ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@victory_king_968 ай бұрын
Best video 💯 ♥️♥️
@anjenappavn18476 ай бұрын
😊
@snehasarwad61339 ай бұрын
ಬದುಕಿನಲ್ಲಿ ಹಾಸು ಹೊಕ್ಕಾದ ನಿಮ್ಮ ಪಾಠಗಳು ಇಂದಿನ ಯುವ ಶಿಕ್ಷಕರಿಗೆ ಪ್ರೇರಣೆಯಾಗಲಿ ಮಾದರಿಯಾಗಲಿ. ನಮಸ್ಕಾರಗಳು
@lingapparathod62919 ай бұрын
ಈ ಯುಟ್ಯೂಬ್ ಲಿಂಕನು ನೋಡುವ ಎಲ್ಲಾ ಬುದ್ಧಿಜೀವಿಗಳಿಗೆ ಧನ್ಯವಾದಗಳು ... ದಯಮಾಡಿ ಸರ್ ತಾವು ಇನ್ನೂ ಹೆಚ್ಚು ಹೆಚ್ಚಿನ ವಿಡಿಯೋಗಳನ್ನು ಮಾಡಿ ನಮ್ಮ ಎಲ್ಲರನ್ನು ತಿದ್ದುವ ತೀಡುವ ಸಮಾಜ ರೂಪಿಸಬೇಕೆಂದು ವಿನಂತಿ... 19:18 ❤❤
@ekanthhegdeb67129 ай бұрын
ಜ್ಞಾನ ದೇಗುಲ ನಮ್ಮ ಭಾರತ... ಗುರುಗಳಿಗೆ ಸಾಷ್ಟಾಂಗ ನಮಸ್ಕಾರ....❤
@nisarga32799 ай бұрын
ನಿಮ್ಮ ಸಂದರ್ಶನ ವಿಡಿಯೋಗಳಲ್ಲಿ ಇವರ ಸಂದರ್ಶನ ಅತ್ಯದ್ಭುತವಾಗಿದೆ ❤ ಹೀಗೆ ಹೆಚ್ಚಿನ ವಿಡಿಯೋಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಂದರ್ಶನವಾಗಲಿ ಎಂದು ಬಯಸುತ್ತೇವೆ❤❤❤
@sp.bhandari037 ай бұрын
ನಾನು ಒಬ್ಬ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ಈ ಶಿಕ್ಷಕರಿಂದ ನಾನು ಕೂಡ ತರಬೇತಿಯನ್ನು ಪಡೆದಿದ್ದೇನೆ ಆವಾಗಲೇ ಮಾತ್ರ ನನ್ನ ಒಂದು ಶಿಕ್ಷಕ ವೃತ್ತಿಗೆ ಒಂದೊಳ್ಳೆ ಪ್ರೇರಣೆ ಸಿಕ್ಕಿತು ಥ್ಯಾಂಕ್ ಯು ಗುರುಗಳೇ ನಿಮ್ಮಿಂದ ಇಡೀ ಕರ್ನಾಟಕದ ಶಿಕ್ಷಕರೆಲ್ಲ ಬದಲಾಗಬೇಕು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಬೇಕು ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಬೇಕು ❤❤
@jyotisiddu52209 ай бұрын
ತುಂಬಾ ಒಳ್ಳೆಯ ವ್ಯಕ್ತಿ ಯ ಜೊತೆ ಮಾತುಕತೆ ನಡೆಸಿದ್ದೀರಾ ತುಂಬಾ ಇಷ್ಟ ಆಯ್ತು
@badashajalagar38689 ай бұрын
ಕುಲಕರ್ಣಿ ಸರ್ ರವರಿಗೆ ಶತಕೋಟಿ ನಮನಗಳು.🙏🇮🇳
@Shridevimane5559 ай бұрын
ನಿಮ್ಮ ಎಲ್ಲ ವಿಡಿಯೋಗಳ ಪೈಕಿ ಇದು ಅದ್ಭುತವಾದ ವಿಡಿಯೋ ಕುಲ್ಕರ್ಣಿ ಗುರುಗಳ ಸಂದರ್ಶನ. ಶಿಕ್ಷಣ ಕ್ಷೇತ್ರದಲ್ಲಿಯೆ ಇನ್ನಷ್ಟು ವೀಡಿಯೋ ನೀವ್ ಮಾಡ್ಲಿ ಅಂತ ನಮ್ ಅಭಿಪ್ರಾಯ
@sridharmd96389 ай бұрын
ಪರಂ sir ಇಂತಹವರ ಸಂದರ್ಶನಗಳು ಬಹಳ ಬಹಳ ಬರಲಿ. ಕುಲಕರ್ಣಿ ಸರ್ ನೀವಂತು ಶಾರದೆಯ ಪುತ್ರರೆ 🙏🙏
@lathasudheeksha9 ай бұрын
❤❤❤❤😊😊😊😊ಧನ್ಯವಾದಗಳು sir ಎಂತ ಜ್ಞಾನ ನಿಮ್ಮದು, ನಿಮ್ಮನ್ನು ಶಿಕ್ಷಕರಾಗಿ ಪಡೆದವರು ಧನ್ಯ 👏👏🙏🙏🙏
@vishwaradhyaganapur6707 ай бұрын
ನಿಮ್ಮ ಕೈಯಲ್ಲಿ ಕಲಿತವರು ಧನ್ಯರು ಗುರುಗಳೇ. ನಿಮ್ಮ ಮಾತುಗಳನ್ನು ಕೇಳಲು ನಾವು ಕಾತುರರಾಗಿದ್ದೇವೆ.
@manasaairani91039 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@rajung1949 ай бұрын
ಮುಂದಿನ ಪೀಳಿಗೆಯ ಪೋಷಕರಿಗೆ ಹಾಗು ಮಕ್ಕಳಿಗೆ ಬೇಕಾದ ಆರೋಗ್ಯಕರವಾದ ಸಂದರ್ಶನ. 🙏👌
@ishwarrawal55609 ай бұрын
ಕುಲಕರ್ಣಿ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು ಹಾಗೂ ನಿಮ ಗೂ ನನ್ನ ಧನ್ಯವಾದಗಳು.
@ushausha67499 ай бұрын
ಧನ್ಯವಾದ ಗುರುಗಳೇ
@nagarajshavi3478 ай бұрын
ಕುಲಕರ್ಣಿ ಗುರುಗಳೆ ನಿಮ್ಮನ್ನು ಆದಾರಿಸಲು ನಾನು ಇನ್ನು ಹೊಸ ಶಬ್ದ ಹುಡುಕುತಿದ್ದೇನೆ. ಅಬ್ಥುತಾ ಅತೀ ಅಬ್ದುತವಾಗಿದೆ ಆ ನಿಮ್ಮ ಮಾತಿನ ಶೈಲಿ. ಧನ್ಯವಾದಗಳು ಸಾರ್
ನಮ್ಮ ಮಾತು ಕೇಳ್ತಾ ಇದ್ರೆ ಟೈಂ ಹೋಗೋದೇ ಗೊತ್ತಾಗಲ್ಲ ಸರ್ ಆಗೆ ನಿಮಗೆ ಮಕ್ಕಳ ಮೇಲೆ ಇರುವ ಪ್ರೀತಿಗೆ ನನ್ನ ಸಾಷ್ಟಾಂಗ ನಮಸ್ಕಾರ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಹಾಗೂ ಸಕಲವನ್ನೂ ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಕುಲಕರ್ಣಿ ಸರ್
@ShambuHebballi9 ай бұрын
ಕುಲಕರ್ಣಿ ಸರ್ ಬಗ್ಗೆ ಇನ್ನು ಹೆಚ್ಚಿನ ವಿಡಿಯೋ ಮಾಡಿ ದಯವಿಟ್ಟು ......
@manoharbadiger38049 ай бұрын
ಅರ್ಥಪೂರ್ಣ ಹಾಗೂ ಮೌಲ್ಯಯುತ ಸಂದರ್ಶನ.
@sumasa-ns9mh9 ай бұрын
Superrrrr sir. ಎಂಥಾ ಅದ್ಭುತ ಜ್ಞಾನವಂತ ವ್ಯಕ್ತಿ sir ನೀವು
@ulavappahubballi34359 ай бұрын
ನಾನು ನಿಮ್ಮಿಂದ ಪ್ರೇರಣೆಗೊಂಡ ನಿಮ್ಮ ವಿದ್ಯಾರ್ಥಿ ,ನೀವು ಹೇಳಿದ ಮಾತುಗಳು ಇವತ್ತಿಗೂ ನೆನಪಿವೆ , ನೀವು ಬಿಡಿಸಿದ ಚಿತ್ರಗಳು, ನಮಗೆ ಹೇಳಿದ ವಿಜ್ಞಾನಿಗಳ ಕಥೆಗಳು ಇವತ್ತಿಗೂ ನೆನಪಿವೆ. ಕರ್ನಾಟಕ ಪ್ರೌಡ ಶಾಲೆಯ ನಿಮ್ಮ ವಿದ್ಯಾರ್ಥಿ ನಾನು🙏🙏
@rajeshbtsol8 ай бұрын
ರೀ ಕಲಮಾಧ್ಯಮ ರವರೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ರಿ ಪ, ಅದೆಷ್ಟು ಒಳ್ಳೆ ಕಾರ್ಯಕ್ರಮ ರಿ ಇದು, ಎಂತ ಅದ್ಬುತ ವಿಚಾರಗಳನ್ನ ತಿಳಿಸತೀರಿ, ಇವೆಲ್ಲ ತುಂಬಾ usefull ರಿ, ಇಷ್ಟು ಬುದ್ದಿವಂತ ಜ್ಞಾನವಂತ ಮನುಷ್ಯರನ್ನ ಮಾತನಾಡಿಸಿ ನಮಗೆಲ್ಲ ಎಷ್ಟು ವಿಚಾರಗಳನ್ನ ತಿಳಿಸತೀರಾ, ಇವರನ್ನೆಲ್ಲ ನಾವು ಮೀಟ್ ಮಾಡೋಕೆ ಆಗೋಲ್ಲ, ಗ್ರೇಟ್ ರಿ, ಒಂದು ಸಂತೃಪ್ತಿ ಸಲ್ಯೂಟ್ ರಿ.
@TheMallikarjun9898 ай бұрын
ನಮಸ್ಕಾರ ಸರ್.🙏🙏🙏🙏 ಬೇಲೆ ಕಟ್ಟದ ಸಂದರ್ಶನ . ಇದು ಎಲ್ಲ ಪಾಲಕರು ನೋಡ್ವ ಸಂಚಿಕೆ ಆಗಿದೆ . ಸಾರ್ ನೀವೂ ಬದುಕಿರುವಾಗ ನಿಮ್ಮಲ್ಲ ಜ್ಞಾನ ನಾವನ್ನು ಅಸಕ್ತರಿಗೆ ದಾರೆ ಎರೆಯಿರಿ ಸರ್ ..... ನಿಮ್ಮ ಮಾತು ಕೇಳಿ ತುಂಬಾ ಕುಶಿ ಆಯ್ತು ಸರ್. ಸುರೇಶ ಕುಲಕರ್ಣಿ ಸರ್ ಅವರ ಮಾತುಗಳು ನಿಜಕ್ಕು ಆಶ್ಚರ್ಯಕರವಾಗಿದೆ. ತುಂಬ ಕ್ರಿಯಾಾತ್ಮಕವಾಗಿವು. ನಾವು ಕಲಿಯುವುದು ತುಂಬಾ ಇದೆ.ಎಂದು ಅನಿಸಿತು. ಅವರಮಾತುಗಳನ್ನು ಆಲಿಸಲು ನಾವು ಹೆಚ್ಚು ಕಾತುರರಾಗಿದ್ದೇವೆ ಸಾರ್. ತುಂಬ ಚೆನ್ನಾಗಿ ವೆ ಜೀವನದ ಅನುಭವ ಆದರ್ಶ್ ಪಾಠ. ನಿಮ್ಮ ಮಾತು ತುಂಬ ಸ್ವರಸ್ಯಕರ ಮಾತು ಅಷ್ಟೆ ಅರ್ಥ ಗಂಭrತವಾಗಿದೆ. ನಿಮ್ಮ ಮಾತು ಮತ್ತೆ ಮಾತೇ ಕೇಳಭೇಕಯ್ನ್ನಿತ್ತಿದೆ. Naavu school kalivaga nammage entha gurugalu sigalilla . ಅಂತಾ ತುಂಬಾ ಮನಸ್ಸಿಗೆ ಬೇಜಾರಾಯ್ತು ಸರ್...😢😢 ಶಿಕ್ಷಣದ ನಿಜವಾದ ಅರ್ಥ ತಿಳಿಸಿ ಹೇಳಿರಿ ಸ ಆರ್ . ಸುರೇಶ್ ಕುಲಕರ್ಣಿ ಸರ್... ನಮಸ್ಕಾರ ...🙏🙏 ಪರಮ ಸರ್... ನಿಮಗೆ ತುಂಬ ಧಾನ್ಯವಾದಗಳು....... ಇನ್ನಷ್ಟು ಉತ್ತರ ಕರ್ನಾಟಕ ಶಿಕ್ಷಣ ಪ್ರತಿಬೆಗಳನ್ನು ಪರಿಚಯ ಮಾಡಿ ಕೊಡಿ ಸರ್....... ಇನ್ನಷ್ಟು ಉತ್ತರ ಕರ್ನಾಟಕ ಶಿಕ್ಷಣ ಪ್ರತಿಬೆಗಳನ್ನು ಪರಿಚಯ ಮಾಡಿ ಕೊಡಿ ಸರ್....... ಮೊದಲ ಸಲ ವಿಡಿಯೋ ನೋಡಿ ನಿಮ್ಮ ಅಭಿಮಾನಿ ಆಗಿದೆನೆ...❤❤❤❤
@dhanushabharadwaj71488 ай бұрын
ಅದ್ಭುತ ವಿಶ್ಲೇಷಣೆ ಶ್ರೀ ಸುರೇಶ್ ಅವರದು. ಅಭಿನಂದನೆ.
@mediamakershashank6048 ай бұрын
ಸುರೇಶ್ ಸರ್ ವಿದ್ಯಾರ್ಥಿಗಳೇ ಪುಣ್ಯವಂತರು ಸರ್ ನಿಮ್ಮ ಮಾತ್ ಒಂದ್ ಒಂದು ನಿಜ ಸರ್ 🇮🇳🇮🇳🇮🇳
@vishalkashyap-zl2ps9 ай бұрын
One of the best podcast I have seen. Kulkarni Sir has defined how a teacher should be how to express overselves how political agendas interfering our learnings. He is a true gem, request you to do as many videos as possible with him so we receive knowledge from him,
@shaileshkamat73379 ай бұрын
Many many thanks for interviewing Kulkarni sir. I am fortunate to be one of his student in early 90's. He is great teacher who always taught beyond books 🙏
@abhilasha62208 ай бұрын
ಪ್ರತಿ ಟೀಚರ್ first appointment ಆದ ತಕ್ಷಣ first ಇವರ ಹತ್ತಿರ training ಕೊಡಿಸಿ ಮೊದಲನೆ ತರಗತಿ ತೆಗೆದುಕೊಳ್ಳುವ ಹಾಗೆ ಮಾಡಬೇಕು
@tumarikoppad.n.mnagaraj60509 ай бұрын
I felt very much proud of Kulkarni sir. Thanks to kalamadhyama.
@RajeevAnand9 ай бұрын
ಇಂಥ ಸಜ್ಜನರ ಮಾತುಗಳನ್ನ ಕಳಿದ್ರೆ ಬಹಳ ಸಂತೋಷ ಆಗತ್ತೆ. ಮಕ್ಕಳು ತಪ್ಪದೆ ನೋಡಬೇಕು
@pushpahm30795 ай бұрын
ಅದ್ಭುತವಾದ ವಿಶ್ಲೇಷಣೆ ಕುಲಕರ್ಣಿ ಸರ್ ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻🙏🏻Really very great sir 🙏🏻🙏🏻💐💐💐💐
@asifkotabagi57057 ай бұрын
ನಿಮ್ಮ ಅಡಿಯಲ್ಲಿ ಕಲಿತ, ನಾವೇ ಧನ್ಯರು,.. ಗುರುಗಳೇ.. ಕೋಟಿ ಕೋಟಿ ನಮನಗಳು,, ,,🙏🙏
@vinaykumarganachari58287 ай бұрын
Sir, we need teachers like you in every corner of city in India. You are really great sir.
@om-5549 ай бұрын
for every student they should need like this sir
@deepu69239 ай бұрын
This is the best interview param sir
@shreenivasaag30159 ай бұрын
ಗುರುಗಳೇ ನಿಮ್ಮ ಪದಕ್ಕೆ ನಮಸ್ಕಾರ 🙏
@rathnaprabharaghu26338 ай бұрын
Grate sir, looking forward more advice from from him, they are more than precious.
@soumyasagar94019 ай бұрын
We want more videos on ಮಹಾತ್ಮ ಕುಲಕರ್ಣಿ ಸರ್
@tumarikoppad.n.mnagaraj60509 ай бұрын
Such teachers are our real assets of our society and nation at large. I am 69 yrs old, we had such teachers in our studenthood, then only we have come up well in our life. We should remember such of our teachers. Thanks to them.
@jkprasad89849 ай бұрын
The best episode of all 👏👌🙏
@anirunya9 ай бұрын
Thank you Kalamadhyama for interviewing Suresh Kulkarni Sir.
@kartyism8 ай бұрын
This is your best interview till date, Superb Interview, Kulkarni sir deserves Karnataka Rathna award!
@Callmessp229 ай бұрын
Once in dharwad i got opportunity to learn from his classes ..wonderful experience. Jnr bendre sir 🙏🙏🙏 be healthy sir society need you more
@believerone20019 ай бұрын
ALL GLORIES TO KULKARNI MASTER JI.A QUALITY INTERVIEW OF KNOWLEDGEABLE SOURCE.
@sureshharanahalli58759 ай бұрын
ಸದಭಿರುಚಿಯ ಸಂದೇಶ ಸಾರುವ ಅತ್ಯುತ್ತಮ ಕಾರ್ಯಕ್ರಮ... ಗುರುಗಳೆ ನಮಸ್ಕಾರ...💐💐💐🙏🙏🙏🙏
@kingbro9078 ай бұрын
ನೀವು ಈ ನಾಡಿನ ನಡೆದಾಡುವ ವಿಶ್ವವಿದ್ಯಾಲಯ ❤
@HbpreetHbpreet8 ай бұрын
❤️ಹ್ರದಯ ದಿಂದ ಅಭಿನಂದನೆಗಳು ಗುರುಗಳೇ 🙏🙏
@jayasimhanayaka4477 ай бұрын
ಕಲಾಮಾದ್ಯಮದ ಅತ್ಯುತಮ ಸಂದರ್ಶನ ದನ್ಯವಾದಗಳು 👏👍👌
@prabhunayak60909 ай бұрын
ನನ್ನ ಇಷ್ಟದ ಪಾಠ ಪಕ್ಷಿಪ್ರೇಮಿ ಸಲೀಂ ಅಲಿ 4ನೇ ತರಗತಿಗೆ ಇತ್ತು!
@sridhara.nagalikarsridhara28159 ай бұрын
❤❤❤❤ಹೆ, ನಮ್ ಬ್ಯಾಚ್, 2002
@gangadhargadaveergangadhar20339 ай бұрын
ನಿಜಾ. ನನಗು. ಈ. ಪಾಠ. ತುಂಬಾ ಇಸ್ಟ್
@latapreetu77408 ай бұрын
Namgu ittu aadre yav class 9th 10th ge idditteno. Ottinally navu odidivi.
@veenar30588 ай бұрын
Yes ,, in which class couldn't remember
@veenar30588 ай бұрын
Remembered old days
@godn15819 ай бұрын
Introducing this type of knowledgeable great poets, I am very happy to hear, thanks to great poet/guru & your channel also
@sunsan69919 ай бұрын
Master piece interview...❤
@kumarc629 ай бұрын
Best meaning full interview 👌
@jay-lj3tl9 ай бұрын
ಜೈ ಗುರುದೇವ 👏
@rajeshwarihm16149 ай бұрын
ಅದ್ಭುತವಾದ ಮಾತುಗಳು. ನಿಮ್ಮ ಈ ವೀಡಿಯೊ ತುಂಬಾ ಇಷ್ಟವಾಯಿತು. ಗುರುಗಳೇ🙏🙏🙏🌺🌺🌺🌺🌺
@prakashtvg80945 ай бұрын
Super interview. Very good knowledge every one will get. Tq very much
@jyotihavanur40507 ай бұрын
Tumba sariyagi tilisdri Kulkarni sir,nimma matu kellikke tumba khushi agtade,nanu nimma guidance inda nanna rangoli art dine dine improve madkota iddene dhanyavah gurugale
@shivunidagundi79678 ай бұрын
ನಿಮ್ಮ ಪಾಠ ನಾವು ಓದಿವಿ ಸರ್ ನಿಮ್ಮ ವಿಚಾರ ತುಂಬಾ ಸತ್ಯವಾದ ಮಾತುಗಳು.
@Darshan49909 ай бұрын
Waaaaaah super explaination. We need all subject for life not to by heart for exam. Understand us knowledge
@arttogether-qm9us9 ай бұрын
Sir it's a outstanding interview which you have given as a teacher i learnt so much from him it's my pleasure to comment on your channel what a meaning full interview sir I wish your channel to be successful ahead
@mvbvkn32mvbvkn28 ай бұрын
ಅದ್ಭುತ ನುಡಿಗಳು ಅದ್ಭುತ ವಿಚಾರಗಳು ಧನ್ಯವಾದಗಳು ಸರ್
@smpatil33279 ай бұрын
Thanks kalamadhyama Param for interviews of SURESH KULKARNI sir Namma biology sir ivaru 1988 to1991 year Bach
@SumitraDombarmattur7 ай бұрын
Sir I am your 4th batch student sumitra dombaramattur. classic institute coching center Dharwad 💐👏🙏 sir ನೀವು ನಿಮ್ಮ ಎರಡು ಕೈ ಗಳಿಂದ ಚಿಟ್ಟೆ ಬಿಡಿಸಿದ ಚಿತ್ರ ಇನ್ನು ಕಣ್ಣ್ ಮುಂದೆ ಇದೆ super arts ನಿಮ್ದು all the best ಕುಲಕರ್ಣಿ ಸರ್ ಇಂದು ನೀವು ಎಲ್ಲರಿಗೂ ಸ್ಪೂರ್ತಿ....😊
@VijayaVijaya-h9f8 ай бұрын
Param Sr ,enta anannye vaada muttannu namge arichayeisidakke nimge tumba tumba thank u thank u thank u
@laxmigouderlaxmigouder12169 ай бұрын
Superb kulkarni sir, and thanks for kalamadham
@omakraachari37927 ай бұрын
ಸಾರ್ ಇಂತಹ ಸಂವಾದ ಬೇಕು ನಮ್ಮ ದೇಶಕ್ಕೆ ದಿನಾ ಕೆಳಬೇಕು ಅನಿಸುತ್ತದೆ ಧನ್ಯವಾದ
@RAJENDRABHANDARI-x6c25 күн бұрын
ನಡೆದಾಡುವ ಜ್ಞಾನಕೋಶ 🎉🎉🎉
@renukaramalingappa5399 ай бұрын
ನಮಸ್ತೆ.ಜಿ ನೀವು ಹೇಳುವ ವಿಷಯ ನಮಗೆ ಗೊತ್ತಿಲ್ಲ.ನಿಮ್ಮ ಈ ರೀತಿಯ ವಿಷಯ ನಮಗೆ ತುಂ ಬಾ ಅಗತ್ಯ..ದಯಮಾಡಿ ಮುಂದುವರಿಸಿ..
Suresh sir ನಿಮ್ಮ ಒಂದುದೊಂದು ಮಾತುಗಳು ಕಣ್ಣು ತೆರೆದಂತು ಆಯ್ತು.......
@RonaldoCr35179 ай бұрын
Sir YOU ARE WORLD ICON❤❤❤❤❤❤❤❤
@lakshmibiradar72147 ай бұрын
ನನ್ನ ಮುದ್ದಿನ ಶಿಕ್ಷಕರು ❤️ ಸುರೇಶ್ ಅಗ್ರಜ 🙏 i m lucky
@rojaraghu98887 ай бұрын
ಒಳ್ಳೆಯ ಮಾಹಿತಿ
@RajeevAnand9 ай бұрын
ಎಂಥ ಅದ್ಭುತ ಸಂದರ್ಶನ 🙏🙏 ಕುಲಕರ್ಣಿ ಸರ್ ಗೆ ನನ್ನ ದಂಡ ಪ್ರಣಾಮಗಳು 🙏🙏
@MallayyaMamathe8 ай бұрын
ಚೆನ್ನಾಗಿ ಇದೆ ನಿಮ್ಮ ವಿಷಯ
@eshwartm98478 ай бұрын
ತುಂಬಾ ಅದ್ಭುತವಾಗಿದೆ ಸರ್ 🙏🙏
@devikar42399 ай бұрын
This episode inspired the teacher thank you
@shailav57499 ай бұрын
ಈ ಎಪಿಸೋಡ್ ನಿಂದ ನಾನು ಮಕ್ಕಳ ಜೊತೆ ಹೇಗಿರಬೇಕು ಎಂದು ಕಲಿತೆ ತುಂಬ ಪಾಠ ಕಲಿಸಿತು
@shruthisingadi63963 ай бұрын
Best video 🎉nice conversation sir
@Arjun_born_to_win8 ай бұрын
My fav 1 to 10th class 1st class tan tan jana jana 2nd class thigala belaku 3rd class santhamanna 4th class kappe kara kara 5th class savargna , ramayanige ebbru makklu , ajjiya jambada koli 6st class ಸರ್ಪಗಂಧಿ 7ನೇ ತರಗತಿ ಸಿಮೋಲಂಗಾನ , jimuthavahana 8th basayana vyakthi chithra, kambala, gijugana goodu , adoduendrey kurdukanchana 9th nanonodhu maravagiddrey , 10th namma bashe
@BasavarajBadigannavar9 ай бұрын
ಇಂಥಾ ಗುರುಗಳಿಂದ ಇಂದಿನ ಗುರುಗಳಿಗೆ ಸಲಹೆ ಸೂಚನೆಗಳನ್ನು ಕೊಡಿಸಿ, ವಿದ್ಯಾ ಬೋಧನೆಯನ್ನು ಸರಳ ಗೊಳಿಸಿ.