ಹಳದಿ ಮತ್ತು ಕೆಂಪು ಎಲ್ಲೆಲ್ಲು ಹರಡಲಿ ಕನ್ನಡದ ಕಂಪು ತುತ್ತಿನ ಭಾಷೆ...ಮುತ್ತಿನ ಭಾಷೆ ಗತ್ತಿನ ಭಾಷೆ...ಪ್ರಗತಿಯ ಭಾಷೆ... ನಮ್ಮ ಭಾವದ...ಸ್ವಭಾವದ ಬೆಳಕು... ಕನ್ನಡ...ಕನ್ನಡ...ಕನ್ನಡ ಮತ್ತೆ ಈ ನಾಡಲೇ ಹುಟ್ಟಬೇಕೆಂಬ ಆಸೆ ನನಗಿಲ್ಲ ಮಾತೃಭಾಷೆ ಕನ್ನಡ ಮರುಜನ್ಮಕೂ ಆಗಬೇಕಿಲ್ಲ ಅನಿವಾಸಿಯಾಗಿ ಕಾಲಿಟ್ಟವರ ನಿವಾಸಿಯಾಗಿಸುವ ಈ ಊರು... ಕಲಿತು..ಕಲಿಸುವೆ... ಮತ್ತೆ ಕನ್ನಡ ಭಾಷೆ... ಎಲ್ಲೇ ನಾ ಹುಟ್ಟಿದರೂ... ಹೊಗಳುವ ರೀತಿಯಲ್ಲೇ ಪ್ರತಿಯೊಂದು ಇಲ್ಲಿಲ್ಲ ಇಲ್ಲಿರುವುದೆಲ್ಲ ಬೇರೆಡೆ ಸಿಗಲಾರದು ಅಂತಿಲ್ಲ ವಿಸ್ಮಯವೇನೋ ದೇವ ಇಲ್ಲಿಟ್ಟು... ಮರೆಯಾದ ಆತ ನಮ್ಮಲಿ ನಂಬಿಕೆ ಇಟ್ಟು... ಕಲಿತು...ಕಲಿಸುವ ನಾವು ಕನ್ನಡ ಭಾಷೆ...ತೊಟ್ಟು ... ಅಭಿಮಾನವಿಟ್ಟು ... ಗಿರೀಶ್ ವಾಸುದೇವ್
@NavaBhava Жыл бұрын
ತುಂಬಾ ಸುಂದರವಾಗಿ ಬರೆದಿದ್ದೀರಿ. ಭಾವಗಳ ಸಮಾಗಮ
@girishvasudev7378 Жыл бұрын
@@NavaBhava ಧನ್ಯವಾದಗಳು...ಸರ್...
@girishvasudev7378 Жыл бұрын
@@NavaBhava ತಳಕಂಡ ಬಾಳಿಗೆ ಕೃಷ್ಣ ತಂದ ಅಗುಳಂತೆ ಕಳಕೊಂಡ ಮನಸ್ಸಿಗೆ ಹೊಳಹು ತಂದ ತಿಂಗಳಂತೆ.. ಮಗಳಿದ್ದಾಳೆ ಒಬ್ಬಳು ನನಗೆ ಪುಟ್ಟ ದೇವತೆಯಂತೆ... ನವಮಾಸ ಸಮನಾಗಿ ನಾನೂ ನೋವು ತಿಂದೆ.. ಮಧುಮಾಸ ಆಕೆಯ ಮೆದು ಬೆರಳ ಸ್ಪರ್ಶದಿಂದೇ... ಜಗಕೆ ಪರಿಚಯಿಸಿದಳು ನನ್ನ ಹೊಸ ಗುರುತಿನಿಂದ ಅವಳಿಗೆ ಹೆಸರಿಡಿದು ಮೊದಲು ಕೂಗುವ ಮುನ್ನಾ... ಪುಟ್ಟ ಮಡಿಲು ಪುಟ್ಟ ಮುದ್ದು ಆಲಿಂಗನ... ಕೊಟ್ಟ ಮಾತು ಮರೆತು ನಿಂತೆ ಕ್ಷಮಿಸಿ ನೆನಪಿಸಿದಳು ಅಮ್ಮನ... ನೀ ನನ್ನ ಅವತರಣಿಕೆ...ಆ ದೇವ ನೀಡಿದ ಕಾಣಿಕೆ ನೀ ಇನ್ನೂ ಅದೃಷ್ಟವಂತೆ...ನನ್ನ ಅರ್ಹತೆಗೆ ಮೀರಿ ಒಲಿದ ಪದಕವಂತೆ... ಗಿರೀಶ್ ವಾಸುದೇವ್
@Ujjinirudrappa Жыл бұрын
ಹಾಡು ಅದ್ಬುತವಾಗಿದೆ. ಇದರ ಇಂಪನ್ನು ರಾತ್ರಿ ಎಣ್ಣೆ ಹೊಡೆದು ಆಲಿಸಿದರೆ ಸ್ವರ್ಗದಲ್ಲಿ ವಿಹಗರಿಸಿದಂತ್ತಾಗುವುದಲ್ಲದೆ. ಕಳೆದು ಪ್ರೇಯಸಿ. ಹಳೆಯ ನೆನಪುಗಳು ಮುತ್ತಿಕೊಳ್ಳುತ್ತವೆ
@dineshachar8581 Жыл бұрын
S
@angrybird098710 ай бұрын
ಹೌದು. ರಾತ್ರಿ ಟಿಕ್- 20 ಎಣ್ಣೆ ಹೊಡೆದು ಕೇಳಿದರೆ ಕ್ಷಣಾರ್ಧದಲ್ಲಿ ಸ್ವರ್ಗಕ್ಕೆ 😅
@NavaBhava10 ай бұрын
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
@NaveenKumar-my8gc6 ай бұрын
ಬೇರೊಂದು ಲೋಕಕ್ಕೆ ಕರೆದೊಯ್ಯುವ ಈ ರಾಗ ನಿಜಕ್ಕೂ ಕೂಡ ಭಾವಪರವಶತತೆಯ ಕಲ್ಪನಾ ಲೋಕದ ಅತ್ಯಧ್ಭುತ..
@basavarajsriram176610 ай бұрын
ನಾನು ಹಾಡುಗಳ ಕೇಳದ ಸಾಮಾನ್ಯ.ಆದರೆ, ಈ ಹಾಡು ಕೇಳಿದಷ್ಟು ನನ್ನಲ್ಲಿ ಅನೇಕ ಅವಶ್ಯಕತೆಯ ಕೊರತೆಗಳು ಕಾಣಿಸುತ್ತಿವೆ. ತುಂಬಾ ಬೇಕಾಗಿರೋದನ್ನು ಕಳೆದುಕೊಂಡು ಮರೆತಿದ್ದೇನೆ ಎನ್ನಿಸುತ್ತಿದೆ ಆಹಾ ಮತ್ತೊಮ್ಮೆ ಮಗೋದೊಮ್ಮೆ, ಕೇಳುತ್ತೀರಬೇಕೆನ್ನುವ ಅದ್ಬುತ ಭಾವಗೀತೆ 💐💐💐👍🏻❤😍👌
@vedasharma54123 жыл бұрын
ಮತ್ತೆ ಮತ್ತೆ ಕೇಳಬೇಕೇನಿಸುವ, ಬಹುವಾಗಿ ಕಾಡುವ ಹಾಡು..! ಸುಮಧುರ!!
@mpadmanabha1954 Жыл бұрын
Very nice lyric and melodious singing.
@pallavipallavi805 Жыл бұрын
Amazing voice
@prasannaprashu2556 Жыл бұрын
ನನ್ನ ಹೃದಯ ಪೂರ್ವಕ ಶರಣು ನಮನಗಳನ್ನು ಅರ್ಪಣೆ ಗುರುಗಳೆ 💐
@joshshashi3 жыл бұрын
ವ್ಹಾ!! ತುಂಬಾ ಛೊಲೋ ಆಯಿದು ಗಣೇಶ 👌😍 ಈ ಭಾವಗೀತೆ ಬಹಳ ಸಲ ಕೇಳಿದ್ದಿ. ಆದರೆ ನಿನ್ನ ಈ ಗಜಲ್ ಶೈಲಿ ಸೂಪರ್ 👌 ರಾಗ ಸಂಯೋಜನೆ, ವೀಡಿಯೋಗ್ರಫಿ, ಗಾಯನ, ಗಾಯಕ ಎಲ್ಲಾ ಸುಂದರ..💓 ಅಭಿನಂದನೆಗೊ 🌹🤝👏👏👏
@shyamalabhat635 Жыл бұрын
ಅಚ್ಚ ಕನ್ನಡ ಸ್ಪಷ್ಟ ಶುದ್ಧ ಗಾಯನ 👌🙏
@NavaBhava Жыл бұрын
ಧನ್ಯವಾದಗಳು ಎಲ್ಲರಿಗೂ ಹಂಚಿ
@vedavathibirao4201 Жыл бұрын
ಅದ್ಭುತವಾದ ಗಾಯನ ಗಣೇಶ ಸರ್ ಮತ್ತೆ ಕೇಳುವ ಹಾಗಿದೆ ನಿಮ್ಮ ಗಾಯನ 👌👌👌👌👍🙏🙏🙏 ಅದ್ಬುತ ವಾಯ್ಸ್ ಅಪರೂಪದಲ್ಲಿ ಅಪರೂಪದ voice🙏🙏👌👌👍
❤❤Adhbhutavada gaayana sir ji vijayashree vandanegalu sir ji
@NavaBhava10 ай бұрын
Thank you so much
@bhavithabofficialchannel4728 Жыл бұрын
ಅದ್ಭುತವಾದ ಸಾಹಿತ್ಯ, ಸುಮಧುರವಾದ ಗಾಯನ.🎶🎼🎵👌❤
@NavaBhava10 ай бұрын
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
@rohinisubbarao36649 ай бұрын
ಇಂತಹ ಗೇಯ ಪ್ರಧಾನ, ಭಾವ ಪ್ರಧಾನ ಗೀತೆಗಳನ್ನು ಈಗ ಯಾರು ಸೃಷ್ಟಿಸುತ್ತಾರೆ? ಗಾಯನ ಹೃದಯಕ್ಕಿಳಿಯುತ್ತದೆ
@Lachamanna.1975 Жыл бұрын
ಗುರುಗಳೇ 🙏
@yallappaalagvadi3188 Жыл бұрын
ವಾರೆವಾ ಚಳಿಯಲಿ ಎಂಥ ಅದ್ಭುತ ಸಾಹಿತ್ಯ ಎಂಥರಾಗ ಸಯೋಜನೆ ಒಂದಕ್ಕೆ ಮನಸ್ಸು ಪ್ರಾಣ ಇರೋವರೆಗೂ ಈ ಹಾಡು ಮರೆಯೋದಿಲ್ಲ
@NavaBhava10 ай бұрын
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
@V2065Vivo10 ай бұрын
Amazing like voice pankaj udas..!!
@BhatJayalakshmi Жыл бұрын
No words🎉
@NavaBhava10 ай бұрын
Thank you.
@shivukumar.n8330 Жыл бұрын
Super lyrics super singing thank u ur voice
@NavaBhava10 ай бұрын
Thank you
@sunitha2236 Жыл бұрын
Sir....super🎉❤
@NavaBhava10 ай бұрын
Thank you
@puttaraju5523 Жыл бұрын
Superb ❤
@NavaBhava10 ай бұрын
Thanks
@shreeshetty26802 жыл бұрын
ತುಂಬಾ ಸೊಗಸಾಗಿದೆ 👌👌👌
@NavaBhava Жыл бұрын
Thank you. Kindly subscribe our channel.
@ಕವಿರಾಜ2 жыл бұрын
6ನೇ ಭಾರಿ ಕೇಳ್ತಾ ಇದ್ದೇನೆ... ಅದ್ಭುತ ಗಾಯನ ಸಾಹಿತ್ಯ ಸಂಗೀತ
@NavaBhava Жыл бұрын
Thank you. Kindly subscribe our channel.
@ravisuvarna11928 ай бұрын
ಅದ್ಭುತ, ಭಾವಪೂರ್ಣ ಗಾಯನ..,
@OMKARSRINAND3 жыл бұрын
Suuper Anna
@harishgt14443 ай бұрын
Very nice❤
@smitaanandnadig7884 Жыл бұрын
Super Ganeshanna
@NavaBhava10 ай бұрын
Thank you
@MohanDv6 ай бұрын
ಸ್ವಾಮಿ, ನೀವು ಹೇ, ಹೇ, ಹೇ, ಹೇ,...... ಹುಂ, ಹುಂ, ಹುಂ ಅಂತ ೧೦ ನಿಮಿಷ ಕಾಲಹರಣ ಮಾಡದೆ ಹಾಡಿದ್ದಾರೆ ಚೆನ್ನಾಗಿರುತಿತ್ತು.
@inthenameoftheholytrinity2290 Жыл бұрын
Melodious voice, lyrics, music
@appuyash64743 жыл бұрын
I'm only caming to seee navani voice I'm big fan of her and Ganesh desai voice also ultimate 🔥💥
@AjithKumar-hv6xo8 ай бұрын
ಮಳೆ ಬರುವಾಗ ಕೇಳಲು ತುಂಬಾ ಚನ್ನಾಗಿ ಇದೆ ಹಾಡು
@shantharajuhb37222 жыл бұрын
Waa wonderful sir 👌👌👌👌💐💐💐💐👌👌💐💐💐
@TheRAVI1819 Жыл бұрын
Neet compose ❤❤❤❤
@chakravarthy.Sudarshana2 жыл бұрын
ಮನಸಿಗೆ ಮುದ ನೀಡುವ, ಆಹ್ಲಾದಕರ ದನಿ ಇದು.
@NavaBhava2 жыл бұрын
Thank you
@shantharajuhb37222 жыл бұрын
ವಾವ್ ಸೂಪರ್ ಸರ್ 💐💐💐💐💐💐👌👌👌👌
@arathivijayendra6834 Жыл бұрын
ಅದ್ಭುತ 👌👌
@NavaBhava10 ай бұрын
Thank you
@parayyaparayyan482 Жыл бұрын
ಅದ್ಬುತ ಗಾಯನ ಸರ್
@NavaBhava10 ай бұрын
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
@nonstopdiju4865 Жыл бұрын
ಈ ನಿಮ್ಮ ಹಾಡು ಕೆ❤ಳಲು ಬಲು ಸುಮಧುರವಾಗಿದೆ ಧನ್ಯವಾದಗಳು
@NavaBhava10 ай бұрын
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
@thippeswamyrts376 Жыл бұрын
Wow what a song and great singing sir 👌👌👌👍
@nagarajkumar38123 ай бұрын
ಇಬ್ಬನಿಯ ಸಮಯದಲಿ ಇಂಪನ ಗಾಯನ
@parvathibhat47413 жыл бұрын
ಸುಮಧುರ ಗಾಯನ ಹಾಗೂ ಅತ್ಯದ್ಭುತ ರಾಗ ಸಂಯೋಜನೆ 👌👌👌👌🥰. ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೇನಿಸುತ್ತಿದೆ. Thank you so.. much sir for giving this beautiful composition as new year gift 🙏🙏🙏🙏👍 wishing you a very happp.... y and prosperous new year. Stay blessed with hsppiness, great health, success always 💐💐🎊🎉 have great days ahead 👍👍