Рет қаралды 187,708
ಬಹಳಷ್ಟು ಜನ ನನ್ನ ಜೀವನ ಶೈಲಿಯ ಬಗ್ಗೆ ವ್ಲೋಗ್ ಅನ್ನು ಮಾಡಲು ಕೇಳಿದ್ದಕ್ಕಾಗಿ, ನನ್ನ ದಿನಚರಿಯನ್ನು ಈ ವಿಡಿಯೋ ಲಾಗ್ ನಲ್ಲಿ ತೋರಿಸಿದ್ದೇನೆ. ನಾನು ಮದ್ಯನದಿಂದ ಸಂಜೆ ವರೆಗೂ ಮಾಡುವ ಎಲ್ಲಾ ಕೆಲಸಗಳನ್ನು ಇದರಲ್ಲಿ ನೀವು ನೋಡಬಹುದು. ಜೊತೆಗೆ ನಾನು ಮನೆಯಲ್ಲಿ ಉಪಯೋಗಿಸುವ ಟಿಪ್ಸ್ ಮತ್ತು ಸಲಹೆಗಳಬಗ್ಗೆ ಕಲಿಯಬಹುದು.
ಈ ವಿಡಿಯೋ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ.
#Vlogkannada #Mayaloka #Kannada #SharonVlog #IndianVlogger #Vlogger #Lifestyle
Many people has asked me to make a Vlog about my lifestyle. this is my second video log that explains my daily routine with some helpful tips. I will be creating few more video logs in coming days . please let me know your thoughts in comment bellow.
if you like this video please click on the like button and share with your friends.
Thank you