No video

ನನ್ನ ಮಗಳು ಶತ್ರುವಂತೆ ಕಾಡುತ್ತಿದ್ದಾಳೆ..! ಮಾತ್ರೆಗೂ ದುಡ್ಡು ಕೊಡ್ತಿಲ್ಲಾ..! Sathyajith || EesanjeNews

  Рет қаралды 491,301

Ee Sanje News

Ee Sanje News

Күн бұрын

#Satyajit #GotCheatedbyDaughter #KannadaActorSatyajit
ನನ್ನ ಮಗಳು ಶತ್ರುವಂತೆ ಕಾಡುತ್ತಿದ್ದಾಳೆ..! ಮಾತ್ರೆಗೂ ದುಡ್ಡು ಕೊಡ್ತಿಲ್ಲಾ..! Sathyajith || EesanjeNews
------------------------------------------------------------
Visit Website: www.eesanje.com
Follow us on :
Facebook: / eesanjenews
Twitter: / eesanjenews
Instagram: / eesanjenews
Subscribe to our KZbin channel: / eesanjenews
Contact Us: eesanje@gmail.com

Пікірлер: 780
@manojjamakhandi3780
@manojjamakhandi3780 3 жыл бұрын
ತುಂಬಾ ಬೇಜಾರಾಯಿತು ಸರ್,,,😔😔 ದೇವರು ನಿಮಗೆ ಒಳ್ಳೆದ ಮಾಡ್ಲಿ,
@aJay_bEeg
@aJay_bEeg 3 жыл бұрын
ಜಮಖಂಡಿ ಊರ
@Victory1509
@Victory1509 3 жыл бұрын
ಪಾಪ ... ಒಳ್ಳೆ ಮನುಷ್ಯನಿಗೆ ಇಂಥ ಪರಿಸ್ಥಿತಿ ..
@ChandraShekar-oe4tk
@ChandraShekar-oe4tk 3 жыл бұрын
ಎಲ್ಲರಲ್ಲಿಯೂ ನನ್ನದೊಂದು ಮನವಿ ದಯವಿಟ್ಟು ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಿಯನ್ನು ಮುಪ್ಪಿನಲ್ಲಿರುವಾಗ ಮಕ್ಕಳಂತೆ ನೋಡಿಕೊಳ್ಳಬೇಕು
@mahammadalinirde7626
@mahammadalinirde7626 3 жыл бұрын
Yes right sir🤗
@raghukemkar3072
@raghukemkar3072 3 жыл бұрын
@@mahammadalinirde7626lookOm L. 🎱loololoo OKloo OK lllolo OK I'll Loki p o9l ololpp99p pay 😂 Loki l
@raghukemkar3072
@raghukemkar3072 3 жыл бұрын
Ppppp
@raghukemkar3072
@raghukemkar3072 3 жыл бұрын
🎁
@raghukemkar3072
@raghukemkar3072 3 жыл бұрын
0
@vinaykumar-fn6pw
@vinaykumar-fn6pw 3 жыл бұрын
ಛೆ ಎಂಥಾ ದುರ್ವಿಧಿ. ತುಂಬಾ ನೋವಾಗುತ್ತೆ ನಿಮ್ ಸ್ಥಿತಿ ನೋಡಿದ್ರೆ. ದೇವರು ನಿಮಗೆ ಒಳ್ಳೇದು ಮಾಡ್ಲಿ 🙏
@shivakumar.b.nshivakumar.b8540
@shivakumar.b.nshivakumar.b8540 3 жыл бұрын
ಪಾಪ... ಸತ್ಯಜಿತ್ ಯಾರಾದ್ರೂ ಇವರಿಗೆ ಸಹಾಯ ಮಾಡಿ
@bhumikanaik4801
@bhumikanaik4801 3 жыл бұрын
Studying in America is not joke..Father sacrifice everything for us. Choose your partner wisely and never leave your parents ❤️ Parents are someone who loved you even before you came to this World ❤️ unconditional love ❤️
@chaithrasmg6174
@chaithrasmg6174 3 жыл бұрын
Yes madam
@livelife261
@livelife261 3 жыл бұрын
Well Said. Parents are our Saviours, their unconditional love and their sacrifice is unfathomable. I wish more children understand, respect and take care of them in their old age.
@malnadcookingchannel
@malnadcookingchannel 3 жыл бұрын
ಅಮೆರಿಕ ದಲ್ಲಿ ಓಧಿಸೋದು ದೊಡ್ಡ ವಿಷ್ಯ ಅಲ್ಲ ದೊಡ್ಡ ಕೆಲ್ಸ ದಲ್ಲಿ ಈರೋದು ದೊಡ್ಡ ವಿಷ್ಯ ಅಲ್ಲ ಸರಿಯಾದ ಸಂಸ್ಕೃತಿ ,ನೀತಿ, ಒಳ್ಳೆತನ, ಇಲ್ಲದ ಮೇಲೆ ಏನಿದ್ದು ಏನು ????
@bhumikanaik4801
@bhumikanaik4801 3 жыл бұрын
@@malnadcookingchannel Houdu Bro, Nija....Tande ge financially help madilla adara mele loan tale mele haki hogidalle :(
@bhumikanaik4801
@bhumikanaik4801 3 жыл бұрын
@@malnadcookingchannel America dalli ododu Dodda vishyane!!!! 1 year 24lakh agutte + x lakh living expenses😨 Nivu heliddu nija avlige olletana illa.....Adru avara Appa nanna magalu tumba olle hudugi antha heltare....idu Pure Unconditional Love❤️
@nizahamad291
@nizahamad291 3 жыл бұрын
ನೀವೂ ಏನು ಬೇಸರ ಪಡಬೇಡಿ.. ಅವರಿಗೂ ನಿಮ್ಮದೇ ಪ್ರಾಯ ವಾಗುವಾಗ ಅವರಿಗೂ ನಿಮ್ಮದೇ ಸಮಯ ಬರಲಿಕ್ಕಿದೆ.. ಎಲ್ಲದಕ್ಕೂ. ದೇವರು. ಒಬ್ಬ ಇದ್ದಾನೆ ಮರೆಯದಿರಿ. ನೀವೂ ಒಳ್ಳೆಯದಾಗ ಲೂ.. ಭಗವಂತ ಮೇಲೆ ಪ್ರಾರ್ಥಿಸಿ 🎉😭
@leelavathilkulakarni639
@leelavathilkulakarni639 3 жыл бұрын
ಸರ್ ಕಷ್ಟ ನೋಡಿ ಬೇಜಾರಾಗುತ್ತೆ😔 ಸರ್ ಗೆ ಗಂಡು ಮಕ್ಕಳಿಲ್ಲವೇ? ಅವರು ಕೆಲಸದಲ್ಲಿಲ್ಲವೇ?
@radpenguin44_
@radpenguin44_ 3 жыл бұрын
Please give sir's upi id ...we can contribute howmuch ever we can Artists shud be supported!! We shud stand by him
@sureshmr4441
@sureshmr4441 3 жыл бұрын
We enjoyed your movies sir... Just share your bank account number with your IFSC code.... People of Karnataka will certainly help you
@AllINOne-fp1wg
@AllINOne-fp1wg 3 жыл бұрын
👍
@bhagyas2011
@bhagyas2011 3 жыл бұрын
I can feel pain & , angryness in his voice ✨✨ , every person has its own painful face which we can't see😔, I just cried
@mahanteshkannammanavarmaha3183
@mahanteshkannammanavarmaha3183 3 жыл бұрын
ನಿಮ್ಮ ಬ್ಯಾಂಕ್ ಅಕೌಂಟ್ ಖಾತೆ ನಂಬರ ನಾಡಿನ ಜನರಿಗೆ ಕೊಡಿ ಸರ್ ಎಲ್ಲಾ ಒಳ್ಳೆಯದಾಗತ್ತೆ
@divyashanika8978
@divyashanika8978 3 жыл бұрын
Thumbà olle maathu helidri bro.. prathiyobru kailaadashtu kottu avrge help maduva
@colorfulamezing7330
@colorfulamezing7330 3 жыл бұрын
ಸರ್ ತುಂಬಾ ತುಂಬಾ ದುಃಖ ಪಡಬೇಡಿ ದೇವರು ಒಳ್ಳೆಯದು ಮಾಡುತ್ತಾನೆ
@krutikrishnakrutikrishna565
@krutikrishnakrutikrishna565 3 жыл бұрын
Olle appanige olle maklu sigalla,olle maklige olle appa sigalla, don't worry sir devridane stay blessed and keep smiling god is with you come back to cinema
@rameshr8374
@rameshr8374 3 жыл бұрын
This is true
@nandanas1398
@nandanas1398 3 жыл бұрын
True
@vanimadhu9037
@vanimadhu9037 3 жыл бұрын
Nijvada mathu...
@rashmithapoojari6584
@rashmithapoojari6584 3 жыл бұрын
Hamsakrishna avre nija 100 percent nija helidri, nan kathenu ide, olle tande nange siglilla, just hutsi haki hogiddane aste, just hutsi hakidre parvagilla, aadre himse,torcher yavattu kodbardu, ellanu helidre asayya agutte, ee public commentslli.
@astroseeker4596
@astroseeker4596 3 жыл бұрын
My sister-in-laws story is also same. My husband's parents made her study,treated her like princess she did love marriage and took all help from my in-laws. Put me, my husband, my 1 year son out of my in-laws place. Now after having two kids she has settled in foreign. She is not taking care of her in-laws or her parents. Now her parents are old and we are taking care of them.These type of girls do exist.
@e.mounikae.mounika5414
@e.mounikae.mounika5414 3 жыл бұрын
ತಂದೆ ತಾಯಿಗೆ ಸಹಾಯ ಮಾಡಿ.Sister ಅವರಿಗೆ ನೆರಳು ನೀಡಿ.
@ushamalowade2163
@ushamalowade2163 3 жыл бұрын
ವಿಡಿಯೋ ನೋಡಿ ಬಹಳ ಸಂಕಟ ಆಯ್ತು ಇದು ನಿಮಗೆ ಅಷ್ಟೇ ಅಲ್ಲ ಎಲ್ಲರಿಗೂ ಒಂದು ಪಾಠ
@maheshnayak8597
@maheshnayak8597 3 жыл бұрын
ದೇವರು ನಿಮ್ಮನ್ನು ಕಾಪಾಡಲಿ 😔😔😔😔😔
@destinyrules7221
@destinyrules7221 3 жыл бұрын
Great actor in decade 👍🙏 but god bless you sir
@sharathkumarsampangi5332
@sharathkumarsampangi5332 3 жыл бұрын
Ee sanje news: guys you need to help this beautiful hearted man. Please try to reach out to his kid and help this man out. We will stand with you if you need any support.
@Krupalgj
@Krupalgj 3 жыл бұрын
Becoming a pilot its huge expense, i can understand your pain.
@agd924
@agd924 3 жыл бұрын
ಸ್ನೇಹ ಪ್ರೀತಿ ಅನ್ನೋದು ನಮ್ಮ ಜೀವನಕ್ಕೆ ಪ್ರೋತ್ಸಾಹಿಸಿ ನೀರು ಹಾಕುವಂತೆ ಇರಬೇಕು ನಮ್ಮ ಜೀವನವನ್ನೇ ಹಾಳು ಮಾಡುವಂತಿರಬಾರದು, ನಾವು ಒಬ್ಬರನ್ನ ಪ್ರೀತಿ ಮಾಡ್ತೀವಿ ಅಂದ್ರೆ ಆ ಪ್ರೀತಿಯಿಂದ ಮನಸು ಹುಚ್ಚು ಕುದುರೆ ಆಡೋದಕ್ಕೆ ಬಿಡಬಾರದು, almost ಪ್ರೀತಿಗಳು ತಂದೆತಾಯಿಗೆ ನೋವು ಕೊಡುವಂತಹವೇ ಆಗಿರುತ್ತವೆ, 20 ವರ್ಷದಿಂದ ಮುದ್ದಾಗಿ ಬೆಳೆಸಿ ಸಾಕಿ ಸಲಹಿ ಬೆಳಸಿದ ತಂದೆ ತಾಯಿಯನ್ನೇ ತೊರೆದು 20 ದಿನದಿಂದ ಬಂದಿರೋ ಹುಡುಗನೋ ಹುಡ್ಗಿನೋ ಜೊತೆ ಹೋಗ್ತೀರಾ ಅಂದ್ರೆ ಅದು ನಿಜವಾದ ಪ್ರೀತಿ ಅಲ್ಲ ಅದೊಂದು ಕಾಮ ಅಥವಾ attraction ಆಗಿರುತ್ತದೆ ನಿಜವಾದ ಭಾವನೆ ಇರೋ ಪ್ರೀತಿ ಆಗಿದ್ದರೆ ತಂದೆ ತಾಯಿಯನ್ನೇ ಬಿಟ್ಟೋಗ್ತಾರೆ ಅಂದ್ರೆ ಮುಂದೊಂದು ದಿನ ಜೊತೆ ಹೋದವರನ್ನೇ ಬಿಟ್ಟೋಗಲ್ಲ ಅಂತ ಏನು ಗ್ಯಾರೆಂಟಿ, ಪ್ರಿಯ ಗೆಳೆಯರೇ ದಯವಿಟ್ಟು ಒಂದುಸಲ ಪ್ರೀತಿ ಮಾಡೋ ಮುಂಚೆ ಒಂದ್ಸಲ ಯೋಚ್ನೆ ಮಾಡಿ, ಜೀವನ ಅನ್ನೋದು ಒಂದು ಅದ್ಭುತ ಸೌಂದರ್ಯ ಜಗತ್ತು ಅದನ್ನು ಒಂದು ಪ್ರೀತಿ ಪ್ರೇಮದಿಂದ ಹಾಳು ಮಾಡಿಕೊಳ್ಳಬೇಡಿ, ಒಂದು ಕ್ಷಣ ಯೋಚನೆ ಮಾಡಿ ನೋಡಿ ಮುಂದೊಂದು ದಿನ ಅದ್ಬುತ ಜೀವನವನ್ನೇ ಕಟ್ಟಿಕೊಳ್ಳಬಹುದು, ಲವ್ ಮಾಡಿ ಓಡೋಗಿ ಕಳ್ಳರ ತರ ಬದುಕು ನಡಿಸೋದಕ್ಕಿಂತ ಒಳ್ಳೆ ಸುಂದರ ಜೀವನಕ್ಕೆ ಅಡಿಪಾಯ ಹಾಕಿ.🙏🙏🙏
@user-km1ly2se6z
@user-km1ly2se6z 3 жыл бұрын
ಅತಿಯಾದ ಪುತ್ರಿ ವಾತ್ಸಲ್ಯ (ವ್ಯಾಮೋಹ) ಇವರ ಇಂದಿನ ಸ್ಥಿತಿಗೆ (ದುಃಖಕ್ಕೆ ) ಮೂಲ.
@vkhchemistry9041
@vkhchemistry9041 3 жыл бұрын
So painful sir, may God bless you with good health and happiness.
@partheeshlv9104
@partheeshlv9104 3 жыл бұрын
D boss sudeep avre swalpa help maadi plz sir
@rakeshk4884
@rakeshk4884 3 жыл бұрын
ಸರ್ ನಿಮ್ಮ ಚಿತ್ರ ನನ್ನ ಬಾಲ್ಯ ದಿಂದಲೂ ನೋಡಿದ್ದೇನೆ.. ಆದರೆ ಇವತ್ತಿನ ದಿವಸ ನಿಮಗೆ ಈ ರೀತಿ ಆಗಿರೋದು ಸಹಸಕ್ಕೆ ಆಗ್ತಿಲ್ಲಾ ಸರ್... ಯವ್ವಾ ತಾಯಿ ದೇವರಂತಾ ಮನುಷ್ಯನಿಗೆ ನೀವು ಈ ರೀತಿ ಮಾಡೋದು ಸರಿನಾ... ನೋಡ್ರಿ ಈ ಕಾಲಚಕ್ರ ಹಂಗೆ ತಿರುಗುತ್ತಾ ಇರುತ್ತೇ ವಿಚಾರ ಮಾಡವಾ...
@maheshwarmattikalli156
@maheshwarmattikalli156 3 жыл бұрын
ತುಂಬಾ ಬೇಜಾರ ಆಯಿತು ಸರ್ ನಿಮ್ಮ ಈಗಿನ ಪರಿಸ್ಥಿತಿ ನೋಡಿ.. ನಿಮ್ಮ‌‌ ಮಗಳು ಅವಳು ತನ್ನ ಕರ್ಮದ ಫಲವನ್ನು ಅನುಭವಿಸುತ್ತಾಳೆ...ನಿಮ್ಮಗೆ ದೇವರು ಒಳ್ಳೆಯದ ಮಾಡಲಿ..ನಿಮ್ಮಗೆ ಎಲ್ಲಾ ಕನ್ನಡಿಗರ ಸಪೋರ್ಟ್ ಇದ್ದೆ ಇರುತ್ತದೆ..ನಿಮ್ಮಗೆ ಒಳ್ಳೆಯದ ಆಗಲಿ
@simplespace8981
@simplespace8981 3 жыл бұрын
😭just imagine this guy's face and his emotions before you fall in trap of love and destroy your parents life 😭😭
@shwetharaj1
@shwetharaj1 3 жыл бұрын
Good days will come sir don't loose your heart.
@krishna-wg6ln
@krishna-wg6ln 3 жыл бұрын
He is no more sir.. Let God bless him
@bhumikamohan3403
@bhumikamohan3403 3 жыл бұрын
Doing love marriage or arrrange marriage kids not taking care of parents is not worthy of their parents sacrifice 👍 girl or boy. Don't select a partner who doesn't respect ur parents
@akashbk5462
@akashbk5462 3 жыл бұрын
Well said
@mallesh.a.a9492
@mallesh.a.a9492 3 жыл бұрын
Good 👍
@basavadisharanaru9635
@basavadisharanaru9635 3 жыл бұрын
ಇದನ್ನ ಈ ವಿಡಿಯೋವನ್ನ ಇವರ ಗಂಡು ಮಕ್ಕಳು ನೋಡಿರ್ಬೇಕು ಅಲ್ವಾ..?? ದಯವಿಟ್ಟು ಪ್ರತಿಕ್ರಿಯಿಸಿ..
@kiranbiradar7065
@kiranbiradar7065 3 жыл бұрын
ಆದಷ್ಟು ಬೇಗ ಒಳ್ಳೆಯದಾಗುತ್ತೆ ಸರ್
@madhusudanprakash5800
@madhusudanprakash5800 3 жыл бұрын
I really feel so sad for u sir😭
@subbu7488
@subbu7488 3 жыл бұрын
ದಯವಿಟ್ಟು ಸತ್ಯಜಿತ್ ಅವರ ವಿಳಾಸ ಅಥವಾ ಅಕೌಂಟ್ ನಂಬರ್ ದಯವಿಟ್ಟು ತಿಳಿಸಿ ಸರ್ ಈ ಸಂಜೆ ತಂಡದವರೇ...
@bhanun8333
@bhanun8333 3 жыл бұрын
Jeevanadalle belesatanakane belada mele yalla makkalu aste sir dyrya kaledukollabede sir dyrya kaledukondare badakakke kasta neu yavattu hule
@bhaskarbhaskar2707
@bhaskarbhaskar2707 3 жыл бұрын
Ur grate father....
@jyothigowdacookeryshow
@jyothigowdacookeryshow 3 жыл бұрын
So sad 😔😔
@ajithkumarmiyapur7764
@ajithkumarmiyapur7764 3 жыл бұрын
Sir we love you, your ideal actor And your best father sir
@shashikanthnlshashikanthnl9863
@shashikanthnlshashikanthnl9863 3 жыл бұрын
What ur telling is true,, when we get backstabbing from our beloved person,,, we can't tolerate,, we can face enemy in front of us,, financial problems also we can face,, I believe in eshwara Alla u will be blessed miracle,, all the best sir,, I also pray for you,
@sujaydoraiswamy2833
@sujaydoraiswamy2833 3 жыл бұрын
U are great sir. My prayers with you. Hope you will come out this situation sir
@deepakg5205
@deepakg5205 3 жыл бұрын
So sad pray for God everything will be alright
@rakeshramakrishna2521
@rakeshramakrishna2521 3 жыл бұрын
Media ppl! Ondhe request nimge pls don't use this person emotion for your views of possible try to fix his prob and raise funds to set him free from all his debts.. Mr Satyajit is Namma aasthi avur pain na nodoke agthilla.. Please let me know if I can be helpfull in anyway.. Sir if you are reading my comment pls stop worrying about lost daughter nimge naav idhivi nim support naav nilthivi...
@basavarajpatil4814
@basavarajpatil4814 3 жыл бұрын
ನಿಮಗೆ ಒಳ್ಳೆಯದಾಗಲಿ ಸತ್ಯಜಿತ್
@ramk5168
@ramk5168 3 жыл бұрын
Entire kannada film industry shd help him...good time will come shortly sir
@colorfulamezing7330
@colorfulamezing7330 3 жыл бұрын
Sir ,😓😓 bank account number ನಾವು ಸಹಾಯ ಮಾಡುತ್ತೇವೆ Karnataka ಜನತೆಗೆ ಸಹಾಯ ಮಾಡುತ್ತೇವೆ
@gangadhar7510
@gangadhar7510 3 жыл бұрын
Darshan sir pls do something for sathy sir.
@malikjanh871
@malikjanh871 3 жыл бұрын
ಆತ ಕೈ ಕೊಟ್ಟರೆ ಗೊತ್ತ ಆಗುತ್ತೆ ಅವರ ಅಪ್ಪನ ಬೆಲೆ.... ಆಕೆಗೆ...
@lokeshbhat7367
@lokeshbhat7367 3 жыл бұрын
ನಿಮ್ಮ ಹೆಸರಲ್ಲಿ UPA ಅಕೌ೦ಟ್ ಒಪನ್ ಮಾಡಿ ಕೊಡಿ ಸರ್ ನಾವೆಲ್ಲ ಸಹಾಯ ಮಾಡುತ್ತವೆ.
@sgbalakrishna
@sgbalakrishna 3 жыл бұрын
Hello viewers think twice before commenting because we are seeing only one side of the story here. ಇವರು ಹೇಳೋ ಅಷ್ಟು ಸಿಂಪಲ್ ಆಗಿಲ್ಲ Situation. ಇವನಿಗೆ ಗಂಡು ಮಕ್ಕಳು ಇದ್ದಾರಂತೆ but ಅವರ ಬಗ್ಗೆ ಏನೋ ಹೇಳುವುದಿಲ್ಲ. ಪಾಪ ಆ ಹುಡುಗಿಗೆ ಏನು ಅನ್ಯಾಯ ಆಗಿದೆಯೋ ಏನೋ .. ಅವಳ ಕಥೆ ನು ಕೇಳಿದರೆ ಮಾತ್ರ ನಿಜ ಗೊತ್ತಾಗಬಹುದು. ಇವನೇ ಹೇಳುವಂತೆ ಇವನೊಬ್ಬ ಹುಟ್ಟು ರೌಡೀ.. so Story is not simple...ಇವನು ಹಿಂದೂ ಹುಡುಗಿಯನ್ನು ಮದುವೆಯಾದಾಗ ಆಕೆಯ ತಂದೆ ಅದೆಷ್ಟು ಸಂಕಟ ಪಟ್ಟಿರಬೇಡ? ಕರ್ಮ ಮಾಡಿದ್ದುಣ್ಣೋ ಮಹಾರಾಯ ಅಷ್ಟೇ. ಇವನ ಹೆಂಡತಿಯ ತಂದೆಯ ನೋವು ಇವತ್ತು ಇವನಿಗೆ ಪಾಠ ಕಲಿಸುತ್ತಿದೆ
@jayadeeppoojary6881
@jayadeeppoojary6881 3 жыл бұрын
@@sgbalakrishna yes sir this guy not good
@rashmithapoojari6584
@rashmithapoojari6584 3 жыл бұрын
@@sgbalakrishna ivattu gandu makle avrannu nodikoltirodu.
@priya404cmr
@priya404cmr 3 жыл бұрын
@@sgbalakrishna adare avaru avara hendathina Makkalanna dudidu sakiddare hendathi hatra dudiskondu hendathi duddalli maja madilla avaru jawabdari togondiddare interview na sariyagi nodi avaru heltiddare nan aliya yenu dudiyalla hendathi duddali baduktidane anta maduve adamele jawabdari togobeku ahh hudugina avara appa ammaninda doora madi thale kedsi jevana madodalla ide aliyana jagadalli soose iddidre idi comment section alli ahh soose adavalige ugita idru, nyaya annodu yellarigu vande irabeku aliya adavanige vandu nyaya soose adavalige innondu nyaya alla, thappu yaru madidru adu thappe..
@sgbalakrishna
@sgbalakrishna 3 жыл бұрын
@@priya404cmr enu nyaayano eno! Ide manushya omme helidda navu muslimaru svatantra bandaaga 10% idvi ivaga 35% aagidivi innu 50% aagtivi avaga hindugalu enu kitkolakagalla. Ide manushya bhaari dodda rowdy sikapatte egaradta idda ivaga naave hindugalu ivnanna paapa antidivi ide namma durvidhi. Magalu nodkobekante my foot! Ivaninda enoo tappu aagilla andre magalu yake haage madta idlu? Ivana hendati tande university ondara mukhyastha ante. Ivanu aa hindu hudigiyannu maduve adaaga avala appa adeshtu narali nondirabeda? Ivaga ade shaapa ivanige tattide. Maadiddunno maharaaya! Kaliyugadalli alle draw alle bahumaana
@jackcreations4053
@jackcreations4053 3 жыл бұрын
Allah always with you sir 😖❤️
@prapanchgreddy1137
@prapanchgreddy1137 3 жыл бұрын
Worst daughter every. Daughters are considered as the best to every parent. I am shocked to see this. :(
@aryanshetty3089
@aryanshetty3089 3 жыл бұрын
At the end all are humans .....they will betray
@tylerdurden5642
@tylerdurden5642 3 жыл бұрын
@Prapanch ur living in deam!!!!
@charankabadi6475
@charankabadi6475 3 жыл бұрын
I have visited his home twice such a humble person❤️❤️
@sanchitaborammabj403
@sanchitaborammabj403 3 жыл бұрын
I feel very sad thu don't give this kind of Children's to Anyone God...🙏🙏🙏🙏🙏
@dkeditsyoutube
@dkeditsyoutube 3 жыл бұрын
Hii sanchitha... How r u.... Long time dudee...... R u on Instagram?????
@sowmyas5855
@sowmyas5855 3 жыл бұрын
I'm like ua daughter.. I will take care of uaself sir.. U don't have to worry 😥
@Gs-cj1mw
@Gs-cj1mw 3 жыл бұрын
His daughter is heartless,, instead Say u r like my dad..
@raajnadugeri5588
@raajnadugeri5588 3 жыл бұрын
Wow great mam🙏🙏🙏
@Pradeepkale334
@Pradeepkale334 3 жыл бұрын
Helodalla madi thorisbek va soumya s
@peacockchannel-rq6xb
@peacockchannel-rq6xb 3 жыл бұрын
@@Pradeepkale334 crct
@manjunathhavnur930
@manjunathhavnur930 3 жыл бұрын
Very painful sir..god is always with you sir.. don't feel bad sir
@Prashant-sy9ls
@Prashant-sy9ls 3 жыл бұрын
Appaji, Nivu Nijavada Hero Nimge Malle Mahadeshwara bless madali
@Dr.India1975
@Dr.India1975 2 жыл бұрын
I am worried as many daughters are like his daughter now a days. This is ghor kaliyug, no humanity, no attachments, no gratitude. We must always save money while we earn for future hay days.
@kiranhosamani5957
@kiranhosamani5957 3 жыл бұрын
Waitng for her days
@engineeringlyf8812
@engineeringlyf8812 3 жыл бұрын
Share this as much as possible . DBoss nodo vargu share madi . Hope darshan sir help him . Anyone in KFI industry do help him .
@appuveerakannadiga5575
@appuveerakannadiga5575 3 жыл бұрын
Ley loafer avnu yano help madtane Shata ??? Summer yak ha loafer get buildup kodtiya Bari help madotara toruskondu toruskondu saitane ha bolimaga hogi power star ge gottagotankanu share maduri pakka Doddamane huduga easy ago help madtare
@praveenmutalik
@praveenmutalik 3 жыл бұрын
8:12 Lo Anchor please keep silent and listen what is saying 😠
@sharfu5506
@sharfu5506 3 жыл бұрын
😂
@harishgoodevil523
@harishgoodevil523 3 жыл бұрын
There are lots of big helping people in sandalwood industry my humble request somebody help him please .. I think he's approach about this thing to KZbin is because of her daughter safety in future this is real love of father.
@sahanasahana8276
@sahanasahana8276 3 жыл бұрын
D . boossssss pls hlp him🙏
@sunithav8870
@sunithav8870 3 жыл бұрын
very painful story sir.
@eliipinto3816
@eliipinto3816 3 жыл бұрын
Don't worry sir god is with you . I ll pray for you
@SureshBabu-mg6ih
@SureshBabu-mg6ih 3 жыл бұрын
ಸರ್ ಈಗ ನಿಮಗೆ ಈ ಕಷ್ಟ ಕೊಡುತ್ತಿದ್ದಾರೆ ಆದರೆ ಅವರಿಗೆ ನಿನ್ ತರಾನೇ ಮಕ್ಕಳಾಗುತ್ತಾರೆ ಆಗ ನಿಮಗೆ ಯಾವ ತರ ಹಿಂಸೆ ಕೊಟ್ಟರು ಅದೇತರ ಅವರಿಗೂ ಅವರ ಮಕ್ಕಳು ಕೊಟ್ಟಾಗ ನಿಮ್ಮನ್ನು ಅವರು ಗೊತ್ತಾಗುತ್ತೆ ದೇವರಿದ್ದಾನೆ ಬಿಡಿ ಸರ್ ಎಲ್ಲೂ ಹೋಗಲ್ಲ ಸರ್ ನಾವು ಕೊಟ್ಟಿದ್ದು ನಮಗೆ ವಾಪಸ್ ಬರುತ್ತೆ ಅದು ಕೆಟ್ಟ ದಾದರೂ ಸರಿ ಒಳ್ಳೆಯದಾದರೂ ಸರಿ
@cementplantelectricalandin9720
@cementplantelectricalandin9720 3 жыл бұрын
Sir in your life it's totally reverse ,in most cases women's are not allowing their husband to look after his parents and loving their parents and giving husband money to her parents but in this cases it's totally reverse ,(rare case)
@sportslover8396
@sportslover8396 3 жыл бұрын
My wife is doing sir, my money to her parents, but it's ok
@puvih6065
@puvih6065 3 жыл бұрын
Ss exactly
@ajithshetty4507
@ajithshetty4507 3 жыл бұрын
Yestestoo olle Jana saithre ..ivl anthor onblu irbardu ..😭😭
@aneesfathima1183
@aneesfathima1183 3 жыл бұрын
First Responsibily of children, be it a boy or a girl is too Take care of the parents in the old age, which i hope satyajith uncles daughter understand it as soon as possible, i felt like crying when he told they spend on a dog 30k +, rather than spending on his medicine n his utilities, Satyajith uncle says he invested on a single child his life time savings that too on a girl, n dint spend on his boys, it shows how much he loved her n secured her future n her comming generation also, if she has understood d pain behind him comming on d camera she should definitely understand their situation n help them. Satyajith sir v d common public r with you, May Allah guide ur daughter to d right path, n ease ur difficulties, n keep u happy with all ur 3 children always.
@iicon7274
@iicon7274 2 жыл бұрын
12:16 the saying really heart touching.....paaaapa sir...he got so much of hurt
@myroutine3357
@myroutine3357 3 жыл бұрын
Yesto henmaklige tande andre tumba ista Adre tandene eralla😭 Adre tande irorige tande belene gottilla 😞
@bcp2795
@bcp2795 3 жыл бұрын
be happy
@varshithakn6344
@varshithakn6344 3 жыл бұрын
Nija
@chathrushreesheba7672
@chathrushreesheba7672 3 жыл бұрын
Nija😥😥
@karthikpapu1936
@karthikpapu1936 3 жыл бұрын
Howdhu madam Nama thandhe kudda hagge magalu antha thumbha Preeti indha sakadhru but ivaga yarro bandhru antha thandhe hedhage hoddhi hogbitllu😭😭😭
@chathrushreesheba7672
@chathrushreesheba7672 3 жыл бұрын
😥😥😥
@vedashreeveda38
@vedashreeveda38 3 жыл бұрын
Jeevandalli Makalu ,Appa,Amma...yare mosa madboudu....adre olle manasu edre devaru yavathu mosa madalla🙏🙏 Be happy sir
@manojgowda0404
@manojgowda0404 3 жыл бұрын
Yavanla helidu Devr mossgara, devr mossa madthane, adre appa yendu yav makligu mossa madala
@kingofking472
@kingofking472 3 жыл бұрын
Amma mosa madtara 🤔
@vedashreeveda38
@vedashreeveda38 3 жыл бұрын
@@kingofking472 just heliduu evathuu esto makkalige mal thayi edare
@rashmithapoojari6584
@rashmithapoojari6584 3 жыл бұрын
@@manojgowda0404 adre nan jeevnadalli tandene dodda shatru, nanu anubhavisiddu just torcher, torcher, torcher, aste. ellanu helak hodre asayya agutte, yakendre idu public comments.
@saduchavan5765
@saduchavan5765 3 жыл бұрын
God bless u sir
@swamy5215
@swamy5215 3 жыл бұрын
Ayyo bidroo ellra maklu astene.. Same for me also. At age of 62 But . i don't care iam swabimani. Daily 3 times anna sambar self cooking
@BACSShaileshShettar
@BACSShaileshShettar 3 жыл бұрын
🙁🙁
@vishwanathc4473
@vishwanathc4473 3 жыл бұрын
Just stay calm sir everything will be alright 👍
@user-pr1gy6en7e
@user-pr1gy6en7e 3 жыл бұрын
ದೇವರು ನೋಡಿಕೊಳ್ಳುತ್ತಾನೆ ಬಿಡಿ ಸರ್
@sunilkiccha7
@sunilkiccha7 3 жыл бұрын
S chinna
@dr.chandrikacschandu3476
@dr.chandrikacschandu3476 3 жыл бұрын
Please don't cry... Please sir.. It really hurts
@rajur4260
@rajur4260 3 жыл бұрын
Very sad information sir
@kumarswamykumarswamy2957
@kumarswamykumarswamy2957 3 жыл бұрын
Jai Dr Raj
@kunigalhemavathi3961
@kunigalhemavathi3961 3 жыл бұрын
Unfortunate. This applies to all.
@livelife261
@livelife261 3 жыл бұрын
Satyajiji, you are great. Your life is a great lesson for others. It is good that you are exposing your daughter and her Ghandu husband. Let them see this show and their wrongdoings. Hope this show will be an eye opener to her. Right now she is under the influence of her husband. There will be a time when she will steer her life plane in the right direction. She will realize, it is just a matter of TIME and SPace.
@shwethadharmaraj8053
@shwethadharmaraj8053 3 жыл бұрын
O my god really heart touching ...
@bsbshinekannada375
@bsbshinekannada375 3 жыл бұрын
good
@vasudha11
@vasudha11 3 жыл бұрын
ಮಕ್ಕಳಿಗೆ ಪಾಲಕರು ಮಾಡುವ ಉಪಕಾರಕ್ಕೂ ಒಂದು ಮಿತಿ ಇರಬೇಕು ಅನ್ನೋದು ಈ ಕಥೆಯ ಪಾಠ!🔥😭, ನಿಮ್ಮ ಶ್ರಮದಿಂದ ಕಟ್ಟಿದ ಮನೆಯನ್ನು ಮಗಳಿಗೋಸ್ಕರ ಮಾರಿ ತುಂಬಾ ದೊಡ್ಡ ರಿಸ್ಕ್ ತೆಗೆದುಕೊಂಡಿರವುದು ತಪ್ಪಾಯ್ತು ಅನ್ನಿಸಿತು
@shodhangowda2605
@shodhangowda2605 3 жыл бұрын
Words from heart 💔
@sumashivanna6361
@sumashivanna6361 3 жыл бұрын
Sir, police, complent, kodi
@moonstruckrevera6861
@moonstruckrevera6861 3 жыл бұрын
ಏನಂತ ಕೊಡಬೇಕು
@batyayusufyusuf340
@batyayusufyusuf340 2 жыл бұрын
Good bless you
@radpenguin44_
@radpenguin44_ 3 жыл бұрын
Please give sir's upi id or bank details...so we can contribute Artists should be supported! We should do our part @ee sanje news
@finderj6384
@finderj6384 3 жыл бұрын
Really painful story 😭😭😭😭sir pls akka nivu egge madodu tappu pls tandeyavrna nodkoli because as a father he give u lots in life....sir pls we r all with u always our kannadigas support u ok pry for u 🙏
@sangeetamudakannanavar2699
@sangeetamudakannanavar2699 3 жыл бұрын
Sir, this is heart melting, so sorry that you have to go through this , please let us know how we can help you . Please don’t lose hope , we are with you , let us know how we can help ppl who are in need .
@chendusahana1488
@chendusahana1488 3 жыл бұрын
🙏🙏🙏🙏Devaru nimge Olled madli sir
@sushma7410
@sushma7410 3 жыл бұрын
God bless
@AVINASHARAvi
@AVINASHARAvi 3 жыл бұрын
Indigo Mast take action
@lathaashu1558
@lathaashu1558 3 жыл бұрын
Sorry sir thumba bejar aythu
@maheshk9953
@maheshk9953 3 жыл бұрын
ತುಂಬಾ ಬೆಜಾರ್ ಆಯಿತು ಸರ್
@asifkuntoji7412
@asifkuntoji7412 3 жыл бұрын
This is sad...
@Doddabasammahemanth
@Doddabasammahemanth 3 жыл бұрын
Please frustration agbedi sir...rayaru nimge olledu madtare
@KiranKumar-hs4fj
@KiranKumar-hs4fj 3 жыл бұрын
Tousif Khan kuda nim tharane anubhavishtane bidi sir🙏🙏
@ashokahn3263
@ashokahn3263 3 жыл бұрын
Good speech sir
@priyanka.revankar7375
@priyanka.revankar7375 3 жыл бұрын
What about his son's??? Where they are now..
@Rkmangalore68
@Rkmangalore68 3 жыл бұрын
ನಿಮ್ಮ ಕಣ್ಣಿರಿನ ಶಾಪ ತಟ್ಟೆ ತಟ್ಟುತ್ತೆ.......
@nagarjunm.8481
@nagarjunm.8481 3 жыл бұрын
Cinema dalli eshtu nagsidri sir che a devru antha enadru idre bega nimge olledagli 🙏
@ramyavenu4752
@ramyavenu4752 2 жыл бұрын
Om shanti
@VijayaLakshmi_24
@VijayaLakshmi_24 3 жыл бұрын
Very sad!! Please don't worry sir and leave every thing to God. Karma will definitely come back to every one!
@shashikanthnlshashikanthnl9863
@shashikanthnlshashikanthnl9863 3 жыл бұрын
Am requesting to film land persons to interfere and give justice to sathyagith sir please,,
Actor Satyajit Cries Reacting To His Daughter's Allegations
10:55
АЗАРТНИК 4 |СЕЗОН 2 Серия
31:45
Inter Production
Рет қаралды 565 М.
SCHOOLBOY. Последняя часть🤓
00:15
⚡️КАН АНДРЕЙ⚡️
Рет қаралды 16 МЛН
1ОШБ Да Вінчі навчання
00:14
AIRSOFT BALAN
Рет қаралды 4,6 МЛН