ಏನು ವಿಜಯಣ್ಣ ಎಂಥಾ ಸುಮಧುರವಾದ ಗಾಯನ ನಿಮ್ಮದು ನಾನು ಈ ಹಾಡನ್ನು ಕೇಳಿದ ಕ್ಷಣವೇ ನನ್ನನ್ನು ನಾನು ಮರೆತು ಹೋದೆ ಇಂತಹ ಹಾಡನ್ನು ಹಾಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ವಿಜಯಣ್ಣ👍👍👌👌🙏🙏🌺🌺🌷🌷
@leelavathihr25974 жыл бұрын
ಒಪ್ಪವಿಟ್ಟೆ ಉಸಿರನೂಡಿ
@saddamhusen43252 жыл бұрын
ಮೈ ಮನ ಮರೆಸುವ ಗೀತೆ ಅದುವೇ ಇ ಭಾವಗೀತೆ.....Thankyou sir
@kalakeshbaraker61462 жыл бұрын
ಅತ್ಯದ್ಭುತವಾದ ಕಲ್ಪನೆಯ ಸಾಗರದಲ್ಲಿ ತೆಲಿಸಿಕೊಂಡು ಹೋಗುವಂತಹ ಕಲ್ಪನಾ ಲೋಕಕ್ಕೆ ನನ್ನ ಕೋಟಿ ನಮನ ಸಾಹಿತ್ಯಕ್ಕೆ
@prakashahsprakashahs54148 ай бұрын
ನೆನಪಿನಾಳದಲ್ಲೂ ನಿನ್ನದೇ ಅಲೆ ... ಹೃದಯದ ಭಾವಕೆ...ನಿನ್ನದೇ ನೆಲೆ❤🎉🌱
@shwethakumar31273 жыл бұрын
ನಾನು ಕೆ ಆರ್ ಪೇಟೆ ಯಲ್ಲಿ ಶಾಲಾ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಒಂದು ಸಮಾರಂಭದಲ್ಲಿ ಈ ಹಾಡನ್ನು ಹಾಡಿದ್ದೆ ಆಗ ನನಗೆ ಅಲ್ಲಿನ ಮುಖ್ಯ ಅತಿಥಿಗಳು ನೆನಪಿನ ಕಾಣಿಕೆ ನೀಡಿದ್ದರು ,,ಬಹಳ ಸೊಗಸಾದ ಹಾಡು
@maheshrevan4667 Жыл бұрын
Super madam nanu belage kelata sada iratini sumadura bavagite
@raghavendrakulkarni85504 жыл бұрын
ವಿಜಯ ಪ್ರಕಾಶ್ ಅವರು ಹಾಡಿದ ಅತ್ಯಂತ ಮಧುರ ಗೀತೆ
@shwethakumar31273 жыл бұрын
ದಿನದಲ್ಲಿ ಕಮ್ಮಿ ಅಂದ್ರು 3-4 ಸಲ ಆದರು ಈ ಹಾಡು ಕೇಳ್ತಾನೆ ಇರ್ತೀನಿ
@veerubhadra12903 жыл бұрын
ಅಣ್ಣಾವ್ರ ಯಾವ ಕವಿಯೂ ಬರೆಯಲಾರ ಗೀತೆಯ ನೆನಪಿಸಿದ ಹಾಗಿದೆ...
@sushmabhat211 Жыл бұрын
ಸುಂದರ ಭಾವಗೀತೆ. 😍❤️👌👌🙏
@malleshm12255 жыл бұрын
ಎಷ್ಟೊಂದು ಸುಮಧುರ ಭಾವಗೀತೆ.... ಎಷ್ಟು ಸಲ ಕೇಳಿದ್ರು ಕೇಳಬೇಕೆನಿಸುತ್ತದೆ.... ಒಂದೊಂದು ಪದಕ್ಕು ಒಂದೊಂದು ಭಾವನೆ.... ತುಂಬಾ ತುಂಬಾ ಇಷ್ಟ ಆಯ್ತು....
@ಕನ್ನಡದೇಶ2 жыл бұрын
ಅಣ್ಣಾವ್ರನ್ನ ಶೈಲಿಯನ್ನು ಅನುಕರಣೆ ಮಾಡುವ ರೀತಿ ಕಾಣಿಸುತ್ತಿದೆ.. 👌👌👌👌👌
@shwethakumar67505 жыл бұрын
What aa voice vp sir nimmanna nan prana hogo munche nodbeku anno aase ............,.....yenu Shakthi adagideyo nimma daniyali
@ApekshashivalingaApekshash-u7z2 ай бұрын
Super song and voice, music composer ❤ words is very beautiful useful sir 😊🥰
@SHEKARSSLC5 жыл бұрын
ಭಾವಗೀತೆಗೆ ಒಂದು ಜೀವ ಸಾಹಿತ್ಯ. ಹಾಗೂ ನಿಮ್ಮ ಕಂಠ ಸೇರಿದಾಗ ಇನ್ನು ಸುಂಧರ ಕೇಳಿದಾಗ ಬಹಳ ಮಧುರವಾಗಿತ್ತು ಧನ್ಯವಾದಗಳು. ಸುಂದರವಾದ. ಸಂಗೀತಕ್ಕೆ
@ashvininagrajashu88843 жыл бұрын
Gon
@manojmr8903 жыл бұрын
Fentastik sirrrrrrrr
@Mahram8748 Жыл бұрын
ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು ನಿನ್ನ ಅದರ ಜೀನ ಸವಿವ ತೃಷಿಕ ಚಂಚರೀಕ ನಾನು ತೃಷಿಕ ಚಂಚರೀಕ ನಾನು ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು ನಿನ್ನ ಕಂಡ ಕ್ಷಣದಿ ನಾನು ನಿನ್ನ ಚಿತ್ರ ಎದೆಯೊಳಿಟ್ಟೆ ನಿನ್ನ ಕಂಡ ಕ್ಷಣದಿ ನಾನು ನಿನ್ನ ಚಿತ್ರ ಎದೆಯೊಳಿಟ್ಟೆ ನಿನ್ನ ಒಂದೇ ನೋಟದಲ್ಲಿ ನಿನ್ನ ಒಂದೇ ನೋಟದಲ್ಲಿ ನನ್ನ ನಾನೇ ಮರೆತುಬಿಟ್ಟೆ ನನ್ನ ನಾನೇ ಮರೆತುಬಿಟ್ಟೆ ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು ನನ್ನ ರಾಗ ಭಾವಗಳಿಗೆ ನೀರನೆರೆದು ಒಪ್ಪಬಿಟ್ಟೆ ನನ್ನ ರಾಗ ಭಾವಗಳಿಗೆ ನೀರನೆರೆದು ಒಪ್ಪಬಿಟ್ಟೆ ನನ್ನ ಪ್ರೀತಿ ಪ್ರೇಮಗಳಿಗೆ ಉಸಿರ ನೋಡಿ ಜೀವ ಕೊಟ್ಟೆ ಉಸಿರ ನೋಡಿ ಜೀವ ಕೊಟ್ಟೆ ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು ನನ್ನ ನಿನ್ನ ಪ್ರೇಮಕ್ಕಿಲ್ಲ ಆದಿ ಅಂತ್ಯ ಕಾಲಮಾನ ನನ್ನ ನಿನ್ನ ಪ್ರೇಮಕ್ಕಿಲ್ಲ ಆದಿ ಅಂತ್ಯ ಕಾಲಮಾನ ಈ ಅನಂತ ವಿಶ್ವದಲ್ಲಿ ಈ ಅನಂತ ವಿಶ್ವದಲ್ಲಿ ನಮ್ಮ ಪ್ರೇಮದ ಅಮರಗಾನ ನಮ್ಮ ಪ್ರೇಮದ ಅಮರಗಾನ ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು ನಿನ್ನ ಅದರ ಜೀನ ಸವಿವ ತೃಷಿಕ ಚಂಚರೀಕ ನಾನು ತೃಷಿಕ ಚಂಚರೀಕ ನಾನು ನನ್ನ ಹೃದಯ ನಂದನದಲಿ ಅರಳಿ ನಗುವ ಹೂವೆ ನೀನು❤
@praneshkulkarni3296Күн бұрын
Can I get a karoke for this song So beautiful voice and music
@deepikardeepu96404 жыл бұрын
ಯಾರು ಇರದ ಘಳಿಗೆಯಲ್ಲಿ ನಿನ್ನ ನೆನಪು ಬರುವುದು ...ಈ ಹಾಡು lyrics pls...
@renukarenukakarki2297 Жыл бұрын
I love song Nann preetiya haadu E haadu nann jeevanakke munnudi
@retromusic15442 ай бұрын
ಯಾವ ಕವಿಯೂ ಬರೆಯಲಾರ ಹಾಡಿನ ರಾಗ ಇದು
@kalavathiprasad87732 жыл бұрын
Adhbhutha Baavagithe 👌👌👌.
@bhavyagsbhagya6505 Жыл бұрын
👌 sir heartly ಫಿದಾ 💖
@ramamanichannapatnavasudev33663 жыл бұрын
You will really prove best in Gazal gayaki sir.pl continue this
@thanuanithanuani1506 Жыл бұрын
ಹೃದಯ ಮುಟ್ಟುವ ಹಾಡು
@skadam676 Жыл бұрын
❤ Vijaya Prakash sir
@PraveenPraveen-ih6ug Жыл бұрын
Best singer and my favourite singer. VP, sir ❤️❤️❤️😘😍
@hamzasagwan51024 ай бұрын
Your voice is good and u r buetiful
@ramnathraodkp82193 жыл бұрын
వి పి సార్ నిమ్మ కంఠధ్వని కేళలు తుంబ సంతస వాగుత్తె హరియువ నది యంతె సురియువ జలపాతదంతె జేనినసిహియంతె మూడి బరుతిదె వందనెగళు (లేపాక్షి)
@sathishbeliyoor7811 Жыл бұрын
Waw amazing song music I like u very much
@malnadvibes21673 жыл бұрын
Karnatakada kireeta lv u VP sir
@sumanaik75904 жыл бұрын
Super I am your big fan
@NageshNagesh-id2ci2 жыл бұрын
Sir amezing vice very nice song
@rtruths76113 жыл бұрын
I enjoyed this song more than 100 times....
@neelaaasnl1481 Жыл бұрын
Yes
@indiraamin12212 жыл бұрын
It's soo beautiful song and Vijay Prakash sir your voice amazing...👌
@vijayalakshmirao67022 жыл бұрын
Very beautiful Sir, Thank you for sharing.
@KalmeshHiremath-dt8jd10 ай бұрын
So beautiful ♥️
@geethalakshmi924 Жыл бұрын
Superb vp sir
@NageshNagesh-ty7gk2 жыл бұрын
What a superb lyrics,.. fantastic singing Vijay sir,...❤️👌
@raghavendrakulkarni85503 жыл бұрын
ಅರ್ಥವತ್ತಾದ ಇಂಪಾದ ಭಾವಗೀತೆ
@rannadeepsachin35784 жыл бұрын
Minna kavite yenta kavite..dr raaj song hange ide. Super
@kpjanyamusician93094 жыл бұрын
Birida sampige kampu karoke jukebox upload maadi sir
@tumsifine4 жыл бұрын
Such effortless singing...hats off
@shrinathbhat64623 жыл бұрын
Beautiful Singing, Meaningful lyrics and nice music.
@shruthibkarkala19853 жыл бұрын
Heart touching song.ur my favorite singer.all the best