ನೀವು ಬದುಕಿದ ಕಾಲದಲ್ಲಿ ನಾವು ಇದ್ದೇವೆ ಅನ್ನೋದೇ ನಮ್ಮ್ ಭಾಗ್ಯ 💐💐🙏🙏
@sureshkalyanashetti2680 Жыл бұрын
PP Gyanyogi Shri Siddeshwar Mahaswamijigal divya charangalige Anant Koti pranamgalu. I am listening Appaji pravachans since many years and visited all the places wherever he has given pravachan with my wife. During our visit our Appaji made us staying facility prasad and vehicle to pick up and drop us. See how he was so kind and treated us as we new commers to the village and we do not have any relative. This is his forcast and gyan. Just now I heard this pravachan and impressed upon the stories of Ajji and that Bird and its interest on leading life and flying to reach their goal. While listening today I was feeling that Appaji is infront of us and saying live pravachan. I am everyday getting feeling that Appaji in not now on earth he is always here only in front of us only. Really we are very lucky we saw him we herd his Pravachans and we are his samakaaleen persons. Only thing we all have to do that we have listen all his Pravachans and go through his books his thoughts his idealistic etc then only we will really become his great followers or his bhaktaru. Appaji kindly bless all of us to lead our life in the way what you taught us and world. 🙏🙏🙏🙏🙏😀
@shailakalyanashetti2309 Жыл бұрын
ಶತಮಾನದ ಸಂತರು ಅಂತ ಈ ಜಗತ್ತು ಅವರನ್ನು ಕರೆಯಬೇಕಾದರೆ ನುಡಿದಂತೆ ನಡೆದ ಅವರ ಜೀವನ ಕ್ರಮಕ್ಕೆ! ತಮ್ಮ ಅಭಿಪ್ರಾಯ ಸತ್ಯ ಮತ್ತು ಭಕ್ತಿಪೂರ್ವಕದಿಂದ ಕೂಡಿದೆ. ಅವರನ್ನು ಹತ್ತಿರದಿಂದ ಬಲ್ಲ ತಾವೆಲ್ಲರೂ ಧನ್ಯರು!🙏
@sadhanapatil2917 Жыл бұрын
🙏 True Lines 🙏
@gowrishs2048 Жыл бұрын
ನಮ್ಮನ್ನು ಬಿಟ್ಟು ಆಗಲಿ ಹೋದಿರಿ ಯಾಕೆ ಅಜ್ಜಾರೆ...
@latha.lhugar6401 Жыл бұрын
ನೀವು ದೇವತಾ ಮನುಷ್ಯ ಸ್ವಾಮೀಜಿ ನಿಮ್ಮ ನುಡಿಗಳನ್ನು ಕೇಳಿದ ನಾವೇ ಧನ್ಯರು 🙏🙏🙏🙏🙏🌹🌹🌹🌹🌹
@Suhasclassroom_123 Жыл бұрын
ಜೈ ಗುರುದೇವ 🙏🙏🙏
@seetharambhajanehatti2185 Жыл бұрын
ಉತ್ಸಾಹದ ಬದುಕು ನನ್ನ ಮನಸ್ಸಿಗೆ ಪರಿವರ್ತನೆಯನ್ನು ಮಾಡಿತ್ತು ಪರಮಪೂಜ್ಯ ಸ್ವಾಮೀಜಿ ರವರಿಗೆ ಧನ್ಯವಾದಗಳು💐💐
@SarveshAtteppanavar Жыл бұрын
❤❤ ಅಪ್ಪಾಜಿ ನಿಮ ಗೇಕೊಟಿ ಕೋಟಿನಮಸ್ಕರಗಳು❤❤
@dayanandamurthyts189 Жыл бұрын
ಅಜ್ಜಾರೆ ನೀವು ಅದ್ಭುತ...... ನಿಮ್ಮ ಸಾಲುಗಳು ಅದ್ಭುತ......
@manjunathpatil3344 Жыл бұрын
ನಾ ಕಂಡ ಕಲಿಯುಗದ ದೇವತಾ ಮನುಷ್ಯ 💐💐
@powerparyatane5523 Жыл бұрын
ಅಪ್ಪಾಜಿ ಅವರಿಗೆ🙏🙏🙏 🌺🌺🌺🙏🙏🙏
@vaijayantipauskar2453 Жыл бұрын
ಶರಣರ ಪ್ರವಚನ ಕೇಳಲು ಮನಸ್ಸು ಹಗುರವಾಗುತ್ತದೆ
@drjagan03 Жыл бұрын
Om shree guruvae charanaa sparsham.
@shantinele Жыл бұрын
ಓಂ ನಮಃ ಶಿವಾಯ 🙏
@ssk2971 Жыл бұрын
Nammanna yaake bittu hodri swamiji gale 😭 ennu erbekittu nivu