join MAADKKOllodu 👍 CARE taker oppige must and medical naave nodkobeku👍🙏 Ellaa vedios nodi details aagi🙂
@parvathiramu18662 жыл бұрын
🙏🙏🙏🙏🙏😊😊😊
@sooruproperties2 жыл бұрын
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@PadmaPadmasagar2 ай бұрын
Vichitra jana irthare ille nemmadiyinda iri sir
@srinivasalubt565 Жыл бұрын
Where is this Ashram
@sooruproperties Жыл бұрын
Sir Namaste. Pls watch all five videos of the same Ashrama. In the video we have given full details of the Ashrama. Mr Srinath sir no is there in the video pls call him he wl help you. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@mythiliprasad24412 жыл бұрын
Very sorry to know but that's what is going on now Harekrushna 🙏
@sooruproperties2 жыл бұрын
Madam Namaste. Thank you for ur support and comments to our channel. Five videos are there pls watch like share and subscribe to our channel. We need your heartful blessings to our channel. If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@k.s.muralidhardaasakoshamu64782 жыл бұрын
Hare Krishna🙏😍 Lord is there 😭😭
@vedashreeyadav15194 ай бұрын
Fees or charges
@shashikalapujar613711 ай бұрын
Address and fees please mam
@sooruproperties11 ай бұрын
ಈ ಆಶ್ರಮ ಕನಕಪುರ ರಸ್ತೆಯಲ್ಲಿ ರವಿ ಶಂಕರ್ ಗುರೂಜಿ ಆಶ್ರಮದಿಂದ ಮುಂದೆ ಸಾಲು ಹುಣಸೆ ಹತ್ತಿರ ಇದೆ. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ.
@kalaraghu-v4i8 ай бұрын
What is the fee of this ashram.
@sooruproperties8 ай бұрын
ಮೇಡಂ ನಮಸ್ತೇ Fees details ಗೆ ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@ANIL968635 ай бұрын
@@soorupropertiesestu helri
@sharadan91072 ай бұрын
Asramave best.kaiyalli amount idfare hedarabekilla sir
@Veena655-k3u2 ай бұрын
😮😮😮
@bylaiahsubbanna2041 Жыл бұрын
ಪೆನ್‌ಶನ್ ಬರಲ್ವ ಆರಾಮಾಗಿ ಇರಿ
@sooruproperties Жыл бұрын
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಹೌದು ಸರ್ ಅವರಿಗೆ ಪೆನ್ಷನ್ ಬರುತ್ತೆ ಆರಾಮವಾಗಿ ಇರಬಹುದು ಯಾವುದೇ ಯೋಚನೆ ಇಲ್ಲದೆ. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.