ಹೆಣ್ಣು ನೋಡಲಿಲ್ಲ!ಹೊನ್ನ ಮುಟ್ಟಲಿಲ್ಲ!ಮಣ್ಣ ಕೊಳ್ಳಲಿಲ್ಲ!ಹೆಣ್ಣು ಹೊನ್ನು ಮಣ್ಣ ಎಂದು ಇಚ್ಛೆಸಲಿಲ್ಲ!ಜಗದ ಹುಚ್ಚಿಗೆ ಹೋಗಲಿಲ್ಲ ಜಗದೀಳಿಗೆ ಬಿಡಲಿಲ್ಲ!ಹಾಲು ಕುಡಿಯಲಿಲ್ಲ!ಹಣ್ಣು ತಿನ್ನಲಿಲ್ಲ!ಹುಳಿ, ಉಪ್ಪು ಖಾರ ಮುಟ್ಟಲಿಲ್ಲ!ಪಲಕ್ಕಿ ಹತ್ತಿ ಯಾರ ಹೆಗಲ್ಲ ನೋವು ಮಾಡಲಿಲ್ಲ!ತಕ್ಕಡಿಯಲ್ಲಿ ಕೂತು ತುಲಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರ ವಾಗಲಿಲ್ಲ. ಗುರುವೇ ಸಿದ್ದೇಶ್ವರ 🙏🏻😰🙏🏻
@ರಾಮಕೃಷ್ಣಯ್ಯಆರ್2 жыл бұрын
ಪರಮಾತ್ಮ ಸಿದ್ದೇಶ್ವರ ಅಪ್ಪ ಅವರ ಬಗೆಗಿನ ಮಾತುಗಳು ಅತ್ಯದ್ಭುತ. ಅವರಬದುಕೆ ಕನ್ನಡಿ ಯಂತೆ.
@Renuka96502 жыл бұрын
ಹೌದು ಸರ್
@ravijangali182 жыл бұрын
Sir nimm maatgalu super
@sadanandaananda51732 жыл бұрын
Sir your a words exlent i rarely hat s up u
@sunilupare38762 жыл бұрын
ದೇವರು 🙏🙏
@sangappayalawar49772 жыл бұрын
ಹೆಣ್ಣ ನೋಡಲಿಲ್ಲl ಹೊನ್ನ ಮುಟ್ಟಲಿಲ್ಲl ಮಣ್ಣ ಕೊಳ್ಳಲಿಲ್ಲ l ಹೆಣ್ಣು ಹೊನ್ನು ಮಣ್ಣ ಎಂದು ಇಚ್ಚಿಸಲಿಲ್ಲ lಜಗದ ಹುಚ್ಚಿಗೆ ಹೋಗಲಿಲ್ಲ ಜಗದೇಳಿಗೆ ಬಿಡಲಿಲ್ಲ l ಹಾಲು ಕುಡಿಯಲಿಲ್ಲl ಹಣ್ಣು ತಿನ್ನಲಿಲ್ಲ l ಹುಳಿ ಉಪ್ಪು, ಖಾರ ಮುಟ್ಟಲಿಲ್ಲ l ಪಲ್ಲಕ್ಕಿ ಹತ್ತಿ ಯಾರ ಹೆಗಲ ನೋವ ಮಾಡಲಿಲ್ಲ l ತಕ್ಕಡಿಯಲ್ಲಿ ಕೂತು ತುಲಾಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರವಾಗಲಿಲ್ಲ l ತೊಟ್ಟಿಲಲ್ಲಿ ಕುಳಿತು ಕುಲಾಯಿ ಕಟ್ಟಿಸಿಕೊಂಡು ಹೆಂಗಳೆಯರ ಕೂಡ ತೂಗಿಸಿಕೊಳ್ಳುತ್ತಾ ಜಂಬ ಕೊಚ್ಚಿಕೊಳ್ಳಲಿಲ್ಲ l ಕಿರೀಟ ಹಾಕಲಿಲ್ಲ ಜಗದೊಳಗೆ ಏನೂ ಮೆರೆಯಲಿಲ್ಲ l ಹಾರ ತುರಾಯಿ ಮಾನ ಸನ್ಮಾನಗಳ ಸುಳಿವೇ ಸುಳಿಯಲಿಲ್ಲ l ಕೈ ಒಡ್ಡಲಿಲ್ಲ ಒಡಹುಟ್ಟಿದವರನ್ನ ಸಾಕಿಸಲುವಲ್ಲಿಲ್ಲ l ಯಾರ ವಡವೆ ಮಾಡಲಿಲ್ಲ ತನ್ನೊಳಗೆ ತಾನೆ ಇರುವುದ ಬಿಡಲಿಲ್ಲl ಯಾವ ಪದವಿ ಬೇಡಲಿಲ್ಲ ಯಾರ ಹಂಗಿನೊಳು ಬದುಕಲಿಲ್ಲ l ಹೆಸರಿನ ಆಸೆಗಾಗಿ ದೇಶ ತಿರುಗಲಿಲ್ಲ ಸದಾ ಮುಕ್ಕು ಕಲ್ಯಾಣ ಬಿಡಲಿಲ್ಲ l ಹಾರಾಡಿ ಹೇಳಲಿಲ್ಲ ಕೆಕೆ . ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲl ಸದಾ ಶಾಂತಿ ಬಿಡಲಿಲ್ಲ l ಹೊಟ್ಟೆ ತುಂಬ ಉಣ್ಣಲಿಲ್ಲ ಬಂದ ಭಕ್ತರ ಹೊಟ್ಟೆ ನತ್ತೆ ತುಂಬಿಸುವದ ಬಿಡಲಿಲ್ಲ l ಇಸ್ತ್ರಿ ಬಟ್ಟೆ ಹಾಕಲಿಲ್ಲ ಸೋಗು ಧಿಮಾಕು ಸುಳಿಯಲಿಲ್ಲ ಬಂಧನದ ಸುಳಿಗೆ ಸಿಗಲಿಲ್ಲ l ಕಾರು ಹತ್ತಿ ಮೆರೆಯಲಿಲ್ಲ ಸುತ್ತ ತಿರುಗುವುದು ಬಿಡಲಿಲ್ಲ ತನ್ನದಯಾವುದು ಮಾಡಿಕೊಳ್ಳಲಿಲ್ಲl ತನ್ನತನ ತಿಳಿಸುತ್ತಾ ತಾನೇ ದೇವರಾಗಿದ್ದ ನೋಡ ನಿರಾಬಾರಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ನೋಡ 🙏🙏🙏🙏🌹
@ajayl38582 жыл бұрын
೨೦೦ಎಕರೆ ಭೂಮಿ ಮನೆ ಇಂತಹ ಐಷಾರಾಮಿ ಜೀವನ ತೊರೆದು ಆಧ್ಯಾತ್ಮಿಕ ಒಲವು ತೋರಿ ಭಕ್ತರಲ್ಲಿ ತಮ್ಮ ಹಿತ ವಚನಗಳಿಂದ ಜನರನ್ನ ಆದ್ಯಾತ್ಮಿಕತೆಯನ್ನ ಜಾಗ್ರತಗೋಳಿಸಿದ ಮಹಾನ ವ್ಯಕ್ತಿ ..ರಾಜಕಾರಣಿಗಳು ಅಧಿಕಾರಿಗಳು ಕಛೆರಿಯಲ್ಲಿ ಇವರ ವಚನ ಕೇಳಿಸಿ ದಿನಾಲು ಸ್ವಲ್ಪನಾದ್ರೂ ಲಂಚ ತಿನ್ನುವುದು ಭ್ರಷ್ಟತೆ ಕಡಿಮೆ ಆಗಬಹುದು..ಸಿದ್ದೆಶ್ವರ ಸ್ವಾಮಿಗಳು ಅಮರ ಜೈ ಸಿದ್ದೆಶ್ವರ ಮಹಾರಾಜ
@mpmmanihalli71362 жыл бұрын
ರಂಗಣ್ಣರೇ ನಿಮ್ಮ ವಿಶ್ಲೇಷಣೆ ಬಹಳ ಅದ್ಭುತ ಅದು ನಿಮ್ಮ ಅನುಭವ ದ ಮೂಲಕ ಈ ಶಕ್ತಿ ತಮ್ಮಲ್ಲಿ ಬಂದಿದೆ
@Sanjaylovestravel2 жыл бұрын
I didn’t know about this yogi.. but after knowing the way he lead his life he is truly an inspirational soul..
@madhusudhankatti41232 жыл бұрын
Please listen to his pravachanas in KZbin. His speeches are Really very much useful for leading peaceful life. A great personality.
@SupriyaAR2 жыл бұрын
Same here
@bharatkhavatakoppa9414 Жыл бұрын
I have no any words to illustrate my idol SHREE GURU SIDDESHWAR SWAMIJI.. 🙏🙏
@shivajibhoyi37042 жыл бұрын
ಮರೇಯಾದ ನಡೆದಾಡುವ ದೇವರು 🕯😭😓🙏🙏
@sangappayalawar49772 жыл бұрын
ನಮ್ಮ ವಿಜಯಪುರದ ಹೆಮ್ಮೆ ಶ್ರೀ ಸಿದ್ದೇಶ್ವರ ಶ್ರೀಗಳು 🙏🙏🙏🙏🙏🙏
@RamaKrishna-wq3tp2 жыл бұрын
ಶ್ರೀ ರಂಗನಾಥ್ ಅಣ್ಣಾ ಅವರ ಪಾದಕ್ಕೆ ನನ್ನ ನಮಸ್ಕಾರಗಳು ಅಣ್ಣಾ ನಾವು ನಿಮ್ಮನ್ನು ಮಾತನಾಡಲು ಅವಕಾಶ ನೀಡುವಂತೆ ಕೋರಿ ಮನವಿ ಮಾಡುತ್ತೇನೆ ಅವಕಾಶ ಮಾಡಿಕೊಡಿ ನಮಸ್ಕಾರಗಳು ಅಣ್ಣಾ 🙏🙏💐💐
@panchaksharihiremath7772 жыл бұрын
"ಹೇಗಿರಬೇಕೆಂಬುದು ಅವರಿಗೆ ಬಿಟ್ಟದ್ದು -ಅದು ಅವರ ಅಯ್ಕೆ"....ಅತ್ಯುತ್ತಮ ರಂಗನಾಥ್ ಸರ್.
@peterpaullobo9722 жыл бұрын
E
@cocian73822 жыл бұрын
ಸ್ವಾಮಿ ವಿವೇಕಾನಂದ ಅಂಥವರದು ಕೂಡ ಆಯ್ಕೆನ ಸರ್? ನಿಸ್ವಾರ್ಥ ಜೀವನ ಜನಕ್ಕೆ ದೇಶಕ್ಕೆ ಮಾರ್ಗಿಯಾಗಿ ಬದುಕುವುದು ಆಯ್ಕೆಯಲ್ಲ ತಿಳಿಯಿತೇ, ರಂಗಣ್ಣ ಅವರದು ಎಲ್ಲರನ್ನು ತಿಳಿಯಾಗಿಯೇ ನೋಡುವ ಸ್ವಭಾವ ನಾನು ಮುಂಚಿನಿಂದ ನೋಡುತ್ತಿದ್ದೇನೆ.
@panchaksharihiremath7772 жыл бұрын
@@cocian7382 ಅವರ ಆ ಮಾತನ್ನು ಮತ್ತು "ಆಯ್ಕೆ" ಶಬ್ದವನ್ನು ತಾವು ಸಂಕುಚಿತ ಪರಧಿಯಲ್ಲಿ ನೋಡಿಲ್ಲವಾದರೆ ತೂಕದಿಂದ ಕೂಡಿರುವ ಮಾತು/ಶಬ್ದ ಎಂಬುದು ನನ್ನ ಭಾವನೆ. ಕೆಲವೊಮ್ಮೆ ನಮ್ಮ ಪೂರ್ವಾಗ್ರಹ ಪೀಡಿತ ಮನಸ್ಸುಗಳು ನಮ್ಮನ್ನು ಸಂಕುಚಿತ ರನ್ನಾಗಿ ಮಾಡಲೂಬಹುದು. (ಕುವೆಂಪು ರವರ ವಿಶ್ವಮಾನವ ಸಂದೇಶ ನೋಡುವುದಾದರೆ..ಒಂದು ಮಗು ಹುಟ್ಟುತ್ತಾ ವಿಶ್ವ ಮಾನವ(ಒಳಿತು-ಕೆಡಕು, ಜಾತಿ-ಧರ್ಮಗಳ ಭೇದ ಇರುವುದಿಲ್ಲ) ಆದರೆ ಬೆಳೆಯತ್ತಾ ಅಲ್ಪಮಾನವನಾಗುವ ಸಂದರ್ಭ ಬರುವುದು ಆಯ್ಕೆಯಿಂದಲೆ....ವಿಶ್ಬಮಾನವನಾಗಲು ಸನ್ಮಾರ್ಗವನ್ನು ಆಯ್ಕೆ(ಅರಿತು) ಮಾಡಿಕೊಳ್ಳಲೇಬೇಕು. ಯಾರು ಹೇಗೆ ಬದುಕಬೇಕೆಂಬುದು ಅವರಿಗೆ ಬಿಟ್ಟದ್ದು (ವಿಶ್ವಮಾನವನಾಗಿ- ಅಲ್ಪಮಾನವನಾಗಿ) -ಅದು ಖಂಡಿತವಾಗಲೂ ಅವರ ಆಯ್ಕೆ....ಸ್ನೇಹಿತರೇ.. ಇದು ನನ್ನ ಅಭಿಪ್ರಾಯ ವಂದನೆಗಳೊಂದಿಗೆ,
@vinoddalawai97682 жыл бұрын
ಓಂ ಶಾಂತಿ ಸದ್ಗತಿ 💐🙏.. ನಿಜವಾಗಿಯೂ ತಾವು ದೇವರೇ.. ಮತ್ತೊಮ್ಮೆ ಹುಟ್ಟಿ ಬನ್ನಿ ಹೇ ಪುಣ್ಯಾತ್ಮ 💐🙏
@shrini27302 жыл бұрын
🌹ಜೋ ಬು ಇ ಲ್ಲ ದ 🙏ಜೋ ಗಿ 🙏ನ ಮ್ಮ ಸ್ವಾ ಮೀ ಜಿ ನೋ ಡಿ 🙏ತಿ ಳಿ 🌹ಮಾ ಡಿ ಕ ಲಿ 🌹ಎ o ದಾ ಸ್ವಾ ಮೀ ಜಿ 🌹🙏🙏🙏🙏🙏🙏🙏🌹
@basavarajmethri80042 жыл бұрын
Edan thilio n.modi
@shrikantham9552 жыл бұрын
ಆಯ್ಕೆ..... Waw ಘನವಾದ ಮಾತು ನಿಮ್ಮದು ರಂಗಣ್ಣ....
@prajwalprasann.G2 жыл бұрын
ದೇವರಿಲ್ಲ ದೇ ಬಡವಾಯಿತು... ಗುಮ್ಮಟ ನಗರಿ..... .🙏🙏🙏🙏 ಓಂ ಶಾಂತಿ ...
@shamashetty41152 жыл бұрын
ವ್
@rudraswamikalmath78313 ай бұрын
ಬುದ್ಧನ 11:58 ಗಯಾ ಅನ್ನೋದು ಜ್ಞಾನ ಕ್ಕೇ ❤ ಆದ್ರೆ ನಮ್ಮ ಜ್ಞಾನ ಯೋಗಶ್ರಮ ವಿಜಯ ಪುರ ಸಕಲ ಜೀವ ರಾಶಿ ಗಳಿಗೆ ಜ್ಞಾನ ತುಂಬಿದ ನಡೆದಾಡುವ ದೇವರಿಗೆ ❤ 🙏🏿 ಇನ್ನೂ ಇದ್ದಾರೆ ಎಲ್ಲರ ಹೃದಯ ದಲ್ಲಿ 🌹🌹🌹🌹🙏🏿
@rahulshinde1232 жыл бұрын
♥️🙏ಶ್ರೀ ಸಿದ್ದೇಶ್ವರ ಸ್ವಾಮೀಜಿ🙏♥️
@adarshk33002 жыл бұрын
Hi Rahul Shinde ; chikkodi king
@b_n_guddad Жыл бұрын
ಹೆಣ್ಣ ನೋಡಲಿಲ್ಲ| ಹೊನ್ನ ಮುಟ್ಟಲಿಲ್ಲ| ಮಣ್ಣ ಕೊಳ್ಳಲಿಲ್ಲ | ಹೆಣ್ಣು ಹೊನ್ನು ಮಣ್ಣ ಎಂದು ಇಚ್ಚಿಸಲಿಲ್ಲ ಜಗದ ಹುಚ್ಚಿಗೆ ಹೋಗಲಿಲ್ಲ ಜಗದೇಳಿಗೆ ಬಿಡಲಿಲ್ಲ | ಹಾಲು ಕುಡಿಯಲಿಲ್ಲ! ಪಲ್ಲಕ್ಕಿ ಹತ್ತಿ ಹಣ್ಣು ತಿನ್ನಲಿಲ್ಲ | ಹುಳಿ ಉಪ್ಪು, ಖಾರ ಮುಟ್ಟಲಿಲ್ಲ | ಯಾರ ಹೆಗಲ ನೋವ ಮಾಡಲಿಲ್ಲ | ತಕ್ಕಡಿಯಲ್ಲಿ ಕೂತು ತುಲಾಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರವಾಗಲಿಲ್ಲ ತೊಟ್ಟಿಲಲ್ಲಿ ಕುಳಿತು ಕುಲಾಯಿ ಕಟ್ಟಿಸಿಕೊಂಡು ಹೆಂಗಳೆಯರ ಕೂಡ ತೂಗಿಸಿಕೊಳ್ಳುತ್ತಾ ಜಂಬ ಕೊಚ್ಚಿಕೊಳ್ಳಲಿಲ್ಲ | ಕಿರೀಟ ಹಾಕಲಿಲ್ಲ ಜಗದೊಳಗೆ ಏನೂ ಮೆರೆಯಲಿಲ್ಲ ಹಾರ ತುರಾಯಿ ಮಾನ ಸನ್ಮಾನಗಳ ಸುಳಿವೇ ಸುಳಿಯಲಿಲ್ಲ | ಕೈ ಒಡ್ಡಲಿಲ್ಲ ಒಡಹುಟ್ಟಿದವರನ್ನ ಸಾಕಿಸಲುವಲ್ಲಿಲ್ಲ | ಯಾರ ವಡವೆ ಮಾಡಲಿಲ್ಲ ತನ್ನೊಳಗೆ ತಾನೆ ಇರುವುದಬಿಡಲಿಲ್ಲ. ಯಾವ ಪದವಿ ಬೇಡಲಿಲ್ಲ ಯಾರ ಹಂಗಿನೊಳು ಬದುಕಲಿಲ್ಲ ಹೆಸರಿನ ಆಸೆಗಾಗಿ ದೇಶ ತಿರುಗಲಿಲ್ಲ ಸದಾ ಮುಕ್ಕು ಕಲ್ಯಾಣ ಬಿಡಲಿಲ್ಲ | ಹಾರಾಡಿ ಹೇಳಲಿಲ್ಲ ಕೆಕೆ . ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲ| ಸದಾ ಶಾಂತಿ ಬಿಡಲಿಲ್ಲ | ಹೊಟ್ಟೆ ತುಂಬ ಉಣ್ಣಲಿಲ್ಲ ಬಂದ ಭಕ್ತರ ಹೊಟ್ಟೆ ನತ್ತೆ ತುಂಬಿಸುವದ ಬಿಡಲಿಲ್ಲ | ಇಸ್ತ್ರಿ ಬಟ್ಟೆ ಹಾಕಲಿಲ್ಲ ಸೋಗು ಧಿಮಾಕು ಸುಳಿಯಲಿಲ್ಲ ಬಂಧನದ ಸುಳಿಗೆ ಸಿಗಲಿಲ್ಲ ಕಾರು ಹತ್ತಿ ಮೆರೆಯಲಿಲ್ಲ ಸುತ್ತ ತಿರುಗುವುದು ಬಿಡಲಿಲ್ಲ. ತನ್ನದಯಾವುದು ಮಾಡಿಕೊಳ್ಳಲಿಲ್ಲ! ತನ್ನತನ ತಿಳಿಸುತ್ತಾ ತಾನೇ ದೇವರಾಗಿದ್ದ ನೋಡ ನಿರಾಬಾರಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ನೋಡ ಎಂದ ನಮ್ಮ ಆರೂಢ ಕಂದ
Swamji galu haage badkabeku antha eavara jeevana nodiedre gothuaguthe he's great personality all time Sri Guru siddeshwara swamiji ,,🙏🙏🙏🙏😭😭😭😭😭
@Harish-x7y Жыл бұрын
The two gods on the earth siddeshwar swamiji and modi ji 🙏🏻❤️✨️
@parimalaks42782 жыл бұрын
ಪೂಜ್ಯರಿಗೆ ಸೆರಣು ಸೆರಣಾರ್ತಿಗಳು 🙏🙏🙏🌹🌹
@nkarthikeya81132 жыл бұрын
Great Soul
@claradsilva90712 жыл бұрын
Great swamiji Rip🙏🏽
@maheshpujari13642 жыл бұрын
🌹🌹🙏🙏
@mppadmanabha95432 жыл бұрын
Some people without donating anything by putting posters and banners every where became God. But he is real God without any advertisement like Sudhamurty.
@Nd-jr6ow2 жыл бұрын
😂😢y ru dragging her here yes she do showoff but avaravara bavakke takkante
@army-uk5ig2 жыл бұрын
Medam navu henu samjake kotidivi heli .Sudamurthy medam samsaradalli idukondu simple hagi edukondu . kotigalu Dana madidare .avaru hesaru helbedi
@manteshrathod73382 жыл бұрын
Walking God om Shanti
@MohanKumar-xf8nk2 жыл бұрын
Great soul om shanti
@Darshan49902 жыл бұрын
Inspired....
@hcgmurthy2 жыл бұрын
Ranganna Please telecast Swamiji’s some of the pravachanas on Public TV
Dear Political leaders of Karnataka Please follow and adopt their vision and thought instead of talking about swamiji. Coming election in few months how you're following his vision and thought
@meghatravelsjamkhandi17512 жыл бұрын
Impossible
@dhareppakamagonddsk23502 жыл бұрын
🙏🙏🙏🙏🙏🙏🙏
@ramachandrathod65852 жыл бұрын
Miss u appaji 😥😥
@mallupatil55493 ай бұрын
❤💐🙏🙏🙏
@kavithagohj9390Ай бұрын
ನಮ್ಮೂರು ಬಿಜಾಪುರ್ ನಮ್ಮ್ ಹೆಮ್ಮೆ ❤️🌹😜
@myfavoritesongputtumrp29112 жыл бұрын
🙏🙏
@basavarajkalashetty4156 Жыл бұрын
Appaji prabhu
@pradeepbiradar2 жыл бұрын
Om Shanti 🙏 🕉 🙏 🕉 🙏 🕉
@bapuraobaswaraj70652 жыл бұрын
Tq sir
@basavabasu61282 жыл бұрын
What a maturity ranganath sir
@basavarajpadekar885 Жыл бұрын
Om namaha shivay Om Shanti
@madhavanandmali115011 ай бұрын
🙏🌼🚩🙏
@vipraymond74842 жыл бұрын
ಜನರಿಗಾಗಿ ಕೆಲಸ ಮಾಡಿ. ಈ ಎಲ್ಲಾ ಸಮಸ್ಯೆಗಳಿಗೆ ಸಮಯ ವ್ಯರ್ಥ ಮಾಡಬೇಡಿ. ಮತಕ್ಕಾಗಿ ಅಲ್ಲ ಜನರಿಗಾಗಿ ಕೆಲಸ ಮಾಡಿ
@Coolsachin112 жыл бұрын
🙏
@Renuka96502 жыл бұрын
🙏🏻🙏🏻🙏🏻🙏🏻🙏🏻
@vishwanatjaawati3081 Жыл бұрын
ಓಂ ಗುರುವೇ ನಮಃ 🙏🙏
@sadashivaiah78412 жыл бұрын
RIP Swamiji💐🙏🙏🙏
@chetanrgowda69372 жыл бұрын
ಭಾಗವತೋತ್ತಮರು 🙏💐
@sshankar3412 жыл бұрын
ಎಸ್ ಶಂಕ್ರಣ್ಣ ಹಟಿ.ರಾಯಾಚೂರ.🌄🕉️✡️🙏🙏🙏🙏🙏
@helpingmeet Жыл бұрын
Om
@ashviniraj59182 жыл бұрын
All should understand what is there in humanity finally and what is the meaning of luxury lif el at the end
@venkataramanaupadhya52772 жыл бұрын
ರಂಗಣ್ಣೊರೇ..... ತಾವು ಯಾವಾಗ ಸಿದ್ಧೇಶ್ವರರನ್ನು ಅನುಸರಿಸುತ್ತೀರೀ?
@sumangalarswamy3362 жыл бұрын
🙏👌👍
@Dpdp-up7hb4 ай бұрын
Brusta ಸರ್ಕಾರಿ ಜಾಗ ಕದಿಯೋ ಪುಡಾರಿಗಳೇ, ಸರ್ಕಾರಿ ನೌಕರರೇ Muda site ಕಳ್ಳರೇ, ಡಮ್ಮಿ kಅವಿ dhaarigale nodi ಕಲಿರಪ್ಪ ee ದೇವ ಸಂತನ ❤
Sir avru ondu matu Andre mamma bijapur dist avra hesralli madtivi, life nalli obre devru shree galu 😭🙏
@nagarajanagaraja79914 ай бұрын
ಇರುವುದೆಲ್ಲವೂ ಜೀವ ಹೋದದ್ದೆಲ್ಲವೂ ಶಿವ.
@sadanandaananda51732 жыл бұрын
Sir your speech exlent i rarely hat s up sir evarna nodi jayabrothanjaya sawmiji avarige swalpa heli artha madikoli jathi jathi antha drama madorige olya pata
@prasadmallupur37242 жыл бұрын
ಅವರು ಸಾವಿಗೂ ಮುನ್ನ ಎಷ್ಟು ಗೊತ್ತಿತ್ತು ನಿಮಗೆ ಎಷ್ಟು ಕಾರ್ಯಕ್ರಮ ಮಾಡಿದ್ರಿ ಅವರು ಬಗ್ಗೆ...
@girishjayaramegowda99042 жыл бұрын
Sir tv NEWS ಅವರು ಅವರ ಮಾರ್ಗದರ್ಶನ ಅನುಸರಿಸಿದರೆ ಸಮಾಜ ಸುಧಾರಿಸುತ್ತದೆ
@yogesharajanna37012 жыл бұрын
👌👌
@claradsilva90712 жыл бұрын
True what you said but he is special person what he staying is ture❤🙏🏽👍
@pammu1002 жыл бұрын
Mahatma🙏
@dineshpoojary92272 жыл бұрын
🙏🏼🙏🏼🙏🏼😭🙏🏼🙏🏼🙏🏼
@manjubn72112 жыл бұрын
Swamiji is good !! Not political leaders who are talking nonsense
@ganapatihegde62342 жыл бұрын
It is ultiate tribute if any channel telcast his speach continues at least for a weak on specific time
@chandrashekharap46812 жыл бұрын
💐🙏🙏
@sshonwad62832 жыл бұрын
Namm Swamiji avar bagge ondu film madbeku👍
@RAMESHD-sl7pw Жыл бұрын
ನಡೆದಾಡುವ ದೇವರು ನನ್ನ ಗುರುಗಳು
@nkarthikeya81132 жыл бұрын
Real Guruji
@bhimanagoudchichakhandi43082 жыл бұрын
🙏🙏❤️
@manoramak80772 жыл бұрын
Namasthe sir nivu yene yelidaru darma adarma yavudu yembudara bagge thilivalike mathaduthiri nimage sree ramaraksha TQ sir
@revansiddmath71559 ай бұрын
ಆಯ್ಕೆ ಅಂತಿ ಅಲ್ಲ!! ಅವರ ತ್ಯಾಗ್ ಅನ್ನು.... sacrifice saint one and only siddheshwar swamiji
@anikabhaskar223 ай бұрын
Great saints unknown to many people
@sandeepb51402 жыл бұрын
Sir ramayana book bekagide.
@SharanuMB-k2d Жыл бұрын
Jai siddeshwar swamyji
@Hsachin92 жыл бұрын
Ranganath avrige, Siddeshwar Sri galu arthane aagilla.. Sumne program elitaavre.